ವೃದ್ಧಾಪ್ಯದಲ್ಲಿ ಸಮಸ್ಯೆಯಿ೦ದ ಹೈರಾಣಾಗಿದ್ದರು ಶಾಂತಮ್ಮ...!! | Shanthamma | Cinema Swarasyagalu | Ep 209

Поделиться
HTML-код
  • Опубликовано: 20 окт 2024

Комментарии • 59

  • @icannigeri5494
    @icannigeri5494 Год назад +34

    ಶ್ರೀ ಮತಿ ಶಾಂತಮ್ಮ, ಪಾಪಮ್ಮರಂಥ ಎಷ್ಟೋ ಕಲಾವಿದೆಯರಿಗೆ ಆಶ್ರಯ ನೀಡಿದ್ದ ಹಾಗೂ ಶಕ್ತಿ ಧಾಮದ ರೂವಾರಿಯಾದ ಶ್ರೀ ಮತಿ ಪಾವ೯ತೆಮ್ಮ ರಾಜಕುಮಾರ ರ ಮಾನವೀಯತೆ ಹಾಗೂ ಮಾತೃ ಹೃದಯಕ್ಕೆ ವಂದನೆಗಳು 🙏🙏🙏

  • @vinayakscreenprinters
    @vinayakscreenprinters Год назад +2

    ನಮಸ್ತೆ ಗುರುಗಳೇ ಇನ್ನೂ ಮುಂದೆ ನಿಮ್ಮ ಬರುವ ಎಲ್ಲಾ ಎಪಿಸೋಡ್ ನಲ್ಲಿ ಇಚ್ಚಾಮರಣಿ ಎಂದೇ ಅಣ್ಣಾವ್ರು ಬಗ್ಗೆ ವಿಚಾರ ಬಂದಾಗ ಈ ಪದವನ್ನೇ ಅನುಮೋದಿಸಿ ಎಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಕಾರಣ ನಾನು ಒಬ್ಬ ಹವ್ಯಾಸಿ ಯೋಗ ಪಟು ಅವರಿಂದಲೇ ಸ್ಪೂರ್ತಿ ಪಡೆದು ನಾನು ಒಬ್ಬ ಯೋಗಪಟುವಾಗಲು ನನ್ನಂತ ಎಷ್ಟೂ ಜನರಿಗೆ ಸ್ಫೂರ್ತಿಯಾಗಿರುವ ಅಣ್ಣವರು ನಿಜವಾಗಲೂ ಇಚ್ಚಾಮರಣಿ ಇದರ ಇದರ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ 🙏🧘‍♂️💐

  • @sravikumarkumar6475
    @sravikumarkumar6475 3 месяца назад

    Nice

  • @pattarpadmavati9926
    @pattarpadmavati9926 4 месяца назад

    ದೊಡ್ಡಮನೆಯವರದು ನಿಜಕ್ಕೂ ದೊಡ್ಡ ಮನಸ್ಸು❤

  • @thimmappakvsuper3130
    @thimmappakvsuper3130 Год назад

    Super

  • @pattarpadmavati9926
    @pattarpadmavati9926 4 месяца назад

    ಧನ್ಯವಾದಗಳು.... ಹಿರಿಯ ಕಲಾವಿದೆಯ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದೀರಿ.

  • @vinuthamurthy7954
    @vinuthamurthy7954 Год назад +7

    ನಮಸ್ಕಾರ ಮಂಜುನಾಥ ಸರ್.ಸರ್ ನಿಮ್ಮ ಕನ್ನಡ ಭಾಷೆಯನ್ನು ಕೇಳಲು ಬಹಳ ಆನಂದವಾಗುತ್ತದೆ.ನಾನೊಬ್ಬ ಡಾ.ವಿಷ್ಣುವರ್ಧನ್ ಸರ್ ಅಭಿಮಾನಿಯಾಗಿ ಹೇಳ್ತಾಯಿದೀನಿ ನೀವು 'ಸಾಹಸಸಿಂಹ ಸವೆಸಿದ ಹಾದಿ' ಎಂಬ ಸಂಚಿಕೆಯನ್ನು ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ.ಆ ಜೀವ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನೆಲ್ಲಾ ನಮಗೆ ತಿಳಿಸಿಕೊಡಿ.ಹಾಗೆ ನಿಮ್ಮಲ್ಲಿ ಇನ್ನೊಂದು ಮನವಿ ಏನೆಂದರೆ ಇನ್ನೊಬ್ಬರು ಉದಯೋನ್ಮುಖ ನಟರಿದ್ದಾರೆ,ಅವರೇ ಶ್ರೀಧರ್(ಅಮೃತ ಘಳಿಗೆ). ಅವರ ನಟನೆ ನಮಗೆ ತುಂಬಾ ಇಷ್ಟ.ಅವರ ಬಗ್ಗೆ ಒಂದು ಸಂಚಿಕೆಯನ್ನು ಮಾಡಿರಿ.
    ನಮಸ್ಕಾರಗಳೊಂದಿಗೆ.

  • @ರಾಮಕೃಷ್ಣಯ್ಯಆರ್

    ದೊಡ್ಮನೆ ಅಂದ್ರೆ ಮಾನವೀಯತೆ ಮಿಡಿಯುವ ಹೃದಯಗಳು.
    ಎಲ್ಲರೊಳೊಂದಾಗುವ ಮೌಲ್ಯಗಳ ಮೇರು ವ್ಯಕ್ತಿತ್ವ.

  • @sugunaashok5061
    @sugunaashok5061 Год назад +1

    ಶಾಂತಮ್ಮ ಒಬ್ಬ ಅಪರೂಪದ ಕಲಾವಿದರು.ಮೊದಲು ಬಹಳ ತೆಳ್ಳಗೆ ಇದ್ದರು. ಹಾಗಾಗಿ ಬಡಬ್ರಾಹ್ಮಣನ ಹೆಂಡತಿಯ ಪಾತ್ರ ತುಂಬಾ ಸಲ ಮಾಡಿದ್ದಾರೆ. ಚಿನ್ನಾರಿ ಮುತ್ತದಲ್ಲಿ ಮನೋಜ್ಞ ಅಭಿನಯದಿಂದ ಎಲ್ಲರ ಮನ ಗೆದ್ದಿದ್ದಾರೆ. ಧಾರಾವಾಹಿಗಳಲ್ಲಿ ಅಭಿನಯಿಸಲು ಸಿಕ್ಕಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಗೃಹಭಂಗ,ಮಾಯಾಮೃಗದಲ್ಲಿ ಹದವರಿತ ಅಭಿನಯ. ಮಾಹಿತಿಗಾಗಿ ವಂದನೆಗಳು ❤🙏👍

  • @kalpanaharikumarbhavageeth2402
    @kalpanaharikumarbhavageeth2402 Год назад +1

    ಮಾತೃ ಹೃದಯದ ಪಾರ್ವತಮ್ಮನವರ ಕೊಡುಗೆ ಕನ್ನಡನಾಡಿಗೆ ಕನ್ನಡಿಗರಿಗೆ ದೊಡ್ಡದು❤ ಶಾಂತಮ್ಮನವರ ಬಗ್ಗೆ ತಿಳಿಸಿದ್ದು ಸಂತೋಷವಾಯಿತು ಚಿಕ್ಕವಳಿರುವಾಗ ಅವರ ಸಿನಿಮಾ ನೋಡಿದ್ದೀನಿ

  • @ramaradhyaramaradhya4079
    @ramaradhyaramaradhya4079 Год назад

    Jayashree (old) bagge tilisi

  • @mahadevprasad8008
    @mahadevprasad8008 Год назад +10

    ಶಾಂತಮ್ಮ ಅವರ ಬಗೆಗಿನ ಕಾಯ೯ಕ್ರಮ ತುಂಬಾ ಅಪರೂಪದ ಆಕಷ೯ಣೆ ಯ ಸ೦ಚಿಕೆ ಯಾಗಿ ಮೂಡಿ ಬಂದು ನಮ್ಮ ಮನಸಾರೆ ಗೊ೦ಡಿದೆ.
    ಹೀಗೆ ಹಿರಿಯ ಕಲಾವಿದರ ಪರಿಚಯ ಯುವ ಜನರಿಗೂ ನೀವು ನೀಡಿದ ಮಾಹಿತಿ ಮೆಚ್ಚುವ೦ತಹದು.
    ಕಾಯ೯ಕ್ರಮಗಳು ಹೀಗೆ ನಿರ೦ತರವಾಗಿ ಹರಿದು ಬರಲಿ.
    ಟೋಟಲ್ ಕನ್ನಡ ವಾಹಿನಿಗೆ ಅಭಿನಂದನೆಗಳು.

  • @RajuRaju-ci4te
    @RajuRaju-ci4te Год назад

    🙏🏽🙏🏽🙏🏽🙏🏽🙏🏽

  • @mahendrapatil1938
    @mahendrapatil1938 Год назад

    Sir veerappa maralwadi avara bagge ondu episide maadi.Sadyavaadre cbi shankar nirdeshaka p nanjunappa navar bagge tilsi

  • @BLS11289
    @BLS11289 Год назад +4

    Parvathamma rajkumar avara bagge nam life lli bhaala criticism and bad jokes kelidivi. Avra death gu kooda controversy madidru. But she is the best strongest woman who shielded not only rajkumar but the entire family. Amma neevu great

  • @someshwarbendigeri4197
    @someshwarbendigeri4197 Год назад

    ಶಾಂತಮ್ಮನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅದ್ಭುತ ನಿರೂಪಣೆ

  • @jayasimhaaswathanarayana6683
    @jayasimhaaswathanarayana6683 Год назад +6

    ನಮ್ಮ ಡಾ.ರಾಜಕುಮಾರ್ ಡಾ.ಪಾರ್ವತಮ್ಮ ರಾಜಕುಮಾರ್ ಅವರ ಆಸರೆ ಪಡೆದ ವ್ಯಕ್ತಿಗಳ ಸಂಖ್ಯೆ ಎಣಿಸಲು ಸಾಧ್ಯವಿಲ್ಲ ..ಅಂತಹ ಸರಳ ಹಾಗೂ ತಾವು ಮಾಡಿದ ಸೇವೆಗೆ ಪ್ರಚಾರ ಬಯಸದ ನಿಗರ್ವಿ ದಂಪತಿಗಳು ...ಕೋಟಿ ಕೋಟಿ ನಮನಗಳು🙏🙏🙏🙏

  • @sadashivasadashiva2258
    @sadashivasadashiva2258 Год назад +3

    ಶಾಂತಮ್ಮನವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏

  • @vijaysimhak.v7101
    @vijaysimhak.v7101 Год назад

    ಹೇಮಾ ಚೌಧರಿಯವರ ಬಗ್ಗೆ ತಿಳಿಸಿ

  • @mahanandadoddannavar1728
    @mahanandadoddannavar1728 Год назад

    Honali krashna avar bage vichar galanu tilisiri

  • @maktharahamed6623
    @maktharahamed6623 Год назад +1

    Jai hind.
    Resp sir 🙏,
    1. Ur's honoured videos are amiable, 👍 liked by all our South Indian Soldiers on border of my mother land . We all again and again watch u despite busy schedules.
    2. May Allah keep you happy...ameen
    3. Me want to show our great HERO...SRI PUNEET RAJ KUMAR to our team.
    4. I request your honor Kindly make a Video of really .
    .........a Hero please .
    5. It's really a humble request from Soldiers team on borders to Ur's honour please 🙏.
    With much regards
    MAKTHAR AHAMED.
    Indian armed forces

  • @vijaykumarsiddaramaiah6372
    @vijaykumarsiddaramaiah6372 Год назад +3

    Very sharp and precise information about the Artist , what to say about Dr Annavaru family no words

  • @poornimavenkatesh1426
    @poornimavenkatesh1426 Год назад +2

    Super episode.

  • @venkateshkumar5556
    @venkateshkumar5556 Год назад +8

    Chitra rangada ಹಿರಿಯ ಚೇತನ ಗಳಿಗೆ ನನ್ನ ಪ್ರಣಾಮಗಳು

  • @YankuVenkatesh
    @YankuVenkatesh Год назад +2

    ಶಾಂತಮ್ಮ ನವರ ಮಾಹಿತಿ ಸಮಂಜಸವಾಗಿದೆ.
    ರಾಜ್ ಕುಮಾರ್ ಕುಟುಂಬಕ್ಕೆ ಮೊದಲಿನಿಂದಲೂ ತುಂಬಾ ಹತ್ತಿರವಾಗಿದ್ದರು.
    ಪಾರ್ವತಮ್ಮನವರು ಶೂಟಿಂಗ್ ಸಮಯದಲ್ಲಿ ರಾಜ್ ಕುಮಾರ್ ಜೊತೆ ಒಂದು ವೇಳೆ ಗೈರು ಆದರೆ ಶಾಂತಮ್ಮ
    ರಾಜ್ ಕುಮಾರ್ ಅವರನ್ನು ನೋಡಿಕೊಳ್ಳಲು ಅವರ ಜೊತೆ ಇರುತ್ತಿದ್ದರು ಎಂದು ಎಲ್ಲೋ ಓದಿದ ನೆನಪು.

  • @chandrashekharraichur1992
    @chandrashekharraichur1992 Год назад +4

    One of the best actress shanthamma she allive ever everyone in Karnataka

  • @ಕನ್ನಡದೇಶ
    @ಕನ್ನಡದೇಶ Год назад +5

    ಉತ್ತಮ ಮಾಹಿತಿ.

  • @mahadevna6713
    @mahadevna6713 Год назад

    ಧನ್ಯವಾದಗಳು ಸರ್

  • @chandrashekar-kg7oi
    @chandrashekar-kg7oi Год назад +8

    ಭಕ್ತ ವಿಜಯ 3 ನೆ ಚಿತ್ರ
    ರಮಾದೇವಿ ಅವರು ಅಣ್ಣಾವ್ರ ಚಿತ್ರಗಳ ಮೊದಲ ತಾಯಿ

  • @subhashyaraganavi8910
    @subhashyaraganavi8910 Год назад

    Good Episode sir

  • @priyadarshan7745
    @priyadarshan7745 Год назад

    🙏🙏🙏🙏🙏

  • @prashanthkumar8650
    @prashanthkumar8650 Год назад +5

    ಎಲೆಮರೆ ಕಾಯಿಗಳು💛❤🙏

  • @manjunathnath8931
    @manjunathnath8931 Год назад +2

    I am surprised to know that Suma is the daughter of Shantamma. Thanks for the information.

  • @sadashivasadashiva2258
    @sadashivasadashiva2258 Год назад

    ಮಂಜಣ್ಣ ಅವರಲ್ಲಿ ಒಂದು ಮನವಿ ಸತೀಶ ರವರ ಪರಿಚಯ ಮಾಡಿಕೊಡಿ ಅದೇ ಕಣ್ಣು ಚಿತ್ರದಲ್ಲಿ ಇನ್ಸ್ಪೆಕ್ಟರ್ ಪಾತ್ರ ಮಾಡಿದರಲ್ಲ ಅವರ ಮತ್ತೆ ಅನುರಾಗ ಅರಳಿತು ಚಿರಬಾಂಧವ್ಯಚಿತ್ರದಲ್ಲೂ ಅಭಿನಯಿಸಿದ್ದಾರೆ

  • @chandrashekar-kg7oi
    @chandrashekar-kg7oi Год назад +4

    ಹರಿಹರ ಮಂಜುನಾಥ್ ಸಾರ್ ನಮಸ್ಕಾರ
    ಹರಿಭಕ್ತ ಅಣ್ಣಾವ್ರ ಅಭಿನಯದ 4 ನೇ ಚಿತ್ರವಲ್ಲವೇ?
    ಇದಕ್ಕೆ ಮುನ್ನ ಬಂದ ಭಕ್ತ ವಿಜಯ ಚಿತ್ರದಲ್ಲಿ ಖ್ಯಾತ ಪೋಷಕ ನಟಿ ರಮಾದೇವಿ ಅವರು ಅಣ್ಣಾವ್ರ ತಾಯಿಯ ಪಾತ್ರದಲ್ಲಿ ನಟಿಸಿದ್ದರಲ್ಲವೇ

  • @hemanths9891
    @hemanths9891 Год назад

    Dhanyavadagalu sir ede reeti
    Raj jote natisida yalla hiriya kalavidara mahiti barali

  • @padmanabhkn6509
    @padmanabhkn6509 Год назад

    🙏🙏

  • @rakeshgn4242
    @rakeshgn4242 Год назад

    ನಮ್ಮ ಅಣ್ಣಾವ್ರು ಡಾ.ವಿಷ್ಣುವರ್ಧನ್ ಮೂವಿ ನೀನು ನಕ್ಕರೆ ಹಾಲು ಸಕ್ಕರೆ ಮೂವಿ ನಲ್ಲಿ ನಟಿಸಿದರೆ ಮಂಜಣ್ಣ ಅವ್ರೆ

  • @maruthihg9741
    @maruthihg9741 Год назад +2

    ಹಿರಿಯ ಕಲಾವಿದೆ MN. ಲಕ್ಷ್ಮೀದೇವಿ ಅವರ ಬಗ್ಗೆ ಹೇಳಿ?

  • @surishetty39
    @surishetty39 Год назад +1

    ದೇವರ ಕಣ್ಣು ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ಪಾತ್ರದಲ್ಲಿ ಯಾರು ಸರ್ ಡಾಕ್ಟರ್ ರಾಜಕುಮಾರ್ ಅವರ ಎದುರಿನ ಲೀ ಅವರ ಹಿನ್ನೆಲೆ ಗೊತ್ತಾ ಸರ್

    • @surishetty39
      @surishetty39 Год назад

      ಹೆಸರು helli sir ha

    • @manjunathhs4461
      @manjunathhs4461 Год назад +1

      ನಿಮ್ಮ ಪ್ರಶ್ನೆ ಅರ್ಥವಾಗುತ್ತಿಲ್ಲ. "ದೇವರ ಕಣ್ಣು" ಅಣ್ಣಾವ್ರ ಸಿನೆಮಾ ಅಲ್ಲ. ನಿಮ್ಮ ಪ್ರಶ್ನೆ "ಅದೇ ಕಣ್ಣು" ಇರಬೇಕು. ಅದರಲ್ಲಿ ಇನ್ಸ್ಪೆಕ್ಟರ್ ಪಾತ್ರ ಮಾಡಿರುವ ಕಲಾವಿದರ ಹೆಸರು ಸತೀಶ್. ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಮುಂದೆ ಪ್ರಯತ್ನಿಸುತ್ತೆವೆ.
      ಧನ್ಯವಾದಗಳು.

    • @surishetty39
      @surishetty39 Год назад

      Yes sir Satish

    • @surishetty39
      @surishetty39 Год назад

      ಹೌದು ಸರ್ ಸತೀಶ್ ಅವರ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದರು ಅವರೆಲ್ಲಿದ್ದಾರೆ ಹೇಗಿದ್ದೀರಾ ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ

  • @rukminicr8248
    @rukminicr8248 Год назад +1

    ಮಂಜುನಾಥರವರೆ ನೀವು ಎತ್ತಂಗಡಿ ಎಂಕ್ಟಪ್ಪದಲ್ಲಿ ಮಾಡಿದೀರಾಂತ ಗೊತ್ತಿರಲಿಲ್ಲ ,ನಾನು ನೋಡಿದ್ದೆ

  • @puttannam322
    @puttannam322 Год назад

    Dr. Raj. Meru. Nata

  • @rtsharanrt6099
    @rtsharanrt6099 Год назад

    ಕುಣಿಗಲ್ ರಾಮನಾಥ್, ಕನ್ನಡ ರಾಜು ಬಗ್ಗೆ ಮಾಹಿತಿ ನೀಡಿ ಮಂಜಣ್ಣ.... ಇವರಿಬ್ಬರು ಬಹಳಷ್ಟು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದವರು...

  • @narasimhamurthy8955
    @narasimhamurthy8955 Год назад

    That is rajavamsha

  • @gvsmurthy7481
    @gvsmurthy7481 Год назад

    Shanthamma and Panama Navarro kannada chitrarangada ready kannugalanthe Sathyanarayan teacher

  • @manojdcasta7094
    @manojdcasta7094 Год назад

    Shanthammanavarannu kurithu ivattu neevu maadida video bahala chennaagide

  • @chandrashekar-kg7oi
    @chandrashekar-kg7oi Год назад +7

    ನಮ್ಮ ಮಾಹಿತಿಯ ಪ್ರಕಾರ ಭಕ್ತ ವಿಜಯ ಚಿತ್ರ ಅಣ್ಣಾವ್ರ 3 ನೇ ಚಿತ್ರ
    ಹಾಗೂ ಅದರಲ್ಲಿ ಅಭಿನಯಿಸಿರುವ ರಮಾದೇವಿ ಅವರು ಮೊತ್ತ ಮೊದಲ ತಾಯಿ ಅಣ್ಣಾವ್ರ ಚಿತ್ರಜೀವನದ
    ಮಾಹಿತಿ ಬಗ್ಗೆ ದಯಮಾಡಿ ಹಂಚಿಕೊಳ್ಳಿ

    • @v_i_c_k_y6486
      @v_i_c_k_y6486 Год назад

      Respect to u sir ❤🙏

    • @ramkudr
      @ramkudr Год назад

      ತಪ್ಪು ಮಾಹಿತಿ . ಹರಿಭಕ್ತ ಚಿತ್ರದ ನಂತರ ಭಕ್ತ ವಿಜಯ 1956ನೇ ಇಸವಿ ನವೆಂಬರ್ 30ರಂದು ನಗರದ ಗೀತಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು.ಭಕ್ತ ವಿಜಯ ಡಾ.ರಾಜ್ ಕುಮಾರ್ ಅಭಿನಯದ 5ನೇ ಚಿತ್ರ .

  • @maruthihg9741
    @maruthihg9741 Год назад +1

    ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದಲ್ಲಿ 1935 ರಲ್ಲಿ ಜನನ ಅಂತ ಹೇಳಿದ್ದಾರೆ

  • @manojdcasta7094
    @manojdcasta7094 Год назад

    Nimmalli nannadondu manavi. Gubbi veerannanavara mommagalu hagu Kannada Nati hagu gaayaki b. Jayashree ivara bagge video maadi