ನಿಮ್ಮ ಪ್ರತಿಯೊಂದು ವಿಡಿಯೋ ನಮ್ಮ ಜೀವನದ ಒಂದು ಕನಸಾಗಿರುತ್ತೆ.. ನಾವೇ ಸ್ವತಃ ಹೋಗಿದ್ದೇವೆ ಅನ್ನೋ ನೈಜತೆಯನ್ನು ಕೊಡುತ್ತೆ.. ತುಂಬಾ ಧನ್ಯವಾದಗಳು ತಮ್ಮ ಅದ್ಭುತ ಪ್ರಯಾಣದ ಪ್ರತಿಯೊಂದು ಸ್ವಾರಸ್ಯಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಕ್ಕೆ..💜🙏😊
ಬ್ರೋ ನಿಜವಾಗ್ಲೂ ಆರ್ಸಿಬಿ ಸೋತಿದ್ದು ತುಂಬಾ ದುಃಖ ಆಗಿತ್ತು 😞 .ಆದರೆ ನಿಮ್ಮ ವಿಡಿಯೋ ನೋಡಿ ಆ ದುಃಖ ಹೋಯಿತು 😁. ಗುರು ನಿನಗೆ ತುಂಬಾ ಧೈರ್ಯ ಇದೆ ನಾನು ಇಲ್ಲಿಂದ ವಿಡಿಯೋ ನೋಡುವಾಗ ಎಷ್ಟು ಭಯ ಆಗ್ತಿತ್ತು hatsoff to you one of the biggest fan of you im the most luckiest person because watching your videos 🥰👌🏻❤️🙏🏻
Dr bro you are born to make HISTORY .we are here to witness your HISTORY.because many people like will not get a chance like you bro to travel the world .we are very lucky to have you bro.God bless you and give lots of good health .always be happy bro
ನೋಡ ನೋಡುತ್ತಿದ್ದಾಗೆ ಕಲ್ಲಿನ ಮಧ್ಯದಲ್ಲಿ ಬೆಳೆದ ಒಂದು ಸಣ್ಣ ಗಿಡ ಈಗ ಪರ್ವತದ ಎತ್ತರಕ್ಕೆ ಆರುವುದು. ಸಾಮರ್ಥ್ಯದ ಅರಿವು ಮೂಡಿಸುತ್ತಿರುವ ಆ ಗಿಡ ಈಗ ಹೆಮ್ಮರ 👍🏻 ಒಳ್ಳೆದಾಗಲಿ ಗಗನ್ ❤️🎉
Never seen any Egyptian documentary..soo mesmerizing visuals😍 thankyou for mind-blowing fantastic video ❤ Egyptian tourism must put this clip on their ads❤
Day by day your editing skills are getting so awesome in RUclips by Kannada youtuber it is so awesome to see like this thank you so much for sharing beautiful memories of Egypt❤😍
Dr Bro you are doing a fantastic thing..proud to be kannadiga..A small Request please tell the places you stay in your trip and cost of your every trip..it will help moree
The soul of simplicity ❤🥰ನಮ್ಮ Dr.Bro ನಮ್ಮ ಹೆಮ್ಮೆ.... ಜೈ ಕರ್ನಾಟಕ💛❤
Video puri obba black dress hudugi idale alva avlu @drbro girlfriend promise screenshot tagoli 1000₹ bet nija
Jai Karnataka
ಯಾರ್ ಯಾರ್ dr Bro ಅವರನ್ನ ಇಷ್ಟ ಪಡುತ್ತಿರ ಲೈಕ್ ಮಾಡಿ ❤️👍
ಈ ಸಲ ಕಪ್ ನಮ್ದೆ
@@nageshkumar7848 ಬ್ರೊ @veerunj7137 ಬ್ರೊ ಅವನು csk ಫ್ಯಾನ್ 😂
Your csk fan tes ar no😂
copy madidiya nann comment like goskara😂😂😂
Video puri obba black dress hudugi idale alva avlu @drbro girlfriend promise screenshot tagoli 1000₹ bet nija
ನಾನೇ air balloon ನಲ್ಲಿ ಹೋಗಿ ಬಂದಷ್ಟು ಖುಷಿ ಆಯ್ತು... ಥ್ಯಾಂಕ್ಸ್ ಗಗನ್ 🎉💐
Chennagiddira amma
All Baground music name bro
ಎಂದಿನಂತೆ ಅದ್ಭುತ ನಿರೂಪಣೆ, ಇಂಪಾದ ಸಂಗೀತ, ಸೊಂಪಾದ ಕ್ಯಾಮೆರಾ ಕೆಲಸ 👌🫡🫡🫡 ಒಟ್ಟಿನಲ್ಲಿ ನೋಡಿದ ಕ್ಷಣ ಸಾರ್ಥಕ ❤❤
This Man is literally born to make a history❤🔥
True bruhh❣️🔥
This man proving to youth that money is not much important to travel the world..
ನಿಮ್ಮ ಪ್ರತಿಯೊಂದು ವಿಡಿಯೋ ನಮ್ಮ ಜೀವನದ ಒಂದು ಕನಸಾಗಿರುತ್ತೆ.. ನಾವೇ ಸ್ವತಃ ಹೋಗಿದ್ದೇವೆ ಅನ್ನೋ ನೈಜತೆಯನ್ನು ಕೊಡುತ್ತೆ.. ತುಂಬಾ ಧನ್ಯವಾದಗಳು ತಮ್ಮ ಅದ್ಭುತ ಪ್ರಯಾಣದ ಪ್ರತಿಯೊಂದು ಸ್ವಾರಸ್ಯಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಕ್ಕೆ..💜🙏😊
ನಮಸ್ಕಾರ ದೇವ್ರು...! ಕೆಲವೊಂದಿಷ್ಟು ಜನ ಚರಿತ್ರೆ ಸೃಷ್ಟಿಸೊಕೆ ಅಂತಾನೇ ಹುಟ್ಟಿರ್ತಾರೆ ಅಂತವರಲ್ಲಿ ನೀವು ಒಬ್ರು 👌💯
ನಮ್ಮ ಕರ್ನಾಟಕದ ಹೆಮ್ಮ dr ಬ್ರೋ ❤
Love you bro❣️
❤
Everyone : We r proud of you gagan.
Close friends : ಯಾರೋ ಮಗ ಆ ಹುಡ್ಗಿ ❤🤣
😂😂😂
Exactly 😂
ಯಾರು ಗುರು ಆ ಹುಡ್ಗಿ 😄😄
ಹವ್ದು ನಮ್ಮ್ dr ಬ್ರೋ ವಿಡಿಯೋ ತುಂಬಾ avle ತುಂಬಿಕೊಂಡವಳೇ 😅
I'm also thinking the same, namm Dr.Bro ge olle Jodi, she is very cute
ಈ ವಿಡಿಯೋ ಮಾತ್ರ 10 ನಿಮಿಷ ಎಂಗೊಯಿತೋ ಗೊತ್ತಾಗಲಿಲ್ಲ ಅಷ್ಟು ಚೆನ್ನಾಗಿತ್ತು ದೃಶ್ಯ 😊
ದೇವ್ರು ನಿಮ್ಮನ್ನ ನೋಡಿದರೇ ಸಾಕು RCB ಕಪ್ಪು ಗೆದ್ದಷ್ಟೇ ಖುಷಿಯಾಗುತ್ತೆ ಬ್ರದರ್ ❤️❤️❤️
❤❤❤❤😊😊😊😊😊😊
😂
😂
Nivu kannada ನಾಡಿನ ಹೆಮ್ಮೆಯ ಪುತ್ರ ಏಕೆಂದರೆ ಎಂ ಗೋವಿಂದ ಪೈ ಅವರ ಹಾಡಿನ ಆಸೆಯಂತೆ ನಮ್ಮ ಬ್ರೋ ನೆರವೇರಿಸಿದರು ❤❤❤🎉🎉
ನಮಸ್ಕಾರ ದೇವರು 😊 ಕನ್ನಡದಲ್ಲಿ ಕನ್ನಡಿಗರಿಗೆ ಪ್ರಪಂಚ ತೋರಿಸು ನಿನ್ನ ವಿಡಿಯೋಗಳು ಅದ್ಭುತ😊 god bless you🎉
ಕನ್ನಡದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪರಿಚಯಿಸುತ್ತಿರುವ ನಿನ್ನ ಕೀರ್ತಿ ಆಕಾಶದೆತ್ತ ರಕ್ಕೆ ಏರಲಿ
ಶುಭವಾಗಲಿ ಸಹೋದರ, ಜಾಗ್ರತೆ 💐💐
The way he shoot, edit, explore, camera work & providing information on particular place is next level.
Amazed, Real asset of our Karnataka◘
ಅದ್ಭುತ ದೃಶ್ಯ. ಧನ್ಯವಾದಗಳು ಗಗನ್. ಹೀಗೆ ಪ್ರಯಾಣ ಮಾಡುತ್ತಾ ಇರು. ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ🙏🙂
ಇವರ ಬರುವಿಕೆಗೆ ಕಾಯುತ್ತಿರುವವರು like ಮಾಡಿ❤️❤️ ನಮಸ್ಕಾರ ದೇವ್ರು💓
@@MOTODAM4GE ಯಾಕೋ ಬೊಳಿಮಗನೆ ತಿಕ ಕಡಿತಾವ
ಬ್ರೋ ನಿಜವಾಗ್ಲೂ ಆರ್ಸಿಬಿ ಸೋತಿದ್ದು ತುಂಬಾ ದುಃಖ ಆಗಿತ್ತು 😞 .ಆದರೆ ನಿಮ್ಮ ವಿಡಿಯೋ ನೋಡಿ ಆ ದುಃಖ ಹೋಯಿತು 😁. ಗುರು ನಿನಗೆ ತುಂಬಾ ಧೈರ್ಯ ಇದೆ ನಾನು ಇಲ್ಲಿಂದ ವಿಡಿಯೋ ನೋಡುವಾಗ ಎಷ್ಟು ಭಯ ಆಗ್ತಿತ್ತು hatsoff to you one of the biggest fan of you im the most luckiest person because watching your videos 🥰👌🏻❤️🙏🏻
ಚಿಕ್ಕ ವಯಸ್ಸಿಗೆ ಅತೀ ದೊಡ್ಡ ಸಾಧನೆ ಗಗನ್ 🥰🥰🥰🌹🌹❤️❤️❤️
Any RCB fans like this comment 🥰❤️💛
Rcb haters like this reply
@@MuguluNage😂no way noob
rcb❤
Average
@@MuguluNage tholdhaaa😅
ಮನರಂಜನೇಯ ಜೊತೆಗೆ ಜ್ಞಾನವನ್ನು ನೀಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಗೆಳೆಯ
You're living the life we all dream about... proud of you ❤️. This is the only RUclips channel I watch without fast forward 😊
100% right
@@pathanvaseem4302 I will watch 3 to 4 times
Still I'm dreaming like this adventure
❤ ಕನ್ನಡದ ಹೆಸರಾಂತ Dr. Bro.... Big salute
😍💥
ಸ್ವರ್ಗ ನ ಒಂದುಕ್ಷಣ ಕಣ್ಮುಂದೆ ತಂದಿದಿರಾ ಬ್ರೋ 🎉🎉❤❤
ಯಾರ್ಯಾರ್ dr bro ಗೆ wait ಮಾಡ್ತಿದ್ರಿ ಲೈಕ್ ಮಾಡಿ ❤️❤️❤️❤️
ನಮಸ್ಕಾರ ದೇವ್ರು ಎಷ್ಟು middle class ಜನರ ಕನಸಿನ ದೃಶ್ಯಗಳನ್ನು ತೋರಿಸಿದ ನಿಮ್ಮಗೆ ಧನ್ಯವಾದಗಳು 🙏 💛♥
Nejvavlu thumba beautiful agedhe eshtu chennagi kattedhare fantastic thank you asha kirana avare edhhnella nodame agalla so nevu ghorusthedhera navu elle nodudhaage experiance agthedhe super
Dr bro you are born to make HISTORY .we are here to witness your HISTORY.because many people like will not get a chance like you bro to travel the world .we are very lucky to have you bro.God bless you and give lots of good health .always be happy bro
ನನಗಂತು ನೀವು ಎಂಟನೆಯ ಅದ್ಬುತ ...ಯಾವುತರ ಹೊಗಳಬೇಕು ಅಂತಾನೆ ಗೊತಾಗ್ತಿಲ್ಲ ❤❤❤
ನಿಮ್ ಜೊತೆ ನಾವು ಆಕಾಶ್ದಲ್ ಹಾರಾಡಿದಷ್ಟೇ ಖುಷಿ ಆಯಿತು 😍😍thank you bro🙏🏻🙏🏻❤️
ಯಾರೂ dr broನ ಇಷ್ಟ ಪಡುತ್ತಾರೊ ಇದಕ್ಕೆ likeಮಾಡಿ🎉❤
ನಾನ್ ಪ್ರಕಾರ: ಈ vlog ನಲ್ಲಿ ಇರೋ ಕ್ವಾಲಿಟಿ ಈಗಿನ ಸಿನಿಮಾಗಳಲ್ಲಿ ಇಲ್ಲ ಬ್ರೋ ❤❤
ಸೂಪರ್ ಬ್ರೋ 😍😍 ನಿಮ್ಮ ವಿಡಿಯೋ ಸೂಪರ್. 👌👌
ಈಜಿಪ್ಟ್ ನಲ್ಲೂ ನಮ್ಮ ಸನಾತನ ಧರ್ಮದ ಕೇಸರಿ ಭಗವಾ🚩🚩🚩 ಸೂರ್ಯೋದಯದಲ್ಲಿ. ಶ್ರೇಷ್ಠ ಧರ್ಮ ನನ್ನ ಧರ್ಮ 🙏🙏
ದೇವ್ರು....ನೀವು ಮಾಡಿದ ಇಷ್ಟೊಂದು ವಿಡಿಯೋಗಳಲ್ಲಿ ಈ ವಿಡಿಯೋ ಅದ್ಭುತ.....❤🎉
YOU ARE THE FIRST PERSON THAT PEOPLE WANTS YOU TO SEE IN RED CHAIR.❤
@Tame Impala who Rip your mom haa 🤣
Don't say anything about Dr Bro 😒
ನೋಡ ನೋಡುತ್ತಿದ್ದಾಗೆ ಕಲ್ಲಿನ ಮಧ್ಯದಲ್ಲಿ ಬೆಳೆದ ಒಂದು ಸಣ್ಣ ಗಿಡ ಈಗ ಪರ್ವತದ ಎತ್ತರಕ್ಕೆ ಆರುವುದು.
ಸಾಮರ್ಥ್ಯದ ಅರಿವು ಮೂಡಿಸುತ್ತಿರುವ ಆ ಗಿಡ ಈಗ ಹೆಮ್ಮರ 👍🏻 ಒಳ್ಳೆದಾಗಲಿ ಗಗನ್ ❤️🎉
Dr Bro ಅವರು ನಮ್ಮ ಕನ್ನಡದ ಹೆಮ್ಮೆ
❤️
ಕರ್ನಾಟಕದ ಹೆಮ್ಮೆ ನಮ್ಮ DR BRO ❤
Matured, determined and hard working guy...badukan nodo reethi....adbutha...olledagli gagan ...
Zero haters legend nivu😍❤❤❤❤❤❤❤❤❤❤🌍
Balloon colour also yellow and Red, ಜೈ ಕರ್ನಾಟಕ 💛❤️
ಅದ್ಭುತ ಬ್ರದರ್ ನೀವ್ ತೋರಿಸೋ ರೀತಿ ತಿಳಿಸೋ ಮಾಹಿತಿ ನಾವೇ ಅಲ್ಲಿ ಎಕ್ಸ್ಪೀರಿಯೆನ್ಸ್ ಮಾಡಿದ ಹಾಗೆ ಇತ್ತು...😊
Never seen any Egyptian documentary..soo mesmerizing visuals😍 thankyou for mind-blowing fantastic video ❤
Egyptian tourism must put this clip on their ads❤
Dr bro.........Proud to be a karnataka ❤
ದೇವರು ನನ ನಮಸ್ಕಾರಗಳು ನಿಮಗೆ ... ಈ ದೃಶ್ಯ ನೊಡದಕೆ ನನ್ ಧಾನ್ಯಗಳು ನಿಮಗೆ....🙏🙏
Day by day your editing skills are getting so awesome in RUclips by Kannada youtuber it is so awesome to see like this thank you so much for sharing beautiful memories of Egypt❤😍
We cannot talk about dro bro skills
Editor guy left the chat
ಕ್ಯಾಮರಾಗೆ ಕ್ಯಾಮರಾ,,,, ಸೂರ್ಯಂಗೆ ಟಾರ್ಚು 😂😂😍🔥🔥
Camera ge Camera.... ಸೂರ್ಯನಿಗೆ torch... 😂😁😁..... Love you Dr ❤️bro
RCB match day + Dr ಬ್ರೋ new content + weekend = ಸ್ವರ್ಗ ಗುರು ✌🏻♥️👑
first I just like the videos... Without watching him..... Bcz he never disappoint his fan ....lv u devru ❤
ನಮ್ಮ ದೇಶದಜನರಿಗೆ ಮಾಹಿತಿ ನೀಡುವುದಕ್ಕೆ ಧನ್ಯವಾದಗಳು 🙏
I'm crying out of happiness, Thank you so much for showing this ❤🫰
Y crying 🙄 is there any reason for crying
No matter what your mood is before watching any of his videos, you will be filled with happiness after you do. The best vlogger ever! #nammadrbro ❤
ಒಂದು ಚಲನಚಿತ್ರ ನೋಡಿದ ಹಾಗೆ ಆಯ್ತು ಗಗನ್ ಅವರೆ❤😍ನಿಮ್ಮ ಪ್ರಯತ್ನಗಳು ಯವಾಗಲು ಸಪಲವಾಗಲಿ❤
U made our childhood dream true we feel we are also traveling and experiencing with uu ❤
❤ಅಣ್ಣಾ ನಿಮ್ಮ ಪಕ್ಕದಲ್ಲಿರುವ ಹುಡುಗಿ ಕರ್ನಾಟಕದವರಂತೆ ಕಾಣುತ್ತಿದ್ದಾರೆ ನೀಜನಾ ❤
Father indian mother american may be... So she was smiling seeing dr bro.. Indian antha.
Your child like innocent joy while riding the hot balloon is heart touching young adventurer shriman Gagan sir ,
All kudos to you gentleman
ಗುರು ನಾವು ಕನಸುನಲ್ಲಿ ನೊಡ್ಡಂಗ ಆಯಿತ್ತು...ನಮ್ಮ childhood dreams❤😍
Hot air balloon ನಲ್ಲಿ ನಮ್ಮ ಕರ್ನಾಟಕದ ಹುಲಿ✨♥️🐅
Bro nija it's Amazing Nin yav place hodru kuda nave alli hogiro feel agate tqsm🥰💐💐💐
Dr Bro you are doing a fantastic thing..proud to be kannadiga..A small Request please tell the places you stay in your trip and cost of your every trip..it will help moree
ನೀನೇ ಒಂದು ಅದ್ಬುತ ಬಿಡು ಗುರು ❤🎉
ಅಧ್ಭುತ ವಿಹಂಗಮ ನೋಟ ಧನ್ಯವಾದಗಳು ದೇವ್ರು ❤ 🙏💐
DR BRO...... PROUD TO KARNATAKA ☺
ಏನ್ ದೇವ್ರು ನಿನ್ನ ಹವ just 2 ನಿಮಿಷಕ್ಕೆ 1.6 k likes 🤩💥🔥 Super devru nivu ❤✨
ಗುರು ಫಸ್ಟ್ ಟೈಮ್ ಇತರ ವಿಡಿಯೋ ನೋಡಿದ್ದು ತುಂಬಾ ಅದ್ಭುತವಾಗಿದೆ🎉❤❤🎉
ಕರ್ನಾಟಕದ ಹೆಮ್ಮೆ ಕನ್ನಡಿಗ ಡಾ|| ಬ್ರೋ 💛❤️ Proud to be Dr Bro Fan👑💥
ಆಕಾಶದೆತ್ತರ ಬೆಳೆಯುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗ ಡಾ|| ಬ್ರೋ... ❤
ಜೀವ್ನ ಇಷ್ಟೊಂದು ಸುಂದರವಾಗಿ ಅದ್ಬುತವಾಗಿ ಇರುತೆ ಅಂಥ ನಿಮ್ videos ಮೂಲಕ ಗೊತ್ತಾಯ್ತು bro 😍
ದೇವ್ರು ಅಧ್ಭುತ video 💖😍😇 love you dr bro sir 🤗
Man of Million Heart's..❤️ Dr. ಬ್ರೋ
ನಿಮ್ಮ ತಂದೆ ತಾಯಿ ಅವರಿಗೆ ಧನ್ಯವಾದಗಳು❤❤🙏🙏🙏💐
The Most luckiest person our Dr bro..God bless the same in his entire life..
It's just amazing ❤🎉ನಮಸ್ಕಾರ ಬ್ರೋ 😊
Enu guru neerlolge beelthiya, akashakke hartiya enu ninna kathe. Great guru neenu❤😊🎉
Beautiful view 🤩🤩 Enjoyed a lot.. Hpy Journey devru 🥰
While watching your videos, iam feeling heart full of joy and happiness. ❤❤ Namskara Devru....
Other than you nobody is happy or enjoying their your excitement and expressions makes us feel the place…❤
2:41 ಅಲ್ಲೊಂದು ಹುಡ್ಗಿ ನಿಮ್ಮುನ್ನೆ ನೋಡ್ತಾ ಐತೆ 😉😉
@@Jamesoskar hu bro 😅
ನಮ್ಮ ಕರ್ನಾಟಕದ ಎಮ್ಮೆ ಡಾಕ್ಟರ್ ಬ್ರೋ Love you bro 😍
ಹೆಮ್ಮೆ bro adu 😂
ಹೆಮ್ಮೆ ಅಂತಾ ಬರಿರಿ ಸಹೋದರ
ಕರೆಕ್ಟ್ ಆಗಿ ಬರಿಯೋ
😅😅😅😅
ಗುರು ಹೆಮ್ಮೆ ಅಂತ ಚೇಂಜ್ ಮಾಡಿ
Dr ಬ್ರೋ ಅ ದೇವರು ನಿಮ್ಮನ್ನು ನೂರು ವರ್ಷ ಚೆನ್ನಾಗಿ ಇಟ್ಟಿರಲಿ
Amezing bro😢 ನಾವು ನೋಡಿ ನೋಡಿನೇ ಖುಷಿ ಪಡ್ತಿವಿ 😢
Powerful people come from powerful places ❤
Devru nange bejar adhaga nim videos nodudre saaku....manasige nemadhi siguthe..love you bro❤❤🎉🎉
Yen devru nina speed 🤩👏it can't stop from any one👑🥳 definitely he creates history 🤙
Wow Amazing... What a soothing feel. .. Dr bro hats off to you
Gagana bhoomina suthuthide...my childrens are very much fond of you man...good job bro❤
ಬ್ರೋ ಆ ಗುಡುಗಿ ಸೂಪರ್ ಆಗೀ ಇದ್ಲು....❤❤❤❤❤
😂🙄🤔
Eli
@@AllinOne-jf9oz dr bro side alli
@@gajumalagi4325 k
Wow an amazing view 👍👍💯💯👌👌🔥🔥✌️✌️😊😊 love from Chikamagaluru Karnataka ❤❤
Hai Gagan
Just watched ur West Papua tribal vlog ....with my kids ...what a vlog it is just amazing ...ur hard work oh god ....just wow 😊
Niv matado rithi ne 👌
😍nim journey successful aagli 😇
Content level 👌👌👌👌.....forever fan of nam dr bro 🥰
ಸೂರ್ಯನಿಗೆ torchuu😂😂
🔥🔥Dr bro🥳
You are living life to the fullest ❤️
ನನಗೂ ಹಾಟ್ ಏರ್ ಬಲೂನ್ ತುಂಬಾ ಇಷ್ಟ❤️
Gagan you are incredible... amazing..and wonderful man with no haters...
ಅಭಿಮಾನಿಗಳ ದೇವ್ರು dr bro ❤️❤️❤️
We are proud of Dr bro👏
ನೀನೆ ನಮ್ ಡ್ರೀಮ್ 🌠_🌝ಈ ಕರ್ನಾಟಕ ನಮ್ ಲ್ಯಾಂಡ್💛❤... ಒಟ್ಟಾಗಿ ನೀನೆ ನಮ್ ಡ್ರೀಮಲ್ಯಾಂಡ್ 🤗🫡
Dr Bro forever ❤ Love From Yadagir ❤