ಕೃಷ್ಣ ಸುಧಾಮರ ಸ್ನೇಹ (Krishna Sudhamara Sneha )
HTML-код
- Опубликовано: 22 янв 2025
- ಸ್ನೇಹಕ್ಕೆ ಮತ್ತೊಂದು ಹೆಸರೇ "ಕೃಷ್ಣ ಮತ್ತು ಸುಧಾಮ " ... ಅವರ ಸ್ನೇಹಕ್ಕೆ ಬಡತನ , ಅಂತಸ್ತು ಅಡ್ಡ ಬರಲಿಲ್ಲ . ಗುರುಕುಲ
ದಲ್ಲಿದ್ದಾಗಿನ ಪ್ರಾಂಜಲ ಸ್ನೇಹ , ಪ್ರೀತಿಯೇ ಅವರ ನಡುವೆ ಕೊನೆತನಕ ಉಳಿಯಿತು . ಅವರ ಗೆಳತನ ಎಂಥದ್ದು ಎಂದು ಸಾದರ ಪಡಿಸೋದೆ ಈ ಕಥೆ ಅಂತ ತನ್ನ ಕಥೆ ಸುರುಳಿ ಬಿಚ್ಚಿದ್ದಾಳೆ ಪೊನ್ನಜ್ಜಿ ...... ಇಂಥ ಕಥೆ ಯನ್ನು ತಪ್ಪಿಸಿಕೊಳ್ಳೋದೆ ಅಲ್ಲ ನೋಡಿ....ನಿಮ್ಮ ಕೆಲಸ ಬದಿಗೊತ್ತಿ ಕಥೆ ಕೇಳಿ ....