Enu sukrutavo madidalo yashode /Sri Vadirajaru/M S Vidya/ Divya Giridhar

Поделиться
HTML-код
  • Опубликовано: 12 сен 2024
  • •Enu sukrutavo madidalo yashode
    Rachane - Sri Vadirajaru
    Composed by Vid M S Vidya
    Sung by Vid Divya Giridhar
    Video by Manish G kashyap
    ಏನು ಸುಕೃತವ ಮಾಡಿದಳೊ ಯಶೋದೆ |
    ಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆ || ಪ. ||
    ಗಂಗಾ ಜನಕನಿಗೆ ಗಡಿಗೆ ನೀರೆರೆವಳಂತೆ|
    ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |
    ತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆ|
    ಕಂಗಳಿಗ ಗೋಚರನ ಕರೆದಪ್ಪಿಕೊಂಬಳಂತೆ || 1 ||
    ಬಹುಮುಖನಿಗೆ ಭಾಮೆ ಮುದ್ದು ಕೊಡುವಳಂತೆ|
    ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ|
    ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ|
    ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ || 2 ||
    ಕಡೆಗೋಲ ನೇಣ ಕೈಯಲಿ ಪಿಡಿದು ಒಲವಿಂದಾ|
    ಪಡುಗಡಲತಡಿಯ ದ್ವಾರಕೆನಿಲಯ|
    ಬಿಡದೆ ನೆಲೆಸಿದ ಹಯವದನ|
    ಮುದ್ದು ಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ || 3 ||

Комментарии • 22

  • @shilpahariyabbe
    @shilpahariyabbe 5 месяцев назад +1

    🙏🙏🙏🙏

  • @kavanav7450
    @kavanav7450 5 месяцев назад +1

    One of my favourite songs sung by you akka❤

  • @kamalabaivs5271
    @kamalabaivs5271 5 месяцев назад +1

    Beautifully sung with utmost devotion madam

  • @subbaraokn
    @subbaraokn 5 месяцев назад +1

    Very well sung Thanks mam.

  • @Latha67
    @Latha67 5 месяцев назад +1

    🙏🏻🙏🏻🙏🏻🙏🏻🌸🌺🌸🌺

  • @brsatenahalli5759
    @brsatenahalli5759 5 месяцев назад +1

    Suuuper

  • @ManikyaMP-dc9xj
    @ManikyaMP-dc9xj 5 месяцев назад +1

    Very nice ❤

  • @nimigantotti2024
    @nimigantotti2024 5 месяцев назад +1

    I love listening to your songs. Great voice and beautiful composition first time listening to it. Thanks for sharing.

  • @prathibhak.r8478
    @prathibhak.r8478 5 месяцев назад +1

    Super Singing Ma'am ❤

  • @jayalakshmi-ky1gn
    @jayalakshmi-ky1gn 5 месяцев назад +1

    Divine singing mam. ❤ Love u mam

  • @ramamurthyvenkataramanacha8249
    @ramamurthyvenkataramanacha8249 5 месяцев назад +1

    Super singing ❤❤❤❤

  • @thyagarajathmadakasira2151
    @thyagarajathmadakasira2151 5 месяцев назад +1

    Good singing Mam 🙏

  • @geetharao6174
    @geetharao6174 5 месяцев назад +1

    Thumba chennagi athey👌 Pl English lyrics I want.

  • @vijayasimhan9512
    @vijayasimhan9512 5 месяцев назад +2

    ಬಹಳ ಸುಶ್ರಾವ್ಯವಾಗಿದೆ.
    ಗುರು ಕರುಣೆ ಸದಾ ನಿಮ್ಮ ಮೇಲಿರಲಿ 🎉🙌

  • @prabhakargc1524
    @prabhakargc1524 5 месяцев назад +1

    ಸುಶ್ರಾವ್ಯ .... ಭಕ್ತಿಯಿಂದ ಹಾಡಿದ್ದಾರೆ 🎉

  • @PraveenKumar-ow8uz
    @PraveenKumar-ow8uz 5 месяцев назад +1

    Divine

  • @srikalamysore4677
    @srikalamysore4677 5 месяцев назад +1

    Super super super 💐💐

  • @raghavendrahosur9924
    @raghavendrahosur9924 5 месяцев назад +1

    Very nice 🙏🙏

  • @roopapatil9577
    @roopapatil9577 5 месяцев назад +1

    🙏🙏👌👌

  • @rathnarao8285
    @rathnarao8285 5 месяцев назад +1

    ಭಕ್ತಿ ಪೂರಕವಾಗಿ ಸುಮಧುರವಾಗಿ, ಸುಶ್ರಾವ್ಯವಾಗಿ ಹಾಡಿರುವಿರಿ ಮೇಡಂ.🙏👌

  • @sankarshancpshan4051
    @sankarshancpshan4051 5 месяцев назад +1

    🙏💯💯💯💯💯🙏⭐⭐⭐⭐⭐👏👌✌️ಮ್ಯಾಡಮ್ ದೈವಭಕ್ತಿಗಾನದಲ್ಲಿ ಪರಿಪೂರ್ಣ ಶ್ರೀಹರಿಭಕ್ತಿಯ ಗಾನಾಭಿಮಾನಿಗಳಿಗೆ ಎಂದೂ ಮರೆಯಲಾಗದ ಸುವರ್ಣ ಅಧ್ಯಾಯದ ಕ್ಷಣ ಎಂದರೇ ಅದು ನಿಮ್ಮ ಎಲ್ಲಾ ದೈವಭಕ್ತಿಗಾನಪ್ರಸ್ತುತಿಯನ್ನು ನಿಷ್ಕಾಮ ಆತ್ಮಚೈತನ್ಯಶಕ್ತಿಯಿಂದ ಕೂಡಿದ ಶ್ರೀಹರಿಭಕ್ತಿಮಯದಿಂದ ಆಲಿಸುವುದುದೊಂದೇ ಅಷ್ಟೇ ಇನ್ನು ಬೇರೇ ಎರಡು ಮಾತಿಲ್ಲ ಮ್ಯಾಡಮ್ ನಿಮ್ಮ ಬಗ್ಗೆ.ಆದರೇ ಸರ್ವಶ್ರೇಷ್ಠವಾದಂತಹ, ಜನ್ಮ ಪಾವನವಾಗುವಂತಹ ಒಂದು ಮಾತಿದೆ ಅದೇನಪ್ಪ ಅಂದರೇ 🙏🙏🙏ಓಂಶ್ರೀ ಕ್ಲಿO ಕೃಷ್ಣಾಯನಮಃ🙏🙏 ಅಷ್ಟೇ ಮ್ಯಾಡಮ್ 👏👌✌️⭐⭐⭐⭐⭐🙏💯💯💯💯💯🙏

  • @hiriyurnagendran6082
    @hiriyurnagendran6082 5 месяцев назад +1

    🙏🙏🙏