ತುಂಬಾ ಸಂತೋಷ ಆಯ್ತು ಅವರನ್ನ ನೋಡಿ ಶಾಂತಮ್ಮ ಮಗಳು ಅಂತ ಗೊತ್ತಿರ್ಲಿಲ್ಲ ಚಲಿಸುವ ಮೋಡಗಳು ಚಿತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ ಅವರ ಮಾತುಗಳು ಕೇಳಿ ಕಣ್ಣಂಚಿನಲ್ಲಿ ನೀರು ತುಂಬಿತ್ತು ಅವರ ಅನುಭವ ಅಗಾಧ ಅಧ್ಭುತ ದೇವರು ಸುಮಾ ಅಮ್ಮ ಗೆ ಆರೋಗ್ಯ ಕೊಟ್ಟು ಕಾಪಾಡಲಿ
Gem of the person Dr. Rajkumaar 🙏, you people are blessed to have such wonderful company, God Bless🙌, thanks Sir for making this video, Amma you are my favorite, I loved your Bhagyavantaru Movie 🙏
ಸರ್ ನಿಮ್ಮ ವಾಹಿನಿ ಉತ್ತಮವಾಗಿ ಮೂಡಿ ಬರುತ್ತಿದೆ 💐ನನ್ನ ಕೋರಿಕೆ ರಣಧೀರ ಚಿತ್ರದಲ್ಲಿ ಗಂಗ್ಗು ಪಾತ್ರದಾರಿ ವೆಂಕಟೇಶ್ ಅವರ ಸಂದರ್ಶನ ಮಾಡಿ ಧನ್ಯವಾದಗಳು🙏
Suma madam is wonderful actor …
Raja nanna raja
Chalisuva Modagalu
Sanadi appanna
Bhagyavantaru
Shravana Bantu
Great memories sir
Thank you RR sir 🙏🙏🙏
nice interview tqsm raghu sir❤
Q111111111 no x
ತುಂಬಾ ಸಂತೋಷ ಆಯ್ತು ಅವರನ್ನ ನೋಡಿ ಶಾಂತಮ್ಮ ಮಗಳು ಅಂತ ಗೊತ್ತಿರ್ಲಿಲ್ಲ ಚಲಿಸುವ ಮೋಡಗಳು ಚಿತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ ಅವರ ಮಾತುಗಳು ಕೇಳಿ ಕಣ್ಣಂಚಿನಲ್ಲಿ ನೀರು ತುಂಬಿತ್ತು ಅವರ ಅನುಭವ ಅಗಾಧ ಅಧ್ಭುತ ದೇವರು ಸುಮಾ ಅಮ್ಮ ಗೆ ಆರೋಗ್ಯ ಕೊಟ್ಟು ಕಾಪಾಡಲಿ
RR sir one of the best episode… learnt lot of life lessons from Suma madam…
Keep doing this good work 🙏🙏🙏
ಕಲಾವಿದೆ ಸುಮಾರವರ ಈ ಸಂದರ್ಶನದಿಂದ ಡಾ. ರಾಜಕುಮಾರರ ವ್ಯಕ್ತಿತ್ವ ಎಷ್ಟು ಉನ್ನತವಾದದ್ದು ಎಂದು ಅರ್ಥವಾಗುತ್ತದೆ. ಈಕೆ ಎಂಥಾ ಸಹಜ ಹಾಗೂ ಸರಳ ವ್ಯಕ್ತಿ🙏
Thumba khushiyayithu suma avare nimma parichayavaddu
Gem of the person Dr. Rajkumaar 🙏, you people are blessed to have such wonderful company, God Bless🙌, thanks Sir for making this video, Amma you are my favorite, I loved your Bhagyavantaru Movie 🙏
Suma ammana tunba nodidivi adare ivaru shantamma avar magalu anta gote iralilla.
Thank you rghu sir
ಸರ್ ಇವರು ಜೀವನ ಜೋಕಾಲಿ ಚಿತ್ರದಲ್ಲಿ ಗಂಗಾಧರ್ ಅವರ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ ಅಲ್ವಾ ನಾವು ಅವಾಗ ತುಂಬಾ ಚಿಕ್ಕವರು ಇವರನ್ನು ನೋಡಿ ತುಂಬಾ ಖುಷಿ ಆಯ್ತಾ sir
ಧನ್ಯವಾದಗಳು
ಸೂಪರ್
ಮುಸ್ಲಿಂ ಸಹೋದರ ನಿಮ್ಮ ಪಾದಕ್ಕೆ ನಮನಗಳು.
Dr Rajkumar God of acting Indian cinema
Neevu shanthamma avara magalu endu thilidu khushiyayithu
ಸೊರಬ
ಸುಮಾ ರವರು ಶಾಂತಮ್ಮ ನವರ ಮಗಳು ಎಂಬ ವಿಷಯ ತಿಳಿದು ತುಂಬ ಸಂತೋಷ ವಾಯಿತು
Only one.. Dr Raj Kumar.. Punit Raj Kumar... Only....
Sir ❤ it's my request ❤pls Aarathi ma'm avaranna nodbeku avru iga hegidare anno thilkobeku antha ide ..❤
Bhagyavanthru filmluu madidare evru nodi Kushi aytu❤
Dr Rajkumar aradya daeva oura nath Dr Rajkumar padam Busan karanataka Ratan dada Jai d r Rajkumar
Sir ಸಿತಾರ ಮೇಡಮ್ ಸಂದರ್ಶನ ಮಾಡಿ
❤❤❤
❤❤❤❤❤JAI AMMA NAMASTE 🙏 💖 ❤️ 💙 ✨️ 🙌 🙏
Jati dharma da matado murkarige ...e msg pass madabeku...tumba spoorti dayaka matagalannu adidare suma mam...ur great mam...
Dear RR, olle olle kalavidaranni huduki tartiddira. Aadre " hekki " Anno pada upayogusidre tappu anta nanna bhavane. Yaakendre "henki " Annodu kelage bidda vastuvannu ettukollokke hekkodu anta heltaare. Ulidaddannu neeve artha maadikolli, dayavittu🙏
❤😃🛣️🦊
Sathya. Thayi. Raj. Nimmantha. Devaru
Preetiya RR, natkallappa circle na obba actor, bekkina kannina villian, avra hesru gottilla, avarannu hudukeera pl?
RR sir one of the best episode… learnt lot of life lessons from Suma madam…
Keep doing this good work 🙏🙏🙏