She is more intellectual than we all of us have thought about her. Don't judge anyone merely on their looks. I wish her prosper like anything. She has got tremendous potential. ದೇವರು ಆಕೆಯನ್ನು ಹರಸಲಿ
ಮುಗ್ದ್ದ ಅಕ್ಕ ಅವರು, ಯವಾದುದೇ ಸುಳ್ಳು ಮಾಹಿತಿ ಕೊಡದೆ, ಒಂದು ಒಳ್ಳೆ ವಿಷಯಗಳ ಬಗ್ಗೆ ಮಾಹಿತಿಯನ್ನು ಕೊಡ್ತಾ ಬರ್ತಿದ್ದಾರೆ ನಮ್ ಅಕ್ಕ ಅವರು, ತುಂಬಾ ಚೆನ್ನಾಗಿ ನೀಡ್ತಿದೀರಾ ಅಕ್ಕ, ಈಗೆ ಮಾಹಿತಿ ನೀಡ್ತಾ ಇರಿ ಅಕ್ಕ ಅವರೇ 🙏🌱🥰👏
ತುಂಬಾ ಸರಳವಾದ ತುಂಬಾ ಕಷ್ಟ ಪಟ್ಟು ಮೇಲೆ ಹೆಣ್ಣು 🙏🙏 ನಾನು you tube ಚಾನೆಲ್ ಮಾಡಿರುವುದಕ್ಕೆ ಸ್ಫೂರ್ತಿ ಇವರೇ ನಂಗೆ ತುಂಬಾ ಸಲಹೆ ಕೊಟ್ಟಿದ್ದಾರೆ. ಧನ್ಯವಾದಗಳು ರಮ್ಯ ಮೇಡಂ. ಇಂಥ ಮಹಾನ್ ಸಾಧಕಿಯ ಸಂದರ್ಶನ ಮಾಡ್ದಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಪರಮ ಸರ್ 🙏🙏🙏
RUclipsr navaranne RUclipsr navaru interview madode dodda matu. You are great at the same time Ramya jagat avaranta simple & very brilliant lady na interview madiddu tumba kushiyaytu. She is very good moreover sanskruti enda koodida lady. Olleyavarigella olledagali. Jai hind jai Karnataka.
I think everything is fate and destiny already destined...but some people how much ever they put efforts but cannot be successful 😞 All the best Ramya❤
100 -/- Good personality women.. ಇವರಂತೆ ನಾನು ಒಳ್ಳೆಯ ರೀತಿಯಲ್ಲಿ ಬೆಳಿಬೇಕು ಅಂತ ಮೋಟಿವೇಷ್ನಲ್ you tube channel open ಮಾಡಿದ್ದೆನೆ ಅರ್ಧ ಸಕ್ಸಸ್ ಖಂಡಿದೆ ನಾನು ಇನ್ನೋಬ್ಬರೀಗೆ ಸ್ಪೂರ್ತಿಯಾಗಲು ಇಚ್ಚಿಸುವೆ... Tqqqq param sir good interview plz continue
Honesty, ethics and hardwork leads to success. Hats off to Ramya madam self made women empowerment . Sumne reels madikondu time waste madtare . For youths girls and boys she is the role model.
Adakke social media dalli hogbardu. Naanu whatsap nalli matra iddene. You tube watch madtene aste. Nanna bagge nanage hemme agutte. Thank u Ramya Ma'am..
ಹೌದು ಇವ್ರು ಹೇಳಿದ್ದು ಸರಿ. ಇನ್ನೊಬ್ಬರ ವೈಯಕ್ತಿಕ ವಿಚಾರಗಳಿಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡೋರು, ತಮ್ಮ ಮನಸ್ಸಾಕ್ಷಿ ಬಗ್ಗೆ ಒಂದ್ಸಲ ಯೋಚ್ನೆ ಮಾಡ್ಕೊಳ್ಳಿ ಅಷ್ಟೆ. ನಿಮ್ ಯೋಗ್ಯತೆ ಏನು ಅಂತ ತೋರಿಸ್ತೀರಾ ಅಷ್ಟೆ. ತುಂಬಾ ತಪ್ಪು ಅದು. ನಿಮ್ಮ ಪರಿಶ್ರಮ ಮೆಚ್ಚುವಂಥದ್ದು ಮೇಡಂ ❤🎉👌👏👍
Sir, very inspiring video. I feel às an enginer and sitting at home for more than ....... years now, seeing Ramya I feel inspired and still can contribute to society even at my age, guess my age. Thank-you Ramya and kalamadhyama for such an inspiring video. 🙏
🙏🏻 ರಮ್ಯಾ ಮೇಡಂ ಅವರಿಗೆ. ನಾವು ಬೆಳೆದ ಚಿಯಾ ಸೀಡ್ಸ್ ಬಗ್ಗೆ ರಮ್ಯಾ ಮೇಡಂ ಅವರು ನಮಗೆ ಫ್ರೀ ಪ್ರಮೋಷನ್ ಮಾಡಿಕೊಟ್ಟರು. ರಮ್ಯಾ ಮೇಡಂ ಅವರಿಂದ ನಮಗೆ ತುಂಬಾ ಸಹಾಯ ಆಗಿದೆ. ಅವರನ್ನು ನಮ್ಮ ಪ್ರಾಣ ಇರುವವರೆಗೂ ನಾವು ಅವರನ್ನು ಮರೆಯುವುದಿಲ್ಲ. 🙏🏻 ರಮ್ಯಾ ಮೇಡಂ 🙇🏻♀️🙇🏻♀️🙇🏻♀️
ನಾನು ಕಾಸರಗೋಡು ಅವರು ನಮಗೆ ಕರ್ನಾಟಕ ಕನ್ನಡ ಅಂದರೆ ಅಚ್ಚು ಮೆಚ್ಚು ನಾನು ಕನ್ನಡಲ್ಲಿ ಕಂಟೇನಟ್ ಮಾಡಲು ಪ್ರಯತ್ನ ಪಡ್ತೇನೆ ಆದ್ರೆ ನಮ್ಮ ಕನ್ನಡ ಸ್ವಲ್ಪ ಕರಾವಳಿ ಸ್ಟೈಲ್ ಇನ್ನು ಇಂಪ್ರೂವ್ ಮಾಡಿಕೊಂಡು ವಿಡಿಯೋ ಮಾಡುತ್ತೇನೆ. ನಮಗೆ ನಿಮ್ಮಂಥವರೇ ಸ್ಪೂರ್ತಿ
She inspired me to start my cooking channel BJ Kitchen Heaven. Although I created my channel long time back but was hesitant to start but after seeing Ramya I got courage to start and hope to get more subscribers in the coming days. Thanks Param for interviewing her. She deserves the best!❤❤❤
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
How the channel create and
ಇವರನ್ನು ಇಂಟ್ರವ್ ಮಾಡಿದು ತುಂಬಾ ಖುಷಿಯಾಯಿತು ಇವರು ಸಮಾಜಕ್ಕೆ ಉಪಯುಕ್ತ ಮಾಹಿತಿ ಸಂದೇಶ ನಿಡುತಾರೆ
Ivara hatra yake yella detail agi heltira. Money matter secret agi irbeku.
@@veenaa7198 ಅವರ ವಿಡಿಯೋ ನೊಡಿ ತಿಳಿಯುತ್ತದೆ 🙏
ತುಂಬಾ ಖುಷಿ ಆಯಿತು ರಮ್ಯಾ ಅವರ ಸಾಧನೆ, ಒಳ್ಳೆತನ, ಅರ್ಥ ಪೂರ್ಣವಾದ ಮಾತನ್ನು ಕೇಳಿ social media ಎಷ್ಟ್ ಪ್ರಯೋಜನಕಾರಿ ಅನ್ನುವುದಕ್ಕೆ ನಿಜವಾಗ್ಲೂ ಇವರೇ ಸ್ಫೂರ್ತಿ.
ಹಬ್ಬ ಸೂಪರ್ ಅಕ್ಕ ❣️ "ಕನ್ನಡ ಶ್ರೀಮಂತ ಭಾಷೆ, ನಂಬಿದವರನ್ನು ಶ್ರೀಮಂತ ನಾಗಿ ಮಾಡುತ್ತೆ" ಅಂದ್ರಲ್ಲ ಹಬ್ಬ ಸೂಪರ್ ❣️❣️❣️❣️
ನಿಜ ಕನ್ನಡವನ್ನು ನಂಬಿದವರು ಎಂದು ಬಡವರಲ್ಲ.ಕನ್ನಡ ಶ್ರೀಮಂತ ಭಾಷೆ , ಕನ್ನಡಾಂಬೆ ನೀವು ನಿಮಗೆ ಧನ್ಯವಾದಗಳು ಮೇಡಂ 🙏
She is more intellectual than we all of us have thought about her. Don't judge anyone merely on their looks. I wish her prosper like anything. She has got tremendous potential.
ದೇವರು ಆಕೆಯನ್ನು ಹರಸಲಿ
ಮುಗ್ದ್ದ ಅಕ್ಕ ಅವರು, ಯವಾದುದೇ ಸುಳ್ಳು ಮಾಹಿತಿ ಕೊಡದೆ, ಒಂದು ಒಳ್ಳೆ ವಿಷಯಗಳ ಬಗ್ಗೆ ಮಾಹಿತಿಯನ್ನು ಕೊಡ್ತಾ ಬರ್ತಿದ್ದಾರೆ ನಮ್ ಅಕ್ಕ ಅವರು, ತುಂಬಾ ಚೆನ್ನಾಗಿ ನೀಡ್ತಿದೀರಾ ಅಕ್ಕ, ಈಗೆ ಮಾಹಿತಿ ನೀಡ್ತಾ ಇರಿ ಅಕ್ಕ ಅವರೇ 🙏🌱🥰👏
ನಾವೂ ಮಾಡುವ ಕೆಲಸ
ದೇವರಿಗೆ ಸಂತೋಷವೇ
ಅದು ಮುಖ್ಯ
She is a awesome combination of decency, maturity,talent and knowledge🌺🙏🌺🙏🌺🙏🌺🙏
ತುಂಬಾ ಸರಳವಾದ ತುಂಬಾ ಕಷ್ಟ ಪಟ್ಟು ಮೇಲೆ ಹೆಣ್ಣು 🙏🙏 ನಾನು you tube ಚಾನೆಲ್ ಮಾಡಿರುವುದಕ್ಕೆ ಸ್ಫೂರ್ತಿ ಇವರೇ ನಂಗೆ ತುಂಬಾ ಸಲಹೆ ಕೊಟ್ಟಿದ್ದಾರೆ. ಧನ್ಯವಾದಗಳು ರಮ್ಯ ಮೇಡಂ. ಇಂಥ ಮಹಾನ್ ಸಾಧಕಿಯ ಸಂದರ್ಶನ ಮಾಡ್ದಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಪರಮ ಸರ್ 🙏🙏🙏
Namgu heli pls
Pls namgu heli kodi youtube channel madudake
ತುಂಬಾ ಸಂತೋಷ್ ರಮ್ಯಾ ಅವರೇ, ತಮ್ಮ ಸರಳತೆ, ಸಂಸ್ಕೃತಿ ಮೆಚ್ಚುಗೆ ಆಯ್ತು
ಮೆಡಂ,ಅತ್ಯುತ್ತಮವಾದ ವ್ಯಕ್ತಿತವುಳ್ಳ ಸಜ್ಜನ ,ಸುಂದರ ಹೃದಯ ,ಸರಳ ಜೀವನವುಳ್ಳವರು.❤❤❤ನನಗೆ ತುಂಬಾ ಇಷ್ಟ ಸಹೋದರಿ ನೀವು..
ನಿಮ್ಮ ಪ್ರತಿಯೊಂದು ಮಾತುಗಳು ತುಂಬಾ ಅರ್ಥ ಪೂರ್ಣವಾಗಿದೆ.🙏
ನನ್ನ ಯೂಟ್ಯೂಬ್ ಚಾನೆಲ್ ಗೆ ತುಂಬಾ ಒಳ್ಳೆ ರೀತಿಯಲ್ಲಿ ಸಹಾಯ ಮಾಡಿದರೇ, TQ u Ramya Jagath avare
Please ನಾನು ಅವರನ್ನ meet ಮಾಡ್ಬೇಕು ಆವರ ನಂಬರ್ ಕೊಡ್ತೀರಾ please
@@AnchesouMysore Number illa..
@@RoopaRangoli ಅವ್ರು ನಿಮಗೆ ತುಂಬಾ support ಮಾಡಿದ್ದಾರೆ ಅಂತ ನಿಮ್ಮ comment ನೋಡಿದೆ ma'am ಅದಕ್ಕೆ ಕೇಳಿದ್ದು ನನಗೂ ಆವರ help ಬೇಕು
@@AnchesouMysore andre avar youtube starting alli youtube video through msg madidde.
It's ok thanks for your response 🙏☺️
ರಮ್ಯ ಮೇಡಂರವರು ಕೊಡುವ ಪ್ರತಿಯೊಂದು ಮಾಹಿತಿ ಕೂಡ ಬಹಳ ಸ್ವಷ್ಟತೇ ಕೂಡಿರುತ್ತೆ ತುಂಬಾ ಧನ್ಯವಾದಗಳು ಮೇಡಂ 🙏🙏
ತುಂಬಾ ಬುದ್ಧಿವಂತೆ. 💐💐💐🍬👑
ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್. ದೇವರು ಎಲ್ಲರಿಗೂಒಳ್ಳೆಯದು ಮಾಡಲಿ
ಪ್ರಭುದ್ದ ವ್ಯಕ್ತಿ, ಆಲೋಚನೆ,
ಕೆಲಸ.
Ramya Madam, very proud of you as a Mysorean. God bless you and your family. All the best and wishing you a very bright future...🙏🙏🙏🙏🙏
ನಿಜವಾಗಲೂ ದೊಡ್ಡ ಸಾಧನೆ ಇವರದ್ದು :) ... ಗ್ರೇಟ್ ❤
The way she speak is very nearest to truth and she is genuine
What a pure soul she was....
RUclipsr navaranne RUclipsr navaru interview madode dodda matu. You are great at the same time Ramya jagat avaranta simple & very brilliant lady na interview madiddu tumba kushiyaytu. She is very good moreover sanskruti enda koodida lady. Olleyavarigella olledagali. Jai hind jai Karnataka.
ಇಂದಿನ ಯುವಕರಿಗೆ ಒಳ್ಳೆ ಮಾರ್ಗದರ್ಶಕರಾಗಿದ್ದಾರೆ ಇವರು, ಒಳ್ಳೆದಾಗಲಿ ಅವರಿಗೆ.
Women empowerment..great Ramya mam..your answer role model for all women. Thanks kalamadyama channel for this video.
Honest,simple,inspiring and your love for kannada language,amazing Ramya madam
U r great example for all women hats off madam 🎉🎉🎉🎉
ತುಂಬಾ ಇಷ್ಟ ಆಯ್ತು ರಮ್ಯಾ ಅವರನ್ನು ನೋಡಿ .Thank you Param sir 🙏🏻💐
ಒಳ್ಳೇ ಸಂಸ್ಕಾರ ಇದೇ ಇವರಲ್ಲಿ.. ಹಾಗಾಗಿ ದೇವರು ಒಳ್ಳೆದನ್ನೇಮಾಡಿದಾನೆ.
Down to earth madem... Hats off...
ತುಂಬಾ ಖುಷಿ ಆಯಿತು ರಮ್ಯಾ ಜಗತ್ ಮೈಸೂರ್ ಅವರ ಮಾತು ಕೇಳಿ
ಅದ್ಭುತವಾದ ಸಂದರ್ಶನ ಪರಮ್ ಸರ್ ❤
Meaningful word sister👏🙏
ಇಂದು ಕಲಾಮದ್ಯಮ ಚಾನಲ್ ಮಾಡಿದಕ್ಕೆ ಸಾರ್ಥಕವಾಯಿತು ತುಂಬಾ ಒಳ್ಳೆ ವ್ಯಕ್ತಿತ್ವ ಇರೋರು ಇವರು ❤❤❤❤ ಬಣ್ಯವಾದಗಳು sir
I think everything is fate and destiny already destined...but some people how much ever they put efforts but cannot be successful 😞
All the best Ramya❤
True
True
ಬಹಳ ಒಳ್ಳೆ ರೀತಿಯ ಸಂದೇಶ ಕೊಡುತ್ತಿದ್ದೀರಿ ಧನ್ಯವಾದಗಳು
Mam, really proud of you , I also like to b very prompt, straight forward and boldness and money chested by many people.
100 -/- Good personality women.. ಇವರಂತೆ ನಾನು ಒಳ್ಳೆಯ ರೀತಿಯಲ್ಲಿ ಬೆಳಿಬೇಕು ಅಂತ ಮೋಟಿವೇಷ್ನಲ್ you tube channel open ಮಾಡಿದ್ದೆನೆ ಅರ್ಧ ಸಕ್ಸಸ್ ಖಂಡಿದೆ ನಾನು ಇನ್ನೋಬ್ಬರೀಗೆ ಸ್ಪೂರ್ತಿಯಾಗಲು ಇಚ್ಚಿಸುವೆ... Tqqqq param sir good interview plz continue
Super ಅಕ್ಕ ನಿಮ್ಮ ವಿಚಾರ ವಿಷಯ ಗಳು ಸ್ಪಷ್ಟ ವಾಗಿ ಮನಸ್ಸಿಗೆ ಖುಷಿ ಕೊಡುತ್ತೆ ಧನ್ಯವಾದಗಳು.
Thanks mam . Hehe jivana ಮಾಡ್ಬೇಕು ಅಂತ ತುಂಬಾ ಚೆನ್ನಾಗಿ thilsidira. Thanks. ಯಾರು ಏನೇ ಅಂದರೂ ತಲೆ kediskobedi. ನವಿದಿವಿ nimjote .
ಶ್ರೀ ಗುರು ರಾಘವೇಂದ್ರಾಯ ನಮಃ 🙏🙇♀️🙏
Wow My inspiration Ramya madam❤ nanu ನನ್ನ husband ಇವರ fan... she is a very big inspiration to all women's and youngsters....❤❤❤
Honesty, ethics and hardwork leads to success. Hats off to Ramya madam self made women empowerment .
Sumne reels madikondu time waste madtare . For youths girls and boys she is the role model.
Thumba super.olleya sandesha
.vannu samajakke uvapiligege..manasige natuvanthe..thilisiddare...have a nice.hats of you Mam.💐💐💐💐💐🙏🙏🙏🙏🙏
Correctagi helidri, dudd na olle rethili sampadane madbeku
Very simple Ramya madam
Nimmanna node tumba Kushi aythu Ramya nimmenda nalku Jana belebeku 👌👍🙏🌹❤️✋😃
Nimma chala sadane node Kushi aythu great Ramya 👍👍👍👌👌👌👌
One of the best you tuber and honest content videos...
ಅಕ್ಕ ನಿಮ್ಮ ಮಾತು ತುಂಬಾ inspireing ಎಲ್ಲರಿಗೂ
Kannadathi Andre ivru guru.
Simple and effective.
You are great madam, we are proud off you madam.
Hats off sir . Kindly do many videos like sir. Hats of mam great work .
ಅಕ್ಕಾ ನಿಮ ಜೀವನ ಶೈಲಿ ತುಂಬಾ ಇಷ್ಟ ಆಯ್ತು ಅಕ್ಕಾ ❤🙏
Nanu thumba ishta paduva youtuber 🤗🤗🤗
Adakke social media dalli hogbardu. Naanu whatsap nalli matra iddene. You tube watch madtene aste. Nanna bagge nanage hemme agutte. Thank u Ramya Ma'am..
Same me also 😇
Limited Social media 😊
ಇವರ ವಿಡಿಯೋ ನೋಡಿ ಬೋರದ ದಿನವೇ ಇಲ್ಲ ಸರ್ ತುಂಬಾ ಒಳ್ಳೆಯ ಹೆಣ್ಣು ಮಗಳು ತುಂಬಾ ಮಾದರಿ ಹೆಣ್ಣು ಮಗಳು ಇವರಿಗೆ ಒಳ್ಳೇದಾಗಲಿ ತಮಗೂ ಕೂಡ 🎉
Great lady with hard work she is grown up❤🎉 i love ur dedication mam
ಹೌದು ಇವ್ರು ಹೇಳಿದ್ದು ಸರಿ. ಇನ್ನೊಬ್ಬರ ವೈಯಕ್ತಿಕ ವಿಚಾರಗಳಿಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡೋರು, ತಮ್ಮ ಮನಸ್ಸಾಕ್ಷಿ ಬಗ್ಗೆ ಒಂದ್ಸಲ ಯೋಚ್ನೆ ಮಾಡ್ಕೊಳ್ಳಿ ಅಷ್ಟೆ. ನಿಮ್ ಯೋಗ್ಯತೆ ಏನು ಅಂತ ತೋರಿಸ್ತೀರಾ ಅಷ್ಟೆ. ತುಂಬಾ ತಪ್ಪು ಅದು. ನಿಮ್ಮ ಪರಿಶ್ರಮ ಮೆಚ್ಚುವಂಥದ್ದು ಮೇಡಂ ❤🎉👌👏👍
ಪರಮೇಶ್ವರ್ ಅವರ ಕುಟುಂಬ ನೋಡಿ ತುಂಬಾ ಖುಷಿ ಆಯ್ತು ❤️🙏 Nice. God bless you both brother 🌹🌹
Very nicely narrated about Journey and Lot of things to learn from the topic ,Thanks🌱
Pure hearted ramya madam
Koti koti namanagalu madam.Nimma Melina gaurav ,abhimana, Preethi yella innu innu jaasthi aayithu mam, 🙏❤😊
Hats off to u mam ❤
Sir, very inspiring video. I feel às an enginer and sitting at home for more than ....... years now, seeing Ramya I feel inspired and still can contribute to society even at my age, guess my age. Thank-you Ramya and kalamadhyama for such an inspiring video. 🙏
ಸರ್ ನೀವು ಸೂಪರ್ .. ರಮ್ಯಾ ಮೇಡಂ ಕೂಡ ಸೂಪರ್... Proud of you both kannadigas ❤❤
All the best for your future sister...
Nam kannada bhasheyinda estondu galisidira 🎉🎉🎉🎉❤❤great nivu..😊
Very inspiring person keep growing mam 💗
Very inspiring akka nivu.... please ನಮಗೂ support madi 🙏🙏
ತುಂಬಾ ಚೆನ್ನಾಗಿದೆ❤❤❤
Tumbha sidaa tumba sadarana Ramya akka....adke nange ramyakka Andre tumba ista
ತಾಯಿ ಸೀತಾ ಮಾತೆ ಸ್ವರೂಪ 🙏
ರಮ್ಯಕುಮಾರಿ ಅಲ್ಲ ಇವರು ಕನ್ಯಾಕುಮಾರಿ- ಯಿಂದ ಕಾಶ್ಮೀರದವರೆಗೆ ಹಿಮಾಲಯ ಪರ್ವತ ದೆತ್ತರಕ್ಕೆ ಬೆಳೆಯುತ್ತಿರುವ ಕನ್ನಡ ಕುವರಿ... ಧನ್ಯವಾದಗಳು ❤❤❤❤
Big salute to Ramya madam🤗god bless you
A very dignified person, and a nice interview 👏
really great to hear your words and it is inspiring to us. thank you
🙏🏻 ರಮ್ಯಾ ಮೇಡಂ ಅವರಿಗೆ. ನಾವು ಬೆಳೆದ ಚಿಯಾ ಸೀಡ್ಸ್ ಬಗ್ಗೆ ರಮ್ಯಾ ಮೇಡಂ ಅವರು ನಮಗೆ ಫ್ರೀ ಪ್ರಮೋಷನ್ ಮಾಡಿಕೊಟ್ಟರು. ರಮ್ಯಾ ಮೇಡಂ ಅವರಿಂದ ನಮಗೆ ತುಂಬಾ ಸಹಾಯ ಆಗಿದೆ. ಅವರನ್ನು ನಮ್ಮ ಪ್ರಾಣ ಇರುವವರೆಗೂ ನಾವು ಅವರನ್ನು ಮರೆಯುವುದಿಲ್ಲ. 🙏🏻 ರಮ್ಯಾ ಮೇಡಂ 🙇🏻♀️🙇🏻♀️🙇🏻♀️
New youtuber you are a inspiration mam🙏
Devru holledu madle Ramya nimmenda bereyavregu holledu agle ❤️🙏🌹👌😄💐👍
Ramya avre nivu really great 👏🏻👏🏻👏🏻👏🏻
👏🏻Good Simplicity madem
ಹೌದು ಸರ್ ಇವರಿಂದ ನಾನು ಮೋಟಿವೇಟ್ ಆಗಿ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದೆ 🎉 ತುಂಬಾ ಒಳ್ಳೆ ಮನಸ್ಸಿನ ನವರು ಒಳ್ಳೆಯವರಿಗೆ ಒಳ್ಳೆಯದೇ ಆಗಲಿ
Congratulations madam
Hats off ಮೇಡಂ 🙏
ನಾನು ಕಾಸರಗೋಡು ಅವರು ನಮಗೆ ಕರ್ನಾಟಕ ಕನ್ನಡ ಅಂದರೆ ಅಚ್ಚು ಮೆಚ್ಚು
ನಾನು ಕನ್ನಡಲ್ಲಿ ಕಂಟೇನಟ್ ಮಾಡಲು ಪ್ರಯತ್ನ ಪಡ್ತೇನೆ ಆದ್ರೆ ನಮ್ಮ ಕನ್ನಡ ಸ್ವಲ್ಪ ಕರಾವಳಿ ಸ್ಟೈಲ್ ಇನ್ನು ಇಂಪ್ರೂವ್ ಮಾಡಿಕೊಂಡು ವಿಡಿಯೋ ಮಾಡುತ್ತೇನೆ. ನಮಗೆ ನಿಮ್ಮಂಥವರೇ ಸ್ಪೂರ್ತಿ
You are very simple madam I Like you so much madam
All the best ನಿಮ್ಮ ಅಭಿಪ್ರಾಯ ನಿಮ್ಮ ಅನಿಸಿಕೆ ಇಷ್ಠ ಅಯ್ತು
Thumba Kushi aythu sir evarana interview madiddu shrama jeeva akka 🎉
Thank for your kind information ❤❤❤❤❤❤
Education mukkya alla, badukakke buddi beku...really great...Ramya madam..
True Inspiration for Everyone
ಸೂಪರ್ ರಮ್ಯಾ 🙏
Her personality simpley super
Ramya u r super s u r right mam good gives good to us I never see t shirt mam we will see content ❤
Very very important interview sir
Thank you kalamadhyama for this video
It's realy great
...... Achievement
Super ramya mam mathu keli nanna sadaneya darige ennu hurupu bandide.🎉🎉🎉🎉
She inspired me to start my cooking channel BJ Kitchen Heaven. Although I created my channel long time back but was hesitant to start but after seeing Ramya I got courage to start and hope to get more subscribers in the coming days. Thanks Param for interviewing her. She deserves the best!❤❤❤
Ramya simple Ramya jagattu super duper I watch your vlogs