@@akshay6820 ಅವರಪ್ಪ ಮಹಾಲಿಂಗ ಭಾಗವತರ್. ರಾಜಣ್ಣನ ಉದುರಿಹೋಗಿರೋ ಕೂದಲುಗೂ ನೀನು ಸಮ ಅಲ್ಲ. ಬಹುಷಃ ನೀನು ಹುಟ್ಟಿರೋದೇ ಅಂತ ಗಾ.... ಗಳಿಗೆ ಅನ್ಸುತ್ತೆ. ಹೋಗಿ ನಿಮ್ಮ ಅಪ್ಪ ಅಮ್ಮ ನಿಗೆ ಹೇಳು ಗಾಂ.... ಅಂತ.
Great sir.I remember very well during 70's that almost all journals whether it is daily or weekly or monthly magazine use to refer Dr.Vishnuvardhan in singular.But Vishnuji never objected to this.Slowly this great actor won the hearts of million kannadigas.Being fan of both Dr.Raj and Dr.Vishu,I am very happy that during later years journals and media started to refer him in plural and with great respect similar to that of Dr.Rajkumr which Vishnuji deserves.
ಧನ್ಯವಾದಗಳು ಹರಿಹರಪುರ ಮಂಜುನಾಥ್ ಅವರಿಗೆ 🙏 ರಾಜ್ ವಿಷ್ಣು ಎಪಿಸೋಡ್ ಚೆನ್ನಾಗಿ ಮೂಡಿ ಬಂದಿದೆ 👍... ಇನ್ನು ಹೆಚ್ಚು ನೀವು ಬಿಚ್ಚಿ ಹೇಳ್ಬಹುದಿತ್ತು ಇರಲಿ ಬಿಡಿ ನಿಮ್ಮ ವಯಸ್ಸು ಹಾಗು ಸಾಮಾಜಿಕ ಕಟ್ಟುಪಡಿನ ನಿಮ್ಮ ಜೀವನವನ್ನು ಮನಗೊಂಡು, ಗೌರವಿಸುತ್ತ ನಿಮಗೆ ವಂದಿಸುತ್ತೇವೆ 🙏... ನಮೋ ರಾಜ್ ವಿಷ್ಣು 🙏 ಜೈ ಕರ್ನಾಟಕ 💛❤👍 ನಾನು ವಿಷ್ಣು ಅಭಿಮಾನಿ... ಯಾವತ್ತಿಗ್ಗು ವಿಷ್ಣು ಅಭಿಮಾನಿಗಳು "ನಾಗರಹಾವು"ಗಳೇ " "ಬೂಸ್ "ಗುಟ್ತಲೆ ಇರ್ತೀವಿ... 💛❤
@@hemanthkulkarni5480 ಒಯೆ ಮಗನೆ ಯಾರಿಗೋ ನಿನ್ನ ಉಪದೇಶ??? ನಾನ್ ರಾಜ್ ವಿಷ್ಣು ಸಿನಿಮಾ ನೋಡಿದಷ್ಟು ನೀನು ನೋಡಿಲ್ಲ! ನಾನೇನೋ ಹರಿಹರಪುರ ಮಂಜುನಾಥ್ ಅವರಿಗೆ ❤ರಾಜ್ ವಿಷ್ಣು💛 ಅಭಿಮಾನಿಯಾಗಿ ಸಂದೇಶ ಕಳಿಸಿದೆ 👍ನಿನ್ ಯಾವನೋ ನನಗೆ ಬುದ್ದಿ ಹೇಳೋದಿಕ್ಕೆ? ವಿಷ್ಣು ಅವರು ವಯಕ್ತಿಕವಾಗಿ ನೀವು ರಾಜ್ ಅಭಿಮಾನಿಗಳಿಂದ ದುಖಿತಾ, ಬೇಜಾರ್ ಗೊಂಡಿದ್ದರು! ಇದರ ಬಗ್ಗೆ ನಾವು ಅಭಿಮಾನಿಗಳಲ್ಲಿ ಈಗಲೂ ದುಃಖ್ಖ ಇದೆ... ಒಂದೇ ಒಂದು ಪೇಪರ್ statement ರಾಜ್ ಅವರಿಂದ ಬಂದಿಲ್ಲ.., ಹಾಗಾಗಿ ಅದೇ ಸ್ವಲ್ಪ ಬೇಜಾರ್ ! ಮತ್ತೆ ಹೋಗ್ತಾ ಹೋಗ್ತಾ ರಾಜ್ ವಿಷ್ಣು ಪರಸ್ಪರ ಚೆನ್ನಾಗಿದ್ರು ಅದು ನಮಗೆಲ್ಲರಿಗೂ ಗೊತ್ತು 👍🙏. ವಿಷ್ಣು ಅಭಿಮಾನಿಗಳಿಗೆ ಯಾರು ಬುದ್ದಿ ಹೇಳೋ ಅಗತ್ಯವಿಲ್ಲ! ನೀನು ಬೇಕಾದರೆ ಒಮ್ಮೆ ಸಿಂಹಾದ್ರಿ ಸಿಂಹ ನೋಡು!
Kopa olledalla sir plz sir Naanu Vishnu Ella cinima Nodiddene raja super Estu sittu adallo ninage Abba nimma kopakke naanu Manasotu hode good night Nanna raja....
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
Every individual has their own talent and strength abhimanigalu yaavathu dhurabhimaanigalaagabaradhu BE GOOD SEE GOOD DO GOOD THEN EVERYTHING WILL BE THE BEST
Wounderful narration of Rajkumar and Vishnuvardhan harmonious relationship which shall be a role model in the larger interest of Kannada film industry and Karnataka .
ಅಚ್ಚ ಕನ್ನಡಿಗರು ನಾವು. ನಮ್ಮ ಕನ್ನಡಿಗರ ತಾಳ್ಮೆ ಸಹಿಷ್ಣುತೆಯ ಬಗ್ಗೆ ಹೆಮ್ಮೆಯಿದೆ. ಯಾವಾಗ ನಮ್ಮ ಕನ್ನಡಿಗರು ಎಲ್ಲರನ್ನೂ, ಎಲ್ಲವನ್ನೂ ಕೀಳಾಗಿ ನೋಡುವುದನ್ನ ಕಲಿತರು? ದಯವಿಟ್ಟು ನಮ್ಮತನವನ್ನು ಉಳಿಸಿಕೊಳ್ಳೋಣ. ನಾಡಿಗೆ ಹೆಮ್ಮೆ ತರೋಣ. ಒಳ್ಳೆಯ ಮಾತು ನುಡಿ ಎಲ್ಲರಲ್ಲೂ ಇರಲಿ 🙏
Sir, on the Dr. Rajkumar death day, We were watching the live in udaya T V whole day, Vishnuvardhan went with Bharathi to Raj's Sadashivanagar house. His car couldn't move inside the compound due to Huge crowd, Vishnuvardhan and Bharathi got down from car and walked between the crowd. We were affraid that people may harm vishnu, but they didn't do anything, they helped them to enter inside the house.
@@RaJ-qo9pj building fan kingdom is not a gate pass. Never Annavaru fans troubled Vishnuvardhan. It was done by some political people to get bad name for Annavaru. Dr.Raj fans always helped Vishnuvardhan fans. People help because they respect actors.
ಸರ್ ತುಂಬಾ ಒಳ್ಳೆ ರೀತಿಯಿಂದ ಮಾಹಿತಿಯನ್ನು ನೀಡಿದ್ದೀರಿ. ಬಹಳ ಚೆನ್ನಾಗಿ ಮಾತಾಡ್ತೀರಿ. ನಿಮ್ಮ ಕನ್ನಡ ಭಾಷೆ ಕೇಳಿ ತುಂಬಾ ಆನಂದವಾಯಿತು. ಈಗಿನ ಕಾಲದಲ್ಲಿ ಈ ರೀತಿಯ ಕನ್ನಡ ಅಪರೂಪವಾಗಿ ಬಿಟ್ಟಿದೆ. ಬಹಳ ಕಡಿಮೆ ಜನರಿಂದ ಈ ರೀತಿಯ ಕನ್ನಡ ಕೇಳಲು ಸಿಗುತ್ತದೆ. ತುಂಬಾ ಧನ್ಯವಾದಗಳು
The main issue was created by people who wanted to replace Annavaru with Vishnuvardhan. There was no issue with Annavaru or Vishnuvardhan or any fans of either side. The main cause was people who wanted to see Annavaru downfall. One big director wanted to produce 10 Rajkumars and he got Vishnuvardhan, one Lady couldn't marry Rajkumar and put all her influence to get Vishnuvardhan to top, there are few directors who wanted to make annavaru disappear and they made movies for Vishnuvardhan exactly of what Annavaru did. One of the director openly talking about that in other youtube channel that he tried to make movies for Vishnuvardhan exactly of Annavaru's which got fame for Annavaru. Because of people like this and their nature sowed seed of hate between fans. No one talks about this. Everyone either blame Annavaru or Vishnuvardhan or fans. But culprits are someone else. Annavaru and VIshnuvardhan were respected and great human beings. They forgave everyone, they both searched for peace, they found even during their peak of success were searching the truth about what is after this life...They were both beyond just actors, they were in spiritual path. Do you guys think can they both hate each other?...No....And fans are always innocent. Only the political people in Industry who hated Annavaru fame...found Vishnuvardhan as alternative for their dirty politics and desires......Let us respect the great souls who departed and left a lot for kannada Industry. Kannada Industry can reach new heights but we can never get another Annavaru or Dada....They are sun and moon of our Industry. Stop hate and try to understand the real truth.
Not only fans people like HR Bhargava are the main reason for Fanwar. He was the one who gave rebirth to this old incident in Weekend with Ramesh program.
@@RK-cn2lb Agree with you totally. Bhargava hates Annavaru for the reason he knows. He clearly states in his interview that he tried to make movies for Dada similar to the ones which got fame for Annavaru. Can anyone reproduce Annavaru? People should have left Dada to do freely movies of his choice....Dada was used by people like Bhargava to trouble Annavaru. No one till date figured out this but fans on both side hate other Hero. Both of these great stars are beyond their acting skills. Compare to any other movie industry these two actors searched for truth, spirituality and what is that after life...so respect them. Bhargava and Dwarakish hated Annavaru and his success and got Dada against Annavaru. But did these two was atleast been loyal to Dada? Till Dada's last movie these two used him and made loads of money but they use to disrespect Dada also when their pockets were filled. Let us respect both actors who lived their life with values.....even after other 1000 years Kannada industry can't get actors like these two. So just enjoy the memories they left for us and stop hating.
So i was right in my whole life that Dr Raj sir & Dr Vishnu sir are good friends. Thanx for this episode. I was near Dr Raj sir's house in Sadashivanagara when he left this world. I saw Dr Vishnu sir & his wife Bharathi mam comming with Dr Ambarish sir & his wife Sumalatha mam come in separate car to Dr Raj sir house at the same time.
Nice sir,I built my life with the moral qualities of both the legends.I proudest to be a kannadiga and Bharatiga.So ,How we accept both kannada and Bharath ,same type we feel on them. Thanks for your excelent narration 🙏
"ವಿಷ್ಣು" ಅದೊಂದು ಅದ್ಬುತ ಪ್ರತಿಭೆ ನೂರು ನೂರು ಸಂಚು ಸಾಕಷ್ಟು ಕುತಂತ್ರ ಮಾಡಿದ್ರು ಏನೇ ದ್ವೇಷ ಸಾದಿಸಿದ್ರು ಬೆಳೆದು ಬಂದ ಅದ್ಬುತ ನಟ ಅವರಿಗೆ ಯಾರು ಸಾಟಿ ಇಲ್ಲ... ಭಾರತಕ್ಕೆ ಒಬ್ಬನೇ ವಿಷ್ಣುವರ್ಧನ್ ❤️❤️❤️
Sir Rajkumar and vishnu avru legends of kannada film industry. Avra madya visha bitti bereavru avra bele beyeskondru. Nimma e episode inda e vivadagalige antya adre saku sir. 👌episode sir
ಡಾಕ್ಟರ್ ರಾಜ್ ಡಾಕ್ಟರ್ ವಿಷ್ಣು. ಇವೆರಡು ಕಣ್ಣುಗಳ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಸರ್. ನಿಮ್ಮ ಒಂದೊಂದು ಮಾತುಗಳು ತುಂಬಾ ಅದ್ಭುತವಾಗಿದೆ. ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಸರ್. ನಿಮಗೆ ನನ್ನ ಕಡೆಯಿಂದ ಅಭಿನಂದನೆಗಳು 👍👌😆🌹❤️
ಇವರಿಬ್ಬರು ಅದ್ಭುತ ಕನ್ನಡದ ಕಲಾವಿದರು. ಸೂರ್ಯ ಚಂದ್ರರಿರುವವರೆಗೂ ಇವರ ಹೆಸರು ಶಾಶ್ವತ.
ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಅವರು ಕನ್ನಡದ ಅಣ್ಣ ತಮ್ಮ
ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಧನ್ಯವಾದಗಳು ಮಂಜುನಾಥ್ ಸರ್
👌👌👋👋
Ll
Dada
Annavaru
@@lmnrao asdfglkjhz⊂(´・◡・⊂ )∘˚˳°⊂(´・◡・⊂ )∘˚˳(ʘssddddsssdddssssdssdddsssssssssssssssssssss luv to
This episode was truly amazing. ಕನ್ನಡವನ್ನು ಉಳಿಸೋಣ ಹಾಗೂ ಬೆಳೆಸೋಣ.
ನಿಜಕ್ಕೂ ಅತ್ಯುತ್ತಮವಾದ ವಿಶ್ಲೇಷಣೆ ಸರ್, ವ್ಯಾಪಾರೀ ವಲಯದ ಕಿಡಿಗೇಡಿಗಳೇ ರಾಜ್ ವಿಷ್ಣು ನಡುವೆ ಕಂದಕ ಸೃಷ್ಟಿ ಮಾಡಿದ್ದು ಸತ್ಯ. ಧನ್ಯವಾದಗಳು
ಅಣ್ಣವರಿಗೆ ಯಾರನ್ನು ಕಂಪೇರೆ ಮಾಡ್ಬೇಡಿ no 1 ಸ್ಟಾರ್ ಯಾವಾಗ್ಲೂ ಅಣ್ಣವರೇ ಜೈ ರಾಜಣ್ಣ ❤❤❤❤❤❤❤❤
ಅವನು ಓಕೆ ಕರಿ ಪಾರ್ವತಿ ಸರಿ ಇಲ್ಲ
Jai Vishnu sir
@@somashekarmpsomump7929
Avalu shakti devathe eddanthe
Avaliddidrindle kannada chitrodyama and Rajkumar ge haaniyagadanthe nodikonda nijavada lion hearted woman
ಕನ್ನಡ ಚಿತ್ರ ರಂಗದ ಮಹಾನ್ ಮತ್ತು ಅದ್ಭುತ ಪ್ರತಿಭೆಗಳು.... ಅಣ್ಣಾವ್ರ್... ವಿಷ್ಣು ಜಿ....
rajanna. avrobbare mahan vyakti.
ಮಂಜು ನಿಮ್ಮ ನಿರೂಪಣೆ ಎಷ್ಟು ಸುಂದರ ಮತ್ತು ವಿಶಿಷ್ಟ ಅಂದರೆ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನಿಸುತ್ತದೆ super keep it up--Anantharam KS
ಹೌದು ಸರ್ ಸತ್ಯ ನಿಮ್ಮ ಮಾತು ♥️
All time no 1 dr rajkumar in the world🙏🙏🙏🙏🙏🙏🙏
Correct
ಅಭಿನಂದನೆಗಳು ಸರ್ ಅಣ್ಣ ಅವರ ಬಗ್ಗೆ ಹಾಗು ವಿಷ್ಣು ಸರ್ ಅವರ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೆಳಿದಿರಾ ತಮಗೆ ಇನ್ನೊಂದು ಸಾರಿ ಹೃದಯ ಪೂರ್ವಕ ಅಭಿನಂದನೆಗಳನು ಸಲ್ಲಿಸುತ್ತಿದ್ದೆನೆ
ಪಂಡಿತರೇ ನಿಮ್ಮ ಕನ್ನಡ ಭಾಷೆಗೆ ನನ್ನ ಸಾಷ್ಟಾಂಗ ನಮಸ್ಕಾರ. ನಿಮ್ಮ ಬಾಯಲ್ಲಿ ಕನ್ನಡ ಕೇಳೋಕೆ ತುಂಬಾ ಸಂತೋಷ ಆಗ್ತಿದೆ... ❤️
Dr.Rajkumar sir and Dr.Vishnuvardhan sir both are legends....they were good human beings...nice explain sir
Adikke vinod raj ge innu appa illa a gaandu raj sulemaganinda
@@akshay6820 ಅವರಪ್ಪ ಮಹಾಲಿಂಗ ಭಾಗವತರ್.
ರಾಜಣ್ಣನ ಉದುರಿಹೋಗಿರೋ ಕೂದಲುಗೂ ನೀನು ಸಮ ಅಲ್ಲ. ಬಹುಷಃ ನೀನು ಹುಟ್ಟಿರೋದೇ ಅಂತ ಗಾ.... ಗಳಿಗೆ ಅನ್ಸುತ್ತೆ. ಹೋಗಿ ನಿಮ್ಮ ಅಪ್ಪ ಅಮ್ಮ ನಿಗೆ ಹೇಳು ಗಾಂ.... ಅಂತ.
@@raghu1131 tika mucho lowday nen h shata hairlyoke hogidda ali
@@rangaswamye2623 ನೀನೇನ್ ಲೀಲಾವತಿ ತೂತು ತೊಳೆಯಕ್ಕೋಗಿದ್ದ ನಾಮರ್ದ
ರಾಜಕುಮಾರ್ & ವಿಷ್ಣು ಒಳ್ಳೆಯ ಶ್ರಮಜೀವಿ ಸ್ನೇಹಿತರು👍👌💐💐
ಸ್ನೇಹಿತಲ್ಲ. ವಿಷ್ಣುವರ್ಧನ್ ಅವರು ಸಿನಿಮಾ ಜಗತ್ತಿಗೆ ಬರೋ ಮುಂಚೆ ರಾಜಣ್ಣ ನ ಅಭಿಮಾನಿ.
ಕೊನೆಯ ದಿನಗಳಲ್ಲಿ ರಾಜಣ್ಣ ನನ್ನ ಕನವರಿಕೆ ಮಾಡುತ್ತಾ ಪ್ರಾಣ ಬಿಟ್ಟರು.
ರಾಜಕುಮಾರ್ ವಿಷ್ಣುವರ್ಧನ್ ಕರ್ನಾಟಕದ ಹೆಮ್ಮೆಯ ಪುತ್ರರು 🙏🥰
ರಾಜ್ ವಿಷ್ಣು.....ಜೀವನ ಚೈತ್ರ🌟 ಜೀವನ ಚಕ್ರ 😊
ರಾಜ್ ..ಜೊತೆ ಮತ್ಯಾರನ್ನೂ ಹೋಲಸಬೇಡಿ
ನಿಮ್ಮ ಪ್ರಯತ್ನಕ್ಕೆ ನಮ್ಮ ಕೃತಜ್ಞತೆಗಳು...ಅದ್ಬುತ ಧನ್ಯವಾದಗಳು 🙏🏻🙏🏻🙏🏻🙏🏻
ಸತ್ಯವನ್ನು ಹೇಳಿದಕ್ಕೆ ಧನ್ಯವಾದಗಳು ಸರ್. ನಾನು ಇದನ್ನು ಪತ್ರಿಕೋದ್ಯಮದ ವ್ಯಭಿಚಾರ ಎಂದು ಕರೆಯುತ್ತೇನೆ.
ಮತ್ತೊಂದು ಉತ್ತಮ ಸಂಚಿಕೆ. ಧನ್ಯವಾದಗಳು ಸರ್
ವಿಷ್ಣು ಸದ್ಗುಣಿ ಅತ್ಯಂತ ಸಂಯಮಶೀಲರು..🙏🙏🙏👌👌❤❤❤
Vidhi vilasa
Great vishnu anna
But rajkumarge adu natural agi ethhu
ಅದ್ಭುತವಾದ ವಿಷಯವನ್ನು ತಿಳಿಸಿಕೊಟ್ಟಿದ್ದಾರೆ ಸರ್... ನಿಮಗೆ ನಮ್ಮ ಮನದಾಳದ ಅಭಿನಂದನೆಗಳು 🙏..
ತುಂಬಾ ಅರ್ಥಪೂರ್ಣ ಮತ್ತು ಸತ್ಯ ತುಂಬಿರುವ ಸಂಚಿಕೆ...ಧನ್ಯವಾದಗಳು...
Vishnu dada Is Heartfull God... My feverit Inspiration Actor...
ನಿರೂಪಣೆ ತುಂಬಾ ಚೆನ್ನಾಗಿ ಮಾಡ್ತಾರೆ ಸರ್.
ಅಭಿನಂದನೆಗಳು. ಮಾಹಿತಿ ಕೂಡ ಸರಿ ಇದೆ ಎಂದು ನಂಬುವೆವು..
ವಿಷ್ಣುದಾದ fan ಫೋರೆವೆರ್ 🔥🔥🔥❤️❤️❤️❤️❤️❤️❤️
Yes
Adu shaswstha
Yawattigu
ಯಾವತ್ತು ರಾಜ್..ನಂ. 1
ಕರ್ಣಾಟ ಸುಪುತ್ರ ವಿಷ್ಣುವರ್ದನ್❤️❤️❤️ ಕನ್ನಡದ ಸಿಂಹ 👍❤️👍
ellaru karnatakada suputrare ..ninalva ..tamilnadu ..putrana 😂😂
@@hemahegde8904🤣🤣👌👌
Dr. Rajkumar sir always Hero of Indian film industry by his character and conduct.
😊very nice👏👍 episode, thanks🙏 sir
ವಿಷ್ಣು ಸರ್ ಜೀವನ ಪರ್ಯಂತ ಅನುಭವಿಸಿದ ನೋವು ಅಷ್ಟಿಷ್ಟಲ್ಲ 😢😢😢😢ಏನೇ ಆಗಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ👍
Kevala vishnu maathra alla raj anubhavusida avamana kastada munde enu ella
ಇದ್ದುದೆಲಾ ಕುದುರೆ ಬಾಲಕ್ಕೆ ಕಟ್ಟಿದುಕಾ,,,,!!!
@@sureshbm7136 ಹೌದಾ ರಾಜಕುಮಾರ್ ದುಡಿದಿದ್ದು ಕುದುರೆ ಬಲಕ್ಕೆ ಕಟ್ಟಿದರ........!
@@manjunathmadivalar6541 vishnu avraddu kudre ithu
@@manjunathmadivalar6541 Vishnu
ಮಂಜುನಾಥ್ ರವರೇ ನೀವು ಅದ್ಭುತವಾದ ವ್ಯಕ್ತಿ ನೀವು ವಿಮರ್ಶೆ ಮಾಡುವ ರೀತಿ ಬಹಳ ಮುದವಾಗಿದೆ 😊🙏
ಸುಪರ್ & ಅತ್ಯುತ್ತಮ ಮಾಹಿತಿ..ಧನ್ಯಸ್ಮೀ🌹ನಿಮಗೆ & ಡಾ!ರಾಜ್,ವಿಷ್ಣು ಸಾರ್ ಗೆ...
Great sir.I remember very well during 70's that almost all journals whether it is daily or weekly or monthly magazine
use to refer Dr.Vishnuvardhan in singular.But Vishnuji never objected to this.Slowly this great actor won the hearts of million kannadigas.Being fan of both Dr.Raj and Dr.Vishu,I am very happy that during later years journals and media started to refer him in plural and with great respect similar to that of
Dr.Rajkumr which Vishnuji deserves.
ಧನ್ಯವಾದಗಳು ಹರಿಹರಪುರ ಮಂಜುನಾಥ್ ಅವರಿಗೆ 🙏
ರಾಜ್ ವಿಷ್ಣು ಎಪಿಸೋಡ್ ಚೆನ್ನಾಗಿ ಮೂಡಿ ಬಂದಿದೆ 👍... ಇನ್ನು ಹೆಚ್ಚು ನೀವು ಬಿಚ್ಚಿ ಹೇಳ್ಬಹುದಿತ್ತು ಇರಲಿ ಬಿಡಿ ನಿಮ್ಮ ವಯಸ್ಸು ಹಾಗು ಸಾಮಾಜಿಕ ಕಟ್ಟುಪಡಿನ ನಿಮ್ಮ ಜೀವನವನ್ನು ಮನಗೊಂಡು, ಗೌರವಿಸುತ್ತ ನಿಮಗೆ ವಂದಿಸುತ್ತೇವೆ 🙏...
ನಮೋ ರಾಜ್ ವಿಷ್ಣು 🙏
ಜೈ ಕರ್ನಾಟಕ 💛❤👍
ನಾನು ವಿಷ್ಣು ಅಭಿಮಾನಿ... ಯಾವತ್ತಿಗ್ಗು ವಿಷ್ಣು ಅಭಿಮಾನಿಗಳು
"ನಾಗರಹಾವು"ಗಳೇ "
"ಬೂಸ್ "ಗುಟ್ತಲೆ ಇರ್ತೀವಿ...
💛❤
Hagella comment beda raja
Bhusuguttutteve Anna beda
Jai rajanna
@@hemanthkulkarni5480
🐍😍ಹಾಗೆ... ಸುಮ್ನೆ...ತಮಾಷೆಗೆ!
Ok ok Naana Raaja haage
Swalpa Raj Chitra gamanisi
Avara mukhadalli mooduva
Hava bhava chennagi nodi
Adannu nodi Raj abhimani
Agiddeve Raj abhinayada
Bagge enu comment madabeku gottagalla sakshat
devare bandu natisi hogiddane anta annisutte
Erali raja Vishnu tumba
Olle kalavida agabaradella
Agi hoyitu ellaru nammavare
good night nanna raja
Chennagiru kaviratna kalidasa
Omme nodi aste saaku
@@hemanthkulkarni5480 ಒಯೆ ಮಗನೆ ಯಾರಿಗೋ ನಿನ್ನ ಉಪದೇಶ???
ನಾನ್ ರಾಜ್ ವಿಷ್ಣು ಸಿನಿಮಾ ನೋಡಿದಷ್ಟು ನೀನು ನೋಡಿಲ್ಲ!
ನಾನೇನೋ ಹರಿಹರಪುರ ಮಂಜುನಾಥ್ ಅವರಿಗೆ ❤ರಾಜ್ ವಿಷ್ಣು💛 ಅಭಿಮಾನಿಯಾಗಿ ಸಂದೇಶ ಕಳಿಸಿದೆ 👍ನಿನ್ ಯಾವನೋ ನನಗೆ ಬುದ್ದಿ ಹೇಳೋದಿಕ್ಕೆ?
ವಿಷ್ಣು ಅವರು ವಯಕ್ತಿಕವಾಗಿ ನೀವು ರಾಜ್ ಅಭಿಮಾನಿಗಳಿಂದ ದುಖಿತಾ, ಬೇಜಾರ್ ಗೊಂಡಿದ್ದರು!
ಇದರ ಬಗ್ಗೆ ನಾವು ಅಭಿಮಾನಿಗಳಲ್ಲಿ ಈಗಲೂ ದುಃಖ್ಖ ಇದೆ... ಒಂದೇ ಒಂದು ಪೇಪರ್ statement ರಾಜ್ ಅವರಿಂದ ಬಂದಿಲ್ಲ.., ಹಾಗಾಗಿ ಅದೇ ಸ್ವಲ್ಪ ಬೇಜಾರ್ !
ಮತ್ತೆ ಹೋಗ್ತಾ ಹೋಗ್ತಾ ರಾಜ್ ವಿಷ್ಣು ಪರಸ್ಪರ ಚೆನ್ನಾಗಿದ್ರು ಅದು ನಮಗೆಲ್ಲರಿಗೂ ಗೊತ್ತು 👍🙏.
ವಿಷ್ಣು ಅಭಿಮಾನಿಗಳಿಗೆ ಯಾರು ಬುದ್ದಿ ಹೇಳೋ ಅಗತ್ಯವಿಲ್ಲ!
ನೀನು ಬೇಕಾದರೆ ಒಮ್ಮೆ ಸಿಂಹಾದ್ರಿ ಸಿಂಹ ನೋಡು!
Kopa olledalla sir plz sir
Naanu Vishnu Ella cinima
Nodiddene raja super
Estu sittu adallo ninage
Abba nimma kopakke naanu
Manasotu hode good night
Nanna raja....
ನಿಮ್ಮ ವಿವರಣೆಯೇ ಅದ್ಭುತ... ಆಸ್ಕಲಿತ ವಾಗ್ಝರಿ... Great.. ನಿಮ್ಮ ಅಭಿಮಾನಿ ನಾನು. 🌹🙏
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
Love you sir good information Raj vishnu 💔💔💔💔💔❤❤❤❤❤❤
Dr. Vishnuvardhan's behaviour is really heart touching, hatt's off to him.
🥰🥰🥰
No
Kruthakavadaddu
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್🎉
ವಿಷ್ಣುವರ್ಧನ್ ಲವ್ ಲಿ ಹೀರೋ😍
Every individual has their own talent and strength abhimanigalu yaavathu dhurabhimaanigalaagabaradhu
BE GOOD SEE GOOD DO GOOD
THEN EVERYTHING WILL BE THE BEST
Raj. Kumar
ಜೈ ರಾಜಕುಮಾರ್ ❤❤❤❤❤❤
ಸರ್ ನೀವು ವಿಷ್ಣು ಹಾಗೂ ರಾಜ್ ರವರ ಕಾಲ ದವರು. ನಿಮಗೆ ಗೊತ್ತಿರುವ ವಿಷಯಗಳು third class ಜನರಿಗೆ ಅರ್ಥವಾಗುವುದು ಬಹಳ ಕಷ್ಟ
Nija anna
ಬಹಳ ಉತ್ತಮ ವಿಡಿಯೋ ಸರ್
ನಿಮಗೆ ಧನ್ಯವಾದಗಳು
Wounderful narration of Rajkumar and Vishnuvardhan harmonious relationship which shall be a role model in the larger interest of Kannada film industry and Karnataka .
ತಮ್ಮ ವಿವರಣಗೆ ಮೆಚ್ಚಿದೆ ಧನ್ಯವಾದಗಳು ಸರ್,ತಾವು ಇದೇ ರೀತಿ ಪ್ರಸ್ತುತ ಜನಪ್ರೀಯ ಕಲಾವಿದರಾದ ಕಿ. ಸುದೀಪ್ & ದರ್ಶನ್' ರವರನ್ನು ವಂದುಮಡುವ ಪ್ರಯತ್ನವಾಗಲಿ
ಅಚ್ಚ ಕನ್ನಡಿಗರು ನಾವು. ನಮ್ಮ ಕನ್ನಡಿಗರ ತಾಳ್ಮೆ ಸಹಿಷ್ಣುತೆಯ ಬಗ್ಗೆ ಹೆಮ್ಮೆಯಿದೆ. ಯಾವಾಗ ನಮ್ಮ ಕನ್ನಡಿಗರು ಎಲ್ಲರನ್ನೂ, ಎಲ್ಲವನ್ನೂ ಕೀಳಾಗಿ ನೋಡುವುದನ್ನ ಕಲಿತರು? ದಯವಿಟ್ಟು ನಮ್ಮತನವನ್ನು ಉಳಿಸಿಕೊಳ್ಳೋಣ. ನಾಡಿಗೆ ಹೆಮ್ಮೆ ತರೋಣ. ಒಳ್ಳೆಯ ಮಾತು ನುಡಿ ಎಲ್ಲರಲ್ಲೂ ಇರಲಿ 🙏
ಹೌದು. ಒಂದು ವೇಳೆ ಅಂಥ ಕೆಟ್ಟ ಮನಸ್ಥಿತಿ ಹೊಂದಿರುವವರು ಇದ್ದರೆ ಅವರು ಕನ್ನಡಿಗರಲ್ಲ
Houdu huliya.....
Sir This is outstanding programme of a legend with statistics, clarity and their life graph
But
ತಮ್ಮ ಕಂಚಿನ ಕಂಠದಿಂದ ಸ್ಪಷ್ಟ ಕನ್ನಡ ಕೇಳಲು ಮುದವೆನಿಸುತ್ತದೆ.🙏
I am also same opinion
Dr ರಾಜ sir & Dr ವಿಷ್ಣು sir ಒಳ್ಳೆಯ ಸ್ನೇಹಿತರು ಮತ್ತು ಆತ್ಮೀಯರು ಅದಕ್ಕಾಗಿ ಅವರು ಸಮಯ ಸಾಧಕರಿಗೆ ಕಿವಿ ಕೊಡದೆ ಅಭಿಮಾನಿಗಳ ಪಾಲಿಗೆ ದೇವರಾದ್ರೂ. 🙏🙏🙏
Tumba olle program danyavadagalu
ಇಬ್ಬರು ಕನ್ನಡ ಚಿತ್ರರಂಗ ಕಂಡ ಸೂರ್ಯ ಚಂದ್ರರು , ಇಬ್ಬರು ಶಾಂತಿಪ್ರಿಯರು, ಬಹುಮುಖ ಪ್ರತಿಭೆಗಳು , ಇಬ್ಬರನ್ನು ಎಷ್ಟು ಹೊಗಳಿದರೂ ಸಾಲದು 🙏
rajanna avru bahumuka pratibe ..mtyaru illa
Vishnu dada forever 🤘🔥
ತುಂಬಾ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್ 🙏🙏
Wonderful Narration.
Thumba upaukth ಮಾಹಿತಿ ಹೇಳಿDDRI thanks🙏🌹🙏 Sir🙏
Happy Ending thank you❤🌹🙏
ನಿಮ್ಮ ಮಾಹಿತಿ,ಸಂಚಿಕೆ ತುಂಬಾ ಉತ್ತಮವಾಗಿದೆ ಸರ್
ಶ್ರೀಮಂಜುನಾಥ ಸಾರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸತ್ಯ ಸತ್ಯ ❤️
Dr Rajkumar n Dr Vishnuvardhan Sir is always best for those who really loves them
Thank you sir 🙏🏼
ದೃಶ್ಯ ಮಾಧ್ಯಮಗಳಲ್ಲಿ ಇವತ್ತು ಬೇಕಾಗುವ ನಿರೂಪರು ನೀವು.
🙏🙏🙏🙏🙏🙏
Sir, on the Dr. Rajkumar death day, We were watching the live in udaya T V whole day, Vishnuvardhan went with Bharathi to Raj's Sadashivanagar house. His car couldn't move inside the compound due to Huge crowd, Vishnuvardhan and Bharathi got down from car and walked between the crowd. We were affraid that people may harm vishnu, but they didn't do anything, they helped them to enter inside the house.
By that tym dada had built fan kingdom🔥🔥
@@RaJ-qo9pj building fan kingdom is not a gate pass. Never Annavaru fans troubled Vishnuvardhan. It was done by some political people to get bad name for Annavaru. Dr.Raj fans always helped Vishnuvardhan fans. People help because they respect actors.
@@RajRaj-dj6jy am not saying raj fans troubled dada. .. I just told he had built kingdom nobody dared to touch on later stages
Dear Vishnu sar fans don't get crazy about Dr Rajkumar fans god is reflected by ವರನಟ Dr Rajkumar
@@RaJ-qo9pj ಕಾಮಿಡಿ
My feverit Hero Vishnu Sir 🌷🌹🌷🙏....
Thumba upayuktha mahithi sir
ಸರ್
ತುಂಬಾ ಒಳ್ಳೆ ರೀತಿಯಿಂದ ಮಾಹಿತಿಯನ್ನು ನೀಡಿದ್ದೀರಿ.
ಬಹಳ ಚೆನ್ನಾಗಿ ಮಾತಾಡ್ತೀರಿ.
ನಿಮ್ಮ ಕನ್ನಡ ಭಾಷೆ ಕೇಳಿ ತುಂಬಾ ಆನಂದವಾಯಿತು.
ಈಗಿನ ಕಾಲದಲ್ಲಿ ಈ ರೀತಿಯ ಕನ್ನಡ ಅಪರೂಪವಾಗಿ ಬಿಟ್ಟಿದೆ.
ಬಹಳ ಕಡಿಮೆ ಜನರಿಂದ ಈ ರೀತಿಯ ಕನ್ನಡ ಕೇಳಲು ಸಿಗುತ್ತದೆ.
ತುಂಬಾ ಧನ್ಯವಾದಗಳು
ಮಂಜುನಾಥ್ ರವರೆ ನಿಮ್ಮ ಹತ್ತಿರ ತುಂಬಾ ವಿಷಯಗಳು ಇವೆ ಯಾರು ಏನೇ ಅಂದರೂ ತಲೆ ಕೆದಿಸ್ಕೊಬೇಡಿ ನಿಮ್ಮ ಕಾರ್ಯಕ್ರಮ ಮುಂದುವರೆಸಿ ಧನ್ಯವಾದಗಳು
Let the love between each be in soul of Annavru and Dada... Not to worry about what people say...
ತುಂಬಾ ಸ್ವಚ್ಛತೆ ಇದೆ ಸಾರ್ ನಿಮ್ಮ ಮಾತಿನಲ್ಲಿ 🙏🙏🙏🙏🙏🙏🙏🙏🙏🙏🙏🙏❤️❤️❤️
ಇವತ್ತಿನ ಪರಿಸ್ಥಿತಿ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೀರಾ, ಧನ್ಯವಾದೆಗಳು.
Superb. Thanks a lot sir.
Woow yenta mind maturity mathu...keli tumba kushi aytu...I love vishnu sir
Very sad people still are fighting with no issues between them. Annavaru always very simple person and vishnu ji always gave respect to annavaru.🙏🙏🙏
ಕೊಳಕು ಮನಸ್ಸಿನ ಮನುಷ್ಯರಿಗೆ ಚನ್ನಾಗಿ ಹೇಳುತ್ತಿದ್ದಿರಿ ಮಂಜುನಾಥ ಸರ್.... 👮♂️🙏🙏
Thank you sir
ಸೂಪರ್ ಸರ್ ತುಂಬಾ ಅದ್ಭುತವಾಗಿ ಹೇಳಿದ್ದೀರಿ
Dr Vishnugii & Dr Rajukumargii ❤️❤️❤️ lovely friends Jai Karnataka Mati ❤️❤️🌹
Only sadists will spoil the relationships. Very good episode Sir. Thanks a lot for bringing this up.
Nice advise, sir
True sir
Vishnuvardan sir & Rajakumar sir both r good Acter and also good friends like brother we big salute to both
ಸರ ನಮಸ್ಕಾರ ಇಂತ ಮಹಾಕಲಾವಿದರ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಈ ಕಲವಿದರ ಬಗ್ಗೆ ಇನ್ನೂ ಹೆಚ್ಚು ವಿಚಾರ ತಿಳಿಸಿ ವಂದನೆಗಳು
The main issue was created by people who wanted to replace Annavaru with Vishnuvardhan. There was no issue with Annavaru or Vishnuvardhan or any fans of either side. The main cause was people who wanted to see Annavaru downfall. One big director wanted to produce 10 Rajkumars and he got Vishnuvardhan, one Lady couldn't marry Rajkumar and put all her influence to get Vishnuvardhan to top, there are few directors who wanted to make annavaru disappear and they made movies for Vishnuvardhan exactly of what Annavaru did. One of the director openly talking about that in other youtube channel that he tried to make movies for Vishnuvardhan exactly of Annavaru's which got fame for Annavaru. Because of people like this and their nature sowed seed of hate between fans. No one talks about this. Everyone either blame Annavaru or Vishnuvardhan or fans. But culprits are someone else. Annavaru and VIshnuvardhan were respected and great human beings. They forgave everyone, they both searched for peace, they found even during their peak of success were searching the truth about what is after this life...They were both beyond just actors, they were in spiritual path. Do you guys think can they both hate each other?...No....And fans are always innocent. Only the political people in Industry who hated Annavaru fame...found Vishnuvardhan as alternative for their dirty politics and desires......Let us respect the great souls who departed and left a lot for kannada Industry. Kannada Industry can reach new heights but we can never get another Annavaru or Dada....They are sun and moon of our Industry. Stop hate and try to understand the real truth.
Correct......yaaro maadi fans mele goobe koorsidru ashte... Avrella ivattu chennage irtaare...fans maatra Ivattiguu ketta kolaku bhaashe balasi kittadtaane idaare...
Nimma dodda mattada aalochanege...chinnadantaha maatugalige... Nammellara vandanegalu... 👋👋🙏🙏
Not only fans people like HR Bhargava are the main reason for Fanwar. He was the one who gave rebirth to this old incident in Weekend with Ramesh program.
@@RK-cn2lb Agree with you totally.
Bhargava hates Annavaru for the reason he knows. He clearly states in his interview that he tried to make movies for Dada similar to the ones which got fame for Annavaru. Can anyone reproduce Annavaru?
People should have left Dada to do freely movies of his choice....Dada was used by people like Bhargava to trouble Annavaru.
No one till date figured out this but fans on both side hate other Hero. Both of these great stars are beyond their acting skills. Compare to any other movie industry these two actors searched for truth, spirituality and what is that after life...so respect them. Bhargava and Dwarakish hated Annavaru and his success and got Dada against Annavaru. But did these two was atleast been loyal to Dada? Till Dada's last movie these two used him and made loads of money but they use to disrespect Dada also when their pockets were filled. Let us respect both actors who lived their life with values.....even after other 1000 years Kannada industry can't get actors like these two. So just enjoy the memories they left for us and stop hating.
Nija sir
❤️❤️❤️❤️ Dr Raj Kumar sir. Indian icon of India Raj Kumar sir only
ಸರ್ ನಿಮ್ಮ ಮಾತನ್ನು ಕೇಳಿ ತುಂಬಾ ಖುಷಿಯಾಗಿ ಮನಸಿಗೆಸಮಾದಾನ ಸಿಕ್ಕಆಗಾಯಿತು ನಿಮಗೆ 🙏🙏
ಸರ್ ಅತ್ಯುತ್ತಮ ಅದ್ಭುತ ನಿಮ್ಮ ಕಾರ್ಯಕ್ರಮ 💞💞💞💞💞🙏🙏💞💞🌹🌹👍ಅಪ್ಪಾಜಿ ದೇವರು ಅಭಿಮಾನಿ ದೇವರು ವಿಷ್ಣುವರ್ಧನ್ ಅವರು ಅಮ್ಮ ಅವರ ಪ್ರೀತಿಯ ತಮ್ಮ ವಿಷ್ಣುವರ್ಧನ್ 💞🙏🙏🙏🙏🙏🙏🙏🙏💞💞
ಅದ್ಭುತವಾಗಿದೆ ನಿಮ್ಮ ಅನಿಸಿಕೆ
So i was right in my whole life that Dr Raj sir & Dr Vishnu sir are good friends. Thanx for this episode.
I was near Dr Raj sir's house in Sadashivanagara when he left this world. I saw Dr Vishnu sir & his wife Bharathi mam comming with Dr Ambarish sir & his wife Sumalatha mam come in separate car to Dr Raj sir house at the same time.
Jai vishnu daada... 🙏we love you forever
vishnu ..netra dana madiddara...illa
Nice sir,I built my life with the moral qualities of both the legends.I proudest to be a kannadiga and Bharatiga.So ,How we accept both kannada and Bharath ,same type we feel on them.
Thanks for your excelent narration 🙏
@@baddethadhe5636 "ನಾನು ಭಾರತೀಯ "
Thanks for information
Very fine
ಸೂಪರ್😍😍
I really appreciate you, Sir, for the narration regarding the HARD FACTS.... PRANAAMS.
"ವಿಷ್ಣು" ಅದೊಂದು ಅದ್ಬುತ ಪ್ರತಿಭೆ ನೂರು ನೂರು ಸಂಚು ಸಾಕಷ್ಟು ಕುತಂತ್ರ ಮಾಡಿದ್ರು ಏನೇ ದ್ವೇಷ ಸಾದಿಸಿದ್ರು ಬೆಳೆದು ಬಂದ ಅದ್ಬುತ ನಟ ಅವರಿಗೆ ಯಾರು ಸಾಟಿ ಇಲ್ಲ... ಭಾರತಕ್ಕೆ ಒಬ್ಬನೇ ವಿಷ್ಣುವರ್ಧನ್ ❤️❤️❤️
@@Fan_Of_Kannadisiam ಇದು ನಿಮ್ಮ ಭ್ರಮೆ ಅಷ್ಟೇ
@@raghu1131 ಸ್ವೀಕರಿಸಿದ್ದೇನೆ ಗೆಳೆಯ 🙏😍
@@raghu1131 Untiya
@@Fan_Of_Kannadisiam
ಸತ್ಯವಾದ ಮಾತು❤️
Thanks Sir, your good information 👍👍
Brilliant information with 💖 touching words. "JAIHIND"
ಅಣ್ಣಾವ್ರು ಮತ್ತು ವಿಷ್ಣುದಾದಾ ಸೇರಿ ಒಂದು
ಸಂದರ್ಶನ ಕೊಟ್ಟಿದ್ದರೆ ಸರಿ ಹೋಗುತ್ತಿತ್ತೊ ಏನೊ ಅಲ್ವಾ ಸರ್
Patrikegale benki hachhalu
kaayuttiruvaga ennu Raj Vishnu maatu agina kalakke
Patrike avaru kelutiddara
avaga TV Ella mobile Ella
Allave sir......
ಅಣ್ಣಾವ್ರು ಹಾಗೂ ಲಯನ್ ಸೇರಿ ಒಂದು ಸಂದರ್ಶನ ನೀಡಲಿಲ್ಲ ಏಕೆ? ಆಗಲೂ ಮೀಡಿಯಾ ಗಳು ಇತ್ತಲ್ಲ ಸ್ವಾಮಿ,
there was no need. even for that people would have painted colors. So better leave as it is and just respect the actors
Nija heludre Vishnu Anna innu ettharakke beledubidtharalla adakke
@@PLH-o7r ಇದು ಸರಿಯಾದ ಆಲೋಚನೆ ಈ ಕಾಲಕ್ಕೆ. But ಅದು ಅಷ್ಟು ಸಣ್ಣ ಘಟನೆ ಆಗಿರಲಿಲ್ಲ
You're great Sir ❤️
Vishnu best human being
Good information Uncle 🙏🙏
Excellent and reliable message, i am a regular viewer of this programme !
Am also mem..
Vishnuvardhan was great and perfect gentle man.
Sir Rajkumar and vishnu avru legends of kannada film industry. Avra madya visha bitti bereavru avra bele beyeskondru. Nimma e episode inda e vivadagalige antya adre saku sir. 👌episode sir
Good Program Thaks Sir👍👍👏🙏🙏🙏
Good
Sir A good speech to Bad elements of our own Society ,( Haruku Baye Mukkaru)
🙏🏾🙏🏾🙏🏾🙏🏾 very informative
ಡಾಕ್ಟರ್ ರಾಜ್ ಡಾಕ್ಟರ್ ವಿಷ್ಣು. ಇವೆರಡು ಕಣ್ಣುಗಳ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಸರ್. ನಿಮ್ಮ ಒಂದೊಂದು ಮಾತುಗಳು ತುಂಬಾ ಅದ್ಭುತವಾಗಿದೆ. ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಸರ್. ನಿಮಗೆ ನನ್ನ ಕಡೆಯಿಂದ ಅಭಿನಂದನೆಗಳು 👍👌😆🌹❤️
Yes correct sir
I love Vishnu sir ....he is my fvrt ever ....🙏
love u vishnuvardhan only
We love rajanna only