🙏🙏ಹರಿ ಓಂ 🙏🙏 ಈ ಹಾಡು ಕೂಡ ಇಂಪಾಗಿ ಮೂಡಿ ಬಂದಿದೆ. ಕೇಳಲು ಮನಸ್ಸಿಗೆ ಮುದ ನೀಡುತ್ತದೆ. ನೀವು ಹಾಡುವ ರೀತಿ ಮತ್ತು ಹೇಳುವ ರೀತಿ ಎಷ್ಟು ಸುಂದರವಾಗಿರುತ್ತೆ ಅಂದರೆ ನೀರು ಕುಡಿದಷ್ಟು ಸಲೀಸಾಗಿರುತ್ತದೆ. 👌👌👌👌👌👌 ಇದೆ ರೀತಿ ಅಡ ಪೋಗೋಣ ಬಾರೋ ರಂಗ ಕೂಡಿ ಯಮುನಾ ತೀರದಲ್ಲಿ ಹಾಡನ್ನು ಪ್ರೇಯತ್ನಿಸಿ video upload ಮಾಡಿದರೆ ಕೇಳಬೇಕೇನಿಸುತ್ತಿದೆ. ಹರಿ ಓಂ 🙏🙏🙏🙏🙏
Madam nimma songs Ella chennagirutte . Nivu sayitya helikottu next music nudisuviri super .one request yake last nalli or separate agi aa song ge full music repeat madbaradu
ಎಲ್ಲಿ ಕಾಣೆ ಎಲ್ಲಿ ಕಾಣೆ ಎಲ್ಲಮ್ಮನಂಥಾಕಿನ...... ಶರೀಫ ಸಾಹೇಬರ ಹಾಡು ಕಲಿಸಿರಿ 🙏
ಧನ್ಯವಾದ ತಾಯಿ ಸಹೋದರಿ
ಹೊಸದಾಗಿ ಕಲಿಯುವವರಿಗೆ ತುಂಬಾ ಸುಲಭ ರೀತಿಯಲ್ಲಿ ಕಲಿಸುತ್ತಿದ್ದೀರ. ತುಂಬಾ ತುಂಬಾ ಧನ್ಯವಾದಗಳು 🙏
🙏ತುಂಬಾ ಅಪರೂಪವಾದ ಹಾಡು.ಬಹಳ ದಿನಗಳ ಮೇಲೆ ಈ ಹಾಡು ಕೇಳಿ. ಸಂತೋಷ ವಾಯಿತು.
ಸುಂದರವಾಗಿ ಮಧುರವಾಗಿ ಹಾಡಿ ದ್ದೀರಿ.❤️ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ🙏
Thumba channagi helikodthira thanks madam
Beautiful..song
ಧನ್ಯವಾದಗಳು ಮೇಡಂ ಶ್ರೀ ರಂಗನ ಭಕ್ತಿಯ ಸಂಗೀತ ಕ್ಷೀರಾಮ್ರೃತವನ್ನು ಕರ್ಣಾಂಗ ದಿಂದ ತನುಮನ ಗಳಿಗೆ ರಸದೌತಣ ನೀಡಿದ ಸಂಗೀತ ಗುರು ಗಳಿಗೆ ಅಭಿನಂದನೆಗಳು ಮೇಡಂ ಕೃತಜ್ಞತೆಗಳು
ಚೆನ್ನಾಗಿದೆ 🎉
ಅದ್ಭುತ ಮೇಡಂ
Amogha!! Pranama nimige. Eshtu utsaha mattu bhakti bantu nimma ee haadu keli. 🙏🙏🙏🙏
ಅದ್ಬುತ ಗಾಯನ ಮೇಡಂ. ನಾವೂ ಕೊಡ ಬಜಾನಕರರು ದಾಸರ ಪದ ಹಾಡಿ. ನಮಗೆ ಕಲಿಯೋಕ್ಕೆ ಸುಲಭವಾಗುತ್ತೆ 🙏
By seeing this song I want to learn from you. Madam I think you are divinely blessed by Maa Saraswathi
Eshtu kalkaliyinda free yagi kalastira tumba tumba Dhanyavaad gali, omme nimmannu nodabekuant Ase🙏🙏
ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ. ಧನ್ಯವಾದಗಳು
Channagi hadiddiri sowmya manjunathravare god bless you
ನಿಮ್ಮ ಕಂಠದಲ್ಲಿ ಮೋಡಿ ಇದೆ....ಅದ್ಭುತ ವಾಗಿ ಹಾಡ್ತೀರಿ. ಸಂಗೀತ ಸೇವೆ ಮುಂದುವರಿಯಲಿ. ವಂದನೆಗಳು
Good singing. Good learing method✌✌✌✌✌
ಭಾಳ ಛೊಲೊ ಕೆಲಸ ಮಾಡಲಿಖತ್ತಿ. ದೇವ್ರ ಆಶೀರ್ವಾದ ಇರ್ಲಿ.
Thank you madam
Wonderful song continue same way.
ಅದ್ಭುತ ಮೇಡಂ
ತುಂಬಾ ಚೆನ್ನಾಗಿ ಹಾಡಿದ್ದೀರಿ
Very melodic. The thirst for hearing the same again and again cannot be quenched. A very good presentation. Inspiring song
Lz
ತುಂಬಾ ಚೆನ್ನಾಗಿ ಹಾಡು ಹೇಳಿ
ಕೊಟ್ಟಿದ್ದೀರಿ,
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ನಿಮ್ಮಲ್ಲಿ ದೇವರು ನಾಮಗಳನ್ನು
ಕಲಿಯುವ ಆಸಕ್ತಿ ನನ್ನದು,
ಧನ್ಯವಾದಗಳು ಗುರುಗಳೇ.
Thumba chennagi hadidira Mam 💐👍
ಸಂಗೀತ ಗುರುಗಳೀರ್ವರಿಗೂ ಶರಣು ಶರಣಾರ್ಥಿಗಳು.ಸುಮಧುರವಾದ ಕಂಠದಿಂದ ತುಂಬಾ ಇಂಪಾಗಿ ಹಾಡಿದ್ದೀರ.ಧನ್ಯವಾದಗಳು🙏🙏🙏
ಧನ್ಯವಾದಗಳು ಮೇಡಮ್
ಈ ಹಾಡು ನನಗೆ ತುಂಬಾ ಇಷ್ಟ
Super vaini ❤
ಭಕ್ತಿಯನ್ನು ಮೂಡಿಸುವ ಭಜನೆ ಧನ್ಯವಾದಗಳು ಮೇಡಮ್
ಧನ್ಯವಾದಗಳು ಮೇಡಂ. ಹಾಡು ಚೆನ್ನಾಗಿ ಮೂಡಿಬಂದಿದೆ.
ಈ ಹಾಡು ನನಗೆ ತುಂಬಾ ಇಷ್ಟಾ ಗುರು ಮಾತೆ ನಾನು ಮೊದ್ಲು ಇದನ್ನ ಹಾರ್ಮೋನಿಯಮ್ ನಲ್ಲಿ ಹೇಳುತ್ತಿದ್ದೆ ತುಂಬಾ ಧನ್ಯವಾದಗಳು
👌🙏🏽🙏🏽🙏🏽🙏🏽🙏🏽🙏🏽Hari Om Hare Krishna.
ತುಂಬಾ ಚನ್ನಾಗಿ ಹಾಡಿದ್ದ್ದೀರಿ
Thumba thanks
Super Madam. Melodious music song
God bless you putta
👌👌👌👌👌👌akka
ಎಂಥ ಚಂದ ಹಾಡು ಎಷ್ಟು ಕೇಳಿದರು ಕೇಳುತಾನೆ ಇರಬೇಕೆನಿಸುತ್ತೆ 🙏🙏
ಅದ್ಭುತ ಗಾಯನ.
Super song mam.
Nice lyrics. Melodious tune. Sweet voice.
ಧನ್ಯವಾದಗಳು ಭಗಿನಿ 🙏
👍👍👏👏🙏🕉Sri.Balakrishna Namo Namaha,🙏👏👏👍👍
Thumba Channagi haduttiri.❤
Very melodious. Thank you for uploading. 🙏🙏
Thumba chennagi hadidiri.Thanks for lyrics.
ತುಂಬಾ ಚೆನ್ನಾಗಿದೆ ನಿಮ್ಮ ಕವನ
I love this song Madam. Thanks a lot
Super singing thanks
Hai madam hegidira yalu koti song
Heli
Thumbaaa chennagide
Super 💖💖
Mind blowing Hare jai krishna
Ajmelan hadu bandra helri🙏👌
ಬಹಳ ಖುಷಿ ಆಯ್ತು ದೇವರು ಒಳ್ಳೇದು ಮಾಡ್ಲಿ ಮಗಳೆ
Super ಮೇಡಂ
Very nice singing madam
ಸೂಪರ್ ಮೇಡಂ
ತಾಯಿ ತುಂಬಾ ಮಧುರವಾಗಿ ಮತ್ತು ಸುಂದರವಾಗಿ, ಕೂಮಲವಾಗಿ ಹಾಡಿರುವಿರಿ
Jaihanuman
Very melodious
God bless u🙏
👌👌👌mam bhavageethe heli mam plz 🙏🙏
Super .chennagi hadtiri.
ಸೂಪರ್ ಸಿಸ್ಟೆರ್ ನಿಮ್ ವಾಯ್ಸ್
Super medam
Super sister
Thank you mam 👌👊👌
🙏🙏ಹರಿ ಓಂ 🙏🙏
ಈ ಹಾಡು ಕೂಡ ಇಂಪಾಗಿ ಮೂಡಿ ಬಂದಿದೆ.
ಕೇಳಲು ಮನಸ್ಸಿಗೆ ಮುದ ನೀಡುತ್ತದೆ.
ನೀವು ಹಾಡುವ ರೀತಿ ಮತ್ತು ಹೇಳುವ ರೀತಿ ಎಷ್ಟು ಸುಂದರವಾಗಿರುತ್ತೆ ಅಂದರೆ ನೀರು ಕುಡಿದಷ್ಟು ಸಲೀಸಾಗಿರುತ್ತದೆ.
👌👌👌👌👌👌
ಇದೆ ರೀತಿ ಅಡ ಪೋಗೋಣ ಬಾರೋ ರಂಗ
ಕೂಡಿ ಯಮುನಾ ತೀರದಲ್ಲಿ ಹಾಡನ್ನು ಪ್ರೇಯತ್ನಿಸಿ video upload ಮಾಡಿದರೆ ಕೇಳಬೇಕೇನಿಸುತ್ತಿದೆ.
ಹರಿ ಓಂ
🙏🙏🙏🙏🙏
Super super super cute hage hadidira madam
Thanks so much super song sung by you.
Your ear rings are fantastic
Wah what sound, pls, with table you might sing this song I appreciated go ahed
ಸೂಪರ್ ಮಾಮ್ ನೀವು ಸೂಪರ್ ಸಾಂಗ್ ಸೂಪರ್ ನೀವು ಹಾಡು ರೀತಿ ಸೂಪರ್ ಥ್ಯಾಂಕ್ ಯು
Very nice super Medam super voice
Super madam you reminded me my childhood songs Thank you very much for wonderful somgs
Y
Rtfith🐂🐂🐃
This song is very nice
Super madam
So super madum very nice your voice
I love this songs madam your voice is exlent
E song super ❤😊 10:42
Very good
Thank you very much mam
👌👌👌🌷🙏🌹
Namaste madam...dayavittu vandisuvudaadiyali gananathana haadannu helkodtira...chandrika
ಧನ್ಯವಾದಗಳು ಮೇಡಂ
Suuuuper
Madam nimma songs Ella chennagirutte . Nivu sayitya helikottu next music nudisuviri super .one request yake last nalli or separate agi aa song ge full music repeat madbaradu
Adputha rendering 👌
Expecting more and more bajans from you madam. Thank you a lot for these bajans. 🙏🏽🙏🏽🙏🏽🙏🏽🙏🏽
Beautiful 🎵🎵🎵songs
Thank you 😍 🙏
👏👏👏👍👌
Beahu
Nice mam
Very good voice thanks KRISHNA M
First view first like first comment
tq mam
ಅಸಿರು ಸಿರಿಯಲಿ. ನೋಟ್ಸ್ ತಿಳಿಸಿ ಮೇಡಂ plz
ಏನು ಒಲ್ಲೆ ಹರಿಯೆ ನಿನ್ನ ಸ್ತುತಿಸಿ ಕೇಳುವುದು ಜ್ಞಾನ ಭಕ್ತಿ ನನಗೆ ಒಂದೇ ದೊಡ್ಡದು
Singing and harmonium superb👌👌
classical ಹಾಡು ಹಾಡುವುದನ್ನು ಹಾಕಿ ಮಾಡಮ್
Very good n Great bete
ಬಂದ ಕೃಷ್ಣ ಚಂದದಿಂದ ..ನೀವು ಹಾಡಿದ್ದರೆ
ಹಾಕುವಿರಾ ಮೇಡಂ🙏
Very nice madam thank you so much
Tumba xanagi hadtira madkonde you danyavadagalu nange. Hadbeku anta tuba ase Nan hadke agala madam
Nice song thanks madam🎹🎶
Good
Beautiful ❤️
Nice song Thank you madam