ECHCHARADALI NADE MANAVE / Sri Purandaradasaru / Smt Divya Giridhar /Sri Anantraj Mistry

Поделиться
HTML-код
  • Опубликовано: 12 сен 2024
  • Gurugala Katte Dhwani Presents
    Song : ECHCHARADALI NADE MANAVE
    Rachane /Lyrics : Sri Purandara Dasaru
    Composed by Smt Divya Giridhar
    Song by Smt Divya Giridhar & Sri Anantraj Mistry
    Music Arrangements : Sri Bharadwaj
    Music Recording & Mastering : Sri Vinay Rangdhol Swaroop Studio Mysore
    Copyright : Copyright belongs to owner of this Song
    ಎಚ್ಚರದಲಿ ನಡೆ ಮನವೇ
    ಮುದ್ದು ಅಚ್ಯುತನ ದಾಸರ ಒಡಗೂಡಿ ಬರುವೆ
    ಅನ್ನದಾನವ ಮಾಡೋದಿಲ್ಲಿ ಮೃ |ಷ್ಟಾನ್ನವ ತಂದು ಮುಂದಿಡುವರು ಅಲ್ಲಿ||
    ಅನ್ಯಾಯ ಮಾಡುವುದಿಲ್ಲಿ ನಿನ್ನ |ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ||೧||
    ತಂದೆ ತಾಯಿಗಳ ಪೂಜೆಯಿಲ್ಲಿ ದೇ |ವೇಂದ್ರನ ಸಭೆಯ ತೋರುವರು ನಿನಗಲ್ಲಿ ||
    ತಂದೆ ತಾಯಿಗಳ ಬೈಯ್ವುದಿಲ್ಲಿ ಹುಲ್ಲು| ದೊಂದೆಯ ಕಟ್ಟು ಸುಡಿಸುವರಲ್ಲಿ ||೨||
    ಆಲಯ ದಾನವು ಇಲ್ಲಿ ವಿ |ಶಾಲ ವೈಕುಂಠದೊಳಿಡುವರು ಅಲ್ಲಿ ||
    ಆಲಯ ಮುರಿಯುವುದಿಲ್ಲಿ ನಿನ್ನ | ಶೂಲದ ಮರವನೇರಿಸಿ ಕೊಲ್ವರಲ್ಲಿ ||೩||
    ಅತ್ತೆಮಾವನ ಸೇವೆ ಇಲ್ಲಿ ಮತ್ತೆ |ಉತ್ತಮ ಪತಿವ್ರತೆ ಎಂಬುವರಲ್ಲಿ ||
    ಅತ್ತೆ ಮಾವನ ಬೈಯ್ಯುವುದಿಲ್ಲಿ ನಿನ್ನ | ಕತ್ತು ಗರಗಸದಲ್ಲಿ ಕೊಯ್ಯುವರಲ್ಲಿ ||೪||
    ಗಂಡನ ಭಕ್ತಿಯು ಇಲ್ಲಿ ನಮ್ಮ | ಪುಂಡರೀಕಾಕ್ಷನು ಒಲಿಯುವನಲ್ಲಿ |
    ಗಂಡನ ನಿಂದಿಸುವುದಿಲ್ಲಿ ನಿನ್ನ |ಖಂಡ ಖಂಡವ ಕತ್ತರಿಸುವರಲ್ಲಿ ||೫||
    ಮದ್ದಿಟ್ಟು ಕೊಲ್ಲುವರಿಲ್ಲಿ ಒ |ದ್ದೊದ್ದು ಹದ್ದು ಕಾಗೆಗ್ ಹಾಕುವರಲ್ಲಿ |
    ಕ್ಷುದ್ರ ಬುದ್ಧಿಯ ಮಾಡುವುದಿಲ್ಲಿ ದೊಡ್ಡ | ಗುದ್ದಲಿ ಕಾಸಿ ಬೆನ್ನೊಳು ಎಳವರಲ್ಲಿ ||೬||
    ಯಾಚಕರ ಮನ್ನಿಪುದಿಲ್ಲಿ ನಿನ್ನ | ಯೋಚನೆಯಿಲ್ಲದೆ ಸಲಹುವರಲ್ಲಿ ||
    ಯಾಚಕರನು ಬಯ್ಯುವುದಿಲ್ಲಿ ನಿನ್ನ | ನಾಚಿಕೆ ತೆಗೆದು ನಾಲಿಗೆ ಸೀಳ್ವರಲ್ಲಿ|| ೭||
    ಧರ್ಮವ ಮಾಡುವುದಿಲ್ಲಿ ಸು |ಧರ್ಮ ಸಭೆಯ ತೋರುವರು ಮುಂದಲ್ಲಿ ||
    ಕರ್ಮ ಯೋಚನೆಗಳು ಇಲ್ಲಿ ನಿನಗೆ| ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||೮||
    ಹೆಣ್ಣು ಹೊನ್ನನು ಬಯಸೋದಿಲ್ಲಿ ನಿನ್ನ |ಕಣ್ಣಿಗೆ ಸುಣ್ಣವ ತುಂಬುವರಲ್ಲಿ ||
    ಘನ ಸುಜ್ನಾನವು ಇಲ್ಲಿ ಪ್ರ |ಸನ್ನ ಪುರಂದರ ವಿಠಲ ಪಾಲಿಪನಲ್ಲಿ ||೯||

Комментарии • 52

  • @annapurna6462
    @annapurna6462 4 месяца назад +2

    Gurugalige medam avarige ananthanantha namaskaragalu devurugale bandu hadida hage ithhu🙏🙏🙏🙏🙏🙏🙏

  • @iswaryar2114
    @iswaryar2114 4 месяца назад +2

    Hare srinivasa very nice song and superb singing🙏🙏

  • @nimigantotti2024
    @nimigantotti2024 Месяц назад +1

    Wonderful song, especially singing by both of you cannot fail. Thanks for sharing.

  • @prabhakarjanakiraman9548
    @prabhakarjanakiraman9548 2 месяца назад +1

    Wow...... Wonderful singing by both.So sweet and full of bliss to listen to Dasara padalu in ur voice.👌👏👏🌿🙏🙏🙏

  • @annapurna6462
    @annapurna6462 4 месяца назад +2

    Swarga narakada.bagge thubha.chennagi thilisidira guruji🙏🙏🙏🙏🙏🙏🙏🙏🙏

  • @B.NSudarshan
    @B.NSudarshan 6 месяцев назад +1

    Super Haree Sreenevasa

    • @B.NSudarshan
      @B.NSudarshan 6 месяцев назад +1

      Hareee Sreenevasa 🙏🙏🙏🙏🙏🙏🙏🙏

  • @ChandrikaGirish
    @ChandrikaGirish 4 месяца назад +1

    Very nice 👌👌👌

  • @harshithharsha5176
    @harshithharsha5176 2 месяца назад +1

    Super❤

  • @nithinrao280
    @nithinrao280 6 месяцев назад +1

    Super

  • @madhukumarkulkarni6520
    @madhukumarkulkarni6520 6 месяцев назад +2

    ಅದ್ಬುತ ಸಾಲುಗಳು ಅತ್ಯುತ್ತಮ ಗಾಯನ I loved it

  • @annapurna6462
    @annapurna6462 4 месяца назад +1

    Prathi ondu hadige lireks ide thara haki hadi guruji and medam🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sathyabhamahegde1892
    @sathyabhamahegde1892 3 месяца назад +1

    👌👍🙏

  • @mamatharao1963
    @mamatharao1963 6 месяцев назад +1

    ಅತ್ಯದ್ಭುತ ಗಾಯನ. ವಾಸ್ತವ್ಯಕ್ಕೆ ಬಲು ಹತ್ತಿರದ ಹಾಡು ❤

  • @dayavathiamin4983
    @dayavathiamin4983 4 месяца назад +1

    🙏🙏🙏

  • @gururajann7452
    @gururajann7452 7 месяцев назад +1

    🙏🙏🙏🙏🙏

  • @aravindkumarvm3364
    @aravindkumarvm3364 6 месяцев назад

    Hi ma'am this one is nice but today you and your team has been visited to gavi gangadeswara temple for singing.nim right side alli obru girl kutidru avr voice is like so attractive and beautiful voice... next yalli program madtira i wanted to meet you guy's

  • @sudhakrishnan9796
    @sudhakrishnan9796 7 месяцев назад +1

    Super 🎉 what raha is this?

  • @jayarbhatbhat9877
    @jayarbhatbhat9877 7 месяцев назад +1

    ಸೊಗಸಾದ ಗಾಯನ 🙏🙏

  • @rashmimadhukoneghatta2139
    @rashmimadhukoneghatta2139 7 месяцев назад +2

    ಅಬ್ಬಾ ಎಂತಹ ಅದ್ಭುತವಾದ ಹಾಡುಗಾರಿಕೆ 🙏🙏🙏🙏🙏

  • @srinivassrini2343
    @srinivassrini2343 7 месяцев назад +1

    ಸೊಗಸಾಗಿ ಹಾಡಿದ್ದಾರೆ

  • @praneshmokashi_vlogs
    @praneshmokashi_vlogs 7 месяцев назад +1

    So divine singing by both singers

  • @ramadevirao9159
    @ramadevirao9159 7 месяцев назад +1

    Melodious!
    Meaningful lyrics.
    A rare gem from Dasaru kruti collection

  • @amp_001
    @amp_001 7 месяцев назад +1

    Wonderful rendering. After trailer release i search for this song but nobody sang it fully. Very nice..🙏

  • @nagarathnanataraj9898
    @nagarathnanataraj9898 7 месяцев назад +1

    ಇಬ್ಬರು ತುಂಬಾ ಚೆನ್ನಾಗಿ ಹಾಡಿದ್ದೀರಿ

  • @sureshaacharya3131
    @sureshaacharya3131 7 месяцев назад +1

    ಚೆಂದದ ಗಾಯನ ತಂಗಿ , ತಮ್ಮ ಅಭಿನಂದನೆಗಳು

  • @jayashreerangaswamy1381
    @jayashreerangaswamy1381 7 месяцев назад +1

    God has really gifted you both with beautiful voice. Just mesmerizing

  • @sumangalahegde865
    @sumangalahegde865 7 месяцев назад +1

    ಭಕ್ತಿ ಪೂರ್ಣ ಗಾಯನ, super 🙏🙏🙏🙏🙏

  • @karanamkoteswararao766
    @karanamkoteswararao766 7 месяцев назад +1

    Haresrinivasa Namaskara Melodious song nice song

  • @manjulag6243
    @manjulag6243 7 месяцев назад +1

    ಇಂಪಾದ ಹಾಗೂ ಅರ್ಥಪೂರ್ಣ ಹಾಡು

  • @manjeshdaroji433
    @manjeshdaroji433 7 месяцев назад +1

    👌👌🙏🙏

  • @radhakmangalgi7480
    @radhakmangalgi7480 7 месяцев назад +1

    🙏🏼🙏🏼👌👌👍🌹🌹

  • @SudhaHAshrit
    @SudhaHAshrit 7 месяцев назад +1

    Beautiful voice and song🙏🙏

  • @nanjundeswran8020
    @nanjundeswran8020 7 месяцев назад +1

    🙏👌👌🙏

  • @raghavendrahosur9924
    @raghavendrahosur9924 7 месяцев назад +1

    Hare srinivasa Nice singing 🙏🙏

  • @gayathrishashidhar6790
    @gayathrishashidhar6790 7 месяцев назад +1

    Nice and divine singing. Both are my favorites.

  • @vidyakalkotitadakod9280
    @vidyakalkotitadakod9280 7 месяцев назад +1

    ಭಕ್ತಿ ಭಾವಪೂರ್ಣ ಗಾಯನ🙏👌

  • @shruthikarthik3433
    @shruthikarthik3433 7 месяцев назад +1

    Very Melodious 😊

  • @nagarajraghavendrarao6767
    @nagarajraghavendrarao6767 7 месяцев назад +1

    Melodious 🎉🎉🎉

  • @anjanaramesh6209
    @anjanaramesh6209 7 месяцев назад +1

    Great. No words to describe.🎉

  • @DeepaIyer-c5c
    @DeepaIyer-c5c 7 месяцев назад +1

    Divine Singing 🙏🙏👌👌

  • @SavithaAcharya-q1m
    @SavithaAcharya-q1m 7 месяцев назад +1

    Spr

  • @radhaarbatti4686
    @radhaarbatti4686 7 месяцев назад +1

    Divine singing

  • @ManthraMandara
    @ManthraMandara 7 месяцев назад +1

    Super ❤

  • @manikandant4320
    @manikandant4320 7 месяцев назад +1

    Great 🙏🙏🙏

  • @Surekha789
    @Surekha789 7 месяцев назад +1

    🙏🙏

  • @manasanagadi8144
    @manasanagadi8144 7 месяцев назад +1

    Super

  • @shanthisherigar6903
    @shanthisherigar6903 7 месяцев назад +1

    🙏🙏

  • @shruthiasas339
    @shruthiasas339 7 месяцев назад +1

    🙏🙏🙏🙏