ಕರ್ನಾಟಕದ ಭೀಕರ ಬರಗಾಲ ದೂರ ಮಾಡಿದ್ದ ದತ್ತಾವತಾರಿ ಗುರುವಿನ ಕಥೆ
HTML-код
- Опубликовано: 8 фев 2025
- ಮೈಸೂರು ಸಂಸ್ಥಾನ ಅಸ್ತಿತ್ವದಲ್ಲಿದ್ದ ಸಂದರ್ಭ 1940 ರಲ್ಲಿ ಕರ್ನಾಟಕಕ್ಕೆ ಭೀಕರ ಬರಗಾಲ ಬಂದಿತ್ತು ಆ ಸಂದರ್ಭದಲ್ಲಿ ಮಹಾರಾಜರು ಪುಣೆಯ ಸಮೀಪದ ದತ್ತಾ ವತಾರಿಯಾದ ಖೇಡ್ಗಾವ್ನ ಭೇಟ್ ನಾರಾಯಣ ಮಹಾರಾಜರನ್ನು ಸಂಪರ್ಕಿಸಿ ಬೆಂಗಳೂರಿಗೆ ಕರೆತಂದ್ದು ದೊಡ್ಡ ಹೋಮ ಮಾಡಿಸಿದ್ದರು, ಹೋಮ ನಡೆದ ದಿನವೇ ಕುಂಬದ್ರೋಣ ಮಳೆಯಾಗಿ ಗುರುವಿನ ಮಹಿಮೆ ಸಾರಿತ್ತು, ಇದಾದ ಒಂದು ದಿನದ ನಂತರ ಗುರುಗಳು ಬೆಂಗಳೂರಿನಲ್ಲಿಯೇ ದೇಹ ತ್ಯಜಿಸಿದರು.
ಅವರ ಜಾಗೃತ ಚೈತನ್ಯ ಮಂದಿರವು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಇರುತ್ತದೆ, ಸಾಧಕರು, ಗುರುಭಕ್ತರು ಭೇಟಿ ನೀಡಬಹುದೂ
#ಗುರುವಾಣಿ #inspiration #avadhoota #dattavani #guruvani #kannadamotivation #karnataka #motivation #kannadainspiration #ಗುರುಪರಂಪರೆ #Khedgav #Bhetnaaraayanmaharaj #ಭೇಟ್ನಾರಾಯಣಮಹಾರಾಜ್ #bangalore #GavigangadhareshwaraTemple #ಗವಿಗಂಗಾಧರೇಶ್ವರ