ಹುಲಿಯ ಹಾಲಿನ ಮೇವು ಸಿನೆಮಾ ಸೋತಿಲ್ಲ...|FIlm Producer|KCN Chandrashekhar Part-2|ಕೆಸಿಎನ್ ಚಂದ್ರಶೇಖರ್ |GaS

Поделиться
HTML-код
  • Опубликовано: 24 июл 2020
  • ನಮಸ್ಕಾರ ಎಲ್ಲರಿಗೂ..
    ಫಿಲ್ಮ ಪ್ರೊಡ್ಯುಸರ್ ಸರಣಿಯ ಅತ್ಯಂತ ಮಹತ್ವದ ಸಂಚಿಕೆ ಇದು..ಕೆಸಿಎನ್ ಮೂವಿಸ್ ನ ಕೆಸಿಎನ್ ಚಂದ್ರಶೇಖರ್ ಅವರು ಇಲ್ಲಿ ಮಾತನಾಡಿದ್ದಾರೆ..
    ಕೆಸಿಎನ್ ಮೂವಿಸ್ ನ ಕೆಸಿಎನ್ ಚಂದ್ರಶೇಖರ್, ಪ್ರಖ್ಯಾತ ಕನ್ನಡ ಚಿತ್ರಗಳ ನಿರ್ಮಾಪಕ, ಹಂಚಿಕೆದಾರ, ಥೇಟರ್ ಮಾಲೀಕ ಕೆಸಿಎನ್ ಗೌಡರ ಮಗ. ಚಿತ್ರಗಳ ನಿರ್ಮಾಣವನ್ನೇ ಉಸಿರಾಗಿಸಿಕೊಂಡ ಕುಟುಂಬದ ಕುಡಿ. ಕನ್ನಡ ಚಿತ್ರರಂಗದ ಎಲ್ಲ ಮಹಾತಾರೆಗಳೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ..ರಾಜ್ ಕುಮಾರ್ ಅವರೊಂದಿಗೆ, ವಿಷ್ಣು ಅವರೊಂದಿಗೆ, ಅಂಬರೀಶ್ ಅವರೊಂದಿಗೆ,ಇತ್ತೀಚೆನ ದರ್ಶನ್ ಮತ್ತು ಸುದೀಪ್ ಅವರೊಂದಿಗೂ ಚಿತ್ರಗಳನ್ನು ಮಾಡಿದ್ದಾರೆ ಕೆಸಿಎನ್ ಚಂದ್ರಶೇಖರ. ಜೊತೆಗೆ ಉದ್ಯಮದಲ್ಲಿ ಹಲವು ಮಹತ್ವದ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ...
    ಈ ಸಂಚಿಕೆಯಲ್ಲಿ ಅವರು ಅಣ್ಣಾವ್ರ ಅಭಿನಯದ ಬಂಗಾರದ ಮನುಷ್ಯ, ಹೀಗೆ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ ಕೆಸಿಎನ್ ಅವರು..
    ಕೇಳಿ ಮತ್ತು ಶೇರ್ ಮಾಡಿ
    ಧನ್ಯವಾದ
    ಗ್ಯಾಸ್
    #KCNChandrashekhar #FilmProducer #GaS
    ...........................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkistudio
    ...............................................
    About -
    Alma Media School -A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS
  • РазвлеченияРазвлечения

Комментарии • 150

  • @subramanyakalkur9554
    @subramanyakalkur9554 3 года назад +7

    ಬಂಗಾರದ ಮನುಷ್ಯ, ಬಬ್ರುವಾಹನ ದಂತಹ ಅದ್ಭುತವಾದ ಚಲನಚಿತ್ರ ಕೊಟ್ಟಿರುವ ನಿಮ್ಮ ಸಂಸ್ಥೆ ಗೆ, ನಿಮಗೆ ಧನ್ಯವಾದಗಳು.

  • @prakashys6487
    @prakashys6487 3 года назад +4

    Huliya halina mevu amazing action, good songs, excellent acting Dr,Rajkumar

  • @akashm2336
    @akashm2336 4 года назад +29

    Annavru simplicity,concern about producer's & cost of production,dedication towards work.....wow just no words🙏🙏🙏 & i think Annavru is the only actor who rejected to stay in 5 star hotel....Bangarada Manushya🙏🙏🙏

  • @pramilak9048
    @pramilak9048 4 года назад +36

    ಹುಲಿಯ ಹಾಲಿನ ಮೇವು ಮೂವಿಯಲ್ಲಿ ಎವರ್ ಗ್ರೀನ್ ಸೂಪರ್ ಸಾಂಗ್ಸ್ ಇದೆ..

    • @manjurayanna26
      @manjurayanna26 4 года назад +4

      ನಿಜ ಎಲ್ಲಾ ಸಾಂಗ್ಸ್ ಸೂಪರ್ ಇದೆ

    • @hemanthkulkarni5480
      @hemanthkulkarni5480 3 года назад +5

      Songs onde alla sir Raj acting
      Story adbhuta yudhha sannivesha nodi sir super
      Chennagi hogide

    • @rangaswamye2623
      @rangaswamye2623 3 года назад

      Filamalli yano ideyo 2 telugu antyara maja bittre ondeondu pakka action illa story illa sad ending flop movie adu pratistegagi 1 are 2 centre hundred dayse madalagide

  • @akashm2336
    @akashm2336 4 года назад +52

    War scene picturised with a crew of 2500 peoples!This proves that our Kannada film industry was way ahead in the making.....We are not underdogs as this generation people say,we can proudly say that our industry has produced such big movies in 70's only.....Huge respect for our legends...KCN Gowdru🙏🙏🙏...Director Vijay🙏🙏🙏 Dr Raj "EmperorOfAllActors"..🙏🙏🙏🙏

    • @rajputtu3437
      @rajputtu3437 4 года назад +8

      Yes very true...and whatever Rajamouli s making mostly written by his dad..and his dad was huge fan of rajkumar and he has watched all war movies of Rajkumar and written Bahubali...most scenes are resembling...During 80s Kannada industry was like Golden age...Even Tamil, telugu guys used tor remake movies frm us...eega Ella sumne build up galu kodtare!

    • @SudarshanKannadiga
      @SudarshanKannadiga 4 года назад +6

      So true. Kannada film industry was way better than all other industries during Dr. Rajkumar era

    • @vasanthakumara8379
      @vasanthakumara8379 4 года назад +4

      Yes

  • @manjunathmanju1961
    @manjunathmanju1961 3 года назад +5

    KCN Production is No 1 production in our Sandalwood 💕

  • @sureshbasanna2515
    @sureshbasanna2515 4 года назад +16

    Very well explained about shooting experience and about annavru .
    Thank u K C N sir and GOURISH sir
    Beautiful interview

  • @chandrashekar-kg7oi
    @chandrashekar-kg7oi 4 года назад +13

    ಹಾಯಾದ ಈ ವೇಳೆ ಸಾಂಗು
    ಬ್ಲಾಕ್ nd ಬ್ಲಾಕ್ ಅಲ್ಲಿ ಅಣ್ಣಾವ್ರು ಸುಪರೋ ಸೂಪರ್

  • @kumart2875
    @kumart2875 3 года назад +4

    Huliya halina mevu ever green movie

  • @maheshyaddolli5776
    @maheshyaddolli5776 4 года назад +6

    ಇನ್ನೂ ಬೇಕೆನಿಸುವ ಸಂದರ್ಶನ ....👏👏

  • @manjunathkc8920
    @manjunathkc8920 3 года назад +9

    Kcn movies is one of the respected production house of kfi. Kcn Chandrashekar is a decent and respected person among the producers till today . His father is a great producer and a fan of Dr Rajkumar being a producer of his movies . Great family .
    God bless you sir ...

  • @lakshmanlakshman644
    @lakshmanlakshman644 4 года назад +20

    God of India films dr Rajkumar apaji

  • @shankark5149
    @shankark5149 4 года назад +13

    KCN Gowda showman of KFI ,Hats off KCN Chandru & long live KFI

    • @ravikumarravi6070
      @ravikumarravi6070 4 года назад +1

      KCN Movies is big company. In kfi we con't forgot it simply And KCN Gowdru have personal interest to make some old annavara movie in colored useing of advice technology that is reason Sathyaharieshchandra Kasthurinivasa love your Kannada prema ABHIMANA on Dr. Raj Kumar Jai KARNATAKA. JAIHIND

    • @shankark5149
      @shankark5149 4 года назад

      @@ravikumarravi6070 good idea sir,

  • @poornimavenkatesh1426
    @poornimavenkatesh1426 4 года назад +41

    Is it possible to release Bangarada manushya on Amazon prime.? So that non Kannadigas can also watch this classic.
    .

    • @Badboy-qq5op
      @Badboy-qq5op 4 года назад +5

      U r absolutely right

    • @chandrashekar-kg7oi
      @chandrashekar-kg7oi 4 года назад +3

      Pls release maadi

    • @abhisheknarayanahaniyur3233
      @abhisheknarayanahaniyur3233 3 года назад +1

      It's on RUclips watch for free

    • @lbh40
      @lbh40 3 года назад

      ಲೋ ಬಡ್ಡಿಮಕ್ಳ ಯಾಕ್ರೋ ಕನ್ನಡ ಕನ್ನಡ ಅಂತ ಸಾಯ್ತಿರಾ, ನಮ್ಮ ಭಾಷೆಯನ್ನು ಬೆಳೆಸಬೇಕಾದವರು ನಾವು ಕನ್ನಡಿಗರು ಮಾತ್ರ. ಬೇರೆ ಭಾಷೆಯವರು ನಮ್ಮ ಕನ್ನಡ ಚಿತ್ರವನ್ನು, ಅದರಲ್ಲೂ ಹಳೆಯ ಕನ್ನಡ ಚಿತ್ರಗಳನ್ನು ನೋಡ್ತಾರೆ ಎನ್ನುವದೇ ಒಂದು ಭ್ರಮೆ.ಬೇಕಾದ್ರೆ ಯಾರಿಗಾದ್ರೂ ದಮ್ ಇದ್ರೆ ರಾಜಕುಮಾರ್, ವಿಷ್ಣುವರ್ಧನ್ ರವರ ಕನ್ನಡ ಸಿನಿಮಾವನ್ನು ಬೇಕಾದರೂ ಹಿಂದಿಗೆ ಅಥವಾ ಬೇರೆ ಭಾಷೆಗೆ ಡಬ್ ಮಾಡಿಸಿ ಯೂಟ್ಯೂಬ್ ನಲ್ಲಿ ಹಾಕಿಸಿ ನೋಡಿ,ಬಹುಶಃ ನೆಟ್ಟಗೆ ಒಂದು ನೂರು ಬೇರೆ ಭಾಷೆಯ ವೀಕ್ಷಕರು ಸಿಕ್ತಾರೇನೋ ಎನ್ನುವದು ಸಂಶಯಾಸ್ಪದ. ರಾಜಕುಮಾರ ಅವರಾಗಲಿ ಅಥವಾ ಕಲ್ಪನಾ , ಭಾರತಿ, ಮಂಜುಳಾ, ಆರತಿಯವರಾಗಲಿ, ಅವರ ಆಕ್ಟಿಂಗ್ ನೋಡಿದಿರೇನ್ರೋ, ಬೋಳಿಮಕ್ಳ ಬರೀ ಅಂಧ ಭಕ್ತಿಯಿಂದ ಅವರನ್ನೆಲ್ಲ ಹೊಗಳಬೇಡಿ. ಆಕ್ಟಿಂಗ್ ಅಂದ್ರೆ ಸ್ವಾಭಾವಿಕವಾಗಿರಬೇಕು, ಅಭಿನಯಿಸುತ್ತಿದ್ದಾನೆ /ದ್ದಾಳೆ ಅನ್ನಿಸಬಾರದು. ಆಕ್ಟಿಂಗ್ ಗೆ ಒಳ್ಳೆಯ ಉದಾಹರಣೆ ಅಂದ್ರೆ ಅನಂತನಾಗ್, ಲಕ್ಷ್ಮಿ, ರಾಮಕೃಷ್ಣ, ವಿಜಯ ಕಾಶಿ, ಅಶ್ವಥ್, ಲೋಕನಾಥ್, ಲೋಕೇಶ್, ದತ್ತಣ್ಣ, ಶ್ರೀನಿವಾಸಮೂರ್ತಿ, ದೊಡ್ಡಣ್ಣ, ಸುಹಾಸಿನಿ, ಮಾಧವಿ, ಸುಧಾರಾಣಿ, ಪ್ರೇಮಾ, ಶಿಲ್ಪಾ, ಶೃತಿ ಜಯಂತಿ....... ಇಂತಹವರು

    • @chandrashekar-kg7oi
      @chandrashekar-kg7oi 3 года назад +1

      ಬಡ್ಡಿ ಮಕ್ಳು ಅಂದ್ರೆ ಏನು ಯಂಡಮೂರಿ?
      ನೀನು ಯಾವ ಕನ್ನಡದವ?
      ಏನಂದ್ರೆ ನಮ್ಮ ಕಡೆ ಕನ್ನಡದಲ್ಲಿ ಈ ರೀತಿ ಪದಬಳಕೆ ಇಲ್ಲ

  • @akashm2336
    @akashm2336 4 года назад +48

    Whatever the budget may be but the profit is damn sure for Dr Rajkumar movies....even Ondu Muttina Kathe didn't reach the expectations but it did not fail at the boxoffice,it made a profit of 30lakhs...The most successful actor in the history of Indian Cinema...Dr Rajkumar

    • @chandrashekar-kg7oi
      @chandrashekar-kg7oi 4 года назад +8

      ಅಣ್ಣಾವ್ರ ಸಿನಿಮಗಳನ್ನ ಅವರ ಅಭಿಮಾನಿಗಳು ಎಂದಿಗೂ ಸೋಲಲು ಬಿಡಲಿಲ್ಲ
      ಅಣ್ಣಾವ್ರ ಬಜಾರ್ ಆ ರೀತಿ👏👏👏

    • @SudarshanKannadiga
      @SudarshanKannadiga 4 года назад +5

      Correct

    • @ravipb2029
      @ravipb2029 3 года назад +4

      100% correct sir

  • @kiranshivashankar2443
    @kiranshivashankar2443 4 года назад +7

    Waiting for part 3 sir . Love you

  • @chandrashekar-kg7oi
    @chandrashekar-kg7oi 4 года назад +18

    ಅಣ್ಣಾವ್ರ ಬಗ್ಗೆ ಕೇಳಲು ಹೆಮ್ಮೆ ಅನ್ಸತ್ತೆ

  • @prakasholekar5834
    @prakasholekar5834 4 года назад +4

    Thank you so much ಗೌರೀಶ್ ಅಕ್ಕಿ ಸರ್

  • @ultimaz100
    @ultimaz100 4 года назад +14

    We wish to see Director Vijay on this show who gave hits like Mayura, Gandada gudi.
    Gaurish is the best anchor. I think I gave similar comment years ago when I didn't even know his name.

    • @poornimavenkatesh1426
      @poornimavenkatesh1426 4 года назад +1

      Yes. Vijay is a great director. Also Somashekar who directed Shankar Guru and my all time favorite Premada kanike. Not sure if he's alive. Does anybody know about director Somashekar?

    • @GaurishAkkiStudio
      @GaurishAkkiStudio  4 года назад +1

      ಧನ್ಯವಾದ..:-)

    • @GaurishAkkiStudio
      @GaurishAkkiStudio  4 года назад

      ಸದ್ಯದಲ್ಲಿಯೇ ತಿಳಿಸ್ತೆವೆ..

  • @shabri23
    @shabri23 4 года назад +13

    Hats off to GAS team and KCN Sir.

  • @cnnmurthy2307
    @cnnmurthy2307 3 года назад

    KCN movies,
    Nimma hesere saaku,Namma kannadakke adipaya,nooru varusha baliri,nooru chitra neediri
    Hatsoff Sri Chandru
    We like you all

  • @kumarswami9559
    @kumarswami9559 4 года назад +17

    Kavirathna kaalidhasa film bagge tilisi sir

  • @rajeshg3349
    @rajeshg3349 4 года назад +8

    Jai Dr annanavaru evergreen legendary God

  • @shankarshivuadda8157
    @shankarshivuadda8157 3 года назад +2

    Dr rajakumar ❤❤

  • @chandrashekar-kg7oi
    @chandrashekar-kg7oi 4 года назад +8

    ಕನ್ನಡ ಕಲಾಕುಲತಿಲಕ🙏

  • @VJEntertainmentvijay
    @VJEntertainmentvijay 4 года назад +40

    ಹುಲಿಯ ಹಾಲಿನ ಮೇವು its great movie i cant believe how can somebody say its failed

    • @akashm2336
      @akashm2336 4 года назад +16

      So finally the producer of the movie declared it as a blockbuster....so now we can say it as a hit movie

    • @chandrashekar-kg7oi
      @chandrashekar-kg7oi 4 года назад +11

      ಹುಲಿಯ ಹಾಲಿನ ಮೇವು 18 ವಾರ ಓಡಿರೋ ಸಿನಿಮಾ...
      ಅದು ಹೇಗೆ ಫೇಲ್ ಅಂತಾರೆ??
      ಅಣ್ಣಾವ್ರ ಅತ್ಯದ್ಭುತ ಚಿತ್ರಗಳಲ್ಲಿ ಹುಲಿಯ ಹಾಲಿನ ಮೇವು ಒಂದು

    • @VJEntertainmentvijay
      @VJEntertainmentvijay 4 года назад +3

      @@chandrashekar-kg7oi now im happy sir😀

    • @hemanthkulkarni5480
      @hemanthkulkarni5480 4 года назад +4

      Hulihalinamevu Ella kade
      Chennagi odide super film

    • @chandrashekar-kg7oi
      @chandrashekar-kg7oi 4 года назад +6

      @@hemanthkulkarni5480 ಅಣ್ಣಾವ್ರ ಅತ್ಯುತ್ತಮ ಚಿತ್ರಗಳಲ್ಲಿ ಇದು ಸಹ ಒಂದು...
      ಅಣ್ಣಾವ್ರು ಹಾಗೂ ಜಯಪ್ರದ, ಜಯಚಿತ್ರ ಜೋಡಿ ಕಣ್ಣಿಗೆ ಹಬ್ಬ

  • @prakashys6487
    @prakashys6487 3 года назад +2

    That time story is the king, this time gimmick is the king

  • @PrasannaKumar-ul6mp
    @PrasannaKumar-ul6mp 4 года назад +8

    Super gowrish all memory recovered... 1971 to 1987

  • @hemanthkulkarni5480
    @hemanthkulkarni5480 4 года назад +1

    Hulihalinamevu super super
    Super super story haadu
    Acting super dr rajkumar

  • @manujackie3886
    @manujackie3886 4 года назад +7

    Jai dr rajanna ..

  • @hemanthkulkarni5480
    @hemanthkulkarni5480 4 года назад +9

    Belagavi hubballi dharavada
    Raichur Ballari bidara Gulbarga shiraguppa sindhanoor Shahabad vijapura
    Nalli hulihalumevu chennagi
    Odide bere kade sadharanavagi odide dr Raj
    Koneyalli saayuva drashya
    Alliya abhimanigalige hidisilla
    Adare hulihalumevu tumba
    Tumba chennagide

  • @hariv8902
    @hariv8902 3 года назад +1

    Gk Venkatesh lengend music director

  • @UmeshGuruRayaru
    @UmeshGuruRayaru 4 года назад +1

    Fantastic Episode Sir

  • @chandrashekarchandrashekar3890
    @chandrashekarchandrashekar3890 4 года назад +2

    Super sir

  • @vss652433af
    @vss652433af 4 года назад +3

    A kaala Golden Era baralla bidi sir.
    .

  • @satishs8481
    @satishs8481 3 года назад +5

    Pls don't start the video with bits and highlights for 2 minutes it is very annoying the actual video starts for 2:08

  • @chsrinath9399
    @chsrinath9399 3 года назад +1

    Annavruu

  • @hariv8902
    @hariv8902 3 года назад +1

    Dr. Raj Kumar legend actor of Kannada industry

  • @hariv8902
    @hariv8902 3 года назад

    Great productions

  • @nagendrahpchandru4604
    @nagendrahpchandru4604 4 года назад +1

    What a great producer... hats up...

  • @ravikumarravi6070
    @ravikumarravi6070 4 года назад +3

    Julessy people make propaganda about the success of Movie Huliya Halina Mevo but it's big attracts people of Karnataka JaiHind

  • @chandrashekar-kg7oi
    @chandrashekar-kg7oi 4 года назад +2

    ಗೌರೀಶ್ ಅಕ್ಕಿ ಸ್ಟುಡಿಯೋ ಗೆ ಧನ್ಯವಾದಗಳು

  • @sureshbm7136
    @sureshbm7136 4 года назад

    Thanks Gourish Sir,
    You are also seen in interview, super

  • @prakashys6487
    @prakashys6487 3 года назад

    Good KCN association

  • @prakashys6487
    @prakashys6487 3 года назад

    This type of man never born so simplicity

  • @ganeshraoma
    @ganeshraoma 4 года назад +2

    Amazing interview 👏👏

  • @lingaraju2116
    @lingaraju2116 4 года назад +12

    That is Rajkumar Sir 🙏❤️😘 matte hutti banni

  • @kittikitti9811
    @kittikitti9811 4 года назад

    ಅದ್ಭುತ

  • @kiranraj6137
    @kiranraj6137 4 года назад +2

    Sir waiting for part 3 plzz release it fast.

  • @anandnaik7205
    @anandnaik7205 3 года назад +1

    rajanna

  • @pankajk6676
    @pankajk6676 4 года назад +6

    Sir did murali mohan sir's interview done?

  • @user-hd3px4oo2q
    @user-hd3px4oo2q 4 года назад +1

    ಸೂಪರ್ ಕಥೆ ಸೂಪರ್

  • @prathikshanaeverysecondeve3675
    @prathikshanaeverysecondeve3675 4 года назад +3

    Dr raaj Andre Raj avara bagge masthanaduvastu doddavaralla avaru god of cinema

  • @jayannahk8969
    @jayannahk8969 3 года назад

    ಹುಲಿ ಯ ಹಾಲಿನ ಮೆವು ಚಿತ್ರ ಕರಣ ಸಮಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತವೆ ಚಂದ್ರಶೇಖರ್ ಸಾರ್

  • @dilipas6625
    @dilipas6625 4 года назад +3

    Sir y stopped murali Mohan sir du eposide

  • @rameshprashanth
    @rameshprashanth 4 года назад +2

    Great conversation. Please ask KCN sir more about Babruvahana and his insights of Hunsur Krishnamurthy, Babruvahana director . Thanks again. Is there a way you can get Shivram on your show. sharapanjara Shivram on your show .🙏

    • @srinivasmr3889
      @srinivasmr3889 3 года назад +1

      I too have great respect to Hunsur Krishna Murthy sir. A legendary director.

  • @somannads5094
    @somannads5094 4 года назад +4

    77weeks in states and 27 weeks in kempegowda.,104 total ran.,

    • @hemanthkulkarni5480
      @hemanthkulkarni5480 3 года назад +3

      Yes yes

    • @rangaswamye2623
      @rangaswamye2623 3 года назад

      Direct 2 year hogilla Ddlj thara 25,26 year runnagtiddre akashakke yni hakokansasu kantiddrenu

  • @lokeshk300
    @lokeshk300 4 года назад +1

    Sir veera kesari move nalli 1st waight&black erutte kone claimex nalli colour barutte edru,bagge keli sir pls adu colour 1st tray madidante.

  • @sarvamangalas5374
    @sarvamangalas5374 3 года назад +1

    yes bereavirige olledagali antha madidre olle galige tanage kodibarutte

  • @puttaswamymysuru
    @puttaswamymysuru 3 года назад

    ಅಕ್ಕಿಯವರೇ, ಜಯಂತಿ, ಭಾರತಿ, ಜಯಪ್ರದಾ
    ಕರೆ ತನ್ನಿ...

  • @harsha6778
    @harsha6778 4 года назад +4

    really going good.....just a suggestion have a studio footwear or do not cover the foot.

  • @kittikitti9811
    @kittikitti9811 4 года назад +2

    ಕರುನಾಡ ದೇವರು

  • @hariv8902
    @hariv8902 3 года назад +1

    Bhumi thukadha manusha Dr Raj Kumar

  • @lokeshk300
    @lokeshk300 4 года назад

    Next moves bagge keli sir, enta production galu yavattu nilla bardu sir.

  • @manjunathkanannavar5515
    @manjunathkanannavar5515 4 года назад +1

    KCN production alli yav film highest collection aagide anta vicharsi si

  • @kiranraj6137
    @kiranraj6137 4 года назад +1

    Sir ask about budgets and collections we want to know that on that time

  • @vinayakam9693
    @vinayakam9693 4 года назад +1

    HHM MOVIE AWESOME

  • @babu.d.rgowda6621
    @babu.d.rgowda6621 4 года назад +3

    ಅಂಬರೀಷ್ ಅವರ ಬಗ್ಗೆ ಕೇಳಿ

  • @globaldreams2957
    @globaldreams2957 4 года назад +1

    ಬಬ್ರುವಾಹನ ಸಿನಿಮಾದ ಬಗ್ಗೆ ಕೇಳಿ ಸರ್.....

  • @kishorekulkarni8258
    @kishorekulkarni8258 4 года назад +3

    Aadastu bega Namma DBOSS jothe movie maadi after musical super duper hit of Bhoopathi & blockbuster of Sarathi.

  • @shivu96862
    @shivu96862 4 года назад +1

    Vishnu dada jayasimha movie bagge haage dada bagge keli sir

  • @chetanhl5394
    @chetanhl5394 4 года назад +1

    Sir murali Mohan beku

    • @GaurishAkkiStudio
      @GaurishAkkiStudio  4 года назад

      ಬರ್ತಾರೆ..ಸದ್ಯದಲ್ಲಿಯೇ

  • @nandinimuthagi8273
    @nandinimuthagi8273 3 года назад

    Ambareesha awaroo hodamele dilana boor

  • @nagavishnu5668
    @nagavishnu5668 4 года назад

    ಕನ್ನಡ ಚಿತ್ರರಂಗ ಯಜಮಾನ್ರ್ ಡಾ,,ವಿಷ್ಣು ಅಪ್ಪಾಜಿ ಅವರ ಬಗ್ಗೆ ಕೆಳಿ