Top Of The Mountain Russian Adventure | Sochi | Russia 5 | Dr Bro Kannada

Поделиться
HTML-код
  • Опубликовано: 25 дек 2024

Комментарии • 2,7 тыс.

  • @GRK1001
    @GRK1001 2 года назад +542

    ದೇವ್ರು.. ನಿಮ್ಮ ವೀಡಿಯೊ you ಟ್ಯೂಬ್ ನಲ್ಲಿ ಬಂದಿಲ್ಲಾ ಅಂದ್ರೆ ತುಂಬಾ ಬೇಜಾರು. ತುಂಬಾ ದಿನದಿಂದ ಕಾಯ್ತಾ ಇದ್ವಿ. Finally.. 🙏🙏
    You are one of the best vlogger...

    • @sagarlalanakere
      @sagarlalanakere 2 года назад +10

      ನಿಜ ಹೆಳದ್ರಿ

    • @benkakn
      @benkakn 2 года назад

      Fb li daily ide nodi

  • @MaheshMahi-gn6gf
    @MaheshMahi-gn6gf 2 года назад +1449

    ದೇವ್ರು ಕಾದು ಕಾದು ತುಂಬಾ ಬೇಜಾರಾಗಿತ್ತು ಕೊನೆಗೂ ವಿಡಿಯೋ ಬಂತು ,, 😊😊😊😊

  • @sunilksagar4026
    @sunilksagar4026 2 года назад +157

    ಒಂದು bad comments ಇಲ್ಲದ ಕರ್ನಾಟಕದ ಏಕೈಕ ಪ್ರತಿಭೆ.... Dr. ಬ್ರೋ ಕನ್ನಡ ❤💛 All the best... ನಾವು ವಿದೇಶಕ್ಕೆ ಹೋಗೋಕೆ ಅಂತೂ ಆಗೋಲ್ಲ... ನೀವ್ ಎಲ್ಲಾ ತೋರ್ಸು ಫಾರಿನ್ place ಅದ್ಭುತ ಬ್ರೋ..... ಕನ್ನಡಿಗರ ಹೆಮ್ಮೆ dr. ಬ್ರೋ ಕನ್ನಡ ❤

    • @bts_v_wife
      @bts_v_wife Год назад +1

      Nija 😊

    • @poligamer69
      @poligamer69 Год назад

      @@bts_v_wife nimg kannada barutha🤯

    • @bts_v_wife
      @bts_v_wife Год назад

      @@poligamer69 🤭 yak ri kannada barbarda

    • @bts_v_wife
      @bts_v_wife Год назад

      @@poligamer69 nanu kannadada hudgi

  • @gramanarasimhan2538
    @gramanarasimhan2538 2 года назад +40

    Proud Kannadiga. U make Karnataka people great. Hats of to your guts n courage. U are a brand ambassador of Karnataka. We should thank your parents for bringing u up like this. Keep up your spirits

  • @prasaratech01
    @prasaratech01 2 года назад +1

    ದೇವರು ನಿಮಗೆ ಒಳ್ಳೆಯದು ಮಾಡಲಿ ಅಭಿಮಾನಿಗಳನ್ನ ದೇವರು ಅಂತ ಕರೆಯ ನೀವು ನಮಗೆ ವಿಶ್ವದ ಪರಿಚಯ ಮಾಡಿ ದೇವರ ಸಮಾನರಾಗಿದ್ದೀರಾ ಆ ದೇವರು ನಿಮಗಿನ್ನೂ ಹೆಚ್ಚಿನ ಶಕ್ತಿಯನ್ನು ಕೊಡಲಿ ಎಲ್ಲರೂ ಹೋಗಿ ವರ್ಲ್ಡ್ ಟೂರ್ ಮಾಡೋದು ತುಂಬಾ ಕಷ್ಟ ಸರ್ ನೀವು ಅದನ್ನು ತೋರ್ಸೋದ್ರಿಂದ ಮನೇಲೆ ಕೂತು ವಿಷಯದ ಪರಿಚಯ ಮಾಡ್ಕೊತಾ ಇದ್ದೀವಿ

  • @ThedarkKnight_09
    @ThedarkKnight_09 2 года назад +510

    ನಮಸ್ತೆ ದೇವರು🙏 ಕನ್ನಡದ ಹೆಮ್ಮೆಯ RUclipsr ✨🔥

  • @kiransparkle8620
    @kiransparkle8620 2 года назад +1906

    Karnataka Govt shld give Him monthly salary For His effort broh. Vote 🗳️❤

    • @mangolassi7892
      @mangolassi7892 2 года назад +28

      😂🤣

    • @rajavishnuvardhana6830
      @rajavishnuvardhana6830 2 года назад +62

      RUclips kodutte avne government ge tax katbeku asht hana barutte inswalpa dindallli.

    • @Gadgets_Power_3053
      @Gadgets_Power_3053 2 года назад +57

      @@rajavishnuvardhana6830 suthadak yella nim appa kodthara respect kottu mathadod kali avr efforts ge adbitu avrgenu koti koti barolla neenu madu gothagute RUclips na

    • @SUMANTHDL
      @SUMANTHDL 2 года назад +4

      Le kangli

    • @ssssn123
      @ssssn123 2 года назад

      @@Gadgets_Power_3053 ಯೌಟ್ಯೂಬ್ ಲಿ ಎಲ್ಲರೂ ಎಫರ್ಟ್ ಹಾಕ್ತರೆ ಹಾಗಂತ ಅವ್ರಿಗೆಲ್ಲ ಸರ್ಕಾರ ಹಣ ಕೊಡಕಾಗುತಾ. ಹಾಗೇ ಸರ್ಕಾರ ಹಣ ಕೊಟ್ರೆ ಎಲ್ಲರೂ ಚಾನೆಲ್ ಓಪನ್ ಮಾಡುತಾರೆ. ರೆಸ್ಪೆಕ್ಟ್ ಕೊಡೋದ್ ಇರ್ಲಿ ರಿಯಾಲಿಟಿ ತಿಳ್ಕೊಳ್ಳಿ ಓಕೆ

  • @channabasavaappu...8322
    @channabasavaappu...8322 2 года назад +159

    ನಮಸ್ಕರ ದೇವ್ರು.... ನಿನ್ನ ಧೈರ್ಯಕ್ಕೆ ನನ್ನದೊಂದು ಸಲಾಮ್. ಹೀಗೆ ಮುಂದುವರೆಯಲ್ಲಿ... All tha best from Raichur Boys... and Best Whises from "APPU" fan's

  • @Navaneet979
    @Navaneet979 Год назад +4

    Bro really u r stone hearted... ನಿಮ್ಮ ದೈರ್ಯ ಮೆಚ್ಚಬೇಕು... Any way all the best... ಇನ್ನು ಹೆಚ್ಚಾಗಿ ಅದ್ಭುತಗಳನ್ನು ತೋರ್ಸಿ...

  • @tasmiyataj863
    @tasmiyataj863 2 года назад +43

    I really enjoy his vlogs.......his talking style,just awesome 👌......proud to be from Karnataka😍

  • @raghufoods
    @raghufoods 2 года назад +1087

    Most trustable youtuber of Karnataka ❤❤❤❤❤❤❤❤❤❤❤
    Edit:Thanks for 1k likes

  • @raghuchandrakr7610
    @raghuchandrakr7610 2 года назад +109

    One second ಗೆ 4 ಜನ like ಕೊಡ್ತಾರಲ್ಲ ದೇವ್ರು ನಿಂಗೆ, u r great great 🔥

  • @pushpach2993
    @pushpach2993 2 года назад +102

    ಎಷ್ಟು ದಿವಸದಿಂದ ಕಾಯುತ್ತಿರುವುದು ಬ್ರೋ ವಿಡಿಯೋ ಗೋಸ್ಕರ ತುಂಬಾ ಸಂತೋಷ ಆಯ್ತು ಚೆನ್ನಾಗಿತ್ತು ಪ್ಲೇಸು ನೋಡೋದಕ್ಕೆ ನಿಮ್ಮ ಸಾಧನೆಗೆ ನಮ್ಮದೊಂದು ಶೆಲ್ಯುಟ್ ಹ್ಯಾಟ್ಸಾಪ್ ಬ್ರೋ ಮುಂದಿನ ವಿಡಿಯೋ ಆದಷ್ಟು ಬೇಗ ಬರಲಿ👌🙏🙏🙏❤️🌹🌹🌹🌹🌹

  • @narasimhamallapur3817
    @narasimhamallapur3817 2 года назад

    ಸೂಪರ್ ದೇವ್ರು ನಿಮ್ ವಿಡಿಯೋಗಳು.ನಾವು ರಷ್ಯಾ ಗೆ ಹೋಗಿ ನೋಡಿ ಬರೋಕಾಗದನ್ನ ನೀವು ಹೋಗಿ ನಿಮ್ ವಿಡಿಯೋದಲ್ಲಿ ನಮಗೆ ತೋರ್ಸ್ಥಿದ್ದಿರ .thank you ದೇವರು.. ನೀವು ಹೀಗೆ ಇನ್ನು ಮುಂದುವರೆಯಿರಿ ಹಾಗೆ ಇನ್ನಷ್ಟು ವಿಡಿಯೋಗಳನ್ನು ನಮಗಾಗಿ ಮಾಡಿ 💐💐🙏🙏

  • @kauthukakannada
    @kauthukakannada 2 года назад +7

    ತುಂಬಾ ಚೆನ್ನಾಗಿದೆ ವಿಡಿಯೋ. ಎಲ್ಲ ವಿಡಿಯೋ ಗಳು ಅದ್ಬುತ ಹಾಗೂ ಕುತೂಹಲಕಾರಿ ಯಾಗಿದೆ. all the best Dr. Bro.

  • @karunadaraajahuliyashannthamma
    @karunadaraajahuliyashannthamma 2 года назад +341

    ಹೆಮ್ಮೆ ಪಡುತ್ತೇವೆ ದೇವ್ರು 🙏
    ನೀವು ನಮ್ಮ ಊರಿನವರೆಂದು
    ನಿನ್ನ ಪ್ರಯತ್ನ ಹೀಗೆ ಮುಂದುವರಿಯಲಿ 😊
    Congrats 700k 💐💐💐

    • @anek9889
      @anek9889 2 года назад +2

      Yav uru

    • @sandeepkumara5583
      @sandeepkumara5583 2 года назад

      Yava Ooru !?

    • @mythvlsfact6528
      @mythvlsfact6528 2 года назад

      ಯಾವ ಊರು

    • @rockyuday7110
      @rockyuday7110 2 года назад

      Yava uru bro🙏🙏

    • @gireeshgireesh3300
      @gireeshgireesh3300 2 года назад +3

      ಯಾವ ಊರು ಬ್ರೋ ಪ್ಲಿಸ್ ಹೇಳಿ ನಾನು ಇಪ್ಪತ್ತು ಮೇಸೇಜ್ ಮಾಡಿದ್ದೀನಿ ನಂ ಅಡ್ರಸ್ ಹೇಳಿ ಮೀಟ್ ಆಗಬೇಕು ಅಂತ ಅವರು ರಿಪ್ಲೇ ಮಾಡಿಲ್ಲ ಪ್ಲೀಸ್ ಹೇಳಿ ಬ್ರೋ ಯಾವ ಊರು ನೀವಾದರೂ ....ಪ್ಲೀಸ್...

  • @ರಾಜರತ್ನಅಪ್ಪುಸರ್

    one of those persons in the world with almost 0(zero) haters..❤❤

  • @adikumar5253
    @adikumar5253 2 года назад +236

    Innu 1k subs left for 700k 🔥🔥🔥
    Dr Bro next level 🤩
    1 Million before this year end 🔥🔥🔥🔥🔥

    • @mohan2067
      @mohan2067 2 года назад +14

      Year end no he will cross before October for sure

    • @adikumar5253
      @adikumar5253 2 года назад +3

      @@mohan2067 💯

    • @indresh_20
      @indresh_20 2 года назад +14

      1M GOLDEN PLAY BUTTON 😘

    • @amareshamaresh5354
      @amareshamaresh5354 2 года назад +10

      700k ಆದ್ರೂ

    • @kothval5379
      @kothval5379 2 года назад +4

      E 2 hour Alli 2 k subs agide 701 k sub ,deepaavali ge special Dr bro 1 million 😍😍

  • @MOULA360
    @MOULA360 Год назад

    ನಮಸ್ಕಾರಾ ದೇವ್ರು
    ಸರ್ ನಾನು ಕರ್ನಾಟಕದಿಂದ ನಾನು ನಿಮ್ಮ ಅಭಿಮಾನಿ. ಸರ್ ನೀವು ಕನ್ನಡದ ಜೊತೆಗೆ ಹಿಂದಿ ಅಥವಾ ಇಂಗ್ಲಿಷ್ ಉಪಯೋಗ ಮಾಡ್ರಿ ಯಾಕೆಂದ್ರೆ ನಿಮ್ಮ ಅಭಿಮಾನಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದಾರೆ ಇದು ನನ್ನ ಅಭಿಪ್ರಾಯ ಅಷ್ಟೇ ಸರ್ ಅತ್ಯಂತ ಮುಖ್ಯವಾದ ಮಾಹಿತಿ ಹಾಗೂ ಸ್ಥಳಗಳನ್ನು ತೋರಿಸ್ತೀರಿ ನಿಮಗೆ ನಮ್ಮ ದೇಶದ ಎಲ್ಲ ಜನರ ಪರವಾಗಿ ಧನ್ಯವಾದಗಳು ಸರ್

  • @vijaymohana6
    @vijaymohana6 2 года назад +2

    Super dialogue ಜೋಕಾಲಿ ಮಿಸ್ ಆದರೆ ಅವರ ಬದುಕಿನ ಕೊನೆಯ ಜೋಕಾಲಿ

  • @adikumar5253
    @adikumar5253 2 года назад +79

    4Mins 1.5k
    Power of Dr Bro🔥🔥🔥

  • @rajeshhebri4027
    @rajeshhebri4027 2 года назад +8

    ನಿನ್ ಧೈರ್ಯಕ್ಕೆ ಸಲಾಂ 🤗 ದೇವ್ರು 🙏🙏all the best 👍😍

  • @shrikantdevanur2964
    @shrikantdevanur2964 2 года назад +50

    SUPER BROOO...!!!
    LOVE YOU FROM ನಮ್ಮ ಹುಬ್ಬಳ್ಳೀ|||

  • @mallikpujeri6157
    @mallikpujeri6157 Год назад

    ನಮ್ಮ ಕರ್ನಾಟಕದ ಹೆಮ್ಮೆಯ ಹುಡುಗ ಡಾಕ್ಟರ್ ಬ್ರೋ ಅವರಿಗೆ ನಮ್ಮ ಹೃದಯಪೂರ್ವಕ ನಮಸ್ಕಾರಗಳು 🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️❤️❤️❤️ ನಿಮ್ಮ ಎಲ್ಲ ವಿಡಿಯೋ ಸೂಪರ್ ನಮಗೆ ಮನೆಯಲ್ಲಿ ಕೂತುಕೊಂಡು ನೀವು ಜಗತ್ತನ್ನೇ ನಮಗೆ ತೋರಿಸ್ತಾ ಇದ್ದೀರಿ 🙏🏻🙏🏻🙏🏻🙏🏻🙏🏻❤️❤️❤️❤️❤️

  • @PUSHPALATHANV-cw2lb
    @PUSHPALATHANV-cw2lb 2 месяца назад

    A big salute for your courage and achievements, we are proud of you Dr.Bro 🎉

  • @mr.asamanya0928
    @mr.asamanya0928 2 года назад +90

    Dr Bro ನೀವೂ ನಮ್ಮ ಕರ್ನಾಟಕದ ಹೆಮ್ಮೆ.❤ If possible Shows us once a seven wonders in the world.😊

  • @rakshitha_racchuu28
    @rakshitha_racchuu28 2 года назад +91

    Congrats devru for 700K 🎉🎉🥳🥳waiting for 1M 😍😍😍

  • @AbhiShek-xb1qk
    @AbhiShek-xb1qk 2 года назад +13

    4:10 wow india 🇮🇳🇮🇳 tha onely one person from India...in suchi....proudly say that i am Indian........ He's from ಕರ್ನಾಟಕ ರಾಜ್ಯ

  • @anjink6980
    @anjink6980 2 года назад

    ಬೋಗಸ್ ಡಾಕ್ಟರ್ ಅಲ್ಲ ಬ್ರೋ ನೀವು, ಭರವಸೆ ಡಾಕ್ಟರ್. 😍😍😍👌👌
    ಅಂಗೈಯಲ್ಲೇ ವಿಶ್ವ ತೋರಿಸುತ್ತಿದ್ದೀರಾ... ತುಂಬಾ ಹೃದಯದ ಧನ್ಯವಾದಗಳು. 😍🙏
    ನೀವು ಇನ್ನು ಎತ್ತರಕ್ಕೆ ಬೆಳೆಯಬೇಕು ಬ್ರೋ. 😍

  • @abdulkarimdeodurga7021
    @abdulkarimdeodurga7021 2 года назад

    Thank you bro...... ನಾನು ಟೂರ್ ಹೋಗ್ತೀನಿ ಇಲ್ವೋ ಗೊತ್ತಿಲ್ಲ ನಿನ್ ಮೂಲಕ ಎಲ್ಲಾ ಸ್ಥಳಗಳನ್ನು ನೋಡ್ತಿದಿನಿ..... Thank you so much 🤝🤝

  • @ravigonnagar7960
    @ravigonnagar7960 2 года назад +25

    ಅದ್ಭುತ .....dr bro ಯಾಕೆ ಅಂದ್ರೆ ಜೋಕಾಲಿ ಧಾರಾವಾಹಿ song. Super ಆಗಿ ಇತ್ತು.....ಮತ್ತೆ ಕನ್ನಡಲ್ಲಿ ನೀವು ಚೆನ್ನಾಗಿ ಮಾತನಾಡುತ್ತಿರಿ., innu Open cable car ನೋಡಿದ್ರೆ ಜಿರಾಸಿಕ್ ಪಾರ್ಕ್ ಮೂವಿ ನೆನಪು ಆಗುತ್ತೆ👌✨👏😊🥰❤️❤️❤️☺️🌟🎉👍🎉🎉🎉💐💐🙏🙏

  • @27ashwin
    @27ashwin 2 года назад +85

    I guess no one has reached to 700k subscribers with this level of speed from Karnataka! It’s all his simplicity, confidence and hard work that brought him to this height. Namma Kannadambeya Hemmeya Kuvara! Fruit of hard work may be delayed but not denied 🙅‍♂️

  • @Sundaycricketer
    @Sundaycricketer 2 года назад +9

    ಮಾತಾಡೋ ರೀತಿ ತುಂಬಾ ಚೆನ್ನಾಗಿದೆ
    ಇನ್ನಷ್ಟು ಹೊಸ ಜಾಗಗಳನ್ನ ನೋಡೋ ಅವಕಾಶ ನಮ್ಮದಾಗಲಿ
    🙏🙏🙏

  • @basavarajkullolli2463
    @basavarajkullolli2463 2 года назад

    🙏👍👌😄 ಡಾ. ಬ್ರೋ ನಿಮ್ಮ ವಿಡಿಯೋಗಳನ್ನು ನೋಡಿ ನಾನು ಬಹಳ ಪ್ರಭಾವಿತನಾದೆ. ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನಿಸಿತು. ನಾನು ಆತ್ಮ ವಿಸ್ವಾಸದಿಂದ ಹೇಳುತ್ತೇನೆ ನನ್ನ ಜೀವನದಲ್ಲಿ ನಾನು ಸಾಧನೆ 100% ಮಾಡುತ್ತೇನೆ...😄😄

  • @shrutivlogs6477
    @shrutivlogs6477 2 года назад +1

    Amazing brother..ನಿಮ್ಮ all videos ನೋಡಿದೆ ಒಂದಕ್ಕಿಂತ ಒಂದು ಅದ್ಬುತ..ನೀವು ಮಾತಾಡೋ ಶೈಲಿ ,ಸ್ಥಳದ ವಿವರಣೆ, ವಿಡಿಯೋ ನೋಡೋದಕ್ಕೆ ಸ್ಟಾರ್ಟ್ ಮಾಡಿದರೆ ಕೊನೆವರೆಗೂ ಎಲ್ಲೂ ಬೋರ್ ಆಗೋದಿಲ್ಲ ..ನಿಮ್ಮ hardwork ಗೆ 🙏🙏

  • @GmkStudios
    @GmkStudios 2 года назад +10

    En guru one of the most and best vlogger in Kannada ❤️❤️🔥🤯🤯🤯🤯

  • @drpagalgamer2253
    @drpagalgamer2253 2 года назад +59

    World's no 1 youtuber of Karnataka Dr /Bro...(love from Davanagere ❤️❤️)...
    RCB ❤️ FOREVER.....❤️💛

  • @nagarajmithu232
    @nagarajmithu232 2 года назад +41

    What a man he is he started with a very low budget and now all kannadigas are proud of him, definitely dr bro nivu karnatakadalli tumba respect galustira matte bandaga. We are really proud of him. Like the comment if u also felt like me

  • @varunvarunmnaik4500
    @varunvarunmnaik4500 2 года назад +1

    Thank you from my bottom of my heart ದೇವು

  • @ravinagarajachar8162
    @ravinagarajachar8162 2 года назад +2

    Dr.Bro...you are doing great job..god bless you and keep posting many many more...you are proud kannadiga

  • @RCBPLAYzZz
    @RCBPLAYzZz 2 года назад +26

    ಕನ್ನಡದ ಹೆಮ್ಮೆಯ RUclipsR❤️🇮🇳🙏🏻

  • @Asur-slayer
    @Asur-slayer 2 года назад +17

    Dr.Bro as your video's are really like relaxing therapy...Cheers ..Kip Healing everyone through your video's..Jai Karnataka

  • @padma.badripadma4721
    @padma.badripadma4721 2 года назад +112

    We should first Thank our Russian Host for hosting our Indian (Kannadiga) hat's of to them Devaru you're Proud 👏 to Karnataka God Bless You 💕 💙

  • @anilgayakwad66
    @anilgayakwad66 Год назад

    You are making great travelling videos, please keep it up. All of your videos are amazing and quiet interesting and also includes uniqueness from all over the world.

  • @akshithtu7898
    @akshithtu7898 2 года назад

    Most enjoyable place Sochi,, Sochi Olympics park next level , ,

  • @amareshamaresh5354
    @amareshamaresh5354 2 года назад +22

    ನಮಸ್ಕಾರ ದೇವರು ಎಂಗಿದಿಯಪ್ಪೊ 😍😍

  • @rishithshrinidi8137
    @rishithshrinidi8137 2 года назад +30

    🎊 🥳🥰 Congratulations Devru for 700k subscription 👏 🙌 💖
    Adostu bega 1M ಆಗ್ಲಿ 🤩❤

  • @appu_msd1454
    @appu_msd1454 2 года назад +29

    I think no one vloger can't beat Dr bro you are the legend in vlog bro....💛❤️🔥💥 east or west you are the best devru😍

  • @shekarameti7562
    @shekarameti7562 Год назад

    ಈ ಜನ್ಮಕ್ಕೆ ತುಂಬಾ ಎಂಜಾಯ್ಮಾಡ್ತಿದ್ದೆ ಗುರು ಮಾಡು. ಆದರೆ ಕೇರ್ಫುಲ್ ಗುರು. ನಿಂದು ಗುರು ಲೈಫ್ ಅಂದ್ರೆ

  • @bheemappamayappagoturibhee5477
    @bheemappamayappagoturibhee5477 2 года назад

    ಕರ್ನಾಟಕ. ಬೆಳಗಾವಿ.ಜಿಲ್ಲೆಯ ಹುಕ್ಕೇರಿ ನಲಿ ರಷ್ಯಾ ವಿಡಿಯೋ ವೀಕ್ಷಣೆ ...ಬ್ರೋ ಸೂಪರ್

  • @Hallihuduga001
    @Hallihuduga001 2 года назад +21

    NEXT level video
    I am Proud of you kannada RUclipsR

  • @Wealth-yx8yd
    @Wealth-yx8yd 2 года назад +8

    EVER IN THE HISTORY LIKE THIS MAN 💓 LOVE YOU MAN KEEP IT UP💓💓

  • @typicalrides6497
    @typicalrides6497 2 года назад +16

    ಕೊನೆಗೂ video Upload ಮಾಡ್ದಿ ಯಲ್ಲಾ ಗುರು
    Thank You Bhai 😇
    ನಿನ್ನ್ video ಗೋಸ್ಕರ ತುಂಬಾ wait ಮಾಡ್ತಾ ಇದ್ವಿ Bhai 🥰
    Dr bro ಸ್ವಲ್ಪ long videos ನಾ ಅಪ್ಲೋಡ್ ಮಾಡು ಗುರು

  • @Manjunotty
    @Manjunotty 2 года назад +1

    Hi devru hegidira husharagiri matte enilla keep it up love you god bless you

  • @araveenkakhandaki894
    @araveenkakhandaki894 2 года назад

    ದೇವ್ರು ನಿಜಕ್ಕೂ ನೀವು ಅದ್ಬುತ ಸಾಧಕರು, ದೇವ್ರು ನಾವು ನಿಮ್ಮ ಭಕ್ತರು

  • @manishkulal4223
    @manishkulal4223 2 года назад +14

    Super Dr ಬ್ರೋ 👌
    Keep it up👍
    Love From kudla❤️
    Congrats 👍👍👍

  • @Rakshithags2004
    @Rakshithags2004 2 года назад +8

    GOD BLESS YOU, KEEP GOING AND KEEP ROCKING DR BRO🔥🔥🔥🔥🔥🔥🔥🔥❤️❤️❤️❤️❤️❤️❤️❤️ WE ALL LOVE YOU❤️❤️❤️❤️❤️🔥

  • @shashikalaraju1414
    @shashikalaraju1414 2 года назад +12

    Love from MYSORE District 💜💜

  • @seanbellfort2298
    @seanbellfort2298 2 года назад +3

    Very courageous and smart blogger. Keep it up Guru. 💎🇮🇳💎🕉️💎 Jai Karnataka

  • @shilpaumeshshilpa1456
    @shilpaumeshshilpa1456 2 года назад +1

    Devru naavu kannadadavaru, nimma big fan nanu, super video

  • @visiblaze352
    @visiblaze352 2 года назад +9

    Namaste devru, ♥️.. Congratulations for Advanced 1 million subscribers..... 💝

  • @MaheshKumar-he6oz
    @MaheshKumar-he6oz 2 года назад +24

    I appreciate your efforts and interest in every fraction of life... Really very happy to watch your channel because of your content with very common narration 👌👌 Keep going bro... Keep growing 💗

  • @psych8574
    @psych8574 2 года назад +7

    Congrats ದೇವ್ರು.... , finally 700k subs...

  • @u_n_k_n_o_w_n4344
    @u_n_k_n_o_w_n4344 2 года назад

    Power of being alone and single is a power.......Sun is alone tooo ......He have amazing daring🔥🔥🔥🔥🔥

  • @siddharoodhakurabar8787
    @siddharoodhakurabar8787 2 года назад

    Nimma video super bro explain super agi madatira .....hubli boys

  • @nikhil7938
    @nikhil7938 2 года назад +10

    Bro came after so many days 💓💓💓💓💓 I'm excited love from kalaburgi Karnataka 🔥🔥🔥🔥🔥🙏🏼🙏🏼🙏🏼🙏🏼🙏🏼 enjoy your journey bhai

  • @RMGAMER-y5d
    @RMGAMER-y5d 2 года назад +14

    Congratulation brother 7 lakh subscriber completed you are great blogger

  • @smsgaming4388
    @smsgaming4388 2 года назад +4

    Dr ಬ್ರೋ ಕನ್ನಡಿಗ ಅಂತ ಹೆಲ್ಕೊಳೋಕೆ ಹೆಮ್ಮೆ ಹಾಗ್ತಿದೆ ಬ್ರೋ💛♥️

  • @A.Parashar
    @A.Parashar 2 года назад +12

    I Saw him in Thailand , He was in my Boat trip To Phi Phi Island Day Before Yesterday

    • @pruthviprasad8884
      @pruthviprasad8884 2 года назад

      Really...

    • @A.Parashar
      @A.Parashar 2 года назад

      @@pruthviprasad8884 yeah In Thailand and if u see a man walk up to him when he is walking around on The Main island after Lunch that’s my Father who was asking him something if not that means My father saw him only

    • @mallikarjun6572
      @mallikarjun6572 2 года назад

      Yes sir he is uploaded thiland video now

  • @BharatMaate708
    @BharatMaate708 2 года назад +1

    ನಾನು 2019 alli Himalaya na "Sarpass" Mountain visit madide,same Russia tara ಹಿಮ ittu,adre ee tara Expensive Restaurants illa ,simple Retusrant ittu,Selfie spot ge queue illa,
    Namma Karnataka nu saha Tourist attraction madi jotege eco-friendly set-up madidre olle income,
    Karnataka ne swaraga,sariyagi ulisikollabeku ashte.
    Namaskara🙏

  • @viratianvarun18
    @viratianvarun18 2 года назад +15

    Congratulations on 700K Subs Lot to go ✨😚@Dr Bro

  • @Njcncnbb
    @Njcncnbb 2 года назад +15

    Weekly ಒಂದು video ಹಾಕು ಗಗನ್ ....
    " ನಂಬಿಕೆಯ RUclips "ಚಾನೆಲ್. 💞
    Love you 💗 from ವಿಜಯಪುರ 💗

  • @nikhilnick2434
    @nikhilnick2434 2 года назад +5

    Eagerly waiting for your videos ❤️❤️❤️
    Congratulations for 700k 🔥🔥🔥🔥🔥

  • @bestyvideos8536
    @bestyvideos8536 2 года назад

    Very nice video really enjoyed,u r no 1 vlogger in india

  • @jeevankumarb7469
    @jeevankumarb7469 2 года назад

    Nivu nijawaglu devru guru ❤️
    Take a bow 🙏🏼👌👌👌

  • @abcdefghi246
    @abcdefghi246 2 года назад +5

    Love from ಅಂಕೋಲಾ ಉತ್ತರ ಕನ್ನಡ ❤(ಕರಾವಳಿ )❤️

  • @dbossambi6076
    @dbossambi6076 2 года назад +10

    Advance congratulations 💞 devru 🙏 700k

  • @adigaming732
    @adigaming732 2 года назад +4

    Mother was so innocence ❤️

    • @khadarnkhadar7900
      @khadarnkhadar7900 2 года назад

      Yar avru yak bandru bro.....??

    • @adigaming732
      @adigaming732 2 года назад

      Nanugu gottilla bro

    • @sudarshansmart4305
      @sudarshansmart4305 2 года назад +1

      @@khadarnkhadar7900 ಬಹುಶಃ ಡಾಕ್ಟರ್ ಬ್ರೋ Girl friend ಇರಬೇಕು ಅವರು

  • @vinuthar861
    @vinuthar861 2 года назад +1

    Nivvu Big boss season 9ge bandre thumba chanagge iruthe bro… I wish you get the chance 😊

  • @neelammanatrajn5563
    @neelammanatrajn5563 2 года назад +1

    East or west Dr. Bro is best 👍💯

  • @Sidduksp007
    @Sidduksp007 2 года назад +49

    4:18 English barthane illa,😂😂😂😂 same situation when I start to speak in English.... Anyway congratulations for 7 Lakhs family...🎉🎉🎉🎉🎉

  • @nikhilyadavk226
    @nikhilyadavk226 2 года назад +3

    Nice video, we like your innocent talks and ur dedication towards travelling. 🥰

  • @pramodgowda9161
    @pramodgowda9161 2 года назад +10

    Waiting for your videos 🙌🤗

  • @shivagangu5130
    @shivagangu5130 2 года назад

    Very good Dr. Bro if are showing this place is very good

  • @shreyarohit5220
    @shreyarohit5220 2 года назад

    You are the best traveler vlog in India

  • @pavan8905
    @pavan8905 2 года назад +6

    Really amazing view from 2,300 meters, bro ♥️.

  • @hemanthsn2837
    @hemanthsn2837 2 года назад +16

    Hats off to you Dr bro!
    Wonderful presentation 👏

  • @alonesudeep
    @alonesudeep 2 года назад +5

    7 lakh family Bro 😍 congratulations 🎉

  • @lathaeducationvlogs
    @lathaeducationvlogs 2 года назад +1

    ಅಲ್ಲ ಬ್ರೋ... ನಾವು ನಮ್ಮ ಮನೆ ನಲ್ಲಿ ಕೂತು ಈ ರೀತಿ amazing ವಿಡಿಯೋ ನೋಡೋ ಭಾಗ್ಯ ತಂದು ಕೊಟ್ಟ... ನಿಮಗೆ ಧನ್ಯವಾದಗಳು😎.. ಅದೃಷ್ಟ ನಿಮ್ಮದ ಅಥವಾ ನಮ್ಮದ...👍😇😇 Correcte na friend's ಆಗಿದ್ದರೆ like ಕೊಡಿ ಇಲ್ಲಿ

  • @udaypatil3630
    @udaypatil3630 2 года назад

    Suuuuper Russia Darshana ...yendinante neenu Suuuper👌👍🌹

  • @therealmadzz
    @therealmadzz 2 года назад +5

    Namaskara devru 700k subscribers aythu devru congratulations 💘
    Bega 1M agli devru ❤️...

  • @Arjun-vc3ob
    @Arjun-vc3ob 2 года назад +10

    Congratulations DR BRO For 7 lakh Subscribers 😀💕

  • @user-fm5di9iw6l
    @user-fm5di9iw6l 2 года назад +5

    Vlog King in Karnataka 🙏❤

  • @ashokkotemane2801
    @ashokkotemane2801 2 года назад

    ಮೊದಲಬಾರಿ ನಿಮ್ಮ ವಿಡಿಯೋ ನೋಡ್ತಾ ಇದ್ದೀನಿ....ತುಂಬಾ ಇಷ್ಟ ಆಯ್ತು ಬ್ರೋ

  • @Vijayadashmi1119
    @Vijayadashmi1119 2 года назад

    ನಿಮ್ಮ ರಿಪೀಟ್ ಡೈಲಾಗ್ ತುಂಬಾ ಚೆನ್ನಾಗಿದೆ
    ತುಂಬಾ ಇಷ್ಟ ಆಯ್ತು ಮತ್ತೆ ನಿಮ್ಮ ವಿಡಿಯೋಸು ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಯಲಿ ಮತ್ತು ಶುಭವಾಗಲಿ ಹುಷಾರಾಗಿ ಜರ್ನಿ ಮಾಡಪ್ಪ💖💖👌👌

  • @rochana2511
    @rochana2511 2 года назад +5

    7 lakh subscribers very soon advance congrats bro video superbagi Ede 🥰

  • @harishkrshetty2431
    @harishkrshetty2431 2 года назад +4

    ನಮಸ್ಕಾರ ದೇವ್ರು 🙏 ❤️🧡👍

  • @thanushacs375
    @thanushacs375 2 года назад +5

    Congratulations for 700K bro❤️
    Nice vlog as always🥰😍

  • @sudhanagarajrao6671
    @sudhanagarajrao6671 2 года назад

    First record maker. Very good. Be careful

  • @naveenkumarsn8740
    @naveenkumarsn8740 2 года назад

    Care full agi ogi god bless u bro