ನಲಿದಾಡುವ ಶಬ್ದಕೋಶ ಮಾತಾಡಿತು💚❤️ಮಂಕಿ ಈಶ್ವರ್ ನಾಯ್ಕ ಅವರ ಮನದಾಳದ ಮಾತು. ಯಕ್ಷಗಾನ ಕಲಾವಿದನ Interview

Поделиться
HTML-код
  • Опубликовано: 5 июл 2024
  • #yakshaganavideos #yakshaganabadagutittu #yakshagana #yakshaganartist #yakshaganabayalata
    ಯಕ್ಷಗಾನ ಸಂದರ್ಶನ, #ಯಕ್ಷಗಾನ video

Комментарии • 65

  • @user-dz5cw2rw2t
    @user-dz5cw2rw2t 27 дней назад +11

    ಮಂಕಿ ಈಶ್ವರ್ ನಾಯ್ಕ್ ಇವರು ಅದ್ಭುತವಾದ ಕಲಾವಿದರು ನಾನು ಕೂಡ ಇವರ ಅಭಿಮಾನಿ ಇವರ ಸಂದರ್ಶನ ಮಾಡಿದ ನಿಮಗೆ ಅಭಿನಂದನೆಗಳು 🙏

  • @maheshraj8153
    @maheshraj8153 19 дней назад +2

    ಅದ್ಭುತ ಕಲಾವಿದ ನಮ್ಮ ಈಶ್ವರ ನಾಯ್ಕ ಮಂಕಿಯವರು. ನನಗೆ ಈಗಲೂ ನೆನಪಿದೆ ಈಶ್ವರಿ ಪರಮೇಶ್ವರಿ ಪ್ರಸಂಗದ ರಾಜವರ್ಮನ ಪಾತ್ರ ನನಗೆ ತುಂಬಾ ಇಷ್ಟ.ಆ ಪ್ರಸಂಗದಲ್ಲಿ ಒಂದು ಪದ್ಯದಲ್ಲಿ ಹನ್ನೆರೆಡು ರೀತಿಯ ಕುಣಿತ ನೋಡಿದ್ದೇನೆ. ಅದು ಬಿಟ್ಟು ಎಲ್ಲಾ ಪೌರಾಣಿಕ ಪ್ರಸಂಗಗಳಲ್ಲೂ ತಮ್ಮದೇ ಛಾಪು ಮೂಡಿಸಿದ ಅದ್ಭುತ ಕಲಾವಿದ. ಅವರು ಸಂದರ್ಶನದಲ್ಲಿ ಹೇಳಿದ ನಾನು ನಾನಾಗಿಯೇ ಇರಬೇಕು ಎನ್ನುವ ಅವರ ಅಭಿಪ್ರಾಯ ಇಷ್ಟವಾಯಿತು.

  • @drgahegde
    @drgahegde 23 дня назад +3

    ಒಳ್ಳೆಯ ಕಲಾವಿದ, ಉತ್ತಮ ಮಾತುಗಾರ.

  • @sandeshshetty7179
    @sandeshshetty7179 25 дней назад +4

    ಸರಳ ಸಜ್ಜನ ಕಲಾವಿದರು ನಮ್ಮ ಮಂಕಿ ಈಶ್ವರ ನಾಯ್ಕ🥰
    ಅದ್ಭುತ ಸಂಭಾಷಣೆ

  • @nagashreebhat9385
    @nagashreebhat9385 26 дней назад +4

    ಒಬ್ಬ ಒಳ್ಳೆಯ ಕಲಾವಿದನ ಸಂದರ್ಶನ ಮಾಡಿದ್ದೀರಿ ನಿಮಗೆ ಧನ್ಯವಾದಗಳು

  • @vishnubhat3842
    @vishnubhat3842 22 дня назад +2

    ಚಂದದ ಸಂದರ್ಶನ. ಒಳ್ಳೆಯ ಕಲಾವಿದರೂ ಉತ್ತಮ ವ್ಯಕ್ತಿಯೂ ಆದ ಈಶ್ವರ್ ನಾಯ್ಕ ಅವರಿಗೆ ಅಭಿನಂದನೆ. ಥ್ಯಾಂಕ್ಸ್ .

    • @kumaradkeshini1960
      @kumaradkeshini1960 22 дня назад

      ಹೌದು sir. ತುಂಬಾ ಸಭ್ಯ ವ್ಯಕ್ತಿ
      🙏🙏

  • @user-qp2kb8uv5v
    @user-qp2kb8uv5v 23 дня назад +2

    ಅದ್ಬುತ ಕಲಾವಿದರು ಈಶ್ವರಣ್ಣ... ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು 🌹🌹

  • @ganapatihegde4710
    @ganapatihegde4710 19 дней назад +1

    ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ.ನೈಜವಾಗಿದೆ

  • @priya7639
    @priya7639 25 дней назад +3

    ಈಶ್ವರಣ್ಣ ಅವರು ಅದ್ಭುತ ಕಲಾವಿದರು ನಿಜಕ್ಕೂ ತುಂಬಾ ಚೆನ್ನಾಗಿ ಮಾತನಾಡಿದ್ದೀರಾ

  • @sarojinihegde4797
    @sarojinihegde4797 25 дней назад +2

    ಅತಿ ಅಧ್ಭುತ ವ್ಯಕ್ತಿ, ವ್ಯಕ್ತಿತ್ವ 🎉

  • @Raghavsagar5119
    @Raghavsagar5119 14 дней назад +1

    My favourite artist..

  • @user-hz4tt5kx8w
    @user-hz4tt5kx8w 26 дней назад +3

    ಮಂಕಿ ಈಶ್ವರ ನಾಯ್ಕರು ಒಳ್ಳೆಯ ಕಲಾವಿದರು ಸಹ್ರದಯಿ ವ್ಯಕ್ತಿ ನನಗೆ ಅವರಿಗೆ ಪದ್ಯ ಹೇಳುವ ಅವಕಾಶ ಸಿಕ್ಕಿತ್ತು ಅವರಿಗೆ ಧನ್ಯವಾದಗಳು

  • @mbasavanaik3340
    @mbasavanaik3340 19 дней назад +1

    ಸಂದರ್ಶನ ಚೆನ್ನಾಗಿದೆ ,

  • @raghavendrabhatyellapur5659
    @raghavendrabhatyellapur5659 25 дней назад +2

    ಅದ್ಭುತ ಕಲಾವಿದರು... ಸಂದರ್ಶಕರಿಗೆ ಧನ್ಯವಾದಗಳು

  • @VLHollaVLHolla
    @VLHollaVLHolla 26 дней назад +2

    ಉತ್ತಮ ಮಾತುಗರರು. 🌹👍🏻

  • @k-chandrashekar
    @k-chandrashekar 26 дней назад +3

    ಮುಂದಿನ. ನಿಮ್ಮ. ಯಕ್ಷತಿರುಗಾಟ. ಯಶಸ್ವಿ. ಆಗಲಿ. 🙏🙏🙏

  • @vinayavinu6669
    @vinayavinu6669 10 дней назад +1

    ಸೂಪರ್ 🙏🌹

  • @vigneshbada7473
    @vigneshbada7473 23 дня назад +2

    ಅದ್ಭುತ ಕಲಾವಿದರು... 🙏

  • @sathishbshettigar6783
    @sathishbshettigar6783 23 дня назад +2

    ಮಂಕಿ ಯವರಿಗೆ ಶುಭಾಶಯಗಳು

  • @sunandapailoor9973
    @sunandapailoor9973 27 дней назад +3

    Sandarshana nodi khushi aatu, Manki Eswarbaykara bagge kelidde, aadre vivara gottiralilla, tilisikottiddakke thanks.

  • @nageshhaller9802
    @nageshhaller9802 20 дней назад +1

    ನಮ್ಮೂರಿನ ಹೆಮ್ಮೆಯ ಕಲಾವಿದ ಈಶ್ವರಣ್ಣ

  • @vinukamathkamath4051
    @vinukamathkamath4051 27 дней назад +3

    Sandarshan Channagide.Mankiyavar sambashane arthapurnvagide

  • @chandrashekar97
    @chandrashekar97 9 дней назад +2

    ಅಹಂ ಇಲ್ಲದ ಒಳ್ಳೆಯ ಕಲಾವಿದ

  • @AnnappaBillava-s1c
    @AnnappaBillava-s1c 13 дней назад +1

    Super bro ❤

  • @sudeephegde5825
    @sudeephegde5825 26 дней назад +1

    Great Artist

  • @hnambig
    @hnambig 26 дней назад +2

    🙏🙏

  • @vasantnaik7545
    @vasantnaik7545 27 дней назад +2

    Ishwaranna 😍😍😍

  • @guruprasadhegde7190
    @guruprasadhegde7190 26 дней назад +1

    My favourite actor

  • @goutamhegde3490
    @goutamhegde3490 27 дней назад +1

    Supper 🤩👌mankiyavare 😍

  • @praveengowda6864
    @praveengowda6864 21 день назад +1

    ❤❤❤❤❤

  • @Prasanna-t1v
    @Prasanna-t1v 20 дней назад +1

    ❤❤❤

  • @shivaramprabhu8562
    @shivaramprabhu8562 23 дня назад +1

    🙏🚩i

  • @Chandrakala-om9jb
    @Chandrakala-om9jb 27 дней назад +1

    👌🏻👌🏻

  • @aravindamm3208
    @aravindamm3208 10 дней назад +2

    Nivve nanage saaligrama meladali pradana kalavidaru agabekagithu nimage a baghya oliyalilla ade nanage😢

    • @Savyasaachi23
      @Savyasaachi23  10 дней назад

      ಹೌದು sir ನೀವು ಹೇಳಿದ್ದು ನಿಜ

  • @karunakarbalkur5005
    @karunakarbalkur5005 26 дней назад +2

    @user-dz5cw2rw2t
    ಮಂಕಿ ಈಶ್ವರ್ ನಾಯ್ಕ್ ಇವರು ಅದ್ಭುತವಾದ ಕಲಾವಿದರು KARUNAKAR BALKUR

  • @santhoshpoojary3925
    @santhoshpoojary3925 25 дней назад +1

    ❤❤❤