ದಯವಿಟ್ಟು ಯಾರೂ ಹೋಗಬೇಡಿ ಗೋವಾ ಕಾಸಿನೋಗೆ ಸುಮ್ಮನೆ ದುಡ್ಡು ವೇಸ್ಟ್

Поделиться
HTML-код
  • Опубликовано: 26 янв 2025

Комментарии • 754

  • @devarajudev9900
    @devarajudev9900 Год назад +23

    ಒಳ್ಳೆ ಮಾಹಿತಿ. ಕೊಟ್ಟಿದ್ದಕ್ಕೆ ದನ್ಯವಾದಗಳು

  • @shivuttangere
    @shivuttangere 7 месяцев назад +37

    ಬ್ರದರ್ ಅಲ್ಲಿಗೆ ಹೋಗೋದೇ ಎಂಜಾಯ್ ಮಾಡೋಕೆ ಅಲ್ಲೂ ಜಿಪುಣ ಅಟ್ಟ ಆಡಿದ್ರೆ ಹೇಗೆ ಹೇಳಿ ಮತ್ತೆ 😝😝🥰

  • @monappahosamane981
    @monappahosamane981 10 месяцев назад +1

    Wether the cassino moving or nor

  • @basavanilangi5692
    @basavanilangi5692 9 месяцев назад +52

    20ನಿಮಿಷ ವಿಡಿಯೋದಲ್ಲಿ 200ಸಲ ಎಣ್ಣೆ ಎಣ್ಣೆ ಅಂತ ಹೇಳದೆ ...ಎಣ್ಣೆಪ್ರಿಯ ಅನಿಸುತ್ತೆ 😅

  • @vinayakkubasad908
    @vinayakkubasad908 Год назад +6

    Sir just table hathra hogi 1000 coins thogondu ninthkolli ata adi alle baruthe drinks....with snacks

    • @ravijamuna33
      @ravijamuna33  Год назад

      ಹೌದು ಗುರು ನೀವು ಹೇಳುವುದು ನಿಜ 100%. ನಾವು ಟೇಬಲ್ ಹತ್ತಿರ ಸುಮ್ನೆ ನಿಂತುಕೊಂಡು ಕೇಳಿದರು ಕೊಡಲಿಲ್ಲ ಅವರು

  • @MuttuappaSangmad
    @MuttuappaSangmad Год назад +1

    This is like then night Arraignment what were tha
    Management please Solve

  • @bharatmirajkar8401
    @bharatmirajkar8401 7 месяцев назад +4

    Thanks for the introduction 👍

  • @monappahosamane981
    @monappahosamane981 10 месяцев назад +3

    Very good video . thanks

  • @manjunathnaidu4596
    @manjunathnaidu4596 Год назад +45

    ಈ ವಿಡಿಯೋ ನೋಡಿ ಗೋವಾ ಹೋಗಬೇಕು ಆಸೆ ಹೋಯಿತು ಗುರು . ನಮ್ಮ ಬೆಂಗಳೂರು💓 ಬೆಸ್ಟ್ ಬೇರೆಲ್ಲ ವರ್ಸ್ಟ್😜

  • @rajukle7741
    @rajukle7741 Год назад +53

    ನಾವೂ ಕ್ಯಾಸಿನೋಗೆ ಹೋಗಿದ್ದೆವು. ಡಾನ್ಸ್, ಹಾಡು ಬಿಟ್ಟರೆ ಏನೂ ಇಲ್ಲ. ಬರೀ ಮೋಸ. ನೀವು ಹೇಳಿದ್ದು ನಿಜ.

    • @ravijamuna33
      @ravijamuna33  Год назад +3

      ಹೌದು ಗುರು ಹೊರಗಡೆ 2000 ಇಸ್ಕೊಂಡು ಡ್ರಿಂಕ್ಸ್ free ಅಂತ ಹೇಳಿ ಒಳಗೆ ಹೋಗಿ ಕೇಳಿದರು ಕೊಡಲಿಲ್ಲ

  • @prabhum1807
    @prabhum1807 Год назад +13

    ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ಬ್ರದರ್.... ಥ್ಯಾಂಕ್ಸ್

  • @moneymakesmoney5382
    @moneymakesmoney5382 Год назад +8

    anna majestic casino dalli drinks ge bere bill iruthe but bigdaddy ge hogri entry ticket ge drinks kodthare

    • @ravijamuna33
      @ravijamuna33  Год назад +2

      Thanks next time 5 years ಬಿಟ್ಟು ಮತ್ತೆ ಹೋಗುತ್ತೇನೆ

    • @sharanabasava7021
      @sharanabasava7021 7 месяцев назад

      Astu divasa ninu baduki erutiya yakandre drink madi nigurukondu hogtiya​@@ravijamuna33

  • @chethandk4322
    @chethandk4322 Год назад +29

    ಒಟ್ಟಾರೆ 2000 ಹೋಯ್ತು ಎಣ್ಣೆ ಕೊನೆಗೂ ಸಿಗ್ಲಿಲ್ಲ 😂😂🤣🤣

    • @ravijamuna33
      @ravijamuna33  Год назад

      ಈ ವಿಡಿಯೋ ನೋಡಿದವರು ಯಾರು ಹೋಗೋದಿಲ್ಲ ಗುರು

  • @MohanDevadiga-b6m
    @MohanDevadiga-b6m 5 месяцев назад

    Non vej idya broo

  • @umeshkuruba2314
    @umeshkuruba2314 Год назад +294

    ನಿನ್ ಸಮಸ್ಯೆ ಏನು 🤔🤔ಕುಡಿಯೋಕೆ ಕೊಟ್ಟಿಲ್ಲ ಅಂತಾನಾ 😂😂

    • @Santhoshkumar-Doddaballapura
      @Santhoshkumar-Doddaballapura Год назад +13

      Erbodhu😂

    • @ravijamuna33
      @ravijamuna33  Год назад +31

      ನಾವು ಕೊಟ್ಟಿರೋ ದುಡ್ಡಿಗಾದು ಕುಡಿಯೋಕೆ ಕೊಡಬೇಕಲ್ವಾ ಗುರು 5 ಬಿಯರ್ ಕುಡಿಯನ ಅಂತ ಆಸೆಯಿಂದ ಹೋದೆ. But 1 ಬಿಯರ್ ಕೊಟ್ಟರು. ಮತ್ತೆ ಹೊರಗಡೆ ಕೇಳಿದರೆ ಎಣ್ಣೆ ಫುಲ್ ಫ್ರೀ ಅಂತ ಹೇಳುತ್ತಾರೆ

    • @ravijamuna33
      @ravijamuna33  Год назад +10

      Yes

    • @Dr_jai
      @Dr_jai Год назад +3

      Est bekadru kudibahid guru depends on package brand mele ogutte beers est adru kudibahid....😂😂😂

    • @Dr_jai
      @Dr_jai Год назад +1

      😂😂😂😂

  • @MrSarcasm-bz7mq
    @MrSarcasm-bz7mq 6 месяцев назад

    Massage ಸಿಗುತ್ತಾ ಗುರು??

  • @ganeshvalmiki2559
    @ganeshvalmiki2559 8 месяцев назад +14

    ಫಸ್ಟ್ ತಿಳ್ಕೊಂಡು ಹೇಳಿ ಸರ್ 24 ಅವರ್ಸ್ ಇರುತ್ತೆ ಅದು

  • @Ganesh-e4y3s
    @Ganesh-e4y3s 8 месяцев назад +1

    Thanks for your thoughts

  • @girishchindi4381
    @girishchindi4381 Год назад +63

    ಅಯ್ಯೋ ಹುಚಪ್ಪ 😊 ಕ್ಯಾಸಿನೊ ಗೆ ಹೋಗೋರು ಕುಡಿಯಲು ತಿನ್ನಲು ಹೋಗಲ್ಲ😢😢😢

    • @ravijamuna33
      @ravijamuna33  Год назад +5

      ಗೊತ್ತು ಬ್ರದರ್ ನಾವು ಹೋಗಿದ್ದು ಕುಡಿಯೋದಕ್ಕೂ ಅಲ್ಲ ಗುರು ಒಳಗಡೆ ಯಾವ ರೀತಿಯಲ್ಲಿದೆ ಅಂತ ನಾವು ನೋಡೋದಕ್ಕೆ ಹೋಗಿದ್ದು ಗುರು.

    • @kushalrr
      @kushalrr Год назад +1

      Gambling guru

  • @pramodkolkar321
    @pramodkolkar321 18 дней назад

    Nice video😍😍👌👌

  • @raghavendraraghu4096
    @raghavendraraghu4096 13 дней назад

    Kwataly anna super namaskara Anna 💐💐pq

  • @srinivasashamusrinivasa8234
    @srinivasashamusrinivasa8234 10 месяцев назад

    Bari kudiyode bitu bara bara mathu kadmi bro

  • @RockyRocky-u3y
    @RockyRocky-u3y 24 дня назад

    TQ soo much Anna nimaage tuba dhanevada gallo Anna 🙏🙏❤️❤️

  • @dayanandnandan4059
    @dayanandnandan4059 2 месяца назад +1

    Bro ನಾವು ಹೋಗಿದ್ದೆ ಸೂಪರ್ ಹಾಗಿದೆ

  • @raghavendraupari4808
    @raghavendraupari4808 Год назад +30

    ಗುರು ನೀನು ಕೊಟ್ಟಿರುವ 2000 ಗೆ ಈ ವಿಡಿಯೋದಲ್ಲಿ 200 ಸಾರಿ ಹೇಳಿದ್ಯ ಎಣ್ಣೆ ಸಿಕ್ಕಿಲ್ಲ ಅಂತ ಯಾರಾದ್ರೂ ಗುರ್ತಿರೋರ್ನ್ ಕರ್ಕೊಂಡ್ ಹೋಗಬೇಕು ಇಲ್ಲಾಂದ್ರೆ ಅದೇ ದುಡ್ಡಲ್ಲಿ ಹೊರಗಡೆ ಎಣ್ಣೆ ಹೊಡ್ಕೊಂಡು ಟೈಟ್ ಆಗ್ಬೋದಪ್ಪ 😂😂😜

    • @ravijamuna33
      @ravijamuna33  Год назад +1

      ಹೌದು ಗುರು ನೆಕ್ಸ್ಟ್ ಟೈಮ್ ಹಾಗೆ ಮಾಡುವುದು ಇವಾಗ ಈ ವಿಡಿಯೋ ನೋಡಿದವರು ಯಾರು ಕಾಸಿನೋ ಗೆ ಹೋಗುವುದಿಲ್ಲ ಗುರು

    • @rajantony2912
      @rajantony2912 Год назад

      Sakatag helidri niu

    • @RajuRaj-zk4tz
      @RajuRaj-zk4tz 7 месяцев назад

      Correct Maatu

    • @MrSarcasm-bz7mq
      @MrSarcasm-bz7mq 6 месяцев назад

      😂😂😂😂

    • @bkr13456
      @bkr13456 4 месяца назад +1

      ಚೆನ್ನಾಗಿ ಹೇಳಿದ್ರಿ 😂🎉

  • @Narayan-ki3ci
    @Narayan-ki3ci Год назад +1

    Bro casino timings Kashinath Delhi room hilwa please answer me bro

    • @ravijamuna33
      @ravijamuna33  Год назад

      Goa Evening 6:00pm morning 6:00am.

    • @firozshah872
      @firozshah872 7 месяцев назад

      No timing 24hours start 😊

  • @santhoshkumar-cp1dh
    @santhoshkumar-cp1dh 3 месяца назад +7

    ಯಾರೋ ನಿನ್ನ ಗುಳ್ಡು, ಪ್ಯಾದೆ, ಪೆಕ್ರ ಅನ್ಕೊಂಡು ಬಕ್ರ ಮಾಡಿದಾರೆ bro. ನೀನು ಹೇಳ್ಬೇಕಿತ್ತು ನಾನು ಯೌಟ್ಯೂಬ್ರ್ ಅಂತ

  • @rohitsk4770
    @rohitsk4770 10 месяцев назад +1

    Baa guru nanu kodustini yanne casino dalli free aagi.
    Sullu helubeda guru adu sari illa idu sari illa anta
    Yava jaagdalli kutuko adakke price illa kano

  • @khalanderss4985
    @khalanderss4985 9 месяцев назад +4

    Veerendra pappi annadu kasino hesruheli sir

  • @WSIPL-k5x
    @WSIPL-k5x 2 месяца назад

    Anna, Sajji roti kodthar ri ali

  • @vmnayak6528
    @vmnayak6528 Год назад +1

    ಡ್ರಿಂಕ್ಸ್ ಎಷ್ಟ ಸಾರಿ ಹೇಳ್ತೀರಾ

    • @ravijamuna33
      @ravijamuna33  Год назад

      ಗುರು ನಾನು ಏನಕ್ಕೆ ಆ ರೀತಿಯಲ್ಲಿ ಹೇಳಿದೆ. ಹೊರಗಡೆ 2,000 ಇಸ್ಕೊಂಡು ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗೆ ಹೋಗಿ ಕೇಳಿದರೆ ಕೊಡಲಿಲ್ಲ ಗುರುವೇ

  • @vikeshlogs6732
    @vikeshlogs6732 Год назад

    Where are you go you can come Bangalore Goa also is ther

    • @ravijamuna33
      @ravijamuna33  Год назад

      ಗುರು ಒಳಗಡೆ ಯಾವ ರೀತಿಯಲ್ಲಿ ಇರುತ್ತದೆ ಸುಮ್ಮನೆ ನೋಡುವುದಕ್ಕೆ ನಾವು ಹೋಗಿದ್ದು.

  • @ShivaHarani
    @ShivaHarani 2 месяца назад

    ನೀವು ಅಲ್ಲಿ ಕೊಡಿಯೋಕೆ ಹೋಗಿದ್ದ...... 👌👌👌👌👌👌👌👌

  • @swami-y5e
    @swami-y5e Год назад +1

    Good video. Thank you❤

  • @raghavendrav9555
    @raghavendrav9555 5 месяцев назад +1

    TV ಸೀರಿಯಲ್ thara elithiyallo video na

  • @NaveenNayka-km3ur
    @NaveenNayka-km3ur 6 месяцев назад +3

    ಕರ್ನಾಟಕದಿಂದನೇ ಒಂದು ಕೋಟ್ರು ಚಾಯ್ಸ್ ತಕೊಂಡ್ ಹೋಗಬಹುದಾ

  • @veereshdk1942
    @veereshdk1942 8 месяцев назад +13

    ನಾವು ಹೋಗ್ತಾನೆ ಇರ್ತೀವಿ,,,,ಗೇಮ್ ಆಡೋರಿಗೆ ಫ್ರೀ ಇರುತ್ತೆ ಡ್ರಿಂಕ್ಸ್ ,,,ಒಬ್ಬ ಆಡಿ ಜೊತೆಗೆ ಇರೋರಿಗೆ ಡ್ರಿಂಕ್ಸ್ ಆರ್ಡರ್ ಮಾಡಬಹುದು

    • @MrSarcasm-bz7mq
      @MrSarcasm-bz7mq 6 месяцев назад +1

      Howda guru, ಹುಡ್ಗೀರು ಸಿಕ್ತಾರ, casino dalli?

    • @gagandadagagan9835
      @gagandadagagan9835 5 месяцев назад

      Money kotre yellaru sigthare😊​@@MrSarcasm-bz7mq

  • @shanthkumar4067
    @shanthkumar4067 Год назад

    Sar. Hudegeru. Hogubahuda. Ale. Saftedeya

    • @ravijamuna33
      @ravijamuna33  Год назад

      ಹೌದು ಹುಡುಗಿಯರು ಆಂಟಿಯರು ಎಲ್ಲರೂ ಹೋಗಬಹುದು. ಯಾವ ತೊಂದರೆಯೂ ಆಗುವುದಿಲ್ಲ. ಎಲ್ಲಾ ಕಡೆನೂ ಸಿಸಿ ಕ್ಯಾಮೆರಾ ಇದೆ

  • @JayPrakash-cq6df
    @JayPrakash-cq6df 9 месяцев назад +1

    Zanazana kanchanadalli Ella Maya Ella mayya your effort well and good
    ..

  • @Mantu-x4z
    @Mantu-x4z 7 месяцев назад +2

    ಅಣ್ಣಯ್ಯ ನಾವು ತುಂಬಾ ಸಾರಿ ಹೋಗಿದೀವಿ ಅಲ್ಲಿ ನೋಡೋಕೆ ಹೋಗಿದೀರಾ ನೀವು ಅದಕೆ ಪ್ರಿ ಕೊಟ್ಟಿಲ್ಲ ಅನಿಸುತ್ತೆ

  • @KasimMalik-k7y
    @KasimMalik-k7y Год назад +1

    Olle mahiti kottiddira super from raichur

  • @mehboobjamkhadi3695
    @mehboobjamkhadi3695 Год назад +1

    Sir.mane halu madkonudu

    • @ravijamuna33
      @ravijamuna33  Год назад

      ಗುರು , ಸುಮ್ಮನೆ ನಾವು ನೋಡುವುದಕ್ಕೆ ಹೋಗಿದ್ದು ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗಡೆ ಕೊಡಲಿಲ್ಲ ರೂ.2000 ವೇಸ್ಟ್ ಆಯ್ತು ಗುರು ಮತ್ತೆ ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ

  • @bondkarthikbond9189
    @bondkarthikbond9189 6 месяцев назад +2

    I am member in Delton Royal

  • @Lovelyraj200
    @Lovelyraj200 6 месяцев назад +2

    Enilla guru navu hogidivi. Saaku anta vapas madidivi eneno helok hogbeda. Dance full. And food full and drink full ayta

  • @Ranjithkumarb56
    @Ranjithkumarb56 Год назад +3

    Food and drinks unlimited bro yavu hogideve bro

    • @ravijamuna33
      @ravijamuna33  Год назад

      2000 ಅಮೌಂಟ್ ಗೆ ಜಾಸ್ತಿ ಕುಡಿಯುವುದಕ್ಕೆ ಕೊಡುವುದಿಲ್ಲ ಗುರು

    • @gagandadagagan9835
      @gagandadagagan9835 5 месяцев назад

      Ninu dhodda p out adre yeru kodthare guru

  • @KishanKishan-w1n
    @KishanKishan-w1n 3 месяца назад

    Good information sir

  • @manjunathkaranth56
    @manjunathkaranth56 3 месяца назад +2

    ವಿಡಿಯೋ ಕಟ್ಕೊಂಡು ನಮಗೇನು ಆಗಬೇಕಾಗಿಲ್ಲ

  • @surekhagajare111
    @surekhagajare111 8 месяцев назад +1

    rate hellappa

  • @Yourkannadaupdates8082
    @Yourkannadaupdates8082 5 месяцев назад +13

    ಸಂಸಾರಸ್ಥರು ಮರ್ಯಾದಸ್ಥರು ಹೋಗುವಂತ ಜಾಗ ಅಲ್ಲ ಇದು...

  • @malleshnagaraj789
    @malleshnagaraj789 10 месяцев назад

    ಸರ್ ನಿಮ್ಮ ಊರು ಯಾವುದು,

    • @ravijamuna33
      @ravijamuna33  10 месяцев назад

      ತುಮಕೂರು ಶಿರಾ ಬ್ರದರ್

  • @Dinesh-g7t6n
    @Dinesh-g7t6n 10 месяцев назад +2

    Ravi.januma
    Anna❤

  • @vssvss3962
    @vssvss3962 Год назад

    E ravi mele casino davru complain madbeku total package details

    • @ravijamuna33
      @ravijamuna33  Год назад

      ಗುರು ಮಾಡ್ಲಿ ಪರ್ವಾಗಿಲ್ಲ ಅದಕ್ಕೆ ನಾನು ರಿಪ್ಲೈ ಮಾಡ್ತೀನಿ ಅವರಿಗೆ

  • @haluhadivlogs
    @haluhadivlogs Год назад +10

    Informative 🤩 nice vlog

    • @ravijamuna33
      @ravijamuna33  Год назад

      Thank u ಮೇಡಂ 👍

    • @superman_1975
      @superman_1975 Год назад

      ​@@ravijamuna33ನಿನ್ ಬಾಯಲ್ಲಿ ತುಣ್ಣೇ ಇಡಬೇಕಿತ್ತು ಅವರು ಶಾಟಾ....

  • @srcreations1432
    @srcreations1432 Год назад +2

    ಗುರು ನೀನು Next ಹೋದಾಗ Bigg Daddy casino ಗೆ ಹೋಗು ಅಲ್ಲಿ ಊಟ ಎಲ್ಲಾ ಚನ್ನಾಗಿದೆ

    • @ravijamuna33
      @ravijamuna33  Год назад

      ಗುರು ನಾನು ತಿನ್ನುವುದಕ್ಕೂ ಕುಡಿಯುವುದಕ್ಕೂ ಹೋದವನಲ್ಲ ಯಾವ ರೀತಿ ಇದೇ ಕ್ಯಾಸಿನೋ ಒಳಗಡೆ ನೋಡುವುದಕ್ಕೆ ಹೋದವನು. ಒಂದು ಕಾಸಿನೋ ನೋಡಿರೆ ಗೊತ್ತಾಯ್ತು ಎಲ್ಲಾ ಒಂದೇ ತರ ಇರುತ್ತೆ ಅಂತ ಗೊತ್ತಾಯ್ತು ಇನ್ನು ಮುಂದೆ ನಾನು ಯಾವ ಕ್ಯಾಸಿನೋ ಹೋಗುವುದಿಲ್ಲ ಗುರು

  • @lakshmanayogesh7847
    @lakshmanayogesh7847 Год назад +1

    ಸೂಪರ್ ಬ್ರದರ್ very good information

  • @EnthusiasticElectricity-vz6vm
    @EnthusiasticElectricity-vz6vm Год назад +1

    😂ಅಣ್ಣಾ ವಿಡಿಯೋ ತುಂಬಾ ಎಣ್ಣೆ ಕೊಟ್ಟಿಲ್ಲ ಎಣ್ಣೆ ಕೊಟ್ಟಿಲ್ಲ ಅಂತ ಕೇಳಿ ಕೇಳಿ ಸಾಕಾತು ಕನನ್ನಾ

    • @ravijamuna33
      @ravijamuna33  Год назад

      ಗುರು ನಾವು ಬಡವರು ನಾವು ಕೊಟ್ಟಿರೋದು 2,000 ದುಡ್ಡಿಗೆ ಅವರು ಎಣ್ಣೆ ಕೊಡಬೇಕಲ್ಲವೇ

  • @rajmadakari9391
    @rajmadakari9391 Год назад

    Guru drinks madoke antha Goa hogiyala adhe duddalli neenu ille kudidu biddu hoddadbednoditala

    • @ravijamuna33
      @ravijamuna33  Год назад

      ಗುರು ಕೇಸಿನೋ ಯಾವ ರೀತಿಯಲ್ಲಿ ಒಳಗಡೆ ಇರುತ್ತದೆ ಮತ್ತೆ ಜನರಿಗೆ ತೋರಿಸು ಬೇಕು ಅಂತ ನಾನು ಹೋಗಿದ್ದು ನಾನು ಕುಡಿಬೇಕು ತಿನ್ಬೇಕು ಅಂತ ಖಂಡಿತ ನಾನು ಹೋಗಿಲ್ಲ. ಯಾವ ರೀತಿಯಲ್ಲಿ ಒಳಗಡೆ ಇರುತ್ತದೆ ಅಂತ ನೋಡುವುದಕ್ಕೆ ಹೋದೆ ಅಷ್ಟೇ

  • @sijibacardi5433
    @sijibacardi5433 6 месяцев назад

    Ninna basheno nino yeno sahibrage cross agirbeku

  • @vinaygowdakicha5638
    @vinaygowdakicha5638 Год назад +1

    Evn yavono kudka

    • @ravijamuna33
      @ravijamuna33  Год назад

      ಹೌದು ಗುರು ದೊಡ್ಡ ಕುಡುಕ ನಾನು

  • @Hemanthgowda-t2f
    @Hemanthgowda-t2f Год назад +1

    Bro nivu yava mobile India video madtira text plzz bro❤

    • @ravijamuna33
      @ravijamuna33  Год назад +1

      Vivo mombel. ಯಾಕ್ ಗುರು ಕ್ಲಿಯರಿಟಿ ಸರಿಯಾಗಿ ಬರುತ್ತಿಲ್ಲ. ಇಲ್ಲ ಬರ್ತಾ ಇದ್ಯಾ reply me

  • @mohamadfarveez9183
    @mohamadfarveez9183 Год назад

    2 ot tagond ogodallva yen bara drinks drinks antiddiya

    • @ravijamuna33
      @ravijamuna33  Год назад +1

      ಗುರು ನಾವು ಅಲ್ಲಿ ಕುಡಿಯೋದಕ್ಕೆ ಹೋಗಿಲ್ಲ ಗುರು ನಿಮಗೆ ಎಲ್ಲಾ ವನ್ನು ತೋರಿಸೋದಕ್ಕೆ ಹೋಗಿದ್ದೆ. ಅಲ್ಲಿ 2000 ಇಸ್ಕೊಂಡು ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗೆ ಹೋಗಿ ಕೇಳಿದರೆ ಕೊಡಲಿಲ್ಲ ಗೊತ್ತಾ ಅದಕ್ಕೆ ನಾನು ನೀವು ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ

    • @mohamadfarveez9183
      @mohamadfarveez9183 Год назад

      Bro gottaitu bajar agbedi nivu drinks anta ada heltiddrala aduka helda avru drinks free kodoka yen avr ready madtara yenu free ella ak odra papaer agi barbeku asta

  • @create4747
    @create4747 6 месяцев назад +2

    ನಿನಗೆ ಸರಿಯಾಗಿ ಟೂರ್ ಮಾಡೋಕೆ ಬರೋಲ್ಲ ....ಅಂತ ಅರ್ಥ ಆಯ್ತು 😂😂

  • @YogeshKumar-rg8tc
    @YogeshKumar-rg8tc 6 месяцев назад

    Thank you Bro

  • @rajashekhar678
    @rajashekhar678 Месяц назад +1

    Bro 2 minutes maatanna 20 minutes yeladu yeladu heltiya alla..avaru yenne kottilla andru istu bore aagilla but nin helidde helodu keli full bore aaitu

  • @Village_Agriculturist_view
    @Village_Agriculturist_view 6 месяцев назад +2

    ನಿನಗೆ ಜಾಮೂನ್ ಸಿಗಲಿಲ್ವಾ???

  • @rakeshabh8918
    @rakeshabh8918 7 месяцев назад

    Thanks Casino brother

  • @SKN5599
    @SKN5599 Год назад +2

    ಹೇಳಿದ್ದನ್ನೇ ಎಷ್ಟು ಸಲ ಹೇಳ್ತೀಯಪ್ಪ

    • @ravijamuna33
      @ravijamuna33  Год назад

      ಗುರು ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ 🙏

  • @Abhisaahi
    @Abhisaahi 7 месяцев назад

    ಮಾಹಿತಿ ನೀಡಿದ್ದಕ್ಕೆ 🤝 ಸರ್

  • @Yashas796
    @Yashas796 Год назад +4

    Guru hoga bede anteya, nan asaru Hele 10% discount kadutare anteya, an Guru nen problem. Bare drinks kodalella annodae nen problem aaetalla .

    • @ravijamuna33
      @ravijamuna33  Год назад

      ಗುರು ನಾನು ಏನುಕ್ಕೆ ಈ ತರ ಹೇಳಿದ್ದೀನಿ ಅಂದ್ರೆ ನೀವು ಯಾರು ಹೋಗಬೇಡಿ ಅಂತ ನಾನು ನಿಮಗೆ ಹೇಳುತ್ತಿದ್ದೇನೆ. ಸುಮ್ಮನೆ 2000 ದುಡ್ಡು ವೇಸ್ಟ್ ಆಯಿತು. Free ಡ್ರಿಂಕ್ಸ್ ಅಂತ ಹೇಳಿ ಒಳಗಡೆ ಹೋದರೆ ಕೇಳಿರು ಕೊಡೋದಿಲ್ಲ ಗುರು

    • @bharathraj5610
      @bharathraj5610 Год назад

      ​​@@ravijamuna33matte parking ge yak hogbeku guru? 10% discount yak beku?

    • @gagandadagagan9835
      @gagandadagagan9835 5 месяцев назад

      ​@@ravijamuna33game just 1 thousand adi nin jote nim family karkondu ogi kanta purthi kuduathre

  • @shanthkumar4067
    @shanthkumar4067 Год назад +1

    Avarege. Thodarey. Agedana. Hachekodedake. Thanks 🎉❤

  • @WANTED763
    @WANTED763 Год назад

    Bro Nam Appu Boss hesaru helidre yella free kodtarante nijana🤔🤔

    • @ravijamuna33
      @ravijamuna33  Год назад

      ಇಲ್ಲ ಗುರು ಯಾರು ಹೇಳಿದ್ದು

  • @rupeshpawar7089
    @rupeshpawar7089 6 месяцев назад +5

    ಎಣ್ಣೆ ಸಿಕ್ಕಿಲ್ಲ ಅಂತ ಬೇಜಾರ್ ಆಗಿದ್ದಾನೆ...😂😂😂 ಸಿಟ್ಟಿನ್ಡ್ ವೀಡಿಯೋ ಮಾಡಿದಾನೆ 😅😅😅😅

  • @raghurao8861
    @raghurao8861 9 месяцев назад +3

    VIP pass thago full 🥃🍺🥃
    Dalton royal casino super

  • @NageshP-ju7co
    @NageshP-ju7co 3 месяца назад +1

    ವಿಡಿಯೋ ಶುರು ಮಾಡಕು ಮೊದಲು ಎಣ್ಣೆ ಎಣ್ಣೆ ಅಂತ ಹೇಳಿ
    ನಮಗೆ ತಲೆ ಕೆಟ್ಟು ಹೋಯಿತು.

  • @rahulsankh7400
    @rahulsankh7400 6 месяцев назад

    Bro modalu nim band mele drink free ittu but iga illa

  • @dcmhsotaeh
    @dcmhsotaeh 8 месяцев назад +1

    Kannada Kadamba dynasty ruled Goa for 450 years This was the happiest period for Goans No taxes on Goans by Kannada Kadamba empire Goa capital city was built by Kadambas Goa trade ports were built by Kannadaigas Trade with Arabia flourished
    Kannada rastrakootas Kannada Ikkeri Nayakas a ruled Goa Vijaynagar Karnataka samrajya ruled Goa

  • @madhuhasirutravels156
    @madhuhasirutravels156 2 месяца назад

    Cards adorge matra free adu yelrugu kodala bro😂

  • @sachinullikashi9641
    @sachinullikashi9641 Год назад +5

    Good effort😊

  • @raghurao8861
    @raghurao8861 Месяц назад

    Lo vip full drink free kano

  • @shivuarasuvs8258
    @shivuarasuvs8258 Год назад +2

    ಸ್ಟಾರ್ಟಿಂಗ್ ಇಂದ ಹಿಡ್ಕೊಂಡು ಕೊನೆವರೆಗೂ ಎಣ್ಣೆಗೆ ಮಾತು ನಾನು ಕೊಡ್ತೀನಿ ಬಾ ಗುರು

    • @ravijamuna33
      @ravijamuna33  Год назад

      ಗುರು ನಾನು ಏನು ಗೊತ್ತಾ ಹೇಳಿರೋದು 2000 ಹೊರಗಡೆ ಇಸ್ಕೊಂಡು ಎಣ್ಣೆ ಫ್ರೀ ಅಂತ ಹೇಳುತ್ತಾರೆ ಒಳಗೆ ಹೋಗಿ ಕೇಳಿದರೆ ಅವರು ಕೊಡುವುದಿಲ್ಲ ಅದಕ್ಕೆ ನೀವು ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ

    • @harsha-ll8hg
      @harsha-ll8hg Год назад

      Antiquity vat69 unlimited kodtare.. innenta enne bek guru ninge

  • @manjubiradar8393
    @manjubiradar8393 9 месяцев назад

    Yavo evella

  • @cute_attitude_bkbasu
    @cute_attitude_bkbasu 3 месяца назад

    Hello bhai ninga yaro pakka ne bakra madiyar yoo nanu anti continue agi hogtini namga antu yenu tondre ne Ila bhai😅😅

  • @mohammedhaneef
    @mohammedhaneef 4 месяца назад +1

    ಏನಪ್ಪಾ ಎಣ್ಣೆ ಎಣ್ಣೆ ಅಂತ ನೂರು ಸಲ ಎಲ್ತಿಧಿಯ😂😂😂

  • @kushalnaam
    @kushalnaam Год назад +16

    Gambling ಅದೊರಿಗೆ ಎಲ್ಲಾ ಫ್ರೀ ಇರುತ್ತೆ, ಬರೀ ನೋಡೋರಿಗೆ ಫ್ರೀ ಇರಲ್ಲಾ

    • @ravijamuna33
      @ravijamuna33  Год назад +2

      ಈ ತರ ಹೇಳಿಲ್ಲಾ ಗುರು. Drink free ಅಂತ ಹೇಳಿದ್ಧರು.

    • @SKN5599
      @SKN5599 Год назад

      ನೋಡೋರಿಗೆ ಎಲ್ಲೂ ಫ್ರೀ ಇಲ್ಲ

  • @jagadeeshbabu8679
    @jagadeeshbabu8679 Год назад +2

    Goa dalli iro ella casino galalli mamma karnatakada dodda dodda stargalu hagu rajakkrya wektigala palu ide casino galige bheti kodoru karnatakadaware

  • @manjunathagn9268
    @manjunathagn9268 Год назад +1

    Drinks bettu bere helu guru

    • @ravijamuna33
      @ravijamuna33  Год назад

      ಗುರು drinks ಬಗ್ಗೆನೇ ಈ ವಿಡಿಯೋ ಮಾಡಿರೋದು ಏಕೆಂದರೆ 2000 ಇಸ್ಕೊಂಡು ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗೆ ಹೋಗಿ ಕೇಳಿದರು ಕೊಡಲಿಲ್ಲ ಅದಕ್ಕೆ ನೀವು ಯಾರು ಹೋಗಬೇಡಿ ಅಂತ ನಾನು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದೇನೆ

    • @manjunathagn9268
      @manjunathagn9268 Год назад

      @@ravijamuna33 nanu hogedheni niv yasthu amount kodthero adru mele drinks kododbu

    • @manjunathagn9268
      @manjunathagn9268 Год назад

      Niv yavdharu place ge hogbekadre adru bagge search madala nivu

  • @user-tz4mi3pd3l
    @user-tz4mi3pd3l 10 месяцев назад

    Guru nanu thumba sala casino hogidini nangenu athara anisila,i enjoyed and I get more profit in andar bhar Betting

  • @ManjunathHallemmanavar
    @ManjunathHallemmanavar Месяц назад

    Sari nivu 4am varegu Alli en madidri bro

  • @VenkateshbhebasueaVenkateshbhe
    @VenkateshbhebasueaVenkateshbhe 10 месяцев назад

    ಸೂಪರ್. ಸರ್

  • @MrSarcasm-bz7mq
    @MrSarcasm-bz7mq 6 месяцев назад +1

    Oho casino dalli ಎಣ್ಣೆ free anga ಹೋಗಿದ್ಯಾ...not to play! Ok ok 😂😂😂

  • @anjaniputra5078
    @anjaniputra5078 Год назад +2

    ಸಸ್ಯಾಹಾರ ಸಿಗುತ್ತದೆಯೇ??

    • @ravijamuna33
      @ravijamuna33  Год назад

      ಸಿಗುತ್ತದೆ ಮಹಾರಾಜರೇ. ಕ್ಯಾರೆಟ್ ಟೊಮೊಟೊ ಈರುಳ್ಳಿ ಅದು ಸಿಗುತ್ತದೆ ಮಹಾರಾಜರೇ

  • @praveennidasheshi9632
    @praveennidasheshi9632 4 месяца назад +1

    ಮ್ಯಾಟ್ರು ಇಷ್ಟೇ ಎಣ್ಣೆ 😂😂

  • @manjumanjunath5987
    @manjumanjunath5987 10 месяцев назад +9

    ಎಣ್ಣೆ ಊಟ ಎಲ್ಲಾ ಫ್ರೀ ಇದೆ ನಾನು ಹೋಗಿದಿನಿ

  • @Sanjotha407
    @Sanjotha407 Год назад +7

    ಅಣ್ಣ ತಪ್ಪಿಲ್ಲ ಮುಂದಿನ ಸರಿ ಮನೆಯಿಂದ drinks ತಗೊಂಡು ಹೋಗಿ

    • @ravijamuna33
      @ravijamuna33  Год назад

      ಗುರು ನಾವು ಕೊಟ್ಟಿರುವ ದುಡ್ಡಿ ಗಾದರೂ ಡ್ರಿಂಕ್ಸ್ ಫ್ರೀಯಾಗಿ ಕೊಡಬೇಕಲ್ಲವೇ

  • @krushidevonhava
    @krushidevonhava Год назад

    ಒಳ್ಳೆ ಮಾಹಿತಿ ಕೊಟ್ರಿ ಸರ್

  • @Santuga7
    @Santuga7 Год назад +1

    Est sari repeat madtiyo

    • @ravijamuna33
      @ravijamuna33  Год назад

      ಗುರು ಕೊಟ್ಟಿರೋ ದುಡ್ಡಿಗಾದರೂ ಕೊಡಬೇಕಲ್ಲವೇ ಡ್ರಿಂಕ್ಸ್

  • @kirankumarbadiger2661
    @kirankumarbadiger2661 Год назад +1

    Good

  • @DACCHU.929
    @DACCHU.929 Год назад

    Nice super bro..

  • @Mr.happy_sallu
    @Mr.happy_sallu Год назад +2

    Brother nanu weaknalli ond sari hogtini utha free and unlimited alcohol but some costly drinks free illa and food sari irutte brother sumne sull helbedi ok

    • @ravijamuna33
      @ravijamuna33  Год назад

      ಗುರು ನಾವು ಕೊಟ್ಟಿದ್ದು 2000 ಕ್ಕೆ ಅವರು ಡ್ರಿಂಕ್ಸ್ ಒಳಗೆ ಹೋಗಿ ಕೇಳಿದರು ಕೊಡಲಿಲ್ಲ ಗೊತ್ತಾ

    • @Mr.happy_sallu
      @Mr.happy_sallu Год назад +1

      @@ravijamuna33 bro next time hodre contact madu 2000 alla only 500 rs dalli 2000 du options kodastini

    • @praveenrecords7034
      @praveenrecords7034 11 месяцев назад +1

      Hii bro​@@Mr.happy_sallu

  • @mpadmanabha1954
    @mpadmanabha1954 Год назад

    This casinoes will be for scenic beuty not drinking bar. Buy one outside and drink inside with food.