ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽 ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
ಪ್ರಸಂಗದೊಳಗೆ ಸಂಭಾಷಿಸುವದನ್ನು ಬಿಟ್ಟು ಬಹಳ ಸಮಯವಾಯಿತು , ಓದು ಇಲ್ಲ, ಆಳ ಜ್ಙಾನ ಇಲ್ಲವಾದಾಗ ಬಾಯಿಗೆ ಬಂದದ್ದು ಮಾತಾಡುವುದು ಹವ್ಯಾಸವಾಗಿದೆ ಹಲವರಿಗೆ, ಹಲವು ಪ್ರೇಕ್ಷಕರಿಗೂ ಇದೇ ಬೇಕಾಗಿರುವುದು ದುರಂತ
ಅಲ್ಲಿರುವುದು ಜಲವಳ್ಳಿ, ಕಡಬಾಳ..ಒಳ್ಳೆಯದೇನು ,ಯಕ್ಷಗಾನಕ್ಕೆ ಏನು ಬೇಕು ಎನ್ನುವುದನ್ನು ಬಹಳವಾಗಿಯೇ ಅರಿತವರು... ಯಕ್ಷಗಾನದಲ್ಲಿ ಮಾತುಗಾರಿಕೆ ಅನ್ನೋದು ಇಲ್ಲಿ ಕಾಮೆಂಟ್ ಮಾಡಿದ ಹಾಗಲ್ಲ!!! Lol 😅😅
ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽
ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
ಅರ್ಜುನನ ಪಾತ್ರಕ್ಕೆ ಕಿರೀಟವೇ ಹೆಚ್ಚು ಶೋಭಿಸುತ್ತಿತ್ತೆಂದು ನನ್ನ ಅನಿಸಿಕೆ
ಇಬ್ಬರು ಮಹಾ ಅದ್ಭುತ ಕಲಾವಿದರು
Kadabal sir always respect elders❤.
Yakshaganakke badagutittina rasadouthana.....samabalaru....hogalalu shabdhagale saaladu...himmelada kalaavidaroo samabalaru.....fantastic....
.
ಇಬ್ಬರೂ ಅದ್ಭುತ ಕಲಾವಿದರು 👌 ಆದರೂ ಜಲವಳ್ಳಿ ಯಕ್ಷಗಾನ legenda 👍
ಜಲವಳ್ಳಿ ಯವರ ಮಾತುಗಾರಿಕೆ ಚೆನ್ನಾಗಿದೆ 👌
Sri jalavali and Sri kadabala both are best performers, senior Sri jalavali is legend
Himmela Super.
Vidyadhar and Uday Hegde
Adbhutha kalavidaru.
Uthama Sambashane.
All the best
❤❤ ❤
ಇಬ್ಬರದೂ ಅದ್ಭುತ ಮಾತುಗಾರಿಕೆ... ಎಷ್ಟಾದ್ರೂ.. Experience makes Man perfect. ಜಳವಳ್ಳಿ is a Dynamic Legend.❤
Super performance both of you
Both of them are good performance
Grete kadabal ಗೌರವ ದ ಮಾತು
Super 🎉
ಸೂಪರ್ ಕಡಬಾಳ್ ಸರ್
😍😍😍
Superb
Suuuuuuuuuper arthagarike 🙏🙏🙏
Supr ❤❤❤
Super ..
Sooper
Kadabala ಒಳ್ಳೆಯ ಮಾತುಗರಿಕೆ
ಸೂಪರ್
Sri kondadakuli and Sri kadabala's wife Ashwini both are professionals so Sri kadabala too, all the best
ಮಹಾನ್ ಭಾಗವತೋತ್ತಮನಾದ ಸುದನ್ವನ ಪಾತ್ರವನ್ನು ನೋಡುವಾಗ ಬೇಸರವಾಗುತ್ತದೆ..
Sooper.jalvalliyavere.nejvade.yakshgana
👌👌
Super
ಸೂಪರ್ ❤️❤️❤️❤️
ಇಬ್ರು ಸ್ಟಾರ್ ಕಲಾವಿದರು❤
👌👌🙏😀
❤️❤️😍😍💐💐👌👌👌👌
Kadbal 😍🔥jalvalli 👌👌
ಸುದನ್ವನ ಪಾತ್ರ ಸತ್ತು ಹೋಗಿದೆ
🔥
Made for each other
Jalavalli.abhinaya.sooper..navu.bayesuva.yakshgana
ಸೂಪರ್ ಯಕ್ಷಗಾನ
Next part upload madi..
Upload madiddene plz nodi share madi..❤️😍🙏
Jalavalli sir❤
ಪ್ರಸಂಗಕ್ಕೆ ಬೇಕಾಗಿದ್ದು ಮಾತಾಡೋದು ಒಳ್ಳೆಯದು.
ಈಗಿನ ಸಮಯದಲ್ಲಿ ಪ್ರಸಂಗ ಬಿಟ್ಟು ಮಾತಾಡಿದವರೇ ಒಳ್ಳೆ ಮಾತುಗಾರರು ಅಂತ ಹೆಗ್ಗಳಿಕೆ ಪಡದಿದ್ದಾರೆ
ಪ್ರಸಂಗದೊಳಗೆ ಸಂಭಾಷಿಸುವದನ್ನು ಬಿಟ್ಟು ಬಹಳ ಸಮಯವಾಯಿತು , ಓದು ಇಲ್ಲ, ಆಳ ಜ್ಙಾನ ಇಲ್ಲವಾದಾಗ ಬಾಯಿಗೆ ಬಂದದ್ದು ಮಾತಾಡುವುದು ಹವ್ಯಾಸವಾಗಿದೆ ಹಲವರಿಗೆ, ಹಲವು ಪ್ರೇಕ್ಷಕರಿಗೂ ಇದೇ ಬೇಕಾಗಿರುವುದು ದುರಂತ
@@vinayakavdhani1514 ಸತ್ಯ 😐
ಈ ಸಂಪ್ರದಾಯ ಯಾವ ಮೇಳವನ್ನು ಬಿಟ್ಟಿಲ್ಲ.. ಪ್ರಸಂಗದ ಹಿನ್ನಲೆಯಲ್ಲಿ ಯಾವ matugarike ಇರೋದು ಕಡಿಮೆ.
ಅಲ್ಲಿರುವುದು ಜಲವಳ್ಳಿ, ಕಡಬಾಳ..ಒಳ್ಳೆಯದೇನು ,ಯಕ್ಷಗಾನಕ್ಕೆ ಏನು ಬೇಕು ಎನ್ನುವುದನ್ನು ಬಹಳವಾಗಿಯೇ ಅರಿತವರು... ಯಕ್ಷಗಾನದಲ್ಲಿ ಮಾತುಗಾರಿಕೆ ಅನ್ನೋದು ಇಲ್ಲಿ ಕಾಮೆಂಟ್ ಮಾಡಿದ ಹಾಗಲ್ಲ!!! Lol 😅😅
Kadbal❤❤❤
Bhagavatra super
😍😍😍
Apma magna ❤
❤
Perdoor melada hemmeya mooru muthugalu
ಪ್ರಸಂಗಕ್ಕಿಂತ ಈವರ ಒಯಕ್ತಿಕ ಅಧಿಕಾಪ್ರಸಂಗ ಜಾಸ್ತಿಯಾಯಿತು ಉತ್ತರಕನ್ನಡದ ಕಲಾವಿದರ ಕಥೆಯೇ ಇಷ್ಟು ಸಂಪ್ರದಾಯದಲ್ಲಿ ನಮ್ಮ ಬಡಗಿನ ಕಲಾವಿದರೆ ಉತ್ತಮ
Please not to make uttara kannada & Dakshina Kannada da kalavida Both are our Badagina kalavidaru.
ಮಾತುಗಾರಿಕೆಯಲ್ಲಿ ಇಬ್ಬರಕಿಂತಲೂ ತೆಂಕಿನ ಕಲಾವಿದರು ಉತ್ತಮ
@@vikramkinila1659😂
🤭@@vikramkinila1659
😂
ಅತಿಯಾದ ಬಾಗುವಿಕೆ ಅಸಹ್ಯ
ಒಳ್ಳೆಯ ಮಾತುಗಳಿಂದ ಪ್ರೇಕ್ಷಕರು kushi ಪಟ್ಟರು
❤❤❤❤👌👌👌🙏🙏🙏
Kadabalaru olle respect kodthare ❤
Yakshagana patrakke takka matu adi rangada garimeyannu ulisi. Kiriyaru hiriyarige gowrava koduvudannu rudhisikollabeku. Ottare yakshagana yakshagana agirali.
👯♂️👍👍👌👌🌷🌷🌹🌹💐💐💞
Super jodi
Purana galannu ulisi kondu hoguvalli nam yakshagana dha patra bahala doddadhagidhe.
Adare ee vayaktika sambashaneyalli puranadha sobagu ello mareyaguttideyeno endhu anisuttidhe.
Janarihghe hegh matadaru kasta
ಇಲ್ಲಿ ಅರ್ಜುನ ಕಿರೀಟ ತೊಡಬೇಕು ಅಲ್ಲವೇ
Mundina part haki please.
Upload agide plz nodi share madi..❤️🥰🙏
Ibbaru kooda tumba valleya kalavidaru embudaralli eradu maathilla... adare prasangakke bekadha sambhashane iddalli ee rangakke mattu rangasthalakke shobhe.
Athiyadha vayaktika vichara asambadda
Sssssrrrw❤
Sandarbhakke bekada sambasaneyirali.Rasabhasavagadirali.50varshagala hinde Ankoladalli Actor Joshi,Chittani,Kumble,Jalavallietc.iddaru.Aadare Chittaniyavara ( 15:50 Kourava,)Kubleyavara ( Bharata ) Sambasanegalu andina rajakiyadabagge maadiddu rasabhasavnnutnumadi patrikeyalli lekhana bandiddu nenapaytu.allade Honnavarada prathama sahitya sammelanadalli nadeda Sudhanvarjuna da Great P.V.Hasyagara and Keremane MahabalaHegde mareyalagada nenapu Bantu.Indina Jalavalli,Kadabalarantavaru attakade gamana kodali.
Ayyo yaxaganakke Banda avastheye
Super ❤❤❤
Supper❤
😍😍🙏🏽
Super
👌👌
❤
👌👌👌
❤❤
👌👌👌