ಧನ್ಯವಾದಗಳು ಕನ್ನಡಿಗರು ಅಲ್ಲಿಗೆ ಹೋಗಿದ್ದು ಬಹಳ ಸಂತೋಷ ಹರಿಹರ ಬುಕ್ಕಾ ಅಲ್ಲಿಂದಲೇ ರಾಜ್ಯಭಾರ ಮಾಡಿದ್ದು ದೇವಗಿರಿ ಯಾದವರು ಕೋಟೆ ಕಟ್ಟಿದ್ದು ಅಲ್ಲಿಯೇ ಬ್ರಹ್ಮಗಿರಿ ಕೋಟೆ ಇದೆ ಅದನ್ನೇ ತ್ರಿಪರ್ವತ ಎನ್ನುತ್ತಾರೆ ತ್ರಿಯಂಬಕೇಶ್ವರ ದೇವಾಲಯ ನೋಡಿಕೊಂಡು ಬನ್ನಿ ಕರ್ನಾಟಕ ದವರೇ ಅದನ್ನೆಲ್ಲ ಕಟ್ಟಿದ್ದು
ಆದರೂ ಎದೆ ಝಲ್ ಎನಿಸುವ ಅನುಭವ. ಮತ್ತು ಈ ಸ್ಥಳ ಎಲ್ಲಿದೆ. ಹಿಂತಹ ಸ್ಥಳ ಎಂದರೆ ತುಂಬಾ ಇಷ್ಟ ಆದರೆ ಇಂತಹಕ್ಕೆ ಧುರ್ಗಮ ಸ್ಥಳಕ್ಕೆ ಹೋಗುವ ಸದೃಢ ವ್ಯಕ್ತಿ ನಾನಿಲ್ಲ ಅದೆ ಬೇಸರ. ಆದರೂ ನೀವು ಮಾಡಿದ ವೀಡಿಯೋ ತಪ್ಪದೆ ನೋಡುತ್ತೇನೆ. ಹಾಗೆ ನಮ್ಮ ನರಗುಂದ ಗುಡ್ಡಕ್ಕೆ ಬಂದು ಹೋಗಿ...❤️🙏💐
🙏🚩ಜೈ ಭವಾನಿ ಜೈ ಶಿವಾಜಿ 🚩🙏 ಅಯ್ಯೋ ನೋಡ್ತಾ ಇದ್ರೇನೆ ಭಯ ಆಗ್ತಾ ಇದೆ ಪ್ಲೇಸ್ ತುಂಬಾ ಚೆನ್ನಾಗಿ ಇದೆ ಬ್ರದರ್ ಆದ್ರೆ ಇತರ ಪ್ಲೇಸ್ ಗೆ ಹೋದಾಗ ನೀವು ತುಂಬಾ ಹುಷಾರಾಗಿ ವಿಡಿಯೋಸ್ ಮಾಡಿ 👍gbu
ಈ ಕೋಟೆಯನ್ನು ಮೊದಲು ಕಟ್ಟಿದವರು ಕನ್ನಡ ದೊರೆಗಳಾದ ರಾಷ್ಟ್ರಕೂಟರು ಮತ್ತು ಪೋಷಿಸಿಕೊಂಡು ಬಂದದ್ದು ನಮ್ಮ ಚಾಲುಕ್ಯರು, ಶಿಲಾಹಾರರು, ಕೊಲ್ಲಾಪುರದ ಕನ್ನಡ ದೊರೆಗಳು ಆದ್ದರಿಂದ ಮೊದಲ ನಮನ ಕನ್ನಡ ದೊರೆಗಳಿಗೆ 🙏
Sir nijavaglu u r great... By seeing only we will get heart attack unable to see... May God give u more strength and keep safe u r self... U r smiling face is good as always... Don't take more risk please...
Guru neevu matadthidre Namma Rangayana raghu sir nenapadru thumbane Namma support nimage ide. Fort nodi thumba ne kushi aithu. Nimma prayathnakke mechige 👍
To build something like this so high above the ground in an era when there were no basic construction equipments Its true that muscle dominated everything until about 50 years ago and those people were physically just too strong to believe. I bow down to them 🙏
wow very nice video kannadiga , while taking about gripe you fell down i laughed a lot😅 ನಾವು ಯಾವಾಗಲೂ ನಿಮಗೆ ಬೆಂಬಲ ನೀಡುತ್ತೇವೆ, keep doing ಶುಭಾಶಯಗಳು from ಕೊಡಗು.
I watched the video 4 to 5 times. I don't know kannada but your video Super bro , I advise you to visit Kalavnti fort Panvel. Love u to Ahmednagar Maharashtra
ಧನ್ಯವಾದಗಳು ಕನ್ನಡಿಗರು ಅಲ್ಲಿಗೆ ಹೋಗಿದ್ದು ಬಹಳ ಸಂತೋಷ ಹರಿಹರ ಬುಕ್ಕಾ ಅಲ್ಲಿಂದಲೇ ರಾಜ್ಯಭಾರ ಮಾಡಿದ್ದು ದೇವಗಿರಿ ಯಾದವರು ಕೋಟೆ ಕಟ್ಟಿದ್ದು ಅಲ್ಲಿಯೇ ಬ್ರಹ್ಮಗಿರಿ ಕೋಟೆ ಇದೆ ಅದನ್ನೇ ತ್ರಿಪರ್ವತ ಎನ್ನುತ್ತಾರೆ ತ್ರಿಯಂಬಕೇಶ್ವರ ದೇವಾಲಯ ನೋಡಿಕೊಂಡು ಬನ್ನಿ ಕರ್ನಾಟಕ ದವರೇ ಅದನ್ನೆಲ್ಲ ಕಟ್ಟಿದ್ದು
ಧನ್ಯವಾದಗಳು ❤️❤️ ತ್ರಿಯಂಬಕೇಶ್ವರ್ ಗೆ ಹೋಗಿ ಬಂದೆವು... 😍
I am keshav yadav
S
Jai shivaray 🚩
Mestru irbek mostly
ನಿಮ್ಮ ಅದ್ಭುತ ಸಾಹಸಕ್ಕೆ ನನ್ನದೊಂದು ಮೆಚ್ಚಿಗೆ... ಮೈ ಜುಮ್ ಎನ್ನುವ ದೃಶ್ಯ...ಜೈ ಕನ್ನಡಿಗ...ಜೈ ಜೈ ಶಿವಾಜಿ..ಜೈ ಭುವನೇಶ್ವರಿ
ಜೈ ರಾಯಣ್ಣ ಜೈ ಕನ್ನಡಾಂಬೆ
ಹೃದಯ ಬಾಯಿಗೆ ಬಂದಂತ ಅನುಭವ. ಭಯಾನಕ ರಿಸ್ಕಿ ಆಪರೇಷನ್. hats off you guys.
Naci Anna ನಾನು travel ಮಾಡಿನಿ ಅಲ್ಲಿ ಜೀವ ಹೂಗಿ ಬಂದಂಗ ಆಗಿತ್ತು thank you Anna ನಂಗು ನಿಮ್ಮ ವೀಡಿಯೂ ನೂಡಿ ನಮ್ಮ ಜನಿ೯ ನೆನಪಾಯಿತು...♥♥♥♥♥
Place name bro
Yavdu he place
@@chetanpatil8480 Nasik harihara fort
@@narasimhamurthyrb1845 Nasik harihara fort
@@narasimhamurthyrb1845 nashik inda 52Km harihar fort
90-degree vertical upward and downward climbs. Unbelievable! Very impressive video. Congrats! Humorous dialogues too!
💔💔ಈ ಜಾಗ ನೋಡಿ ಹೃದಯದ ಬಡಿತವೇ ಜಾಸ್ತಿಯಾತು.ಜಾಗ್ರತೆ ಸರ್.
Ooo
ನಿದಾನ ಬ್ರದರ್ ಇ ಜಾಗ ನೋಡುದ್ರೆ ಭಯ ಆಗುತ್ತೆ ಆದಷ್ಟು ಹುಷಾರು ವಿಡಿಯೋ ಸೂಪರ್ 👌👌👌👌👌👌👌👌
It's nice and tough trekking....... Be safe.This is also achievment Bcz tough place. ನಿಮ್ಮ ಮೇಲೆ ದೇವರ ಕೃಪೆ ಇರಲಿ.
ನಿಮ್ಮ ಚಾನಲ್ ನಲ್ಲಿ ವೀಡಿಯೋ ತುಂಬಾ ಚೆನ್ನಾಗಿ ಮಾಡಿದಿರಾ ವೀಡಿಯೋ ಗೋಸ್ಕರ ತುಂಬಾ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ ಅದ್ರು ಜಾಗ್ರತೆ ಇಂದ ಇರಿ ಅಲ್ ದ ಬೆಸ್ಟ್ ಅಣ್ಣ
ಭಯಂಕರವಾಗಿದೆ. Thanks for bringing it out
ಧನ್ಯವಾದಗಳು ❤️❤️❤️
ಜೈ ಭವಾನಿ ಜೈ ಶ್ರೀ ಶಿವಾಜಿ ಮಹಾರಾಜ್ ಜೈ ಹಿಂದ್ 🚩⚔️🚩
Golden bro ತುಂಬಾ care ಮಾಡ್ತಿರ
Next place ಕೂಡ ಇಬ್ಬರು ಜೊತೆಗೆ ಮಾಡ್ರಿ pls
Over all awesome vedio 😍😍😍
ಧನ್ಯವಾದಗಳು ❤️❤️ ಇಬ್ಬರು ಜೋತೆಗೆ ಮಾಡ್ತಿವಿ 👍
Really hats off to u bro for taking risk of holding camera in hand and taking that risk to step down to show us the view.🔥🔥❤👌
ಆದರೂ ಎದೆ ಝಲ್ ಎನಿಸುವ ಅನುಭವ. ಮತ್ತು ಈ ಸ್ಥಳ ಎಲ್ಲಿದೆ.
ಹಿಂತಹ ಸ್ಥಳ ಎಂದರೆ ತುಂಬಾ ಇಷ್ಟ ಆದರೆ ಇಂತಹಕ್ಕೆ ಧುರ್ಗಮ ಸ್ಥಳಕ್ಕೆ ಹೋಗುವ ಸದೃಢ ವ್ಯಕ್ತಿ ನಾನಿಲ್ಲ ಅದೆ ಬೇಸರ. ಆದರೂ ನೀವು ಮಾಡಿದ ವೀಡಿಯೋ ತಪ್ಪದೆ ನೋಡುತ್ತೇನೆ.
ಹಾಗೆ ನಮ್ಮ ನರಗುಂದ ಗುಡ್ಡಕ್ಕೆ ಬಂದು ಹೋಗಿ...❤️🙏💐
Super Vlog @goldenthrotlle ಅದ್ಭುತ ನಿಮ್ಮ ಎನರ್ಜಿ ಮತ್ತು ನಗು 😎🤠💯💥.,...........
ಧನ್ಯವಾದಗಳು ❤️
ಸರ್.ನಾನು.ಅರಿಯರದವ್ರೆ.ತುಂಬಾ.ಚಂಗಿತು. ಸೂಪರ್.ಮಂತೆ.ಇತರ.ವಿದ್ಯೊಡ್ಸ್.ಮಾಡಿ,
My heart was in mouth when watching this video.how did they construct this ??? Really marvelous
Only heart or any other part???
@@uthsavtrust3497 🤣🤣🤣🤣🤣
@@uthsavtrust3497 ಲಡ್ಡು ಬಂದು ಬಾಯಿಗೆ ಬಿತ್ತಾ!
Indian's are Strong in Mentally and Physically too 🙏🏻🙏🏻
ಇದು ನೋಡಲು ತುಂಬಾ ಚೆನ್ನಾಗಿದೆ.. But be safe both of u.. 👍👌🙏
🙏🚩ಜೈ ಭವಾನಿ ಜೈ ಶಿವಾಜಿ 🚩🙏
ಅಯ್ಯೋ ನೋಡ್ತಾ ಇದ್ರೇನೆ ಭಯ ಆಗ್ತಾ ಇದೆ
ಪ್ಲೇಸ್ ತುಂಬಾ ಚೆನ್ನಾಗಿ ಇದೆ ಬ್ರದರ್ ಆದ್ರೆ ಇತರ ಪ್ಲೇಸ್ ಗೆ ಹೋದಾಗ ನೀವು ತುಂಬಾ ಹುಷಾರಾಗಿ ವಿಡಿಯೋಸ್ ಮಾಡಿ 👍gbu
ಧನ್ಯವಾದಗಳು ❤️❤️ ಹುಷಾರಾಗಿ ಇರ್ತಿವಿ 😊😊
ಜೈ ರಾಯಣ್ಣ ಜೈ ಕನ್ನಡಾಂಬೆ
1million views...congrats golden throttle👏👏
जय महाराष्ट्र 🚩🚩🚩🚩.. जय शिवाजी
Super guru namge video nodidrene Der agtide nimge hats off guru
Super bro ಎನ್ ಜಾಗ ಇದು ಯಪ್ಪಾ ಕ್ಯಾಮೆರಾ ನೋಡ್ತಿದ್ರೆ ನಾನೇ ಬಿದ್ನೇನೋ ಕೆಳಗೆ ಅನ್ಸುತ್ತೆ
ತುಂಬಾ ಚೆನ್ನಾಗಿದೆ ಸರ್ ದ್ರಾಕ್ಷಿ ಬಾಯಿಗೆ ಬರಲಿಲ್ಲಾ
Super location satisha..
ನೋಡೋರಿಗೆ ಇಷ್ಟು ಭಯ 🔥🔥
Great value this video super video bro great work ❤️❤️❤️❤️
One of the best trekking videos ....which I have seen so far! Osm bro 😍❤️🔥
Keep going ❤️❤️❤️
Thank you brother ❤️❤️
Best aldo but if skid mesns direct to death
ಈ ಕೋಟೆಯನ್ನು ಮೊದಲು ಕಟ್ಟಿದವರು ಕನ್ನಡ ದೊರೆಗಳಾದ ರಾಷ್ಟ್ರಕೂಟರು ಮತ್ತು ಪೋಷಿಸಿಕೊಂಡು ಬಂದದ್ದು ನಮ್ಮ ಚಾಲುಕ್ಯರು, ಶಿಲಾಹಾರರು, ಕೊಲ್ಲಾಪುರದ ಕನ್ನಡ ದೊರೆಗಳು
ಆದ್ದರಿಂದ ಮೊದಲ ನಮನ ಕನ್ನಡ ದೊರೆಗಳಿಗೆ 🙏
Sir neu Bari kalinali odadudre better entha time nali pls carefull of u r life bro
Ha jagake mettilu madidavru ennu hesthu gatti gundige erbeku ha appa Swamy salute to them and to u all
Bro nodtairo nange bija bayige bartide . Super bro
ತುಂಬಾಚೆನ್ನಾಗಿದೆ ಎಚ್ಚರಿಕೆವಹಿಸಬೇಕು
Appreciate that you got 10 lakh views on this particular content.
Hats off anna for both but be careful and safe
ಭಯಾನಕ ಹಾಗೂ ತುಂಬ ಥ್ರಿಲ್ ಆಗಿತ್ತು ಬ್ರದರ್ಸ್
Tumba chennagide, haage tumba bhayanu aaytu brothers, 👏👏🙏🙏
ಅತ್ಯದ್ಬುತವಾದ ಜಾಗ ತಮಗೆ 🙏
Video nodta idre nijavaglu nam body ne vibration agatte brother.... really great 🙏❤️
Amma sakkathagide sir nangene Kai kallella nadgtha ithu
Sir nijavaglu u r great... By seeing only we will get heart attack unable to see... May God give u more strength and keep safe u r self... U r smiling face is good as always... Don't take more risk please...
Thank you brother.... I will be more careful... Thank you.. ❤️❤️
Super guru superb alli hogoke gundagi beku superb guru all the best
Nanu madidini Trayambakeswara But patal gange etc really nice place life one time madlebeku Great Achievement 👍
Bro hinta placege hogbekadre 360 camera tugobakittu
Guru neevu matadthidre Namma Rangayana raghu sir nenapadru thumbane
Namma support nimage ide.
Fort nodi thumba ne kushi aithu. Nimma prayathnakke mechige 👍
To build something like this so high above the ground in an era when there were no basic construction equipments
Its true that muscle dominated everything until about 50 years ago and those people were physically just too strong to believe.
I bow down to them 🙏
Super video but solap baya haguthi up hathavaga ok done hilivaga last nice bro
Sorry bro done kastt
Yava celebrity kooda ee thara risk thogolalla neevu superb bro...nododhikke beeja bayige bandanthaythu nimage hengitho eno ?
ಅಣ್ಣ ತುಂಬಾ ಚೆನ್ನಾಗಿದೆ trek details ಹಾಕಿ base village ,nearest bus stand or railway station time taken to reach peak etc
Adu Seperate video madthini brother...
Total yestu metlu galu idaave and yest height ide
You Both Are Dared Person 👍
Which place this,its very dangerous. So proud of you sir and also take care of you like this place sir.
Waw nemma e ಪ್ರಯತ್ನ ತುಂಬಾ ಬಯಂಕರವಾಗಿದೆ...e ಜಾಗ ಯಲಿ ಬರುತ್ತದೆ..ಮತ್ತೆ ಯಾವ ಜಿಲೆ ಯಾವ ಉರು plz location link plz
Harihara fort, Nashik, Maharashtra
Bro awesome but really scary until we see it or experience
Sir nijvaglu Nang tale sutthe bandittu video nodvaga
Adeg hodri bandri sir
Nijja niv great 👏👏
Video super agide , Ella bayige bandittu video nodine !!! what a effort from you both appreciate it , it deserves a subscribe and like :) :) :)
Thank you 😍😍
Thank you ❤️❤️
Yav place bro adhu
Hey madu bro sakath hagide beeja bai ge baruthe
Anna super place so that steps so danger my god be careful and safe
Superb video.thaks for both of you. All the best 👍👍👍
Super nivu manasu msdidre Ella saady
Bro en bro ist kasta Pat maadidira video u are real informer bro great
Suggestion use go pro helmet bro
Great sir .be careful sir .it's very horrible sir .
Sir place yallidu edu yav dst du
Superrrr Anna olle video update madi all the best✌🏻
wow very nice video kannadiga , while taking about gripe you fell down i laughed a lot😅
ನಾವು ಯಾವಾಗಲೂ ನಿಮಗೆ ಬೆಂಬಲ ನೀಡುತ್ತೇವೆ, keep doing ಶುಭಾಶಯಗಳು from ಕೊಡಗು.
ಧನ್ಯವಾದಗಳು ಬ್ರದರ್ ❤️
Anna eidu yali eirodu
Beautiful place but you both are very hard worker's taking such a risk
Our kannada vlog is reaching all over India
Sir thumba bhaya agutte next time trukking ge hodru usharagi hogi sir
Jeeva nodudre dum annute super sir
2.10 what a smile 😄😄😄😄😄😄😄
Where This Place Is Located Sir?
I watched the video 4 to 5 times. I don't know kannada but your video Super bro ,
I advise you to visit Kalavnti fort Panvel. Love u to Ahmednagar Maharashtra
Thank you brother 😊❤️ ... Sure i will visit kalavnti and panvel brother... Thank you for suggesting brother ❤️🥰 much love from karnataka
tumba baya agutte nija sir
Jaga nodudre bayig barute bro..
Heg iludri kelage bro....
ಸರ್ ಈ ಜಾಗ ಯಾವ ಜಿಲ್ಲೆಯಲ್ಲಿದೆ
ದಯವಿಟ್ಟು ತಿಳಿಸಿ ನಾವು ಅಲ್ಲಿಗೆ ಹೋಗ್ತೇವೆ
Yav uralli ide sir
One of the best trekking vlog i ever seen
Omg.... Thats thrilling... hope you guys are safe. Awesome guys. Enjoy madi... Maja madi.... ❤❤❤❤❤❤❤❤❤❤❤❤🔥🔥🔥🔥🔥🔥🔥🔥🔥🔥🔥🔥🙄😍😍😍😍😍😍😍
Nimma sahasa wandarfuul bat be cerfull bradars
Chenagide bro.... Eetara innashtu video madri
Edu yava oralli erodu
Brother nivu thumba grate navu hagidre nija bayakke bidogtidvi
Which place
Yava place edu
Yavdu he place . Place name tell me plz
Ohhh my godzilla... Idhunna ondsala experience madle beku...
psych video.. 🔥🔥🔥
Ba hogonna nan ready 😁
@@GoldenThrottle Done 😍🙌🏻
Nanna biitu 🤨
@@Mr350Traveller 😅 ninna bittu hogak agutta maga.. 360 camera tharad maribeda ashte 😜😜
ನಾವು ಬರ್ತೀವಿ ಕರ್ಕೂಂಡು ಹೋಗಿ ಬ್ರದರ್ಸ 😇
Yavdu edu place
😁😁😃😃😃😃hogbetta chals hogbetta just miss beja baigi bandidava
Nim ದೈರ್ಯಕ್ಕೆ ಮೆಚ್ಚಲೇ ಬೇಕು sir. Very nice place and very ಡೇಂಜರ್ ಪ್ಲೇಸ್. ನಿಮ್ಗೆ ಬಯ ಏನು ಆಗ್ಲಿಲ್ವ sir 🙏
ಯಪ್ಪಾ ಭಯಂಕರ ❤✌️
Anjbedi
You are really great bro
Its was nice to see . I wish you both get more power to doing like this videos . Capital was very careful adt safe . All the best tnk you🙏🏻
Yappa yage hathidiri video noodudre bhaya aaguthe so nice and scary is there age restriction for doing this trek???
No age restrictions
ನನಗೆ ತುಂಬಾ ಇಷ್ಟ ಆಯ್ತು ಎಲ್ಲಿರೋದು ಇದು ದಯವಿಟ್ಟು ಹೇಳಿ ಸರ್
Harihara fort, Nashik, Maharashtra
Esta agoda bro nodo namge baigebandange agittu ennu neev adeg treck madudro super bro
❤️❤️❤️❤️
Double gundge sir nimdu
Nodoke baya agtide brother usaru really tc of you both before do like this ur life is very precious to u and more than who loves you
Good one brother💯
Doing risky things to grow up ur channel
Appreciate you ❤
Thanks a ton
Yav place bro plzz heli
Crazy place bro...!
Bro plz share the location of this place...
Harihara fort, Nashik, Maharashtra