ಜಗದ್ಗುರು ಶ್ರೀ ಮಧ್ವಾಚಾರ್ಯ | Part 1 | Dr Gururaj Karajagi

Поделиться
HTML-код
  • Опубликовано: 25 авг 2024
  • ಜಗದ್ಗುರು ಶ್ರೀ ಮಧ್ವಾಚಾರ್ಯ | Part 1 | Dr Gururaj Karajagi

Комментарии • 115

  • @abhinendrakulkarni3159
    @abhinendrakulkarni3159 4 года назад +6

    ತುಂಬಾ ದಿನಗಳಿಂದ ಕಾಯುತ್ತಿದ್ದೀವಿ ಸರ್ ಆಚಾರ್ಯ ಮಧ್ವರ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು

  • @shanthancn5114
    @shanthancn5114 4 года назад +7

    ಅಜ್ಜನ ಹಾಗೆ ಮೊಮ್ಮಗ ಅವರಿಗೆ ಪ್ರಶಸ್ತಿ ಬಂದಿತ್ತು ನಿಮಗೂ ಬಂದಿದೆ ನಮನಗಳು ಸರ್

  • @sahasasimha4662
    @sahasasimha4662 4 года назад +4

    ಧನ್ಯವಾದಗಳು ಸರ್ ನಿಮ್ಮಿಂದ ನಾನು ಬಹಳ ಬಹಳ ಕಲಿತುಕೊಂಡಿದ್ದೇನೆ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು

  • @S-kr7ed
    @S-kr7ed Год назад

    Prajakeeya ಪ್ರಜಾಕೀಯ

  • @jaihind8093
    @jaihind8093 4 года назад +2

    Pranamagalu 🙏🙏🙏 guru deva

  • @munendrat
    @munendrat 4 года назад +2

    ಪ್ರೀತಿಯ ಗುರುಗಳೇ ದಯವಿಟ್ಟು ಈ ಸರಣಿಯ ಮುಂದಿನ ಸಂಚಿಕೆಗಳನ್ನು upload ಮಾಡಿ..
    ನಿಮ್ಮ ಬಾಯಿಂದ ಮಹಾತ್ಮರ ಬಗ್ಗೆ ಕೇಳುವುದೇ ಒಂದು ಅದ್ಭುತ ಅನುಭವ..
    ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವ ಕಲೆ ನಿಮಗೆ ದೈವದತ್ತವಾಗಿ ಸಿದ್ದಿಸಿದೆ ..
    ನಮ್ಮನ್ನು ಬೆಳೆಕಿನ ಕಡೆಗೆ ಒಯ್ಯಲು ಬಂದಿರುವ ಕರುಣಾಳು ನೀವು..
    ಈ ರೀತಿಯ ಬೆಳಿಕಿನ ದೀಪಗಳ ಮಾಲಿಕೆಗಳನ್ನು ಮತ್ತಷ್ಟು ಮಗದಷ್ಟು ಪ್ರಸಾದಿಸಿ..
    ಭಗವಂತನ ಕೃಪಾ ಕಟಾಕ್ಷ ಸದಾ ನಿಮ್ಮ ಮೇಲೆ ಇರಲಿ..
    ಜೈ ಸದ್ಗುರು...

    • @kpramodbaliga2152
      @kpramodbaliga2152 3 года назад

      Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html

  • @keertik5127
    @keertik5127 4 года назад +5

    Madvacharya ru jaati, bhashe meeri jeevanakke bekad vishayagalannu tumba chennagi heliddare ...every one need to study

  • @yssreenath9584
    @yssreenath9584 4 года назад +2

    ನೀವು ನಿಜವಾದ ಜ್ಞಾನಿಗಳು

  • @ajayajaysimha6850
    @ajayajaysimha6850 11 дней назад

    ಇಂದು ವಿಶೇಷ ದಿನ

  • @thirumalacharm.r7234
    @thirumalacharm.r7234 3 года назад

    Sweet speech sunder only

  • @shrikantjamkhandi4714
    @shrikantjamkhandi4714 3 года назад

    Thanks sir

  • @mrkproducts...6708
    @mrkproducts...6708 4 года назад +1

    Namastte gurugale

  • @gahanakamath2544
    @gahanakamath2544 4 года назад

    Nijavaglu Pravachana namma badukige motivate aagide.😊👌👌👌👍👍👍

  • @sannegowdabg9322
    @sannegowdabg9322 3 года назад

    Hare krishna

  • @aradhyavlogs9288
    @aradhyavlogs9288 4 года назад +4

    ನಮ್ಮ ರಾಜ್ಯದವರು ಕನ್ನಡ ದವರು ಎಂಬುದೇ ನಮ್ಮ ಹೆಮ್ಮೆ

    • @NarasappaK-ff3wd
      @NarasappaK-ff3wd 4 года назад

      ಅದೊಂದೆ ಕರ್ಮ ನಮ್ಮ ರಾಜ್ಯದಲ್ಲಿ ಹುಟ್ಟಿದ್ದು
      ಇಂದಿನವರೆಗೂ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಜನಿವಾರ ಸಂಸ್ಕಾರ ಕೊಟ್ಟಿದ್ದಾರ ? ಕೇಳಿ ನೋಡೋಣ !

    • @vijaybharani8035
      @vijaybharani8035 2 года назад

      @@NarasappaK-ff3wd ನೀವು ನಮ್ಮ ರಾಜ್ಯದಲ್ಲಿ ಹುತಿರೋಡು ಒಂದು ಭೂಮಿ ಬಾರ.

  • @spandurangarao7695
    @spandurangarao7695 2 года назад

    🙏🙏🙏

  • @prasannagk7811
    @prasannagk7811 3 года назад +3

    Please upload all the parts 🙏

  • @ShyamSundar-jz7dz
    @ShyamSundar-jz7dz 4 года назад +1

    👌🙏🙏🙏🙏

  • @persaud1
    @persaud1 2 года назад

    👌🙏✊

  • @umeshag8390
    @umeshag8390 3 года назад +1

    Neevella saraswati putraru

  • @AK-vr3bz
    @AK-vr3bz 4 года назад +3

    Sir tulsi dasara bagge, mattu avaru rachisida HANUMAN CHALISA da vivar tilisi gurugale plz🙏

  • @ashagacharya5628
    @ashagacharya5628 3 года назад

    Please upload the sequels

  • @yogeshagr6613
    @yogeshagr6613 4 года назад

    🙏🙏🙏🕉️🕉️🕉️👏👏👏

  • @adithyad.s.6045
    @adithyad.s.6045 4 года назад +1

    When were these talks delivered

  • @sudhasadvi7558
    @sudhasadvi7558 Год назад

    Nimma dwani devara vara sir

  • @mangalagowris8379
    @mangalagowris8379 4 года назад

    👌👌👌👌👌👌👌👌👌🤝🤝🤝👌👌

  • @kannadachemistryradhika8699
    @kannadachemistryradhika8699 4 года назад +1

    Only one part sir?????¿

  • @ramjanaki8560
    @ramjanaki8560 3 года назад

    ನಮಸ್ಕಾರ ಸರ್ ಶ್ರೀ ಮಧ್ವಾಚಾರ್ಯರ ಬಗ್ಗೆ ಮತ್ತೊಮ್ಮೆ ಮಾತನಾಡಿ
    ಹಳೇ ವೀಡಿಯೋಗಳು ಪೂರ್ಣವಾಗಿ ಅಪ್ಲೋಡ್ ಆಗಿಲ್ಲ ಮತ್ತೊಮ್ಮೆ ಮಾತನಾಡಿ

  • @dhananjayao7130
    @dhananjayao7130 4 года назад +1

    Krishna na bagge innu video madi

  • @madhvarajbhat3980
    @madhvarajbhat3980 4 года назад +1

    Next episode upload madi

    • @kpramodbaliga2152
      @kpramodbaliga2152 3 года назад

      Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html

  • @puneethkumarcs1545
    @puneethkumarcs1545 4 года назад +1

    Sir pls evaga yelli mathadrhidiri dayamadi heli nanu direct agi kelbeku

  • @vishwanathahoogar6046
    @vishwanathahoogar6046 4 года назад

    JRD TATA ರ ಬಗ್ಗೆ ವಿಡಿಯೋ ಮಾಡಿ ಸರ್

  • @kpramodbaliga2152
    @kpramodbaliga2152 3 года назад

    Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html

  • @vinayakjoshi982
    @vinayakjoshi982 2 года назад

    Vinayak joshi

  • @b.npatil4235
    @b.npatil4235 3 года назад

    L

  • @basavarajmalliwad3798
    @basavarajmalliwad3798 Год назад

    Madwacharya failed to understand the God by principles of dwaitha. Better if he follows the principles of basaveshwar.sory to say principles of more than 1000 gods and godesses .please follow the principles of basaveshwar.if you are in dwaitha you are in like a frog in the well.koop mandaka.see you soon in next life. Thanq for reading and thinking.

    • @phaneendranrao4165
      @phaneendranrao4165 Год назад

      He has preached all the qualities of god. Pls dont comment unknowingly
      Yes Basaveshwarar has also preached. Its you who has failed to Understand Madhwacharya
      You decide who is frog in the well now

  • @Itsmesrinu122
    @Itsmesrinu122 4 года назад +3

    ಸರ್ ದಯವಿಟ್ಟು ಗಾಂಧೀಜಿ ಯವರ ಬಗ್ಗೆ ತಿಳಿಸಿಕೊಡಿ ಈಗಿನ ಪ್ರಚಲಿತ ದಲ್ಲಿ ಗಾಂಧೀಜಿ ಯವರ ಬಗ್ಗೆ ಅವಹೇಳನ ಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಅವರ ತ್ಯಾಗ ಬಲಿದಾನ ವಿವರಿಸಿ

  • @rajeshwarirajeshwari4161
    @rajeshwarirajeshwari4161 4 года назад +1

    15 minute video advertise tumba irritate madutte please, add hakbedi

  • @arivu2533
    @arivu2533 2 года назад

    🙏🙏🙏

  • @kannadachemistryradhika8699
    @kannadachemistryradhika8699 4 года назад

    Only one part sir?????¿

  • @narendradivakara2225
    @narendradivakara2225 4 года назад

    🙏🙏🙏