ಪೆರ್ಡೂರು ರಂಗದಲ್ಲಿ ಜೊತೆಯಾದ ನಿಜ ಗಂಡ ಹೆಂಡತಿಯರು🤩ಕಡಬಾಳ😍ಅಶ್ವಿನಿಯವರು👌ಸುದನ್ವ❤️ಪ್ರಭಾವತಿಯಾರಾಗಿ|ಜನ್ಸಾಲೆ ಪದ್ಯ👌

Поделиться
HTML-код
  • Опубликовано: 21 фев 2024
  • #yakashagana #yakashagana_videos #sagara #yakshagana_2024 #jansale #kondadakuli #bhandari #perdurumela #kadabala
    17-02-2024 ರಂದು ಸಾಗರದ ನೆಹರೂ ಮೈದಾನದಲ್ಲಿ..ಪ್ರಶಾಂತ್ ಹೆಗಡೆ ಮತ್ತು ಯಾಕ್ಷಾಭಿಮಾನಿ ಬಳಗ ಸಾಗರ ಸಂಯೋಜನೆಯಲ್ಲಿ ಪಂಚದಶ ಯಕ್ಷ ಸಂಭ್ರಮದ ಪ್ರಯುಕ್ತ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನ....
    ವಿಶೇಷ ಧನ್ಯವಾದಗಳು 🙏
    👉 ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏
    ಹಿಮ್ಮೆಳ 👇
    ಭಾಗವತರು 👉ಶ್ರೀ ರಾಘವೇಂದ್ರ ಆಚಾರಿ ಜನ್ಸಾಲೆ
    ಮದ್ದಳೆ 👉 ಶ್ರೀ ಸುನಿಲ್ ಭಂಡಾರಿ ಕಡತೋಕ
    ಚಂಡೆ 👉 ಶ್ರೀ ಪ್ರಜ್ವಲ್ ಮುಂಡಾಡಿ
    ಮುಮ್ಮೆಳ 👇
    ಪ್ರಭಾವತಿ 👉 ಶ್ರೀಮತಿ ಅಶ್ವಿನಿ ಕಡಬಾಳ (ಅತಿಥಿ)
    ಸುಧನ್ವ 👉 ಶ್ರೀ ಉದಯ ಹೆಗಡೆ ಕಡಬಾಳ
    ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
    ( ನಾನು )
    ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
    ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
    ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
    ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏
    ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....

Комментарии • 131

  • @sumalathapv9522
    @sumalathapv9522 4 месяца назад +7

    Really great...and supportive husband...God bless you both

  • @narayannaik3076
    @narayannaik3076 17 часов назад +1

    Very very rare chance in my life to see this.May God bless the couple.

  • @nagarathnaachar7778
    @nagarathnaachar7778 5 месяцев назад +6

    ಗಂಡ ಹೆಂಡತಿ ಜೋಡಿ ತುಂಬಾ ಚೆನ್ನಾಗಿದೆ. ಇಂತಹ ಅವಕಾಶಗಳು ಇನ್ನೂ ಒದಗಿ ಬರಲಿ.ಒಳ್ಳೆಯ ಪ್ರಸಂಗಗಳು ನೋಡುವ ಅವಕಾಶ ನಮಗೆ ಬರಲಿ❤

  • @sudeephegde5825
    @sudeephegde5825 5 месяцев назад +7

    Great Artist Both God Bless to Mr Kadabala & Family.

  • @vasanthanagaraj1490
    @vasanthanagaraj1490 11 дней назад

    Super ಸೂಪರ್

  • @subramanya8936
    @subramanya8936 5 месяцев назад +21

    ದೇವರು ಇಂತಹ ಯೋಗ ಭಾಗ್ಯವನ್ನು ಯಾವಾಗಲೂ ಕೊಡಲಿ

  • @preetheshpreetesh5069
    @preetheshpreetesh5069 5 месяцев назад +4

    ಶುಭ ವಾಗಲಿ 🔥

  • @saraswathibhatt6141
    @saraswathibhatt6141 5 месяцев назад +3

    ಸೂಪರ್ ಜೋಡಿ ಸೂಪರ್ ಅಭಿನಯ ತುಂಬಾ ಖುಷಿ ಆಯ್ತು ಹೀಗೆ heccu heccu dampatigalu ಯಕ್ಷಗಾನಕ್ಕೆ baruvantagali namaste

  • @savitha3525
    @savitha3525 3 часа назад

    super jodi

  • @slsl5246
    @slsl5246 5 месяцев назад +4

    ಇವರಿಬ್ಬರ ಜೋಡಿಯನ್ನು ನೋಡುವುದೆ ಚಂದ

  • @jayal5618
    @jayal5618 5 месяцев назад +9

    ನಿಜಕ್ಕೂ ಭಾಗ್ಯವಂತರು . ಉತ್ತಮ ಅಭಿನಯ.,ನಾಟ್ಯ🎉🎉

  • @malnadharish
    @malnadharish 4 месяца назад +1

    ಶುಭವಾಗಲಿ❤

  • @KRISHNAMADIVALA-lr1ux
    @KRISHNAMADIVALA-lr1ux 5 месяцев назад +4

    Super

  • @prasadhebbar5262
    @prasadhebbar5262 5 месяцев назад +3

    ಸೂಪರ್ ಜೋಡಿ..

  • @user-oj8tp1vw4k
    @user-oj8tp1vw4k 5 месяцев назад +2

    Wow...excellent...God bless you sir...😍😍😍❤️❤️. Thanks for this video.🙏🙏🙏❤️

  • @sushmahegde7111
    @sushmahegde7111 5 месяцев назад +3

    Suuuupper 👍🙏

  • @prema4660
    @prema4660 5 месяцев назад +2

    Superior jodi👌⭐⭐🌟❤

  • @RamPrasad-bo5rb
    @RamPrasad-bo5rb 5 месяцев назад +2

    Wow super ❤❤

  • @user-tg8cn3uz2n
    @user-tg8cn3uz2n 5 месяцев назад +2

    Super jodi👌🙏

  • @user-re5fb4bz8d
    @user-re5fb4bz8d 5 месяцев назад +2

    Super Jodi

  • @bharatgouda5542
    @bharatgouda5542 5 месяцев назад +2

    👌👌👌💥💥💕💐💐

  • @sheenadevadiga9293
    @sheenadevadiga9293 5 месяцев назад

    Super jodi.be happy and healthy for a long time.god bless you both.

  • @Bhatamith
    @Bhatamith 5 месяцев назад +3

    Super ❤❤

  • @yogeeshaacharya3493
    @yogeeshaacharya3493 5 месяцев назад +2

    Nice pairs

  • @sriinivasshivathaya2320
    @sriinivasshivathaya2320 4 месяца назад +1

    Rangasthala dalli husband and wife abhinaya, very great.

  • @savithrirao4463
    @savithrirao4463 5 месяцев назад +1

    Superrr👌👌

  • @jayashetty6168
    @jayashetty6168 5 месяцев назад +1

    ❤ super jodi

  • @leelavathibhat6639
    @leelavathibhat6639 4 месяца назад

    👌🏿👌🏿👌🏿👌🏿👌🏿

  • @jayanandb432
    @jayanandb432 5 месяцев назад +1

    Super, super ❤

  • @nageshmadival9408
    @nageshmadival9408 5 месяцев назад +1

    Super jodi 👌👌🔥🔥

  • @MahaveeraMahaveera-qy1bv
    @MahaveeraMahaveera-qy1bv 5 месяцев назад +1

    Nice 👍🙂 congratulations 🎉❤

  • @satishudupa1509
    @satishudupa1509 Месяц назад

    Heegu unte 👌👌

  • @poojaredinesha851
    @poojaredinesha851 5 месяцев назад +1

    Nice

  • @santhoshakumar9817
    @santhoshakumar9817 5 месяцев назад

    Very nice

  • @timmannanayak1635
    @timmannanayak1635 5 месяцев назад +1

    Super 💯 jodi

  • @ThimmappaAchar-zg4xk
    @ThimmappaAchar-zg4xk 4 месяца назад

    🌹🌹🌹

  • @mamthashivananda3455
    @mamthashivananda3455 4 месяца назад

    👌👌👌👌

  • @narayanabhandary3797
    @narayanabhandary3797 4 месяца назад

    Very nice
    Unique !! ❤😊🙏

  • @shivanandajois7398
    @shivanandajois7398 2 месяца назад

    🎉🎉🎉🎉

  • @m.n.creations..7342
    @m.n.creations..7342 5 месяцев назад

  • @harishgkulkarni5180
    @harishgkulkarni5180 5 месяцев назад +1

    Super super super super ❤

  • @user-qh3qi8xo7q
    @user-qh3qi8xo7q 5 месяцев назад

    👍👍👯‍♂️👌👌💞👫 supar

  • @sumangalanayak7960
    @sumangalanayak7960 4 месяца назад

    Super couple

  • @RamanandaRamananda-zi6gl
    @RamanandaRamananda-zi6gl 4 месяца назад

    Yogaayoga.....

  • @laxmanmarathi
    @laxmanmarathi 5 месяцев назад

    Sir bega haki sir.... I am so exciting to watch..... Bega

    • @goutamhegde3490
      @goutamhegde3490  5 месяцев назад

      7.00 ಗಂಟೆಗೆ ಪ್ರಾರಂಭವಾಗುತ್ತದೆ 🙏

  • @sashikalagajendraprasad1609
    @sashikalagajendraprasad1609 2 месяца назад

    Punyavantharu ganda hendathi agiddu ❤

  • @sukeshkulal1500
    @sukeshkulal1500 5 месяцев назад +1

    Super 😂😂

  • @srirambhatkm802
    @srirambhatkm802 5 месяцев назад +2

    ಇಂತಹ ದೊಂದು ಪ್ರಯೋಗ ಯಕ್ಷಗಾನ ದಲ್ಲಿ ನಡೆದೀತು ಎಂದು ನಾನು ಊಹಿಸಿರಲಿಲ್ಲ

  • @user-re5fb4bz8d
    @user-re5fb4bz8d 5 месяцев назад

    Full parsnga haki

    • @goutamhegde3490
      @goutamhegde3490  5 месяцев назад

      ಧನ್ಯವಾದಗಳು 🙏
      ಕ್ಷಮಿಸಿ ಸರ್ ಫುಲ್ ಪ್ರಸಂಗ ಇಲ್ಲಾ ಕೆಲವು ತುಣುಕುಗಳು ಮಾತ್ರವೇ ಇದೇ 🙏

  • @dhananjaynellyaady3913
    @dhananjaynellyaady3913 5 месяцев назад +2

    ಹೆಗಡೆಯವರೇ, ಚೆಂದದ ವಿಡಿಯೋ ಮಾಡಿದ ನಿಮ್ಮ ಶ್ರಮ ಸಾರ್ಥಕ. ದಯವಿಟ್ಟು ಇದನ್ನು shorts / reels ಮಾಡಿಯೂ ಹಂಚಿ.

    • @goutamhegde3490
      @goutamhegde3490  5 месяцев назад

      ಧನ್ಯವಾದಗಳು 🙏
      ಮುದ್ದಾಮು ಮಾಡ್ತೆ 🙏

  • @slsl5246
    @slsl5246 5 месяцев назад +1

    Super. Ide prasangada bere vedio idre uplod madi please

    • @goutamhegde3490
      @goutamhegde3490  5 месяцев назад +1

      ಧನ್ಯವಾದಗಳು 🙏
      ಮಾಡುತ್ತೇನೇ ಆದರೆ ನಿಮ್ಮ ಊರಿನ ಬಳಿಯಲ್ಲಿ ಯಕ್ಷಗಾನ ಇದ್ದಾಗ ಹೋಗಿ ನೋಡಿರಿ 🙏

    • @slsl5246
      @slsl5246 5 месяцев назад

      ಖಂಡಿತ ಸರ್. ನಮ್ಮ ಊರಿನಲ್ಲಿ ನಾನು ಯಕ್ಷಗಾನ ನೋಡಿದ್ದೇನೆ ಮತ್ತು ನೋಡುತ್ತೇನೆ 🙏

    • @goutamhegde3490
      @goutamhegde3490  5 месяцев назад +1

      ಧನ್ಯವಾದಗಳು 🙏

  • @sandeepashetty2414
    @sandeepashetty2414 5 месяцев назад

    ❤❤😂

  • @user-oo2kl3tv6s
    @user-oo2kl3tv6s 5 месяцев назад +3

    ಪ್ರಾರಂಭವಾಹಿತು ಅಲ್ಲ..... ಪ್ರಾರಂಭವಾಯಿತು............... ಸರಿಯಾಗಿ ಬರೆಯಿರಿ.

    • @goutamhegde3490
      @goutamhegde3490  5 месяцев назад +1

      ಧನ್ಯವಾದಗಳು 🙏
      ಸರಿ ಸರ್ 🙏

  • @Friendship050
    @Friendship050 4 месяца назад

    Kondadakuli

  • @jayal5618
    @jayal5618 5 месяцев назад +2

    ಮುಂದಿನ ಬಾಗ ಹಾಕಿ

    • @goutamhegde3490
      @goutamhegde3490  5 месяцев назад

      ಧನ್ಯವಾದಗಳು 🙏
      ಮುದ್ದಾಮು 🙏

  • @yashuacharya8976
    @yashuacharya8976 5 месяцев назад

    Avaru hudugiya....

    • @goutamhegde3490
      @goutamhegde3490  5 месяцев назад

      ಧನ್ಯವಾದಗಳು 🙏
      ಹೌದು

  • @sudharaniupadhya7292
    @sudharaniupadhya7292 5 месяцев назад +1

    Adstu bega video haki

    • @goutamhegde3490
      @goutamhegde3490  5 месяцев назад

      7.00 ಗಂಟೆಗೆ ಪ್ರಾರಂಭವಾಗುತ್ತದೆ 🙏

  • @sudharaniupadhya7292
    @sudharaniupadhya7292 5 месяцев назад

    Mundina baga haki

  • @GaneshDevadiga-fx1sz
    @GaneshDevadiga-fx1sz 10 дней назад

    Super

  • @sanjeevacharya7973
    @sanjeevacharya7973 5 месяцев назад +1

    Supr.jodi

  • @suchinshetty6232
    @suchinshetty6232 5 месяцев назад +3

    Super

  • @shrikanthks-it2yv
    @shrikanthks-it2yv 5 месяцев назад +1

    Super