ನಿಮ್ಮ ವೀಡಿಯೊದಲ್ಲಿ ನಮ್ಮ ಚಾನಲ್ ಅನ್ನು ಬೆಂಬಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಡಾ ಬ್ರೋ !! ನೀವು ಕನ್ನಡ ಚಾನೆಲ್ ಅನ್ನು ಬೆಂಬಲಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ !! ಜೈ ಕರ್ನಾಟಕ ಜೈ ಕನ್ನಡ !! 😍😘😚😊🙏🙏🙏
ದೇವರು🧐😁😃 ನನಗೆ ಎಕ್ಸಾಮ್ ನಡಿತಾ ಇದೆ ಆಲ್ರೆಡಿ, ಎಕ್ಸಾಮ್ ಟೈಮಲ್ಲಿ ಯಾವುದೇ ವಿಡಿಯೋ ಅಪ್ಲೋಡ್ ಮಾಡೋಕೆ ಆಗೋದಿಲ್ಲ next video 17 September ಬರುತ್ತೆ, ಇನ್ನೇನು ಆಲ್ಮೋಸ್ಟ್ ಎಕ್ಸಾಮ್ ಮುಗೀತು ನನ್ ಡಿಗ್ರಿ ಕಂಪ್ಲೀಟ್ ಆಗುತ್ತೆ.ಇದಾದಮೇಲೆ ಜಾಸ್ತಿ ರೆಗ್ಯುಲರ್ ಆಗಿ ಇರೋಕೆ ಪ್ರಯತ್ನ ಪಡ್ತೀನಿ ಯೂಟ್ಯೂಬಲ್ಲಿ ಹೊಸ ಹೊಸ ಜಾಗ ತೋರಿಸ್ತೀನಿ.
ಸೂಪರ್....ನಮ್ಮ ದೇಶದ ಎಲ್ಲಾ ಸ್ಥಳಗಳನ್ನು ಕನ್ನಡಿಗರಿಗೆ ತೋರಿಸುತ್ತಿರುವುದು ಉತ್ತಮವಾಗಿದೆ.....ಕುಳಿತಲ್ಲೇ ದೇಶವನ್ನು ತೋರಿಸುತ್ತಿರುವ ನಿಮಗೆ ಶುಭವಾಗಲಿ...ನಿಮ್ಮ ಪ್ರವಾಸ ಸುಖಕರ ವಾಗಿರಲಿ.....ಮುಂದೊಂದು ದಿನ ನಿಮ್ಮ ಚಾನಲ್ ಬಹು ಎತ್ತರಕ್ಕೆ ಹೊಗುತ್ತೆ ಇದರಲ್ಲಿ ಎರಡು ಮಾತಿಲ್ಲ.....ನೀವು ಏನೋ ಆಗ್ತಿರಾ ಮುಂದೆ....
You are just awesome full of enthusiasm always .... ನಿಮ್ಮ ಮಾತಲ್ಲಿ ಎಲ್ಲಾ ಇರುತ್ತೆ ಸಂಸ್ಕ್ರತಿ , ಧಾರ್ಮಿಕತೆ ಹಾಗೆ ತಮಾಷೆ ತಂಬಾ ಇಷ್ಟ ಆಗುತ್ತೆ ಮಕ್ಕಳಿಂದ ಹಿಡಿದು ಯುವಕರು, ದೊಡ್ಡವರು ಎಲ್ಲಾ ಇಷ್ಟ ಪಡುವಂತ ಏಕೈಕ ಕನ್ನಡದ ಅಚ್ಚು ಮೆಚ್ಚಿನ ಯೂಟ್ಯೂಬ್ ಚಾನಲ್ ಡಾಕ್ಟರ್ ಬ್ರೋ.... Keep rocking may you reach millions all the best
Amazing videos very good genius person wish you all the best god bless you Dr bro ನಮ್ಮ ಕನ್ನಡದ ಹುಡುಗನಾಗಿ ನಮ್ಮ ಭಾರತ ದೇಶವನ್ನು ಸುತ್ತುವುದು ಒಂದು ಹೆಮ್ಮೆ ನಿನಗೆ ಶುಭವಾಗಲಿ ಎಂದು ಹಾರೈಸುತ್ತೇನೆ
ನಿಮ್ಮ video ನೋಡಿ inspire ನಾನು Rudrapriya's kannada vlog channel create ಮಾಡಿದೆ ನಾನು Travelling ಪ್ರಿಯೇ.. ಅದರಲ್ಲೂ ಇತಿಹಾಸ ನನಗೆ ತುಂಬಾ ಇಷ್ಟ ವಿಷಯ ... ನನ್ನ Life ಕಳೆದ ಎರಡು ವರ್ಷಗಳಿಂದ ನಿಂತಾ ನೀರ್ ಆಗಿತ್ತು ಸ್ಪೂರ್ತಿ ತುಂಬಿದ ನೀವು ನನ್ನ ಈ ಹೊಸ ಪ್ರಯತ್ನ ಕ್ಕೆ ಸ್ಪೂರ್ತಿ ತುಂಬಿದ ಗುರು ನಿಮಗೆ ... ಶಿಕ್ಷಕರ ದಿನಾಚರಣೆ ಶುಭಾಶಯಗಳು
ತಮ್ಮದು ತುಂಬಾ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ನಾನು ನಿಮ್ಮ ವೀಡಿಯೋಗಳನ್ನು ತುಂಬಾ ಕೂತೂಹಲ ಮತ್ತು ಗೌರವದಿಂದ ನೋಡುತ್ತೇನೆ, ನಮ್ಮ ದೇಶದ ಹಾಗೂ ಪ್ರಪಂಚದ ಎಲ್ಲ ಐತಿಹಾಸಿಕ ಕುತೂಹಲಕಾರಿ ಸ್ಥಳಗಳನ್ನು ನೋಡುವ ಮತ್ತು ನಮ್ಮಂತವರಿಗೆ ತೋರಿಸುವ ಶಕ್ತಿಯನ್ನು ಆ ಭಗವಂತ ತಮಗೆ ದಯಪಾಲಿಸಲಿ ಧನ್ಯವಾದಗಳು
Nan usually sumne video noodi mundhe hogo category like share anthella madolla namge yak beku antha , but ee video maatra eno special, parishudha hurda nimdu, olle dagli nimge , thumbha chenda ede nim journey videos 🙏🏻 i can feel that peace from that lake .
Super bro nivu...nim yella video nu nodtirtivi....Nan maganige nivandre tumbaaaaane ista....yavaglu nim video ne nodtirtane...chennagi matadtira...tumba ne ista agutte
Bro, you are just awesome. Astondu janara naduve Vlog madtha clear explanation kodtha.🔥 . Ha Dal Bati churma super iruthe. I have tried it when I went to Udaipur. It was 100 rupees/plate😅
@@abcgames4454 hmm .. actually me bhi South me he rehta hu .. I agree with you at this one point .. but bhai hum logo ka culture bahut rich hai .. hum log inki tarah nahi h
Hello Bro, you must soak Bati in ghee and should be consumed that is the right way...Kadhi with pakoda is a good combination for rice...Try once... God bless...
Gagan bro nim video matra awesome..ond suggestion please show and explain the place where u stay(homestay, hotel etc with cost) and explain the food u eat with restaurant names.. and please explain how u reach the place with cost it may be helpful for ppl who plan to visot.. much love bro❤️❤️
Check Out Rajasthan Kannada Vlogs 👇👇
Ep.1 - Worlds Expensive Glass ruclips.net/video/_lr1lErf3Io/видео.html
Ep.2 - Worlds Biggest Clock ruclips.net/video/7xs9w68k2JE/видео.html
Ep.3 - Amber Palace ruclips.net/video/AY1mIe_w2nM/видео.html
Ep.4 - Exploring Udaipur ruclips.net/video/oLUN3huxwuE/видео.html
Ep.5 - Udaipur City Palace ruclips.net/video/vDPHLEWGHn4/видео.html
Ep.7 - Chittorgarh Fort ruclips.net/video/bvM0f-RCO9I/видео.html
Ep.8 - Exploring Nathdwara ruclips.net/video/fvqXOSCiFDo/видео.html
Ep.9 - Kumbhalgarh Fort ruclips.net/video/ydMe5WEMVm8/видео.html
Ep.10 - Mehrangarh Fort ruclips.net/video/SDjkJ9wTm30/видео.html
Ep.11 - Mehrangarh Fort-2 ruclips.net/video/pstJ1sMgQwM/видео.html
Ep.12 - Jaislmer Desert ruclips.net/video/kbmDfwuJaPA/видео.html
Watch The Best Budget Tour Guide of Rajasthan 👇👇👇
ruclips.net/video/_lr1lErf3Io/видео.html&list=PLV0M9t967PrU-J-Dm1_t43T9XNIEC3Bxg
ನಿಮ್ಮ ವೀಡಿಯೊದಲ್ಲಿ ನಮ್ಮ ಚಾನಲ್ ಅನ್ನು ಬೆಂಬಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಡಾ ಬ್ರೋ !! ನೀವು ಕನ್ನಡ ಚಾನೆಲ್ ಅನ್ನು ಬೆಂಬಲಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ !! ಜೈ ಕರ್ನಾಟಕ ಜೈ ಕನ್ನಡ !! 😍😘😚😊🙏🙏🙏
ನಿಮ್ಮ ಕಂಟೆಂಟ್ ತುಂಬಾ ಚೆನ್ನಾಗಿದೆ😃
Keep going
ನಮ್ಮನ್ನು ಬೆಂಬಲಿಸಿ 🙏❤️
7
Flying passport ❤
@@abhivlogstore8613 vok
Hope you reach million soon🤞, you and your efforts 👏🏻👏🏻, one of the most deserving channel of kannada 😻😻
💯💯
i am ur subscriber
Off course he😍😍
Yess sister ❤️
@@Master-wg7vo what to do
ಕನ್ನಡ ನಾಡಿನ ಯುವಕ ಬ್ರೋ... ಒಬ್ಬ ಸಾಹಸ ಪ್ರವೃತ್ತಿ ಗುಣ ಲಕ್ಷಣಗಳನ್ನು ಹೊಂದಿರುವ ನಿನಗೆ ನನ್ನ ಅಭಿನಂದನೆಗಳು .
ದೇವರು🧐😁😃
ನನಗೆ ಎಕ್ಸಾಮ್ ನಡಿತಾ ಇದೆ ಆಲ್ರೆಡಿ, ಎಕ್ಸಾಮ್ ಟೈಮಲ್ಲಿ ಯಾವುದೇ ವಿಡಿಯೋ ಅಪ್ಲೋಡ್ ಮಾಡೋಕೆ ಆಗೋದಿಲ್ಲ next video 17 September ಬರುತ್ತೆ, ಇನ್ನೇನು ಆಲ್ಮೋಸ್ಟ್ ಎಕ್ಸಾಮ್ ಮುಗೀತು ನನ್ ಡಿಗ್ರಿ ಕಂಪ್ಲೀಟ್ ಆಗುತ್ತೆ.ಇದಾದಮೇಲೆ ಜಾಸ್ತಿ ರೆಗ್ಯುಲರ್ ಆಗಿ ಇರೋಕೆ ಪ್ರಯತ್ನ ಪಡ್ತೀನಿ ಯೂಟ್ಯೂಬಲ್ಲಿ ಹೊಸ ಹೊಸ ಜಾಗ ತೋರಿಸ್ತೀನಿ.
Hogbutt baaa.. Taaaaaaaata😂
All the best bro... 👍
Full support from kolar bro i love you r videos
👍👍👍💗💗💗💗annna all the bet to ur exam and u r future......... 💓💓💓💓
Thanks 😊
ಸೂಪರ್....ನಮ್ಮ ದೇಶದ ಎಲ್ಲಾ ಸ್ಥಳಗಳನ್ನು ಕನ್ನಡಿಗರಿಗೆ ತೋರಿಸುತ್ತಿರುವುದು ಉತ್ತಮವಾಗಿದೆ.....ಕುಳಿತಲ್ಲೇ ದೇಶವನ್ನು ತೋರಿಸುತ್ತಿರುವ ನಿಮಗೆ ಶುಭವಾಗಲಿ...ನಿಮ್ಮ ಪ್ರವಾಸ ಸುಖಕರ ವಾಗಿರಲಿ.....ಮುಂದೊಂದು ದಿನ ನಿಮ್ಮ ಚಾನಲ್ ಬಹು ಎತ್ತರಕ್ಕೆ ಹೊಗುತ್ತೆ ಇದರಲ್ಲಿ ಎರಡು ಮಾತಿಲ್ಲ.....ನೀವು ಏನೋ ಆಗ್ತಿರಾ ಮುಂದೆ....
You are just awesome full of enthusiasm always .... ನಿಮ್ಮ ಮಾತಲ್ಲಿ ಎಲ್ಲಾ ಇರುತ್ತೆ ಸಂಸ್ಕ್ರತಿ , ಧಾರ್ಮಿಕತೆ ಹಾಗೆ ತಮಾಷೆ ತಂಬಾ ಇಷ್ಟ ಆಗುತ್ತೆ ಮಕ್ಕಳಿಂದ ಹಿಡಿದು ಯುವಕರು, ದೊಡ್ಡವರು ಎಲ್ಲಾ ಇಷ್ಟ ಪಡುವಂತ ಏಕೈಕ ಕನ್ನಡದ ಅಚ್ಚು ಮೆಚ್ಚಿನ ಯೂಟ್ಯೂಬ್ ಚಾನಲ್ ಡಾಕ್ಟರ್ ಬ್ರೋ.... Keep rocking may you reach millions all the best
Amazing videos very good genius person wish you all the best god bless you Dr bro ನಮ್ಮ ಕನ್ನಡದ ಹುಡುಗನಾಗಿ ನಮ್ಮ ಭಾರತ ದೇಶವನ್ನು ಸುತ್ತುವುದು ಒಂದು ಹೆಮ್ಮೆ ನಿನಗೆ ಶುಭವಾಗಲಿ ಎಂದು ಹಾರೈಸುತ್ತೇನೆ
ನನಗೂ ನಿಮ್ಮ ವಿಡಿಯೋ ಅಂದ್ರೆ ತುಂಬಾ ಇಷ್ಟ ಬ್ರೋ ನಿಮ್ಮ ಪಯಣ ಸುಖವಾಗಿ ಹೀಗೆ ಆರಾಮಾಗಿ ಸಾಗಲಿ🙏🙏🙏🙏👋
ನಿಮ್ಮ video ನೋಡಿ inspire ನಾನು Rudrapriya's kannada vlog channel create ಮಾಡಿದೆ ನಾನು Travelling ಪ್ರಿಯೇ.. ಅದರಲ್ಲೂ ಇತಿಹಾಸ ನನಗೆ ತುಂಬಾ ಇಷ್ಟ ವಿಷಯ ... ನನ್ನ Life ಕಳೆದ ಎರಡು ವರ್ಷಗಳಿಂದ ನಿಂತಾ ನೀರ್ ಆಗಿತ್ತು ಸ್ಪೂರ್ತಿ ತುಂಬಿದ ನೀವು ನನ್ನ ಈ ಹೊಸ ಪ್ರಯತ್ನ ಕ್ಕೆ ಸ್ಪೂರ್ತಿ ತುಂಬಿದ ಗುರು ನಿಮಗೆ ... ಶಿಕ್ಷಕರ ದಿನಾಚರಣೆ ಶುಭಾಶಯಗಳು
En metru guru ninge, obne desha ella suttuta idiya, jotege nammellarannu karkond ogta idiya, thank you very much. 👍
Osmmm ನಿಮ್ಮ ಮುಂದಿನ ಪಯಣ ಸುಖಕರವಾಗಿರಲಿ ❤️😍
ತಮ್ಮದು ತುಂಬಾ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ನಾನು ನಿಮ್ಮ ವೀಡಿಯೋಗಳನ್ನು ತುಂಬಾ ಕೂತೂಹಲ ಮತ್ತು ಗೌರವದಿಂದ ನೋಡುತ್ತೇನೆ, ನಮ್ಮ ದೇಶದ ಹಾಗೂ ಪ್ರಪಂಚದ ಎಲ್ಲ ಐತಿಹಾಸಿಕ ಕುತೂಹಲಕಾರಿ ಸ್ಥಳಗಳನ್ನು ನೋಡುವ ಮತ್ತು ನಮ್ಮಂತವರಿಗೆ ತೋರಿಸುವ ಶಕ್ತಿಯನ್ನು ಆ ಭಗವಂತ ತಮಗೆ ದಯಪಾಲಿಸಲಿ ಧನ್ಯವಾದಗಳು
ತುಂಬಾ ಚೆನ್ನಾಗಿ ವರ್ಣಿಸ್ತೀಯಾ ನಿನ್ನ ಪ್ರಯಾಣನಾ, lovely, amazing experience... Keep loading...
Hi brother ಕಿವುಚಿ ಚೆನ್ನಾಗಿ ಜೊತೆಗೆ ನಾನು ಬಂದಿದ್ರೆ company chenagirodalva. 👌👌👌 Continue madi jerny all the best 😀😀👍
ನಿಮ್ಮ ವೀಡಿಯೋಗಳ ಮೂಲಕ ನಮಗೆ ಕುಳಿತಲ್ಲಿಗೇ ಪ್ರವಾಸ ಮಾಡಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು🙏
17:30 u nailed it 😂😂
😂😂😂
ಬ್ಯಾಗ್ರೌಂಡ್ ಮ್ಯೂಸಿಕ್ awesome
ಸಕ್ಕತ್ತಾಗಿ ದೆ ತಮ್ಮ ನಿನ್ನ ಮಾತು super ಸೂಪರ್ ,ನಿನ್ನ ವಿಡಿಯೋ ಅದ್ಭುತ... ಕನ್ನಡ ನಾಡಿಗೆ ಒಂದು ಹೆಮ್ಮೆ ಅನಿಸುತ್ತೆ, ನಿನ್ನಂತ ಯುವಕರು ಬೇಕು ನಮ್ಮ ನಾಡಿಗೆ
ನಿನ್ನ ಜೀವನದ ಪಯಣ ಹೀಗೆ ಇರಲಿ ನಮ್ಮೆಲ್ಲರನ್ನೂ ಹೊಸ ಹೊಸ ಜಾಗಕ್ಕೆ ಕರ್ಕಂಡ್ ಹೋಗ್ತಾ ಇರು ಬ್ರದರ್ ❤️
ನಿಮ್ ವಿಡಿಯೋ ನೋಡಿದ್ರೆ ಒಂಥರಾ ಖುಷಿ ಆಗುತ್ತೆ ಬ್ರೋ😍
ಸೂಪರ್ ಅಣ್ಣ ನೀಮ ಹುಚ್ಚು ಅಬಿಮಾನಿ 💖💖
Ur simply awe guru .. nimma kannada blog ge hats off ...
ಸೂಪರ್, ರಾಜಸ್ಥಾನದ ಕುಲಧಾರ ಘೋಸ್ಟ್ ಊರಿಗೆ ಹೋಗಿ ಪ್ಲೀಸ್
Nan usually sumne video noodi mundhe hogo category like share anthella madolla namge yak beku antha , but ee video maatra eno special, parishudha hurda nimdu, olle dagli nimge , thumbha chenda ede nim journey videos 🙏🏻 i can feel that peace from that lake .
Super bro nivu...nim yella video nu nodtirtivi....Nan maganige nivandre tumbaaaaane ista....yavaglu nim video ne nodtirtane...chennagi matadtira...tumba ne ista agutte
ಚೆನಾಗಿ ಬರಿಯಪ್ಪ ಒಳ್ಳೆಯದಾಗಲಿ
Nice vedio brother. Namma mane hatra rajasthani idare avru dhal baati choorma madidagella nanagu kodthare taste thumba chenagirutthe .
Yako.gothilla nim.videos thumbane interesting agi irthave super keep going.😊💓
Daal bhati choorma chennagiruttade.Avara traditional food.Beraniyalli kooda suttu (bhati) tayarisiddannoo nodiddene.Jasti tuppa haki tinnuttare.Badane kayi bharta jote kooda tinnuttare.choormadalli dry fruits (godambi ityadi) haaki tayarisuttare adu kooda tumba chennagiruttade.Samanyavaagi jaasti daal bhati choorma tinda mele neeru jasti kudiyadiralu advice maduttare.olle videogalannu maaduttiddeera! nimma olagade obba kalavida iddane anisuttiade.olleyadagali.Jai Sri Krishna!
17:28 that was op😂😂😂
Tanks Bro nahu. Hogoki nodoke hagadhe eruva place nehu thoresha edhira thank you so much bro 🙏🙏👍🏼👍🏼
Who all are here fans of DR.Bro and Gagan bro🙋🙋🙋🙋💝💝💝♥
Nanu
Dr bro and gagan r same I am fan of him
ನಿಮ್ಮ ವಿಡಿಯೋ ಸಲುವಾಗಿ ಕಾಯ್ತಾ ಇರ್ತೀವಿ dr bro
ಜೈ ಶ್ರೀ ಆಂಜನೇಯ ಸ್ವಾಮಿ ❤️
Dal bhati churma famous Rajasthani traditional food...one of my favourite...
Jai anjaneya bro 👍. You are gem of namma karunadu.
ಬ್ರೋ ನನಗೂ ಇಂತ ಸ್ಥಳಗಳನ್ನ ನೋಡ್ಬೇಕು ಅಂತ ಆಸೆ ಆದ್ರೆ ನೋಡೋಕ್ಕಾಗ್ತಾಯಿಲ್ಲ ನಮ್ಮನೇಲಿ ಬಿಡೋದಿಲ್ಲ ನಿಮ್ಮಿಂದ ನೋಡೋಂಗ ಆಯ್ತು ತುಂಬು ಹೃದಯ ಧನ್ಯವಾದಗಳು 🌹🌹🌹
Guru nimm Hindi kannada mix very commedy.. 🤣🤣🤣👍👍 16:41
Super Anna nanu nimm yalla videos nodtini adre night camp video channagide
ಹ ಹ ಹ ಕಿವ್ಚೋದ್ ನೋಡಿ ನಗು ತಡಿಯೋಕೆ ಆಗ್ತಾ ಇಲ್ಲ ಬ್ರೋ ಆದ್ರೂ ಫೆಂಟಾಸ್ಟಿಕ್ ವಿಡಿಯೋ.
Spr bro niv mado vdo ondu 4 timkinta hecchu nodbodu bor ansalla tumba chenagi rajan bagge yella chenag explain madtira tumba kushi agutte nodoke
Elephant herbal nalli madilla,,, maybe Marble erabhahudhu
God bless you 💐💐stay blessed stay safe 💐💐
ರಾತ್ರಿ ದೃಶ್ಯ ಸುಂದರ ಅತಿ ಸುಂದರ ಸಹೋದರ
very nice hospitality from the hotel
ಜೈ ಆಂಜನೇಯ 😁😁🙏🙏🙏
Video Sakkataagide Devruuuuu Naane allige hodha haagidey Thanks
Bro, you are just awesome. Astondu janara naduve Vlog madtha clear explanation kodtha.🔥
.
Ha Dal Bati churma super iruthe. I have tried it when I went to Udaipur. It was 100 rupees/plate😅
Brother hebbaladdalli ananda giri Betta edde hogi banni bro super agidde
14:08 ಎರಡ್ ಕೈಯಲ್ಲು ಲೂಚ ಲೂಚ ಅಂತ 🤣🤣🤣
Kannada channel ondu horag hogi explore madthirody good cause ❤️
ದಾಲ್ ಬಾಟಿ ಪುಸ್ಕರಲ್ಲಿ ತಿಂದಿದ್ದೇನೆ ತುಂಬಾ ರುಚಿ ಆಗಿತ್ತು
Super 👍 Background Music super 👌
ನಾವ್ ಕೂಡ ಫ್ಲೈಯಿಂಗ್ ಪಾಸ್ಪೋರ್ಟ್ ಆಶಾ ಕಿರಣ್ ಅಣ್ಣ ಅವ್ರ ವಿಡಿಯೋಗಳು ಗೋಸ್ಕರ ತುಂಬಾ ಕಾಯ್ತಾ ಇರ್ತೀವಿ🙂
You are Superb😍 bro nim aa ardambarda hindino 😂😂🤣 Tumba comedy yaagirutte 👌😂😂
Jeevana na chanagi jeevstidira great ☺️
En confident guruve neenu 👌🏻👏🏻
Fantastic guru super
North indian food godi hetinna item matte alugadde bele tennu...gas relese madu.. Mostly avra vegetable andre alugadde onian matra ansutte
Osmm beauty bro 🤩🤩😑😑
Nimma nirupane super brother.
Video was very good l will wait for next video
I seen your all video it's so nice bro
ನೀರು ತುಂಬೋದು ನೋಡಿದೀನಿ ಬಳಸಿದಿನಿ ಚಿಕ್ಕದು ಅದ್ಕೆ ಕನ್ನಡದ ಲ್ಲಿ ತತ್ರಣಿ ಅಂತ ಹೇಳ್ತಾರೆ 👌👌
16:40 Kivch.... Kivchkondu thinnbeka
Soooooooper !!
Keep it up.
God bless you.
Ur 2 parts of Udaipur city tour is very very beatiful I will see again and again tq u very much Dr Bro
keep it up all the best keep travelling the entire world and blog in kannada and kannada only
Bro video super duper duper duper cute but I Love you bro all the best bro thank u bro
I have been to Rajasthan. Dal baati is so hard to eat 😂. For the 1st time even I did not know how to eat. Then I learnt it from people of Rajasthan
Next time when you will come be fluent in Hindi or we will discriminate you as you guys do
@@abcgames4454 no bro .. they are our guests.. and guest's are equal to god's according to our Rajasthani culture.. we should be humble to them .. 🙏🏻
@@hitsraj5025 pehle inki harkatein dekh bhai. Kuto ki terah treat karte ha ye North indians ko
@@abcgames4454 hmm .. actually me bhi South me he rehta hu .. I agree with you at this one point .. but bhai hum logo ka culture bahut rich hai .. hum log inki tarah nahi h
ಸೂಪರ್. 👍👍
This is Amazing super
Wow vedio devru😊😊
Next elli payana☺️
Nan enne 🍻🍷 oddaga nin video noddtini 😂😂🤭sakathagiruthe volg...😂 Full kenda ninu🔥🔥 jai Annjneya..💪
Hello I will suggest some places in Mangalore n udupi... Kumara parvatha( kukke Subramanya ),gadayi kallu... Agumbe
ತುಂಬಾ ಚೆನ್ನಾಗಿ ಕನ್ನಡದಲ್ಲಿ ವಿವರಿಸಿದ್ದೀರಿ ಬ್ರೋ
Hey.....u superrrrrrb ya........knowledge about tourist places is so good......keep it up........Kannadiga hemme.........
Devru u r my one of the best u-tube vlogger, always wish you all the best, very good informative vedio about Jaipur palace 👌👌👍👍.
Bro super and nice vlog keep it up and really good response come ob
ಸೂಪರ್ ಅಣ್ಣ ನೀಮ ಹುಚ್ಚು ಅಬಿಮಾನಿ
Love you form shivamogga❤️
All the best ,gagan bro
Very good super bro..
Japaan....Germany....
torsi...bro❤❤❤❤❤
Hello Bro, you must soak Bati in ghee and should be consumed that is the right way...Kadhi with pakoda is a good combination for rice...Try once... God bless...
ನಿಮ್ಮ ವಿಡಿಯೋಗಳು ಮತ್ತು ನೀವು ಕೊಡೋ explaination ಸೂಪರ್ ಗುರು 🔥🔥👍keep rocking
V beautiful nice place
Super vlog devru 😊 ❤️ 💯
8:23 ನಮ್ಮ ಉಣಕಲ್ (ಹುಬ್ಬಳ್ಳಿ) ಲೇಕ್ ಥರಾ ಇದೆ.
Niv enry illi
Lake gu kerragu solpa diff eruthey bro
Hats off to your efforts! Good 👍
Super 👍😍👌😍
Lots of love from Bangalore
What bro u r extraordinary god bless u
Gagan bro nim video matra awesome..ond suggestion please show and explain the place where u stay(homestay, hotel etc with cost) and explain the food u eat with restaurant names.. and please explain how u reach the place with cost it may be helpful for ppl who plan to visot.. much love bro❤️❤️
They are talking maravadi bro ♥️♥️♥️♥️
ದೇವ್ರು ಲೊಚಾ ಲೊಚಾ ಲೊಚಾ ಸೂಪರ್ ದೇವ್ರು 😂
Hi sir I'm big fan keep going
Bro ella kade hogthira mangalire explore madi
Moodabidri, venoor