Namma Bahubali With Song Writer K.Kalyan | PART 2 | Raghav Surya | TV5 Kannada

Поделиться
HTML-код
  • Опубликовано: 6 апр 2021
  • Namma Bahubali With Song Writer K.Kalyan | PART 2 | Raghav Surya | TV5 Kannada
    #NammaBahubali #Kkalyan #TV5Kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.com/+tv5kannada

Комментарии • 66

  • @sureshk7690
    @sureshk7690 Год назад +4

    ಕಲ್ಯಾಣ್ ಸರ್, ನಿಮ್ಮ ಹತ್ತಿರ ಕಲಿಯುವಂತದ್ದು ಬೇಕಾದಷ್ಟಿದೆ 🙏🏻

  • @jayanthichandrashekar5448
    @jayanthichandrashekar5448 3 года назад +6

    ಇನ್ನೂ ಕೇಳಬೇಕೆಂದು ಅನ್ನಿಸುತ್ತಿರುವಾಗಲೇ ಮುಗಿದು ಹೋಯಿತು ಬಹಳಷ್ಟು ಮಾತು ಗಳು ಜೀವನ ದಿಲ್ಲಿ ಅನುಸರಣೀಯ. ಧನ್ಯವಾದಗಳು

  • @rakeshraki6277
    @rakeshraki6277 3 года назад +4

    ನಿಮ್ಮಂತಹ ಅದ್ಭುತ ಕಲಾವಿದರನ್ನು ಪಡೆದ ನಮ್ಮ ಕನ್ನಡಮಾತೆ ಪುಣ್ಯವಂತೆ

  • @girishm9510
    @girishm9510 3 года назад +10

    ರಾಘವ ಸೂರ್ಯ ನಿಮ್ಮ ಸಂದರ್ಶನ ಅಮೋಘ, ಪದ ಶುದ್ಧತೆ ಇನ್ನೂ ಅಮೋಘ 🙏

  • @AJ-st5tj
    @AJ-st5tj 3 года назад +8

    Kalyan sir interview should be shown to 1st to 10th std school kids in schools and clgs

  • @santhoshopticals3688
    @santhoshopticals3688 3 года назад +3

    ಅರ್ಥಪೂರ್ಣವಾದ ಮಾತು ಕಲ್ಯಾಣ್ ಸಾರ್.
    ನಿಮ್ಮ ಪಾದಕ್ಕೆ ನನ್ನ ನಮಸ್ಕರಗಳು..

  • @Asnkannada19
    @Asnkannada19 2 года назад +2

    ತುಂಬಾ ಒಳ್ಳೆಯ ಸಂದರ್ಶನ ಕೆ.ಕಲ್ಯಾಣ್ ಸರ್ ನಿಮ್ಮ ಬತ್ತಳಿಕೆ ಯಿಂದ ಇನ್ನೂ ಅಲವಾರು ಹಾಡುಗಳು ಸಂಗೀತ ನಿರ್ದೇಶನ ಮೂಡಿಬರಲಿ ಎಂದು ಆಶಿಸುತ್ತೇನೆ ಶುಭವಾಗಲಿ ಧನ್ಯವಾದಗಳು ಸರ್

  • @manjulagowda6680
    @manjulagowda6680 3 года назад +7

    ಧನ್ಯವಾದಗಳು, ಉತ್ತಮವಾದ ಸಂದರ್ಶನ.ಕಲ್ಯಾಣ್ ಅವರ ಮಾತುಗಳು ಒಬ್ಬ ಅಧ್ಯಾತ್ಮ ಗುರುಗಳ ಮಾತುಗಳಂತೆ ಇದ್ದವು. ಅವರಿಗೆ ತುಂಬಾ ಅವಕಾಶಗಳು ದೊರೆಯಲಿ ಎಂದು ಪ್ರಾರ್ಥಿಸುತ್ತೆವೆ.

  • @ljbrand5075
    @ljbrand5075 3 года назад +4

    ಅಮೃತವರ್ಷಿಣಿ all ಟೈಂ ಫೇವರೆಟ್ ......ನಿಮ್ಮ ಸಾಹಿತ್ಯ ಬಹಳ ಅದ್ಬುತ

  • @bharathipoojary7326
    @bharathipoojary7326 3 года назад +2

    ತುಂಬಾ ಉಪಯುಕ್ತವಾಗುವಂತಹ ಅನುಭವದ ಸಂವಾದ excellent!

  • @girishgn2032
    @girishgn2032 3 года назад +14

    🌞 ಗಗನದ ಸೂರ್ಯ ಮನೆ ಮೇಲೆ ನೀ ನನ್ನ ಸೂರ್ಯ ಹಣೆ ಮೇಲೆ 😘
    ಹೆಣ್ಣು ಇಡುವ ಬೊಟ್ಟುಗು ಎಷ್ಟು ಗೌರವ ಇದೆ ನಮ್ಮ ಸಂಸ್ಕೃತಿಯಲ್ಲಿ ಅನ್ನೋದನ್ನ ಸೂರ್ಯನಿಗೆ ಹೋಲಿಕೆ ಮಾಡಿ ಹೇಳಿರೋ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್..

    • @tylerben6254
      @tylerben6254 3 года назад

      You prolly dont give a shit but if you guys are stoned like me during the covid times then you can stream pretty much all the latest movies on Instaflixxer. I've been binge watching with my girlfriend recently xD

    • @korbinkylo1921
      @korbinkylo1921 3 года назад

      @Tyler Ben Yup, been watching on instaflixxer for months myself :D

  • @vishwanathmarched5039
    @vishwanathmarched5039 3 года назад +4

    No words to praise but only 'Super'

  • @hemaprada4003
    @hemaprada4003 Год назад +1

    I watched two episodes, I fell very happy

  • @vishwanathmarched5039
    @vishwanathmarched5039 3 года назад +4

    Anchor Sir, U 2 too good

  • @humanbeing8855
    @humanbeing8855 2 года назад +1

    Fascinating interview. Kalyan sir is great 🙏🏻

  • @SandhyaRani-hc1ez
    @SandhyaRani-hc1ez 3 года назад +10

    Watched twice both parts. I felt very satisfied and wrote all the precious life lessons of our k Kalyan sir in my diary. I felt as though I have achieved something even though I am a home maker. Thanks for this wonderful inspirational talks to k Kalyan sir and raghav Surya sir.

    • @geetharamaswamy6766
      @geetharamaswamy6766 3 года назад

      This anchor is too smart

    • @AJ-st5tj
      @AJ-st5tj 2 года назад

      @@geetharamaswamy6766 not smart , he is acting like an immature idiot infront of an legend !

    • @roopavallinath2400
      @roopavallinath2400 Год назад

      Happy to see n listen to Kalyan , congratulations 🎉🎈🎉

  • @gvlakshmi9391
    @gvlakshmi9391 9 месяцев назад

    ಸೂಪರ್ ಸೂಪರ್ ಸಾರ್ 🙏
    ಏನು ಅದ್ಭುತವಾಗಿ ಸರಳವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಮಾತಾಡುತ್ತಾರೆ ಸಾರ್ 🙏 ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅಂತ ಅನಿಸುತ್ತದೆ 🤔
    ಏಷ್ಟು ಪ್ರಾಸ ಲಯ ಬದ್ಧವಾಗಿ ಮಾತಾಡುತ್ತಾರೆ ಸಾರ್ 🥰 ಹೀಗೆ ಆಗಾಗ ಕರೆದು ಮಾತಾಡಿಸಿದರೆ ಅವರ ಮನದಾಳದ ಮಾತು ಏಷ್ಟೋ
    ಹೃದಯಗಳಿಗೆ ತುಂಬಾ ಸ್ಪೂರ್ತಿ ಬರವಸೆ ಸಿಗುತ್ತದೆ ಸಾರ್ 🙂👍👌🤝🇮🇳💯 ಹರಿ🕉️

  • @UmeshGuruRayaru
    @UmeshGuruRayaru 3 года назад +4

    Wonderful Episode Sir 👌👌👌👌

  • @shankarmbadiger
    @shankarmbadiger 4 месяца назад

    ತುಂಬಾ ಒಳೆಯ ಸಂದರ್ಶ ಕೆ ಕಲ್ಯಾಣ್ ಸರ್ 👌

  • @MaheshMahesh-gz9fv
    @MaheshMahesh-gz9fv 3 года назад +3

    One's thinking act, react, respect, introspect the thinking, inner self & soul......one of the best discussion.....👍

  • @sreelakshmichandramohan7115
    @sreelakshmichandramohan7115 3 года назад +3

    ಅಂತೂ ಅವಕಾಶಗಳು ಭಗವಂತ ಒದಗಿಸಿದರೆ ಒದಗುತ್ತೆ.ಇಲ್ಲದಿದ್ದರೆ ಇಲ್ಲ.ಅಂತೂ ಭಗವಂತನೇ ಗಮ್ಯ.ನಾದಮಯನಾದ ಭಗವಂತ ನಿಮ್ಮ ಕೈ ಹಿಡಿಯಲಿ.

  • @varadarajaluar2883
    @varadarajaluar2883 3 года назад +2

    All'the best kalyan Sir

  • @sumasumithra2563
    @sumasumithra2563 3 года назад +3

    ಧನ್ಯವಾದಗಳು ಸರ್!

  • @shivanandshiraguppi2471
    @shivanandshiraguppi2471 3 года назад +2

    Superb 🙏🙏🙏🙏🙏👍👌

  • @padmakumar5943
    @padmakumar5943 3 года назад +2

    ಕಲ್ಯಾಣ್
    ನಿಮಗೆ ತುಂಬಾ ಒಳ್ಳೆಯದಾಗಲಿ
    ನಿಮ್ಮ ಪ್ರೌಢಿಮೆಗೆ ಸರಿಸಾಟಿಯಿಲ್ಲ
    ನೀವು ಈ ಹೊಗಳಿಕೆಗಳನ್ನೆಲ್ಲ ಮೀರಿದ ನಿರ್ಲಿಪ್ತತೆಯನ್ನು ಹೊಂದಿದ್ದೀರಿ ಎಂದು ನನಗೆ ತಿಳಿದಿದೆ

  • @prashanthg5891
    @prashanthg5891 Год назад

    Super Kalyan sir

  • @aparana6656
    @aparana6656 Год назад

    🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿💐💐💐💐💐💐💐💐💐👏👏👏👏👏👏👏👏👏👏👏ಕಲ್ಯಾಣ ಗೆ ಶರಣು ಶರಣಾರ್ತಿ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @donadona1680
    @donadona1680 3 года назад +1

    Real hero

  • @cvhublihubli8156
    @cvhublihubli8156 3 года назад +2

    Legend

  • @sriram78
    @sriram78 Год назад

    Sir nim interview really motivated

  • @ManuSapien
    @ManuSapien 3 года назад +2

    Poetic ❤️

  • @shashiprabharao7605
    @shashiprabharao7605 3 года назад +1

    Lots of respect

  • @kumarcute4665
    @kumarcute4665 3 года назад +2

    Nice information👍

  • @choodamaniprasad4985
    @choodamaniprasad4985 3 года назад

    ಬಹಳ ಚೆನ್ನಾದ ಸಂದರ್ಶನ 👍

  • @mukundansrinivasan8588
    @mukundansrinivasan8588 3 года назад +1

    His dad used to put namam [three] on his fore head as they are SRI VAISHNAVA. But kalyan puts vibhuthi on his fore head and Shiva bhaktha. In the early days his LYRICS WAS AMAZING. LIKE ONE SONG FOR RANNA FILM THITILI[Butterfly] song the best i liked and shooting for that song is Amazing. HE MUST BECOME MUSIC COMPOSER LIKE ARJUN JANYA. See the lyrics of Yogaraj Bhat on Robert film SUMANENG ERALI what a composition..The word AGADI AND CHALI GALA IN THAT SONG SO AMAZING.Bhat and kalyan should sit and compose songs as it will be halu and jenu. EXPERIMENT THIS.

  • @radhamani4951
    @radhamani4951 3 года назад

    Nim entrew nodi bahala kushi aaythu hats of u kalyan anna,

  • @baluhadagali8026
    @baluhadagali8026 3 года назад +1

    Really I respect kalyan sir

  • @swamyvijay5654
    @swamyvijay5654 3 года назад +2

    ಸಾರ್ಥಕ tv5🙏🙌💙

  • @bhavyay1977
    @bhavyay1977 3 года назад

    Wonderful

  • @ljbrand5075
    @ljbrand5075 3 года назад

    Spb sir

  • @puneethkumargnpunith1832
    @puneethkumargnpunith1832 3 года назад +1

    👌👌👌👌

  • @MsSrinivasmurthy
    @MsSrinivasmurthy 3 года назад +1

    💕🎶🙏🎶💕

  • @abk399
    @abk399 3 года назад

    👌

  • @kumarbg9866
    @kumarbg9866 3 года назад

    🙏🙏🙏🙏

  • @ljbrand5075
    @ljbrand5075 3 года назад

    Dr ರಾಜ್ ಅವರ ಬಾಗೆ ಪುನೀತ್ sir ಅವರ ಬಾಗೆ ಬಹಳ ಚನಗಿ ಹೇಳಿದಿರ

  • @nirmalamohana2275
    @nirmalamohana2275 3 года назад

    💐💐💐💐💐💐🙏🙏🙏🙏🙏🙏👌👌👌👌👌👌

  • @hu9t
    @hu9t Год назад

    Anchor is also good at saithya!

  • @hu9t
    @hu9t Год назад

    Today’s lyricists have to learn from Kalyan. All are writing Gadyas not Padyas!!

  • @AJ-st5tj
    @AJ-st5tj 2 года назад

    40:min

  • @ljbrand5075
    @ljbrand5075 3 года назад

    Ilayaraja sir

  • @ljbrand5075
    @ljbrand5075 3 года назад

    ಚಿತ್ರ ಮೇಡಂ

  • @kavic1498
    @kavic1498 3 года назад +2

    Tubida. Koda tulukuvdilla

  • @sureshk7690
    @sureshk7690 Год назад +1

    ಕಲ್ಯಾಣ್ ಸರ್, ನಿಮ್ಮ ಹತ್ತಿರ ಕಲಿಯುವಂತದ್ದು ಬೇಕಾದಷ್ಟಿದೆ 🙏🏻

  • @donadona1680
    @donadona1680 3 года назад

    Real hero