ಅಣ್ಣಾವ್ರು ಮೊದಲ ಬಾರಿಗೆ ತ್ರಿಪಾತ್ರದಲ್ಲಿದ್ದರೂ ಕುಲಗೌರವ 100 ದಿನ ಓಡಲಿಲ್ಲ.. | Naadu Kanda Rajkumar | Ep 188

Поделиться
HTML-код
  • Опубликовано: 20 июн 2024
  • #rajkumar
    ##annavru
    #jayanthi
    #bharathivishnuvardhan
    #ravichandran
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 57

  • @ravindrahk8676
    @ravindrahk8676 Месяц назад +9

    ತ್ರಿವೇಣಿ...8 ವಾರ...ಮೈಸೂರಿನ 10 ವಾರ...ಆಗಿನ ಕಾಲದಲ್ಲಿ ಸಕ್ಸಸ್. ಬಹಳಷ್ಟು ಕನ್ನಡ ಚಿತ್ರ...ಆವರೇಜ್ 4 ವಾರ ಓಡುತ್ತಿತ್ತು.

  • @ramalingegowda2788
    @ramalingegowda2788 Месяц назад +15

    ಮಂಜುನಾಥ್ ಸರ್ ನೀವು ಕುಲಗೌರವ ಚಿತ್ರದ ಯಶಸ್ಸಿನ ಬಗ್ಗೆ ಹೇಳುತ್ತಿದ್ದರೆ ನಮಗೆ ನಂಬಲಿಕ್ಕೆ ಸಾಧ್ಯವೇ ಆಗುತ್ತಿಲ್ಲ.
    ನಗರ ಪ್ರದೇಶಗಳಲ್ಲಿ ಅಷ್ಟಾಗಿ ಯಶಸ್ವಿಯಾಗದಿದ್ದರೂ ಗ್ರಾಮೀಣ ಪ್ರದೇಶದ ಟೆಂಟುಗಳಲ್ಲಿ ಈ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿದ್ದರು.
    ನಮ್ಮ ಊರಿನ ಮೂರ್ನಾಲ್ಕು ಕಿಲೋಮೀಟರ ಅಂತರದಲ್ಲಿ ಮೂರು ಸಿನಿಮಾ ಟೆಂಟಿನಲ್ಲಿ ಹಲವಾರು ಬಾರಿ ಕುಲಗೌರವ ಚಿತ್ರವನ್ನು ಹಾಕಿದರೆ ಜನ ಮುಗಿಬಿದ್ದು ನೋಡುತ್ತಿದ್ದರು.

  • @ramaswamyc4285
    @ramaswamyc4285 Месяц назад +3

    ಕುಲಗೌರವ ಚಿತ್ರದ ವಿಶ್ಲೇಷಣೆ ಅದ್ಭುತವಾಗಿತ್ತು

  • @hemanths9891
    @hemanths9891 Месяц назад +3

    ಕುಲ ಗೌರವ ಬೆಸ್ಟ್ ಫಿಲಂ

  • @manjulasetty917
    @manjulasetty917 Месяц назад +4

    ನಮಗಂತೂ ಈ ಚಿತ್ರ ತುಂಬಾ ಇಷ್ಟ ರಾಜ್ಕುಮಾರ್ ಒಬ್ಬರಿಗೊಬ್ಬರು ವಾಚ್ ಕಟ್ಟುವ ಸೀನ್ ಇದೆ ನಮಗಂತೂ ಇದೆಲ್ಲವನ್ನೂ ಬೆರಗಿನಿಂದ ನೋಡುತ್ತಿದ್ದೆವು

  • @sumanthraj223
    @sumanthraj223 Месяц назад +5

    ಅಂದು ಚನ್ನಗಿರಿಗೆ ಈ ಸಿನಿಮಾ ತಡವಾಗಿ ಬರುತಿತ್ತು. ಆಗಲೂ ರಾಗ ನಿನ್ನದು ಹಾಡು ಇತ್ತು ಸರ್.

  • @mahadevprasad8008
    @mahadevprasad8008 Месяц назад +7

    ಅಣ್ಣಾ ಅವರ 3 ಪಾತ್ರಗಳು ಸೂಪರ್ ಚಿತ್ರ ತುಂಬಾ ಚೆನ್ನಾಗಿದೆ. ಹಾಡುಗಳು ಇಂದಿಗೂ ನಮ್ಮ ಮನದಲ್ಲಿ ನೆಲೆನಿಂತಿದೆ.

  • @ravikumarm1400
    @ravikumarm1400 Месяц назад +4

    ಸರ್ ಈ ಚಿತ್ರದ ಶತದಿನೋತ್ಸವ ಸಮಾರಂಭದ ಫಲಕ ಮೈಸೂರಿನ ರಣಜಿತ್ ಚಿತ್ರಮಂದಿರದಲ್ಲಿ ಇತ್ತು.

  • @ravindrabyakod2416
    @ravindrabyakod2416 Месяц назад +5

    ಮತ್ತೊಂದು ಒಳ್ಳೆಯ ವಿಶ್ಲೇಷಣೆ. ಅಭಿನಂದನೆಗಳು.

  • @shivarudraiahswamy962
    @shivarudraiahswamy962 Месяц назад +6

    ಬಹಳ ಬೇಡಿಕೆ ಇರುವ ಚಿತ್ರಗಳನ್ನು ಇತರೆ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನಕ್ಕೆ ಎತ್ತಂಗಡಿ ಮಾಡಲಾಗುತ್ತಿತ್ತು.

  • @dattarajk8689
    @dattarajk8689 Месяц назад +5

    ಯಶಸ್ಸಿನ ಇಂದೇ ನನಗೆ ಗೊತ್ತಾಗಿದ್ದು. 1971ನಮಗೆ ಬಹಳ ಇಷ್ಟ ವಾಗಿತುತ.ಬೇರೆ ಭಾಷೆಯಲ್ಲಿ ಇಷ್ಟ ಮಟ್ಟಿಗೆ ಇಲ್ಲ-

  • @thyagarajlahsettypnthyagar3458
    @thyagarajlahsettypnthyagar3458 Месяц назад +4

    ಚಿತ್ರ ಚೆನ್ನಾಗಿದೆ ಹಾಡುಗಳು ಚೆನ್ನಾಗಿವೆ ಯಾಕೆ ಓಡಲಿಲ್ಲ

  • @NaveenKumar-t3w
    @NaveenKumar-t3w Месяц назад +3

    One of favourite movie, cant beleive that movie is not super hit

  • @manjunathaks607
    @manjunathaks607 Месяц назад +4

    ಯಾಕ್ ಮಂಜುನಾಥ್ ಸಾರ್, ಇವತ್ ನೋಡಿದರೂ ತುಂಬಾ ಚೆನ್ನಾಗಿದೆ ಕುಲಗೌರವ ಚಿತ್ರ.. ಏನೋ ಬೇರೇ ಬೇರೇ ಕಾರಣ ಇರಬೇಕು .. ಎಂಥ ಕ್ಲಾಸಿಕ್ ಅಣ್ಣಾವ್ರ ಅದ್ಭುತ ಅಭಿನಯ, ಕಥೆ, ಸಂಭಾಷಣೆ..

    • @manjunathhs4461
      @manjunathhs4461 Месяц назад +3

      ಅವತ್ತು ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿತ್ತು.

  • @ravikumarrr190
    @ravikumarrr190 Месяц назад +3

    A Good Movie Anna Looks Extra Ordynory I Love All Song's Or Melody and Meaning full Dr. Namma AnnA

  • @nagarajhs9112
    @nagarajhs9112 Месяц назад +3

    Eega 2-3 vaara odidre success meet/party maadthare.Ondu
    varsha dalli 200 chithra bandre
    3-5 mathra 50 dina odutthe

  • @Jayashekarrjay
    @Jayashekarrjay Месяц назад +5

    Ranajit Talkies nalli75days nadedittu

  • @ravindrahk8676
    @ravindrahk8676 Месяц назад +3

    ಮರು ಬಿಡುಗಡೆ ಆದಾಗ ಒಳ್ಳೆಯ ಕಲೆಕ್ಷನ್ ಮಾಡಿದೆ.

  • @puttannam322
    @puttannam322 Месяц назад +3

    Good, morning. Sir. Super. Film. Dr. Raj. Bharathi. Super

  • @ShankarKaradi-iu4bg
    @ShankarKaradi-iu4bg Месяц назад +6

    5 . crore kottidare aa kaalakke 5 crore Andre evga 500 crore amount hagutte Dr Rajkumar altime King 👑

  • @shantalakshami8832
    @shantalakshami8832 Месяц назад +1

    ಸುಂದರ ಸಂಚಿಕೆ,thank you very very much sir.

  • @trimurthya149
    @trimurthya149 Месяц назад +2

    ಅನೇಕ ಮೆಚ್ಚುಗೆಗಳು.👌👌👌👏👏👏

  • @natarajab8906
    @natarajab8906 Месяц назад +2

    ಶುಭೋದಯ ಸರ್.

  • @nagarajhs9112
    @nagarajhs9112 Месяц назад +3

    For Daari thappida Maga Peketi Shivaram name is there for name sake. But most part was completed by his assistant Kunigal Nagabhushan.This is because P.Shivaram's divorce case with Jayanthi was going on in court

  • @khanditavaadi8099
    @khanditavaadi8099 Месяц назад +9

    ನನ್ನ ಬಳಿ ಇರುವ ಸಿ.ಡಿಯಲ್ಲಿ *ರಾಗ ನಿನ್ನದು ತಾಳ ನನ್ನದು* ಹಾಡು ಇದೆಯಲ್ಲಾ.

    • @manjunathhs4461
      @manjunathhs4461 Месяц назад +3

      CD ಯಲ್ಲಿ ಇದೆ. ಆದರೆ ಆಗ ಚಿತ್ರಮಂದಿರಗಳಲ್ಲಿ ಕತ್ತರಿಸಲಾಗಿತ್ತು.

    • @nithyanandamurthykn7888
      @nithyanandamurthykn7888 Месяц назад +3

      Kodi matte

  • @nagarajm8394
    @nagarajm8394 Месяц назад +1

    ಸೂಪರ್ ಸಿನಿಮಾ 🎉❤🎉

  • @subhashyaraganavi8910
    @subhashyaraganavi8910 Месяц назад +2

    Buetiful pics

  • @user-eg6od4tk6c
    @user-eg6od4tk6c Месяц назад +2

    🙏🙏🙏🙏🙏🙏🙏🙏

  • @nagarajhs9112
    @nagarajhs9112 Месяц назад +3

    Kula gowrava was successful film.Veeraswamy himself told in
    in a paper interview. The film was not liked by die hard fans,because there is less fights
    & entertainment is there.Raj's hair style not good. For a medium budget film 50-70 days run was success for 2.5 lakhs budget

  • @shivashankarm.p3600
    @shivashankarm.p3600 Месяц назад +1

    🙏🙏🙏 Good morning 🌞

  • @somannads5094
    @somannads5094 Месяц назад +2

    Idhe taraha nanna thamma dallu dance, dance class, same heroine hege alpa swalpa same iddavu., so people runned it for 8-10weeks., songs 3 good.,

    • @nagarajhs9112
      @nagarajhs9112 Месяц назад +2

      Yes.But Nanna thamma is not a success

  • @user-go6hq3bx9x
    @user-go6hq3bx9x Месяц назад +1

    hadu mathra niu hadbedi sir

  • @creative_minds1770
    @creative_minds1770 Месяц назад +1

    Aagina kaladalli 50-75 dina andre Blockbuster....so film flop alla super hit. Dr Raj du beralu yenike astu flop aste irod

  • @somannads5094
    @somannads5094 Месяц назад +1

    You can see and hear this song in sgvl videos., available in u tube.,

  • @udayakumarmn258
    @udayakumarmn258 Месяц назад +2

    ಸಾರ್ 75 ದಿನ ಓಡಿರೋ ಚಿತ್ರ ಹೇಗೆ ಸೋತ ಚಿತ್ರ ವಾಗುತ್ತೆ. ಆ ಕಾಲದಲ್ಲಿ 50 ದಿನ ಓಡಿದರೆ ಸಕ್ಸಸ್ ಅಂತ.

    • @manjunathhs4461
      @manjunathhs4461 Месяц назад +4

      ಸೋತಿದ್ದು ಅಂತ ಹೇಳಿಲ್ಲ....ಮೊದಲ ಬಾರಿ ಅಣ್ಣಾವ್ರು ತ್ರಿಪಾತ್ರ ಮಾಡಿದ ಚಿತ್ರ 100 ದಿನ ಓಡಲಿಲ್ಲ ಯಾಕೆ ಎನ್ನುವುದನ್ನು ವಿಶ್ಲೇಷಿಸಿದ್ದೇನೆ.

    • @udayakumarmn258
      @udayakumarmn258 Месяц назад

      @@manjunathhs4461 ಆದರೆ ಯಶಸ್ವಿಯಾಗಿಲ್ಲ ಅಂತ ಹೇಳಿದ್ದೀರಿ.

    • @licagentsliafiteam275
      @licagentsliafiteam275 Месяц назад

      ರಾಜಣ್ಣ ಮೇಲುಪರ್ವತ ಇದ್ದ ಹಾಗೆ, ಇವರ ಚಿತ್ರ ಗಳಿಗೆ, ಜನ ಜಾತ್ರೆ ಇದ್ದಿದ್ದು ಇಡೀ ಕರ್ನಾಟಕ ಕ್ಕೆ, ಗೊತ್ತಿರೋ ವಿಷಯ, ಈಗ ಬರೋ ಹೊಸ ಸಿನಿಮಾ ಗಳ, ಕಲೆಕ್ಷನ್ ಬಗ್ಗೆ ಎಷ್ಟೋ ಗೊಂದಲ ಇದೆ, 53ವರ್ಷ ಹಿಂದೆ, ಬಂದಿರೋ ಸಿನಿಮಾ ಬಗ್ಗೆ, ಹೇಗೆ ಹೇಳಲು ಸಾಧ್ಯ, ಯಾರು ಬದುಕಿಲ್ಲ, ಒಂದು ಮಾತ್ರ ಸತ್ಯ, ರಾಜ್ ಸಿನಿಮಾ 92%ಎಲ್ಲಾ ಹಿಟ್,100days, ಇನ್ನು 8%ನಲ್ಲಿ ಇರುವ, ಸಿನಿಮಾ ಬಾಕ್ಸ್ಅಫೀಸ್ ನಲ್ಲಿ ಸೋತಿಲ್ಲ, ಕೆಲವು ರೀ ರಿಲೀಸ್ ನಲ್ಲೂ 50,100 ದಿನ ಓಡಿ ದುಡ್ಡು ಮಾಡಿದೆ,

  • @rtsharanrt6099
    @rtsharanrt6099 Месяц назад +3

    ಮಂಜಣ್ಣ, ನೀವು ಬಿಂಬಿಸಿದಂತೆ ಕುಲಗೌರವ ಸೋತ ಚಿತ್ರವೇನೂ ಅಲ್ಲ.. ಹಿಂದಿ ಸಿನೆಮಾ ಜಾಸ್ತಿ ಓಡ್ತಿದ್ದ ನಮ್ಮ ಗುಲಬರ್ಗಾದಲ್ಲೂ 50 ದಿನ ಓಡಿತ್ತು..
    ಆಗೆಲ್ಲಾ ಬಹಳಷ್ಟು ಸಿನಿಮಾಗಳು rerun ಆಗ್ತಿತ್ತು... ಗುಲಬರ್ಗಾ ದಲ್ಲೂ rerun ಆದಾಗ 3-4 ವಾರ morning show ನಲ್ಲಿ ಓಡಿದ್ದು ನನಗೆ ನೆನಪಿದೆ...
    ಇದೇ ಚಿತ್ರವನ್ನ ಹಿಂದಿಯಲ್ಲಿ 'ಕಲ್ ಆಜ್ ಔರ್ ಕಲ್ ' ಅಂತ ಮಾಡಿದರು..
    ಪ್ರಥ್ವಿ ರಾಜಕಪೂರ್, ರಾಜ್ ಕಪೂರ್, ರಣಧೀರ್ ಕಪೂರ್.... ಆದ್ರೆ ಬೋರಿಂಗ್ ಫಿಲಂ.. Full Fail aaytu..

  • @shivarudraiahswamy962
    @shivarudraiahswamy962 Месяц назад +2

    ಬಹಳ ಬೇಡಿಕೆ ಇರುವ ಚಿತ್ರಗಳನ್ನು ಇತರೆ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನಕ್ಕೆ ಎತ್ತಂಗಡಿ ಮಾಡಲಾಗುತ್ತಿತ್ತು.