ನಮಸ್ಕಾರ ಸಾರ್ ನಾನು ನಿಮ್ಮ ವಿಡೀಯೊಗಳನ್ನು ನೋಡುತ್ತೇನೆ ತುಂಭಾ ಚೆನ್ನಾಗಿ ಹೇಳಿಕೊಡುತ್ತೀರಾ ಕೋರಲ್ ಡ್ರಾನಲ್ಲಿ ನಾನು ಕನ್ನ್ ಟೈಪ ಮಾಡುವಾಗ ಕಿ ಟೈ ಪ್ ಮಾಡಿದರೆ ಕೆ ಎಂದು ಅಕ್ಷರ ಮೂಡುತ್ತದೆ ದಯಮಾಡಿ ಇದನ್ನು ಸರಿ ಮಾಡುವುದು ಹೇಗೆ ತಿಳಿಸಿಕೊಡಿ
Sir i installed nudi 4.0 in a hp compamy laptop with windows 11 OS .but proper kannada typing is not possible .what may be the problem sir .please help me sir
Sir nanu windows 10/ms word 2019 nli nudi 10 use madata idene adare fonts unicode fonts like Tunga.nirmal default agi select agta ide. ಒಣಜು fonts select madidru select Agata illa Sir e problem hege solve madodu telisi ..
ಸರ್ ನಾನು ವಿಂಡೋಸ್ ಹನ್ನೊಂದು ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ ಆದರೆ ಇದರಲ್ಲಿ ನುಡಿ ಕಾರ್ಯನಿರ್ವಹಿಸುತ್ತಿಲ್ಲ ದಯವಿಟ್ಟು ನಿರ್ವಹಿಸುವ ಯಾವುದಾದರೂ ಮಾರ್ಗಗಳಿದ್ದರೆ ತಿಳಿಸಿಕೊಡಿ
This doesn't work on Apple MacBook laptops, tat uses Apple OS. Appreciate if you elaborate how to enable Nudi Fonts on macbook as well. I tried the Nudi Fonts 64-bit version (as all M1 and M2 chip based Apple Macs are 64-bit only) and it can not be executed as it works on on MS Window OS. Thanks,
ಮೂರು ದಿನಗಳಿಂದ ಹೇಗೆ ಕನ್ನಡ ಅಕ್ಷರಗಳ ಫೈಲ್ ಒಂದು ಒಪನ್ ಮಾಡೊಕ್ಕಾಗದೆ ಒದ್ದಾಡ್ತಾ ಇದ್ದೆ... ಚನ್ನಾಗಿ ವಿವರಣೆ ನೀಡಿದ ನಿಮಗೆ ಧನ್ವಾದಗಳು
❤ ಸರಾಗವಾಗಿ ಸುಲಲಿತವಾಗಿ ಎಲ್ಲಾ ಮಾಹಿತಿಗಳನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🎉
ಧನ್ಯವಾದ. ಈ ವೀಡಿಯೋ ಬಹಳ ಸಹಾಯ ಮಾಡಿತು. ಸ್ಪಷ್ಟ ನಿರೂಪಣೆ.
🙏ತುಂಬಾ ಚೆನ್ನಾಗಿ ಸಮಾಧಾನವಾಗಿದೆ ಸರ್ ವಿವರಣೆ 🙏❤❤
ತುಂಬಾ ಸೂಪರ್ ಆಗಿ patient ಆಗಿ explain ಮಾಡಿದ್ರಿ ಸರ್. Computer use ಮಾಡೋಕೆ ಬಾರದಿದ್ರೂ ಮಾಡಬಹುದು.... 👌👌
ನಿಮ್ಮ ಮಾಹಿತಿಯನ್ನು ನಮಗೆ ತಿಳಿಸಿಕೊಟ್ಟಿದ್ದಕ್ಕೆ ಹ್ರತ್ಪೂರ್ವಕ ಧನ್ಯವಾದಗಳು. ❤
Super sr,
ನಂಗೆ ಗೊತ್ತೇ ಇರ್ಲಿಲ್ಲ, ನಿಮ್ಮಿಂದ ತುಂಬಾ ಅನುಕೂಲ ಆಯಿತು.
ಬಹಳ ಚೆನ್ನಾಗಿ ವಿವರಿಸಿದ್ದಿರಿ. ನಾನು ಸಹ ಅನುಸ್ಥಾಪಿಸಿದ್ದೇನೆ
ತುಂಬಾ ಧನ್ಯವಾದಗಳು, ನಿಮ್ಮ fonts ಉಪಯೋಗಿಸಿ ನಾನು ನನ್ನ ವಿಡಿಯೋಗಳಿಗೆ thumbnail ಮಾಡಿದೀನಿ
ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ....
ನೀವು ಅದ್ಭುತ ಸರ್... ಧನ್ಯವಾದಗಳು
ತುಂಬಾ ಉಪಕಾರ ಆಯ್ತು ಅಣ್ಣ
Very good video... Nicely explained...
ತುಂಬಾ ಚನ್ನಾಗಿ ವಿವರಣೆ ನೀಡಿದೀರಿ...ಹೀಗೆ ಹೊಸ ಹೊಸ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಿರಿ ಸರ್
👍🙏🙏🙏
ವಿವರಣೆ ಚೆನ್ನಾಗಿ ಮೂಡಿ ಬಂದಿದೆ.
ಧನ್ಯವಾದ ಗಳು ಸರ್...
Super sir thank you very much ❤
ನಮಸ್ಕಾರ ಸಾರ್ ನಾನು ನಿಮ್ಮ ವಿಡೀಯೊಗಳನ್ನು ನೋಡುತ್ತೇನೆ ತುಂಭಾ ಚೆನ್ನಾಗಿ ಹೇಳಿಕೊಡುತ್ತೀರಾ ಕೋರಲ್ ಡ್ರಾನಲ್ಲಿ ನಾನು ಕನ್ನ್ ಟೈಪ ಮಾಡುವಾಗ ಕಿ ಟೈ ಪ್ ಮಾಡಿದರೆ ಕೆ ಎಂದು ಅಕ್ಷರ ಮೂಡುತ್ತದೆ ದಯಮಾಡಿ ಇದನ್ನು ಸರಿ ಮಾಡುವುದು ಹೇಗೆ ತಿಳಿಸಿಕೊಡಿ
🙏🏻🙏🏻🙏🏻🙏🏻
Thumba chennagide sir
nudi 6,0 edara bagge swalpa vivara kodi. nudi font bagge tilis
Thank you sir .ತುಂಬಾ ಚೆನ್ನಾಗಿದೆ ಸರ್
chennagi explain madiddira sir but winrar x64 mele click madidag computer may not work if u downloaded this app anta bantu so en madod sir?
Sir i installed nudi 4.0 in a hp compamy laptop with windows 11 OS .but proper kannada typing is not possible .what may be the problem sir .please help me sir
ಸರ್ ನಾನು mac os venchur ನಲ್ಲಿ ಹೊಸ font ಬರ್ತಾಇಲ ಕನ್ನಡ ತುಂಬಾ ಪ್ರಾಬ್ಲಮ್ ಕೊಡತ ಇದೆ pl
Very well explained, with full information and with high patience, thank you so much !
Thanks sir
Thank u for your information very use full sir
Thank you ❤❤
It's very helpful sir.... 👍👍👍 Tq u sir🙏🙏🙏
THANK YOU
online ಕನ್ನಡ font pdf edit ಮಾಡಿದಾಗ ಮತ್ತು print ತೆಗೆದಾಗ ಕನ್ನಡ font ಬರುವುದಿಲ್ಲಾ ?
ಸರ್, ಕನ್ನಡ typewriter keyboard layout ಇರುವ ತಂತ್ರಾಂಶ ಯಾವದು, ಅದು ವಿಂಡೋಸ್ 2010ಕ್ಕೆ ಸಪೋರ್ಟ್ ಮಾಡಬೇಕು.
🙏 ಧನ್ಯವಾದಗಳು ಸರ್
Good information sir it's very useful thank you 🙏💐💐
Thanku soo much sir
why Nudi 4.0 is not working in windows 11?
Hindi ಭಾಷೆಯ fantಗಳನ್ನು install ಮಡುವದು ಹೇಗೆ ತಿಳಿಸಿಕೊಡಿ
ಅನಂತ ಅನಂತ ಧನ್ಯವಾದಗಳು
ಧನ್ಯವಾದಗಳು ಸರ್....
Thank you sir
Thank you so much sir
Thank you so much sir. I used this method for my computer
Thank you so so much sir, ☺️
Thank you sir it helped a lot
Super sir👌👌👌👌👌
Thanks you information sir
Sir nanu windows 10/ms word 2019 nli nudi 10 use madata idene adare fonts unicode fonts like Tunga.nirmal default agi select agta ide. ಒಣಜು fonts select madidru select Agata illa Sir e problem hege solve madodu telisi ..
Namasthe sir this is your student
ಸರ್ ನಾನು ವಿಂಡೋಸ್ ಹನ್ನೊಂದು ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ ಆದರೆ ಇದರಲ್ಲಿ ನುಡಿ ಕಾರ್ಯನಿರ್ವಹಿಸುತ್ತಿಲ್ಲ ದಯವಿಟ್ಟು ನಿರ್ವಹಿಸುವ ಯಾವುದಾದರೂ ಮಾರ್ಗಗಳಿದ್ದರೆ ತಿಳಿಸಿಕೊಡಿ
ಬರಹ ಬಳಸಿ
ruclips.net/video/a6y_ezGinG8/видео.html
Baraha ಬಳಸಿ
Very useful sir, thank u
ಧನ್ಯವಾದಗಳು ಸರ್.ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ತುಂಬಾ ಉಪಯುಕ್ತವಾದ ಮಾಹಿತಿ. ನುಡಿ 4.0 ಇದ್ದರೂ, ಇನ್ಸ್ಟಾಲ್ ಮಾಡಿ ಕೊಳ್ಳಬಹುದಾ?
ಹೌದು
This doesn't work on Apple MacBook laptops, tat uses Apple OS. Appreciate if you elaborate how to enable Nudi Fonts on macbook as well. I tried the Nudi Fonts 64-bit version (as all M1 and M2 chip based Apple Macs are 64-bit only) and it can not be executed as it works on on MS Window OS. Thanks,
4.0 nudi agidre hege ne madabeka
nudi 6.0 thumba channagide sir
😍👌
Sir nudi 4.0 version install madiddeve. chrome app nalli Kannada type madoke barthayilla
Unicode ಬಳಸಿ
Thank you sir