'ಪಾರ್ವತಮ್ಮನವರು ನಿರ್ಮಾಪಕಿಯಾಗಲು ಆ ಘಟನೆ ಕಾರಣವಾಗಿತ್ತು'-Part14-Dore Bhagawan FULL INTERVIEW-Kalamadhyama

Поделиться
HTML-код
  • Опубликовано: 13 дек 2024

Комментарии • 36

  • @KalamadhyamaYouTube
    @KalamadhyamaYouTube  3 года назад +13

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @suchetavkumar
    @suchetavkumar 3 года назад +4

    ಭಗವಾನ್ ಅವರೇ ನೀವು ಆ ಬ್ರಹ್ಮ ಸೃಷ್ಟಿಸಿದ ಅದ್ಭುತ ಪ್ರತಿಭೆ, ಕನ್ನಡದ ಪ್ರತಿಭೆ , ಬಹಳ ಬುದ್ಧಿವಂತರು ಕೂಡ . ನಿಮ್ಮ ಜೀವನ ಸಾರ್ಥಕತೆಯನ್ನು ಕಂಡಿದೆ. ಇದೊಂದು ಬಹಳ ಅಪರೂಪದ ಸಂಗತಿ. ಎಲ್ಲರಿಗೂ ತಾವು ನೆಟ್ಟ ಸಸಿ ಮರವಾಗುವ ನೋಡುವ ಭಾಗ್ಯ ಸಿಗುವುದಿಲ್ಲ ಆದರೆ ನಿಮ್ಮ ನಿಮ್ಮದು ಒಂದು ಸಂಪೂರ್ಣ ಜೀವನ. ದೇವರ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಹೀಗೆಯೇ ಇರಲಿ . ನಿಮ್ಮ ಕಟ್ಟಾ ಅಭಿಮಾನಿ ನಾನು

  • @udayakumarmn258
    @udayakumarmn258 3 года назад +10

    Super sir ಯಡಿಯೂರಪ್ಪ ರವರ ಊರು ಬೂಕನಕೆರೆ ಯ ಫ್ರೌಢಶಾಲೆ ಯ ಕಟ್ಟಡ ನಿರ್ಮಾಣಕ್ಕೆ ಬೂಕನಕೆರೆ ಯಲ್ಲಿ ರಸಸಂಜೆ ಮಾಡಿ 1976 ರಲ್ಲಿ ಯೇ ಸಹಾಯ ಮಾಡಿ ದ್ದರು.ನಮ್ಮ ತಂದೆ ಕೂಡ ಹೊಗಿದ್ದ ರಂತೆ.ಇನ್ನು ಮೈಸೂರಿನ ದಸರಾ ವಸ್ತು ಪ್ರದರ್ಶನ ಅಭಿವೃದ್ಧಿ ಗಾಗಿ 1985 86 87 ಸತತ ಮೂರು ವರ್ಷ ವಸ್ತು ಪ್ರದರ್ಶನ ದ ಕೊನೆಯ ದಿನ ರಸ ಸಂಜೆ ಕಾರ್ಯಕ್ರಮ ಇರುತ್ತಿತ್ತು. ನಾವು ಹಾಸ್ಟೆಲ್ ಹುಡುಗರು ಕೂಡ ಹೊಗಿದ್ದೆವು.ಇನ್ನು ಹಾಸನದ ಕಲಾಭವನ ನಿರ್ಮಾಣ ಕ್ಕಾಗಿ ರೇವಣ್ಣ ನವರು ಕೇಳಿ ದಾಗ ಕ್ರೀಡಾಂಗಣದಲ್ಲಿ ರಸಸಂಜೆ ನಡೆಸಿ 36ಲಕ್ಷ ರೂಗಳನ್ನು ನೀಡಿದ್ದರು. ಮೈಸೂರಿನ ಪೊಲೀಸ್ ಭವನ ಕೂಡ ಹೀಗೆ. ರಾಜ್ಕುಮಾರ್ ಇಂತ 100 ಕ್ಕೂ ಹೆಚ್ಚಿನ ಸಹಾಯಾರ್ಥ ರಸಸಂಜೆ ಕಾರ್ಯಕ್ರಮ ನೀಡಿ ದ್ದಾರೆ

  • @balrajraju9770
    @balrajraju9770 3 года назад +9

    ನಮ್ಮ ಕನ್ನಡದ ಆಸ್ತಿ ದೊರೆ ಭಗವಾನ್ ಸರ್💐🙏

  • @nageshnagu8141
    @nageshnagu8141 2 года назад +2

    Dr. Rajkumar bagge Karnataka janaralli ondhu abhimaananu itthu matthe yaarigu sahaya madlilla antha ondhu maathu itthu eega nimmindha nija gotthaythu thanks sir

  • @seemadeshpande-e9g
    @seemadeshpande-e9g 19 дней назад

    Nimma maatu kelidre haage kelta irbeku ansutte sir. Aar kaladalle hoda hage ansutte. Hats off to you sir😊

  • @gururajswamy7748
    @gururajswamy7748 3 года назад +5

    ಅಣ್ಣಾವ್ರು ಮಾಡಿದ ಸಹಾಯ ಬಲಗೈ ಕೊಟ್ಟಿದ್ದು ಎಡಗೈಗೂ ಗೊತ್ತಾಗಬಾರದು ಅಂತ..ಇದು ಅಣ್ಣಾವ್ರ ಶಕ್ತಿ ಅಣ್ಣಾವ್ರಿಗೆ ಜೈ

  • @ramamurthyn7840
    @ramamurthyn7840 Год назад

    Bhagavan Sir kannadada Aasthi legendry Director of Kannada Industry.

  • @divyatn9746
    @divyatn9746 3 года назад

    Unforgettable legendary director wow what a dressing sense sir u looking wonderful 🙏 luv all old legendary actors avrige avre sati

  • @sandeepcreations7878
    @sandeepcreations7878 3 года назад +5

    Sir Nam annavru Namge Great bidi yav Nayinanmaklu ene doddovr bagge helidru nav janagalu yaru daddaralla... adnela Vapkoloke..Annavru Karnataka Aasthi

  • @ranguchinnu5442
    @ranguchinnu5442 3 года назад +4

    ಡಾ" ರಾಜಣ್ಣ ನವರ ಬಗ್ಗೆ ನಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ವಂದನೆಗಳು ಸಾರ್ 🙏

  • @manjunath.smanju3898
    @manjunath.smanju3898 2 года назад

    Super Sir🌸🌹🙏🙏🌹🌸

  • @shivarajm1138
    @shivarajm1138 3 года назад +4

    Dr. Rajkumar.. Nimma kodugegalu anantha... Nimmannu padedha navu punyavantharu

  • @manjunathdas.lokalmovi82
    @manjunathdas.lokalmovi82 3 года назад +3

    ನಿಮ್ಮ ಮಾತೆ ಲಯಬದ್ಧವಾಗಿ ಇತ್ತು

  • @kushu7575
    @kushu7575 3 года назад +1

    Shivaram sir video madee

  • @ganeshgurav5256
    @ganeshgurav5256 3 года назад

    Bhubaneswari hotel alli uta madidoru like hodiro... 😍

  • @venkateshmurthy6487
    @venkateshmurthy6487 Год назад

    Kattegaligeni guttu kasturi gamla bidee sir

  • @sharatk8616
    @sharatk8616 3 года назад

    All ok but why ayyappa maale

  • @YogeeshhcYogeeshhc
    @YogeeshhcYogeeshhc Год назад

    M mummy55

  • @AB-jf8pr
    @AB-jf8pr 3 года назад +1

    Dore bhagawan sir leelavati rajakumar matter yake mathadtha ila producer hege adru anadu beda vinod raj leelavati awara matter heli

    • @naveenam463
      @naveenam463 3 года назад +2

      mahalinga bhagavatar lilavati ge huttida vinod na raj maga anta dwarkish "dance raja dance" cinema dalli torisida.
      Karana rajkumar callsheet dwarkish ge sigalilla

    • @AB-jf8pr
      @AB-jf8pr 3 года назад

      @@naveenam463 evarela sayo time ali edare evagadru public ge helbeku papa awaru manushyaru leelavati vinod ran awrige yake mosaa madthira pls bhagavan sayo kintha munche heli

    • @shivu2709
      @shivu2709 2 года назад

      yes

    • @hemahegde8904
      @hemahegde8904 Год назад

      ಬೇರೆಯವರ ವಿಚಾರ ..ನಿನಗ್ಯಾಕೆ ...ಬೇರೆ ...ಕೆಲ್ಸ ಇಲ್ವಾ....ವಿಶ್ವ ಮಾನವ ಮತ್ತು ..ದೈವ ಸಂಭೂತರು ..ರಾಜ್ಕುಮಾರ್. ..ಅವರ ಮೇಲೆ ..ಕೆಟ್ಟ ಮಂದಿ ಇಲ್ಲ ಸಲ್ಲದ ಆರೋಪ ..ಮಾಡ್ತೀರಲ್ಲ ..ನಿನ್ನಂತ ಹೊಟ್ಟೆಕಿಚ್ಚಿನವರು ...ಮತ್ತೆ ..ಅವರ ..ಸಾಧನೆ ..ಸಹಿಸದವರು...tuu. Ninjamakke ..matte ..bhagvan sir ..ondu. video dalli ಹೇಳಿದ್ದಾರೆ .. ರಾಜ್. ಅವರಮೇಲಿದ್ದ ..ಆಪಾದನೆ ..ಅಸ್ಟು ..ಸುಳ್ಳು...ಅವರ ಜೊತೆ ..ಎಲ್ಲ ವಿಷಯನು ..ಹೇಳ್ತಿದ್ದರು ....ಮತ್ತೆ ..ಭಾರತಿ ವಿಷ್ಣವರ್ದನ್ ...ಅವರು ರಾಜ್ .ರನ್ನು . ತನ್ನ ಮದುವೆ ಯಾಗಿ ಎಂದು ಕೇಳಿದಾಗ ..ಇಲ್ಲ ..ತಾಯಿಗೆ ಭಾಷೆ ಕೊಟ್ಟಿದ್ದೀನಿ ...ಯಾವ ಹೆಣ್ಣನ್ನು ಅಕ್ಕ ತಂಗಿಯರಂತೆ ..ನೋಡುವೆ ಅಂತ...ಅದರಿಂದ ..ಕೋಪಗೊಂಡ ಭಾರತಿ ..ವಿಷ್ಣು. ಮದುವೆ .ಆದ್ಮೇಲೆ ..ರಾಜ್ .ಅವರ ಒಂದು ಚಿತ್ರದಲ್ಲಿ ನಟಿಸಿಲ್ಲ ...ಲೀಲಾವತಿ ಕೂಡಾ ..ಭಾಗವತರ್ ಗೆ ಹುಟ್ಟಿದ ..ವಿನೋದ ನ್ನು ರಾಜ್ ಮಗ ಅಂತ ...ಹೇಳೋದು ..ಆದರೆ ...ಲಿಲಾ ..ಅವರು ..ಎಲ್ಲೂ ಹೇಳಿಲ್ಲ...ನಿನ್ನಂತರು ...ರಾಜ್ ಅವರ ಮೇಲೆ ...ಎಸ್ಟೇ ಉರುಕೊಂಡರೂ ...ಅವರ ಹೆಸರು ..ಇನ್ನೂ ..ಮೇಲೇರುತ್ತೆ....ಅದಕ್ಕೆ ..ಏನಾದ್ರೂ ...4 ಮಂದಿಗೆ ..ಒಳ್ಳೆ ಕೆಲ್ಸ ಮಾಡಿ ..ಉದ್ದಾರಾಗು