ಸಂದರ್ಶನದ ಈ ಎಪಿಸೋಡ್ ನಲ್ಲಿ ಕೆಲವು ತಪ್ಪು ಮಾಹಿತಿಗಳನ್ನು ಕೃಷ್ಣ ರವರು ನೀಡಿದ್ದಾರೆ. ಸಂದರ್ಶಕರು ಸರಿಪಡಿಸಬಹದಿತ್ತು. ಚರಣ್ ಸಿಂಗ್ ರವರ ನಂತರ ಚಂದ್ರಶೇಖರ್ ಪ್ರಧಾನಿಯಾಗಲಿಲ್ಲ. ಅವರು ಹೇಳುವ ಗೂಢಾಚಾರಿ ಕಥೆ 90 ರ ದಶಕದಲ್ಲಿ ರಾಜೀವ್ ಗಾಂಧಿಯವರ ಕುರಿತಂತೆ ಹರ್ಯಾಣ ಪೋಲೀಸರಿಂದ ನಡೆದದ್ದು. ಕೃಷ್ಣ ರವರು ತಪ್ಪನ್ನು ಅವರು ವಯಸ್ಸನ್ನು ಪರಿಗಣಿಸಿ ಕ್ಷಮಿಸಿ ಬಹುದು. ಕಲಾಮಾಧ್ಯಮದವರಿಂದ ಇನ್ನೂ ವೃತ್ತಿಪರತೆಯನ್ನು ನಿರೀಕ್ಷಿಸುತ್ತೇವೆ.
ಸರ್ ಕಾಲ ಘಟ್ಟ ಸ್ವಲ್ಪ ಅದಲು ಬದಲಾಯಿತು 1977-80 ಮೊರಾರ್ಜಿ- ಚರಣ್ ಸಿಂಗ್ 1989-1994 ವಿಪಿ ಸಿಂಘ್ ಅಂಡ್ ಚಂದ್ರಶೇಖರ್ 1996 ದೇವೆ ಗೌಡ್ರು IK ಗುಜರಾಲ್ ಕಾಂಗ್ರೆಸ್ ಸಪೋರ್ಟ್ ತೆಗೆದುಕೊಂಡು ಸರಕಾರ ನಡೆಸಿ/ ಮಧ್ಯದಲ್ಲಿಯೇ ಕೈ ಕೊಟ್ಟವರು. ಪರಂ ಸ್ವಲ್ಪ ವಿಷಯ ಮಂಡನೆ ಮಾಡುವಾಗ ತಮಗೂ ಇದರ ಬಗ್ಗೆ ಕಿಂಚಿತ್ ಅರಿವಿದ್ದರೆ ಒಳ್ಳೆಯದು. ಜ್ಞಾಪಿಸಲಿಕ್ಕೆ ಅಷ್ಟೇ ಕೃಷ್ಣ sir ನೆನಪಿಗೆ ಒಂದು ದೊಡ್ಡ ಸೆಲ್ಯೂಟ್ ಈ ವಯಸ್ಸಲ್ಲಿ ಅಷ್ಟು ಸಂಗತಿಗಳನ್ನು ಸರಿಯಾದ ರೀತಿ ಜೋಡಿಸಿದ್ದಕ್ಕೆ. ಧನ್ಯವಾದಗಳು
This is history of congress, they didn't t allowed anyone to rule the country at that time. They could have given the support to Charan singh for the betterment of country. Thats why they are sitting in opposite today & will sit there for another 10 years.
If Atal was for BJP and took the country to great heights, Krishna could have been the same for Congress. He chose being italian pesto sauce instead instead of being the pasta (main dish)! He made his choice too late
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedv
ಸಂದರ್ಶನದ ಈ ಎಪಿಸೋಡ್ ನಲ್ಲಿ ಕೆಲವು ತಪ್ಪು ಮಾಹಿತಿಗಳನ್ನು ಕೃಷ್ಣ ರವರು ನೀಡಿದ್ದಾರೆ. ಸಂದರ್ಶಕರು ಸರಿಪಡಿಸಬಹದಿತ್ತು. ಚರಣ್ ಸಿಂಗ್ ರವರ ನಂತರ ಚಂದ್ರಶೇಖರ್ ಪ್ರಧಾನಿಯಾಗಲಿಲ್ಲ. ಅವರು ಹೇಳುವ ಗೂಢಾಚಾರಿ ಕಥೆ 90 ರ ದಶಕದಲ್ಲಿ ರಾಜೀವ್ ಗಾಂಧಿಯವರ ಕುರಿತಂತೆ ಹರ್ಯಾಣ ಪೋಲೀಸರಿಂದ ನಡೆದದ್ದು. ಕೃಷ್ಣ ರವರು ತಪ್ಪನ್ನು ಅವರು ವಯಸ್ಸನ್ನು ಪರಿಗಣಿಸಿ ಕ್ಷಮಿಸಿ ಬಹುದು. ಕಲಾಮಾಧ್ಯಮದವರಿಂದ ಇನ್ನೂ ವೃತ್ತಿಪರತೆಯನ್ನು ನಿರೀಕ್ಷಿಸುತ್ತೇವೆ.
The best of kalamadhyama for me... Such great history and details in political journey of Karnataka and India..
RIP SMK
The control over language is amazing.... That is SMK.
What a great memory Krishna sir
True, At the age of 92 it's amazing.
Respect SMK sir
ಈ ರಾಜ್ಯಕಂಡ ರಾಜಕಾರಣಿಗಳು ಕೆಲವರು,,,ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿದ್ದಾರೆ,,,, ಕೆಲವರು ಕುಟುಂಬಕ್ಕೆ ಅನುಕೂಲ ಮಾಡಿದ್ದಾರೆ.... ಅಷ್ಟೇ
ಒಳ್ಳೆ ಮಾತು
❤️👍❤️👍
ಚಂದ್ರಶೇಖರ ಪ್ರದಾನಿ ಆಗಿದ್ದು ವಿ ಪಿ ಸಿಂಗ್ ಆದನಂತರ ಅಂತ ನನಗೆ ತಿಳಿದಬಂದ ಮಾಹಿತಿ ಅಷ್ಟೇ
ಪ್ರಜಾಪ್ರಭುತ್ವಕ್ಕೆ ನಾವು ಅರ್ಹರಲ್ಲ
ಯಾಕೆ?
Math yavthara bek?
ಪ್ರಜೆಗಳು ಪ್ರಭುತ್ವ ಹೊಂದಿರಬೇಕಾದರೆ ತ್ಯಾಗಿಗಳಾಗಿರಬೇಕು ಇದು ಅಸಂಭವ ಸನಾತನ ಧರ್ಮ ಸ್ವಲ್ಪವಾದರೂ ಪರಿಚಯವಿರಬೇಕು
❤
Rip Sir❤
Even Jagjeevan was also Deputy Priminister.
ಚಂದ್ರಶೇಖರ್ ಚರಣ್ ಸಿಂಗ್ ಓಡಿ ಹೋದ ಬಳಿಕ ಬಂದದ್ದಲ್ಲ ..ವಿ ಪಿ ಸಿಂಗ್ ನಂತರ ...ಅದನ್ನೆಲ್ಲಾ ಕೇಳಿ ಸರಿಪಡಿಸೋದು ಬಿಟ್ಟು ತಲೆ ಅಲ್ಲಡಿಸ್ತಿಯಲ್ಲ ?😂
ನಿನಗೆ ಅವರಷ್ಟು ವಯಸ್ಸಾದಾಗನೆನಪು ಇರುತ್ತಲ್ಲ ನೋಡ್ಕೋ yake ಹಾಗೇ negetive comment madutira respect kodi avara ವಯಸ್ಸಿಗೆ ನೆನಪ ಮಾಡ್ಕೊಂಡು ಹೇಳ್ತಾರಲ್ಲ
ಪರಂ ಸರ್ ಈ ಬಗ್ಗೆ ಒಂದ್ ವಿಡಿಯೋ ಮಾಡಿ
GENTLEMAN POLITICIAN
ಸರ್ ಕಾಲ ಘಟ್ಟ ಸ್ವಲ್ಪ ಅದಲು ಬದಲಾಯಿತು
1977-80 ಮೊರಾರ್ಜಿ- ಚರಣ್ ಸಿಂಗ್
1989-1994 ವಿಪಿ ಸಿಂಘ್ ಅಂಡ್ ಚಂದ್ರಶೇಖರ್
1996 ದೇವೆ ಗೌಡ್ರು IK ಗುಜರಾಲ್
ಕಾಂಗ್ರೆಸ್ ಸಪೋರ್ಟ್ ತೆಗೆದುಕೊಂಡು ಸರಕಾರ ನಡೆಸಿ/ ಮಧ್ಯದಲ್ಲಿಯೇ ಕೈ ಕೊಟ್ಟವರು.
ಪರಂ ಸ್ವಲ್ಪ ವಿಷಯ ಮಂಡನೆ ಮಾಡುವಾಗ ತಮಗೂ ಇದರ ಬಗ್ಗೆ ಕಿಂಚಿತ್ ಅರಿವಿದ್ದರೆ ಒಳ್ಳೆಯದು. ಜ್ಞಾಪಿಸಲಿಕ್ಕೆ ಅಷ್ಟೇ
ಕೃಷ್ಣ sir ನೆನಪಿಗೆ ಒಂದು ದೊಡ್ಡ ಸೆಲ್ಯೂಟ್ ಈ ವಯಸ್ಸಲ್ಲಿ ಅಷ್ಟು ಸಂಗತಿಗಳನ್ನು ಸರಿಯಾದ ರೀತಿ ಜೋಡಿಸಿದ್ದಕ್ಕೆ. ಧನ್ಯವಾದಗಳು
Correct.
No one Dhruthrastra in india 💯💯💯💯💯💯
ಮಾಜಿ ಮುಖ್ಯಮಂತ್ರಿ ಕೃಷ್ಣ ಸರ್ ಸಹಜವಾಗಿಯೇ ವಯಸ್ಸು ಆಗಿದೆ ಮರೆವು ಜಾಸ್ತಿ ಇದೆ...
Marevu yen agilla..
Satya yavaglu kahi agiye irutte...
Devegoudru ramkrishna avarige madid Mosa yeru maretill
Kala Saap Said by ...His Boss...Lalu Prasad.
@@shreenivasannigeri9706ರಾಮಕೃಷ್ಣ ಹೆಗಡೆ ಅವರ ಗೆಲ್ಲಿಸಿ ಮುಖ್ಯ ಮಂತ್ರಿ ಮಾಡಿದ್ದೆ ದೇವೇಗೌಡ್ರು
ಎಸ್.ಎಮ್.ಕೃಷ್ಣ ಸರ್ ಸತ್ಯವನ್ನೇ ಮಾತನಾಡಿದ್ದಾರೆ. ಕೃಷ್ಣ ರವರು ಹೇಳಿದ ಸತ್ಯವನ್ನು ನಿಮಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ.
❤❤❤❤❤❤ JAI INDIA CONGRESS❤❤❤❤❤❤❤❤
Clearly mr Krishna has had NO REGRETS about emergency phase!!!! 🙄
This is history of congress, they didn't t allowed anyone to rule the country at that time. They could have given the support to Charan singh for the betterment of country. Thats why they are sitting in opposite today & will sit there for another 10 years.
If Atal was for BJP and took the country to great heights, Krishna could have been the same for Congress. He chose being italian pesto sauce instead instead of being the pasta (main dish)! He made his choice too late
HDK du....ide thara episode madi Param...
ಅದೇ ಸಿಟ್ಟಿಗೆ ಕೃಷ್ಣ ನೋಡಲು ಬರಲಿಲ್ಲ 😂
ಲೋ ಮುಚ್ಚಲಾ ಸಾಕು ಎಸ್ ಎಂ ಕೆ ನ ರಾಜ್ಯ ಸಭಾ ಸದಸ್ಯರನ್ನಾಗಿ ಮಾಡಿದ್ದು ಇದೇ ದೇವೇಗೌಡರು ಮುಖ್ಯ ಮಂತ್ರಿ ಯಾಗಿದ್ದಾಗ ತಿಳ್ಕೋ.
ಬೇಡ ಇ ಸಮಯ ಅನ್ಸುತ್ತೆ
Samayasadakaru
Sem ramyane😮😅
ನಿನಗೆ ಏನು ಬೇಕು???? ಇಂಟರ್ವ್ಯೂ ನೋಡು ಅವರಲ್ಲಿರುವ ಒಳ್ಳೆ ಮಾಹಿತಿಗಳು. ವಿಷಯಗಳು ತಿಳಿದುಕೊಂಡು ತಾವು ಅಳವಡಿಸಿಕೊಳ್ಳಿ.
ನಿಂದೇನು.. ಮಹಾಭಾರತವೇ... ಅಮಿಕ್ಕಂಡ್ ಕೇಳು..
ಇಲ್ಲಾ ಯಾವ್ದಾದ್ರೂ ಪೊರ್ಕಿ ಕಾರ್ಯಕ್ರಮ ನೋಡ್ಕೋ.😮
think about his contribution to the society and respect him...don't put nonsense comment
@@ranjithranjith3080 ಬೇಡ ಅಂದ್ರೇ ಪೊರ್ಕಿ ಕಾರ್ಯಕ್ರಮ ಕಣ್ತುಂಬಾ ನೋಡ್ಕೋ.. ರೈಟ್ ಹೇಳು.
ಚಿಲ್ಲರೆ ಕಣ್ರೀ ಆ ವಯ್ಯ....
❤❤❤❤
❤
ಉಪಪ್ರಧಾನಿ ಈಗಿಲ್ಲದವರು ದೇಶಪ್ರೇಮಿಗಳಾಗಿ ನಿಸ್ವಾರ್ಥಿಗಳಾಗಿರಬೇಕು
❤❤❤❤❤