- Видео 63
- Просмотров 170 108
Guruvani In kannada
Индия
Добавлен 9 фев 2024
ಈ ಯೌಟ್ಯೂಬ್ ಚಾನೆಲ್ ಸದ್ಗುರುಗಳ- ಸಾಧು ಸಂತರ ತತ್ವ- ವಿಚಾರಧಾರೆ - ಭೋದನೆಗಳನ್ನು ಪ್ರಸಾರ ಮಾಡುವ ಉದ್ದೇಶವೊಂದಿದೆ.
ಶ್ರೀ ದೇವಿ ಮಹಾತ್ಮೆ - ಪೀಠಿಕಾ ಅಧ್ಯಾಯ - ಡಾ||, ನಾಗರಾಜ್
ಚಿಂತೆಗೆ ಚಿಂತಾಮಣಿಯೇ ಆದ, ಕಾಮ್ಯಕ್ಕೆ ಕಾಮಧೇನುವೆ ಆದ ಭಕ್ತಿ ಕಾಂಡ, ಕರ್ಮ ಕಾಂಡ, ಜ್ಞಾನ ಕಾಂಡಗಳನ್ನೊಳ ಶ್ರೀ ದೇವಿ ಮಹಾತ್ಮೆ- ದೇವಿ ಉಪಾಸಕರೂ ಜ್ಯೋತಿಷ್ಯ ವಿದ್ವಾನ್, ಜ್ಯೋತಿಷ್ಯ ಹಂಸ, ಜ್ಯೋತಿಷ್ಯ ಕೇಸರಿ ಪುರಸ್ಕ್ರತರಾದಂತಹ ಡಾ ನಾಗರಾಜ್ ( 6364226553) ಇವರಿಂದ.
ಇದು ಗುರುವಾಣಿ ಯುಟ್ಯೂಬ್ ಚಾನೆಲ್ ನ ಪ್ರಾಯೋಜಕತ್ವದಲ್ಲಿ ನಡೆದ ಸತ್ಸಂಗದ ರೆಕಾರ್ಡ್ ವಿಡಿಯೋ ಇದಾಗಿದೆ.
#Devimahatmeinkannada #Guruvaniinkannada
#Chidanandaavadhoota
ಇದು ಗುರುವಾಣಿ ಯುಟ್ಯೂಬ್ ಚಾನೆಲ್ ನ ಪ್ರಾಯೋಜಕತ್ವದಲ್ಲಿ ನಡೆದ ಸತ್ಸಂಗದ ರೆಕಾರ್ಡ್ ವಿಡಿಯೋ ಇದಾಗಿದೆ.
#Devimahatmeinkannada #Guruvaniinkannada
#Chidanandaavadhoota
Просмотров: 225
Видео
ಕರ್ನಾಟಕದಲ್ಲಿ ಶ್ರೀಧರರೂ - ಭಗವಾನ್ ಶ್ರೀಧರ ಸ್ವಾಮಿಗಳ ಜೀವನ ಚರಿತ್ರೆ ಪಾರ್ಟ್ -2
Просмотров 3484 часа назад
ಈ ಶತಮಾನ ಕಂಡ ಅಪರೂಪದ ಸಂತ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳವರು, ವದ್ದಳ್ಳಿ ಅಂತ ಕಾಡನ್ನು ವರದಪುರ ಮಾಡಿದ ವರ ಪುರುಷರು, ಇಂತಹ ಮಹಾ ಪುರುಷರ ಜೀವನಚರಿತ್ರೆ ಇದಾಗಿದ್ದು, ಗುರುಭಕ್ತರ ಮನೆ - ಮನಗಳಿಗೆ ಸಮರ್ಪಸುತ್ತಿದ್ದೆನೇ ಆಕರ ಗ್ರಂಥ ಭಗವಾನ್ ಶ್ರೀಧರ ಚರಿತ್ರೆ - ರಂಗನಾಥ್ ಶರ್ಮ #ಗುರುವಾಣಿ #love #guruvaninikhil #astrology #avadhoota #avadhoota #history #live #dattavani #predictions #Bhagawannityanandaru #Bhagawansridharaswigalu #Ramadasaparamoar...
ವಿಷದ ಕಜ್ಜಾಯ ನುಂಗಿ ವಿಷ ನೀಡಿದ ಪಂಡಿತನ ಗರ್ವ ಇಳಿಸಿದ ಕೆಂಚಾವಧೂತರ ವಿಚಾರಧಾರೆಗಳು #ಗುರುವಾಣಿ #Kenchavadhootaru
Просмотров 85119 часов назад
ಕೆಂಚಾವಧೂತರ ವಿಚಾರಗಳು ಅವರ ಮರಿ ಮೊಮ್ಮಗ ಕೆಂಚಪ್ಪ ಅವರಿಂದ, ಇದು ಗುರುವಾಣಿ ಸತ್ಸಂಗದ ರೆಕಾರ್ಡ್ ವಿಡಿಯೋ ಕೆಂಚಾವಧೂತರ ಜೀವನ ಸಂಕ್ಷಿಪ್ತ ವಿವರ : ಕಾಲಮಾನ : ಕ್ರಿ.ಶ. 1825- 1903/4. ಸಾಲು. ತಂದೆ : ಶ್ರೀ ಮಾನ್ ಹುಳಿಯಾರ್ ಮಾರಪ್ಪ. ತಾಯಿ : ಶ್ರೀಮತಿ ಚೆನ್ನಮ್ಮ. ಮಕ್ಕಳು : ಮೂವರು. ಕಸುಬು: ಒಕ್ಕಲುತನ & ದನಕುರಿ ಪಾಲನೆ. ಮತ : ಲಿಂಗಾಂಗಿ ಮತ. ಜನ್ಮ ನಾಮ : ದೊಡ್ಡ ಕೆಂಚಪ್ಪ. ಜೇಷ್ಠ ಪುತ್ರ. ಧರ್ಮ ಪತ್ನಿ : ಮಾತೋಶ್ರೀ ಹುಚ್ಚಮ್ಮ . ಉಪದೇಶ ಗುರು : ಶ್ರೀ ರುದ್ರಮುನಿ ದೇಶಿಕೇಂದ್ರರು. ...
ಭಗವಾನ್ ಶ್ರೀಧರ ಸ್ವಾಮಿಗಳ ಸಂಪೂರ್ಣ ಜೀವನ ಚರಿತ್ರೆ ಭಾಗ -1 #Sreedharaswamigalu #ಗುರುವಾಣಿ #guruvaninikhil
Просмотров 3,5 тыс.21 день назад
ಈ ಶತಮಾನ ಕಂಡ ಅಪರೂಪದ ಸಂತ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳವರು, ವದ್ದಳ್ಳಿ ಅಂತ ಕಾಡನ್ನು ವರದಪುರ ಮಾಡಿದ ವರ ಪುರುಷರು, ಇಂತಹ ಮಹಾ ಪುರುಷರ ಜೀವನಚರಿತ್ರೆ ಇದಾಗಿದ್ದು, ಗುರುಭಕ್ತರ ಮನೆ - ಮನಗಳಿಗೆ ಸಮರ್ಪಸುತ್ತಿದ್ದೆನೇ ಆಕರ ಗ್ರಂಥ ಭಗವಾನ್ ಶ್ರೀಧರ ಚರಿತ್ರೆ - ರಂಗನಾಥ್ ಶರ್ಮ #ಗುರುವಾಣಿ #history #avadhoota #astrology #guruvaninikhil #dattavani #facts #kannadaviralvideo #kannadamotivation #realguru #Sreedharashrama #Varadahallli #Sagara #Shiva...
ಕಲ್ಪತರು ದಿನ ವಿಶೇಷ, ರಾಮಕೃಷ್ಣರು ಸಾಮೂಹಿಕ ಆಧ್ಯಾತ್ಮ ಜಾಗೃತಿ ಮಾಡಿದ ಸುದಿನ #ಗುರುವಾಣಿ #ramakrishnaparamhansa
Просмотров 535Месяц назад
#ಕಲ್ಪತರು_ದಿನ_Happy_Kalpataru_Diwas #ಶ್ರೀ_ರಾಮಕೃಷ್ಣ_ಪರಮಹಂಸರು ಭಕ್ತರಿಗೆಲ್ಲ ದಿವ್ಯ ದರುಶನ ಕೊಟ್ಟು, ಇಷ್ಟಾರ್ಥಗಳನ್ನ ಆಶೀರ್ವದಿಸಿದ ಸುದಿನ. ಈ ದಿನ ನಾವೆಲ್ಲರುಮಹಾರಾಜರನ್ನು ಪೂಜಿಸಿ, ಪ್ರಾರ್ಥಿಸಿ ಶರಣಾಗತರಾಗೋಣ. 🙏 ಶ್ರೀ ರಾಮಕೃಷ್ಣಾರ್ಪಣ ಮಸ್ತು 🙏 #ಗುರುವಾಣಿ #avadhoota #guruvaninikhil #astrology #dattavani #history #kannadapravachanabybannanjegovindacharya #kannadaviralvideo #facts #guruvani #ramakrishna_math_lucknow_live #swamyvi...
ಗುರುನಾಥರು ತುಂಡು ಬಟ್ಟೆಯಲ್ಲೇ ಇಡೀ ಜೀವನ ಕಳೆದಿದ್ದೇಕೆ? #ಗುರುನಾಥರ ಜಯಂತಿ #ಗುರುವಾಣಿ #avadhoota #Gurunatharu
Просмотров 4 тыс.Месяц назад
ಇಂದು ಅವದೂತರೆಂದೇ ಪ್ರಖ್ಯಾತರಾಗಿದ್ದ ವೆಂಕಟಾ ಚಲ ಗುರುಗಳ ಅಂದರೆ ಗುರುನಾಥರ ಜನ್ಮದಿನ. ಅವರನ್ನು ಸ ರಾಯಧೀ ಶರೆಂದು ಕರೆಯುತ್ತಿದ್ದರು ಅಂತಹ ಮಹಾತ್ಮರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಅವರ ಜೀವಿತಾವಧಿಯಲ್ಲಿ ಅವರ ದರ್ಶನ ಭಾಗ್ಯ ಪಡೆಯದ. ಅವರ ನಾಮಸ್ಮರಣೆಯನ್ನು ಮಾಡದಂತಹ ಅಥವಾ ಇಂಥ ಒಬ್ಬ ಅವಧೂತರು ನಮ್ಮ ನಿಮ್ಮ ನಡುವೆ ಇದ್ದರೂ ನಮಗೆ ತಿಳಿಯದೇ ಇದದ್ದು ನಮ್ಮೆಲ್ಲರ ದೌರ್ಭಾಗ್ಯವೇ ಸರಿ .ಇಂದು ಅವರ ಪುಣ್ಯಚರಿತ್ರೆಯನ್ನು ಸ್ವಲ್ಪವಾದರೂ ಕೇಳಿ ಪಾವನರಾಗೋಣ ,ಅವರ ನಾಮಸ್ಮರಣೆ ಮಾಡುತ್ತ...
ಕರುಣಾಮೂರ್ತಿ, ಭಕ್ತಅಭಿಮಾನಿ ಚಿದಂಬರ ದೀಕ್ಷಿತರ ನಾಮದ ಮಹಿಮೆ #guruvaninikhil #ಗುರುವಾಣಿ #chidambaradeekshitar
Просмотров 5562 месяца назад
ಶಿವನಅವತಾರಿ ಮುರಗೋಡದ ಶ್ರೀ ಚಿದಂಬರ ಸ್ವಾಮಿಗಳವರ ಚರಿತ್ರೆಯನ್ನೊಳಗೊಂಡ ಲೀಲಾ ಮಹಿಮೆ, ಇದು ಗುರುವಾಣಿ FB Grouop ಆಯೋಜಿಸಿದ್ದ ಸತ್ಸಂಗದ ರೆಕಾರ್ಡ್ ವಿಡಿಯೋ #ಗುರುವಾಣಿ #astrology #kannadapravachanabybannanjegovindacharya #avadhoota #history #dattavani #predictions #guruvaninikhil #onthisday #Chidambaracharitreinkannada #chidambaram_deekshithars #Muragoduchidambaraswamigalu #Chidambarashrama #Kannadarealstory #kannadaviral...
ಸದ್ಗುರು ವೆಂಕಟಾಚಲ ಅವಧೂತರ ಮೂಲ ಧ್ವನಿ #ಗುರುವಾಣಿ #Guruvani #Venkatachalavadhootaru #ಗುರುನಾಥ #avadhoota
Просмотров 5 тыс.2 месяца назад
ಸದ್ಗುರು ವೆಂಕಟಾಚಲ ಅವಧೂತರ ಧ್ವನಿ #ಗುರುವಾಣಿ #ಗುರುವಾಣಿ #dattavani #astrology #avadhoota #facts #guruvaninikhil #history #kannadamotivation #kannadapravachanabybannanjegovindacharya #kannadaviralvideo #Guruvani #Realavadhootaru #Gurunatha #sadgurunathavoice #ಗುರುನಾಥರು #Veryrarevideo #viralvideo #Realvoice #Venkatachalaavadhootavoice #ವೆಂಕಟಾಚಲಅವಧೂತರು
ಭಗವಂತನನ್ನೆ ತನ್ನ ಮಗನೆಂದು ಭಾವಿಸಿ, ಅವನಿಗಾಗೆ ತನ್ನ ಜೀವನವನ್ನು ತ್ಯಾಗ ಮಾಡಿದ ಮಹಾ ಭಕ್ತೆ ಶಿವಗಾಮಿಯ ಸತ್ಯ ಘಟನೆ
Просмотров 1,2 тыс.2 месяца назад
ಇದು ತಮಿಳುನಾಡಿನಲ್ಲಿ 17 ನೇ ಶತಮಾನದಲ್ಲಿ ನಡೆದ ಸತ್ಯ ಘಟನೆ ಇದಾಗಿದೆ, ತಾಯಿ ಶಿವಗಾಮಿ ಸುಬ್ರಮಣ್ಯ ಸ್ವಾಮಿಯನ್ನೇ ತನ್ನ ಮಗನೆಂದು ತಿಳಿದು ಅವನಿಗಾಗಿಯೇ ತನ್ನ ಸರ್ವಸ್ವವನ್ನು ತ್ಯಾಗ ಮಾಡುವ ನಿಜವಾದ ಘಟನೆಯನ್ನು ಈ ವಿಡಿಯೋ ದಲ್ಲಿ ಹೇಳಲಾಗಿದೆ #ಗುರುವಾಣಿ #dattavani #astrology #avadhoota #history #kannadamotivation #kannadapravachanabybannanjegovindacharya #dattatreyagurustory #facts #guruvaninikhil #ಗುರುವಾಣಿ #ಗುರುವಾಣಿGuruvani #murugan #Shiv...
ರಾಮ ತಾರಕ ಮಹಾ ಮಂತ್ರದ ಮಹಿಮೆ - ಚಿಂತಾಮಣಿ ಸ್ವಾಮಿಗಳಿಂದ @Ramamahime #guruvaniinkannada #ಗುರುವಾಣಿ#chintamani
Просмотров 3,7 тыс.3 месяца назад
ಗುರುವಾಣಿ ಯೂಟ್ಯೂಬ್ ಚಾನೆಲ್ ಹಾಗೂ FB Group ಆಯೋಜಿಸಿದ್ದ "ರಾಮ ನಾಮದ ಮಹಿಮೆ" ಕುರಿತಾದ ಆನ್ಲೈನ್ ಸತ್ಸಂಗದಲ್ಲಿ ಚಿಂತಾಮಣಿ ಮಠದ 31 ಪೀಠಾಧಿಪತಿಗಳಾದ ಶ್ರೀ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಪ್ರವಚನ ನೀಡಿದರು, ಅದರ ಧ್ವನಿ ಮುದ್ರಣದ ವಿಡಿಯೋ ಇದಾಗಿದೆ #ಗುರುವಾಣಿ #history #kannadapravachanabybannanjegovindacharya #dattavani #facts #astrology #avadhoota #kannadamotivation #kannadaviralvideo #ramayan #ramanamaharshimiracles #ramanam...
ನವನಾಥರ ಜನ್ಮ ರಹಸ್ಯ,ಪೂರ್ವ ಪ್ರಸಂಗ,ನಾಥ ಪರಂಪರೆ #ಗುರುವಾಣಿ #Navanatharu #Nathaparampare #guruvaninikhil
Просмотров 1,6 тыс.3 месяца назад
ಆದಿನಾಥ ಅಥವಾ ಶಿವನಿಂದ ಪ್ರಾರಂಭವಾಗಿರುವ ನಾಥಪರಂಪರೆಯ ಬಗ್ಗೆ ಹಾಗೂ ನವ ನಾಥರ ಪೂರ್ವ ಪ್ರಸಂಗದ ಬಗ್ಗೆ ಈ ವಿಡಿಯೋ ದಲ್ಲಿ ಮಾಹಿತಿ ನೀಡಲಾಗಿದೆ #ಗುರುವಾಣಿ #dattavani #avadhoota #astrology #history #kannadamotivation #gnanananda #inspiration #motivation #dattatreyagurustory #Bangalore #nepal #kedaranath #badrinath #adichunchanagiri #kannadapravachanabybannanjegovindacharya #dattavani #facts #Kannadaviral #Nathaparampare #G...
ಲಕ್ಷಾಂತರ ಜನರ ಬದುಕಿಗೆ ದಾರಿ ದೀಪವಾಗಿ, ಅವಧೂತರಾಗಿ, ಶೃಂಗೇರಿ ಪೀಠದ ಮಾಣಿಕ್ಯರಾದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿ
Просмотров 32 тыс.4 месяца назад
ಶೃಂಗೇರಿ ಪೀಠದ ಜಗದ್ಗುರು ಶ್ರೀ ಚಂದ್ರಶೇಖರ ಮಹಾಸ್ವಾಮಿಗಳವರ ಜೀವನ ಚರಿತ್ರೆ. ಆಕರ ಗ್ರಂಥ :- ಅವತಾರ ಪುರುಷ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು. #ಗುರುವಾಣಿ #history #dattatreyagurustory #dattavani #astrology #kannadapravachanabybannanjegovindacharya #avadhoota #facts #gurudattatreya #kannadamotivation #kannadaviraovideo #Shrungeri #Srichandrashekharamahaswamigal #Shrungerimutt #Vidhushekharamahaswamigal
ಸಂಗೀತ ವಿಧುಷಿ ಸುಬ್ಬಲಕ್ಷ್ಮೀ ಅಮ್ಮನವರ ಜೀವನದಲ್ಲಿ ಗುರುವಿನ ಪಾತ್ರ #ಗುರುವಾಣಿ #guruvaninikhil #periyava #Viral
Просмотров 1,5 тыс.4 месяца назад
M s ಸುಬ್ಬಲಕ್ಷ್ಮಿ ಅಮ್ಮನವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಮ್ರಾಜ್ಞಿ ಜಗತ್ತಿನ ಮಾಧುರ್ಯವೆಲ್ಲ ತಂದು ಒತ್ತಟ್ಟಿಗಿಟ್ಟರೆ ಅದು ನಿಸ್ಸಂಶಯವಾಗಿ ಸುಬ್ಬಲಕ್ಷ್ಮೀಯವರ ಧ್ವನಿಯೇ ಆಗುತ್ತದೆ! ಅಂತಹ ಭಕ್ತಿ, ಭಾವ ಪರವಶತೆ! ಮಧುರತೆಯನ್ನು ಮೀರಿದ ದೈವೀಕ ಗುಣ ಅವರ ಸಂಗೀತದ ಮನೋಧರ್ಮ. ಸಂಗೀತವೆಂದರೆ ಕೇವಲ ಸ್ವರಗಳ ಜೊತೆಗಿನ ಒಡನಾಟವಲ್ಲ. ಅದನ್ನು ವ್ಯಕ್ತಪಡಿಸುವುದಕ್ಕೊಂದು ಉನ್ನತ ಸಂಸ್ಕಾರ ಬೇಕು. ಅದಕ್ಕೊಂದು ಉದಾಹರಣೆ ಬೇಕಿದ್ದರೆ ಎಂ. ಎಸ್ ಸುಬ್ಬಲಕ್ಷ್ಮೀ ಅವರನ್ನೇ ನೋಡಬೇಕು. ಬಹುಶಃ ಯುಗಗಳಿ...
ಗುರು ಅಂದ್ರೆ ಹೇಗಿರಬೇಕು..? ಸಾಧನೆ ಹೇಗೆ ಮಾಡಬೇಕು? ಗುರುನಾಥರ ಸಾಧನ ವಿಚಾರ #ಗುರುವಾಣಿ @GuruvaniNikhil-wl7hp
Просмотров 3 тыс.4 месяца назад
ಗುರುನಾಥರು ಹೇಳುತ್ತಿದ್ದ ಸಾಧನ ವಿಚಾರಗಳು ತಾವು ಸಾಧನೆ ನಡೆಸಿದ ಜಾಗೃತ ಸ್ಥಳಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಲಾಗಿದೆ #ಗುರುವಾಣಿ #dattavani #avadhoota #kannadamotivation #astrology #gnanananda #history #inspiration #motivation #guruvani #Venkatachalaavadhootaru #ವೆಂಕಟಾಚಲವಧೂತರು #Krishnayogindrasaraswathi #banavara #ಬಾಣಾವರವೇದಿಕೆ
ಈ ಬಾಳೆಂಬ ಕಾಯಿ ಹಣ್ಣಾಗಬೇಕು ನಾಡಿಗರೇ...! ಗುರುನಾಥರ ಭಕ್ತರಾದ ಪ್ರಖ್ಯಾತ ಕಿರುತೆರೆ ನಟರಾದ ನಾಡಿಗ ಕ್ರಿಶ್ ರವರ ಮಾತು
Просмотров 2,6 тыс.4 месяца назад
ಈ ಬಾಳೆಂಬ ಕಾಯಿ ಹಣ್ಣಾಗಬೇಕು ನಾಡಿಗರೇ...! ಗುರುನಾಥರ ಭಕ್ತರಾದ ಪ್ರಖ್ಯಾತ ಕಿರುತೆರೆ ನಟರಾದ ನಾಡಿಗ ಕ್ರಿಶ್ ರವರ ಮಾತು
ವಿದೇಶಿಗರನ್ನೇ ನಡುಗಿಸಿ ಹಿಂದೂ ಧರ್ಮಕ್ಕೆ ಬರಲು ಪ್ರಭಾವ ಬೀರಿದ ಶ್ರೀಮಂತರ ಆರಾಧ್ಯ ಗುರು ನೀಮ್ ಕರೋಲಿ ಬಾಬಾ #ಅವಧೂತ
Просмотров 1,2 тыс.4 месяца назад
ವಿದೇಶಿಗರನ್ನೇ ನಡುಗಿಸಿ ಹಿಂದೂ ಧರ್ಮಕ್ಕೆ ಬರಲು ಪ್ರಭಾವ ಬೀರಿದ ಶ್ರೀಮಂತರ ಆರಾಧ್ಯ ಗುರು ನೀಮ್ ಕರೋಲಿ ಬಾಬಾ #ಅವಧೂತ
ಶಂಕರಲಿಂಗ ಭಗವಾನ್ ರ ಭಜನೆ, ಕಿರುಪರಿಚಯ, ಉಪದೇಶಾಮೃತ @GuruvaniNikhil-wl7hp #ಗುರುವಾಣಿ #dattavani#avadhoota
Просмотров 1,4 тыс.5 месяцев назад
ಶಂಕರಲಿಂಗ ಭಗವಾನ್ ರ ಭಜನೆ, ಕಿರುಪರಿಚಯ, ಉಪದೇಶಾಮೃತ @GuruvaniNikhil-wl7hp #ಗುರುವಾಣಿ #dattavani#avadhoota
ಬರಿಗೈಯಿಂದ ಚಾಕ್ಲೇಟ್, ಹಣ ನೀಡುತ್ತಿದ್ದ ಗಣೇಶಪುರಿಯ ಭಗವಾನ್ ನಿತ್ಯಾನಂದ ಲೀಲಾಮೃತ #Ganeshpurinityanandabhagawan
Просмотров 1,1 тыс.5 месяцев назад
ಬರಿಗೈಯಿಂದ ಚಾಕ್ಲೇಟ್, ಹಣ ನೀಡುತ್ತಿದ್ದ ಗಣೇಶಪುರಿಯ ಭಗವಾನ್ ನಿತ್ಯಾನಂದ ಲೀಲಾಮೃತ #Ganeshpurinityanandabhagawan
ಬದುಕನ್ನು ಬಂಗಾರ ಮಾಡಬಹುದಾದ ಗುರುವಾಣಿ #ಸತ್ಸಂಗ #ಗುರುವಾಣಿ @GuruvaniNikhil-wl7hp #kannadamotivation
Просмотров 4,9 тыс.6 месяцев назад
ಬದುಕನ್ನು ಬಂಗಾರ ಮಾಡಬಹುದಾದ ಗುರುವಾಣಿ #ಸತ್ಸಂಗ #ಗುರುವಾಣಿ @GuruvaniNikhil-wl7hp #kannadamotivation
ಸದ್ಗುರುಗಳೆಲ್ಲ ದೇವರ ನಾಮ ಸ್ಮರಣೆ ಮಾಡಿ ಅಂತ ಹೇಳೋದ್ಯಾಕೆ..?ನಾಮದ ತಾಕತ್ತು #ಗುರುವಾಣಿ @GuruvaniNikhil-wl7hp
Просмотров 2,1 тыс.6 месяцев назад
ಸದ್ಗುರುಗಳೆಲ್ಲ ದೇವರ ನಾಮ ಸ್ಮರಣೆ ಮಾಡಿ ಅಂತ ಹೇಳೋದ್ಯಾಕೆ..?ನಾಮದ ತಾಕತ್ತು #ಗುರುವಾಣಿ @GuruvaniNikhil-wl7hp
ಹೀಗೊಬ್ಬ ಸಿದ್ದಪುರುಷರು -ಸಾಕ್ಷಾತ್ ಶಿವನೇ ತಾನಾಗಿದ್ದರು ಎಲೆಮರೆಯ ಕಾಯಂತೆಇದ್ದು ಲೀಲೆತೋರಿದ #ಮುಕುಂದೂರು ಸ್ವಾಮಿಗಳು
Просмотров 4,7 тыс.6 месяцев назад
ಹೀಗೊಬ್ಬ ಸಿದ್ದಪುರುಷರು -ಸಾಕ್ಷಾತ್ ಶಿವನೇ ತಾನಾಗಿದ್ದರು ಎಲೆಮರೆಯ ಕಾಯಂತೆಇದ್ದು ಲೀಲೆತೋರಿದ #ಮುಕುಂದೂರು ಸ್ವಾಮಿಗಳು
ಇಂದು ಗುರುನಾಥರ ಆರಾಧನೆ ಪ್ರಯುಕ್ತ ಗುರುನಾಥರೆ ಸ್ವತಃ ಹೇಳಿರುವ 108 ಗುರುವಾಣಿಗಳು @GuruvaniNikhil-wl7hp
Просмотров 23 тыс.6 месяцев назад
ಇಂದು ಗುರುನಾಥರ ಆರಾಧನೆ ಪ್ರಯುಕ್ತ ಗುರುನಾಥರೆ ಸ್ವತಃ ಹೇಳಿರುವ 108 ಗುರುವಾಣಿಗಳು @GuruvaniNikhil-wl7hp
Importantance Of Gurupurnime ಗುರುಪೂರ್ಣಿಮೆ ಮಹತ್ವ #ಗುರುವಾಣಿ @GuruvaniNikhil-wl7hp #Gurupurnime
Просмотров 9226 месяцев назад
Importantance Of Gurupurnime ಗುರುಪೂರ್ಣಿಮೆ ಮಹತ್ವ #ಗುರುವಾಣಿ @GuruvaniNikhil-wl7hp #Gurupurnime
ಸದ್ಗುರುವೆಂಕಟಾಚಲ ಅವಧೂತರ ಸಂಪೂರ್ಣಪರಿಚಯ ಸತ್ಸಂಗದ ಧ್ವನಿಮುದ್ರಣ #ಗುರುವಾಣಿ #avadhoot #Venkatachalaavadhootaru
Просмотров 10 тыс.6 месяцев назад
ಸದ್ಗುರುವೆಂಕಟಾಚಲ ಅವಧೂತರ ಸಂಪೂರ್ಣಪರಿಚಯ ಸತ್ಸಂಗದ ಧ್ವನಿಮುದ್ರಣ #ಗುರುವಾಣಿ #avadhoot #Venkatachalaavadhootaru
ದೇವಸ್ಥಾನ ಕಟ್ಟಲು ಅನುಮತಿಗಾಗಿ ಬಂದ ಭಕ್ತನೊಡನೆ #ಮುಕುಂದೂರುಸ್ವಾಮಿಗಳ ಸಂಭಾಷಣೆ #ಗುರುವಾಣಿ #Mukunduruswamigalu
Просмотров 2,1 тыс.7 месяцев назад
ದೇವಸ್ಥಾನ ಕಟ್ಟಲು ಅನುಮತಿಗಾಗಿ ಬಂದ ಭಕ್ತನೊಡನೆ #ಮುಕುಂದೂರುಸ್ವಾಮಿಗಳ ಸಂಭಾಷಣೆ #ಗುರುವಾಣಿ #Mukunduruswamigalu
ಕರ್ನಾಟಕದ ಭೀಕರ ಬರಗಾಲ ದೂರ ಮಾಡಿದ್ದ ದತ್ತಾವತಾರಿ ಗುರುವಿನ ಕಥೆ #ಗುರುವಾಣಿ #Bhetnaaraayanmaharaj #ಭೇಟನಾರಾಯಣ
Просмотров 1 тыс.7 месяцев назад
ಕರ್ನಾಟಕದ ಭೀಕರ ಬರಗಾಲ ದೂರ ಮಾಡಿದ್ದ ದತ್ತಾವತಾರಿ ಗುರುವಿನ ಕಥೆ #ಗುರುವಾಣಿ #Bhetnaaraayanmaharaj #ಭೇಟನಾರಾಯಣ
ಸಖರಾಯಪಟ್ಟಣದ ಸದ್ಗುರು #Venkatachala ಅವಧೂತರ ಲೀಲಾ ಪ್ರಸಂಗ, ಜೀವನ ಚರಿತ್ರೆಯ ಕೊನೆಯ ಭಾಗ #avadhoota #ಗುರುವಾಣಿ
Просмотров 1,3 тыс.7 месяцев назад
ಸಖರಾಯಪಟ್ಟಣದ ಸದ್ಗುರು #Venkatachala ಅವಧೂತರ ಲೀಲಾ ಪ್ರಸಂಗ, ಜೀವನ ಚರಿತ್ರೆಯ ಕೊನೆಯ ಭಾಗ #avadhoota #ಗುರುವಾಣಿ
ಶ್ರೀ ವೆಂಕಟಾಚಲ ಅವಧೂತರ ಜೀವನ ಚರಿತ್ರೆ Part -2#ಗುರುವಾಣಿ #inspiration #motivation
Просмотров 1,2 тыс.7 месяцев назад
ಶ್ರೀ ವೆಂಕಟಾಚಲ ಅವಧೂತರ ಜೀವನ ಚರಿತ್ರೆ Part -2#ಗುರುವಾಣಿ #inspiration #motivation
ಶ್ರೀ ವೆಂಕಟಾಚಲ ಅವಧೂತರ ಜೀವನ ಚರಿತ್ರೆ Part -1 #avadhoota #venkatachalaavadhootaru #guruvani
Просмотров 1,7 тыс.7 месяцев назад
ಶ್ರೀ ವೆಂಕಟಾಚಲ ಅವಧೂತರ ಜೀವನ ಚರಿತ್ರೆ Part -1 #avadhoota #venkatachalaavadhootaru #guruvani
ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ವಾಣಿ, #ಗುರುವಾಣಿ #inspiration #motivation
Просмотров 1,7 тыс.7 месяцев назад
ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ವಾಣಿ, #ಗುರುವಾಣಿ #inspiration #motivation
ನಮಸ್ತೆ ಸರ್ ದೇವಿ ಮಹಾತ್ಮೆ ನೀವು ವರ್ಣನೆ ಮಾಡುತ್ತಿದ್ದರೆ ಕೇಳಲು ಆನಂದ. ಆ ದೇವಿ ನಿಮ್ಮ ನಾಲಿಗೆಯ ಮೇಲೆ ನಲಿದಾಡುತ್ತಿರುವಳೇನೊ ಎನ್ನಿಸಿತ್ತದೆ. ತುಂಬು ಹೃದಯದ ಧನ್ಯವಾದಗಳು ಸರ್.
ಮೂವತ್ತು ದಿನ ಅಲ್ಲ ಮಾರಾಯಾ... ತ್ರಿಂಶತಿ ಅಂದ್ರೆ ಮುನ್ನೂರು(ಮೂರು ನೂರು) ದಿನಗಳು.
🙏🙏🙏🙏🙏🙏🙏🙏🙏🙏🙏🙏🙏❤❤❤❤❤❤❤❤❤🌹💐🌹💐🌹💐🌹💐🌹💐🌹
ನಮ:ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮ: 🙏🙏
🙏🙏🙏🙏🙏🙏
ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣಿ || ಸ್ವಾನಂದ ಅಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||🙏
Sri Gurudeva datta 🙏🙏🙏🙏🙏
🙏🙏🙏🙏🙏🙏❤❤❤❤❤❤
ಅರುಣಾಚಾಲ ಶಿವ ಅರುಣಾಚಾಲ ಶಿವ 🙏🏾🙏🏾
Om namah shivaya
ಜೀವನ ಮುಕ್ತಿ ಪಡೆಯಲು ಗುರುವಿನ ಆದೇಶದಂತೆ ಋಣ ಮುಕ್ತರಾದ ಕೆಂಚಾವಧೂತರ ಜೀವನ ಆದರ್ಶ ಪ್ರಾಯವಾದದ್ದು. ನಮಸ್ತೆ ಸರ್.
🙏🙏🙏
ಕೆಂಚಆವದೂತರಿಗೆ ಗುರು ದೀಕ್ಷೆ ಕೊಟ್ಟವರು ಒಬ್ಬ ಅದ್ವೈತ ಸಂಪ್ರದಾಯದ ಬ್ರಾಹ್ಮಣ ಶಂಕರ ದೀಕ್ಷಿತ . ಹಂಪೆಯ ವಿದಾರಣ್ಯಮುನಿಗಳ ಪರಂಪರೆಯ ಶಿಷ್ಯ. ಆ ಕಾಲದಲ್ಲಿ ಆತ ಹಾಗಲವಾಡಿ ಸಂಸ್ಥಾನದಲ್ಲಿ ನೆಲೆಗೊಂಡು ರಾಜಾಶ್ರಯ ಪಡೆದಿರುತ್ತಾನೆ. ಆತನು ಚಿಕ್ಕನಾಯಕನಹಳ್ಳಿ ,ಹುಳಿಯಾರು ಹೊಸದುರ್ಗ ಹೊಳಲ್ಕೆರೆ,ಮುತೋಡು ಪಂಚನಹಳ್ಳಿ ಎಳನಾಡು ಬೆಲಗೂರು ಮುಂತಾದೆಡೆ ಅದ್ವೈತ ತತ್ವ ಪ್ರಸಾರ ಮಾಡುತ್ತಿದ್ದ ಎಂಬುದು ಐತಿಹ್ಯ.
ಮಾಹಿತಿಗಾಗಿ ಧನ್ಯವಾದಗಳು 🙏
🙏🙏🙏
🙏🏻💐
🙏🙏🙏🙏🙏
🙏🙏🙏🙏ಶ್ರೀ ಸದ್ಗುರು ದೇವ ಶರಣಾರ್ತಿಗಳು ಗುರು ತಂದೆ🙏🙏🙏🙏🙏🙏🙏
ಶ್ರೀರಾಮ ಜಯರಾಮ ಜಯ ಜಯ ರಾಮ 🙏
ನಮ:ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪೀಣೇ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮ: ❤🙏
ಸ್ವಾಮೀ ಭಾಗ 2
ಮುಂದಿನ ತಿಂಗಳು ಬರುತ್ತದೆ
🙏🙏💐🙏🙏💐🙏🙏💐🙏🙏💐
Sri Gurudeva datta 🙏🙏🙏🙇
🙏🙏🙏🙏🙏🙏🙏🙏🙏🙏
Shridara swamigala charitre thumba chennagi varnisiddira thanks sir
ಶ್ರೀ ಗುರುಭ್ಯೋ ನಮಃ ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಧನ್ಯವಾದಗಳು ಸರ್
ಶ್ರೀ ಗುರೋಭ್ಯೋ ನಮಃ ತುಂಬಾ ಸೊಗಸಾದ ವಿವರಣೆ ಕೊಟ್ಟಿದಿರಾ sir ಧನ್ಯವಾದಗಳು 🙏🏾🙏🏾🙏🏾
Sri Ram Jay ram Sridhar Bhagwan...
ಓಂ ಶ್ರೀ ಶ್ರೀಧರಸ್ವಾಮಿಯೇ ನಮಃ. ಶ್ರೀರಾಮ ಜಯರಾಮ ಜಯ ಜಯ ರಾಮ. ಜೈ ಜೈ ರಘುವೀರ ಸಮರ್ಥ 🙏🙏🙏
🙏🙏🙏
I was waiting for this video.I missed satsang on that day.Thank you so much sir 🙏🙏
ನಮಸ್ತೆ, ಶ್ರೀಧರ ಸ್ವಾಮಿಗಳ ಜೀವನ ಚರಿತ್ರೆಯನ್ನು ಭಕ್ತಿ ಭಾವ ತುಂಬಿದ ನಿಮ್ಮ ಧ್ವನಿಯಲ್ಲಿ ಕೇಳುವುದೇ ಒಂದು ಸೊಗಸು. ಪ್ರತಿಯೊಂದೂ ಘಟನೆಯನ್ನು ಮನೆ ಮುಟ್ಟುವಂತೆ ತಿಳಿಸಿದ್ದೀರಿ. ಇನ್ನು ಹೆಚ್ಚಿನ ಗುರು ಪರಿಚಯ ಮಾಡಿಸಿ. ಓಂ ಶ್ರೀ ಗುರುಭ್ಯೋ ನಮಃ.
ಶ್ರೀ ಗುರುಗಳ ಚರಿತ್ರೆ ಯನ್ನ ತಿಳಿಸಿದ್ದಕ್ಕೆ ಧನ್ಯವಾದಗಳು.
🙏🙏🙏🙏🙏
🙏🙏🙏🙏🙏
Dhanyvad Guruji🎉🎉❤❤
🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💗💗💗💗💗💗💗💗💗💗💗💗💐💐💐💐💐💐💐💐
🙏🙏🙏
❤ ಧನ್ಯವಾದಗಳು ಸರ್ ನಮಸ್ಕಾರ 🎉
🙏🙏
ಜೈ ಗುರುನಾಥ ನಮಸ್ಕಾರಗಳು
ಓಂ ಶ್ರೀ ಗುರುಭ್ಯೋ ನಮಃ
ಓಂ ಶ್ರೀ ಗುರೂಭ್ಯೋ ನಮಃ ಧನ್ಯವಾದಗಳು sir
Thanks 💐🙏🏻
Thank you for briefing the importance of January 1st,
ಜನವರಿ 1 ನೇ ತಾರೀಕು ಇಸ್ಟೋಂದು ಮಹತ್ವ ಪೂರ್ಣ ದಿನ ಅಂತಾ ಗೊತ್ತೇ ಇರಲಿಲ್ಲ, ಕಲ್ಪತರು ದಿನದ ಬಗ್ಗೆ ಸವಿವಾರವಾಗಿ ನಮಗೆಲ್ಲಾ ತಿಳಿಸಿಕೊಟ್ಟಿದಿರಾ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್. ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏
ಜೈ ಗುರುದೇವ ರಾಮಕೃಷ್ಣ. 🙏🙏🙏
ನಮಸ್ತೆ ಸರ್ ರಾಮಕೃಷ್ಣ ಪರಮಹಂಸರ ಕಲ್ಪತರು ಆಚರಣೆ ಬಗ್ಗೆ ಸವಿವರವಾಗಿ ತಿಳಿಸಿದ್ದೀರಿ . ಧನ್ಯವಾದಗಳು ಸರ್.
Very meaningful song. Guru vina krupeyannu tumba chennagi heliddare. Singing voice is very hearttouch.