Mahadevaswamy life Story ಜೈಲಲ್ಲಿ ಇರೋರೆಲ್ಲ ಕೆಟ್ಟವರಲ್ಲ ಸಾರ್! ಹೊರಗಡೆ ಇರೋರೆಲ್ಲ ಒಳ್ಳೆಯವರಲ್ಲ ಸರ್.

Поделиться
HTML-код
  • Опубликовано: 12 июн 2023
  • ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿ ಕನ್ನಡ ಕೋಗಿಲೆಯಾಗಿ ಬದುಕು ರೂಪಿಸಿಕೊಂಡ ಕನ್ನಡ ಕೋಗಿಲೆ ಕಣ್ಣೀರ ಕಥೆ. ತಾನು ಮಾಡದ ತಪ್ಪಿಗಾಗಿ 12 ವರ್ಷ ಶಿಕ್ಷೆ, ಈಗಲೂ ಬದುಕು ಕಟ್ಟಿಕೊಳ್ಳಲು ಪ್ರತಿನಿತ್ಯ ಸೆಣಸಾಡುತ್ತಾ ಬದುಕುತ್ತಿರುವ ಕಲಾವಿದ ಬಾಗಲಿ ಮಹೇಶ್ ಮಹದೇವಸ್ವಾಮಿ ಚಾಮರಾಜನಗರ ಇವರ ಪಾಲಿಗೆ ಬಂದ ಜೈಲ್ ಅಧಿಕಾರಿ,12 ವರ್ಷ ಜೈಲು ಶಿಕ್ಷೆ ಅನುಭವಿಸಿ Z kannada ಕನ್ನಡ ಕೋಗಿಲೆಯಾದ ಜೀವನ ಕಥೆ ಜೈಲಿನಾ ನಿಜವಾದ ಅನುಭವಗಳು, ಜೀವನ ಎಸ್ಟೊಂದೂ ಕಷ್ಟ, ಪ್ರತಿಯೊಬ್ಬರಿಗೂ ಮಾದರಿಯಾಗುವ ಇವರ ಕತೆ

Комментарии • 321

  • @siddalingeshskadampur7820
    @siddalingeshskadampur7820 6 месяцев назад +11

    ದಿವ್ಯ ಶ್ರೀ ಮೇಡಂ, ಹುಲಿ ಗೆಪ್ಪ ಕಟ್ಟಿಮನಿ ಇತರೆ ಎಲ್ಲ ಮಹನಿಯರಿಗೆ ನನ್ನ ಹೃದಯ ಪೂರ್ವಕ ನಮನಗಳು

  • @omakraachari3792
    @omakraachari3792 6 месяцев назад +7

    ನಿಮ್ಮ ಒಳ್ಳೆತನ ಹಾಗು ಕಲೆ ನಿಮ್ಮನ್ನು ಕಾಪಾಡಿದೆ
    ಧನ್ಯವಾದ

  • @swapnanaik5493
    @swapnanaik5493 6 месяцев назад +6

    ದಿವ್ಯಶ್ರೀ ಮೇಡಂ ಗೆ ತುಂಬಾ ತುಂಬಾ ಧನ್ಯವಾದಗಳು ನೀವು ತುಂಬಾ ಗ್ರೇಟ್ ಮೇಡಂ ನಿಮ್ಮಿಂದ ಒಂದು ಕೈದಿ ಯ ಕಲೆ ಯಲ್ಲರಿಗೂ ಗೊತ್ತಾಗುವ ಹಾಗೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ, your a great medum

  • @ravikumar-bq8lh
    @ravikumar-bq8lh 2 месяца назад +4

    ಹೊಸ ಜೀವನ ಅದ್ಭುತವಾಗಿದೆ.. ಒಳ್ಳೆದಾಗಲಿ ನಿಮ್ಮ ಸಂಸಾರಕ್ಕೆ 🙏

  • @k.gangadharashetty-kt2zq
    @k.gangadharashetty-kt2zq 3 месяца назад +5

    ಅಭಿನಂದನೆಗಳು ಮಹಾದೇವ, ❤❤

  • @shankarlkavitha3794
    @shankarlkavitha3794 4 месяца назад +5

    ದೇವರಿದ್ದಾರೆ ಸರ್ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ 👌👏💐🙏

  • @arunkumarnallode7270
    @arunkumarnallode7270 9 месяцев назад +4

    ಒಳ್ಳೆಯ ಕಲಾವಿದ ನಿಮ್ಮ ಕಲಾ ತಪಸ್ಸಿಗೆ ಅನಂತ ಧನ್ಯವಾದಗಳು ತಾಯಿ ಭುವನೇಶ್ವ ವರಿ ಒಳಿತು ಮಾಡಲಿ.

  • @soumyaagnihotrisoumyaagnih8999
    @soumyaagnihotrisoumyaagnih8999 7 месяцев назад +6

    ದೇವರು ಒಳ್ಳೇದ್ ಮಾಡ್ಲಿ 🙏

  • @jyothisundar8067
    @jyothisundar8067 10 месяцев назад +6

    ದೇವರು ಒಳ್ಳೆಯದು ಮಾಡಲಿ ಧನ್ಯವಾದಗಳು

  • @sarojagowda3991
    @sarojagowda3991 10 месяцев назад +9

    ದಿವ್ಯ ಮೇಡಂ ಕಮಲಪಂತ್ ಸರ್ ಜಿ ಪರಮೇಶ್ವರ್ ಸರ್ ಎಲ್ಲ ರಿಗೂ ನಮಸ್ಕಾರ ಸೂಪರ್ ಸೂಪರ್ ಸರ್

  • @user-jb3eq7zb9c
    @user-jb3eq7zb9c 11 месяцев назад +18

    ರಂಗನಾಫ್ ಸರ್ ಸೂಪರ್ ಸೂಪರ್ ಸೂಪರ್ ದೇವರು ನಿಮ್ಮನು ಚೆನ್ನಾಗಿ ಇಟ್ಟಿರಲಿ

  • @GSACADEMYCareerGuidefriend
    @GSACADEMYCareerGuidefriend 9 месяцев назад +5

    ನಿಮಗೆ ಒಳ್ಳೆದಾಗಲಿ ಮಹಾದೇವಸ್ವಾಮಿ ಸರ್

  • @abcddanceramanagara111
    @abcddanceramanagara111 6 месяцев назад +4

    Super ❤❤❤❤
    ಉತ್ತಮ ಕಾರ್ಯಕ್ರಮ ಕಲಾವಿದರ ಮಾಹಿತಿ ಮತ್ತು ಅವರ ಜೀವನದ ಕಥೆ ಹೇಳುವ ಈ ಕಾರ್ಯಕ್ಕೆ ಶುಭವಾಗಲಿ ❤❤❤

  • @Slgkplr
    @Slgkplr 10 месяцев назад +4

    ಉತ್ತಮ ಹಾಗೂ ಉತ್ತಮರ ಸಂದರ್ಶನ,,ನಿಮ್ಮ ಚಾನಲ್ ಗೆ ಧನ್ಯವಾದಗಳು 🙏🙏🙏,,ಮಹದೇವಸ್ವಾಮಿಯವರಿಗೆ ದೇವರು ಒಳ್ಳೇದು ಮಾಡ್ಲಿ.🙏🙏🙏

  • @shivalingayyaswamy2267
    @shivalingayyaswamy2267 10 месяцев назад +6

    ನಿಮ್ಮ ಒಂದು ಅನಿಸಿಕೆ ಮಾತುಗಳು ಕೇಳಿ ತುಂಬಾ ನೋವಾಯಿತು ನಿಮ್ಮ ಕಲೆಯ ಧನ್ಯವಾದಗಳು ಸರ್

  • @anveerayyamathpati5397
    @anveerayyamathpati5397 8 месяцев назад +12

    ಗೋಡೆ ಮೇಲೆ ಪೋಟೋ ಆಗೋ ದೆಹ ನಮ್ಮದು.ಇಂಚಿಂಚಿಗಾಗಿ ಯಾಕೆ ಹೊಡೆದಾಡೊದು. ಅಣ್ಣಾ 💕 ಜೀ ಜೀವನ ಶಾಶ್ವತವಲ್ಲ.ತುಂಬಾನೆ ನಿಮ್ಮಿಂದ ಒಳ್ಳೆಯ ಸಂದೇಶ ಕೊಟ್ಟಿದಿರಿ ಆ ದೇವರು ಇದ್ದಾನೆ ಅನ್ನೋದಕ್ಕೆ ಇದೇ ಸಾಕ್ಷಿ ಅಲ್ವಾ.ನಿಮ್ಮ್ ಪುಟ್ಟ ಪ್ರೀತಿ ಅಭಿಮಾನಿ ಶಶಾಂಕ್ A ಮಠಪತಿ ಕಲಬುರ್ಗಿ 🙏🙏

  • @jayabangera3773
    @jayabangera3773 11 месяцев назад +9

    Divya Madam ಅವರೇ neev thumba ಒಳ್ಳೆಯವರು

  • @sathyabhamahegde1892
    @sathyabhamahegde1892 7 месяцев назад +4

    Mahadevaswamy nimage n kutumbakke God bless you 🙏🙏

  • @jayaramaiahk4023
    @jayaramaiahk4023 2 месяца назад +4

    ನಿಮಗೆ ಒಳ್ಳೆಯದಾಗಲಿ

  • @prakashkoti9463
    @prakashkoti9463 10 месяцев назад +4

    ಇಲ್ಲಿ ಬಂದಂತ ಎಲ್ಲ ವ್ಯಕ್ತಿಗಳಿಗೂ ನಮಸ್ಕಾರಗಳು ನೀವೇ ನಿಜವಾದ ದೇವರು
    ❤❤

    • @user-dl4xv6kf7l
      @user-dl4xv6kf7l 10 месяцев назад

      ಹಾಗೇನಿಲ್ಲ ಸರ್, ನಾವು ನಡೆಯುವ ನಡತೆ ನೋಡುವ ನೋಟ ಹಾಡುವ ಮಾತು ನನ್ನನ್ನ ಬದಲಾಯಿಸಿತು ಧನ್ಯವಾದಗಳು ತಮಗೆ 🙏🙏🙏

  • @lalithammacj9262
    @lalithammacj9262 10 месяцев назад +7

    ಒಳ್ಳೆಯ ತನಕೆ‌ ಯಾವಾಗಲೂ ಬೆಲೆ ಇದೆ.

  • @user-xl6eh4us4n
    @user-xl6eh4us4n 5 месяцев назад +2

    Neeve Sharanaagidhu GREAT. Devaru Kshamisidru. Mundhaadhru Devaru Mecchuva Kelasa Maadi. 🙏👍🙏

  • @meerakotian4197
    @meerakotian4197 10 месяцев назад +4

    Hats off to everyone who supported to you great human beings

  • @maryvirgine9159
    @maryvirgine9159 22 дня назад +1

    All the Karnataka police officers salute 🙏🙏🙏🙏💐👌💐👌💐👌💐👍👍👍

  • @p.n.reddychikkabeerappa2462
    @p.n.reddychikkabeerappa2462 4 месяца назад +3

    Hats up you divyashree madam god bless you

  • @user-sk1uj8bj6t
    @user-sk1uj8bj6t Месяц назад +1

    ನಿಮಗೆ ಹೊಳೆದಾಗಲಿ ಸರ್ ಸೂಪರ್ ಸರ್ ನಿಮ್ಮ ಜೀವನ ಚನ್ನಾಗಿರಲ್ಲಿ ಸರ್

  • @bhuwanaindiresh9091
    @bhuwanaindiresh9091 3 месяца назад +6

    ಸಿಟ್ಟಿನ ಕೈಗೆ ಮನಸ್ಸನ್ ಕೊಡಬಾರದು.
    ಒಂದೊಂದ್ ಜೀವನದಲ್ಲಿ,ಹೀಗೇ ಆಗುತ್ತೆ..ನಾವ್ ಬಯಸೊದೇ ಒಂದು,ಆಗೊದೇ ಇನ್ನೊಂದು..
    ಹೊಡೆಸಿಕೊಂಡೋರು ಬಲವಾಗಿರ್ಲಿಲ್ಲ ಅನ್ನಿಸುತ್ತೆ..

  • @mukundrv4254
    @mukundrv4254 10 месяцев назад +4

    MY DEAR MAHADEVA SWAMY,,, YOUR INTERVIEW IS A WONDERFUL ,,,, REALLY IT IS HEARTING TO EVERYONE,,, ANY HOW,,,,, YOU ARE A WONDERFUL MAN,,, GOD BLESS YOU AND YOUR FAMILY,,,,,,,,,,DR.SAIMUKUND MANDYA🙏🙏🙏👍👍👍👍😪😪😪😪😪😪😪😪😪😪👏👏👏👏👏

  • @AnjaneyaMH-zx5po
    @AnjaneyaMH-zx5po Месяц назад +1

    ಸೂಪರ್ ಬ್ರದರ್ ನಿಮ್ಮ ನೋವು ಪ ಜನರಿಗೆ ಇದೆ ಅದು ನನಗೂ ಸಹ ಇದೆ

  • @user-jb3eq7zb9c
    @user-jb3eq7zb9c 11 месяцев назад +9

    ರಂಗನಾಥ್ ಸರ್ ಸೂಪರ್ ಸೂಪರ್ ಸೂಪರ್ ಗಾಡ್ blsss ಯು

  • @hrudayasangamarecordingstu2125
    @hrudayasangamarecordingstu2125 11 месяцев назад +6

    ಅದ್ಬುತ ಇಂಟರ್ವ್ಯೂ...

  • @ravikumarm1400
    @ravikumarm1400 10 месяцев назад +34

    ನಿಮಗೆ ಮರು ಜೀವನ ನೀಡಿದ ಎಲ್ಲರಿಗೂ ಶತಕೋಟಿ ವಂದನೆ.🙏🙏🙏🙏🙏🙏🙏🙏🙏🌷🌷🌷🌷🌷

  • @ceciliadsouza4126
    @ceciliadsouza4126 10 месяцев назад +3

    I remember seeing this person in Kannada Kogile and appreciated/liked his voice. There is a interesting, painful story behind every human. May God bless this person with good oppirtunities to lead a happy, blissful and decent life. Thanks to TALKS WITH U🙏

  • @prabhakarraikar4990
    @prabhakarraikar4990 6 месяцев назад +1

    Super rangnath sir 🙏🙏👍🏼 thanks so much 🚩🇮🇳🇮🇳

  • @user-yk3ly8dq7c
    @user-yk3ly8dq7c 7 месяцев назад +3

    God bless you brother very nice ❤❤❤

  • @jayarajjayarajua4339
    @jayarajjayarajua4339 11 месяцев назад +3

    ಒಳ್ಳೆಯ ಸಂದರ್ಶನ

  • @ashokhavigi8145
    @ashokhavigi8145 5 месяцев назад +3

    God bless you &your family,

  • @manjunathrs1987
    @manjunathrs1987 5 месяцев назад +3

    Great real story. God bless you.

  • @nagaveninnagavenin3488
    @nagaveninnagavenin3488 2 месяца назад +3

    Anna valleyavrige devre vallede madthane Anna ❤❤❤❤❤❤

  • @funopsentertainment7347
    @funopsentertainment7347 11 месяцев назад +2

    ranganath and divyasri madam, you are really great, god will bless you people always.

  • @user-ct9vf3ce8m
    @user-ct9vf3ce8m 8 месяцев назад +2

    You are really a sincere man.Remembering everyone is Great.

  • @shivashankarayd8710
    @shivashankarayd8710 10 месяцев назад +3

    Eevarige sahaya madida Mysore jail chief superintendent Divya shri madam ravrige dhanyavadagalu May god bless you and your family.all the best.

  • @geethaamin1241
    @geethaamin1241 10 месяцев назад +2

    Hatts of Divya mam deveru nimge thuma kushi kodali🙏🙏🙏

  • @hlgrhlgrhlgrhlgr2419
    @hlgrhlgrhlgrhlgr2419 10 месяцев назад +2

    ಸತ್ಯವಾದ ಮಾತುಗಳು.

  • @mutturaj586
    @mutturaj586 10 месяцев назад +5

    Divyasree madam ge nannadondo salute yakendre nyayalayadalli keluvu time li kelavarige nirapadarigaligu nyaya sigalla

  • @user-jb3eq7zb9c
    @user-jb3eq7zb9c 11 месяцев назад +17

    ದಿವ್ಯಶ್ರೀ ಮೇಡಂ ur ಸೂಪರ್ ಸೂಪರ್ ಸೂಪರ್ ಗಾಡ್ bless you

  • @mariswamyhbsarvartha6814
    @mariswamyhbsarvartha6814 2 месяца назад +2

    ಬೆಂಕಿಯಲ್ಲಿ ಅರಳಿದ ಗ್ರೇಟ್ ಕಲಾವಿದರು 🙏

  • @tenzinsheden3014
    @tenzinsheden3014 9 месяцев назад +4

    I salute all d trainer n officers who change his life

  • @yoganandart396
    @yoganandart396 9 месяцев назад +3

    Anand Reddy, Divya Sri, Kamal panth, hat's off sir

  • @BKRupa
    @BKRupa 8 месяцев назад +2

    God bless you brother. Your confidence and hardwork is rewarded by God.

  • @madhumathi9861
    @madhumathi9861 7 месяцев назад +1

    ಸೂಪರ್ ಸೂಪರ್ 🤗❤

  • @krishnakumari1753
    @krishnakumari1753 10 месяцев назад +1

    Olle Adhikariavarige 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @venkateshasongsofnicevenka4090
    @venkateshasongsofnicevenka4090 7 месяцев назад +1

    ಸೂಪರ್ ಸರ್

  • @jyothis8742
    @jyothis8742 8 месяцев назад +4

    Hatsp all officers

  • @lakshmis1509
    @lakshmis1509 10 месяцев назад +4

    Devaru olled madli, neevu olle udhaharane Anna

  • @rajupmadarraju8593
    @rajupmadarraju8593 6 месяцев назад +1

    ❤ super brother God bless you

  • @praveenkv8267
    @praveenkv8267 7 месяцев назад +1

    Olleyavrige ollede aagutte

  • @gururajb7903
    @gururajb7903 5 месяцев назад +1

    Nice speech🙏 God bless

  • @sr.mariammaantho9490
    @sr.mariammaantho9490 7 месяцев назад +1

    God bless your familly brother.

  • @imamhusaintahshiladar1921
    @imamhusaintahshiladar1921 3 месяца назад +2

    Imamhusain mugatsab tahasildar good sir super H R Rangnatha sir

  • @premalathavenkatesh6692
    @premalathavenkatesh6692 8 месяцев назад +1

    Great,
    Nanna chaya sutha naa ashirvadha nimmage ethu adhake nimmage avaru vole adhikarigala roopadhali nimmage hosa, bhadhukannu kotidhare,
    Chaya suta, nyaya devarannu neve poojisa beku
    Sowjanya case nalli ,adhikarigalu andhare bad name,
    Adhare nimma mathu kelidha mele adhikare galu estu honesty, sincere yagi erodhu kele thumbha khushi hahithu

  • @aruaraghavendranaik9336
    @aruaraghavendranaik9336 10 месяцев назад +5

    ಬಹಳ.ಚೆನಾಗಿದೆ

    • @firegamer9104
      @firegamer9104 10 месяцев назад

      Howdu❤❤

    • @user-dl4xv6kf7l
      @user-dl4xv6kf7l 10 месяцев назад

      ಧನ್ಯವಾದಗಳು ತಮಗೆ ನಿಮ್ಮ ಆಶೀರ್ವಾದ 🙏🙏

  • @abduljaleel2925
    @abduljaleel2925 11 месяцев назад +3

    Super God bless you

  • @geethaamin1241
    @geethaamin1241 10 месяцев назад +2

    Very good story god bless you sir 🙏🙏

  • @user-kb5fq4us3o
    @user-kb5fq4us3o 8 месяцев назад +1

    Supar ahna. Saythyada mathu

  • @BKMuniraj
    @BKMuniraj 6 месяцев назад +1

    Super 👌

  • @MsVasha
    @MsVasha 10 месяцев назад +3

    ನಿಮ್ಮಂತಹ ಸಹೃದಯರು ಇತರರನ್ನ ಬದಲಾಯಿಸುವ ಶಕ್ತಿ ಇರುವಂತ ರುವರು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ🎉🎉

    • @user-dl4xv6kf7l
      @user-dl4xv6kf7l 10 месяцев назад

      ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ ಧನ್ಯವಾದಗಳು🙏🙏

  • @subhasjadhav1151
    @subhasjadhav1151 8 месяцев назад +3

    👌👍 godbless bro💕🌹

  • @crazykiran4565
    @crazykiran4565 7 месяцев назад +1

    Great

  • @laxmikaniyoor2399
    @laxmikaniyoor2399 8 месяцев назад +1

    Devaru nimge olleyadu madali.imge.jayavagali

  • @RekhaRekha-ve8qw
    @RekhaRekha-ve8qw 4 месяца назад +2

    Super god bless you👌

  • @dayavathikumble2743
    @dayavathikumble2743 10 месяцев назад +4

    Devara anugraha Nimage labhiside. Olleyadaagali.

    • @user-dl4xv6kf7l
      @user-dl4xv6kf7l 10 месяцев назад

      ನಿಮ್ಮಂತವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಧನ್ಯವಾದಗಳು ತಮಗೆ

  • @puttammagm6282
    @puttammagm6282 11 месяцев назад +2

    God bless you

  • @user-km3vo9or2t
    @user-km3vo9or2t 6 месяцев назад +3

    Super

  • @Mycuteworld296
    @Mycuteworld296 11 месяцев назад +2

    Hats off to those officers Good luck to you

  • @sabalangovijayapura5343
    @sabalangovijayapura5343 11 месяцев назад +2

    Great 🎉

  • @bheemarayabheemu7830
    @bheemarayabheemu7830 10 месяцев назад +2

    Lucky person sir super ❤

  • @shankarnonda4317
    @shankarnonda4317 11 месяцев назад +2

    Nice interview 🙏👍👌

  • @rajeshmayura4687
    @rajeshmayura4687 11 месяцев назад +3

    ಕಥೆಯಲ್ಲ ಜೀವನ 🤝🤝🤝👌🏻👌🏻ಸೂಪರ್ ಅಣ್ಣ 💞💞all the best💞

  • @gamingffyt8470
    @gamingffyt8470 11 месяцев назад +1

    You R great sir

  • @rajuavale5184
    @rajuavale5184 10 месяцев назад +5

    Divya madam is real god for priginars

    • @user-dl4xv6kf7l
      @user-dl4xv6kf7l 10 месяцев назад

      ಹೌದು ಸರ್ ನಿಜವಾಗಲೂ ದಿವ್ಯಶ್ರೀ ಮೇಡಂ ನನ್ನ ಪಾಲಿಗೆ ದೇವರೇ ಸರ್ ಒಳ್ಳೆದಾಗ್ಲಿ ಅವರಿಗೂ ಕೂಡ 🙏🙏🙏 ಧನ್ಯವಾದಗಳು ತಮಗೆ

  • @shobhadas6088
    @shobhadas6088 9 месяцев назад +3

    God bless you sir🎉🎉

  • @yoganandart396
    @yoganandart396 9 месяцев назад +2

    Sp Ramesh, Divya Sri madam, kamalpanth , home minister parameshwar , Suresh police officer,ellarigu hats off

  • @naveenkumar-bg1nt
    @naveenkumar-bg1nt 10 месяцев назад +2

    most turning point his life public tv ranganna helped him

  • @kppushpavathi637
    @kppushpavathi637 8 месяцев назад +2

    Godbles everyone

  • @sampatkumarkadapatti464
    @sampatkumarkadapatti464 11 месяцев назад +3

    ಸೂಪರ್

  • @laxmanmantur9699
    @laxmanmantur9699 10 месяцев назад +3

    Lucky person sir super

  • @nandinirrai9067
    @nandinirrai9067 7 месяцев назад +35

    ನಿಮ್ಮನ್ನು ಹೊರತರಲು ಪ್ರಯತ್ನಿಸಿದ ಎಲ್ಲಾ ಅಧಿಕಾರಿ ವರ್ಗಕ್ಕೆ ಧನ್ಯವಾದಗಳು🙏🙏

    • @bharathiks199
      @bharathiks199 6 месяцев назад +1

    • @lohithlohith9123
      @lohithlohith9123 4 месяца назад

      My happy ​@@bharathiks199

    • @JanakRaj-mr2uq
      @JanakRaj-mr2uq 4 месяца назад

      ಕಚಡಾ ಸೂ ಮಗನೆ. ಸತ್ತಿರುವವರ ಮನೆಯ ಪರಿಸ್ಥಿತಿ ಗೊತ್ತಾ ನಿಮಗೆ. ಬೋಳಿ ಮಗನೆ

  • @firegamer9104
    @firegamer9104 Год назад +2

    Good story 👍🏻👍🏻

  • @guruawati4816
    @guruawati4816 10 месяцев назад +3

    May God Bless you

  • @jsnagarjunsinger4928
    @jsnagarjunsinger4928 7 месяцев назад +2

    ನಿಮ್ಮನ್ನು ಹೊರತರಲು ಪ್ರಯತ್ನಿಸಿದ ಎಲ್ಲಾ ಅಧಿಕಾರಿ ವರ್ಗದವರ ಪಾದಕ್ಕೆ ನನ್ನ ಕೋಟಿ ನಮನಗಳು 🙏🙏 ನಿಮಗೆ ಕಲಾತಾಯಿ ಸರಸ್ವತಿ ನಿಮಗೆ ಒಳ್ಳೇದು ಮಾಡಿ ಸರ್ ಸಂದರ್ಶನ ಮಾಡಿದ Taks with you ಚಾನೆಲ್ ದವರಿಗೂ ತುಂಬಾ ಧನ್ಯವಾದಗಳು 🙏

  • @shankarappamural6648
    @shankarappamural6648 Месяц назад +1

    Model life story, such person is there to adopt the standard.God give better future.

  • @puttamallegowdaputtamalleg2776
    @puttamallegowdaputtamalleg2776 10 месяцев назад +5

    ಟೆಂಪೊ ಓಢಿಸೀರಿ ಅಧೆ ದೊಡ್ಡ ಉದ್ಯೋಗ

  • @manjumanjuraj2086
    @manjumanjuraj2086 2 месяца назад +2

    👌

  • @user-pk4vd7iu7r
    @user-pk4vd7iu7r 3 месяца назад +2

    Tappaythu Nanu madiddu ❤

  • @mallikashridhar730
    @mallikashridhar730 7 месяцев назад +1

    Chennaghi bali belaghi 👌👍🙏

  • @shanthabs4218
    @shanthabs4218 8 месяцев назад +2

    ❤️👌❤️

  • @nanjundappananjundappa3103
    @nanjundappananjundappa3103 11 месяцев назад +2

    Good 👍 jai

  • @nagarajab7689
    @nagarajab7689 10 месяцев назад +2

    Good voice 👍

  • @maheshamahesha3835
    @maheshamahesha3835 8 месяцев назад +1

    👌👍