ಬದುಕಿನ ಪಾಠ
HTML-код
- Опубликовано: 7 янв 2025
- ಜೀವನ ನಮಗೆ ಪ್ರತಿ ಕ್ಷಣ ಪಾಠ ಕಲಿಸುತ್ತದೆ . ಅದನ್ನು ಕಲಿಯೋಕೆ ನಮ್ಮ ಅಂತ:ಚಕ್ಷು ತೆರೆದಿರಬೇಕು ಅಷ್ಟೇ . ಪುಟಾಣಿ ಮಕ್ಕಳಿಬ್ಬರ ಕುತೂಹಲ ಕೂಡಾ ನಮಗೆ ಜೀವನದ ಪಾಠವನ್ನು ತೋರಿಸ ಬಲ್ಲುದು. ದೊಡ್ಡ ತರಗಲೆ ಯೊಂದನ್ನು ಕಚ್ಚಿ ಹಿಡಿದು ಸಾಗುತ್ತಿದ್ದ ಇರುವೆ ಯೊಂದು ಅದನ್ನು ಹೊತ್ತು ಸಾಗಲು ಏನೆಲ್ಲಾ ಪ್ರಯಾಸ ಪಟ್ಟಿತು ಅನ್ನೊದನ್ನ ಪೊನ್ನಜ್ಜಿಯ ಕಥೆ "ಬದುಕಿನ ಪಾಠ " ನಮಗೆ ತಿಳಿಯಪಡಿಸುತ್ತೆ . ಅದು ಯಾವುದದು ಬದುಕಿನ ಪಾಠ ಅಂತ ತಿಳಿಯೋಕೆ ಕುತೂಹಲವಿಲ್ವೇ ನಿಮಗೆ ?? ... ಬನ್ನಿಪ್ಪ ಕೇಳೋಣ ಕಥೆಯಾ ....