ಕನ್ನಡ ದೀವಿಗೆ_Kannada Deevige
ಕನ್ನಡ ದೀವಿಗೆ_Kannada Deevige
  • Видео 40
  • Просмотров 240 765
How to use SSLC Result Analysis Software(New)-ಪರೀಕ್ಷಾ ಫಲಿತಾಂಶ ತಂತ್ರಾಂಶದ ಬಳಕೆ ಹೇಗೆ?By-Kannadadeevige
ಈ ವೀಡಿಯೋದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ವಿಶ್ಲೇಷಣಾ ತಂತ್ರಾಂಶವನ್ನು ಬಳಸುವುದು ಹೇಗೆ? ಎಂಬ ಮಾಹಿತಿಯನ್ನು ನೀಡಲಾಗಿದೆ.
ಪೂರಕ ಮಾಹಿತಿಗಳಿಗಾಗಿ ಈ ಕೆಳಗಿನ ಲಿಂಕ್ ಬಳಸಿ
1) ವಿಶ್ಲೇಷಣಾ ತಂತ್ರಾಂಶವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
kannadadeevige.blogspot.com/2020/08/ssclresultanalysis.html
2) ನುಡಿ ಅಕ್ಷರ ಶೈಲಿಗಳನ್ನು ಅನುಸ್ಥಾಪಿಸುವುದು ಹೇಗೆ? How to install Nudi Fonts?
ruclips.net/video/yjXNsh5ya0E/видео.html
3) ಬರಹ 9.3 ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಅನುಸ್ಥಾಪಿಸುವುದು ಹೇಗೆ? How to Download and install Baraha 9.3 Free Software?
ruclips.net/video/a6y_ezGinG8/видео.html
-ಎಸ್ ಮಹೇಶ, ಕನ್ನಡ ದೀವಿಗೆ.
Просмотров: 1 619

Видео

ಜನಪದ ಗೀತೆಗಳ ಸಂಗ್ರಹ (Janapada Songs) Part 1
Просмотров 2,7 тыс.2 года назад
ಈ ವೀಡಿಯೋದಲ್ಲಿರುವ ಜನಪದ ಗೀತೆಗಳು • ಶರಣು ಶರಣುವಯ್ಯ ಗಣನಾಯ್ಕ • ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ • ಆಡೋಣ ಬನ್ನಿ ಕಣ್ಣ ಮುಚ್ಚಾಲೆ • ಚೆಲ್ಲಿದರು ಮಲ್ಲಿಗೆಯಾ • ಕುದುರೇನ ತಂದೀನಿ • ಭಾಗ್ಯದ ಬಳೆಗಾರ • ಮೂಡಲ್ ಕುಣಿಗಲ್ ಕೆರೆ • ನಿಂಬಿಯಾ ಬನಾದ ಮ್ಯಾಗಳ • ಹೆಣ್ಣೀನ ಜನುಮಾಕೆ • ಘಲ್ಲು ಘಲ್ಲೆನುತ ಗೆಜ್ಜೆ ಈ ಜನಪದ ಗೀತೆಗಳನ್ನು ಶೈಕ್ಷಣಿಕ ಉದ್ದೇಶದಿಂದ ಸಂಗ್ರಹಿಸಿ ಕೊಡಲಾಗಿದೆ. ಇದು ವಾಣಿಜ್ಯ ಬಳಕೆಯ ಉದ್ದೇಶವನ್ನು ಹೊಂದಿರುವುದಿಲ್ಲ. ಈ ಗೀತೆಗಳ ನಿರ್ಮಾಣಕಾರರು, ಸಂಗೀತ ಸಂಯೋಜ...
"ಎದ್ದೇಳು ಎದ್ದೇಳು ಕನ್ನಡಿಗ ಎದ್ದೇಳು...." -ರಚನೆ : ಎಸ್.ಮಹೇಶ, ಕನ್ನಡದೀವಿಗೆ(Eddelu Eddelu Kannadiga)
Просмотров 9832 года назад
ಕನ್ನಡ ಭಾಷೆ ಸುಮಾರು ೨ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಸಮೃದ್ಧವಾದ ಭಾಷೆ. ತನ್ನ ಬೆಳವಣಿಗೆಯುದ್ದಕ್ಕೂ ಹಲವಾರು ಭಾಷೆಗಳ ಪ್ರಭಾವಕ್ಕೆ ಒಳಗಾಗುತ್ತಲೇ ಬಂದಿದೆ. ಆದರೆ ಇಂದಿನ ಸನ್ನಿವೇಶದಲ್ಲಿ ಕನ್ನಡ ಭಾಷೆಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಭೀತಿ ಎದುರಾಗಿದೆ. ಬೇರೆಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆಯನ್ನು ಮರೆಯುವುದು ತರವಲ್ಲ. ಆದ್ದರಿಂದ ಎಲ್ಲರೂ ಹೆಚ್ಚು ಹೆಚ್ಚು ಕನ್ನಡ ಬಳಸಿ, ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸಿ.... ಈ ಹಾಡ...
"ಕನ್ನಡ ಸಂಭ್ರಮ" ಭಾಗ-2 - ಕನ್ನಡ ನಾಡಗೀತೆಗಳು Kannada Patriotic Songs Part-2
Просмотров 1,6 тыс.2 года назад
"ಕನ್ನಡ ಸಂಭ್ರಮ" - ಕನ್ನಡ ನಾಡು-ನುಡಿಯ ಗೀತೆಗಳು ಭಾಗ-2 01. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು 02. ಅಂದವೋ ಅಂದವು ಕನ್ನಡ ನಾಡು 03. ಎಂಥಾ ಸೌಂದರ್ಯ ನೋಡು 04. ಇದೇ ನಾಡು ಇದೇ ಭಾಷೆ 05. ಕನ್ನಡವೇ ನಮ್ಮಮ್ಮ 06. ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ 07. ಈ ಕನ್ನಡ ಮಣ್ಣನು ಮರಿಬೇಡ 08. ಅವ್ವ ಕಣೊ ಕನ್ನಡ 09. ಒಂದೇ ನಾಡು ಒಂದೇ ಕುಲವು 10. ಸಿಂಪಲ್ಲಾಗ್ ಹೇಳ್ತೀನ್ ಕೇಳೆ ನಮ್ಮೂರ 11. ಕಾವೇರಮ್ಮ ಕಾಪಾಡಮ್ಮ 12. ಎಲ್ಲಾದರು ಇರು ಎಂಥಾದರು ಇರು 13. ನಿಮ್ ಕಡೆ ಸಾಂಬಾರ್ ಅಂದ್ರೆ...
"ಕನ್ನಡ ಸಂಭ್ರಮ" ಭಾಗ-1 - ಕನ್ನಡ ನಾಡಗೀತೆಗಳು Kannada Patriotic Songs Part-1
Просмотров 2,9 тыс.2 года назад
"ಕನ್ನಡ ಸಂಭ್ರಮ" - ಕನ್ನಡ ನಾಡು-ನುಡಿಯ ಗೀತೆಗಳು ಭಾಗ-1 1. ಜಯಭಾರತ ಜನನಿಯ ತನುಜಾತೆ(ಹೊಸ) 2. ಜಯಭಾರತ ಜನನಿಯ ತನುಜಾತೆ(ಹಳೆಯ) 3. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು 4. ಬಾರಿಸು ಕನ್ನಡ ಡಿಂಡಿಮವ (1) 5. ಬಾರಿಸು ಕನ್ನಡ ಡಿಂಡಿಮವ (2) 6. ಹಚ್ಚೇವು ಕನ್ನಡದ ದೀಪ 7. ಸಿರಿಗನ್ನಡಂ ಗೆಲ್ಗೆ 8. ಸಾಧನೆ ತೋರಿದ ನಿಮಗೆಲ್ಲ ಚಪ್ಪಾಳೆ.. 9. ನಾವಾಡುವ ನುಡಿಯೇ ಕನ್ನಡ ನುಡಿ 10. ಕರುನಾಡ ತಾಯಿ ಸದಾ ಚಿನ್ಮಯಿ 11. ಕರ್ನಾಟಕದ ಇತಿಹಾಸದಲಿ 12. ಕನ್ನಡಕ್ಕಾಗಿ ಜನನ 13. ಜೇನಿನ ಹೊಳೆಯೊ ಹಾಲಿನ ಮ...
EEDS ನಲ್ಲಿ ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?(Teachers Mobile No. updation in EEDS)
Просмотров 2422 года назад
EEDS ನಲ್ಲಿ ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಈ ವೀಡಿಯೋದಲ್ಲಿ ತಿಳಿಸಲಾಗಿದೆ.
EEDS ನಲ್ಲಿ Weightage ಪರಿಶೀಲಿಸುವುದು/ಆಕ್ಷೇಪಣೆ ಸಲ್ಲಿಸುವುದು ಹೇಗೆ?
Просмотров 3,1 тыс.2 года назад
EEDS ನಲ್ಲಿ transfer weightage ಪರಿಶೀಲಿಸುವುದು ಹಾಗೂ ಏನಾದರು ವ್ಯತ್ಯಾಸಗಳಿದ್ದಲ್ಲಿ ಅದಕ್ಕೆ ಆಕ್ಷೇಪಣೆ ಸಲ್ಲಿಸುವ ವಿಧಾನವನ್ನು ಈ ವೀಡಿಯೊದಲ್ಲಿ ತಿಳಿಯಬಹುದು. EEDS LOGIN LINK: sts.karnataka.gov.in/EEDS/login/loadLoginPage.htm
ಭಾರತೀಯ ಕಾವ್ಯಮೀಮಾಂಸೆ: 10-ಭಾಮಹ (10-Bhamaha)
Просмотров 2852 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 10-ಭಾಮಹ (10-Bhamaha) ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 - ಅಲಂಕಾರಶಾಸ್ತ್ರ-ಪೀಠಿಕೆ : ruclips.net/video/SXN5OCNEBsc/видео.html ಭಾಗ-2 - ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html ಭಾಗ-3 - ಅಲಂಕಾರ : ruclips.net/video/0W4idhYO60o/видео.html ಭಾಗ-4 - ಗುಣ : ruclips.net/video/GLNsNOaD95o/видео.html ಭಾಗ-5 - ರೀತಿ : ruclips.net/video/zpyu6y-JKkk/видео....
ಭಾರತೀಯ ಕಾವ್ಯಮೀಮಾಂಸೆ: 09-ಔಚಿತ್ಯ (09 Auchitya)
Просмотров 5132 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 09-ಔಚಿತ್ಯ (09 Auchitya) ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 - ಅಲಂಕಾರಶಾಸ್ತ್ರ-ಪೀಠಿಕೆ ವೀಡಿಯೋ ಲಿಂಕ್ : ruclips.net/video/SXN5OCNEBsc/видео.html ಭಾಗ-2 - ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html ಭಾಗ-3 - ಅಲಂಕಾರ : ruclips.net/video/0W4idhYO60o/видео.html ಭಾಗ-4 - ಗುಣ : ruclips.net/video/GLNsNOaD95o/видео.html ಭಾಗ-5 - ರೀತಿ : ruclips.net/video/zp...
ಭಾರತೀಯ ಕಾವ್ಯಮೀಮಾಂಸೆ: 08-ವಕ್ರೋಕ್ತಿ (08 Vakrokthi)
Просмотров 3552 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 08-ವಕ್ರೋಕ್ತಿ (08 Vakrokthi) ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 - ಅಲಂಕಾರಶಾಸ್ತ್ರ-ಪೀಠಿಕೆ ವೀಡಿಯೋ ಲಿಂಕ್ : ruclips.net/video/SXN5OCNEBsc/видео.html ಭಾಗ-2 - ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html ಭಾಗ-3 - ಅಲಂಕಾರ : ruclips.net/video/0W4idhYO60o/видео.html ಭಾಗ-4 - ಗುಣ : ruclips.net/video/GLNsNOaD95o/видео.html ಭಾಗ-5 - ರೀತಿ : ruclips.net/vide...
ಭಾರತೀಯ ಕಾವ್ಯಮೀಮಾಂಸೆ: 07-ಧ್ವನಿ (07-Dhwani) ಆನಂದವರ್ಧನ
Просмотров 2612 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 07-ಧ್ವನಿ (07-Dhwani) ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 - ಅಲಂಕಾರಶಾಸ್ತ್ರ-ಪೀಠಿಕೆ ವೀಡಿಯೋ ಲಿಂಕ್ : ruclips.net/video/SXN5OCNEBsc/видео.html ಭಾಗ-2 - ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html ಭಾಗ-3 - ಅಲಂಕಾರ : ruclips.net/video/0W4idhYO60o/видео.html ಭಾಗ-4 - ಗುಣ : ruclips.net/video/GLNsNOaD95o/видео.html ಭಾಗ-5 - ರೀತಿ : ruclips.net/video/zpyu6...
ಭಾರತೀಯ ಕಾವ್ಯಮೀಮಾಂಸೆ: 06-ರಸ (06-Rasa)
Просмотров 2732 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 06-ರಸ (06-Rasa) ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 - ಅಲಂಕಾರಶಾಸ್ತ್ರ-ಪೀಠಿಕೆ ವೀಡಿಯೋ ಲಿಂಕ್ : ruclips.net/video/SXN5OCNEBsc/видео.html ಭಾಗ-2 - ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html ಭಾಗ-3 - ಅಲಂಕಾರ : ruclips.net/video/0W4idhYO60o/видео.html ಭಾಗ-4 - ಗುಣ : ruclips.net/video/GLNsNOaD95o/видео.html ಭಾಗ-5 - ರೀತಿ : ruclips.net/video/zpyu6y-JKk...
ಭಾರತೀಯ ಕಾವ್ಯಮೀಮಾಂಸೆ: 05-ರೀತಿ (05-Reethi)
Просмотров 2932 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 05-ರೀತಿ (05-Reethi) ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 ಅಲಂಕಾರಶಾಸ್ತ್ರ-ಪೀಠಿಕೆ ವೀಡಿಯೋ ಲಿಂಕ್ : ruclips.net/video/SXN5OCNEBsc/видео.html ಭಾಗ-2-ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html ಭಾಗ-3-ಅಲಂಕಾರ : ruclips.net/video/0W4idhYO60o/видео.html ಭಾಗ-4-ಗುಣ : ruclips.net/video/GLNsNOaD95o/видео.html ಭಾಗ-5-ರೀತಿ : ruclips.net/video/zpyu6y-JKkk/виде...
ಭಾರತೀಯ ಕಾವ್ಯಮೀಮಾಂಸೆ: 04-ಗುಣ (02-Guna)
Просмотров 872 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 04-ಗುಣ ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 ಅಲಂಕಾರಶಾಸ್ತ್ರ-ಪೀಠಿಕೆ ವೀಡಿಯೋ ಲಿಂಕ್ : ruclips.net/video/SXN5OCNEBsc/видео.html ಭಾಗ-2-ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html ಭಾಗ-3-ಅಲಂಕಾರ : ruclips.net/video/0W4idhYO60o/видео.html ಭಾಗ-4-ಗುಣ : ruclips.net/video/GLNsNOaD95o/видео.html
ಭಾರತೀಯ ಕಾವ್ಯಮೀಮಾಂಸೆ: 03-ಅಲಂಕಾರ (03-Alankara)
Просмотров 2792 года назад
ಭಾರತೀಯ ಕಾವ್ಯ ಮೀಮಾಂಸೆ : ಉಪನ್ಯಾಸ ಸರಣಿ : 03-ಅಲಂಕಾರ ಈ ಹಿಂದಿನ ವೀಡಿಯೋಗಳ ಲಿಂಕ್‌ಗಳು : ಭಾಗ-1 ಅಲಂಕಾರಶಾಸ್ತ್ರ-ಪೀಠಿಕೆ ವೀಡಿಯೋ ಲಿಂಕ್ : ruclips.net/video/SXN5OCNEBsc/видео.html ಭಾಗ-2-ಕಾವ್ಯಮೀಮಾಂಸೆಯ ಪೀಠಿಕೆ : ruclips.net/video/ZgafGqM_QqU/видео.html
ಭಾರತೀಯ ಕಾವ್ಯಮೀಮಾಂಸೆ: 02-ಕಾವ್ಯಮೀಮಾಂಸೆಯ ಪೀಠಿಕೆ (02-Kavyameemamse-Peetike)
Просмотров 2112 года назад
ಭಾರತೀಯ ಕಾವ್ಯಮೀಮಾಂಸೆ: 02-ಕಾವ್ಯಮೀಮಾಂಸೆಯ ಪೀಠಿಕೆ (02-Kavyameemamse-Peetike)
ಭಾರತೀಯ ಕಾವ್ಯಮೀಮಾಂಸೆ: 01-ಅಲಂಕಾರ ಶಾಸ್ತ್ರದ ಪೀಠಿಕೆ (01-Alankara Shastra Peetike)
Просмотров 4702 года назад
ಭಾರತೀಯ ಕಾವ್ಯಮೀಮಾಂಸೆ: 01-ಅಲಂಕಾರ ಶಾಸ್ತ್ರದ ಪೀಠಿಕೆ (01-Alankara Shastra Peetike)
How to create a Blog? (Kannada), ಬ್ಲಾಗ್ ರಚಿಸುವುದು ಹೇಗೆ? (ಕನ್ನಡ)
Просмотров 6 тыс.3 года назад
How to create a Blog? (Kannada), ಬ್ಲಾಗ್ ರಚಿಸುವುದು ಹೇಗೆ? (ಕನ್ನಡ)
Google voice-Speech to text & typing in office app
Просмотров 4253 года назад
Google voice-Speech to text & typing in office app
how to login and complete courses without DIKSHA app. ದೀಕ್ಷಾ ಬದಲಾಗಿ ಕ್ರೋಮ್ ಮೂಲಕ ಲಾಗಿನ್ ಆಗುವುದು ಹೇಗೆ?
Просмотров 7703 года назад
how to login and complete courses without DIKSHA app. ದೀಕ್ಷಾ ಬದಲಾಗಿ ಕ್ರೋಮ್ ಮೂಲಕ ಲಾಗಿನ್ ಆಗುವುದು ಹೇಗೆ?
ನುಡಿಗೆ ಬದಲಾಗಿ ಬರಹ ತಂತ್ರಾಂಶವನ್ನು install ಮಾಡುವುದು & ಬಳಸುವುದು ಹೇಗೆ? How to use Baraha instead of Nudi?
Просмотров 16 тыс.3 года назад
ನುಡಿಗೆ ಬದಲಾಗಿ ಬರಹ ತಂತ್ರಾಂಶವನ್ನು install ಮಾಡುವುದು & ಬಳಸುವುದು ಹೇಗೆ? How to use Baraha instead of Nudi?
ನುಡಿ ಅಕ್ಷರ ಶೈಲಿಗಳನ್ನು ಕಂಪ್ಯೂಟರ್‌ಗೆ ಅನುಸ್ಥಾಪಿಸುವುದು ಹೇಗೆ? How install Nudi Fonts on Computer.
Просмотров 23 тыс.3 года назад
ನುಡಿ ಅಕ್ಷರ ಶೈಲಿಗಳನ್ನು ಕಂಪ್ಯೂಟರ್‌ಗೆ ಅನುಸ್ಥಾಪಿಸುವುದು ಹೇಗೆ? How install Nudi Fonts on Computer.
ವರ್ಣಮಾಲೆ ಎಂಬ ಊರು(Varnamale emba ooru)ಕನ್ನಡ ದೀವಿಗೆ-Kannada deevige
Просмотров 12 тыс.4 года назад
ವರ್ಣಮಾಲೆ ಎಂಬ ಊರು(Varnamale emba ooru)ಕನ್ನಡ ದೀವಿಗೆ-Kannada deevige
ವಿಸ್ಮಯ ಅನುನಾಸಿಕಗಳು, Vismaya Anunasikagalu - By-Kannada Deevige
Просмотров 9 тыс.4 года назад
ವಿಸ್ಮಯ ಅನುನಾಸಿಕಗಳು, Vismaya Anunasikagalu - By-Kannada Deevige
How to install and Use Free conference call app in Mobile (Kannada) ಕನ್ನಡ
Просмотров 4,7 тыс.4 года назад
How to install and Use Free conference call app in Mobile (Kannada) ಕನ್ನಡ
How to install and Host Free conference call app in PC / Laptop (Kannada)
Просмотров 5294 года назад
How to install and Host Free conference call app in PC / Laptop (Kannada)
How to Screen casting mobile to Laptop - Kannada
Просмотров 1674 года назад
How to Screen casting mobile to Laptop - Kannada
An activity about Friction - By Vedanth
Просмотров 2884 года назад
An activity about Friction - By Vedanth
ಕನ್ನಡ ದೀವಿಗೆ - ಸ್ವಾಗತ ವೀಡಿಯೋ
Просмотров 1,6 тыс.4 года назад
ಕನ್ನಡ ದೀವಿಗೆ - ಸ್ವಾಗತ ವೀಡಿಯೋ
Kannada Deevige Youtube Promo VT
Просмотров 10 тыс.4 года назад
Kannada Deevige RUclips Promo VT

Комментарии

  • @nagendranaik2166
    @nagendranaik2166 2 дня назад

    ಸರ್ ತುಂಬಾ ಧನ್ಯವಾದಗಳು❤

  • @Nandu8050Biradar
    @Nandu8050Biradar 5 дней назад

    Thank u sir....

  • @caddscience8822
    @caddscience8822 14 дней назад

    ತುಂಬಾ ಧನ್ಯವಾದಗಳು, ನಿಮ್ಮ fonts ಉಪಯೋಗಿಸಿ ನಾನು ನನ್ನ ವಿಡಿಯೋಗಳಿಗೆ thumbnail ಮಾಡಿದೀನಿ

  • @anandhiremath9996
    @anandhiremath9996 18 дней назад

    Tq

  • @naganagowdaramanagowdra1240
    @naganagowdaramanagowdra1240 29 дней назад

    ❤ ಸರಾಗವಾಗಿ ಸುಲಲಿತವಾಗಿ ಎಲ್ಲಾ ಮಾಹಿತಿಗಳನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🎉

  • @champupujar1534
    @champupujar1534 Месяц назад

    ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ....

  • @a.n.kmurthy3402
    @a.n.kmurthy3402 Месяц назад

    ಅಧ್ಬುತ ವಿವರಣೆ.. ಶುಭವಾಗಲಿ..

  • @prashanth.Upadhye
    @prashanth.Upadhye Месяц назад

    ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು ಸರ್.

  • @prashanth.Upadhye
    @prashanth.Upadhye Месяц назад

    ತುಂಬಾ ಸರಳವಾಗಿ ತಿಳಿಸಿದ್ದೀರಿ ಸರ್. ಧನ್ಯವಾದಗಳು.

  • @puranapunyakathegalu
    @puranapunyakathegalu 2 месяца назад

    thaks for kind information sir

  • @AmaranthAmaranth-c5t
    @AmaranthAmaranth-c5t 2 месяца назад

    👋

  • @SaritaKamble-u7z
    @SaritaKamble-u7z 2 месяца назад

    Sir Thank you so much tumba channagi barah tilisikottiddira..

  • @poornimagbindresh2150
    @poornimagbindresh2150 3 месяца назад

    Thank you sir

  • @geethayoutuber1918
    @geethayoutuber1918 3 месяца назад

    Thumba chanagide..

  • @shivasentertainment.redruby
    @shivasentertainment.redruby 4 месяца назад

    Idu basic full Registration bagge skip agide

  • @vasanthtmhhp177
    @vasanthtmhhp177 4 месяца назад

    4.0 nudi agidre hege ne madabeka

  • @veenagaonkar2248
    @veenagaonkar2248 4 месяца назад

    🙏 ಧನ್ಯವಾದಗಳು ಸರ್

  • @shivanandhegde2700
    @shivanandhegde2700 4 месяца назад

    So many days I could not find out the remedy for writing the text on microsoft world.Your video is well explained.I am very much thankful.

  • @shivanandhegde2700
    @shivanandhegde2700 4 месяца назад

    ಬಹಳ ಸುಂದರವಾಗಿ ವಿವರಣೆ ಕೊಟ್ಟಿದ್ದೀರಿ. ನಾನು ಏನನ್ನು ಅರಸುತ್ತಿದ್ದೆನೋ ಅದು ಸಿಕ್ಕಿದೆ. ಧನ್ಯವಾದಗಳು

  • @GopalKarennavar
    @GopalKarennavar 4 месяца назад

    Thanku sir

  • @MamataNaik-t2s
    @MamataNaik-t2s 5 месяцев назад

    super

  • @SantoshKumar_006
    @SantoshKumar_006 5 месяцев назад

    ನೀವು ಅದ್ಭುತ ಸರ್... ಧನ್ಯವಾದಗಳು

  • @dgowdamodanahalli611
    @dgowdamodanahalli611 5 месяцев назад

    Namasthe sir this is your student

  • @vinod20ug40
    @vinod20ug40 5 месяцев назад

    Ounaja font will never appear by just downloading the baraha. there is something else to be downloaded. This video does not clearly talk about it. please verify.

  • @allinonenethraskannadachan7652
    @allinonenethraskannadachan7652 6 месяцев назад

    Thumba chennagi helikottiddiri sir

  • @ManjunathD-g4o
    @ManjunathD-g4o 6 месяцев назад

    🙏ತುಂಬಾ ಚೆನ್ನಾಗಿ ಸಮಾಧಾನವಾಗಿದೆ ಸರ್ ವಿವರಣೆ 🙏❤❤

  • @santoshnayak2936
    @santoshnayak2936 7 месяцев назад

    Thank you sir

  • @seenaiahhg5762
    @seenaiahhg5762 7 месяцев назад

    ತುಂಬಾ ಉಪಕಾರ ಆಯ್ತು ಅಣ್ಣ

  • @sureshsunar9201
    @sureshsunar9201 7 месяцев назад

    ಸರ್, ಕನ್ನಡ typewriter keyboard layout ಇರುವ ತಂತ್ರಾಂಶ ಯಾವದು, ಅದು ವಿಂಡೋಸ್ 2010ಕ್ಕೆ ಸಪೋರ್ಟ್ ಮಾಡಬೇಕು.

  • @yuvarajyuvi7936
    @yuvarajyuvi7936 7 месяцев назад

    Thank you so much sir

  • @DharmeshRampura
    @DharmeshRampura 8 месяцев назад

    👍🙏🙏🙏

  • @lalanaik66
    @lalanaik66 8 месяцев назад

    ಉರ್ದು ಪ್ರಥಮ ಭಾಷೆ ಹೇಗೆ ಎಂಟ್ರಿ ಮಾಡುವುದು

    • @kannada_deevige
      @kannada_deevige 8 месяцев назад

      ಮುಖಪುಟದಲ್ಲಿ "ಪ್ರಥಮ ಭಾಷೆ" ಎದುರುಗಡೆ ನಮೂದಿಸಬಹುದು.

  • @NaveenaParamahamsa
    @NaveenaParamahamsa 9 месяцев назад

    ತುಂಬಾ ಸೂಪರ್‌ ಆಗಿ patient ಆಗಿ explain ಮಾಡಿದ್ರಿ ಸರ್.‌ Computer use ಮಾಡೋಕೆ ಬಾರದಿದ್ರೂ ಮಾಡಬಹುದು.... 👌👌

  • @vaishnavipurohit8872
    @vaishnavipurohit8872 9 месяцев назад

    🙏🙏

  • @manoharamanu944
    @manoharamanu944 9 месяцев назад

    🙏🏻🙏🏻🙏🏻🙏🏻

  • @ShashikalaNMShashikalaNM
    @ShashikalaNMShashikalaNM 9 месяцев назад

    Hi sir nanu nim student shashikala

  • @ShashikalaNMShashikalaNM
    @ShashikalaNMShashikalaNM 9 месяцев назад

    Hi sir nanu nim student shashikala

  • @ShashikalaNMShashikalaNM
    @ShashikalaNMShashikalaNM 9 месяцев назад

    Sir ೮-೧೦ gramer notes kalsi kodi sir

  • @samathmath2685
    @samathmath2685 9 месяцев назад

    why Nudi 4.0 is not working in windows 11?

  • @jalaluddinkhateeb5232
    @jalaluddinkhateeb5232 9 месяцев назад

    A zone transfer nalli eeds edit maduva option tilisi sir

  • @basavarajshelavarakattisan9326
    @basavarajshelavarakattisan9326 10 месяцев назад

    Super sr, ನಂಗೆ ಗೊತ್ತೇ ಇರ್ಲಿಲ್ಲ, ನಿಮ್ಮಿಂದ ತುಂಬಾ ಅನುಕೂಲ ಆಯಿತು.

  • @ravivarmawodayer2610
    @ravivarmawodayer2610 11 месяцев назад

    THANK YOU

  • @sp.bhandari03
    @sp.bhandari03 11 месяцев назад

    ಸರ್ ನಾನು mac os venchur ನಲ್ಲಿ ಹೊಸ font ಬರ್ತಾಇಲ ಕನ್ನಡ ತುಂಬಾ ಪ್ರಾಬ್ಲಮ್ ಕೊಡತ ಇದೆ pl

  • @roopeshkumar3523
    @roopeshkumar3523 11 месяцев назад

    Very good video... Nicely explained...

  • @sadapaavan
    @sadapaavan 11 месяцев назад

    ಬಹಳ ಚೆನ್ನಾಗಿ ವಿವರಿಸಿದ್ದಿರಿ. ನಾನು ಸಹ ಅನುಸ್ಥಾಪಿಸಿದ್ದೇನೆ

  • @zfaiziya9411
    @zfaiziya9411 11 месяцев назад

    Thanku soo much sir

  • @kbsg369
    @kbsg369 Год назад

    ಒಳ್ಳೆಯ ಪ್ರಯತ್ನ. ಶುಭವಾಗಲಿ. ಬರಿಯ ಧ್ವನಿಯನ್ನು ಉಪಯೋಗಿಸಿ ಹೇಳಿದರೆ ಭಾಷಣದಂತಾಗುತ್ತದೆ. ನೀವು ಹೇಳುವ ಪ್ರತಿ ವಿಷಯದ ಪಾಯಿಂಟ್ಸ ತೆರೆಯ ಮೇಲೆ ಬರಲಿ (ಪೂರ್ತಿ ವಾಕ್ಯವಲ್ಲ). Make it like presentation

  • @santhoshshetty2288
    @santhoshshetty2288 Год назад

    ಧನ್ಯವಾದ ಗಳು ಸರ್...

  • @anandhiremath9996
    @anandhiremath9996 Год назад

    👍👍

  • @shilpashreecraft7793
    @shilpashreecraft7793 Год назад

    Awesome