Anugalavu chinte jeevake /Rachane Sri Purandara Dasaru / Smt Vid Divya Giridhar

Поделиться
HTML-код
  • Опубликовано: 26 апр 2024
  • Gurugaka Katte Dhwani presents Anugalavu chinte jeevake
    Song Anugalavu chinte jeevake
    Rachane Sri Purandara Dasaru
    Gayana - Vid Divya Giridhar
    Music - Sri Bharadwaj
    Recording and Mastering - Vinay Rangdhol , Swaroop Studios, Mysore
    Cinematography and editing - Manish Kashyap

Комментарии • 51

  • @ashokv6982
    @ashokv6982 Месяц назад +2

    ಬಹು ಮಧುರವಾಗಿ ಹಾಡಿದ್ದೀರಿ. ಉತ್ಕೃಷ್ಠ ಸಾಹಿತ್ಯ. ರಾಗ ಸ್ವರ ಸಂಚಾರ ಆಕರ್ಷಕ.

  • @ushashribhat2338
    @ushashribhat2338 Месяц назад +1

    ನಿಮ್ಮ ಇಂಪಾದ ಕಂಠಸಿರಿಗೆ ಧನ್ಯೋಸ್ಮಿ🙏ಬಹಳ ಅರ್ಥಪೂರ್ಣವಾದ ಸಾಹಿತ್ಯ ತುಂಬಾ ಸೊಗಸಾಗಿ ಮೂಡಿಬಂದಿದೆ... ಅಭಿನಂದನೆಗಳು 💐💐🎧👌👌👌👌👌👌👌

  • @user-pr2ut5nw3f
    @user-pr2ut5nw3f Месяц назад +2

    Excellent singing giving expression to the meaning of the song, Madam. Very pleasing to hear. Wish to hear many more Kritis from you.

  • @rekhashenoy7522
    @rekhashenoy7522 Месяц назад +3

    ಸುಂದರ ಸಾಹಿತ್ಯ ಮತ್ತು ಹಾಡುಗಾರಿಕೆ ತಾಯಿ. ನಿಮ್ಮ ಸ್ವರಕ್ಕೆ ನಮ್ಮ ಎಲ್ಲಾ ಚಿಂತೆ ಮರೆಸುವ ಶಕ್ತಿ ಇದೆ. 🙏🙏

  • @pramilahb7388
    @pramilahb7388 Месяц назад +2

    Beautiful lyrics and singing. Thanks a lot for uploading lyrics. It s very helpful to learn.

  • @user-hi1xd8gf3d
    @user-hi1xd8gf3d Месяц назад +2

    ಚೆನ್ನಾಗಿ ಹಾಡಿದ್ದೀರಿ, 🙏ಅನುಭವ ಹಾಗೂ ಅನುಭಾವಗಳಿಂದ ರಚಿತವಾದ ಪುರಂದರದಾಸರ ಈ ಕೃತಿ ಸರ್ವಕಾಲಕ್ಕೂ ಸವ೯
    ರಿಗೂ ಅನ್ವಯವಾಗುವಂತದ್ದು.

  • @nagaratnag5983
    @nagaratnag5983 Месяц назад +2

    ಸುಮಧುರ ಗಾಯನ.❤

  • @vilashuddar3818
    @vilashuddar3818 Месяц назад +2

    ಸುಮಧುರ ಗಾಯನ

  • @hbchayachayahb5761
    @hbchayachayahb5761 Месяц назад +1

    Super singer what wonderful lyrics.

  • @shrihanvartsandcrafts2780
    @shrihanvartsandcrafts2780 18 дней назад +1

    Nice singing with good meaning

  • @sathyanaru
    @sathyanaru Месяц назад +1

    🎉❤Super dear singer❤🎉
    Thanks......

  • @krishnabk2699
    @krishnabk2699 Месяц назад +1

    Beautiful song and peaceful singing

  • @sumangalahegde865
    @sumangalahegde865 Месяц назад +3

    ಅರ್ಥಪೂರ್ಣ ಸಾಹಿತ್ಯ ಹಾಗೂ ಸುಮಧುರ ಭಕ್ತಿ ಪೂರ್ಣ ಗಾಯನ .ಸೂಪರ್ 👏👏👏👏🙏🙏🙏🙏

  • @jayashreeramesh2658
    @jayashreeramesh2658 Месяц назад +1

    Fantastic presentation🙏🙏

  • @jayarbhatbhat9877
    @jayarbhatbhat9877 Месяц назад +3

    ಅರ್ಥ ಪೂರ್ಣ ‌ಸಾಹಿತ್ಯದ ಜೊತೆಯಾದ ಭಾವಪೂರ್ಣ ಗಾಯನ 👌🙏

  • @padmajapurohit9558
    @padmajapurohit9558 Месяц назад +3

    ದಾಸರ ಪದ ಎಷ್ಟು ಸತ್ಯವಾಗಿದೆ
    ಅತ್ಯಂತ ಸುಂದರ ಗಾಯನ

  • @kopparamshrilalitha3326
    @kopparamshrilalitha3326 Месяц назад +3

    👌👌👌🙏🙏🙏💐💐💐ಅರ್ಥಗರ್ಭಿತವಾದ ಸಾಹಿತ್ಯ ಹಾಗೂ ಅದ್ಭುತವಾದ ಕಂಠ 🙏🙏🙏

  • @sahanamanju26manju68
    @sahanamanju26manju68 Месяц назад +2

    ಸೂಪರ್ as always ಅಕ್ಕಾ ❤❤❤

  • @ranjinikoti1867
    @ranjinikoti1867 Месяц назад +2

    Beautiful devaranama, Beautiful singing.

  • @prabhavathic5597
    @prabhavathic5597 Месяц назад +1

    Nice madam🙏🙏

  • @pushpaanilanil3689
    @pushpaanilanil3689 Месяц назад +3

    ತುಂಬಾ ಚೆನ್ನಾಗಿ ಹಾಡಿದ್ದೀರಿ🙏🙏

  • @sujathatrinadh
    @sujathatrinadh Месяц назад +1

    Vedio lo kante lyrics ragam talam tho description lo share cheyyandi divya garu

  • @ManthraMandara
    @ManthraMandara Месяц назад +1

    Super mam ❤

  • @pavanr9459
    @pavanr9459 Месяц назад +2

    Tumba chanaag hadedira...!!! ❤

  • @meenasripriyarao1226
    @meenasripriyarao1226 Месяц назад +1

    🙏🏻🙏🏻🙏🏻

  • @sankarshancpshan4051
    @sankarshancpshan4051 Месяц назад +1

    🙏⭐⭐⭐⭐⭐🙏💯💯💯💯💯🙏✌️👌👏🙏🌹🌷🌺💐🌹🙏 ದಿವ್ಯ ಮ್ಯಾಡಮ್, ಕೆಟ್ಟ ಭೀತಿ, ಸಂಕಟದಿಂದ ಕೂಡಿದ ಸರ್ವಪಾಪದೋಷಗಳು ವಿಮುಕ್ತಿ ಹೊಂದಿ, ಚಿಂತೆಯಿಂದ ನಿಶ್ಚಿಂತೆ ಹೊಂದಬೇಕಾದರೇ, ನಮ್ಮಗಳೇಲ್ಲರ ಆಧ್ಯಾತ್ಮದ ದೈವಿಕ ಸಂಪದವು ವಿಸ್ತಾರಗೊಂಡು ಅಧಿಕವಾಗಿ ಹೆಚ್ಚಳವಾಗಬೇಕಾದರೇ,ನಮ್ಮ ಗಳೇಲ್ಲರ ಕೀರ್ತಿ, ಗೌರವ, ಮನ್ನಣೆ,ಸನ್ಮಾನ,ಸತ್ಕಾರ, ಯೋಗಕ್ಷೇಮಗಳಿಂದ ಅನುಗ್ರಹಿತರಾಗಿ ವಿಜೃಂಭಿಸಿ ಶುಭಮಂಗಳಕರವಾದ ಸೌಭಾಗ್ಯ ಲಭಿಸಬೇಕಾದರೇ, ದಿವ್ಯ ಮ್ಯಾಡಮ್ ನೀವು ಎಲ್ಲೂ ವಿಚಲಿತವಾಗದ ಸತ್ಸಂಕಲ್ಪದಿಂದ ಕೂಡಿದ ಪರಮ ಅನನ್ಯ ಶ್ರೀಹರಿಭಕ್ತಿಯಿಂದ ಅಪಾರಭಗವದ್ಭಕ್ತಿಯಿಂದ ಕೂಡಿದ 🙏🙏🙏ಶ್ರೀಮಹಾ ಲಕ್ಷ್ಮೀಮಹಾತಾಯಿ, 🙏🙏🙏ಶ್ರೀಹರಿಯ🙏🙏🙏 ಪಾದಾರವಿಂದದಲ್ಲಿ ಏಕದೃಢನಂಬಿಕೆಯಿಂದ ನಿರ್ಮಲ ಶುದ್ಧ ಚಿತ್ತ ಮನಸ್ಸಿನಿಂದ ಸ್ಮರಿಸುತ್ತ, ನಿಮ್ಮ ಅತ್ಯದ್ಭುತ ವಿದ್ವತ್ಪೂರ್ಣ ಸುಸ್ವರದ ಸಂಗೀತಮಯ ಸಾಧನ ಸಿದ್ದಿಯಿಂದ ಕೂಡಿದ ಪಾಂಡಿತ್ಯಪೂರ್ಣ ದೈವಭಕ್ತಿಗಾನ ಕಲಾಚತುರತೆಯಿಂದ ಕೂಡಿದ ಅನುಭಾವಪೂರ್ಣವಾದ ತಲ್ಲೀನತೆಯಲ್ಲಿ ಮುಳುಗಿ, ಕ್ರಮಬದ್ದ ಲಯ ತಾಳ ಸಂಗತಿ, ಶುಭ್ರ ಶುದ್ಧ ಶೃತಿಯೊಂದಿಗೆ, ನಿಮ್ಮ ಪವಿತ್ರಾತ್ಮದ ಅಂತರ್ಶುದ್ದಿಯ ಶ್ರೀಹರಿಭಕ್ತಿಯಿಂದ ಕೂಡಿ ಹೊಮ್ಮಿದ ದಿವ್ಯ ಮ್ಯಾಡಮ್ ನಿಮ್ಮ ಎಲ್ಲಾ ಪವಿತ್ರ ಪೂಜ್ಯ ದಿವ್ಯ ಆರಾಧ್ಯದ ದೈವಭಕ್ತಿಗಾನಪ್ರಸ್ತುತಿಗಳನ್ನು ಪರಮ ಅಚಲ ಶ್ರೀಹರಿಭಕ್ತಿಯಿಂದ 🙏🙏🙏ಶ್ರೀಲಕ್ಷ್ಮೀರಮಣರ🙏🙏🙏 ಶ್ರೀಪಾದವನ್ನು ಸ್ಮರಿಸುತ್ತ, ಸ್ಮರಿಸುತ್ತ, ಭಕ್ತಿಯಿಂದ ಆಲಿಸಿದರೇ ಸಾಕು ದಿವ್ಯ ಮ್ಯಾಡಮ್ ಸರ್ವರಿಗೂ ಅನುಮಾನದ ಸಂದೇಹವೇ ಇಲ್ಲದೇ ಚಿಂತೆಯಿಂದ ನಿಶ್ಚಿಂತೆಯು ಲಭಿಸಿ 🙏🙏🙏ಶ್ರೀಲಕ್ಷ್ಮೀನಾರಾಯಣರು ಬಹು ಪ್ರೀತಿಯಿಂದ ಆಶೀರ್ವದಿಸಿ,ಅತೀ ದಯೆಯಿಂದ ಕರುಣಿಸಿ, ಸಕಲ ಸೌಭಾಗ್ಯಗಳನ್ನು ಕೃಪಾನುಗ್ರಹದಿಂದ ದಯಾಪಾಲಿಸುವರು ದಿವ್ಯ ಮ್ಯಾಡಮ್🙏🌹🌷🌺💐🌹🙏👏👌✌️🙏💯💯💯💯💯🙏⭐⭐⭐⭐⭐🙏

  • @prabhakarjanakiraman9548
    @prabhakarjanakiraman9548 Месяц назад +1

    Wow..... Wonderful singing.Feeling blessed.Hare. Krishna.Pls.give lyrics meanings in English for wider audience.Thanks a lot.❤❤👏👏🌿🙏🙏

    • @DivyaGiridhar
      @DivyaGiridhar  Месяц назад

      english lyrics available in video itself

  • @hiriyurnagendran6082
    @hiriyurnagendran6082 Месяц назад +1

    🙏🙏🙏

  • @umarajani3141
    @umarajani3141 Месяц назад +1

    👌👌🙏🙏

  • @skrmflowers7654
    @skrmflowers7654 Месяц назад +3

    Nanna gurugalige vandane

  • @nagarajapai2987
    @nagarajapai2987 Месяц назад +2

    ಚೆನ್ನಾಗಿ ಭಾವ ಪೂರ್ಣವಾಗಿ ಹಾಡಿದ್ದೀರಿ.

  • @lalithathantri4656
    @lalithathantri4656 Месяц назад +1

    Beatifull voice and wonderful sing of Sri purandaradas🙏🙏

  • @prathibhak.r8478
    @prathibhak.r8478 Месяц назад +2

    Super singing and beautiful location

  • @user-im3yq9ly8r
    @user-im3yq9ly8r Месяц назад +2

    Divine & Sweet Voice 🙏👌👍❤

  • @nagalakshmin3193
    @nagalakshmin3193 Месяц назад +1

    ❤ sing some more songs of purandara dasa ma'am

  • @shreekanth583
    @shreekanth583 Месяц назад +2

    Very nice 🙏🙏

  • @praveenkumarb1541
    @praveenkumarb1541 Месяц назад +2

    ಅನುಗಾಲವು ಚಿಂತೆ ಜೀವಕ್ಕೆ ತನ್ನ
    ಮನವು ಶ್ರೀರಂಗನೊಳ್ ಮೆಚ್ಚುವ ತನಕ
    ಸತಿಯು ಇದ್ದರು ಚಿಂತೆ ಸತಿಯು ಇಲ್ಲದ ಚಿಂತೆ
    ಮತಿಹೀನೆ ಸತಿಯಾದರು ಚಿಂತೆಯು
    ಪೃಥಿವಿಯೊಳಗೆ ಸತಿ ಅತಿ ಚೆಲ್ವೆಯಾದರೆ
    ಮಿತಿ ಮೇರೆಯಿಲ್ಲದ ಮೋಹದ ಚಿಂತೆ
    ಪುತ್ರರಿದ್ದರು ಚಿಂತೆ ಪುತ್ರರಿಲ್ಲದ ಚಿಂತೆ
    ಅತ್ತು ಅನ್ನಕೆ ಕಾಡುವ ಚಿಂತೆಯು
    ತುತ್ತಿನ ಆಸೆಗೆ ತುರುಗಳ ಕಾಯ್ದರು
    ಸುತ್ತೇಳು ಕಡೆಯಿಲ್ಲದ ಚಿಂತೆಯು
    ಬಡವನಾದರು ಚಿಂತೆ ಬಲಿದನಾದರು ಚಿಂತೆ
    ಹಿಡಿ ಹೊನ್ನು ಕೈಯೊಳಿದ್ದರು ಚಿಂತೆಯು
    ಪೊಡವಿಯೊಳಗೆ ಸಿರಿ ಪುರಂದರವಿಠಲನ
    ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ

  • @praneshkulkarni3669
    @praneshkulkarni3669 Месяц назад +1

    Very beautiful and pleasant to listen Sister

  • @raghavendrahosur9924
    @raghavendrahosur9924 Месяц назад +1

    Super singing 🙏🙏

  • @sandhyaskulkarni6055
    @sandhyaskulkarni6055 Месяц назад +1

    Superb singing mam

  • @lathar3038
    @lathar3038 Месяц назад +1

    Very nice singing❤

  • @prasannasandur8238
    @prasannasandur8238 Месяц назад +1

    Excellent

  • @jayashreemahabashya9816
    @jayashreemahabashya9816 Месяц назад +1

    Lyrics please madam❤

  • @sridharkrishnamoorthy7070
    @sridharkrishnamoorthy7070 Месяц назад +1

    Super madam

  • @pavanshreeshabs6855
    @pavanshreeshabs6855 Месяц назад +1

    🙏🏽🙏🏽🙏🏽

  • @PraveenKumar-ow8uz
    @PraveenKumar-ow8uz Месяц назад

    1st view

  • @praveenkumarb1541
    @praveenkumarb1541 Месяц назад

    ಅನುಗಾಲವು ಚಿಂತೆ ಜೀವಕ್ಕೆ ತನ್ನ
    ಮನವು ಶ್ರೀರಂಗನೊಳ್ ಮೆಚ್ಚುವ ತನಕ
    ಸತಿಯು ಇದ್ದರು ಚಿಂತೆ ಸತಿಯು ಇಲ್ಲದ ಚಿಂತೆ
    ಮತಿಹೀನೆ ಸತಿಯಾದರು ಚಿಂತೆಯು
    ಪೃಥಿವಿಯೊಳಗೆ ಸತಿ ಅತಿ ಚೆಲ್ವೆಯಾದರೆ
    ಮಿತಿ ಮೇರೆಯಿಲ್ಲದ ಮೋಹದ ಚಿಂತೆ
    ಪುತ್ರರಿದ್ದರು ಚಿಂತೆ ಪುತ್ರರಿಲ್ಲದ ಚಿಂತೆ
    ಅತ್ತು ಅನ್ನಕೆ ಕಾಡುವ ಚಿಂತೆಯು
    ತುತ್ತಿನ ಆಸೆಗೆ ತುರುಗಳ ಕಾಯ್ದರು
    ಸುತ್ತೇಳು ಕಡೆಯಿಲ್ಲದ ಚಿಂತೆಯು
    ಬಡವನಾದರು ಚಿಂತೆ ಬಲಿದನಾದರು ಚಿಂತೆ
    ಹಿಡಿ ಹೊನ್ನು ಕೈಯೊಳಿದ್ದರು ಚಿಂತೆಯು
    ಪೊಡವಿಯೊಳಗೆ ಸಿರಿ ಪುರಂದರವಿಠಲನ
    ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ