ಡಾ. ಗುರುರಾಜ್ ಕರ್ಜಗಿ ಸ್ಪೂರ್ತಿ ನುಡಿಗಳು | Dr Gururaj karajagi speech in kannada | ಗುರುರಾಜ ಕರ್ಜಗಿ ಕಥೆ

Поделиться
HTML-код
  • Опубликовано: 10 окт 2024
  • ಡಾ. ಗುರುರಾಜ್ ಕರ್ಜಗಿ ಸ್ಪೂರ್ತಿ ನುಡಿಗಳು | Dr. Gururaj Karjagi Motivational
    ಗುರುರಾಜ ಕರ್ಜಗಿ ಪರಿಚಯ
    ಡಾಕ್ಟರ್ ಗುರುರಾಜ ಕರ್ಜಗಿ
    ಗುರುರಾಜ ಕರ್ಜಗಿ ಕಥೆ
    ಕರುಣಾಳು ಬಾ ಬೆಳಕೆ ಗುರುರಾಜ ಕರ್ಜಗಿ
    ಗುರುರಾಜ ಕರ್ಜಗಿ ಕವಿ ಪರಿಚಯ
    ಗುರುರಾಜ ಕರ್ಜಗಿ ಭಾಷಣ
    ಗುರುರಾಜ ಕರಜಗಿ
    📹 / sandeepjootoor
    🔔 bit.ly/35BWG6u
    ❤️ Join us on Telegram 👉 t.me/sobagu
    🌐 www.sobagu.in
    🤝 Join hands with best SEO Company 👉 bit.ly/1QVre24
    #sobagu #jlsk #kannada #karnataka
    #Dr_Gururaj_Karjagi#Motivational#Speech#kannada#Motivational#Inspirational#Speech

Комментарии • 22

  • @ಗಣೇಶಎಂ.ಡಿ.ಕೆ
    @ಗಣೇಶಎಂ.ಡಿ.ಕೆ 3 месяца назад +1

    ಸರ್ ನಿಮ್ಮ ಒಂದೋಂದು ಮಾತುಗಳು ನನ್ನ ಬದುಕಿಗೆ ದಾರಿ ದೀಪ ಸರ್🙏🙏🙏🙏🙏🙏

  • @madhavikulkarni6547
    @madhavikulkarni6547 12 дней назад

    Nice sir

  • @hareeshwarishindhe6325
    @hareeshwarishindhe6325 2 года назад +3

    Super sir

  • @veeraratna8364
    @veeraratna8364 23 дня назад

    🙏🙏💐❤️

  • @manjulaksmanjulaks1614
    @manjulaksmanjulaks1614 3 года назад +3

    🙏 ನಿಮ್ಮ ಮಾತುಗಳು ನನ್ನ ಮನಸ್ಸಿಗೆ ಉತ್ಸಾಹ ನೀಡುತ್ತೆ ಸಾರ್ ಕೆಲಸ ನಿರ್ವಹಿಸಲು🌹🌹🌹🌹🌹🌹🌹🌹

    • @onlyrajlakshmi
      @onlyrajlakshmi 3 года назад +1

      ಏನಮ್ಮಾ , ಒಂದು ಹೆಣ್ಣಾಗಿ , ಸೀತೆಯನ್ನು ಅಪಹರಿಸಿದ್ದರೇನು ಅವನು ಕೆಟ್ಟವನಲ್ಲ ಎಂದು ಹೇಳಿದರೆ , ನಿಮಗೆ ಆ ಮಾತುಗಳು ಸ್ಪೂರ್ತಿ ನೀಡುತ್ತದೆಯೇ ? ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ಹೀಗೆ ಆದರೆ !! ನಿಮಗೆ ಸ್ಪೂರ್ತಿಯೇ ?

    • @veereshraravi4045
      @veereshraravi4045 3 года назад +1

      7

  • @shrikantjamkhandi4714
    @shrikantjamkhandi4714 3 года назад +2

    Thanks sir

  • @dharaneshr.k.s.r.t.c.8697
    @dharaneshr.k.s.r.t.c.8697 3 года назад +4

    ಧನ್ಯವಾದಗಳು ,

  • @bhaskarmysore5296
    @bhaskarmysore5296 3 года назад +2

    Thanks your speeches are realy intresting and useful
    I like to listen all your speaches

  • @rekhamanjunath8772
    @rekhamanjunath8772 3 года назад +3

    Sir your every speech, story what every is valuable for all listeners 🙏

  • @ravishsomashekar8265
    @ravishsomashekar8265 3 года назад +2

    JAI DURGA

  • @onlyrajlakshmi
    @onlyrajlakshmi 3 года назад +5

    ನಮಸ್ಕಾರ ಸರ್.
    ನಿಮ್ಮ ಮಾತುಗಳನ್ನು , ಮಾಸ್ತಿ ಯವರ ಮಾತುಗಳನ್ನು ಒಪ್ಪಲು ನನಗೆ ಕಷ್ಟವಾಗುತ್ತದೆ. ಒಂದು ಕಾಲದಲ್ಲಿ ನಾನೂ ಹೀಗೇ ಸ್ವಲ್ಪ ಮಟ್ಟಿಗೆ ಇದ್ದೆ.ಪ್ರತಿಯೊಬ್ಬರಲ್ಲು ಒಳಿತು ಕೆಡುಕುಗಳು ಇವೆ. ಎಲ್ಲರೂ ಎರಡರ ಮಿಶ್ರಣ. ಯಾವುದು ಎಷ್ಟು ಇದೆ ಅನ್ನೋದು ಮುಖ್ಯ. ಚಿನ್ನಕ್ಕೆ ಸ್ವಲ್ಪ ಬೆರಕೆ ಇದ್ದರೇನೆ ಆಭರಣ ಮಾಡಲು ಸಾಧ್ಯ ಎಂದು ಹೇಳುತ್ತಾರೆ.
    ಹಾಗೆಂದು ಹೆಣ್ಣಿಗೆ , ಮಣ್ಣಿಗೆ , ಅಧಿಕಾರಕ್ಕೆ ದಾಸನಾಗಿ ಅಧಾರ್ಮಿಕನಾಗಿ ಬದುಕಿದವನ ಪರವಾಗಿ ಏಕೆ ನಿಲ್ಲುತ್ತೀರಿ ? ಅಂತಹಾ ರಾಕ್ಷಸನ ಜೊತೆ ಬಾಳಿ ಬದುಕಿದ ಮಂಡೋದರಿ ಅಭಿನಂದನಾರ್ಹಳು ನಿಜ. ಒಂದು ಹೆಣ್ಣಾಗಿ ಹೇಳ್ತೀನಿ. ಅವಳ ನೋವು ಕಡಿಮೆಯದಲ್ಲ.
    ನವಗ್ರಹಗಳನ್ನು ತನ್ನ ಅಡಿಯಾಳಾಗಿ ಇಟ್ಟು ಕೊಂಡವನು ಕೆಟ್ಟವನಲ್ಲ ! ಪ್ರರ ಸ್ತ್ರೀ ಯರನ್ನು ಪೀಡಿಸಿದವನು ಕೆಟ್ಟವನಲ್ಲ ! ಒಮ್ಮೆ ಯೋಚಿಸಿ ನೋಡಿ ಹೇಳಿ. ಹಾಗಾದರೆ ‌ನಿಮಗೆ ಒಬ್ಬ ಮಗಳಿದ್ದು , ದೊಡ್ಡ ದೊಡ್ಡ ಸಾಧನೆ ಮಾಡಿದ , ವಿಶ್ವ ವನ್ನೇ ಆಳುತ್ತಿರುವ ವ್ಯಕ್ತಿ ಅಪಹರಿಸಿ ರಾವಣನಂತೆ ಹಿಂಸಿಸಿದರೆ ಆಗಲೂ ನೀವು ಹೀಗೆ ಯೋಚಿಸಿ , ಸಂತೋಷದಿಂದ ಸಭೆಗಳಲ್ಲಿ ಹೇಳಬಲ್ಲಿರಾ ?!!!! ಇಲ್ಲ ನಿಮ್ಮ ಸೊಸೆಯ ಜೊತೆ ಹೀಗೆ ಯಾರಾದರೂ ನಡೆದುಕೊಂಡರೆ , ಅವನು ಕೆಟ್ಟವನಲ್ಲ ಒಳ್ಳೆಯವನು , ಅದನ್ನು ಕಂಡು ಸಂತೋಷ ಪಡು ಎಂದು ಮಗನಿಗೆ ಹೇಳಿ, ಸಮಾಜದ ಮುಂದೆ ಬಂದು ಸಂತೋಷದಿಂದ ಅವನು ಕೆಟ್ಟವನಲ್ಲ ಎಂದು ಹೇಳಬಲ್ಲಿರಾ ?
    ಸಮಾಜಕ್ಕೆ ಕೆಟ್ಟ ಆದರ್ಶಗಳನ್ನು ನೀಡಬೇಡಿ.
    ಮಾತನಾಡುವ ಮೊದಲು ಒಮ್ಮೆ ಯೋಚಿಸಿ ಮಾತನಾಡಿ.ಮೊದಲೇ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ !! ಯುವ ಜನತೆಗೆ ಕೆಟ್ಟ ಸಂಸ್ಕೃತಿ ಆದರ್ಶವಾಗಿದೆ. ಅದಕ್ಕೆ ತುಪ್ಪ ಸುರಿಯಬೇಡಿ.
    ಕಹಿ ಸತ್ಯ. ಮಾತನಾಡಿದ್ದೇನೆ ಕ್ಷಮೆ ಇರಲಿ.
    ನೀವು ಬಹಳಷ್ಟು ತಿಳಿದುಕೊಂಡಿದ್ದೀರಿ. ಸಮಾಜದಲ್ಲಿ ಹೆಸರು ಮಾಡಿದ್ದೀರಿ. ನಿಮ್ಮ ಮಾತುಗಳು ಸಮಾಜವನ್ನು ದಾರಿ ತಪ್ಪಿಸದಿರಲಿ. ಈಗಾಗಲೇ ರಾವಣನನ್ನು ಕೊಂಡಾಡುವವರ ಸಂಖ್ಯೆ ಕಡಿಮೆ ಏನು ಇಲ್ಲ.
    ಯೋಚಿಸಿ. ಕ್ಷಮೆ ಇರಲಿ. ವಂದನೆಗಳು
    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @maheshkumarkumbar3624
      @maheshkumarkumbar3624 Год назад +2

      Super reply

    • @ramabhat4082
      @ramabhat4082 6 месяцев назад +1

      ಸನ್ನಿವೇಶವನ್ನು ಅರ್ಥೈಸಿಕೊಳ್ಳಲು ನಿಮಗೆ ಅರ್ಹತೆ ಇಲ್ಲ. ಕರಜಗಿಯವರ ಕೋಟ್ಸಂತರ ಅಭಿಮಾನಿಗಳು ದಡ್ಡರಲ್ಲ.

  • @padmac1793
    @padmac1793 3 месяца назад

    ವಾಹ್🎉

  • @pradeepgr5080
    @pradeepgr5080 3 года назад +2

    Today talk close nishitha

  • @sujayam8643
    @sujayam8643 3 года назад +1

    Baalge samurdiyondige sir

  • @nanjundaswamy6623
    @nanjundaswamy6623 3 года назад +3

    ಪ್ರಚಾರ ಪ್ರಿಯ ಈ ಕರಜಗಿ. ಹರಿಕಥೆ ಹೇಳುವ ನಮ್ಮ ಕರಜಗಿ.

    • @ramabhat4082
      @ramabhat4082 6 месяцев назад

      ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವ ಅರ್ಹತೆ ತಮಗೆ ಇಲ್ಲದ ಬಗ್ಗೆ ವಿಷಾದವಾಗುತ್ತಿದೆ. ಕರಜಗಿ ಅವರ ಕೋಟ್ಯಂತರ ಅಭಿಮಾನಿಗಳಿಗೂ ತಾವು ಅವಮಾನ ಮಾಡಿದಂತಾಗಿದೆ.

  • @padmapadma1927
    @padmapadma1927 3 года назад +1

    Super sir