- Видео 174
- Просмотров 29 295
ponnajji kathegalu
Добавлен 16 ноя 2020
Grandma Tales in Kannada for young children to help them develop into wonderful bright teens.
The stories are entertaining and filled with morals.
These bedtime stories will impart our beautiful Indian culture and values into the curious minds.
The stories are entertaining and filled with morals.
These bedtime stories will impart our beautiful Indian culture and values into the curious minds.
ನದಿಯಾಗಿ ಹರಿದ ಕಾವೇರಿ(nadiyagi harida kaveri)
ಕರುನಾಡಿನಲ್ಲಿ ಹರಿದು ಕನ್ನಡಿಗರನ್ನು ಸಲಹುತ್ತಿರುವ ನದಿ ಕಾವೇರಿ. ಇದು ನದಿಯಾಗಿ ಹರಿದ ಬಗ್ಗೆ ಬಹಳ ರೋಚಕವಾದ ಕತೆ ಒಂದಿದೆ. ಅದನ್ನು ಪೊನ್ನಜ್ಜಿ ಬಾಯಲ್ಲಿ ಕೇಳಿದರೆ ಹೇಗೆ? .....ಓಹ್ಹೋ... ಈ ಕಥೆ ಕೇಳಲು ಎಲ್ಲರೂ ಉತ್ಸುಕರಾದಂತಿದೆ. ಮತ್ತೇಕೆ ತಡ?? ..... ಪೊನ್ನಜ್ಜಿ ಪೊನ್ನಜ್ಜಿ ಬೇಗ ಬಾ ಕಾವೇರಿ ಕಥೆ ಹೇಳು.....
Просмотров: 90
Видео
ಹೆಬ್ಬಾವಾದ ನಹುಷ (hebbavada Nahusha )
Просмотров 95День назад
ಉನ್ನತ ಹುದ್ದೆ ಮನುಷ್ಯನನ್ನು ಮದಾಂಧನಾಗಿ ಮಾಡುತ್ತೆ ಅಂತ ಚಕ್ರವರ್ತಿ ನಹುಷನ ಕತೆಯನ್ನು ಹೇಳೋಕೆ ಹೊರಟಿದ್ದಾಳೆ ಪೊನ್ನಜ್ಜಿ .... ನಾವು ಕೇಳೋಣ ಅಲ್ವೆ ....ಆಗಲಾದ್ರು ಪದವಿ ಸಿಕ್ಕಾಗ ಅಹಂಕಾರ ಪಡದೇ ವಿನಮ್ರರಾಗಿ ಇರಬಹುದೇನೋ....
ಶಿವಪಾರ್ವತಿಯರ ಮದ್ವೆ ( Shiva parvatiyara maduve )
Просмотров 45714 дней назад
ಈಗೆಲ್ಲಾ ಮದ್ವೆ ಸಮಾರಂಭ ಬಹಳ ಅದ್ಧೂರಿ ಯಾಗಿ ನಡೆಯುತ್ತೆ . ಹಾಗೆ ಇರಬೇಕಾದ್ರೆ ನಮ್ಮ ಶಿವ ಪಾರ್ವತಿಯರ ಮದ್ವೆ ಹೇಗೆ ನಡೆದಿರಬಹುದು ಯೋಚ್ನೆ ಮಾಡಿ ನೋಡೋಣ .... ಬಹಳ ವೈಭವ ದಿಂದ ಈ ಮದುವೆ ನಡೀತು .... ಆದ್ರೆ ಆರಂಭ ದಲ್ಲಿ ಅದ್ಕೆ ಒಂದು ಅಡ್ಡಿ ಬಂತು ಅಂತ ಪೊನ್ನಜ್ಜಿ ಹೇಳ್ತಾ ಇದ್ದಾಳೆ .... ಶಿವಪಾರ್ವತಿಯರ ಮದ್ವೇಗೆ ಅಡ್ಡೀನಾ ಅಂತ ಹುಬ್ಬೇರಿಸುತ್ತಿದ್ದೀರಾ?!! .... ಬನ್ನಿ ಬನ್ನಿ ಅದೇನಂಥ ನೋಡೋಣ .....
ಕಾಳಿಯಲ್ಲಿ ಬೇಡಲು ಆಗದ ಕೋರಿಕೆ ( Kaliyalli bedalu agada korike )
Просмотров 15421 день назад
"ವಿವೇಕಾನಂದ " ಹಿಂದೂತ್ವವನ್ನು ಪಾಶ್ಚಾತ್ಯ ದೇಶಗಳಲ್ಲಿ ಹರಡಿದವರು . ಹಿಂದು ಧರ್ಮದ ಶ್ರೇಷ್ಠತೆ ಯನ್ನು ಜಗತ್ತಿಗೆ ಸಾರಿದವರು. ಅವರು ನರೇಂದ್ರ ನಾಗಿದ್ದ ಸಮಯದ ಒಂದು ಘಟನೆ ಯನ್ನು ಇವತ್ತು ಪೊನ್ನಜ್ಜಿ ಹೇಳುವವಳಿದ್ದಾಳೆ......ನಾವು ಕೇಳೋಣ .... ಮಕ್ಕಳಿಗೂ ಕೇಳಿಸೋಣ ಆಗದೇ? .....
ಸೂರದಾಸ ಹಾಗೂ ಅಕ್ಬರ ಬಾದಶಷ (Suradasa hagu akbar badasha)
Просмотров 180Месяц назад
ಸೂರದಾಸರು ಕೃಷ್ಣನ ಅನನ್ಯ ಭಕ್ತರಾಗಿದ್ರು ಅನ್ನೋದನ್ನು ಹಿಂದಿನ ಕಥೇಲಿ ಪೊನ್ನಜ್ಜಿ ಹೇಳಿದ್ಲು ... ಅವರ ಕೃಷ್ಣ ಭಕ್ತಿ ಯನ್ನು ಎಷ್ಟು ಹಾಡಿ ಪಾಡಿದ್ರು ಪೊನ್ನಜ್ಜಿಗೆ ಸಮಾಧಾನ ಇಲ್ಲಾಂತ ಕಾಣುತ್ತೆ .... ಇವತ್ತು ಸೂರದಾಸ ಹಾಗೂ ಮೊಗಲ್ ಚಕ್ರವರ್ತಿ ಅಕ್ಬರ್ ನ ನಡುವಿನ ಒಂದು ಘಟನೆ ಯನ್ನು ಹೇಳೋಕೆ ಹೊರಟಿದ್ದಾಳೆ. ಅದು ಏನೂಂತ ನೋಡೋಣ ಅಲ್ವೆ.....
ಸೂರದಾಸರ ಅನನ್ಯಭಕ್ತಿ(suradasara ananya bhakti)
Просмотров 129Месяц назад
ಕಬೀರದಾಸರು , ಸೂರದಾಸರು ಭಕ್ತಿಪಂಥದ ಶ್ರೇಷ್ಠ ಭಕ್ತಶಿರೋಮಣಿಗಳು. ಭಗವಂತನ ಭಕ್ತಿಯಲ್ಲಿ ಮಿಂದು ಮುಳುಗಿ ಹೋದವರು. ಅವರಿಂದ ರಚಿತವಾದ ದೋಹೆಗಳು ಉತ್ಕೃಷ್ಟ ವಾಗಿದ್ದು ಸಾರ್ವಕಾಲಿಕವು ಸಲ್ಲುವಂತದ್ದಾಗಿವೆ. ಇಂಥಹ ಭಕ್ತಶ್ರೇಷ್ಠರ ಕತೆಯನ್ನು ಕೇಳಬೇಕು ಅಂತ ಪೊನ್ನಜ್ಜಿ ಇಂದು ಸೂರದಾಸರ ಕಥೆ ಹೇಳಲು ಹೊರಟಿದ್ದಾಳೆ . ಬನ್ನಿ ಕೇಳೋಣ .... ನಾವು ಅವರಂತೆ ಭಕ್ತರಾಗಲು ಪ್ರಯತ್ನಿಸೋಣ ಅಲ್ಲವೇ .......
ಬಾಲೆಯ ತ್ಯಾಗ ( Baleya tyaga )
Просмотров 126Месяц назад
ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲವದು. ಆಗ ದೇಶಕ್ಕಾಗಿ ಮಕ್ಕಳು , ಮಹಿಳೆಯರೂ , ವೃದ್ಧರೂ ಕೂಡಾ ಅನೇಕ ತ್ಯಾಗಗಳನ್ನು ಮಾಡಿ ತಮ್ಮ ದೇಶಪ್ರೇಮವನ್ನು ಮೆರೆದಿದ್ದರು. ಬಾಲಕಿಯೋರ್ವಳು ದೇಶದ ಉದ್ಧಾರ ಕ್ಕಾಗಿ ಗಾಂಧೀಜಿ ಕೈಗೊಂಡ ಅಭಿಯಾನ ಒಂದರಲ್ಲಿ ಪಾಲುಗೊಂಡ ರೀತಿ ಅನೂಹ್ಯವಾದದ್ದಾಗಿದೆ. ಬನ್ನಿ , ಪೊನ್ನಜ್ಜಿಯ ಈ ಕಥೆಯನ್ನು ಮಕ್ಕಳಿಗೆ ಕೇಳಿಸಿ.... ಅದು ಅವರಲ್ಲಿ ದೇಶಪ್ರೇಮವನ್ನು ಹತ್ತಿಸುವ ಕಿಡಿಯಾದರೆ ಪೊನ್ನಜ್ಜಿಯ ಶ್ರಮ ಸಾರ್ಥಕವಾದಂತೆ ಸರಿ ......
ಬಾಡದ ಅರಳೀ ಮರ ( Badada Arali Mara )
Просмотров 1682 месяца назад
ಸೀತಾ ಮಾತೆ ಬ್ರಾಹ್ಮಣ , ಗೋವು , ತುಳಸೀ , ಫಲ್ಗುಣೀ ನದಿಯನ್ನು ಶಪಿಸಿದ ಒಂದು ಕತೆ ಇದೆ ಅಂತ ಪೊನ್ನಜ್ಜಿ ಆ ಕಥೆಯನ್ನು ಉತ್ಸಾಹದಿಂದ ಹೇಳ ಹೊರಟಿದ್ದಾಳೆ .... ಇದು ನಿಮಗೆ ಗೊತ್ತಿರೋಕೆ ಸಾಧ್ಯ ನೇ ಇಲ್ಲ. ಹಾಂ ಮತ್ತೆ ..... ಬನ್ನಿ ಬನ್ನಿ ಕೇಳೋಣ
ಸಪ್ತರ್ಷಿಗಳು
Просмотров 1382 месяца назад
" ಸಪ್ತರ್ಷಿಗಳು " ಇವರು ಯಾರು ? ಇವರ ಕೆಲಸ ಗಳೇನು ? ಎಂಬುದಕ್ಕೆ ಪೊನ್ನಜ್ಜಿಯ ಬಳಿ ಉತ್ತರವಿದೆ . ಬನ್ನಿ ನಾವು ಸ್ವಲ್ಪ ಇವರ ಬಗ್ಗೆ ಅರಿಯೋಣ .
ಮಾಂಡವ್ಯ ಋಷಿ (Mandvya rushi )
Просмотров 1072 месяца назад
ಚಿಕ್ಕಮಕ್ಕಳು ಮಾಡುವ ತಪ್ಪುಗಳಿಗೆ ಕ್ಷಮೆ ನೀಡ ಬೇಕು ಎಂಬುದಾಗಿ ಕಾನೂನನ್ನು ಮಾಂಡವ್ಯ ಋಷಿ ಮಾಡಿದ್ದಾನೆ ಅನ್ನೋದು ಪುರಾಣದ ಒಂದು ಕತೆ ಎಂಬುದಾಗಿ ಕಥೆ ಹೇಳೋಕೆ ಹೊರಟಿದ್ದಾಳೆ ನಮ್ಮ ಪೊನ್ನಜ್ಜಿ . ನಾವೆಲ್ಲಾ ಕೇಳೋಣ ಅಲ್ವ ? .....
ತಿರುಗಿ ನಿಲ್ಲು (Tirugi nillu )
Просмотров 1322 месяца назад
ಕೆಲವೊಂದು ಸಾಮಾನ್ಯ ಘಟನೆಗಳು ನಮ್ಮ ಜೀವನಕ್ಕೆ ಪಾಠ ಕಲಿಸುವ ಸಂಗತಿಗಳಾಗಿ ಬಿಡುತ್ತವೆ. ಸ್ವಾಮೀ ವಿವೇಕಾನಂದರ ಜೀವನದಲ್ಲೂ ಅಂತಹುದೇ ಒಂದು ಘಟನೆ ನಡೆಯಿತು . ಅದು ಅವರ ಜೀವನದ ತತ್ವವಾಗಿ ಹೋಯಿತು . ನೋಡೋಣ ಅಲ್ಲವೇ ಆ ಕಥೆಯನ್ನು ಪೊನ್ನಜ್ಜಿಯ ಬಾಯಿಯಲ್ಲಿ .....
ಕಾನ್ಹೋಜಿ ಅಂಗ್ರೆ
Просмотров 903 месяца назад
ಭಾರತದ ದೇಶದ ಇತಿಹಾಸದಲ್ಲಿ ಹುದುಗಿ ಹೋದ ವೀರಾದಿವೀರ ಪುರುಷನೋರ್ವನ ಕಥೆಯನ್ನು ಅರಸಿ ತೆಗೆದ್ದಾಳೆ ಪೊನ್ನಜ್ಜಿ ... " ಕಾನ್ಹೋಜಿ ಅಂಗ್ರೆ " . ಯಾರು ಈ ಹೆಸರನ್ನು ಕೇಳಿರಲಿಕ್ಕಲ್ಲ ಅಲ್ವ...... ನಾವು ಕೇಳೋಣ ಬನ್ನಿ........
ಕರ್ಮರಹಸ್ಯ (Karma Rahasya )
Просмотров 1103 месяца назад
ಜಗತ್ತಿನ ನಿಗೂಢ ಹಾಗೂ ಪ್ರಶ್ನಾರ್ಥಕ ತತ್ವ " ಕರ್ಮ ರಹಸ್ಯ " ವಾಗಿದೆ ಎಂಬುದು ಪೊನ್ನಜ್ಜಿಯ ಅಂಬೋಣ ವಾಗಿದೆ..... ಬನ್ನಿ ನನ್ನ ಈ ಕಥೆ ಕೇಳಿ .. ಆಗ ಖಂಡಿತ ನಿಮಗೆ ನನ್ನ ಮಾತು ನಿಜ ಅನ್ನಿಸ ಬಹುದು ... ಅಂಥ ಹೇಳ್ತಾ ಇದ್ದಾಳೆ ... ... ಹಾಂ ಹೌದು ನನಗೆ ಈ ವಿಷ ಯದ ಬಗ್ಗೆ ಸಂದೇಹವಿದೆ. ಕಥೆ ಕೇಳೋಣ ಅಲ್ವ.. ... ಒಪ್ಪಿಗೆಯಾದ್ರೆ ಹೂಂ ಅನ್ನೋಣ ....ಇಲ್ಲದಿದ್ರೆ ಬಿಟ್ಟು ಬಿಡೋಣ ....... ಏನಂತೀರಾ ???
ಸರ್ವವೂ ಭಗವಂತನ ಸ್ವರೂಪ (sarvavu bhagavantana swaroopa )
Просмотров 963 месяца назад
"ಸರ್ವವೂ ಭಗವಂತನ ಸ್ವರೂಪ " ಎನ್ನೊ ಮಾತು ಎಲ್ಲರಿಗೆ ತಿಳಿದಿದೆ ... ಎಲ್ಲರಲ್ಲೂ ಎಲ್ಲದರಲ್ಲೂ ಭಗವಂತನನ್ನು ಕಾಣೋದು ಹೇಗೆ ಅನ್ನುವುದರ ಬಗ್ಗೆ ಕಥೆ ಒಂದು ಹೇಳ್ತಾ ಇದಾಳೆ ಪೊನ್ನಜ್ಜಿ ..... ಈ ವಿಷಯ ವನ್ನು ಎಲ್ಲರು ತಿಳಿಲೇ ಬೇಕಲ್ವೆ ..... ರಾಮಕೃಷ್ಣರು ಉದಾಹರಿಸಿದ ಪುಟ್ಟ ಕಥೆ ಇದಂತೆ .....
ಧ್ಯಾನದ ವ್ಯಾಖ್ಯಾನ ( Dhyanada Vyakhyana)
Просмотров 1503 месяца назад
"ಧ್ಯಾನ" ಈ ಪದವನ್ನು ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡಾ ಬಳಕೆ ಮಾಡೋದನ್ನ ನಾವು ನೋಡುತ್ತೇವೆ. ಧ್ಯಾನ ಅಂದ್ರೆ ದೇವರನ್ನ ನೆನೆಯೋದು ಅಂತ ದೊಡ್ಡೋರು ಅಂದುಕೊಂಡರೆ ಮಕ್ಕಳು ಧ್ಯಾನ ಅಂದರೆ ಕಣ್ಣು ಮುಚ್ಚಿ ಸುಮ್ಮನೆ ಕುಳಿತುಕೊಳ್ಳೋದು ಅಂತ ಅಂದು ಕೊಳ್ಳುತ್ತಾರೆ. ಧ್ಯಾನದ ಬಗ್ಗೆ ರಾಮಕೃಷ್ಣ ಪರಮಹಂಸರ ವ್ಯಾಖ್ಯಾನ ಏನು ಅನ್ನುವುದನ್ನು ಪೊನ್ನಜ್ಜಿ ಹೇಳೋಕೆ ಹೊರಟಿದ್ದಾ ಳೆ.......ನೋಡೋಣ ಏನು ಅಂತ ಅಲ್ವ....
ಕೃಷ್ಣ ಸುಧಾಮರ ಸ್ನೇಹ (Krishna Sudhamara Sneha )
Просмотров 1045 месяцев назад
ಕೃಷ್ಣ ಸುಧಾಮರ ಸ್ನೇಹ (Krishna Sudhamara Sneha )
ಸಹಕಾರ.. ಸಹಬಾಳ್ವೆಯ ಬುನಾದಿ (Saha bhalveya bhunadi )
Просмотров 3757 месяцев назад
ಸಹಕಾರ.. ಸಹಬಾಳ್ವೆಯ ಬುನಾದಿ (Saha bhalveya bhunadi )
ಶ್ರೀ ಶಂಕರರ ಸನ್ಯಾಸ ದೀಕ್ಷೆ(Shree shankarara sanyasa dikshe)
Просмотров 1317 месяцев назад
ಶ್ರೀ ಶಂಕರರ ಸನ್ಯಾಸ ದೀಕ್ಷೆ(Shree shankarara sanyasa dikshe)
ಶ್ರೀಕೃಷ್ಣನ ನವಿಲುಗರಿ(Shree Krishna s navilughari)
Просмотров 1037 месяцев назад
ಶ್ರೀಕೃಷ್ಣನ ನವಿಲುಗರಿ(Shree Krishna s navilughari)
ಬಹಳ ಸ್ವಾರಸ್ಯಕರ ಘಟನೆಯ ಕಥನ
🙏ತಿಳಿಯದ ಮಹತ್ವದ ವಿಷಯಗಳು ನಿಮ್ಮ ಕಥೆಯಿಂದ ತಿಳಿದೆವು. ನಾಗಾಸಾಧುಗಳ ಜೀವನ ವಿಚಿತ್ರ!!
Really good information
Wonderful. This should be explained to the young children.
ರಾಮನಿಚ್ಛೆಯಂತೆ ನಮಗೆ ನಿಮ್ಮಿಂದ ಈ ಕಥೆಯನ್ನು ಕೇಳುವ ಭಾಗ್ಯ ಸಿಕ್ಕಿತು 😍
Wow really 🎉❤👌👌👌
👍👍👍👌👌👌🙏🙏🙏🤝🍎🍎🍎🌺🌞💐💐💐💐🎆🎆🎆🎆🧿🤲🌼🎉
Om namah shivaya
Super agi heliddira madam, interesting aagide keloke...
Thank you all for 💯 views
Please share if you liked this video
Please subscribe and like let's reach 100 views
Thank you all for the support I have reached 💯 views
Thank you all for your support I have reached 💯 views
Thank you all for all the support I have reached a 100 views
ಅರ್ಥಪೂರ್ಣ ಕಥೆ..🌺🌺🌺 ಸೊಗಸಾದ ನಿರೂಪಣೆ... ಅಭಿನಂದನೆಗಳು ಉಷಾ ಮೇಡಂ 👏👏👏🙏🙏🙏
Very nice
Thanks
Good story
Many many thanks
Very nice mam....👌👌❤
thanks Kamakshi🙏🙏🙏
Super👌👌👍. ಚಿಕ್ಕ ಮಕ್ಕಳು ನೀತಿಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತಾರೆ. Great work.🙂😍👍
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು🤩
ಚೆನ್ನಾಗಿ ಮೂಡಿಬಂದಿದೆ .
ಧನ್ಯವಾದಗಳು ಪ್ರೋತ್ಸಾಹಕ್ಕಾಗಿ