Mind blowing video, no Kannadiga has attempted to shoot on the icy hills of Gulmarg like this that too on selfie, hats of to you Dr. Bro, amazing video,... Thanks
I am very envious of him but more happy for him. He is blessed soul who has so much energy. Please be a cultural ambassador for India and Karnataka. Do something unique in every place you visit. Leave something for them to know about your India.dr bro
@@nknkannadiga9742 sir he has already supported a communal film named Kashmiri files. ಕಪೋಲಕಲ್ಪಿತ ಘಟನೆಗಳನ್ನು ಸೃಷ್ಟಿಸಿ, ನಡೆದಿರುವ ಆರನ್ನು ಅರವತ್ತು ಎಂದು ಬಿಂಬಿಸಿ, ಶಾಂತಿಪ್ರಿಯ ಧರ್ಮ ಪವಿತ್ರ ಇಸ್ಲಾಂ ಅನ್ನು ಹೀಯಾಳಿಸಿ, ಹಿಂದೂ ಹಾಗು ಮುಸಲ್ಮಾನರ ನಡುವೆ ಸಂಘರ್ಷ ಹೆಚ್ಚಿಸುವಂತಹ ಕಾಶ್ಮಿರ ಫೈಲ್ಸ್ ನಂತಹ ಕೋಮುವಾದದ ಸಿನಿಮಾಗಳಿಗೆ ಡಾ.ಬ್ರೋ ಅವರು ಪ್ರೋತ್ಸಾಹ ಕೊಟ್ಟಿದ್ದು ಖಂಡಿತಾ ಸಾಂವಿಧಾನಿಕ ಹಿನ್ನಲೆಯಿಂದ ನೋಡಿದಾಗ ಒಪ್ಪಿತವಾಗುವುದಿಲ್ಲ.
@@Shravana_kaushala_Sathyambudhi ಕಾಶ್ಮೀರದ ಕಡತಗಳಲ್ಲಿ ತೋರಿಸಿರುವ ಎಲ್ಲಾ ಘಟನೆಗಳು ನಿಜ. ನೀವು ಅದನ್ನು ಅಂತರ್ಜಾಲದಲ್ಲಿ ಹುಡುಕಬಹುದು. ಕಾಂಗ್ರೆಸ್ ಸಿದ್ಧಾಂತದಿಂದ ಹೊರಬರಬೇಕು. ನಾನು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಆದರೆ. ಕಾಶ್ಮೀರ ಪಂಡಿತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದು ಸತ್ಯ
Namaskara Devru!! Watched so many vlogs…but nothing like Dr. BRO. The content you bring is Simple, straight and amazing! Confidence is at next level. Kannada Bhasheya hiditha adhbuta 👌Keep exploring and keep us entertained!! True DOCTOR of unknown & unseen Places 👏👏👏
Really fealng as i went there... No one can show like u.. U showed us the snow. Even my father went there long back.. But no this kind of facilities like camara. Or video. . From u i saw kashmir..
ಸೂಪರ್ ಅಣ್ಣ ನಿಮ್ಮ ವೀಡಿಯೊ ತುಂಬಾ ಇಷ್ಟ ಆಯ್ತು ಅರ್ಥ ಆಗೋ ತರ ಚೆನ್ನಾಗಿ ಹೇಳಿತಿರಿ ಅಣ್ಣ ಮತ್ತು ಎಲ್ಲಾ ಪ್ಲೇಸ್ ಚೆನ್ನಾಗಿ ತೋರಿಸ್ತೀರಿ ಥ್ಯಾಂಕ್ ಯು ಅಣ್ಣ ನಿಮ್ಮ ಜರ್ನಿ ಹೀಗೆ ಸುಖಕರವಾಗಿರಲಿ 👏👏😍😍
Huge respect bro for promoting the movie "the Kashmir files". I like the way you enjoy the places you explore and that to in budget tour. Hemmeya kannadiga.👏👏 keep rocking
I really enjoyed this video gagan, it was soo much fun. When you said I want to show my ppl the Kashmir, my heart melted. You are such a sweet soul, and your Hindi has improved soo well, all the very best. Keep rocking..
Big fan bro. Never ending support from me brother , love from mysore , thank you devru 💕😍. We can know about the places that you show . its helpful to us .
Fentastic video bro. Skiing in Kashmir snow Gulmarg was fentastic. Cable car, snow bike is very nice. Kashmir Gulmarg video superb. Thank for the video bro. Waiting for next from Dr Bro.💛♥️🇮🇳🇮🇳🇮🇳🇮🇳💛♥️
Proud of you bro🔥namma Karnataka 💪😍❤️
you kannadiga??
i subscribe you vlog channel
Bro are you kannadiga 💛❤️🙄
ಕನ್ನಡಿಗರು 💛♥️
Bro nivu Kannada davara bro
ನೀವು ತುಂಬಾ ಚೆನ್ನಾಗಿ ವಿಡಿಯೋ ಕವರೇಜ್ ಮಾಡುತ್ತೀರಿ. ನಾವೇ ಪ್ರತ್ಯಕ್ಷವಾಗಿ ಅಲ್ಲಿದ್ದೇವೆ ಎಂಬ ಭಾವನೆ ಮೂಡುತ್ತದೆ. ತುಂಬಾ ತುಂಬಾ ಧನ್ಯವಾದಗಳು.
ನಿಮ್ಮ ಮುಂದಿನ ಯಾತ್ರೆ ಹೀಗೆ ಸದಾ ಸಾಗಲಿ ದೇವರು ಒಳ್ಳೆಯದು ಮಾಡಲಿ ❤❤❤
Mind blowing video, no Kannadiga has attempted to shoot on the icy hills of Gulmarg like this that too on selfie, hats of to you Dr. Bro, amazing video,... Thanks
ವಾಹ್ ಹಾಲಿನಂತೆ ಬಿಳಿಪು, ಕಣ್ಣಿಗೆ ಹಬ್ಬ, ತುಂಬಾ ಸುಂದರವಾದ ಸ್ಥಳದಲ್ಲಿ ನೀವು ಇದ್ದು ಅದರ ಜಾಗಗಳನ್ನು ನಮಗೆ ತೋರಿದುತ್ತೀರುವುದು ತುಂಬಾ ಸಂತೋಷದ ವಿಷಯ...ನೀವು ಉಷಾರಾಗಿರಿ...
ನೀನು ವಿಡಿಯೋ ಮಾಡಿ explain ಕೊಡೋದು ನೋಡುತಿದ್ದರೆ..... ನಾನೆ ಕಾಶ್ಮೀರ ಕ್ಕೆ.. ನಿಜವಾಗಲೂ ಹೋಗಿ enjoy ಮಾಡಲಿತೀನಿ ಅನ್ಸ್ತಿತ್ತು 🥰🥰.... Thank you so much bro ❤❤❤
ಮೊದಲು ಆರೋಗ್ಯ ನಂತರ ಸುರಕ್ಷತೆ ನಂತರ vlog you,'r taking very risk putting very effort to making vlogs I wish you all the best 😍
I am very envious of him but more happy for him. He is blessed soul who has so much energy. Please be a cultural ambassador for India and Karnataka. Do something unique in every place you visit. Leave something for them to know about your India.dr bro
ನಮಸ್ಕಾರ ದೇವ್ರು 💞💞3:20👌👌👌👌extraordinary
Beautiful place.. ee place ನ ಮತ್ತೆ ಮತ್ತೆ ನೋಡಬೇಕು ಅನ್ಸುತ್ತೆ.. ಮತ್ತೆ ಹಳೆ memories ನೆನಪು ಮಾಡಿದ್ರಿ.. tq bro....
ನಿನ್ನ ಕಾಶ್ಮೀರ ಪ್ರವಾಸ ನೋಡಿ ತುಂಬಾ ಸಂತೋಷವಾಯಿತು ಸಹೋದರ ನಿನ್ನ ಪಯಣ ಹೀಗೆ ಮುಂದುವರೆಯಲಿ
ಸೂಪರ್ and ಕಾಶ್ಮೀರ ದಲ್ಲಿ ನಿಮ್ಮ uralu ಸೇವೆ ಚನ್ನಾಗಿ ಇತ್ತು 👌😄
ಕಾಶ್ಮೀರದಲ್ಲಿ ಕನ್ನಡಿಗ 😍❤️💪🦁
ಕನ್ನಡಿಗರು ಹಾಜರಿ ಹಾಕಿ ದೇವ್ರು ! 😁♥️🤌
Sir he has already supported Kashmir files. Let's boycott this RUclips channel sir.
@@Shravana_kaushala_Sathyambudhi yaak guru?
@@nknkannadiga9742 sir he has already supported a communal film named Kashmiri files. ಕಪೋಲಕಲ್ಪಿತ ಘಟನೆಗಳನ್ನು ಸೃಷ್ಟಿಸಿ, ನಡೆದಿರುವ ಆರನ್ನು ಅರವತ್ತು ಎಂದು ಬಿಂಬಿಸಿ, ಶಾಂತಿಪ್ರಿಯ ಧರ್ಮ ಪವಿತ್ರ ಇಸ್ಲಾಂ ಅನ್ನು ಹೀಯಾಳಿಸಿ, ಹಿಂದೂ ಹಾಗು ಮುಸಲ್ಮಾನರ ನಡುವೆ ಸಂಘರ್ಷ ಹೆಚ್ಚಿಸುವಂತಹ ಕಾಶ್ಮಿರ ಫೈಲ್ಸ್ ನಂತಹ ಕೋಮುವಾದದ ಸಿನಿಮಾಗಳಿಗೆ ಡಾ.ಬ್ರೋ ಅವರು ಪ್ರೋತ್ಸಾಹ ಕೊಟ್ಟಿದ್ದು ಖಂಡಿತಾ ಸಾಂವಿಧಾನಿಕ ಹಿನ್ನಲೆಯಿಂದ ನೋಡಿದಾಗ ಒಪ್ಪಿತವಾಗುವುದಿಲ್ಲ.
@@Shravana_kaushala_Sathyambudhi ಕಾಶ್ಮೀರ ಫೈಲ್ಸ್ ಪ್ರಚಾರದ ಚಿತ್ರವಲ್ಲ. ಮತ್ತು. ಇಸ್ಲಾಂ ಶಾಂತಿಯುತ ಧರ್ಮವಲ್ಲ. ನೀವು ತಪ್ಪಾಗಿ ಭಾವಿಸಿದ್ದೀರಿ ಸಹೋದರ.
@@Shravana_kaushala_Sathyambudhi ಕಾಶ್ಮೀರದ ಕಡತಗಳಲ್ಲಿ ತೋರಿಸಿರುವ ಎಲ್ಲಾ ಘಟನೆಗಳು ನಿಜ. ನೀವು ಅದನ್ನು ಅಂತರ್ಜಾಲದಲ್ಲಿ ಹುಡುಕಬಹುದು. ಕಾಂಗ್ರೆಸ್ ಸಿದ್ಧಾಂತದಿಂದ ಹೊರಬರಬೇಕು. ನಾನು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಆದರೆ. ಕಾಶ್ಮೀರ ಪಂಡಿತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದು ಸತ್ಯ
I am heartily love your all videos... ನಮ್ಮ ಕನ್ನಡ ಬಾಷೇಲಿ ಎಲ್ಲ ತೋರಿಸುವ ನಿನ್ನ ಪ್ರಯತ್ನಕ್ಕೆ ನನ್ನ ನಮನ... ಗುಡ್ job... Thanks bro
ದೇವ್ರು ನಿನಿಗೆ ನೀನೇ ಸರಿಸಾಟಿ 😍😍😍🤗
First, person adu kannadiga snow nalli Uralseve madodu nodutha erodu.....after Roja movie got to see our paradise on earth... kashmir now....❤❤❤❤❤😍
Bro ನಿಜವಾಗ್ಲೂ ನಿಮ್ಮ್ ವಿಡಿಯೋ ಸೂಪರ್.. ಜೈ ಕನ್ನಡ ❤💛.
💎🇮🇳💎 Lots of love from Bahrain. Jai Karnataka. Jai Hind.
Bro nneev ontara d boss iddange neev este record madudru yav youtuber kooda nim bagge hoglalla. Proud of you bro
ಗಗನ್, ನಿಮ್ಮ ಕಾಶ್ಮೀರ ಪ್ರವಾಸ ಅತ್ಯದ್ಭುತವಾಗಿತ್ತು, ನಿಮ್ಮ ನಿರೂಪಣೆ 👌👌🙏🙏🙏🙏
😘 Super Gagan Bhai ❤️👍
Oi 9 saal ka bacchr
Bacche
ಗಗನ್ ಅಣ್ಣಾ
Ok
I proud to see our Kashmir in your video 🇮🇳❣️
Namaskara Devru!! Watched so many vlogs…but nothing like Dr. BRO. The content you bring is Simple, straight and amazing! Confidence is at next level. Kannada Bhasheya hiditha adhbuta 👌Keep exploring and keep us entertained!! True DOCTOR of unknown & unseen Places 👏👏👏
Ztttqfz=zzzzzzzzi才是.
😅😅❤❤🎉🎉🎉🎉
Exactly 💯
Hatsoff for capturing such wonderful places through your travel vlogs. Great work . Happy see these beautiful Indian places.
ಕಾಶ್ಮೀರ ಈಗ ಶಾಂತವಾಗಿದೆ ದೇವ್ರು... 🙏
370 khatm adake Sir
Thanks to Modiji 🙏
Excellent Excellent Excellent...!🤩
Thanks a gazillion Gagan! 😍
Love and blessings... from Mangaluru! ❤
ನಿನ್ನ ಬಿಟ್ರೆ share auto ದಲ್ಲೆ world tour ಮಾಡ್ತೀಯ ಅನ್ಸುತ್ತೆ 😂
Jokes apart good work bro..
🤣🤣ಅವ್ರ್ ನೋಡಿ ಕೆಲಿ ಬೇಕು ಊರ ಸೋತ್ತೋಕೆ ಕಾಸ್ ಬೇಕಾಗಿಲ್ಲ
@@skpsisters301 🤣🤣👍
Devru take care 🙂 stay safe 🙏 be careful God bless you
Guru neen mathra heavy talent guru👍ellodru kannadana merusthira tq 🥰
Bro Niv great because ನೀವು ಬೇರೆ ಬೇರೆ ಕಡೆಯಲ್ಲ ಹೋಗಿ ಕರ್ನಾಟಕದ ಬಗ್ಗೆ ಪರಿಚಯ ಮಾಡ್ತಿಯಲ you great bro carry on
ನಿಮ್ಮ ವೀಡಿಯೋಸ್ಗೋಸ್ಕರ ಜಾತಕ ಪಕ್ಷಿ ತರ ಯಾವಾಗ್ಲೂ ಕಾಯ್ತಾ ಇರ್ತೀವಿ ಬ್ರೋ 🥰
ನಮಗೆ ಇಲ್ಲೇ ಕಾಶ್ಮೀರ ತೋರಿಸಿದ್ದೀರಾ ನಮ್ಮ ಕರ್ನಾಟಕದಲ್ಲಿ ಕೂತ್ಕೊಂಡ್ ನೋಡಿದ್ದೇವೆ ತುಂಬಾ ಧನ್ಯವಾದಗಳು ಬ್ರೋ ನಮಸ್ಕಾರ ಬ್ರೋ ನಿಮ್ಮ ನಿಮ್ಮ ಧೈರ್ಯ ಸಾಹಸಕ್ಕೆ ಮೆಚ್ಚಿದವು
Love from tulunadu ❤️
Nim chanel nalli thumba video nodiddini,but bro ninna e video dalli nodi nane enjoy madthiddini andkonde,ur the great kannada Utuber
ಬ್ರೋ ನೀವಂತೂ ಸೂಪರ್ ❣️🔥
For me the highlight is... You promoting our native enterprise
Good! And mature move
Waiting for dubai vlog 🔥
Sss
Ssss
Awesome guru neenu, watching your vlogs from usa. 👌👌
Waiting for Dubai video bro ❤️🔥🔥😇
Waiting for Dubai bro 🤫
Really fealng as i went there... No one can show like u.. U showed us the snow. Even my father went there long back.. But no this kind of facilities like camara. Or video.
. From u i saw kashmir..
Every Hindu must watch this movie ಅನ್ನೋರ್ ಮದ್ಯ ಅಲ್ಲೊಬ್ಬ "EVERY INDIAN MUST THIS MOVIE" ಅಂತ ಹೇಳ್ದ 😊
ಸೂಪರ್ ಅಣ್ಣ ನಿಮ್ಮ ವೀಡಿಯೊ ತುಂಬಾ ಇಷ್ಟ ಆಯ್ತು ಅರ್ಥ ಆಗೋ ತರ ಚೆನ್ನಾಗಿ ಹೇಳಿತಿರಿ ಅಣ್ಣ ಮತ್ತು ಎಲ್ಲಾ ಪ್ಲೇಸ್ ಚೆನ್ನಾಗಿ ತೋರಿಸ್ತೀರಿ ಥ್ಯಾಂಕ್ ಯು ಅಣ್ಣ ನಿಮ್ಮ ಜರ್ನಿ ಹೀಗೆ ಸುಖಕರವಾಗಿರಲಿ 👏👏😍😍
Huge respect bro for promoting the movie "the Kashmir files". I like the way you enjoy the places you explore and that to in budget tour. Hemmeya kannadiga.👏👏 keep rocking
VT 9wkasksjakwoq❤❤❤❤❤❤❤😢🎉😊
Thank you for showing fresh snow land bro... 😀 Take care
Big fan of uhh bruhh 😀❤️ keep growing 💥 much love ❤️
I love you
@@dengerkarab9510 kamuka😂
@@proveeru6581 love madidre kamukara lofar sulemagane
@@dengerkarab9510 ನಿನ್ನಅಮ್ನ ಗಾಂಡು love ಅಂತೇ ಕಾಮುಕ 😂😂
@@proveeru6581 vjnmmimlpplpkkllllpoooop
ತಮ್ಮಾ ತುಂಬಾನೇ ಸಂತೋಷ ಆಯಿತು Gulmarg ತೋರಿಸಿದ್ದಕ್ಕೆ 🌸👍🌸
ಕಾಶ್ಮೀರದಲ್ಲಿ ಕನ್ನಡದ ಕುವರ❤️
Howda
❤❤Proud of Kashmir becoming tourist hub
Nice vlog bro blessed to watch the vlogs always 😀
Neen bidu Guru Pakka Idee Jagattanne thorse torstiya 👏All the best Dr bro
Keeping going bro I'm sure you will reach 1million subscribers soon 😍😍
Anna bike ride madthidre hinde kutirorge yedeli nadka suruvagirutte...😂 ಅದ್ಭುತ ಬ್ರೋ
Hiiii devru me and my family members are huge fan of you ..love the work ur doing ...keep growing all the best ♥️💥
Chips packet dialogue was so true and lit 🔥
ಜೈ ಭರತ್ ಮಾತಾ🇮🇳🇮🇳 super bro✨🦸🦸🦸⭐🤩🤩🤩💕♥️😎👑💛
ಕಾಶ್ಮೀರದಲಿ ಉರುಳುಸೇವೆ.... whaaa😂
ನಮಸ್ಕಾರ ದೇವ್ರು 💥❤💥❤😍
😂 ನೀವು ಹೇಳಿದ್ದು ಡಿಗ್ರಿ ಬಗ್ಗೆ ತುಂಬಾ ಚೆನ್ನಾಗಿತ್ತು👌. 🙈 ಅದ್ಭುತ ವಿಡಿಯೋ ನಮ್ಮ. ಮನೆ ಮಗ ಕನ್ನಡಿಗ. ಜೈ ಹಿಂದ್ ಜೈ ಕರ್ನಾಟಕ ಡಾಕ್ಟರ್ ಬ್ರು. ದೇವರ ಮಗ. ನೀವು 💐😊
13:21
Dr bro became child for a minute😂🤩💯❤️
Ioloa
😅😅😅😅😅😂🥸
Doing Great👍 Things In Your Life... Keep It Up 👍
I really enjoyed this video gagan, it was soo much fun. When you said I want to show my ppl the Kashmir, my heart melted. You are such a sweet soul, and your Hindi has improved soo well, all the very best. Keep rocking..
Thumba adbhutha guru kashmirak hodashte khushiyaythu
ಸೂಪರ್ ರಂಗ ನಿನ್ನ ಎಲ್ಲಾ ವಿಡಿಯೋಗಳು. Keep Rocking. All the Best My Dr. Bro 👌💐👏
Kashmir tour very enjoy bro 😍
Yest kasta paduthira. ಹಾಗೆ ಎಲ್ಲರಿಗೂ ಪ್ರಪಂಚ ತೋರಿಸಿ ಸಂತೋಷ koduthira. ತುಂಬಾ ಧನ್ಯವಾದಗಳು. ಹಾಗೆ ಜೋಪಾನ.
Well said burhh... 🔥💞👍 @3:18
Super all the best navadru nodlike aglila atylist nodi adru kushipadona Thank u bro kushi aythu❤👍
Big fan bro. Never ending support from me brother , love from mysore , thank you devru 💕😍. We can know about the places that you show . its helpful to us .
ನಾನಂ ತು ತುಂಬಾ enjoy ಮಾಡ್ದೆ ದೇವ್ರು,, ಕಾಶ್ಮೀರ ನಾ ಫಸ್ಟ್ Time ನೋಡಿದ್ದು bro
Super bro all the best for your adventures journey,❤❤
Dear bro nejvaglu nane hogerastu kushi hagthaedey supper dear may God bless you paaa❤❤❤❤❤🙏🙏🙏🙏💐💐💐💐💐💐
Dr bro ನಿನ್ನಿಂದ ಇಡೀ ಜಗತ್ತೇ ಸುತ್ತುಟ್ಟಿದ್ದಿವಿ ಧನ್ಯವಾದಗಳು Dr bro🤩🤩🥰🥰
Bro ಸೂಪರ್ bro ನೀವೂ ಚೆನ್ನಾಗಿ ಮಾತಾಡ್ತಿರ ಮತ್ತೆ ತುಂಬಾ ಚನ್ನಾಗಿ ವಿಡಿಯೋ ಮಾಡ್ತೀರಾ bro . ನಿಮ್ಮ ಮುಂದಿನ ವಿಡಿಯೋ ಇನ್ನೂ ತುಂಬಾ ಬಾರ್ಲಿ ಬ್ರೋ...👍👍👍👍👍♥️♥️👌👌👌
ನಮಸ್ಕಾರ ದೇವ್ರು ❤❤❤🥳🥳👍👍
❤️😍👍🙏🌹🌹🌹Karnataka da hemmeya luthra.kannadadalle mathadva dhuli super guru.keep it up......all the best.god bless u
3:19 - 3:30 🔥🔥🔥
Masth kashmir video
Sooper ur talk in simple way can enjoy will be natural
I am waiting for Ur vdo 👌👌👌 stay safe brooo 😊 one of my fvt youtude channel 😘 jai karnataka 🙏
All the best for your future trips and adventures keep going 🙂
Love from tulunad mangaluru
Next Kannada Big boss player &winner. Best of luck bro👌💐💐🌱
True Kannadiga my brother huu 🤩💪💖
Fentastic video bro. Skiing in Kashmir snow Gulmarg was fentastic. Cable car, snow bike is very nice. Kashmir Gulmarg video superb. Thank for the video bro. Waiting for next from Dr Bro.💛♥️🇮🇳🇮🇳🇮🇳🇮🇳💛♥️
Hi bro ,i found your chanel just a few days ago but now iam a big fan yours ,U really have a bright future
BEST OF LUCK
Love from BENGALURU❤❤
ನೀವು ಮಾತನಾಡುವ ಕನ್ನಡ ಭಾಷೆ ಮತ್ತು ಶೈಲಿ ಕೇಳಲು ಚೆನ್ನಾಗಿದೆ. ನಿಮ್ಮ ವಿದೇಶ ಯಾತ್ರೆ ಸಾಹಸಮಯವಾಗಿದೆ. 👌👍🏿🙏🏻🧒🏻
Super bro go ahead
I am big fan of you
Greatest solo traveller. Namaskara devru.
Hey buddy ur a really very great proud of you man because ur from Karnataka 🇮🇳🟡🔴
Dr bro I am watching your videos in our smart tv,big fan of you from Hassan
The way you promote products is amazing and entertaining 👌👌🙏
Nivu next level Bro ❤🎉🔥
*LOVE FORM TULUNAD* 💛❤️
Super super bro ನಿಮ್ಮ ವಿಡಿಯೋ ನಾನು ನೋಡಿದ್ದೇನೆ ವಿಡಿಯೋ ಚೆನ್ನಾಗಿ ಮಾಡಿದ್ದೀರಾ 🌹❤️❤️🔥🔥👌🏻👌🏻
Love you bro from mysuru ❤️🤗
Superb bro sankat agi bandide 🤩🤩🤩
The Kashmir files promotion ❤️ proud of you bro very nice vlog.. enjoyed your videos n enjoying your growth also ❤️
🤮😡
Thank you bro... We really very enjoyed the Kashmir view😍
3:08 to 3:18👏👏😄
Your attention to details are good. Good perspective too. Dint knew about Superpay will download.
So proud of you devru 🤗
ಕಾಶ್ಮೀರ ದಲ್ಲಿ ಕೋಲ್ಡ್ ಆಗ್ಲಿಲ್ವಾ ಬ್ರದರ್ 👌🏻👍 ಕಾಶ್ಮೀರ ತೋರಿಸಿದ್ದಕ್ಕೆ ಥ್ಯಾಂಕ್ಸ್