ಇಲ್ಲ ಸರ್..ಬೇಸರ ಮಾಡಿಕೊಳ್ಳಬೇಡಿ ನನ್ನ ಅಭಿಪ್ರಾಯ ಇದು..❤️🤗 ಅವರು ನಾನ್ ಹಾಗೆ ಮಾತಾಡಿದ್ದಕ್ಕೆ ಅವರೂ ಸಹ ಸಾಮಾನ್ಯವಾಗಿ ಎಲ್ಲರೂ ಮಾತಾಡುವ ಹಾಗೆ ಮಾತಾಡಿದ್ದಾರೆ ಅಷ್ಟೇ..! ಅದು ತಪ್ಪಲ್ಲ. ಯಾಕೆಂದರೆ ಕಲಾವಿದರಾದ ಮಾತ್ರಕ್ಕೆ ಅವರು ಹೊರಗಿನ ಪ್ರಪಂಚದಲ್ಲಿ ಕೂಡ ಹೀಗೆಯೇ ಇರಬೇಕು ಎಂದು ನಾವು ಅವರಿಗೆ ನಮ್ಮ ಆಲೋಚನೆಗೆ, ದೃಷ್ಟಿಕೋನಕ್ಕೆ ಸರಿಯಾಗಿ ಪರಿಧಿ ಹಾಕಿಕೊಂಡು ನೋಡುವುದು ಸರಿಯಲ್ಲ & ಅವರಿಗೆ ಅವರಿಗಿಷ್ಟವಾದ ಹಾಗೆ ಸ್ವತಂತ್ರವಾಗಿ ಇರುವುದು ಅವರವರ ಹಕ್ಕು, ಅವರ ಜೀವನ ಅಂತ ನನ್ನ ಭಾವನೆ..!❤️🤗🙏
@@CharithAbhimanyu ಹೌದು ..ಎಲ್ಲ ಕಲಾವಿದರ ಇಚ್ಚೆ .. ಪ್ರೇಕಕರು ದುಡ್ಡು ಕೊಟ್ಟು ಯಕ್ಷಗಾನ ನೋಡಬೇಕು. ಕಲಾವಿದರ ಹೇಗೆೇ ಮಾಡಿದರೂ ಬಾಯಿಮುಚ್ಚಿ ಇರಬೇಕು .. ನಿಮ್ಮಂತವರು ಕಲಾವಿದರ ಆಸ್ತಿ ಸರ್
ಶುಭವಾಗಲಿ
ಕಂಡಿತ ಪ್ರಸಂಗ ಹಿಟ್ ಆಗುತ್ತದೆ.... 3 ಜನ ಕಲಾವಿದರೂ ತುಂಬಾ ಅದ್ಬುತ ಕಲಾವಿದರು ❤❤
ತುಂಬ ಒಳ್ಳೆಯ ಪ್ರಸಂಗ , ಆ ಸಮಯದಲ್ಲಿ ಆಡಿಯೋ ಕೇಸೆಟ್ ಕೇಳಿ ಪ್ರಸಂಗವನ್ನು ಕಂಡಂತೆಅನುಭವ ಅಗಿತ್ತು .
ಸೂಪರ್❤❤
ಎಲ್ಲಾ ಒಳ್ಳೆದಾಗಲಿ,ಶುಭಾ ಆಗಲಿ,
Best Wishes 👍👍
All the best🎉🎉🎉🎉
All the best 🎉
All the best ❤👌👌
All. The best 🎉
Great Artist 3 of them God Bless
Most avaited yakshagana ❤
All the best 👍
All the best friend I love you❤❤❤❤❤❤😮🎉🎉🎉🎉🎉🎉🎉🎉🎉🎉🎉🎉🎉🎉🎉
All the best 👍 God bless you sir 🙏
Superallthabest
Super
👌👌👌 bro
Sir,, navu bangalire nalli erodu,, sudeeranna,, jarthik anna, yashasviyavi nadesikidthare,, aa nambike namagide,, adre davittu adannu noduva bhagya namagu kodi,, u tuballi haki,, all the best,, ella kalavidharigu,,
👌👌👌
all the best🎉😊
ಹೌದು ಪವಿತ್ರ ಪದ್ಮಿನಿ ಒಳ್ಳೆ ಪ್ರಸಂಗ ನಾನು ಮಂಬೈಯಲ್ಲಿ ನೋಡಿದ್ದೆ ದೊಡ್ಡ ದೊಡ್ಡ ವೇಷಧಾರಿಗಳು ಇದ್ದಿದ್ದರು.
Nammdu yakshaga unthu evaru 3 varnnu ottige atithi aagi nodbekanisute sir
❤❤
ಮೂವರನ್ನು ಒಟ್ಟಿಗೆ ನೋಡಲಿಕ್ಕೆ
ತುಂಬಾಖುಷಿಯಾಗುತ್ತೆ
Soujanyala story madi
ಕಲಾವಿದರು ರಂಗದ ಹೊರಗೂ ಶುದ್ಧ ಕನ್ನಡ ಮಾತಾಡಿದರೇ ಚೆಂದ
ಇಲ್ಲ ಸರ್..ಬೇಸರ ಮಾಡಿಕೊಳ್ಳಬೇಡಿ ನನ್ನ ಅಭಿಪ್ರಾಯ ಇದು..❤️🤗
ಅವರು ನಾನ್ ಹಾಗೆ ಮಾತಾಡಿದ್ದಕ್ಕೆ ಅವರೂ ಸಹ ಸಾಮಾನ್ಯವಾಗಿ ಎಲ್ಲರೂ ಮಾತಾಡುವ ಹಾಗೆ ಮಾತಾಡಿದ್ದಾರೆ ಅಷ್ಟೇ..! ಅದು ತಪ್ಪಲ್ಲ. ಯಾಕೆಂದರೆ ಕಲಾವಿದರಾದ ಮಾತ್ರಕ್ಕೆ ಅವರು ಹೊರಗಿನ ಪ್ರಪಂಚದಲ್ಲಿ ಕೂಡ ಹೀಗೆಯೇ ಇರಬೇಕು ಎಂದು ನಾವು ಅವರಿಗೆ ನಮ್ಮ ಆಲೋಚನೆಗೆ, ದೃಷ್ಟಿಕೋನಕ್ಕೆ ಸರಿಯಾಗಿ ಪರಿಧಿ ಹಾಕಿಕೊಂಡು ನೋಡುವುದು ಸರಿಯಲ್ಲ & ಅವರಿಗೆ ಅವರಿಗಿಷ್ಟವಾದ ಹಾಗೆ ಸ್ವತಂತ್ರವಾಗಿ ಇರುವುದು ಅವರವರ ಹಕ್ಕು, ಅವರ ಜೀವನ ಅಂತ ನನ್ನ ಭಾವನೆ..!❤️🤗🙏
@@CharithAbhimanyu ಹೌದು ..ಎಲ್ಲ ಕಲಾವಿದರ ಇಚ್ಚೆ .. ಪ್ರೇಕಕರು ದುಡ್ಡು ಕೊಟ್ಟು ಯಕ್ಷಗಾನ ನೋಡಬೇಕು. ಕಲಾವಿದರ ಹೇಗೆೇ ಮಾಡಿದರೂ ಬಾಯಿಮುಚ್ಚಿ ಇರಬೇಕು .. ನಿಮ್ಮಂತವರು ಕಲಾವಿದರ ಆಸ್ತಿ ಸರ್
It a serious issue with people like you to pinpoint irrelevant stuffs by suppressing their talent and dedication to the art
@@Cetphysics ಅಣ್ಣ ನಮಗೇ ಇಂಗ್ಲಿಸ್ ಬರಕಿಲ್ಲ
@@CharithAbhimanyu ನನ್ನ ಅಭಿಪ್ರಾಯವಷ್ಟೇ … ಹೇರಿಕೆ ಹಾಕುವುದಕ್ಕೇ ನಾನ್ಯಾರು? ..
ಶುಭವಾಗಲಿ
All the best ❤
All the best🎉🎉🎉
♥️♥️♥️
❤️🤗
All the best 👍 God bless you sir 🙏
ಶುಭವಾಗಲಿ