ಗುರುನಾಥರು ತುಂಡು ಬಟ್ಟೆಯಲ್ಲೇ ಇಡೀ ಜೀವನ ಕಳೆದಿದ್ದೇಕೆ?

Поделиться
HTML-код
  • Опубликовано: 8 фев 2025
  • ಇಂದು ಅವದೂತರೆಂದೇ ಪ್ರಖ್ಯಾತರಾಗಿದ್ದ ವೆಂಕಟಾ ಚಲ ಗುರುಗಳ ಅಂದರೆ ಗುರುನಾಥರ ಜನ್ಮದಿನ. ಅವರನ್ನು ಸಖ ರಾಯಧೀ ಶರೆಂದು ಕರೆಯುತ್ತಿದ್ದರು ಅಂತಹ ಮಹಾತ್ಮರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಅವರ ಜೀವಿತಾವಧಿಯಲ್ಲಿ ಅವರ ದರ್ಶನ ಭಾಗ್ಯ ಪಡೆಯದ. ಅವರ ನಾಮಸ್ಮರಣೆಯನ್ನು ಮಾಡದಂತಹ ಅಥವಾ ಇಂಥ ಒಬ್ಬ ಅವಧೂತರು ನಮ್ಮ ನಿಮ್ಮ ನಡುವೆ ಇದ್ದರೂ ನಮಗೆ ತಿಳಿಯದೇ ಇದದ್ದು ನಮ್ಮೆಲ್ಲರ ದೌರ್ಭಾಗ್ಯವೇ ಸರಿ .ಇಂದು ಅವರ ಪುಣ್ಯಚರಿತ್ರೆಯನ್ನು ಸ್ವಲ್ಪವಾದರೂ ಕೇಳಿ ಪಾವನರಾಗೋಣ ,ಅವರ ನಾಮಸ್ಮರಣೆ ಮಾಡುತ್ತಾ ಅವರ ಕೃಪೆಗೆ ಪಾತ್ರರಾಗೋಣ 🙏🏻🙏🏻 ||ಜೈ ಗುರುನಾಥ||
    #ಗುರುವಾಣಿ #astrology #avadhoota #history #dattavani #guruvaninikhil #guruvaninikhil #motivation #horoscope #Venkatachalaavadhootaru #Realavadhootaru #Venkatachalaavadhootaruinkannada #ವೆಂಕಟಾಚಲಅವಧೂತರು #Nammagurunatharu #Sakharayapattama #Gurucharitre #Gurunamamruta

Комментарии • 22