"40ರ ನಂತರದ ಚಂಚಲ ಮನಸ್ಸು" ಕಾಮವಿಲ್ಲದ ನಿರ್ಮಲ ಸ್ನೇಹ ಮುಂದುವರೆಸಬಹುದು

Поделиться
HTML-код
  • Опубликовано: 15 сен 2024
  • ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
    www.vividlipi.com/product-category/periodical/periodical-profitplus
    ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 95350 15489

Комментарии • 120

  • @narayanabhosle6208
    @narayanabhosle6208 13 дней назад +33

    ಅಮ್ಮ ಇದು ಅಥ್ಯದ್ಭುತ ವಿಚಾರ ಪ್ರತಿಯೊಬ್ಬ ಹೆಣ್ಣು ಗಂಡು ಇವತಿನ ಕಾಲಘಟ್ಟದಲ್ಲಿ ತಿಳಿದುಕೊಳ್ಳಲೇಬೇಕಾದ ವಿಷಯ ಯಾಕಂದರೆ ದಾರಿ ತಪ್ಪಿದ ಮೇಲೆ ದುರಂತ ತಪ್ಪಿದ್ದಲ್ಲ ಧನ್ಯವಾದಗಳು 🙏🌹🙏

  • @KasturiShankarBhavaGeethegalu
    @KasturiShankarBhavaGeethegalu 13 дней назад +23

    ಕಾಮವಿಲ್ಲದ ನಿರ್ಮಲ ಸ್ನೇಹಕ್ಕೊಂದು ಶ್ರೇಷ್ಠ ಸಲಹೆ . ಡಾ. ಶಾಂತ ನಾಗರಾಜ್ ಅವರಿಗೆ ಹಾಗೂ ನಿಮಗೆ ನನ್ನ ನಮನಗಳು 🙏🙏

  • @veenajoshi8454
    @veenajoshi8454 13 дней назад +12

    ಸುಧಾ ಮೇಡಂ ಎಂಥ ಅದ್ಭುತ ವಿಚಾರಕ್ಕೆ ವಿವರಣೆ ನೀಡಿದ್ದೀರಿ 🙏
    ಸ್ನೇಹ ಸಿಹಿ ಸಂಭಂಧವಾಗಿರಲಿ....
    ಕಾಮ ಕರ್ಮ ಖಂಡ...
    ನಿಮ್ಮ ನಿರ್ಮಲ ಸ್ನೇಹ ಮಾತ್ರ ಮುಂದುವರೆಯಲಿ...
    ಕಾಮಕ್ಕೆ ಕಡಿವಾಣ ಒಳ್ಳೆಯದು 🙏

  • @sunandammasunandamma5397
    @sunandammasunandamma5397 2 часа назад

    ತುಂಬಾ ಅದ್ಭುತವಾದ ಸಂದೇಶ ಮೇಡಂ
    ಧನ್ಯವಾದಗಳು🙏

  • @ShobhaM-z7k
    @ShobhaM-z7k 12 дней назад +5

    ತಮ್ಮ ಜೊತೆ ಕೆಲಸ ಮಾಡುವವರೊಂಧಿಗೆ ನಮ್ಮ ಭಾವನಾತ್ಮಕ ಸಂಭಂದ ಹೇಗಿರಬೇಕೆಂದು ಒಳ್ಳೆಯ ಸಲಹೆಗೆ ಧನ್ಯವಾದಗಳು 👌👌🙏😊

  • @sundarmurthy2288
    @sundarmurthy2288 7 дней назад +6

    ಇಲ್ಲಿ ಪ್ರಶ್ನೆ ಕೇಳಿರುವ ಮತ್ತು ಉತ್ತರ ಕೊಟ್ಟಿರುವ ಇಬ್ಬರಿಗೂ ನನ್ನ ಅಭಿನಂದನೆಗಳು. ಪ್ರಶ್ನೆ ಕೇಳಿರುವವರು ನಿಜವಾಗಲೂ ಮುಗ್ದರು. ನಮ್ಮ ಕಚೇರಿ ಯ ಕೆಲವು ಮಹಿಳೆಯರು ಅವರಿಗೆ ಇಷ್ಟ ಬಂದವರ ಜೊತೆಗೆ ಹೋಗಿ ತಮ್ಮ ಆಸೆ ಯನ್ನು ತೀರಿಸಿಕೊಳ್ಳುತ್ತಾರೆ. ಅದು ಎಲ್ಲರಿಗೂ ಗೊತ್ತಾಗುತ್ತೆ. ಅದನ್ನ ಕೇರ್ ಮಾಡಲ್ಲ. ಮತ್ತು ಉತ್ತರ ಕೊಟ್ಟಿರುವವರು ಬಹಳ ಅತ್ಯುತ್ತಮ ವಾಗಿ ವಿವರಣೆ ಕೊಟ್ಟಿದ್ದಾರೆ. ಬಹಳ ಸಂತೋಷ. ಇಬ್ಬರಿಗೂ ಧನ್ಯವಾದಗಳು

  • @KamalaKamalamamm
    @KamalaKamalamamm День назад

    Amma henta adbutavada mathu helidri amma nange tumba ista aythu ❤️🙏🙏💐💐🥰🥰

  • @KumarKumar-ye6dv
    @KumarKumar-ye6dv 9 дней назад +4

    ತುಂಬಾ ಅದ್ಭುತವಾದ ಜ್ಞಾನ ಜಾಗೃತಿ ಯ ಸಲಹೆ ನಿಮ್ಮ ಈ ಸಲಹೆ ಆರೋಗ್ಯ ಸಮಾಜಕ್ಕೆ ಉತ್ತಮವಾದ ಸಲಹೆಗಳು ನಮಸ್ತೆ.

  • @shantharaghothamachar6564
    @shantharaghothamachar6564 12 дней назад +4

    ಸಹಜವಾಗಿ ಉದ್ಭವಿಸಬಹುದಾದ ಸಮಸ್ಯೆ ಗೆ ಉತ್ಕೃಷ್ಟ ಗುಣಮಟ್ಟದ ಸಲಹೆ. ಆರೋಗ್ಯ ವಂತೆ ಸಮಾಜದ ನಿರ್ಮಾಣಕ್ಕೆ ಮಾರ್ಗ ದರ್ಶನ ನಿಡುವ ಸಲಹೆ. ಧನ್ಯವಾದಗಳು.

    • @Bharavase
      @Bharavase  9 дней назад

      ಧನ್ಯವಾದಗಳು

  • @user-ey5qg6je6v
    @user-ey5qg6je6v 2 дня назад

    ಉತ್ತಮ ಸಮಾಜ ನಿರ್ಮಾಣ ಕ್ಕೆ ಉತ್ತಮ ಅತ್ತ್ಯುತ್ತಮ ಸಲಹೆ.......

  • @shriishwaramudhol1528
    @shriishwaramudhol1528 5 дней назад

    ಒಳ್ಳೆಯ ವಿಚಾರ ಯಲ್ಲರು ತಿಳಿದುಕೊಂಡು ಅರ್ಥ ಮಾಡಿಕೊಂಡು ನಡೆಯುವ ವಿಚಾರ, ಧನ್ಯವಾದಗಳು 👍🙏

  • @knarayanrao5973
    @knarayanrao5973 13 дней назад +7

    ನಿಮ್ಮ ಅಭಿಪ್ರಾಯ ಚೆನ್ನಾಗಿದೆ. ಆದರೆ ನೀವು ಹೇಳಿದ ಒಂದು ವಿಷಯ ನೂರಕ್ಕೆ ನೂರು ಸರಿಯಾಗಿದೆ.ಇವರ ಹಾಗೇ ಆ ಹೆಂಗಸಿನ ಮನೆಯವರ ಗತಿ. ಆ ಮನೆಯ ಹೆಂಗಸು ಹೀಗೆ ಮಾಡಿದರೆ ಹೇಗೆ ಲ್ಲವೆ❤

  • @BasetteppaDm
    @BasetteppaDm 5 дней назад +1

    ತುಂಬಾ ಅದ್ಭುತವಾದ ಸಂದೇಶ ಮೇಡಂ,, ಪ್ರತಿಯೊಬ್ಬರೂ ಕೂಡಾ ತಮ್ಮ ಜೀವನದ ತಿರುವಿನ ಘಟ್ಟದಲ್ಲಿ ಆಯ ತಪ್ಪುವ ಸಾಧ್ಯತೆಗೆ ನೀವು ಒಳ್ಳೆಯ ಮುನ್ನೆಚ್ಚರಿಕೆಯಾಗಿ ಇದು ದೊಡ್ಡ ಪ್ರಯತ್ನವಾಗಿದೆ. ತುಂಬಾ ಧನ್ಯವಾದಗಳು ಮೇಡಂ ಜೀ,, ಹಾಗೆಯೇ ಒಂದು ಚಿಕ್ಕ ಮನವಿ, ಕೊಟ್ಟ ಕುದುರೆಯನು ಏರಲರಿಯದವನು ಎಂಬ ವಚನವು ಬಸವಣ್ಣನವರದಲ್ಲ, ಅಲ್ಲಮಪ್ರಭುಗಳದು ಮೇಡಂ ಜೀ 👍🙏

  • @denismachado9029
    @denismachado9029 7 дней назад +1

    ಬಹಳ ನೂರಕ್ಕೆ ನೂರು ಸತ್ಯ ಒಳ್ಳೆಯ ಮಾಹಿತಿ ❤❤❤🎉

  • @geethabhat6461
    @geethabhat6461 3 часа назад

    Nimma salahege nanna hruthpooraka dhanyavadagalu❤ samajadalli Dari thappisuvavaru bekadastu janarirthare . Hennadavalu ee vishayadalli thumba jagarukalagirabeku 😊 druda nirdharavirabeku nimma chanel heege utthama salaheyinda niranthara sagalendu haraisuve❤

  • @yashodav3072
    @yashodav3072 13 дней назад +3

    What a great n beautiful explanation by Dr. Shantha nagaraj 👌🙏👍🌷💙🤝

  • @rajeshwaribhat1383
    @rajeshwaribhat1383 9 дней назад +3

    Hwodu madam .nija .mechhuge yellarigu esta vagutte🙏😌

  • @ShambhuGowda-ng8so
    @ShambhuGowda-ng8so 5 дней назад +1

    Very good information 👌👍

  • @MuraliMurali-m3g
    @MuraliMurali-m3g 4 дня назад +1

    Super mam ❤

  • @prateekf642
    @prateekf642 7 дней назад +1

    Super artha madikondu vivarisiddakke dhanyvadagalu madam,😱🙏,

  • @Latha1
    @Latha1 13 дней назад +1

    ಅತ್ಯುತ್ತಮ ಸಲಹೆ, ಧನ್ಯವಾದಗಳು 🙏🌹

  • @srinivasn108
    @srinivasn108 7 дней назад +2

    ಅತ್ಯುತ್ತಮವಾದ ಸಲಹೆಯನ್ನು ನೀಡಿದ್ದೀರಾ ಮೇಡಂ ಆ ದಂಪತಿಗಳು ಇಬ್ಬರು ಒಬ್ಬರೊಬ್ಬರು ಅರ್ಥ ಮಾಡಿಕೊಂಡಿದ್ದರೆ ಇನ್ನೂ ಒಳ್ಳೆಯದು ಮೇಡಂ.

    • @Eramma-ye7wq
      @Eramma-ye7wq 6 дней назад

      ಅತ್ಯುತ್ತಮ ಸಲಹೆ ಮೇಡಂ.... ಪ್ರಶ್ನೆಯನ್ನು ಮುಕ್ತಾವಾಗಿ ಕೇಳಿದ್ದಕ್ಕೆ ಧನ್ಯವಾದಗಳು. ಈ ತರ ಸಮಸ್ಯೆಗಳನ್ನು ಹೆಚ್ಚಾಗಿ ಮಹಿಳೆಯರು ಹೇಳಿಕೊಳ್ಳುವುದಿಲ್ಲ... 🙏

  • @shivasmriti7368
    @shivasmriti7368 13 дней назад

    Namaste Madam , Hats off to your & Madam Shanta Nagraj' Noble ,ideal Pure thoughts.Present world needs Pure Women like You.God Bless You.Best of Luck🙏🙏

  • @g.narayanaswamy2907
    @g.narayanaswamy2907 20 часов назад

    Super madam🙏🙏

  • @kodnadshylaja166
    @kodnadshylaja166 3 дня назад

    Very nice madam🙏

  • @user-hp8dr9lg4y
    @user-hp8dr9lg4y 6 дней назад +1

    Very good explanation. Thank you...

  • @RaviKumar-jj6yb
    @RaviKumar-jj6yb 13 дней назад

    Nimma shrama Dr. Shantha Nagraj avara. Samajika bhaddhatheya parishuddha sambhandakke kotta uthara excellent. Thank you madam and Dr Shantha. Nagaraj.

  • @harishk6625
    @harishk6625 4 дня назад

    ಅಮ್ಮ 35 plus ಅಂದ್ರೆ ಎಲರಿಗೂ ಎಲ್ಲ ಕಷ್ಟ ಸುಖ ತಿಳಿದಿರುತ್ತೆ ಮನೇಲಿ ಎಷ್ಟೇ ಪ್ರಯತ್ನ ಪಟ್ಟರು ಸಿಗದ ಪ್ರೀತಿ ಅಭಿರುಚಿ ಹೊರಗೆ ಸಿಕ್ಕಾಗ ಒಂದು ನಂಬಿಕೆ ಮೇಲೆ ಇರಬಹುದು ಅಲ್ಲವೇ ಪ್ರಾಯವು ಶಾಶ್ವತ ಅಲ್ಲ ಇರೋ ಮೂರು ದಿನ ಸುಖ ಸಂತೋಷವಾಗಿ ಇರಬೇಕು ಅಲ್ಲವೇ ಪ್ರೀತಿ ಇದ್ದಾರೆ ಜೀವನದಲ್ಲಿ ದುಡಿಯುವ ಬದಕುವ ಆಸೆ ಹೆಚ್ಚಾಗುತ್ತದೆ ಶಕ್ತಿ ಇರುತ್ತದ್ದೆ
    ಇದು ತಪ್ಪೇ 💐💐🙏🙏💐💐

  • @NarayanRelaker-oz5kn
    @NarayanRelaker-oz5kn 6 дней назад

    Mam🙏, ur coment is very very great. 👍🙏

  • @rajeshkotian7865
    @rajeshkotian7865 7 дней назад

    Tumba olleya salahe 🙏

  • @mohandasshetty5304
    @mohandasshetty5304 11 дней назад

    In this movement your noble advise is very nesecity to sosaity very thank,s Madam.

  • @shobhadv9473
    @shobhadv9473 9 дней назад

    May I have your grace God thanks 🙏🙏🙏🙏🙏🙏🙏

  • @RaviKumar-jj6yb
    @RaviKumar-jj6yb 13 дней назад +1

    Oh! ಎಷ್ಟು ಒಳ್ಳೆಯ ವಿಚಾರ. Nimma ankanadalli eegina dwandamaya badukinalli amulya nidhi sikkanthe.

  • @shilpaps1243
    @shilpaps1243 12 дней назад +1

    Uttama salahe..👍

  • @indirarao7433
    @indirarao7433 8 дней назад

    🙏dhanyavadagalu 🙏super advice, 👌

  • @amruthammu1145
    @amruthammu1145 5 дней назад

    Thank you so much madam..good information madam

  • @roopaj9863
    @roopaj9863 13 дней назад +1

    Super mdm👌🏻👌🏻🙏🏻

  • @thippeswamyg7155
    @thippeswamyg7155 11 дней назад

    WONDERFUL TRUTH. IN EVERYBODIES LIFE.BUT CHARECTOR IS LOST EVERYTHING IS LOST.BUT YOUR TRUE ANALYSIS OF ONE PROBLEM APPLYS TO ALL.SALUTES MADAM.

  • @thammannaalamshettahallych4264
    @thammannaalamshettahallych4264 10 дней назад

    Correct advice everyone should follow 🎉

  • @vinujmj6357
    @vinujmj6357 6 дней назад

    Superb Amma

  • @veenaprasad3162
    @veenaprasad3162 12 дней назад

    One has to understand the seriousness of this, nowadays it has been taken for granted and see it lightly but it has a very big negative impact on everything , especially in relationship , it can be with husband, son , daughter, brother, sister, it goes on.
    Good advice given by Dr.Shanta nagaraj❤
    And thanks to you madam for the video. 🙏

  • @ShashikalaNarayanjeyar-ex7id
    @ShashikalaNarayanjeyar-ex7id 13 дней назад

    ಒಳ್ಳೆಯ ಸಲಹೆ ನೀಡಿದ್ದೀರಾ m m🎉

  • @champavathikp248
    @champavathikp248 6 дней назад

    SUPER MADAM 🙏🏿

  • @anwarsab3459
    @anwarsab3459 12 дней назад +1

    Awasome

  • @KairunnisaKairunnisa-m5t
    @KairunnisaKairunnisa-m5t 11 дней назад +1

    Super

  • @Gururajgunag
    @Gururajgunag 2 дня назад

  • @Chiruyashkannadavlogs
    @Chiruyashkannadavlogs 7 дней назад +1

    🙏🙏🙏

  • @pandurangahosmani9069
    @pandurangahosmani9069 6 дней назад

    Good inmpormation

  • @irenedsouza8228
    @irenedsouza8228 12 дней назад

    Very Nice Madam.

  • @maheshchandaram.p4739
    @maheshchandaram.p4739 6 дней назад

    Thank you mam

  • @soulinspired213
    @soulinspired213 6 дней назад

    Super said

  • @madhubhadrapura8652
    @madhubhadrapura8652 12 дней назад +1

    👏👏👏❤❤❤

  • @channabasappamrakkasagicmr3046
    @channabasappamrakkasagicmr3046 13 дней назад

    Super medam

  • @sharadar3301
    @sharadar3301 5 дней назад

    🙏🏻🙏🏻🙏🏻🙏🏻🙏🏻

  • @Ayesha.6471
    @Ayesha.6471 7 дней назад

    Tq ❤❤❤

  • @manjulatv5850
    @manjulatv5850 9 дней назад

    ತುಂಬ ಚೆನ್ನಾಗಿ ದೇ

  • @vinodvinnu6327
    @vinodvinnu6327 5 дней назад

    👍

  • @GeetaSubbannavar
    @GeetaSubbannavar 9 дней назад

    🙏👌

  • @RohiniNaik-g4n
    @RohiniNaik-g4n 6 дней назад

    Nimma maathu kelodhe onthara Khushi💞

  • @userunknown2090
    @userunknown2090 13 дней назад

    🙏🙏 madum

  • @lathashivajirao6948
    @lathashivajirao6948 13 дней назад

    👌👌👏👏

  • @HappylifewithJointpain
    @HappylifewithJointpain 6 дней назад

    👍❤🎉🎉

  • @prathimajayaraj773
    @prathimajayaraj773 13 дней назад +6

    Almost yella mahileyara samasye

  • @anuradhagote3356
    @anuradhagote3356 13 дней назад

    Nice

  • @ushamoily9975
    @ushamoily9975 13 дней назад

    👌👌👌

  • @SujathaSarathi-ly1sq
    @SujathaSarathi-ly1sq 13 дней назад

    👌👌👌👌👌

  • @apeksha.bapekshaacharya1975
    @apeksha.bapekshaacharya1975 12 дней назад +4

    ಮೇಡಂ ನಿಮ್ಮ ಬಳಿ ಮಾತನಾಡ ಬೇಕು ನಿಮ್ಮ ಫೋನ್ ನಂಬರ್ ಬೇಕು ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ ನಿಮ್ಮ ಬಳಿ ಹೇಳಿಕೊಳ್ಳಲು

    • @pradeepprabhu8441
      @pradeepprabhu8441 8 дней назад

      ಏನ್ ಪ್ರಾಬ್ಲಮ್ ಸಿಸ್

  • @priyam2799
    @priyam2799 13 дней назад +1

    Super 🎉mam

  • @ZeetaAnjelin
    @ZeetaAnjelin 7 дней назад +3

    Yavude ketta bavane sneha kama illada Preethi nanagu beku

  • @rajeshpv5424
    @rajeshpv5424 7 дней назад

    Nange hengasara langa noduvaaga thunne joru nettaga aagtade medam enu maad beku please thilisi medam

  • @shirram2700
    @shirram2700 7 дней назад

    PSK 🎉🎉

  • @venkataramanabhatm6677
    @venkataramanabhatm6677 6 дней назад

    🎉 10:06 🎉

  • @jagadish6230
    @jagadish6230 5 дней назад

    Madam,If any person is alone after 42 years, between what age again they have to marry or Leave alone all the Life 😮

  • @sairam-gz8qb
    @sairam-gz8qb 12 дней назад +5

    Even I am facing the same problem....
    I have told the person not possible physical contact
    Even I stopped talking..😊

    • @Bharavase
      @Bharavase  12 дней назад +1

      ಸರಿಯಾಗಿ ಮಾಡಿದ್ದೀರಿ

  • @rajeshpv5424
    @rajeshpv5424 7 дней назад

    Medam naanu hastha maithuna maadthene idu thappa????????

  • @KomalaBR
    @KomalaBR 13 дней назад

    Very nice madam thanks

  • @Bharavase
    @Bharavase  12 дней назад

    ವಿಡಿಯೋದಲ್ಲಿ ಇರುವ ಸಂಖ್ಯೆಗೆ ಸಂಪರ್ಕಿಸಿ ದಯವಿಟ್ಟು

  • @shamanthakak8871
    @shamanthakak8871 13 дней назад

    ನಮಸ್ಕಾರ ಮೇಡಂ, ನಿಮ್ ಪೇಪರ್ ಎಲ್ಲಿ ಸಿಗುತ್ತೆ ಮೇಡಂ

    • @Bharavase
      @Bharavase  12 дней назад

      ನಮ್ಮ ವಿಡಿಯೋ ದಲ್ಲಿ ನಂಬರ್ ಕೊಟ್ಟಿದ್ದೇವೆ. ಅದಕ್ಕೆ ಸಂಪರ್ಕಿಸಿ ದಯವಿಟ್ಟು

    • @shamanthakak8871
      @shamanthakak8871 11 дней назад

      Thank u, reply ಮಾಡಿದಕ್ಕೆ,ನಾನು ಜೀವನದಲ್ಲಿ ಭರವಸೆ ಕಳಕೊಂಡಾಗ ನೆನಪಾಗುವುದೇ ನಿಮ್ಮ ಚಾನಲ್,ಅದರಲ್ಲಿ ನನ್ನ ಸಮಸ್ಯೆಗೆ ಉತ್ತರ ಹುಡುಕ್ತಿನಿ,ನನಗೆ ಯೂಟ್ಯೂಬ್ ಅಲ್ಲಿ ಇಷ್ಟ ಆಗುವುದೇ ನಿಮ್ಮ ಭರವಸೆ

  • @ZeetaAnjelin
    @ZeetaAnjelin 7 дней назад +1

    Nirmala sneha Elli sigutthe

  • @ramachandraramachandra8004
    @ramachandraramachandra8004 11 дней назад

    Vasthu heluthe sun Hari antha, illi vasthuvige kamane ideya shakthi ge ideya, Ole male neeru kayeesalu ittare kudhiuthe, neerige kamane ideyo, benkige kamane ideyo, hena Andre body sun helutha thanna Hari antha illa sun body create madiddano,

  • @shivaleelayaraddi7315
    @shivaleelayaraddi7315 9 дней назад

    I taraha matu keli nanu mosa hogiddene

    • @Bharavase
      @Bharavase  8 дней назад +1

      ಹೌದು ಮೋಸ ಆಗುತ್ತದೆ

  • @goudabaramasali2706
    @goudabaramasali2706 5 дней назад

    40 varshakke maduve agtiddare ivattuna jana😂

  • @tejaskshatriyas5139
    @tejaskshatriyas5139 3 дня назад

    Very good information 🎉

  • @daxayanihoskatti7929
    @daxayanihoskatti7929 12 дней назад +1

    Super madam👌👌

  • @HarishKumar-oq4ed
    @HarishKumar-oq4ed 13 дней назад

    Thank you madam

  • @veenasa1870
    @veenasa1870 6 дней назад

    🙏🙏🙏🙏🙏

  • @PremaKumari.T
    @PremaKumari.T 10 дней назад

  • @dhanyanayak6149
    @dhanyanayak6149 13 дней назад

    🙏🙏🙏