Lockdown ಸಮಯದಲ್ಲಿ ಕೊಂಡದಕುಳಿಯವರಿಂದ ಅರ್ಥ ಬರೆದು ಕಲಿತಿದ್ದೇನೆ🥰ಸುಧೀರ್ ಉಪ್ಪೂರು ಪೆರ್ಡೂರು ಮೇಳ😲Life StoryEP-2

Поделиться
HTML-код
  • Опубликовано: 21 окт 2024

Комментарии • 51

  • @shanthavasudevpoojary680
    @shanthavasudevpoojary680 Год назад +19

    ನಾನು ಕಂಡಂತೆ ಸುಧೀರ್ ಒಬ್ಬ ವಿನಯಗುಣ ಸಂಪನ್ನ...ನವರಸಗಳಲ್ಲಿ ಮಿಂದೆದ್ದು ಬರುವಂತಹ ಕಲಾವಿದ. ನನಗೊಬ್ಬ ತಮ್ಮನಾಗಿ ರಸಪೌರ್ಣಮಿಯು ಜನಮಾನಸದಲ್ಲಿ ನೆಲಸುವಲ್ಲಿ ತನ್ನದೇ ಸಾಮರ್ಥ್ಯ ತೋರಿದ ಹುಟ್ಟು ಪ್ರತಿಭಾವಂತ ನೆನ್ನಬಹುದು. ಇದಕ್ಕೂ ಮೊದಲು ಒಂದು ಬಾರಿ ಕಾವ್ಯತರಂಗಿಣಿಯಲ್ಲಿ ಕಾವ್ಯಳಾಗಿ, ಶ್ರೀಕೃಷ್ಣ ಕಾರುಣ್ಯದಲ್ಲಿ ಉಷೆಯಾಗಿ ಪಾತ್ರಕ್ಕೆ ಜೀವ ತುಂಬಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಕಲಾಮಾತೆಯ ಮಗನಾಗಿ ವಿಜೃಂಭಿಸಲೆಂದು ಹೃದಯ ತುಂಬಿ ಹಾರೈಸುವುದರೊಂದಿಗೆ, ಜನಮಾನಸಕ್ಕೆ ಸಂದರ್ಶನದ ಮೂಲಕ ಪರಿಚಯಿಸುತ್ತಿರುವ ಎಸ್.ಎನ್.ಜೆ.ಯವರ ಈ ಸಂಚಿಕೆಗಳು ಯಶಸ್ವಿಯಾಗಲಿ🙏🙏🙏

    • @SNJYAKSHAGANA
      @SNJYAKSHAGANA  Год назад

      ಧನ್ಯವಾದಗಳು🙏🙏🙏🙏👌

  • @nagarathnaachar7778
    @nagarathnaachar7778 4 дня назад

    ನಿಮ್ಮ ಸ್ತ್ರೀವೇಷ,ನಿಮ್ಮ ನರ್ತನ ತುಂಬಾ ಚೆಂದ.ಎಷ್ಟು ನೋಡಿದರೂ ಮತ್ತೊಮ್ಮೆ ನೋಡಬೇಕೆನಿಸುತ್ತದೆ.ನಿಮ್ಮ ಭವಿಷ್ಯ ಉಜ್ವಲವಾಗಲಿ❤

  • @manjunathad4677
    @manjunathad4677 Год назад +6

    ಸುಧೀರ್ ಅಣ್ಣ ಒಬ್ಬ ತುಂಬಾ ಒಳ್ಳೆಯ ಕಲಾವಿದ 💗ಹಾಗೂ ಉತ್ತಮ ವಿನಯತೆಯನ್ನು ಹೊಂದಿದ ವ್ಯಕ್ತಿ.

    • @SNJYAKSHAGANA
      @SNJYAKSHAGANA  Год назад

      ಧನ್ಯವಾದಗಳು🙏🙏🙏🙏

  • @yakshashreyas
    @yakshashreyas Год назад +3

    ಕಲಿಕೆಯ ಕುರಿತು ನಿಮ್ಮ ಆಸಕ್ತಿ ನೋಡಿ ಖುಷಿ ಆಯ್ತು ಸುಧೀರಣ್ಣ! ಹೀಗೇ ಸದಾ ಕಲಿಯುತ್ತಾ ಬೆಳೆಯುತ್ತಾ ಸಾಗಿ ಮುಂದೆ. ಶುಭಾಶಯಗಳು 💥

  • @Ksyinform19
    @Ksyinform19 9 месяцев назад +1

    Very good artist. All the best😊

  • @prasadhebbar5262
    @prasadhebbar5262 Год назад +3

    Olleya, hrudayavanta kalavidaru. 👏👏🙏

  • @sridhart.v7229
    @sridhart.v7229 5 месяцев назад +1

    Raghavendra jansale Bhagavataru tumba sajjanaru hagu avaru ellara ottige chennagi hondukolluttare haga bere yella kiriya rannu tumba protsahaisuttidru ,avara bhagavtike Amogha .🙏🙏

  • @thimmayyabhat6331
    @thimmayyabhat6331 4 месяца назад +1

    Super

  • @librarygfgcbettampady4384
    @librarygfgcbettampady4384 Год назад +3

    ಯುವಕರಿಗೆ ಮಾದರಿ ಕಲಾವಿದ ❤

  • @srinivasbhat5723
    @srinivasbhat5723 Год назад +1

    Adhunika yekalavya !God bless you Sudhir.

  • @sathyavathibhat3692
    @sathyavathibhat3692 Год назад +1

    👌👌. ಒಳ್ಳೆ ಭವಿಷ್ಯ ನಿಮ್ಮದಾಗಲಿ. ಭಾವಪೂರ್ಣ ಅಭಿನಯ ನಿಮ್ಮದು

  • @kanchikabhat6009
    @kanchikabhat6009 Год назад +4

    👌👌👌👌👌 Sudheer Uppur

  • @pavithrat4728
    @pavithrat4728 Год назад +4

    Super sir nivu

  • @reshmalava6224
    @reshmalava6224 Год назад +1

    Sudheer super kalavidaru

  • @sudharshanvailaya7300
    @sudharshanvailaya7300 Год назад +5

    👌👏

  • @shivukumar1225
    @shivukumar1225 Год назад

    Very good actor I'm your fan

  • @VNK5490
    @VNK5490 Год назад +1

    Olleya kalavidaru.... 🙏🙏🙏🙏

  • @sudeephegde5825
    @sudeephegde5825 Год назад +1

    Great Artist God Bless

  • @NetravathiAcharya-ov6pv
    @NetravathiAcharya-ov6pv 4 месяца назад +1

    👍👌👌

  • @santhushetty2685
    @santhushetty2685 Год назад +1

    ಚೆನ್ನಾಗಿದೆ ಸರ್ 👍👏

  • @soumyashetti9901
    @soumyashetti9901 Год назад +3

    👌

  • @sowmyasprabhu1088
    @sowmyasprabhu1088 Год назад +1

    Nice interview, keep continue dis types interviews

  • @raghavendrashettigar818
    @raghavendrashettigar818 Год назад +1

    Super 👌👌👌👌👌👌🙏🙏🙏🙏🙏🙏🙏🌹🌹🌹🌹

  • @kalavibhrama
    @kalavibhrama Год назад +2

    Nice interview... Please upload next part...

  • @sushmahegde7111
    @sushmahegde7111 Год назад +1

    Sir Nimma bhavishya olleyadagi sagali nanu nimma abhimani sir🙏🙏🙏👍

  • @jayanandb432
    @jayanandb432 Год назад +1

    Super, super

  • @shashankachari2309
    @shashankachari2309 Год назад +1

    ಸುಧೀರ್ ಅಣ್ಣ ನೀವೊಬ್ಬ ಒಳ್ಳೆ ಕಲವಿದ ಹಾಗೆ ಒಬ್ಬ ಗುಣವುಳ್ಳ ವ್ಯಕ್ತಿ

  • @chandravathi6871
    @chandravathi6871 Год назад +2

    nice interview

  • @deepanaik1750
    @deepanaik1750 6 месяцев назад +2

    ಸುಂದರ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರು

  • @anianith5716
    @anianith5716 Год назад +2

    👌👌👌👍👍🙏🙏❤❤

  • @vishuv860
    @vishuv860 Год назад +4

    Sir next episode yavaga...

  • @sureshp46
    @sureshp46 Год назад +1

    🙏🙏🙏

  • @vijayshettyshetty6075
    @vijayshettyshetty6075 Год назад +1

    ಕಲಾವಿದ ಎಸ್ಟೆ ಬೆಳೆಯಲಿ ಬೆಳೆದು ಬಂದ ಹಾದಿ ಮರೆಯಬಾರದು ತುಂಬಾ ಖುಷಿ ಆಯ್ತು ನಿಮ್ಮ ಯಕ್ಷಗಾನದಲ್ಲಿ ಬೆಳವಣಿಗೆ ಬೆಳೆದು ಬಂದ ಹಾದಿ ನೀವು ಮರೆಯಲಿಲ್ಲ ಯಾವತ್ತೂ ತುಂಬಿದ ಕೊಡ ತುಳುಕುವುದಿಲ್ಲ ಏನ್ನುದಕ್ಕೆ ನೀವೇ ಸಾಕ್ಷಿ ನಿಮ್ಮ ಯಕ್ಷ ಪ್ರಯಾಣ ಸುಖಮಯವಾಗಿರಲಿ 💐💐💐

    • @SNJYAKSHAGANA
      @SNJYAKSHAGANA  Год назад

      ಧನ್ಯವಾದಗಳು🙏🙏🙏

  • @adithyakulal8917
    @adithyakulal8917 Год назад +2

    Nice. Please interview ganesh acharya billadi

  • @prashanthmogaveer
    @prashanthmogaveer Год назад +1

    🫶🫶🫶👌👌👌👌Super anna

  • @bhavanibhuvaneshwari7466
    @bhavanibhuvaneshwari7466 Год назад +1

    Sudeeranna,, jasta ellarigu eddadde,, but kelavarige jothege manasika nivu seri kolluttade,, nimmantha kalavidaranna kandaga nanage hitte ouriyuttade,, namma baalya eella kaledaddu kundapuradalli, ega city, yakshagana ,da neralu kuda janokagolla,,en ndli,,nammuru,namma kake, abhimana ella kanasalle erutte,,en nadidu,,nivu vangalire lli aata edre thilisi ,namagu noduva avakasha sigali,,kaleya,, bele ellarigu thiliyolla,

  • @spoorthip5385
    @spoorthip5385 Год назад +1

    ನಿನ್ನ mugada ಮನಸು ಸಾಗರ as

  • @NayanaBiyali
    @NayanaBiyali Год назад +3

    👏👏👌👌

  • @nagarajpoojary5075
    @nagarajpoojary5075 Год назад +1

    👌👌👍🏻

  • @praveenanayak3683
    @praveenanayak3683 Год назад +1

    👌👌