ಸಂಗೀತ ವಿಧುಷಿ ಸುಬ್ಬಲಕ್ಷ್ಮೀ ಅಮ್ಮನವರ ಜೀವನದಲ್ಲಿ ಗುರುವಿನ ಪಾತ್ರ

Поделиться
HTML-код
  • Опубликовано: 8 фев 2025
  • M s ಸುಬ್ಬಲಕ್ಷ್ಮಿ ಅಮ್ಮನವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಮ್ರಾಜ್ಞಿ
    ಜಗತ್ತಿನ ಮಾಧುರ್ಯವೆಲ್ಲ ತಂದು ಒತ್ತಟ್ಟಿಗಿಟ್ಟರೆ ಅದು ನಿಸ್ಸಂಶಯವಾಗಿ ಸುಬ್ಬಲಕ್ಷ್ಮೀಯವರ ಧ್ವನಿಯೇ ಆಗುತ್ತದೆ! ಅಂತಹ ಭಕ್ತಿ, ಭಾವ ಪರವಶತೆ! ಮಧುರತೆಯನ್ನು ಮೀರಿದ ದೈವೀಕ ಗುಣ ಅವರ ಸಂಗೀತದ ಮನೋಧರ್ಮ. ಸಂಗೀತವೆಂದರೆ ಕೇವಲ ಸ್ವರಗಳ ಜೊತೆಗಿನ ಒಡನಾಟವಲ್ಲ. ಅದನ್ನು ವ್ಯಕ್ತಪಡಿಸುವುದಕ್ಕೊಂದು ಉನ್ನತ ಸಂಸ್ಕಾರ ಬೇಕು. ಅದಕ್ಕೊಂದು ಉದಾಹರಣೆ ಬೇಕಿದ್ದರೆ ಎಂ. ಎಸ್ ಸುಬ್ಬಲಕ್ಷ್ಮೀ ಅವರನ್ನೇ ನೋಡಬೇಕು. ಬಹುಶಃ ಯುಗಗಳಿಗೊಮ್ಮೆ ಮಾತ್ರ ಉದಯಿಸಬಹುದಾದ ಇಂತವರ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆನ್ನುವುದೇ ನಮ್ಮ ಸುಯೋಗ. ಅವರ ಜೀವನದಲ್ಲಿ ನಡೆದ ಗುರುವಿನ ಲೀಲಾಮೃತವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ
    #ಗುರುವಾಣಿ #history #dattatreyagurustory #dattavani #dattavani #astrology #kannadapravachanabybannanjegovindacharya #avadhoota #kannadamotivation #kannadaviralvideo #mssubbalakshmi #kanchimahaperiyava #Mahaperiyava

Комментарии • 10