ಜೆಬರ್ ಸರ್ Hatsoff to you. You've narrated this episode like a lesson not just an episode.. ಗೌರಿಶ್ ಅವರೇ ತುಂಬಾ ಥ್ಯಾಂಕ್ಸ್ ನಿಮಗೆ ಈ episode ಗಾಗಿ, ಇಂತಹಾ ಘಟನೆಗಳ ಉಲ್ಲೇಖಗಳು ಜೆಬರ್ ಸರ್ ಇಂದ ಹೆಚ್ಚು ಬರಲಿ.. ಅವರ ಕನ್ನಡ, ಬಳಸುವ ನಿದರ್ಶನಗಳು ಅರ್ಥಗರ್ಭಿತವಾಗಿವೆ.. ಉದಾಹರಣೆಗೆ ಸೌಟು ಪದದ ಹೋಲಿಕೆ , ಡಾ.ರಾಜಕುಮಾರ್ ಉದಾಹರಣೆಗಳು ಇವರು ಕನ್ನಡ ಪಾಂಡಿತ್ಯವನ್ನು ಬಿಂಬಿಸಿವೆ...
ಗೌರೀಶ್ ಸರ್ 👌👌extordinary episode... Sir ಹೇಳೋ ಒಂದೊಂದು ಪದಗಳು ಒಂದೊಂದು ಘಟನೆಗಳು ನೀತಿ ಪಾಠ ಇದ್ದ ಹಾಗಿತ್ತು... ನಾನು ಹತ್ತನೇ ತರಗತಿಯಾ ಶಾಲಾ ಉಪಾಧ್ಯಯರ ನೀತಿ ಪಾಠ ಕೇಳ್ದಹಾಗಿತ್ತು ❤️🙏🏻ಸ್ಪಷ್ಟ ಕನ್ನಡ ಮನಸ್ಸಿಗೆ ನಾಟೊ ಪದಗಳು 👌👌👌👌ಮನುಷ್ಯನ ಕೋಪ ಅತೀ ಅಪಾಯಕಾರಿ ಅಂತ ತಿಳಿಸಿದ ಘಟನೆಗಳು, ಸೋಮಶೇಖರ್ ಸರ್ ಅವರ ಕೊನೆಯ ದಿನಗಳ ಪ್ರಯಾಣ ಮನಕಲುಕುವoತಿತ್ತು. ಒಬ್ಬ ನಿಷ್ಠಾವಂತ ಅಧಿಕಾರಿಗೆ ಈ ಸ್ಥಿತಿ ಬರಬಾರದಿತ್ತು ಆದರೆ ಅವರ ಒಂದು ಸಣ್ಣ ಋಣಾತ್ಮಕ ವರ್ತನೆ ಅವರನ್ನ ಪಾತಳಕ್ಕೆ ನೂಕಿದ್ದು ವಿಷಾದಕರ.. ಇಂತ ಬೋಧನೆಗಳು ನಿಜ್ಜಕ್ಕೂ ಈಗಿನ ಯುವ ಪೀಳಿಗೆಗೆ ಅತ್ಯಗತ್ಯ.. ಅದ್ಭುತವಾದ ಸಂಚಿಕೆಗೆ 🙏🏻🙏🏻🙏🏻❤️
When sir talking about Dharshan case in between....gourish bringing back to DCP Somshekar issue...He is not continuing with darshan case for TRP...this is real journolism...❤❤.......
Ollle lesson .. if you have enough money and influence you can win anything in India ! My confidence in money power is successfully restored 👌🙌 Darshan will be out within 6months. In one month all media will forget this ..
ಬಹಳಷ್ಟು ಉತ್ತಮವಾದ ಸಂದರ್ಶನ ಸರ್ ಇದನ್ನು ಉನ್ನತ ಅಧಿಕಾರಿಗಳಾಗಲಿ ಯಾವುದೇ ಸರಕಾರಿ ಅಧಿಕಾರಿಗಳು ಮನನ ಮಾಡಿಕೊಂಡರೆ ಅವರ ಸೇವಾ ಅವಧಿಯಲ್ಲಿ ಇಂತಹ ಎಡವಟ್ಟುಗಳು ಆಗಲಾರದು ಇದೊಂದು ಪಾಠ ನೂರಕ್ಕೆ ನೂರು ಸತ್ಯ
JBR sir hats off to your contribution to our society, all your episodes are eye opener to common public, and your experience shows your culture and your kindness towards accused. I started watching your episodes just 1 month back and unable to stop myself. GA thanks for providing opportunity to understand our police system and introduction good officers contributed so far. keep going sir.
Nice to see JBR sir back here. Please include some advice warnings cautions also in between for us to obey law & how to be disciplined in life society etc. Ex: sensitive bone part in head, careless driving in road can also amount to murder, the person needs to be grounded even he carries power, one should not do loose talk in anger etc. I think Gaurish ji please ponder on these aspects while interviewing, so that we can keep society informed & healthy. He is very senior and carries lot of experience in life we need to make sure to extract his learning here.
Very good examples how one should learn to lead their life without flaws .,..very good episode... So many things even a common man can learn from this program....pls post these type of episodes.... atleast seeing these some people might correct themselves.
As per newspaper reports Somasekhar fought with a lawyer over right of way in a narrow passage near dist.court, near Kaveri i Bhavan. This snowballed into a major trouble.
ಶ್ರೀ ಜಿ.ಬಿ.ರಂಗಸ್ವಾಮಿ ಅವರ ಸೇವಾ ಅವಧಿಯಲ್ಲಿ ಅನುಭವಗಳನ್ನು ಅವರ ಮಾತುಗಳಲ್ಲಿ ಕೇಳುವುದೇ ಒಂದು ಆನಂದ. ಹೀಗೆ ಮುಂದುವರೆಯಲಿ. . .
ಅತ್ಯದ್ಭುತ ಸಂದರ್ಶನ,, ಜೇ ಬಿ ರಂಗಸ್ವಾಮಿ ಮತ್ತು ಗೌರೀಶ್ ಅಕ್ಕಿ ರವರಿಗೆ ಧನ್ಯವಾದಗಳು
ಜೆಬರ್ ಸರ್ Hatsoff to you. You've narrated this episode like a lesson not just an episode..
ಗೌರಿಶ್ ಅವರೇ ತುಂಬಾ ಥ್ಯಾಂಕ್ಸ್ ನಿಮಗೆ ಈ episode ಗಾಗಿ, ಇಂತಹಾ ಘಟನೆಗಳ ಉಲ್ಲೇಖಗಳು ಜೆಬರ್ ಸರ್ ಇಂದ ಹೆಚ್ಚು ಬರಲಿ..
ಅವರ ಕನ್ನಡ, ಬಳಸುವ ನಿದರ್ಶನಗಳು ಅರ್ಥಗರ್ಭಿತವಾಗಿವೆ.. ಉದಾಹರಣೆಗೆ ಸೌಟು ಪದದ ಹೋಲಿಕೆ , ಡಾ.ರಾಜಕುಮಾರ್ ಉದಾಹರಣೆಗಳು ಇವರು ಕನ್ನಡ ಪಾಂಡಿತ್ಯವನ್ನು ಬಿಂಬಿಸಿವೆ...
ಗೌರೀಶ್ ಸರ್ 👌👌extordinary episode... Sir ಹೇಳೋ ಒಂದೊಂದು ಪದಗಳು ಒಂದೊಂದು ಘಟನೆಗಳು ನೀತಿ ಪಾಠ ಇದ್ದ ಹಾಗಿತ್ತು... ನಾನು ಹತ್ತನೇ ತರಗತಿಯಾ ಶಾಲಾ ಉಪಾಧ್ಯಯರ ನೀತಿ ಪಾಠ ಕೇಳ್ದಹಾಗಿತ್ತು ❤️🙏🏻ಸ್ಪಷ್ಟ ಕನ್ನಡ ಮನಸ್ಸಿಗೆ ನಾಟೊ ಪದಗಳು 👌👌👌👌ಮನುಷ್ಯನ ಕೋಪ ಅತೀ ಅಪಾಯಕಾರಿ ಅಂತ ತಿಳಿಸಿದ ಘಟನೆಗಳು, ಸೋಮಶೇಖರ್ ಸರ್ ಅವರ ಕೊನೆಯ ದಿನಗಳ ಪ್ರಯಾಣ ಮನಕಲುಕುವoತಿತ್ತು. ಒಬ್ಬ ನಿಷ್ಠಾವಂತ ಅಧಿಕಾರಿಗೆ ಈ ಸ್ಥಿತಿ ಬರಬಾರದಿತ್ತು ಆದರೆ ಅವರ ಒಂದು ಸಣ್ಣ ಋಣಾತ್ಮಕ ವರ್ತನೆ ಅವರನ್ನ ಪಾತಳಕ್ಕೆ ನೂಕಿದ್ದು ವಿಷಾದಕರ.. ಇಂತ ಬೋಧನೆಗಳು ನಿಜ್ಜಕ್ಕೂ ಈಗಿನ ಯುವ ಪೀಳಿಗೆಗೆ ಅತ್ಯಗತ್ಯ.. ಅದ್ಭುತವಾದ ಸಂಚಿಕೆಗೆ 🙏🏻🙏🏻🙏🏻❤️
ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕಾದ ಪಾಠ.
ಜೇಬರ್ ಸರ್ ನಿರೂಪಣೆ ಚೆನ್ನಾಗಿದೆ
ಕೊನೆಯಲ್ಲಿ ಹೇಳಿದ ಸೌಟಿನ ಉದಾಹರಣೆ ಸೂಕ್ತವಾಗಿದೆ
My greatest respect to this gentleman. Beautifully narrated and very wise words and insight.
ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಇದರ ಸಂಪೂರ್ಣ ಕಥೆ ನಾವು ಓದಿದ್ದು ಇವರ ಹೇಳಿದ್ದು ಸರಿಯಾಗಿದೆ ತುಂಬಾ ಧನ್ಯವಾದಗಳು
ಇದು ಜೀವನದ ನೀತಿ ಪಾಠ. ಸಂಭಾಷಣೆ ತುಂಬಾ ಚೆನ್ನಾಗಿದೆ ಧನ್ಯವಾದ.
All Young police officers who are in service today should watch this. So much of wisdom in what he speaks
Superb narration of a real incident. Felt very bad for DCP Somashekhar.
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗೌರೀಶ್ ಅಕ್ಕಿಯವರೆ
ತುಂಬಾ ಉಪಯುಕ್ತ ಮಾಹಿತಿ ಜೊತೆಗೆ ಉತ್ತಮ ಜೀವನಕ್ಕೆ ಉತ್ತಮ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು
*ನೀವು ಕಾರ್ಯಕ್ರಮ ನಡೆಸಿಕೊಡೋ ರೀತಿ ತುಂಬಾ ಚೆನ್ನಾಗಿದೆ. ಹೀಗೇ ಮುಂದುವರೆಸಿ.*
ಆಲ್ ದ ಬೆಸ್ಟ್.
💐♥️💛ಗೌರೀಶ್ ಸರ್(ಬಿಗ್ ಬಾಸ್ )ಉತ್ತಮ ಸಂದರ್ಶನ 👏👏👏👌👌ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏🙏🙏💛♥️💐.
ನಾನು ಕಾಮೆಂಟ್ ಮಾಡುವುದೆ ಕಡಿಮೆ ಆದರೆ ಇದು ಜೀವನಕ್ಕೆ ನೀತಿ ಪಾಠ.super sir.
Hats off to this Gentleman what an analysis long live🎉🎉
Sir nimma kannada bhasha panditya, nimma nirupane super sir
Kannada literature influence clearly reflects in his talking ... Nice person
Such rational talk and thoughts of Mr. JB Rangaswamy sir🙏🙏. We need many, many more officers like him❤❤.
ಅದ್ಬುತ ಸ್ಟೋರಿ ಸರ್
Superb
ರಂಗಸ್ವಾಮಿ ಸಾರ್ ಅದ್ಭುತವಾದಂತಹ ಎಪಿಸೋಡ್.❤🎉
ತುಂಬಾ ಚೆನ್ನಾಗಿ ವಿವರಣೆ ಇದೆ
Sir iritiya case ಬಗ್ಗೆ ಮಾಹಿತಿ kottiddakke ಧನ್ಯವಾದಗಳು
ಮೈಸೂರ್ ಅಚ್ಚ ಕನ್ನಡ 🥰🙏🏻🙏🏻
When sir talking about Dharshan case in between....gourish bringing back to DCP Somshekar issue...He is not continuing with darshan case for TRP...this is real journolism...❤❤.......
Respected sir Rangaswamy sir.
Heartfil thanks to this Episode sir
Ollle lesson .. if you have enough money and influence you can win anything in India ! My confidence in money power is successfully restored 👌🙌 Darshan will be out within 6months. In one month all media will forget this ..
Is it ❓ then My👉🏻 F🥾🥾T to your DARSHAN In Jail & in advance if he gets out.
ಸಾರ್ ಈ ಕೇಸ್ ಬಗ್ಗೆ ಒಂದು ಎಪಿಸೋಡ್ ಮಾಡಿ ಅಂತ ಕೇಳಿದ್ದೆ. ಈ ಕೇಸ್ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು 🙏🙏
ವಿಶೇಷ ಅಧ್ಯಾಯ!!
😂
Memoriable session, thank you lot.
ನೀವು ಕೊಟ್ಟ ಉದಾರಣೆ ಎಕ್ಸಿಲೆಂಟ್. 🙏
The narration by Srimaan. Ranga Swamy is excellent embellished by incisive analysis pertaining to criminal cases. Humility always wins.
ದುರಹಂಕಾರದಿಂದ ಮೆರೆದವರ ಕಥೆ ಹೀಗೆ ಆಗದು.. ಒಳ್ಳೆ ನೀತಿಪಾಠ..
Somashakar.obba.durahankara.ulla.vyakti
Narration was so crisp…. JABER SIR!!!
ಸಾಹಿತ್ಯ, ನಿಂಮನ್ನ ಇಲ್ಲಿ ತನಕ ತಂದಿದೆ 👍😍🙏
Very good episode hats off
Superb JBR sir thanks for coming back 😊❤❤❤
Fantastic narration of the retired police officer. I admire his memory power.
ಅದ್ಭುತ 🙏🙏🙏
Gas Ella ಜಿಲ್ಲೆಯಲ್ಲೂ ಇಂಥ ಒಬ್ಬ ಆಫೀಸರ್ ಇರ್ತಾರೆ ಅಂಥವರನ್ನ ಕೂಡ ಇಂಟರ್ವ್ಯೂ ಮಾಡಿ ಬಾರಿ ಮೈಸೂರ್ banglore ಮಾಡಿದ್ರೆ ಹೇಗೆ
It is a very good discuss.
Thanks for your gaidance
Really very good message thank you sir
Im blessed cuse under trained jbr sir... Gurugalu bere level❤
ನಿಮ್ಮ ಮಾತಿಗೆ ಧನ್ಯವಾದಗಳು ಸರ್
ತುಂಬಾ ಉತ್ತಮ ಮಾರ್ಗದರ್ಶಿ ಕಾರ್ಯಕ್ರಮ
What a expansion sir hats off sir
Sir what a good lession in life
Welcome back JBR sir,thank u gourish sir for bringing JBR Sir episode back
Ondu ondu case lu ondu ondu pata irate thank you sir
This episode is a Valuable message.
Really good moral for all of us. ❤❤❤
It is an very important information to us to how behav with socity.and how to overcome problems...... Thank you sir....
A lesson with good preparation by a poet police officer.
ಬಹಳಷ್ಟು ಉತ್ತಮವಾದ ಸಂದರ್ಶನ ಸರ್ ಇದನ್ನು ಉನ್ನತ ಅಧಿಕಾರಿಗಳಾಗಲಿ ಯಾವುದೇ ಸರಕಾರಿ ಅಧಿಕಾರಿಗಳು ಮನನ ಮಾಡಿಕೊಂಡರೆ ಅವರ ಸೇವಾ ಅವಧಿಯಲ್ಲಿ ಇಂತಹ ಎಡವಟ್ಟುಗಳು ಆಗಲಾರದು ಇದೊಂದು ಪಾಠ ನೂರಕ್ಕೆ ನೂರು ಸತ್ಯ
You have the art of narrating . Congrats
Excellent narration by the retired police officer! Do get us more such episodes.
very good lesson to this generation
In this video many things to learn thank you ,take care n stay
Excellent episode, jb r greate officer
Very useful episode
ತುಂಬ ಒಳ್ಳೆಯ ವಿವರಣೆ. ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಒಳ್ಳೆಯ ಪಾಠ
Good moral education
Great words,
Welcome back sir JBR. 🎉 long time wait for your presence.
ಸರ್, ಇಂತಹ ಒಂದು ಒಳ್ಳೆಯ ಸಂದೇಶಕ್ಕೆ ತಲೆಬಾಗಿ ಕ್ರಜ್ಞತೆ ಸಲ್ಲಿಸುತ್ತೆನೆ
Always a fan of ur shows👏👏👏👏
ಜೇಬರ್ ಸಾರ್,,, ಕೂಡಾ,,,
ಉಮೇಶ್ ಸರ್,, ಟೈಗರ್ ಆಶೋಕ್ ಸರ್,,, ಥರಾನೇ,,
ಚೆನ್ನಾಗಿ ಹೇಳ್ತರೆ,,,!!!!!!
ಮುಂದು ವರೆಯಲಿ,,
ಗೌರೀಶ್ ಅಕ್ಕಿ ಸರ್ ಎಪಿಸೋಡ್ ಗಳು ಚೆನ್ನಾಗಿವೆ,,,!!!!!!
T
X
Beautiful sir. Very interesting
Ahankara baruvudu avana avanathige unnathigalla sir, This is lesson to everybody.
ವಾವ್ ಸೂಪರ್ ಸರ್ ಕೊನೆಯಲ್ಲಿ ಸೌಟ್ ಉದಾಹರಣೆ ಎಲ್ಲರೂ ಇದನ್ನರಿತು ಬಾಳಿದರೆ ಬಾಳೇ ಸ್ವರ್ಗ
JBR sir hats off to your contribution to our society, all your episodes are eye opener to common public, and your experience shows your culture and your kindness towards accused. I started watching your episodes just 1 month back and unable to stop myself. GA thanks for providing opportunity to understand our police system and introduction good officers contributed so far. keep going sir.
Jaber ಸರ್ ಕಾರ್ಯಕ್ರಮ ಇನ್ನು ನಿಲ್ಲುವುದು ಬೇಡ,ನಿರಂತರ ವಾಗಿ ಮೂಡಿ ಬರಲಿ
ಕೊನೆಯಲ್ಲಿ ಅಣ್ಣಾವ್ರ ಗುಣಗಾನ..
ಕರ್ನಾಟಕ ಕಿಂಗ್ ಆಫ್ ಟೈಗರ್ ಸ್ಟೋರಿ ಮಾಡಿ ಮದುಕರ್ ಶೆಟ್ಟಿ ಒಂದೇ ವಿಡಿಯೋ ಮಾಡಿ SP ಗಿರೀಶ್ ಸರ್ ಕರಿಸಿ ಪ್ಲೀಸ್ ಸರ್ 🙏ಕೋಟಿ ನಮಸ್ಕಾರ ಸರ್
Jb rangaswamy sir ಎಪಿಸೋಡ್ ಗೆ ತುಂಬಾ ಕಾಯ್ತಾ ಇದ್ದೆ ❤️❤️❤️❤️
ಯಾವೋನು ಕಾಯ್ತಾ ಇದ್ದ 😂,🤪🤣🤣🤣
JBR sir is excellent i know that... but first of all you learn fluent kannada grammer😂😂
@@jaganmkumar2278me to
Superb sir
Welcome back JBR Sir.
Nice to see JBR sir back here. Please include some advice warnings cautions also in between for us to obey law & how to be disciplined in life society etc. Ex: sensitive bone part in head, careless driving in road can also amount to murder, the person needs to be grounded even he carries power, one should not do loose talk in anger etc. I think Gaurish ji please ponder on these aspects while interviewing, so that we can keep society informed & healthy.
He is very senior and carries lot of experience in life we need to make sure to extract his learning here.
Sir this Jebar sir speecking method very very fentastic, very interesting.💐👋🙏
The best episode
JBR sir realy I am surprised for ur remembrance of the facts. Hats off to you.
ಸಕಾಲಿಕ ಸಂದರ್ಶನ
Good explanation.
ತುಂಬಾ ಒಳ್ಳೆಯ ಉದಾಹರಣೆ ದುಡುಕುವ ಮುಂಚೆ ಒಮ್ಮೆ ಯೋಚಿಸು...
Good speech
Mind blowing episode
ಮತ್ತೇ ಸಾಹಿತ್ಯ ಪೂರಕ ಮಾಹಿತಿ ಸಂದರ್ಶನ ಕೇಳೋಕೆ ಖುಷಿ ಯಾಗುತ್ತಿದೆ....
JBR SIR ಅವರಿಗೆ ಸ್ವಾಗತ....
ವಿನಯವಂತರಾಗುವುದು ಬಹಳ ಮುಖ್ಯ
Very good point weak FIR mentioned?
hats up sir
ದ ಸೂಪರ್ storey❤🎉
He fired 6 round which has been in court .. then you covered him.. Waaw😮😮
ಅವರು ಬಂದೂಕಿನಿಂದ ಆಕಾಶಕ್ಕೆ ಆರು ಬಾರಿ ಢಂಢಂ ಅನ್ನಿಸಿದರು. ಯಾರಿಗೂ ತೊಂದರೆ ಯಾಗಲಿಲ್ಲ. ಅದೊಂದು trigger happy ness ನ ಚಪಲ. ದಂಡ ನಾನು ತೆರ ಬೇಕಾಯಿತು!
Very good examples how one should learn to lead their life without flaws .,..very good episode... So many things even a common man can learn from this program....pls post these type of episodes.... atleast seeing these some people might correct themselves.
Episode Thumba chennagidhe Yellrru Noduvanthadhu, Inthadhu live aaginu nodi aaythu... 👍
respect to police sir for telling the truth 🙏🙏🙏🙏🙏🙏🙏🙏
Super sir .🎉.👌.
It was an excellent episode #Gowrish sir. Thanks to #GAS #RUclips channel
Very good information sir superrrrrr
As per newspaper reports Somasekhar fought with a lawyer over right of way in a narrow passage near dist.court, near Kaveri i Bhavan. This snowballed into a major trouble.