ಪನ್ನಾಳ ತ್ಯಾಗ

Поделиться
HTML-код
  • Опубликовано: 22 янв 2025
  • ಈ ಜಗತ್ತಿನಲ್ಲಿ ಕೇವಲ ತಮ್ಮ ಬಗ್ಗೆ ಚಿಂತೆ ಮಾಡುತ್ತಾ ಜೀವನ ಸವೆಸುವವರೇ ಹೆಚ್ಚು. ಅಂಥದ್ದರಲ್ಲಿ ತನ್ನ ಮಗನನ್ನೇ ತನ್ನರಸಿಯ ಮಗನಿಗಾಗಿ ಬಲಿ ನೀಡಿದ ದಾಸಿಯೊಬ್ಬಳ ಕಥೆ ಇತಿಹಾಸದ ಪುಟಗಳಲ್ಲಿ ಇದೆ. ಆ ದಾಸಿಯೇ ಪನ್ನಾ . ಇಂತಹ ತ್ಯಾಗದ ಕತೆ ಹೌದೋ ಅಲ್ಲವೋ ಎಂಬಂತೆ ಒಂದೆರಡು ಪಂಕ್ತಿಗಳಲ್ಲಿ ಹೇಳಿ ಮುಂದೆ ಸಾಗಿರುವುದು ದುರದೃಷ್ಟಕರ. ಇಂತಹ ಕಥೆಗಳನ್ನು ಇಂದಿನ ಮಕ್ಕಳು ಕೇಳಲೇ ಬೇಕು ಎಂದು ಪನ್ನಾಳ ಕಥೆ ಶುರು ಮಾಡಿದ್ದಾಳೆ ಪೊನ್ನಜ್ಜಿ .... ಹಿರಿಯರಾದ ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ ಈ ಘಟನೆ ... ಇನ್ನಾದರೂ ಸವಿಸ್ತಾರವಾಗಿ ತಿಳಿಯೋಣ ಬನ್ನಿ.

Комментарии •