- Видео 229
- Просмотров 5 440 850
Divya Giridhar
Индия
Добавлен 16 июн 2014
Dasaraya Purandara Dasaraya / Sri Jagannatha Dasaru / Smt Divya Giridhar
Song : Dasaraya Purandara Dasaraya
Rachane : Sri Jagannatha Dasaru
Composed & Sung by Smt Divya Giridhar
Music arrangement Sri Vinay Rangdhol Swaroop Studio Mysore.
Cinematography & Editing Sri Manish G Kashyap
ದಾಸರಾಯ ಪುರಂದರ ದಾಸರಾಯ || pa ||
ದಾಸರಾಯ ಪ್ರತಿವಾಸರದಲಿ ಶ್ರೀನಿ
ವಾಸನ್ನ ತೋರೋ ದಯಾಸಾಂದ್ರ || a.pa ||
ವರದನಾಮಕ ಭೂಸುರನ ಮಡದಿ ಬ
ಸಿರಲಿ ಜನಿಸಿ ಬಂದು ಮೆರೆದೆ ಧರಣಿಯೊಳು || 1 ||
ಕುಲಿಶಧರಾಹ್ವಯ ಪೊಳಲೊಳು ಮಡದಿ ಮ
ಕ್ಕಳ ಕೂಡಿ ಸುಖದಿ ಕೆಲ ಕಾಲದಲಿದ್ಯೊ || 2 ||
ವ್ಯಾಸರಾಯರಲಿ ಭಾಸುರ ಮಂತ್ರೋ ಪ
ದೇಶವ ಕೊಂಡು ರಮೇಶನ ಒಲಿಸಿದ್ಯೊ || 3 ||
ಪ್ರಾಕೃತ ಭಾಷೆಯೊಳ್ ನೀ ಕೃತಿ ಪೇಳಿ ಆ
ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ || 4 ||
ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ|| 5 ||
ಪಾತಕ ವನಧಿ ಪೋತನೆನಿಪ ಜಗ
ನ್ನಾಥ ವಿಠ್ಠಲನ ಸುಪ್ರೀತಿಯಿಂದೊಲಿಸಿದೆ || 6 ||
Dasaraya Purandar...

Просмотров: 2 495
Видео
Dasaraya Purandara Dasaraya / Sri Jagannatha Dasaru Smt Divya Giridhar - Releasing soon
Просмотров 690День назад
Song : Dasaraya Purandara Dasaraya Rachane : Sri Jagannatha Dasaru Composed & Sung by Smt Divya Giridhar Music arrangement Sri Vinay Rangdhol Swaroop Studio Mysore
ಕೃಷ್ಣಾರ್ಪಣ / ಗಿರಿ ವಿಠಲಾಂಕಿತ ದೇವರನಾಮಗಳು / ಡಾ. ಎಂ. ಎನ್. ಸುಧೀಂದ್ರ ರಾವ್ / ಶ್ರೀಮತಿ ದಿವ್ಯಾ ಗಿರಿಧರ್
Просмотров 1,9 тыс.28 дней назад
Dr M N Sudheendra Rao Presents Krishnaarpana - Giri vittalankitha Devaranamagalu Rachane : Dr M N Sudheendra Rao Composed and Sung by Smt Divya Giridhar Music by Vinay Rangdhol Recorded at Swaraninaada Song List : ಮೊರೆಯು ಕೇಳಿಸಲಿ ಬದುಕ ಬಾಲ್ಲವೇ ಹರಿ ನಿನ್ನ ಸ್ಮರಣೆ ನಾನೇನ ಮಾಡಿದೆನೋ ಕೃಷ್ಣಯ್ಯ ಕಾತರಿಸಿ ಬಂದಿಹೆನು ನಿನ್ನ ದರುಶನಕೆ ಕಾಯಬೇಕೆನ್ನ ಕರುಣಾ ನಿಧಿಯೆ ನೀನೇ ಆನಂದ ನಾರಾಯಣ ಹರಿ ನಾರಾಯಣ ನಿನ್ನ ಹಾಡಿ ನಾ ಬಂದೆನೋ ಹಾಡುವೆನು ಕ...
Sathyapramoda Guruve on the occasion of Sri Sri Sathyapramoda Aradhane
Просмотров 4,4 тыс.3 месяца назад
Sathyapramoda Guruve on the occasion of Sri Sri Sathyapramoda Aradhane
Kolu Kaamana Gedda (Dashavataara) / Sri Prasanna Venkata Dasaru /Smt Divya Giridhar
Просмотров 10 тыс.4 месяца назад
Kolu Kaamana Gedda (Dashavataara) / Sri Prasanna Venkata Dasaru /Smt Divya Giridhar
Releasing special dasarapada Kolu Hadu - Dashavatara | Sri Prasanna Venkata Dasaru |Dasara Festival
Просмотров 1,8 тыс.4 месяца назад
Releasing special dasarapada Kolu Hadu - Dashavatara | Sri Prasanna Venkata Dasaru |Dasara Festival
Guru Raghavendra pratime ennuta /Sri Varaha Hari Vittala Dasaru / Smt Divya Giridhar
Просмотров 3,5 тыс.5 месяцев назад
Guru Raghavendra pratime ennuta /Sri Varaha Hari Vittala Dasaru / Smt Divya Giridhar
Indu Enage Govinda /Sri Raghavendra Swamy /Smt Divya Giridhar & Smt Nandini Rao Gujjar
Просмотров 13 тыс.5 месяцев назад
Indu Enage Govinda /Sri Raghavendra Swamy /Smt Divya Giridhar & Smt Nandini Rao Gujjar
Mangala Gowri Hadu /Smt Divya Giridhar & Smt Kavana Rajkumar
Просмотров 157 тыс.6 месяцев назад
Mangala Gowri Hadu /Smt Divya Giridhar & Smt Kavana Rajkumar
ಭೀಮನ ಅಮಾವಾಸ್ಯೆ ಹಾಡು ,ದಿವಶೀಗೌರಿ ಹಾಡು Bhimana Amavasya Song / Divasigowri Song / Smt Divya Giridhar
Просмотров 148 тыс.6 месяцев назад
ಭೀಮನ ಅಮಾವಾಸ್ಯೆ ಹಾಡು ,ದಿವಶೀಗೌರಿ ಹಾಡು Bhimana Amavasya Song / Divasigowri Song / Smt Divya Giridhar
Pandharapura Raja Vittala Shi PrasannaVenkata Dasaru Divya Giridhar Anantraj mistry
Просмотров 8 тыс.6 месяцев назад
Pandharapura Raja Vittala Shi PrasannaVenkata Dasaru Divya Giridhar Anantraj mistry
Enu Sukhavo enthaa sukhavo Rachane - Sri Vyasarajaru Smt Divya Giridhar
Просмотров 11 тыс.6 месяцев назад
Enu Sukhavo enthaa sukhavo Rachane - Sri Vyasarajaru Smt Divya Giridhar
Ninne Nammitinayya /Rachane Sri Mysore Vasudevacharya /Smt Divya Giridhar
Просмотров 1,1 тыс.7 месяцев назад
Ninne Nammitinayya /Rachane Sri Mysore Vasudevacharya /Smt Divya Giridhar
Swapna Vrindavanakhyana Stuti /Sri Varaha Vittala Dasaru /Smt Divya Giridhar
Просмотров 3,9 тыс.7 месяцев назад
Swapna Vrindavanakhyana Stuti /Sri Varaha Vittala Dasaru /Smt Divya Giridhar
Seemantha Song / Harapanahalli Bheemava / Smt Divya Giridhar
Просмотров 116 тыс.7 месяцев назад
Seemantha Song / Harapanahalli Bheemava / Smt Divya Giridhar
Amma emba padada olage / Smt Rama Somashekar / Smt Divya Giridhar
Просмотров 6 тыс.8 месяцев назад
Amma emba padada olage / Smt Rama Somashekar / Smt Divya Giridhar
Ninna Dasanendenisa bekadare /Sri Vijaya Dasaru /Smt Divya Giridhar
Просмотров 1,8 тыс.9 месяцев назад
Ninna Dasanendenisa bekadare /Sri Vijaya Dasaru /Smt Divya Giridhar
Anugalavu chinte jeevake /Rachane Sri Purandara Dasaru / Smt Vid Divya Giridhar
Просмотров 13 тыс.9 месяцев назад
Anugalavu chinte jeevake /Rachane Sri Purandara Dasaru / Smt Vid Divya Giridhar
Jai Raghunandana Jai Siyaram / Sri Ram Bhajan / Smt Divya Giridhar
Просмотров 3 тыс.9 месяцев назад
Jai Raghunandana Jai Siyaram / Sri Ram Bhajan / Smt Divya Giridhar
Namasmarana Dhanyopayam Dashavatara Stotram Smt Divya Giridhar & Sri Anantraj Mistry
Просмотров 7 тыс.9 месяцев назад
Namasmarana Dhanyopayam Dashavatara Stotram Smt Divya Giridhar & Sri Anantraj Mistry
Enu sukrutavo madidalo yashode /Sri Vadirajaru/M S Vidya/ Divya Giridhar
Просмотров 4,4 тыс.10 месяцев назад
Enu sukrutavo madidalo yashode /Sri Vadirajaru/M S Vidya/ Divya Giridhar
Tappugalenisadennappa kayali beku/Guru Pranesha Vitthala/Pt Anantachar KatageriDasaru/Divya Giridhar
Просмотров 9 тыс.10 месяцев назад
Tappugalenisadennappa kayali beku/Guru Pranesha Vitthala/Pt Anantachar KatageriDasaru/Divya Giridhar
Vishweshwar Darashana Kar / Swathi Thirunal/ Smt Divya Giridhar/ Smt Kavana Rajkumar
Просмотров 1,5 тыс.11 месяцев назад
Vishweshwar Darashana Kar / Swathi Thirunal/ Smt Divya Giridhar/ Smt Kavana Rajkumar
Ugabhoga : Mana Shuddhi Illadavage Mantrada Phalavenu / Sri Purandara Dasaru /Smt Divya Giridhar
Просмотров 7 тыс.11 месяцев назад
Ugabhoga : Mana Shuddhi Illadavage Mantrada Phalavenu / Sri Purandara Dasaru /Smt Divya Giridhar
ECHCHARADALI NADE MANAVE / Sri Purandaradasaru / Smt Divya Giridhar /Sri Anantraj Mistry
Просмотров 10 тыс.11 месяцев назад
ECHCHARADALI NADE MANAVE / Sri Purandaradasaru / Smt Divya Giridhar /Sri Anantraj Mistry
Ugabhoga- Aayassu iddare annakke korate illa /Rachane Sri Purandara dasaru / Smt Divya Giridhar
Просмотров 7 тыс.Год назад
Ugabhoga- Aayassu iddare annakke korate illa /Rachane Sri Purandara dasaru / Smt Divya Giridhar
Sri Rama Jaya Rama Jaya Jaya Rama Geetha Ramayana - Smt Divya Giridhar , Smt Kavana Rajkumar
Просмотров 15 тыс.Год назад
Sri Rama Jaya Rama Jaya Jaya Rama Geetha Ramayana - Smt Divya Giridhar , Smt Kavana Rajkumar
Tamburi meetidava & Jayavagali GAANANINADA SRI UTTARADI MUTT SRIMAN NYAYASUDHA MANGALA Live
Просмотров 610 тыс.Год назад
Tamburi meetidava & Jayavagali GAANANINADA SRI UTTARADI MUTT SRIMAN NYAYASUDHA MANGALA Live
Best song❤❤
Hare Rama
💯🙏🙏🙏🙏🙏💯🙏🙏🙏🙏🙏🙏💯🙏🙏🙏🙏🙏🙏🙏🙏🌲🌳🌍⭐🌍🌳🌲🙏🙏🙏🙏🙏🙏🙏💯🙏🙏🙏🙏🙏🙏💯🙏🙏🙏🙏🙏💯
🙏🌍🌳🌲⭐🌲🌳🌍🙏
🙏🙏🙏🙏🙏🙏🙏
❤️🙏🙏👏👏
Super super singing super dance
👌👌👌🙏🙏🙏💐💐💐
👌👌👌👌👌👌
👌🏽👌🏽👌🏽
🙏🙏🙏🙏🙏
🙏🙏🌹🌹
beautiful song selection!! you sing beautifully!!❤🙏🏻❤️
Superb!
Excellent 👌👌👌👌👌 madam suuuper
ಹ್ರದಯ ತಟ್ಟುವ ಭಜನೆ.ಉಚ್ಭಾರಣೆ ಸ್ಪಷ್ಟ ವಾಗಲಿಲ್ಲ. lyrics ನೋಡಿ ತುಂಬ ಕುಶಿಯಾಯಿತು.ತುಂಬ ಧನ್ಯವಾದಗಳು.❤
🎉🎉💐💐🙏🙏
Estu sala keludru thumba peace ansuthe e song ❤️
Wow super ❤
Great😊
🙏🏻🙏🏻💐💐
Haresrinivada Super nice
Haresrinivasa dhannyaosmi
Melodies voice
🙏🙏❤👌👌👌👌👌🥰💐
Supr❤
ಓಹ್ ಅದ್ಬುತ ಸಿರಿ ಕಂಠ
Haresrinivasa Tp super nise
🙏🏻🙏🏻🙏🏻
ತಾಯಿ ನಿನಗೊಂದು ನಮಸ್ಕಾರ ನಿನ್ನೊಳು ಅಂತರ್ಯಾಮಿಯಾಗಿ ದಿವ್ಯವಾಗಿ ಹಾಡಿದ ಶ್ರೀ Krishnanige ಅನಂತ namaskaraglu
ದಾಸರೆಂದರೆ ಪುರಂದರದಾಸರಯ್ಯ 🙏🙏🙏🙏🙏
Very Nice maam
Very nice song 🙏🙏🙏
ಇದರ pdf ಸಿಗಬಹುದ
👌👌👌🙏🙏🙏💐💐💐
ತುಂಬಾ ಸುಂದರ
Beautiful Composition and singing like always ma‘am❤️
ತುಂಬಾ ಚೆನ್ನಾಗಿದೆ ಧನ್ಯವಾದಗಳು ಹಾಗೂ ಅನಂತಾನಂತ ವಂದನೆಗಳು .ಪುಣ್ಯಾತ್ಮ ರು 🙏🙏
Excellent 👌 very divine 🙏
excellent 👏👏👏 Madam 🙏
Shri Purandara Dasa Gurubhyo namaha..! Apt one as 29th Jan 2025 is Purandara Dasara aradhane
Abbba excellent no words to express
Hare Shrinivasa 🙏
Hare ram ❤❤ soul touching song 🎵
ಅದ್ಭುತ ಪ್ರತಿಭೆ..ಧನ್ಯನಾದೆ ಕೇಳಿ..
ಹರೇ ಶ್ರೀ ನಿವಾಸ ಪುರಂದರ ದಾಸರ ಈ ಸಂದರ್ಭಕ್ಕೆ ಒಳ್ಳೇ ಸಾಹಿತ್ಯ ಗಾಯನ ಆತ್ಮೀಯತೆ ಅಭಿಂದನೇ ನಿಮ್ಮ ಈ ಕೊಡುಗೆಗೆ ನೀಡಿದ್ದಕ್ಕೆ ಹರೇ ಶ್ರೀ ನಿವಾಸ
🙏💯💯💯💯💯🙏ಮ್ಯಾಡಮ್, 🙏🙏🙏ಮಹಾದಾಸರುಗಳ🙏🙏🙏, 🙏🙏🙏ಮಹಾಗುರುಗಳ,🙏🙏🙏 ಪರಮ ಕರುಣಾಸಿಂಧುವಾದ 🙏🙏🙏🙏🙏ಶ್ರೀಲಕ್ಷ್ಮೀರಮಣಸ್ವಾಮಿಯ 🙏🙏🙏🙏🙏ಮೇಲೆ ನೀವು ಅದ್ಬುತ ಪರಮನಿಷ್ಠಾ ಸಾಂಪ್ರಾದಾಯವಾದಿನಿಯಾದ ನಿಮಗೇ ,ಅದೆಂತಹ ಪರಮ ವಿನಮ್ರ ವಿನಯ ಭಕ್ತಿಗೌರವವನ್ನು ಆ ಮಹಾತ್ಮರುಗಳ ಹಾಗೂ ದೇವರ ಪಾದಾರವಿಂದದಲ್ಲಿ ಅನನ್ಯವಾಗಿ ತುಂಬಿದ ಶರಣಾಗತಭಾವಮಯವಾಗಿ ಅರಳಿದ ದೃಢ ನಂಬಿಕೆಯ ಕೆಚ್ಚು ತುಂಬಿಕೊಂಡು ನಿಮ್ಮ ಮನದಾಳದಲ್ಲಿ ಪ್ರಬಲವಾಗಿ, ಪ್ರಧಾನವಾಗಿ, ಉನ್ನತ ಶ್ರೇಷ್ಠ ಉತ್ಕೃಷ್ಠ ಹಿರಿಮೆಯೂ ನಿಮ್ಮ ಧನ್ಯತಾಭಾವದ ದೈವಭಕ್ತಿಮನಸ್ಸಿನಲ್ಲಿ ತುಂಬಿಕೊಂಡು ಆತ್ಮಧ್ಯಾನದ ಮೂಲಕ ಹೇಗೇ ಅಡಗಿದೆ ಎನ್ನುವುದಕ್ಕೆ ಈ ಪವಿತ್ರ ಪೂಜ್ಯ ಆರಾಧ್ಯದಿಂದ ಕೂಡಿದ ನಿರ್ಮಲಶುದ್ಧವಾದ,ನಿಶ್ಚಲವಾದ, ನಿಷ್ಕಲ್ಮಶವಾದ, ನಿಷ್ಕಾಮವಾದ, ದಿವ್ಯಾಮೃತವಾದ,ನಿಮ್ಮ ಈ ದೈವಭಕ್ತಿಗಾನವೈಭವದ ದೈವದತ್ತ ವರಕಂಠಸಿರಿಯ ಬಹು ಆಕರ್ಷಣೀಯ ಬಲಿಷ್ಠ ಸುಶ್ರಾವ್ಯ ಮಧುರವಾಣಿಯ ಮೂಲಕ ತೊಡಗಿಸಿಕೊಂಡು ಪ್ರಸ್ತುತಪಡಿಸಿದಂತಹ ಅತ್ಯುತ್ತಮ ಅಮೋಘ ಗಾನಪ್ರಸ್ತುತಿಯು ಹೇಗೇ ಹೊಮ್ಮಿದೆ ಅಂದರೇ ಮಹೋನ್ನತವಾದ ಆನಂದಮಯವಾದ ದೈವಿಕ ಕ್ಷಣವಾಗಿ,ಅಚಲ ದೈವಭಕ್ತಿಯ ಅಪ್ರತಿಮ ಮನೋಲ್ಲಾಸ ತುಂಬಿದ ಪರಮ ದೈವಭಕ್ತಿಗಾನ ರಸದೌತಣ ಅಂದರೇ ನಿಜಕ್ಕೂ ಇದೇ ಎಂದರೇ ಅತಿಶಯೋಕ್ತಿಯೇನಲ್ಲ ಮ್ಯಾಡಮ್. ಒಟ್ಟಿನಲ್ಲಿ 🙏🙏🙏ಮಹಾದಾಸರುಗಳ,🙏🙏🙏 ಮಹಾಗುರುಗಳು 🙏🙏🙏 ತೋರಿದ ಅಪರೋಕ್ಷ ಮಹಾಸಾಧನೆಗಳು, 🙏🙏🙏🙏🙏ಶ್ರೀಲಕ್ಷ್ಮೀಶ್ರೀಹರೀಸ್ವಾಮಿಯ🙏🙏🙏🙏🙏 ಪರಮ ಕರುಣೆಯ ಕೃಪೆ, ಅನುಗ್ರಹ ಆಶೀರ್ವಾದದ ದೈವಿಕ ಭಾವನೆಗಳ, ಕಲ್ಪನೆಗಳು ಸುಜೀವ ಸಹೃದಯ ಸಜ್ಜನ ಸದ್ಭಕ್ತರ ದೈವಭಕ್ತಿಮನಸ್ಸಿನಲ್ಲಿ ಕಣ್ಣಮುಂದೆ ಬಂದು ಹಾದು ಹೋಗುವಂತಹ, ಜೊತೆಗೇ ಪರಮ ದೈವಭಕ್ತಿಯಿಂದ ಭಕ್ತಿಹೃದಯ ಕರಗಿ ಪರಮ ದಿವ್ಯ ರೋಮಾಂಚನದ ಕಂಪನದ ಪುಳಕಿತದ ಪುನೀತತೆಯಿಂದ ನಮ್ಮೆಲ್ಲರ ಆಧ್ಯಾತ್ಮಿಕ ಜನ್ಮ ಧನ್ಯವಾಗುವಂತಹ, ವಿಶ್ವಶ್ರೇಷ್ಠ ಏಕಮಾತ್ರ ವಿಶಿಷ್ಟ ಬಹು ವಿಶೇಷದಿಂದ ಕೂಡಿದ, ದೈವಿಕಮಯವಾದ ಆಯಸ್ಕಾoತೀಯದಂತೆ ಆಕರ್ಷಿತವಾದ ಎತ್ತರದ ಏರು ಉಚ್ಚ ದೈವಿಕಧ್ವನಿ, ದೈವಿಕಮಯವಾದ ಶಬ್ದ ಉಚ್ಚಾರಣೆ, ಪವಿತ್ರತೆ ತುಂಬಿದ ಶೃತಿಲಯ ಶುದ್ಧತೆ ಜೊತೆಗೇ ತಾಳ ಮೇಳ ರಾಗ ಸಂಗತಿಗಳು ಅಪರೂಪದ ಅಪೂರ್ವ ಸಂಗಮವಾಗಿ ಅಜರಾಮರವಾಗಿ ಬಹು ದೀರ್ಘ ಕಾಲದವರೆಗೇ ವಿರಾಜಿಸಿ ರಾರಾಜಿಸಿರುತ್ತದೆ ಮ್ಯಾಡಮ್. ರಾರಾಜಿಸಿ ವಿರಾಜಿಸಿರುತ್ತದೆ ಮ್ಯಾಡಮ್. ಇದರಲ್ಲಿ ಅನುಮಾನದ ಸಂದೇಹವು ಅಣು ಮಾತ್ರವು ಇಲ್ಲ ಮ್ಯಾಡಮ್ ಅಣು ಮಾತ್ರವು ಇಲ್ಲ ಮ್ಯಾಡಮ್.🙏💯💯💯💯💯🙏
🙏🙏🙏ಹರೇಶ್ರೀನಿವಾಸಾಯನಮಃ🙏🙏🙏ಶ್ರೀಕೃಷ್ಣಾರ್ಪಣಮಸ್ತು🙏🙏🙏
Superb very very nice
🙏🙏🙏
❤
ಚೆಂದದ ಗಾಯನ ತಂಗಿ