ತಿರುಗಿ ನಿಲ್ಲು (Tirugi nillu )

Поделиться
HTML-код
  • Опубликовано: 22 янв 2025
  • ಕೆಲವೊಂದು ಸಾಮಾನ್ಯ ಘಟನೆಗಳು ನಮ್ಮ ಜೀವನಕ್ಕೆ ಪಾಠ ಕಲಿಸುವ ಸಂಗತಿಗಳಾಗಿ ಬಿಡುತ್ತವೆ. ಸ್ವಾಮೀ ವಿವೇಕಾನಂದರ ಜೀವನದಲ್ಲೂ ಅಂತಹುದೇ ಒಂದು ಘಟನೆ ನಡೆಯಿತು . ಅದು ಅವರ ಜೀವನದ ತತ್ವವಾಗಿ ಹೋಯಿತು . ನೋಡೋಣ ಅಲ್ಲವೇ ಆ ಕಥೆಯನ್ನು ಪೊನ್ನಜ್ಜಿಯ ಬಾಯಿಯಲ್ಲಿ .....

Комментарии •