ಈ ಒಂದು ಫೋನ್ ರಿಸೀವ್ ಮಾಡಿದ್ದಕ್ಕೆ 18 ಲಕ್ಷ ಹೋಯ್ತು.. ದಯವಿಟ್ಟು ನೀವೆಲ್ಲಾ ಎ‍ಚ್ಚರವಾಗಿರಿ..

Поделиться
HTML-код
  • Опубликовано: 8 фев 2025
  • ಈ ಒಂದು ಫೋನ್ ರಿಸೀವ್ ಮಾಡಿದ್ದಕ್ಕೆ 18 ಲಕ್ಷ ಹೋಯ್ತು.. ದಯವಿಟ್ಟು ನೀವೆಲ್ಲಾ ಎ‍ಚ್ಚರವಾಗಿರಿ..
    #usefulinformationinkannada #ramyajagath #ramyajagathmysuru #information #jobsinkarnataka #workfromhome #hometour #dailyvlog #lifestyle

Комментарии • 686

  • @namuded3995
    @namuded3995 11 месяцев назад +30

    ಒಳ್ಳೆಯ ಮಾಹಿತಿ.
    Unknown numbers ನಿಂದ ಕರೆಗಳನ್ನು ಎಂದು ಸ್ವೀಕರಿಸ ಬೇಡಿ. ಅಂತಹ ಕರೆಗಳನ್ನು cut maadi.
    ಕೆಲಸಕ್ಕೆ ಬಾರದ applications ಗಳನ್ನ install maadko ಬೇಡಿ.

    • @coolmonkey5269
      @coolmonkey5269 9 месяцев назад +1

      ha ok😊

    • @ramachandradiwakar8039
      @ramachandradiwakar8039 2 месяца назад +1

      P🎉

    • @SBNagarajaiah-cg5qg
      @SBNagarajaiah-cg5qg 2 месяца назад

      Wow

    • @venkataramanaupadhya5277
      @venkataramanaupadhya5277 Месяц назад

      ಬಹಳ ಸಂದರ್ಭಗಳಲ್ಲಿ ಅಪರಿಚಿತ ಕರೆಗಳನ್ನು ಸ್ವೀಕರಿಸಬೇಕಾಗುತ್ತದೆ. ಯಾವುದೇ ಫೋನ್ ಕಾಲ್ ಸ್ವೀಕರಿಸದರೂ ಏನೂ ತೊಂದರೆಯಾಗುವುದಿಲ್ಲ. ನಮಗೆ ಸಂಬಂಧಿಸಿದ್ದಲ್ಲವೆಂದು ತಿಳಿದ ಮೇಲೂ ಆ ಅಪರಿಚಿತರೊಂದಿಗೆ ಮುಂದುವರಿಯುವುದು ದಡ್ಡತನ.

  • @imranmohammed7860
    @imranmohammed7860 Год назад +121

    ಜನರಿಗೆ ತುಂಬಾ ಉಪಯುಕ್ತ ಮಾಹಿತಿ. ಎಲ್ಲರೂ ಎಚ್ಚರವಾಗಿರಿ ದಯವಿಟ್ಟು ಧನ್ಯವಾದಗಳು ಸಹೋದರಿ.

    • @jyothir5914
      @jyothir5914 Год назад +2

      Tnx for sharing awareness video 👍👍

    • @janardhananp6992
      @janardhananp6992 Год назад

      NannaphonigeYavagaluRemmiyally2kotysikkideNimma5lakshaLoanpassagideYavagaluEnthamessegebarude

    • @RangammaRangamma-q8h
      @RangammaRangamma-q8h 25 дней назад

      ❤a😊😊

  • @ravindrag8277
    @ravindrag8277 11 месяцев назад +74

    ಯಾವುದೇ ಬೆದರಿಕೆ , ಅನುಮಾನದ ಕರೆ ನಮಗೆ ಬಂದರೆ ನಾವು ಹೇಳಬೇಕಾದದ್ದು ಇಷ್ಟೆ, ನಾನು ಈಗ ಪೊಲೀಸ್ ಸ್ಟೇಶನ್ ge ಹೋಗುತ್ತಾ ಇದಿನೀ ಅಂತಾ ಹೇಳಿ, ಆಮೇಲೆ ನೋಡಿ . ಅವರ ಫೋನ್ ಕಟ್ ಸ್ವಿಚ್ ಆಫ್. 😅😅😅

    • @HarryJadav-u9q
      @HarryJadav-u9q 9 месяцев назад +4

      Ninnatale

    • @Gururajasl
      @Gururajasl 9 месяцев назад +10

      ​@@HarryJadav-u9qYako avanige baitiya lofar... avnu heliddu correct ide.

    • @Gururajasl
      @Gururajasl 9 месяцев назад +1

      Super bro

    • @pradeepraik8657
      @pradeepraik8657 9 месяцев назад +2

      I did same😂

    • @govindarajukt4063
      @govindarajukt4063 Месяц назад

      Avaru heliddaralli tappenide
      .​@@HarryJadav-u9q

  • @bhimappakulagod4715
    @bhimappakulagod4715 11 месяцев назад +14

    ನಿಮ್ಮ ಈ ಒಂದು ಅಭಿಪ್ರಾಯ ಗೆ ವಂದನೆಗಳು

  • @mahedndramakanur3394
    @mahedndramakanur3394 Год назад +113

    ನಮ್ಮ ಭಯಾನೆ ಕೆಟ್ಟವರಿಗೆ ಬಂಡವಾಳ, ಯಾವಾಗಲೂ ಆತ್ಮವಿಶ್ವಾಸ ದಿಂದ ವರ್ತಿಸಿ

  • @narayanrnarayanyoua4616
    @narayanrnarayanyoua4616 Год назад +77

    ವಾಸ್ತವ ಸೈಬರ್ ವಂಚನೆ ಬಗ್ಗೆ ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏

    • @bajantri8301
      @bajantri8301 Год назад

      youtube.com/@bajantri8301?si=5tVRYNvWzpUh0I2G

  • @viswanathbedre4415
    @viswanathbedre4415 Год назад +28

    ಇಂತಹ ಉಪಯುವಾದ ಮಾಹಿತಿಯನ್ನು ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು... 🙏🏾 ಇಂತಹ ಜನಜಾಗೃತಿ ಗೊಳಿಸುವ ವಿಡಿಯೋ ಗಳು ನಿಮ್ಮಿಂದ ಬರಲಿ ಎಂದು ಹಾರೈಸುತ್ತೇನೆ.

  • @chandraprakash-in6mx
    @chandraprakash-in6mx Год назад +61

    ಎನು ಹೇಳೊದು...! ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಎಲ್ಲರೂ ಥ್ಯಾಂಕ್ಸ್ ಹೇಳಿದ್ದಾರೆ..,
    ನನ್ನ ಕಡೆಯಿಂದಲು ನಿಮಗೊಂದು ಥ್ಯಾಂಕ್ಸ್.

  • @TARUNKUMAR-re5yv
    @TARUNKUMAR-re5yv Год назад +66

    ಪ್ರಸುತ ಪರಿಸ್ಥಿತಿ ಯಲ್ಲಿ ಸೈಬರ್ ವಂಚನೆ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿದ್ದು ಬಹಳ ಉಪಯುಕ್ತ ಅಕ್ಕ 😍✨

  • @shivasharanappahadapada8692
    @shivasharanappahadapada8692 Год назад +47

    ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸಿಸ್ಟರ್

  • @VijayalakshmiKaranth
    @VijayalakshmiKaranth 11 месяцев назад +4

    ಬಹಳ ಒಳ್ಳೆಯ ವಿಷಯ ತಿಳಿಸಿದ್ದಿರಾ ಮೇಡಂ ದನ್ಯವಾದಗಳು.

  • @rameshjonnahalli4402
    @rameshjonnahalli4402 Год назад +20

    ತುಂಬಾ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಮೇಡಂ.

  • @mukthasudhakar5934
    @mukthasudhakar5934 Год назад +27

    ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಮೇಡಂ.

  • @shivarajtalikoti9228
    @shivarajtalikoti9228 Год назад +48

    ಮೇಡಂ ನಮಸ್ಕಾರಗಳು. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು iru ಅಂತಾ. ನನಗೆ ತುಂಬಾ ಕರೆಗಳು ಬಂದಿದ್ದು. But ನಾನು ಅವರಿಗೆ ಹೇಳತಾ ಇದ್ದೆ ನೀವು ಮಿಸ್ಸಾಗಿ ಪೋಲಿಸರಿಗೆ ಕರೆಮಾಡಿದಿರಾ. ಫೋನ್ ಕಟ್ ಮಾಡ್ತಾ ಇದ್ದುರು.

  • @shubhavenkatesh1826
    @shubhavenkatesh1826 Год назад +10

    ಉಪಯುಕ್ತ ಮಾಹಿತಿಗಳು ನೀಡಿದೀರಿ. ಧನ್ಯವಾದಗಳು ಮಗಳೆ

  • @chandrashala6777
    @chandrashala6777 Год назад +22

    ಒಳ್ಳೆಯ ಸಂದೇಶ ವಂದನೆಗಳು

  • @parvathammashankar5178
    @parvathammashankar5178 Год назад +24

    ಕುಮಾರ್ ಥ್ಯಾಂಕ್ಯೂ ಕಂದ ವಿಷ ತಿಳಿದು ಒಳ್ಳೆದಾಯ್ತು ❤

  • @ramagopalm6942
    @ramagopalm6942 Год назад +22

    Thank you madam for all information, ನಿಮ್ಮ ನಿರೂಪಣೆ ಗಳು, ತುಂಬಾ ಚೆನ್ನಾಗಿದೆ, 👌👍❤️🤝

  • @honnappahagargi3199
    @honnappahagargi3199 Месяц назад +4

    ನಮ್ಮ ಭಾರತ ದೇಶದ ಪ್ರದಾನಿ ಗಳು ಮತ್ತು ಕಾನೂನು, ಇಂಟಿಲಿಜೇನಸ ಎನ್ ಮಾಡುತಿವೆ ಈ ರೀತಿ ಆದರೆ ಕಾನೂನು ಎನ್ ಮಾಡುತಿದೆ

  • @Shrutiprakash-l8f
    @Shrutiprakash-l8f Год назад +5

    Tq akka ಮಾಹಿತಿ ನೀಡಿದ್ದಕ್ಕೆ ಇದರಿಂದ ಎಲ್ಲರಿಗೂ ಸಹಾವಾಗುತ್ತೆ

  • @madhuhn5109
    @madhuhn5109 11 месяцев назад +3

    🙏🙏🙏 Same to same ನಮ್ಮ ಹುಡುಗ ಒಬ್ಬ ಹೋದ ವಾರ 5 ಲಕ್ಷ ಕಳೆದುಕೊಂಡ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ನಿಮ್ಮ ಗುಂಪುಗಳಿಗೆ ಫಾರ್ವಾರ್ಡ್ ಮಾಡಿ.

  • @ALLTYPETIPSINKANNADA
    @ALLTYPETIPSINKANNADA Год назад +12

    ಒಳ್ಳೆ ಉಪಯುಕ್ತ ಮಾಹಿತಿ... ಸುಲಭವಾಗಿ, ಸರಳವಾಗಿ ತಿಳಿಸಿದ್ದೀರಿ

    • @bajantri8301
      @bajantri8301 Год назад

      youtube.com/@bajantri8301?si=5tVRYNvWzpUh0I2G

  • @ravishankar-bz1yu
    @ravishankar-bz1yu Месяц назад +2

    ಸೇಮ್ ನನಗೂ ಬಂತು ನಾನು ಮಾತಾಡಿದೆ ತುಂಬಾ ಬಯಹಿಡಿಸಿದ ಕೊನೆಗೆ ನಮ್ಮ ಮನೆಯವರು ಪೋನು ಕಿತ್ತು ಕೊಂಡು ಆಫ್ ಮಾಡಿದರು...

  • @hanumappakurigar4419
    @hanumappakurigar4419 Год назад +4

    ತಮ್ಮ ಉಪಯುಕ್ತ ಮಾಹಿತಿಗೆ ತುಂಬಾ ಧನ್ಯವಾದಗಳು ಮೇಡಂ.

  • @indiravasant7228
    @indiravasant7228 Год назад +8

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ಧನ್ಯವಾದಗಳು.

  • @Parashivaiah
    @Parashivaiah 9 месяцев назад +1

    ತುಂಬಾ ಧನ್ಯವಾದಗಳು ಮೇಡಂ, ಮಾಹಿತಿ ಕೊಟ್ಟಿದ್ದಕ್ಕೆ, ತಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು

  • @pshivarudrapshivarudra275
    @pshivarudrapshivarudra275 Год назад +3

    ತುಂಬಾ. ಒಳ್ಳೆ. ಉಪಯುಕ್ತವಾದ. ಮಾಹಿತಿ. ಥ್ಯಾಂಕ್ಸ್. ಮೇಡಂ

  • @girijahiremath4032
    @girijahiremath4032 Год назад +2

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏👍

  • @kalpataru6793
    @kalpataru6793 11 месяцев назад +15

    ನಮಗೆ ಒಂದು ಸಲವಲ್ಲ ಸಾವಿರ ಸಲ ಬಂದರು ಹಣ ಹೂಗಲ್ಲ, ಕಾರಣ ನಮ್ಮ ಅಕೌಂಟ್ ನಲ್ಲಿರೂದು ಚಿಲ್ಲರೆ ಹಣ

  • @vikasenterprises7618
    @vikasenterprises7618 11 месяцев назад +1

    ಈ ವಿಚಾರವನ್ನು ತಿಳಿಸಿದ್ದರಿಂದ ಸಾರ್ವಜನಿಕರು ಎಚ್ಚರವಾಗಿರಬೇಕು.ತಕ್ಷಣವೇ ಯಾವುದಕ್ಕೂ ಪ್ರತಿಕ್ರಿಯಿಸ ಬಾರದು. ನಮ್ಮ ಊರಿನ ಉನ್ನತ ಪೋಲಿಸ್ ಅಧಿಕಾರಿಗಳನ್ನು ಬೇಟಿ ಮಾಡಿ ವಿಷಯ ಹಂಚಿಕೊಳ್ಳುವುದು ಒಳ್ಳೆಯದು.

  • @girishmelodies
    @girishmelodies Год назад +2

    ತುಂಬಾ ಚೆನ್ನಾಗಿ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ, 🙏🙏

  • @ASIBangalore
    @ASIBangalore Год назад +1

    ಮನೆ ಹತ್ರ ಬಂದಿದ್ರು ಸರ್ವೇ ಅಂತ details ಕೇಳ್ತಾ ಇದ್ರು omg😊

  • @hackerloki_kundapur150
    @hackerloki_kundapur150 Год назад +4

    Ee hinde allow permission kottidre, adannu cancel maduvudu hege tilisi, without uninstalling the app. Tumba upayukta mahiti, thank you ma'am

  • @sowmyakulkarni7571
    @sowmyakulkarni7571 Год назад +7

    Very nice and useful videos, Ramya ji.
    ನನಗೆ ಈ ರೀತಿ ಒಂದು ಸೈಬರ್ ಕ್ರೈಂ ಆಗಿ ಮೋಸ ಆಗಿತ್ತು. ಆದರೆ complaint ಕೊಟ್ಟ ಮೇಲೆ ಅದಕ್ಕೆ ಏನು ಸಹ update ಕೊಟ್ಟಿಲ್ಲ. ಪರಿಷ್ಕಾರ ಕೊಟ್ಟಿಲ್ಲ. Complaint closed anta ಹೇಳಿಬಿಟ್ಟರು.
    ನಾವು ಕಂಪ್ಲೈಂಟ್ ಮಾಡಿ ಏನು ಪ್ರಯೋಜನ.

    • @mkmadhumadhu8117
      @mkmadhumadhu8117 Год назад

      Namagu mosa hagi 150000 hoyitu ramya complaint hagide bangalore alli

  • @vijaythassan5166
    @vijaythassan5166 Год назад +1

    ಸಾರ್ವಜನಿಕರಲ್ಲಿ ಈ ವಂಚನೆಯ ಬಗ್ಗೆ ಎಚ್ಚರವಹಿಸಲು ಉದಾ.ಯೊಂದಿಗೆ ಹೇಳಿರುವಿರಿ ಉಪಯುಕ್ತ ಮಾಹಿತಿ ಧನ್ಯವಾದಗಳು

  • @rathnarathna-xz2wy
    @rathnarathna-xz2wy Месяц назад +1

    ಉಪಯುಕ್ತ ಮಾಹಿತಿಗಳು ನಮಗೆ ತಿಳಿಸಿದಿರಿ🎉❤ ಧನ್ಯವಾದಗಳು

  • @vgopal8701
    @vgopal8701 Месяц назад +1

    ತುಂಬಾ ಉಪಯಕ್ತ ಮಾಹಿತಿ..... Thank you madam

  • @Humans--Natures.Blessings
    @Humans--Natures.Blessings Год назад +15

    ...OMG.... Thank you so much Ramya for educating people 🙏🙏

    • @bajantri8301
      @bajantri8301 Год назад

      youtube.com/@bajantri8301?si=5tVRYNvWzpUh0I2G

  • @dattatrayakaranth1704
    @dattatrayakaranth1704 11 месяцев назад +2

    ನಮಸ್ಕಾರ ಮೇಡಂ, ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು

  • @govardhanacharyamt3005
    @govardhanacharyamt3005 Месяц назад

    ಉಪಯುಕ್ತ ಮಾಹಿತಿಯನ್ನು ತಿಳಿಸುತ್ತಿದ್ದೀರಿ ತುಂಬಾ ಧನ್ಯವಾದಗಳು ಮೇಡಂ.🙏

  • @Omnamahshivaya010
    @Omnamahshivaya010 Год назад +4

    ಉಪಯುಕ್ತವಾದ ಮಾಹಿತಿಗೆ ಧನ್ಯವಾದಗಳು ♥️💛🙏💛♥️

  • @kodandaramagupta562
    @kodandaramagupta562 7 месяцев назад +1

    ಈ ಎಚ್ಚರಿಕೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು...

  • @ganapahealthy
    @ganapahealthy 11 месяцев назад +2

    ಜನರಿಗೆ ತುಂಬಾ ಉಪಯೋಗಕರವಾದ ಮಾಹಿತಿ ನೀಡುತ್ತೀರಾ ತುಂಬಾ ಧನ್ಯವಾದಗಳು ಮೇಡಂ 😊 ದೇವರು ಒಳ್ಳೆಯದು ಮಾಡಲಿ ನಿಮಗೆ#ganapatastayrecipes#

  • @r.devarajr.devaraja8487
    @r.devarajr.devaraja8487 Год назад +2

    ತುಂಬ ಒಳ್ಳೆಯ ಮಾಹಿತಿ ಮೆಂಡಮ್

  • @ShivappaMithare
    @ShivappaMithare Месяц назад +1

    ಒಳ್ಳೆಯ ಇನ್ಫಾರ್ಮಶನ್ ಕೊಟ್ಟಿದ್ದೀರಿ ಹೇಗೆ ಅಲರ್ಟ್ ಆಗಿರಬೇಕು ಅಂತ ಧನ್ಯವಾದಗಳು ಮೇಡಂ

  • @kalpanaharikumarbhavageeth2402
    @kalpanaharikumarbhavageeth2402 Год назад +2

    ಉತ್ತಮ ಸಲಹೆ ಧನ್ಯವಾದಗಳು

  • @rajun9946
    @rajun9946 Год назад +2

    ಉಪಯುಕ್ತ ಮಾಹಿತಿ ಮೇಡಂ 🌹 ಧನ್ಯವಾದಗಳು

  • @sathyanaru
    @sathyanaru 9 месяцев назад +2

    ಉತ್ತಮವಾದ ಸಲಹೆಗಳು. ಧನ್ಯವಾದಗಳು.

  • @srinivasmkaku5188
    @srinivasmkaku5188 Год назад +13

    Very good information and Awareness video… thank u mam

  • @yusufd4213
    @yusufd4213 9 месяцев назад +1

    ಜನಸ್ನೇಹಿ ಮಾಹಿತಿ ಮೇಡಂ ಇಂತ ಅನ್ಯಾಯಕೆ ಒಳಗಾದ ಬಗ್ಗೆ ಮಾಹಿತಿ ನೀಡಿ ಯಾರು ಮೋಸಕ್ಕೆ ಒಳಗಾಗದಿರಲು ಸಹಾಯ ಮಾಡಿ ಧನ್ಯವಾದಗಳು

  • @jayasheelasn3444
    @jayasheelasn3444 7 месяцев назад +1

    ತುಂಬಾ ಉಪಯುಕ್ತ ಮಾಹಿತಿ.ಧನ್ಯವಾದಗಳು❤❤❤❤

  • @manjumc8647
    @manjumc8647 Год назад +4

    Once the amount is lost it is gone so please guys no one will come to help So be careful as Madam is telling. You are absolutely correct mam.

  • @gopalakrishnabhat6314
    @gopalakrishnabhat6314 Год назад +2

    ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಮೇಡಂ

  • @shashikalanarayan585
    @shashikalanarayan585 11 месяцев назад +1

    Thank you for this video mam. My mother would never listen to me nor my niece and nephew about such things. Atleast from this video they’ll realise and become aware.

  • @susheelap8645
    @susheelap8645 9 месяцев назад

    ನಾನು ಕೂಡ ಇಂತಹ ಫೋನ್ ಕಾಲ್ ರಿಸೀವ್ ಮಾಡಿದೆ ಫೆಡೆಕ್ಸ್ ಕ್ಕೊರಿಯರ್ ಅಂತ I said I will give police complaint and he disconnected the phone,

  • @nagarajsingh5362
    @nagarajsingh5362 Год назад +4

    Thank you so much for explaining the facts and for spreading the awareness ambout cybercrime! GOD bless you madam.🙏🙏.

  • @manjunathnaidu4596
    @manjunathnaidu4596 2 месяца назад +2

    ಎಲ್ಲಾ ವಿದ್ಯಾವಂತರು ಇದಕೆ ಬಲಿಯಾಗುತ್ತಿರುವುದು., ಯಾವುದೇ ಈ ರೀತಿ ಕರೆಗಳು ಬಂದರೆ ನಮ್ಮ ಅಚ್ಚ ಕನ್ನಡದಲ್ಲಿ ಮಾತಾಡಿ ಮತ್ತೆ ಅವರು ನಿಮಗೆ ಫೋನ್ ಮಾಡಲ್ಲ😂

  • @ambikasiddu6004
    @ambikasiddu6004 Год назад

    ಅಕ್ಕ ದಯವಿಟ್ಟು ಒಂದು ಪ್ರಶ್ನೆ ಇದೆ ಉತ್ತರಿಸಿ ಈಗೆ ಫೋನ್ ಲೀ ವರ್ಕ್ ಫ್ರಮ್ ಹೋಂ ಜಾಬ್ ನೋಡ್ದೆ ..ಅಲೆಕ್ಸಾ ಕಂಪನಿ ಇಂದ ಅಂತೆ ಕನ್ನಡಲ್ಲೇ ಕೆಲಸ ಮಾಡಬಹುದು ಅಂತೆ ಇದರ ಬಗ್ಗೆ ತಿಳಿಸಿ ...ಯಾಕಂದ್ರೆ ನಾನು ನಿಮ್ಮನ್ನ ಟ್ರಸ್ಟ್ ಮಾಡ್ತೀನಿ❤

  • @happysoulDBpur
    @happysoulDBpur Год назад +2

    Hi Ramya. Very good information. I request you to show the scam depicted in movie The Bee Keeper. It shows how scammer convence the victim.. it's a very eye opener.. it's only 5 to 6 minute scene

  • @ktrbillgates4096
    @ktrbillgates4096 Год назад +2

    Uber eat app fraud bagge mahithi thilisi akka.....

  • @ushaanand7885
    @ushaanand7885 Месяц назад

    Recently I had received a call from Bombay.. saying they are Bombay police.. and I have been booked for a case they said..
    I raised my voice and said you are fake and going to report my police and they immediately kept the phone down…

  • @mukeshm5308
    @mukeshm5308 Год назад +1

    Madam, really you are good person, God bless you madam, continue like this social service videos, thanks.

  • @francisdsa6790
    @francisdsa6790 Год назад +3

    God bless you sister eye opening information thanks many innocent people saved. 🙏

  • @ashareddy7437
    @ashareddy7437 11 месяцев назад

    Yeah same thing happened for my friend 7 months back. If u callback it goes anderi police station n they have created the team. People have to question back multiple times n raise the cyber crime police team. Thanks for information.

  • @SumaH-hy1pt
    @SumaH-hy1pt Год назад +2

    ಒಳ್ಳೆಯ ಮಾಹಿತಿ 🙏siss

  • @ExpandVision1
    @ExpandVision1 Месяц назад

    Best video. Simple - Don't receive calls from known numbers. I send sms and ask who are?

  • @Shobhachannel
    @Shobhachannel Год назад +1

    Work bagge heltira fill madi submit madudre Enu response baralla 😮Neev Helo ella link resume hakidinj ☺️😇

  • @samuelprabhakar6609
    @samuelprabhakar6609 Год назад +4

    THANK YOU SISTER YOUR KIND INFORMATION 🙏💐👍🙂

  • @vanitanagashetti633
    @vanitanagashetti633 9 месяцев назад

    ಒಳಯ್ ಮಾಹಿತಿಯನ್ನು ತಿಳಿಸಿ ಧೀ ರಿ ಮಾಮ್ ಥ್ಯಾಂಕ್ಸ್

  • @user-et7df5wu899
    @user-et7df5wu899 Год назад +2

    Mam ಫೋನ್ ನಲ್ಲಿ ರೆಕಾರ್ಡ್ ಮಾಡುವುದು ಕೆಲಸ ಇದೆ ಇಲ್ಲ ಮೇಡಂ ಇದು ಹೇಗೆ ಒಂದು ದಿನಕ್ಕೆ ಐದು ಮಾಡಿದರೆ 500 rs ಒಬ್ಬರಿಂದ 15 ನಿಮಿಷ ಮಾತಾಡಬೇಕಾಗುತ್ತದೆ question and ans

  • @rajeshwarir9070
    @rajeshwarir9070 Год назад +1

    Sister valuable information thank u so much
    Haage nanagondu doubt ide
    Ega work from home.. application nalli bank details Ella kodabeku
    Idu problem or no tilisi?

  • @drprabham8482
    @drprabham8482 Месяц назад

    Thanks a lot. Pls add that CBI also since those people will tell CBI and they will ask you to don't tell anybody you are under investigation since One person added 10% amount to your account .
    First online video with police dress comes then they will connect to CBI they say even ask for Aadhar card bank balance, home address , No of members in the house their age, your work and they tell your account need to be investigated so keep the phone video call on.
    Pls dont answer such calls block it and report to 1930

  • @chayaa6295
    @chayaa6295 Год назад +3

    Vry gd information. Dhanyavadagaloo madam👌

  • @FelcyFernandes-o2e
    @FelcyFernandes-o2e 11 месяцев назад

    I lost 1.5 lks, v did complain in police station, cyber ella KDE within 3 days adaru yn proyojana ella,police also careless no response for fir in Whitfield my experience

  • @yogeeshbm3569
    @yogeeshbm3569 11 месяцев назад

    Beautifully spoken Kannada thank You mam

  • @Anu_Tube.Adventures123
    @Anu_Tube.Adventures123 Год назад

    Plz next video community tab bagge madi. New beginners ge 0 subscribers ge community tab sigthilla . RUclips feedback 2weeks email madidru barthilla idakke yenadru solution idre heli akka plz.

  • @DODAMANI68
    @DODAMANI68 11 месяцев назад +1

    Very good 👍 information awareness for public.🎉 Thanks 🙏 medam.

  • @SubrahmanyaTheerthally
    @SubrahmanyaTheerthally 11 месяцев назад +1

    ಸೂಪರ್ ಮೇಡಂ ಒಳ್ಳೆ ಮಾಹಿತಿ ❤❤❤❤👌👌👌

  • @umeshhugar965
    @umeshhugar965 Год назад

    Mam am looking your videos from many days. ..sincerely you are working for our society....I love u...

  • @prasadkuncham3472
    @prasadkuncham3472 Год назад +2

    Very Very good information about frad thanks 🎉🎉🎉🎉

  • @jagadeeshakavudkar1863
    @jagadeeshakavudkar1863 9 месяцев назад

    Sariyada Mahithi kottidikke thumba thanks medam. 🙏🙏🙏

  • @manjunathrao5900
    @manjunathrao5900 Год назад

    Tumba dhanyavadagalu. Ide reethi continue madi, dear sister 🙏🙏🙏

  • @ses9132
    @ses9132 Год назад +1

    Olle mahiti kottidira dhannyavadagalu nimge

  • @AvRajagopalan
    @AvRajagopalan Месяц назад

    Upayuktha Maahithigalannu Needidhdheeri. Dhanyavaadhagalu.
    🎉🎉🎉🎉🎉🎉🎉

  • @vanithayj-rm2hd
    @vanithayj-rm2hd Год назад +1

    Thank you madam ondhu good information kotedhira nimmidha namage bhudhi bhanthu madam nevu thumbha holeyavaru

  • @Supertown159
    @Supertown159 11 месяцев назад +1

    Yene hagli local police station hatra hogi. Sulu complaint.bandidy antha helbeku first. auru phone number kodbeku

  • @vivekpatgar777
    @vivekpatgar777 Год назад

    Tq your information, ಆದ್ರೆ ನನ್ನ ಬ್ಯಾಂಕ್ ನಲ್ಲಿ 7₹ ಉಂಟು.....😢😢😢😢😢😢😢😢😢

  • @VasanthiHarish-qc3do
    @VasanthiHarish-qc3do 8 месяцев назад +1

    Rammaya avare karanatakada adarcard regional office yelli antha thilisi

  • @vinodam8956
    @vinodam8956 11 месяцев назад

    Thank u madam. Ur vauable suggetion. God bless u. Kastapattu dudidu swalpa hana savings maadidr. Re e bavarsigalu heege maadidre hege. Dudilikke sankata. Thoo evara jaakke.

  • @surekhakatti4949
    @surekhakatti4949 Год назад +5

    Olle mahiti kottitdeera thanks

  • @thuruvekererajasekhar6459
    @thuruvekererajasekhar6459 Год назад

    Excellent information some people wants to live on somebody's money , we have tobe careful and contact police or crime branch or bank immediately this advise we should follow,never to give bank details to any body thanks for this useful information

  • @shanthrajpkotian9166
    @shanthrajpkotian9166 21 день назад

    ಉತ್ತಮ ಮಾಹಿತಿ 👌👌

  • @laharisj8155
    @laharisj8155 Год назад +3

    Thanku mam very good information

  • @JamsheenaJamshi-x4y
    @JamsheenaJamshi-x4y Год назад +4

    Medam house waifagi maanelli maaduvantha kelsa heli

  • @EshwarachariEshwarachari-ps1tg
    @EshwarachariEshwarachari-ps1tg Месяц назад

    Inthaha information kottidakke danyavadhaglu tranlate to kanada

  • @mahadevmahadev9347
    @mahadevmahadev9347 Год назад

    Danyavadha galu madam, yelrigu upyoga agutte e vedio

  • @shruthisharma5122
    @shruthisharma5122 Год назад

    Yesterday my husband also received same call but he didn't believe....n asked for more details frauds couldn't answer they disconnected the call..

  • @aespakarina204
    @aespakarina204 Год назад

    Very good madam. Very useful information to all. We are poor people we had applied for Gruhalakshmi but still not received a single payment. All our documents are correct. For last five months we are behind this and gone to all government offices but still amount not camed. What to do madam.

  • @MunegowdaNayak-f3g
    @MunegowdaNayak-f3g 10 дней назад

    Super tumba channagi heliddira

  • @nagaveninagaveni4543
    @nagaveninagaveni4543 10 месяцев назад

    Madam Tq u so much i'm also lossed my money 2000 rupees by giving otp information 😥😥