ಇಂಡೋನೇಷ್ಯಾದಲ್ಲಿ 🇮🇩ತಗಲಾಕ್ಕೊಂಡವಿ🤦‍♂️ | Bali | Dr Bro

Поделиться
HTML-код
  • Опубликовано: 26 дек 2024

Комментарии • 3,4 тыс.

  • @granthhaa
    @granthhaa Год назад +3895

    ಮುಂದೊಂದು ದಿನ Weekend with Ramesh ಅಲ್ಲಿ ಬರ್ತೀಯ ದೇವ್ರು 💯✨

  • @SPARKOF3DLIFE
    @SPARKOF3DLIFE Год назад +602

    💛❤️""ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು""
    ಕುವೆಂಪು💛❤️

    • @Dev-MagDATAmine
      @Dev-MagDATAmine Год назад

      ನಿಜ ಇದು ಕನ್ನಡಿಗನ ಗುರುತು 🧡❤

  • @shanmukhak739
    @shanmukhak739 Год назад +11

    a man with zero haters. No 1 RUclipsr in kannada love you bro , waiting for next video .....
    13.47 minutes video like kannada discovery channel

  • @mallikarjunameti143
    @mallikarjunameti143 Год назад +526

    Bad coments ಇಲ್ಲದೆ ಇರೋ.ಒಳ್ಳೊಳ್ಳೆ ಕಾಮೆಂಟ್ಸ್ ಪಡೆದುಕೊಳ್ಳುವ ಏಕೈಕ ಕನ್ನಡಿಗ ಅಂದ್ರೆ ನೀನೇ ಗುರು 😍💛❤️.Hats of u bro

  • @ALL_IN_ONE_rs
    @ALL_IN_ONE_rs Год назад +2103

    ಇವರ ಬರುವಿಕೆಗಾಗಿ ಕಾಯುತ್ತಿದ್ದವರು like ಮಾಡಿ ಕರ್ನಾಟಕದ ಹೆಮ್ಮೆಯ ಪುತ್ರ🥰😘 ನಮಸ್ಕಾರ ದೇವ್ರು 🙏💕

  • @punithr3818
    @punithr3818 Год назад +149

    ನಮ್ ಅಂತ ಬಡವರಿಗೆ ದೇಶ ಸುತಕ್ಕೆ ಆಗಲ್ಲ ಆದರೆ ನಿನ್ ವಿಡಿಯೋ ನೋಡಿದ್ದರೆ ಸಾಕು...
    Thanks Dr ಬ್ರೋ..

    • @jyothit6155
      @jyothit6155 Год назад +2

      100% ನಿಜ

    • @mahadev_itti
      @mahadev_itti Год назад

      ಅವರೇ ಹೇಳಿದರಲ್ಲ ದೇಶ ಸುತ್ತೋಕೆ ದುಡ್ಡು ಮುಕ್ಯ ಅಲ್ಲ ಅಂತ ನೀವು ಟ್ರೈ ಮಾಡಿ

  • @prekshar8722
    @prekshar8722 Год назад +1106

    A man with 0 haters or enemies. Truly he's a gem and treasure not only for Karnataka but whole India ❤️❤️❤️keep growing bro. Wish u all the success and happiness. Yavagalu kushiyagi iri !!

  • @JeevanSamagar
    @JeevanSamagar Год назад +102

    The only channel almost everyone watch without skipping 👊🔥

  • @UKbalu
    @UKbalu Год назад +309

    DR bro ಅವರಿಗೇ ಶುಭ ಕೊರುವವರು ಲೈಕ ಮಾಡ್ರಪ ನೋಡೋಣ ಎಷ್ಟು ಜನ ಇದ್ದಾರೆ ನೋಡೋಣ

  • @begoodanddogood2730
    @begoodanddogood2730 Год назад +369

    ಸಾಧನೆಗೆ ಬೇಕಿರೋದು ವಯಸ್ಸಲ್ಲ.... ಛಲ...
    ಉದಾಹರಣೆಗೆ ನಮ್ಮ ಬ್ರೋ...ಆಲ್ ದ ಬೆಸ್ಟ್ ಬ್ರೋ.. ❤

  • @krishnabadiger2379
    @krishnabadiger2379 Год назад

    ಎಷ್ಟು ಸುಂದರ ಸರಳ, ವರ್ಣಿಸಲಸದಳ ಗುರು' ದೇವ್ರು ಬಹಳ ಒಳ್ಳೆಯ ಭಾಷೆ ಕೊಟ್ಟಿದ್ದಾನೆ . ಅಭಿನಂದನೆಗಳು ದೇವ್ರೇ 💐💐💐💐💐👍👍👍👍👍🙏🙏🙏🙏🙏

  • @iam_rk1868
    @iam_rk1868 Год назад +371

    Love you devru♥️
    ಅಪ್ಪಟ ಅಭಿಮಾನಿ ಗುರು..🤩
    ಜೈ ಕರ್ನಾಟಕ ಮಾತೆ 💛❤

  • @ಠಿ_ಠಿ-ಝ2ರ
    @ಠಿ_ಠಿ-ಝ2ರ Год назад +692

    ಆಹಾ ಬಾಲಿ ಎಂಬ ದ್ವೀಪ ಅದೆಷ್ಟು ಸುಂದರ ಅದೆಷ್ಟು ಸ್ವಚ್ಛ ಅದೆಷ್ಟು ಅದ್ಬುತ! ಇದನ್ನೆಲ್ಲಾ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ದೇವ್ರು 🙏

    • @dontbeafraidimhere5421
      @dontbeafraidimhere5421 Год назад +30

      ನಮ್ಮಲ್ಲೂ ಇದಕ್ಕಿಂತ ಚೆನ್ನಾಗಿರೋ ಪ್ರೇಕ್ಷಣೀಯ ಸ್ಥಳಗಳಿವೆ ಆದ್ರೆ ಆ ಸ್ಥಳಗಳಲ್ಲಿ ಸ್ವಚ್ಛತೆ ಮೂಲಸೌಕರ್ಯ ಏನು ಕೂಡ ಸರಿಯಾಗಿರಲ್ಲ!

    • @mk_facts_kannada
      @mk_facts_kannada Год назад +8

      @@dontbeafraidimhere5421 ಸರಿಯಾದ ಮಾತು 😕🙏

    • @Meat_cooker
      @Meat_cooker Год назад +3

      @@dontbeafraidimhere5421 ಇಲ್ಲ ಬ್ರೋ...ತಿರುಗಾಡೋಕೆ ಈಶಾನ್ಯ ರಾಷ್ಟ್ರಗಳು ಹೇಳಿ ಮಾಡಿಸಿದವು..😍😍💪.... ಅದ್ರ ಮುಂದೆ ನಮ್ದು ಬರೇ ಸಪ್ಪೆ ಅನಿಸುತ್ತೆ.
      😒😒

    • @girishgiri1003
      @girishgiri1003 Год назад

      @@Meat_cooker ಇಂಡೋನೆಷ್ಯದಲ್ಲಿ ಬಾಲಿ ರಾಜ್ಯ ಮಾತ್ರ ಸುಂದರ ಸ್ವಚ್ಛವಾಗಿದೆ ಉಳಿದ ಪ್ರದೇಶಗಳು ಕೊಳಚೆ ಕೊಳಗೇರಿಗಳನ್ನು ಹೊಂದಿದೆ

    • @Frasfood
      @Frasfood Год назад

      ​@@dontbeafraidimhere5421 heeyy anda siapa, kata siapa bali ga bersih ga bagus nyata nya kan turis banyak yang datang, makanya jangan di komen mulu datang dong

  • @ProudIndian7777
    @ProudIndian7777 Год назад +83

    I am from Mangalore....i never miss the single video that you post here on RUclips. I request you to extend the video duration to at least 30 minutes as you upload once in a week or so.
    Wishing you lots of success 🙌

  • @MrCrazyTeddy
    @MrCrazyTeddy Год назад +8

    Ivattina video Tumba funny ide bro 😂super 🔥🔥🔥🔥🔥

  • @ahambrahmasmi2477
    @ahambrahmasmi2477 Год назад +113

    ಬಾಲಿಗೆ ನಾವು ಹೋಗಿ ನೋಡ್ತೀವೋ ಇಲ್ಲವೋ ಗೊತ್ತಿಲ್ಲ! ಆದ್ರೆ ನಮಗೆ ಇಲ್ಲಿಂದಲೇ ಬಾಲಿ ಎಂಬ ಸ್ವರ್ಗ ದರ್ಶನ ಮಾಡಿಸಿದ ನಮ್ಮ ದೇವ್ರಿಗೆ ನನ್ನೆಯ ವಂದನೆ

  • @sharanchandrakalapatil5387
    @sharanchandrakalapatil5387 Год назад

    ಬಹಳ ಅದ್ಭುತ ನಿಸರ್ಗ ಮತ್ತು ಸೃಪ್ಟಿ ವಿಡಿಯೋ ಮಾಡಿದಿರಿ.ಮತ್ತು ಕನ್ನಡದಲ್ಲಿ ಮಾಹಿತಿ ಹೇಳುವುದು. ಕೇಳಿ ಸಂತೋಷವಾಯಿತು.
    ಎಲ್ಲಾದರ ಇರು ಎತ್ತಾದರು ಎಂದೆಂದು ಕನ್ನಡನಾಗಿರು.
    ಗುರು ಬಸವತಂದೆ ಆಶಿರ್ವಾದ ಸದಾಕಾಲಕ್ಕೂ ನಿನ್ನ ಮೇಲೆ ಇರಲ್ಲಿ ಎಂದು. ಹಾರೈಸುವೆ
    👌🤝💐🇮🇳🙏ಶರಣು ಶರಣಾರ್ಥಿಗಳು

  • @sharankannadiga
    @sharankannadiga Год назад +102

    ಬಾಲಿ ಅಲ್ಲಿ ನಮ್ಮ ಹುಲಿ 💥👑🙏

  • @AshokKumar-hr7xk
    @AshokKumar-hr7xk Год назад +28

    ಕರ್ನಾಟಕ ಕಂಡ ಅಪ್ರತಿಮ ವೀರ ನಮ್ಮ Dr Bro..🇮🇳

  • @prajwal_vijaykumar
    @prajwal_vijaykumar Год назад +1

    Guru actually Nan Civils preparation time tale heat adaga Nim videos nodkondu full Kool agtini... Tnx 4 this & video madta madta Ninu Namge matadtiyaa hange video nodta nodta Nanu nagta nagta ninna matadta ertini.. & tensions alli Erovaga nindu 1 video nodadre Sakuu full Hasanmukhi agbidtini... ❤😍🥰🥰

  • @kannadahackersraichur7986
    @kannadahackersraichur7986 Год назад +188

    ನಮಸ್ಕಾರ ದೇವ್ರು ನಿನ್ನ ಬರುವಿಕೆಗೆ ಕಾಯುತ್ತಿದ್ದೆ 😘❤️

  • @kavyanaveenkumar3709
    @kavyanaveenkumar3709 Год назад +87

    ನಿಮ್ಮ ಸರಳ ನುಡಿ, ಸರಳ ನಡೆ ನಮ್ಮೆಲ್ಲರ ಮೆಚ್ಚುಗೆ ಪಡೆದಿದೆ.. ನಿಮ್ಮನ್ನು ಇನ್ನೂ ಎತ್ತರದಲ್ಲಿ ನೋಡುವಾಸೆ ನಮ್ಮದು bro
    From ಚಿಕ್ಕಮಗಳೂರು

  • @mangalalakshmi6886
    @mangalalakshmi6886 Год назад

    ತುಂಬಾ ಧೈರ್ಯದ ನಮ್ ಕನ್ನಡದ ಹುಡುಗ,,ನಮಗೆ ಹೆಮ್ಮೆ👍👌👌☝️😃❤️❤️❤️

  • @tractorsadda581
    @tractorsadda581 Год назад +81

    Camera clarity ಮಸ್ತ ಗುರು 🇮🇳🔥ನಿವು ಕನ್ನಡದ ಹೆಮ್ಮೆ broo👌👍

  • @manjunatharamakrishnappa4925
    @manjunatharamakrishnappa4925 Год назад +156

    Watching Dr bro videos is like doing meditation 🧘‍♀️ 😌

  • @mallikarjunpujeri9757
    @mallikarjunpujeri9757 Год назад

    "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು"
    ಕುವೆಂಪು💛❤

  • @yuvaraj_j77
    @yuvaraj_j77 Год назад +118

    ಕಾಡಲ್ಲಿ ನದಿ ಹರಿತ ಇದೆ ಜೊತೆಗೆ ನಾವು ಹರಿತ ಇದೀವಿ 🫡😂😂😂
    Epic bro 😂🙌

  • @Smanju_18
    @Smanju_18 Год назад +51

    I Think After AB De he is the only person to have lots of love and 0 Haters ❤️❤️

  • @siddaraju1637
    @siddaraju1637 Год назад

    ಕನ್ನಡದ ಹೆಮ್ಮೆಯ ಪುತ್ರ Dr ಬ್ರೋ ಗೆ ಜಯವಾಗಲಿ🙏✌❤

  • @rathnakarahegde7910
    @rathnakarahegde7910 Год назад +11

    ಅದ್ಭುತ ಅನುಭವಗಳು,ನೋಡುವುದೇ ಕಣ್ಣಿಗೆ ಹಬ್ಬ ಧನ್ಯವಾದಗಳು

  • @Chinnu18-j8i
    @Chinnu18-j8i Год назад +39

    ನೀವು ಮಾಡುವ ಎಲ್ಲಾ ವೀಡಿಯೋ ಗಳಲ್ಲಿ ಒಂದು ಅರ್ಥ ಅಡಗಿರುತ್ತದೆ . ನಿಮ್ಮ ಈ ಪಯಣ ಸಾಗುತ್ತಲೇ ಎರಲಿ ಮುಂದೊಂದು ದಿನ ನೀವು ಒಬ್ಬ ದೊಡ್ಡ ವ್ಯಕ್ತಿ ಆಗೋದಂತೂ
    ನಿಜ ..good luck ❤️🙏

  • @PravinaRanga
    @PravinaRanga Год назад +2

    ಜ್ಞಾನಕ್ಕೆ ಮೀಡಿಯಾ ಮಾಸ್ಟರ್ಸ್
    ಪ್ರಪಂಚ ಜ್ಞಾನಕ್ಕೆ dr .ಬ್ರೋ 🎉

  • @ManjunathaManju-ee9cj
    @ManjunathaManju-ee9cj Год назад +17

    ನೀನೇ ಪುಣ್ಯವಂತ ಬ್ರೋ.....ನೀನೇ ಭಾಗ್ಯವಂತ ಬ್ರೋ....ದೇವರು ನಿಂಗೆ ಇನ್ನಷ್ಟು ಶಕ್ತಿ ಕೊಡ್ಲಿ....ಎಲ್ಲಾ ಕಡೆ ಸತ್ತಾಡಕ್ಕೆ

  • @dhruvabosskingmaker5516
    @dhruvabosskingmaker5516 Год назад +115

    🥰 ನೀವು ಇನ್ನೂ ತುಂಬಾ ಎತ್ತರಕ್ಕೆ ಬೆಳಿಬೇಕು ಬ್ರೋ 🔥🥵🚩 ಜೈ ಶ್ರೀ ರಾಮ್ ❤️

    • @srinidhi7140
      @srinidhi7140 Год назад +10

      ಜೈ ಭಾರತಾಂಬೆ ಜೈ ಕನ್ನಡಾಂಬೆ 😍

    • @srinivasashree0000
      @srinivasashree0000 Год назад +7

      ನಮ್ಮ ಗಗನ್ ದೇವ್ರು ಈಗೆ ಗಗನದೆತ್ತರಕ್ಕೆ ಬೆಳೆಯುತ್ತಿರಲಿ ಜೈ ಕನ್ನಡಾಂಬೆ 💛❤️

    • @Dev-MagDATAmine
      @Dev-MagDATAmine Год назад +5

      ಜಯ ಹಿಂದೂ, ಜಯ ಕರ್ನಾಟಕ ಮಾತೇ 💛❤

  • @krishnaprasad.b.8835
    @krishnaprasad.b.8835 Год назад +11

    5:58 Perfect synch....Loved it😂💓

  • @balureddy8969
    @balureddy8969 Год назад +29

    Dr ಬ್ರೋ..... ನೀವು ತೋರಿಸುವ ಪ್ರದೇಶಗಳ ಬಗ್ಗೆ ನೀವು ಕೊಡುವ ವಿವರಣೆ ತುಂಬಾ ಅದ್ಭುತ.....ತಮಗೆ ನಮ್ಮ ಕಡೆಯಿಂದ ಹೃದಯ ಪೂರ್ವಕ ಅಭಿನಂದನೆಗಳು ದೇವ್ರು.🥰🥰... ಅ ದೇವರ ಆಶೀರ್ವಾದ ಸದಾಕಾಲ ನಿಮ್ಮ ಮೇಲೆ ಈಗೆ ಇರಲಿ....ಜೈ ಹಿಂದ್ ..ಜೈ ಕರ್ನಾಟಕ ಮಾತೆ....🌺🌺

  • @ನಿಯತಿ
    @ನಿಯತಿ Год назад +83

    ಅಣ್ತಮ್ಮಾ ಈ ಸಲ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕನ ಕುರ್ಚಿಯಲ್ಲಿ ನಿಮ್ಮನ್ನ ನೋಡಬೇಕೆಂಬ ಆಸೆ ಕನ್ನಡಿಗರದ್ದು, ನೀವು ಬರ್ತೀರಾ ತಾನೇ 🙌💛❤😍
    ಯಾರಿಗೆಲ್ಲ ಇಷ್ಟ ಇದೆ ಇವರನ್ನು ನೋಡಲು 😊

  • @rajeevk495
    @rajeevk495 Год назад

    👌👌👌👌👌guru, i enjoyed. JAI APPU DEVRU My BOSS. 🙏🙏🙏🙏🙏

  • @hrin_ts1949
    @hrin_ts1949 Год назад +28

    Weekend with Ramesh
    Season 5 shuru agtide..
    Red chair Alli Dr.bro idre
    🔥🔥🔥🔥

  • @trollbazzarPsycho79
    @trollbazzarPsycho79 Год назад +48

    ನಮ್ಮ ಹೆಮ್ಮೆಯ ಕನ್ನಡಿಗ 💛❤️ Love you bro 😍🤩🤩

  • @basavannappamiceanavatti6938
    @basavannappamiceanavatti6938 Год назад

    ತುಂಬಾ ಇಷ್ಟ ನೀನು ಮಾಡುವ videos
    ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಾರ್ಯ ವನ್ನು ಮಾಡುತ್ತಿದ್ದಿಯಾ
    ದೇವರ ಆಶ್ರೀವಾದ ಸದಾ ನಿನ್ನ ಮೇಲೆ ಇರಲಿ

  • @SRSKannada
    @SRSKannada Год назад +196

    Waiting For Weekend With Ramash 🙌 ಯಾರೇ ಬರಲಿ ಯಾರೇ ಇರಲಿ ನಿನ್ನ ರೇಂಜಿಗೆ ಯಾರಿಲ್ಲ 🤙🤙🤙 ಇಂಡಿಯಾದಲ್ಲಿರುವ ಎಲ್ಲಾ ಯೂಟ್ಯೂಬರ್ಸ್ ನಿನ್ನ ಮುಂದೆ ಬಚ್ಚಾ ಗುರು 💥🔥Happy Journey 🙏❤

    • @cmnaik5585
      @cmnaik5585 Год назад +4

      💯

    • @vivek97433
      @vivek97433 Год назад

      Cycle baba na bagge gottilla ansuthhe🤭

    • @shashank7625
      @shashank7625 Год назад +3

      Waiting for weekend with ramesh??? Tadiyappa papa avru innu sadhane madod tunba ide, avella admele avranna karibeku

    • @rameshachandrappa90193
      @rameshachandrappa90193 Год назад +1

      @@vivek97433 enu 🤔

  • @jeevansaghrithaya9203
    @jeevansaghrithaya9203 Год назад +5

    ದೇವ್ರು ನಮಸ್ಕಾರ. ಅಯ್ಯೋ ಅಯ್ಯೋ ಅಯ್ಯಯ್ಯಯ್ಯೋ Bali ಯಲ್ಲಿ ನಮ್ಮ ಕನ್ನಡದ ಹುಡುಗ Dr. Bro. 👌👌👌

  • @r0_h_ngonsalves816
    @r0_h_ngonsalves816 Год назад +1

    Nim video mugdid takshana bejar aagbidutte devru 🤒 next video begga barliii devruuu ♥️ love you and thank you so much

  • @doreswamyvb9123
    @doreswamyvb9123 Год назад +29

    Video quality, content, background music, entertainment 🤗🤗🤗 just one word: its ''AWESOME '' ❤️❤️❤️❤️❤️😍😍😍😍😍😍

  • @madhuravenkatesh7365
    @madhuravenkatesh7365 Год назад

    Yava channels kuda istondu savistharavagi video maadi thorislikkilla. Nimma prathiyondu video, explanations adbutha.......Innastu desha suthi. God bless you.

  • @MEINVINCIBLE2024
    @MEINVINCIBLE2024 Год назад +71

    TAKING NAMMA KANNADA AND NAMMA KARNATAKA TO INTERNATIONAL LEVEL! NAMMA DR.BRO!

  • @prakashspb6866
    @prakashspb6866 Год назад +17

    ನಮಸ್ಕಾರ ದೇವ್ರು. ಜೈ ಕನ್ನಡಾಂಬೆ 💛♥️

  • @sumab9617
    @sumab9617 Год назад +1

    ಒಳ್ಳೆಯ entertaining ಕೊಡ್ತಿದ್ದೀಯ ದೇವ್ರು.👌👌👌👍👍

  • @Kannadaveda
    @Kannadaveda Год назад +8

    1 view Bro 👍 all The best for u ಕನ್ನಡ ವೇದ ಯೌಟ್ಯೂಬ್ ಚಾನೆಲ್ ಇಂದ 🔥✨️

  • @srinivasashree0000
    @srinivasashree0000 Год назад +7

    ಬಾಲಿ ಎಂಬ ಸ್ವರ್ಗ ತೋರಿಸಿದ್ದಕ್ಕೆ ಧನ್ಯವಾದಗಳು 🙏

  • @MaheshKumar-sp6gj
    @MaheshKumar-sp6gj Год назад +1

    ಬ್ರೋ ನಿಮ್ ವಿಡಿಯೋ ನೋಡ್ತ ಇದ್ರೆ ಸ್ಕಿಪ್ ಮಾಡೋಕೆ ಮನ್ಸೆ ಬರಲ್ಲ ಅಷ್ಟು ಚೆನ್ನಾಗಿರುತ್ತೆ ಸೂಪರ್ ದೇವ್ರು 🙏🏼

  • @sribindu9710
    @sribindu9710 Год назад +16

    🇮🇳 ಇಂಡಿಯಾ ಐ ಲವ್ ಇಂಡಿಯಾ 🇮🇳
    👌 ಗಗನ್ 😍

  • @swamypandith6294
    @swamypandith6294 Год назад +14

    ನಮಸ್ಕಾರ ದೇವ್ರು........ಕನ್ನಡ ಕುವರನಿಗೆ ಶುಭಾಶಯಗಳು.

  • @vijayasandur1045
    @vijayasandur1045 Год назад

    ನಾಡಿನ ಹೆಮ್ಮೆಯ ಹೆಮ್ಮೆಯ putra ಹಿನ್ನೆಲೆ ಸಂಗೀತ ತುಂಬಾ ಭಾವಪೂರ್ಣವಾಗಿದೆ

  • @ushac8218
    @ushac8218 Год назад +56

    Lots of love gagan....take care of your health 😍😍😍

  • @appufan1893
    @appufan1893 Год назад +149

    ನಮ್ಮ ಪಾಲಿನ ನಮಸ್ಕಾರ ಜೂನಿಯರ್ ಅಪ್ಪು ದೇವ್ರೂ ವಿಡ್ಯೂ ಯಾರ್ಯಾರಿಗೆ ಇಷ್ಟ ಕೈ ಎತ್ತಿ 👍👍👍👍👍👍👍👍👍

    • @bhidarshan7499
      @bhidarshan7499 Год назад +4

      Elli kooda fan war bekaa? Thu nimma janmakke

  • @govinddevakar9141
    @govinddevakar9141 Год назад +1

    ❤.ಜೈ. ಕರ್ನಾಟಕ. ಮಾತೇ. ಕರ್ನಾಟಕ. ಹುಲ್ಲಿ. Dr. Bro. 🤓😎

  • @Arjun.Arjuna
    @Arjun.Arjuna Год назад +9

    ಒಂದಲ ಒಂದು ದಿನ ವೀಕೆಂಡ್ ವೀತ್ ರಮೇಶ್ ಅಲ್ಲಿ ಬರ್ತಿಯಾ ದೇವ್ರು ನೀನು💛❤️🙏👌

  • @Dev-MagDATAmine
    @Dev-MagDATAmine Год назад +4

    ನೋಡ್ತಾರೆ ನಿನ್ ತರ ,ಡಾ// ರಾಜ್ ಕುಮಾರ್ ಅಣ್ಣ ವ್ರು ಬಿಟ್ರೆ ದೇವ್ರು ಅಂತ ಕರೆದಿದ್ದು ನೀವೇ, ನಮ್ಮ ಹೆಮ್ಮೆಯ ಕನ್ನಡಿಗ ನೀವು ಬ್ರೋ ಜಯ ಹಿಂದ, ಜಯ ಕನ್ನಡಾಂಬೆ 💛💛❤❤

  • @Shivu.Appu.51
    @Shivu.Appu.51 Год назад +1

    ದೇವರು ಸಿನಿಮಾನೇ ತೋರಿಸಿಬಿಟ್ಟಲ್ಲ ದೇವ್ರು 🙏🥰❤️🚩🔥

  • @girishkumarp6766
    @girishkumarp6766 Год назад +6

    ಎನ್ video ಎಡಿಟ್ ಬ್ರೋ hatts of to your work 👏

  • @nikzgamingzone
    @nikzgamingzone Год назад +8

    Devru yen quality yen editing😮 ondh kshana nu skip madde nodo videos nimdh onde ❤
    Editing humour thumba chanag ide……
    Gagan you are a Karnataka’s pride ❤

  • @umeshpujari5072
    @umeshpujari5072 Год назад

    Swarga ne nodta ideya devru super agittu 👏👏👍👍😊😊

  • @shivuhetty..8749
    @shivuhetty..8749 Год назад +93

    Literally he is 🤩enjoying his life with exploring the world to us ❤️🥰 ನಮಸ್ಕಾರ ದೇವ್ರು 🙏😍

  • @appu1110.
    @appu1110. Год назад +16

    Namaskar devaruu.. please come to weekend with Ramesh.. proud to be Indian.. kannadigaa ... Jai appu boss ♥️🔥✨

  • @Instagramreels98714
    @Instagramreels98714 Год назад

    ಇಂಡೋನೇಷ್ಯಾ ಎಂತಹ ಅದ್ಭುತ ದೇಶ ಗುರು..

  • @chetanRabakavi
    @chetanRabakavi Год назад +4

    ಕಾಮೆಂಟ ಮಾಡಲ್ಲೂ ಬದವರಿಗೆ ಸ್ವಾಗತ😍🙏

  • @harishh4464
    @harishh4464 Год назад +43

    ಸದ್ಯಕ್ಕೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಈಗಲೆ ನಾನು ನಿಮ್ಮನ್ನು ನಾಮನಿರ್ದೇಶನ ಮಾಡುತ್ತಿದ್ದೇನೆ.

    • @Mr_Manoj_k_m
      @Mr_Manoj_k_m Год назад

      ಅದು ಇವರ ಸಾಧನೆಗೆ ಸರಿ ಬರಲ್ಲ, ಇನ್ನೂ ದೊಡ್ಡ ಪ್ರಶಸ್ತಿ ಇದ್ರೆ ನಾಮನಿರ್ದೇಶನ ಮಾಡಿ, ಯಾಕಂದ್ರೆ ಕರ್ನಾಟಕ ಜನತೆ ಅಲ್ಲದೆ ಬೇರೆ ಜನತೆ ಕೂಡ ಮೆಚ್ಚುವ ಕೆಲಸ ಮಾಡಿದ್ದಾರೆ, ಜೈ ಕರ್ನಾಟಕ

  • @swapnasp9756
    @swapnasp9756 Год назад

    Dr bro nivu tumba 1 olle devata manushya devru nivu weekend with Ramesh ge khandita bartira❤️❤️❤️❤️❤️❤️❤️

  • @rakshithmpyadav6845
    @rakshithmpyadav6845 Год назад +19

    Biggest fan from Scotland 🏴󠁧󠁢󠁳󠁣󠁴󠁿 ❤

  • @anand14545
    @anand14545 Год назад +11

    ಗಗನ್ ದೇವ್ರು ಈ ಎಪಿಸೋಡ್ ನೋಡ್ತಾ ನಿನ್ನೊಂದಿಗೆ full enjoy ಮಾಡ್ದೆ.ಮನಸಿಗೆ ತುಂಬಾ ಖುಷಿಯಾಯ್ತು ಹಾಗೆ ವಿಡಿಯೋದ background music ತುಂಬಾ ಇಷ್ಟ ಆಯ್ತು ಕನ್ನಡದ ನಂಬರ್ 1 youtuber Dr.Bro....♥️♥️♥️♥️👌👌👌👌

  • @yeshodasrinivasa94
    @yeshodasrinivasa94 Год назад

    Gagan putta ,Bali thorisiddakke thumbane kusiaithu, Bali nijakku sundaravagide ,dhanyavadagalu kanda, god bless you

  • @retrovinodvlogs
    @retrovinodvlogs Год назад +23

    ಜೈ ಕರ್ನಾಟಕ 🚩🚩🚩🚩 love uh @drbro 😍😍hats off 🚩😍

  • @kannadainfo7164
    @kannadainfo7164 Год назад +47

    ವೀಕ್ಷಕರನ್ನು ಎಂದಿಗೂ ನಿರಾಶೆಗೊಳಿಸದ ವ್ಯಕ್ತಿ, ನಿಜವಾದ ಕನ್ನಡಿಗ💛❤️ನಮಸ್ಕಾರ ದೇವ್ರು😍

  • @sunithapradhani997
    @sunithapradhani997 Год назад +1

    Bro nivu kingu 👑bro astella kasta bidru nimma chala sagisuttiddira jai hind 👍👍👍👍👍

  • @akashkonu9318
    @akashkonu9318 Год назад +8

    ದೇವರು ನಿಮ್ಮನೆ ಕಾಯತಾ ಇದ್ದವಿ 🙏🙏

  • @nandanhegade07
    @nandanhegade07 Год назад +20

    ನಮಸ್ಕಾರ ದೇವ್ರು ♥️ ಏನ್ DANCE ಗುರು 😂❤️

  • @muddannatalkies
    @muddannatalkies Год назад

    12:44 ಸಖತ್ ಏಂಜಾಯ್ ದೇವ್ರು ಶುಭ ರಾತ್ರಿ

  • @muttu1614
    @muttu1614 Год назад +5

    ಬೇಟೆಗಾ ರರ ಬೇಟೆಯಾಡೋ ರಣಬೇಟೆಗಾರ ಬಂದ😘😘

  • @kingkohli-y2b
    @kingkohli-y2b Год назад +13

    ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಅಪ್ಪಟ ಕನ್ನಡಿಗ ಡಾ.ಬ್ರೋ ನಮಸ್ಕಾರ ದೇವ್ರು🙏🙏🙏🙏🙏🙏

  • @lathasmruti6888
    @lathasmruti6888 Год назад

    Man, u r such a good entertainer and seriously not everyone can visit every place your videos are more informative and gives us a beautiful virtual tour experience... Adra jothe neevu kannadadalli mathadodu thumba chennagiratte... Neevu yavde samskruti nu heeyalisalla adu avravara abyasa antira.. neevu estu respect madtira anta adralle gottagatte... Nimagondu Dodda vandane .... Innu beliri olledagli

  • @mallikarjun4469
    @mallikarjun4469 Год назад +110

    ನಮಸ್ಕಾರ ದೇವ್ರು ನಿಮ್ಮ ದರ್ಶನಕ್ಕೆ ಕಾಯುತ್ತಿದ್ದೆ🙏🙏ನಿವು ಕಾಯುತ್ತಿದ್ರ ಹಾಗಾದ್ರೆ ಲೈಕ್ ಮಾಡಿ

  • @nagunagu5804
    @nagunagu5804 Год назад +12

    Dr bro son of India 🇮🇳🇮🇳🇮🇳
    Baanettharakke beleyali nimma belavanige 🌱🌴
    Agasadastu aradali nimma videos gala veekshane 🏞️🛤️
    Innu swacchandadinda sugamavaagi saagali nimma jerny
    All the best bro ....
    I am waiting for next videos
    Thank you Dr bro .......💚

  • @bheerappag2721
    @bheerappag2721 Год назад

    💛❤️ನಮ್ಮ ಕನ್ನಡ ನಾಡಿನ ಹೆಮ್ಮೆಯ ಪುತ್ರ Dr ಬ್ರೋ ತುಂಬಾನೇ ತುಂಬಾ ಹೆಮ್ಮೆ ನಮಗೆ ಯಾಕೆಂದರೆ ನಮ್ಮ ಕನ್ನಡಿಗ ನಮಗೆ ಎಲ್ಲಾನೂ ತೋರಿಸುವುದಕ್ಕೆ Tq bro 🙏🙏❤️💛

  • @basavarajry
    @basavarajry Год назад +5

    ನಾನೂ ಸ್ಕಿಪ್ ಮಾಡದೆ ನೋಡೋ vedio Andre ಇದೇನೆ love you brother from Koppal 💝🤗

  • @devilgamingyt3015
    @devilgamingyt3015 Год назад +4

    ನಮ್ಮ ಕರ್ನಾಟಕದ ಹೆಮ್ಮೆ💛❤️ DR BRO

  • @premabhat3118
    @premabhat3118 Год назад

    ಖಂಡಿತಾ ತುಂಬಾ ಇಷ್ಟ ಆಗಿದೆ👌... ನಮಗೆ ಬಾಲಿ ತೋರ್ಸಿದ್ದಕ್ಕೆ...,🙏

  • @santhoshboss1604
    @santhoshboss1604 Год назад +29

    Who all waiting for dr bro to coming to weekend with ramesh. Like here

  • @sandeepsandeep2898
    @sandeepsandeep2898 Год назад +11

    ನಿಜವಾದ ಕನ್ನಡದ ದೇವ್ರು ನೀನು 💐

  • @Anveshana662
    @Anveshana662 Год назад

    Nimma Ella videos ge naanu dhanyavada... Nan jeevana poorthi bari novugale tumbide... Nimma videos nododrinda nanna manasige santhosha tarutte.. mathhasthu hosa Tara video or vlog goskara kaitirtini..
    Thank you so much for your vlogs so much relaxation... All my entire is sad life... By seeing ur videos i forget my sadness... keep us entertaining and we will be waiting for your next vlog...

  • @hariprasadknayak9881
    @hariprasadknayak9881 Год назад +11

    Indonaeshia bali video superb bro. Waterfall, boat ride, temple are very nice. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @odaadu-4463
    @odaadu-4463 Год назад +17

    ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏

  • @sunilreddy6916
    @sunilreddy6916 Год назад +1

    ನಿನ್ನ ವಿಡಿಯೋ ನೋಡತ ಇದ್ರೆ ಏನೂ ಮಜಾ ಗುರು ❤️🍁

  • @kiranrathod887
    @kiranrathod887 Год назад +24

    ಬಾಲಿ ಅಲ್ಲಿ ನಮ್ಮ್ ಕನ್ನಡದ ಹುಲಿ 🔥🙏

  • @arvindarvind4324
    @arvindarvind4324 Год назад +16

    First like and first view nande✨and you are the pride of karnataka 💯

  • @Monstar_manu
    @Monstar_manu Год назад +1

    ಬಿಸಿಲಿರಲಿ ಮಳೆಯಿರಲಿ ಕಾಡಲ್ಲಿ ಮೇಡಲ್ಲಿ ಅಳೆದು ನಮ್ಮ ನಮಸ್ಕಾರ ದೇವ್ರು ❤️💛 ಲವ್ ಫ್ರಮ್ ಮೈಸೂರು 💛❤️

  • @Thenameis_Me
    @Thenameis_Me Год назад +21

    Every minute in your video is GEM 💎! Dr.Bro💥

  • @sachinkate2640
    @sachinkate2640 Год назад +4

    ನಮಸ್ಕಾರ ದೇವರು ನಮ್ಮ ಪಾಲಿನ🙏🏻 ದೇವರು❤️✨️

  • @manuyr1386
    @manuyr1386 Год назад +12

    Every kannadiga should proud to say this guy is from karnataka❤