🙏⭐💯🙏🙏🙏💯💯💯💯💯⭐⭐⭐⭐⭐🌍🌍🌍🌍🌍✈️✈️✈️✈️✈️🌳🌳🌳🌳🌳🌴🌴🌴🌴🌴👏👌✌️ಮ್ಯಾಡಮ್, ಮನುಷ್ಯೋತ್ತಮರಲ್ಲಿ ದೇವಸ್ವಭಾವದ ಸಾತ್ತ್ವಿಕಮಯದಿಂದ ಕೂಡಿದ ದೈವಿಕಮಯವಾದ ಮುಕ್ತಿಯೋಗ್ಯರಾದ ಗುಂಪಿಗೆ ಸೇರಿದ ಮಹಾನ್ ಸಾಧ್ವಿಮಣಿಯೇ ಮ್ಯಾಡಮ್ ನೀವು ಮತ್ತು ನಿಮ್ಮ ಪಕ್ಕವಾದ್ಯದವರು ನೀವುಗಳು ಮಾಡುವ ಪ್ರತಿ ದೈವಿಕಕಾರ್ಯಕ್ರಮದ ಸತ್ಕರ್ಮಗಳಿಂದಲೂ, ಸಮೀಚೀನವಾದ ವಿದ್ವತ್ಪೂರ್ಣ ಜ್ಞಾನದಿಂದಲೂ ಉತ್ತಮವಾದ ವೈಭವವಾದ ಪರಮ ಅತ್ಯಂತ ಸರ್ವಶ್ರೇಷ್ಠವಾದ 🙏ವಿಷ್ಣುಸ್ವಾಮಿಯಲೋಕ🙏 ಹೊಂದುವುದರಲ್ಲಿ ಅನುಮಾನದ ಸಂದೇಹವೇ ಇಲ್ಲ ಮ್ಯಾಡಮ್ ಹಾಗೂ ಭಗವಂತನಾದ ಶ್ರೀಹರಿಯನ್ನು ಅನುಕ್ಷಣವೂ ಅನುನಿತ್ಯವು ನಿಮ್ಮ ಪವಿತ್ರ ಪೂಜ್ಯ ದಿವ್ಯ ಆರಾಧ್ಯದಿಂದ ಕೂಡಿದ ಆತ್ಮಧ್ಯಾನದಿಂದ ಮನಮುಟ್ಟುವ ಭಕ್ತಿಹೃದಯಸ್ಪರ್ಶತೆಯಿಂದ ಸದಾ ರಾರಾಜಿಸಿ ವಿರಾಜಿಸುವಂತಹ ವಿದ್ವತ್ಪೂರ್ಣವಾದ ಸಂಗೀತ ಸಾಧನಸಿದ್ದಿಯ ಪ್ರಬುದ್ಧ ಪ್ರಚಂಡ ದೈವಭಕ್ತಿಗಾನಮೃತದ ಗಾಯನ ಮೂಲಕ ಸೇವಿಸಿ ಆ ಪರಮಾತ್ಮನ ಅನುಗ್ರಹದಿಂದ ಜೀವನ್ಮುಕ್ತಿ ಹೊಂದುವಂತಹ ನಿರ್ಮಲಚಿತ್ತ ಪರಮ ಪವಿತ್ರಾತ್ಮರುಗಳು ನೀವುಗಳೆಲ್ಲಾ ಮ್ಯಾಡಮ್. ನಿಮ್ಮ ಯಾವುದೇ ಪ್ರತಿ ಪವಿತ್ರ ಪೂಜ್ಯ ದೈವಭಕ್ತಿ ಗಾನಪ್ರಸ್ತುತಿಯು ದೇವೆತೆಗಳೇ ಮೆಚ್ಚಿ ಕೊಂಡಾಡುವಷ್ಟು ಎಂದೂ ಮರೆಯಲಾಗದ ರೋಮಾಂಚನದ ಕಂಪನದಿಂದ ಕೂಡಿ ಮನಮೋಹಕವಾಗಿ ಮನೋಜ್ಞವಾಗಿ ಚಿತ್ತಾಕರ್ಷಕವಾಗಿ ಸುಮಧುರ ಸುಶ್ರಾವ್ಯದಿಂದ ಮನಸೂರೆಗೊಂಬುವ ಆಹ್ಲಾದಕರದಿಂದ ಕೂಡಿ ಬಹು ಕಿವಿಗಿಂಪಾದ ಸುಸ್ವರದಿಂದ ಪರಮ ಶಾಶ್ವತವಾಗಿ ಬ್ರಹ್ಮಾಂಡ ಶ್ರೇಷ್ಠವಾಗಿರುತ್ತದೆ ಇದರಲ್ಲಿ ಅನುಮಾನದ ಸಂದೇಹವೇ ಇಲ್ಲ ಮ್ಯಾಡಮ್👏👌✌️🌍🌍🌍🌍🌍✈️✈️✈️✈️✈️🌳🌳🌳🌳🌳🌴🌴🌴🌴🌴💯💯💯💯💯⭐⭐⭐⭐⭐ 🙏⭐💯🙏🙏🙏
ಹರೇ ಶ್ರೀ ನಿವಾಸ ಆಲಾಪನೆ ಒಳ್ಳೇ ಶಾರೀರ್ಯ ಆಭಿಂದನೆ ಮೇಡಮ್
Beautiful, peaceful and soothing. Devotion filled ❤❤❤
Melodious.Violin with aalapane is superb .🙏🏻🙏🏻to Vid .Prakash Acharya and vocal rendition amazing🙏🏻🙏🏻
🙏🙏violin 👌👌🙏
Wonderful 👏
Sooper singing
🙏⭐💯🙏🙏🙏💯💯💯💯💯⭐⭐⭐⭐⭐🌍🌍🌍🌍🌍✈️✈️✈️✈️✈️🌳🌳🌳🌳🌳🌴🌴🌴🌴🌴👏👌✌️ಮ್ಯಾಡಮ್, ಮನುಷ್ಯೋತ್ತಮರಲ್ಲಿ ದೇವಸ್ವಭಾವದ ಸಾತ್ತ್ವಿಕಮಯದಿಂದ ಕೂಡಿದ ದೈವಿಕಮಯವಾದ ಮುಕ್ತಿಯೋಗ್ಯರಾದ ಗುಂಪಿಗೆ ಸೇರಿದ ಮಹಾನ್ ಸಾಧ್ವಿಮಣಿಯೇ ಮ್ಯಾಡಮ್ ನೀವು ಮತ್ತು ನಿಮ್ಮ ಪಕ್ಕವಾದ್ಯದವರು ನೀವುಗಳು ಮಾಡುವ ಪ್ರತಿ ದೈವಿಕಕಾರ್ಯಕ್ರಮದ ಸತ್ಕರ್ಮಗಳಿಂದಲೂ, ಸಮೀಚೀನವಾದ ವಿದ್ವತ್ಪೂರ್ಣ ಜ್ಞಾನದಿಂದಲೂ ಉತ್ತಮವಾದ ವೈಭವವಾದ ಪರಮ ಅತ್ಯಂತ ಸರ್ವಶ್ರೇಷ್ಠವಾದ 🙏ವಿಷ್ಣುಸ್ವಾಮಿಯಲೋಕ🙏 ಹೊಂದುವುದರಲ್ಲಿ ಅನುಮಾನದ ಸಂದೇಹವೇ ಇಲ್ಲ ಮ್ಯಾಡಮ್ ಹಾಗೂ ಭಗವಂತನಾದ ಶ್ರೀಹರಿಯನ್ನು ಅನುಕ್ಷಣವೂ ಅನುನಿತ್ಯವು ನಿಮ್ಮ ಪವಿತ್ರ ಪೂಜ್ಯ ದಿವ್ಯ ಆರಾಧ್ಯದಿಂದ ಕೂಡಿದ ಆತ್ಮಧ್ಯಾನದಿಂದ ಮನಮುಟ್ಟುವ ಭಕ್ತಿಹೃದಯಸ್ಪರ್ಶತೆಯಿಂದ ಸದಾ ರಾರಾಜಿಸಿ ವಿರಾಜಿಸುವಂತಹ ವಿದ್ವತ್ಪೂರ್ಣವಾದ ಸಂಗೀತ ಸಾಧನಸಿದ್ದಿಯ ಪ್ರಬುದ್ಧ ಪ್ರಚಂಡ ದೈವಭಕ್ತಿಗಾನಮೃತದ ಗಾಯನ ಮೂಲಕ ಸೇವಿಸಿ ಆ ಪರಮಾತ್ಮನ ಅನುಗ್ರಹದಿಂದ ಜೀವನ್ಮುಕ್ತಿ ಹೊಂದುವಂತಹ ನಿರ್ಮಲಚಿತ್ತ ಪರಮ ಪವಿತ್ರಾತ್ಮರುಗಳು ನೀವುಗಳೆಲ್ಲಾ ಮ್ಯಾಡಮ್. ನಿಮ್ಮ ಯಾವುದೇ ಪ್ರತಿ ಪವಿತ್ರ ಪೂಜ್ಯ ದೈವಭಕ್ತಿ ಗಾನಪ್ರಸ್ತುತಿಯು ದೇವೆತೆಗಳೇ ಮೆಚ್ಚಿ ಕೊಂಡಾಡುವಷ್ಟು ಎಂದೂ ಮರೆಯಲಾಗದ ರೋಮಾಂಚನದ ಕಂಪನದಿಂದ ಕೂಡಿ ಮನಮೋಹಕವಾಗಿ ಮನೋಜ್ಞವಾಗಿ ಚಿತ್ತಾಕರ್ಷಕವಾಗಿ ಸುಮಧುರ ಸುಶ್ರಾವ್ಯದಿಂದ ಮನಸೂರೆಗೊಂಬುವ ಆಹ್ಲಾದಕರದಿಂದ ಕೂಡಿ ಬಹು ಕಿವಿಗಿಂಪಾದ ಸುಸ್ವರದಿಂದ ಪರಮ ಶಾಶ್ವತವಾಗಿ ಬ್ರಹ್ಮಾಂಡ ಶ್ರೇಷ್ಠವಾಗಿರುತ್ತದೆ ಇದರಲ್ಲಿ ಅನುಮಾನದ ಸಂದೇಹವೇ ಇಲ್ಲ ಮ್ಯಾಡಮ್👏👌✌️🌍🌍🌍🌍🌍✈️✈️✈️✈️✈️🌳🌳🌳🌳🌳🌴🌴🌴🌴🌴💯💯💯💯💯⭐⭐⭐⭐⭐ 🙏⭐💯🙏🙏🙏
👌👌🙏🙏
👌🏽👌🏽👌🏽
Super Akka
1st view 🙏
ಚೆಂದದ ಗಾಯನ ತಂಗಿ ತುಂಬಾ ಸಂತೋಷ ಆಯ್ತು