ಪ್ರೀತಿಯ ಗುರುಗಳೇ ದಯವಿಟ್ಟು ಈ ಸರಣಿಯ ಮುಂದಿನ ಸಂಚಿಕೆಗಳನ್ನು upload ಮಾಡಿ.. ನಿಮ್ಮ ಬಾಯಿಂದ ಮಹಾತ್ಮರ ಬಗ್ಗೆ ಕೇಳುವುದೇ ಒಂದು ಅದ್ಭುತ ಅನುಭವ.. ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವ ಕಲೆ ನಿಮಗೆ ದೈವದತ್ತವಾಗಿ ಸಿದ್ದಿಸಿದೆ .. ನಮ್ಮನ್ನು ಬೆಳೆಕಿನ ಕಡೆಗೆ ಒಯ್ಯಲು ಬಂದಿರುವ ಕರುಣಾಳು ನೀವು.. ಈ ರೀತಿಯ ಬೆಳಿಕಿನ ದೀಪಗಳ ಮಾಲಿಕೆಗಳನ್ನು ಮತ್ತಷ್ಟು ಮಗದಷ್ಟು ಪ್ರಸಾದಿಸಿ.. ಭಗವಂತನ ಕೃಪಾ ಕಟಾಕ್ಷ ಸದಾ ನಿಮ್ಮ ಮೇಲೆ ಇರಲಿ..
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
ಮಧ್ವ ಪರಂಪರೆಯನ್ನು ಸೂರ್ಯ ಚಂದ್ರರಂತೆ ಬೆಳಗಿಸಿದ ಭಾರತದ ಸನಾತನ ಪರಂಪರೆಯಲ್ಲಿ ಯತಿ ಕುಲಕ್ಕೆ ಮುಕುಟಮಣಿಯಂತಿರುವ ಮಾತೃ ಹೃದಯಿ ಕಾರುಣ್ಯ ಮೂರ್ತಿ ದಯಾಸಿಂದು ನನ್ನ ಮಂತ್ರಾಲಯ ಗುರುಗಳು ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಜೀವನ ಚರಿತ್ರೆಯನ್ನು ನಿಮ್ಮ ವಿಚಾರಧಾರೆಗಳಲ್ಲಿ ಸಾದರಪಡಿಸಬೇಕೆಂದು ಪೂಜ್ಯರಾದ ಗುರುರಾಜ್ ಕರ್ಜಗಿ ಸರ್ ಅವರಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ ....
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
Sir I am a big fan of yours, i am requesting u sir can you speak about ambedkar, ur speaking about all legends, I whould like to listen about ambedkar from ur super speech

@@jhashakashyap ಪ್ರಚ್ಛನ್ನ ಬೌದ್ಧ ಅಂತಲೇ ನಿಮಗೆ ಹೆಸರು,ಅದಕ್ಕೂ ನಿಮಗೂ ತುಂಬಾನೇ ಹೋಲಿಕೆ ಇದೆ, ಶತಾವಧಾನಿ ಗಣೇಶ್ ಅವರ ಮಾತು ಕೇಳಿ ಹೋಲಿಕೆ ಉಂಟೋ ಇಲ್ಲವೋ ಅಂತ. ಜಗತ್ತೆಲ್ಲ ನಿಮ್ಮ ಗುರು ಹೇಳಿದ್ದೇ ಕೇಳಬೇಕು ಅನ್ನೋ ಹುಚ್ಚು ಬಿಡದೆ , ಕಂಡ ಕಂಡ ಕಡೆ ಹೋಗಿ JNU ತರಹ ಚಳುವಳಿ ಆಗಿ ಮಾನ ಹೋಗ್ತಿದೆ ನಿಮ್ಮದು. ನಿಮ್ಮ ಆಚಾರ್ಯರ ಬಗ್ಗೆ ಇರುವ ವಿಡಿಯೋ ಗಳಿಗೆ ಕಮೆಂಟ್ ಮಾಡುವುದು ದೊಡ್ಡ ಸಂಗತಿಯೇ ಅಲ್ಲ. ನಮಗೆ ನಮ್ಮದು ತಿಳಿದುಕೊಂಡರೆ ಸಾಕು,ನಿಮಗೆ ಬೇರೆಯವರು ನಮ್ಮ ಹಾಗೆ ಯಾಕೆ ಇಲ್ಲ ಅಂತ ವಿರೋಧಿಸುವುದು ಚಾಳಿ ಆಗಿಬಿಟ್ಟಿದೆ. ಏನೇ ಮಾಡಿದರೂ ಇನ್ನಿಬ್ಬರು ಆಚಾರ್ಯರು ಬಂದು ತಮ್ಮ ಸಿದ್ಧಾಂತ ಮಂಡಿಸಿ ಆಗಿದೆ,ಜನವು ಒಪ್ಪಿದ್ದಾರೆ. ನಿಮ್ಮ ವಿರೋಧಿಸುವ ಚಟ ಎಲ್ಲಾ ವಿಡಿಯೋಗಳ ಬಗ್ಗೆ ತೋರಿಸಬೇಡಿ.
ಆದಷ್ಟು ಬೇಗ ಮುಂದಿನ ಭಾಗ ಅಪ್ಲೋಡ್ ಮಾಡಿ sir... ನಾವು ನಿಮ್ಮ ಅಭಿಮಾನಿ, ಗಳು... ನಿಮ್ಮಿಂದ ತುಂಬಾ ತಿಳಿದು konde,.. ಕಲಿತೆ.. So ನೀವು... ಗುರು.. ಶಿಷ್ಯ ರ jyhanarajane... ಗಾಗಿ Video upload ಮಾಡಿ... Pl
It's Very Unfortunate That Shri Gururaja Karjagi has not spoken anything about Acharya Madhvaru & his Lifetime....his Achievements & Tenets of Madhva Siddhanta....This is Incomplete Talk by Shri Gururaja Karjagi...!!!
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
@@mahendrarao6256 I think G K is a mixed person his values bend towards shankar's advaitha , he has omitted that ekalavya was a plunderer . shri madhvacharya is a ocean of correct gyana and dwaitha is correct base for any aspirant for gyana 🙏🙏🙏
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
Pradeep S ತಮ್ಮ ಸಿದ್ಧಾಂತದ ಬಗ್ಗೆ ಮಾತನಾಡುವ ಯೋಗ್ಯತೆ ಬರುವುದೇ ಅಜ್ಞಾನ ನಿವೃತ್ತಿ ನಂತರ,ತಮಗೆ ಖಂಡಿತವಾಗಿ ಬಂದಿಲ್ಲ, ನಿಮ್ಮದೂ ಕೂಡ ಭ್ರಮೆಯೇ ಸದ್ಯಕ್ಕೆ. So don't act like so called jeevanmukta 😂
ನಿಮ್ಮ ಪೂರ್ವಜರಿಂದ ನಿಮ್ಮವರೆಗು ಅದ್ವೈತ ಸಿದ್ಧಾಂತದ ಅನುಯಾಯಿಗಳಾಗಿರುವ ಉದ್ದೇಶದಿಂದ ನೀವು ಹೀಗೆ ಹೇಳುತ್ತಿದ್ದೀರ ಎಲ್ಲ ಮತಗಳ ಅನುಯಾಯಿಗಳಿಗು ಇದೊಂದು ರೋಗ ಎಲ್ಲ ಆಚಾರ್ಯರ ಸಿದ್ಧಾಂತಗಳನ್ನು ಓದಿ ಅರ್ಥ ಮಾಡಿಕೊಳ್ಳಿ ಆಳವಾದ ಅಧ್ಯಯನ ಮಾಡಿ
@@srinathbrhills3861 ದ್ವೈತ ಮತ ಪ್ರತಿಪಾದಕರಾದ ಆಚಾರ್ಯ ಮಧ್ವರೂ ಸಹ ಅದ್ವೈತಿಗಳಾಗೇ ಜನ್ಮ ತಾಳಿದ್ದು. ಅವರ ಮೂಲ ರಕ್ತವೂ ಅದ್ವೈತವೇ. ಬಹುಷಃ ಅವರ DNA ಪರೀಕ್ಷೆ ಮಾಡಿಸಿದ್ದರೆ ನಿಜ ತಿಳಿಯೋದು(ಆಗ ಈ ವ್ಯವಸ್ಥೆ ಇರಲಿಲ್ಲ, ಇರಲಿ). ಅವರು ವೇದಾಭ್ಯಾಸ ಮಾಡಿದ ಸ್ಥಳ ಶಿವಲಿಂಗವಿರುವ ಅನಂತೇಶ್ವರನ ಗುಡಿ. ಆಚಾರ್ಯರ ನಂತರದವರು ಅದನ್ನು 'ಅನಂತಾಸನ' ಅಂತ ಯಾಕೆ ತಿರುಚಿದ್ದು? ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ಶಿವನ ಗುಡಿಗಳೇ ಮತ್ತವು ಉಡುಪಿಯ ಅತಿ ಪುರಾತನ ದೇವಾಲಯಗಳು. ಆಚಾರ್ಯ ಮಧ್ವರ ನಂತರದ ಅನುಯಾಯಿಗಳು ಅಲ್ಲಿಯ ಸ್ಥಾನೀಕ ಸ್ಮಾರ್ತ ರನ್ನು ಬೆದರಿಸಿ, ಓಡಿಸಿ, ಉಳಿದವರ ಕಗ್ಗೊಲೆ ಮಾಡಿಸಿ, ಮತಾಂತರ ಮಾಡಿಸಿ ಆ ಗುಡಿಗಳನ್ನು ವಶಪಡಿಸಿಕೊಂಡು ಮೂಲ ದೈವ ಶಿವನಲ್ಲ ವಿಷ್ಣು ಅಂತ ಯಾಕೆ ಪ್ರತಿಪಾದಿಸಿದರು? ಆಚಾರ್ಯರ ನಂತರದ ಬ್ರಹ್ಮ ಹತ್ಯಾದೋಷಿಯಾದ ಒಬ್ಬ ದ್ವೈತ ಯತಿಗಳು ಈ ಮೇಲ್ಕಂಡ ಗುಡಿಗಳಿಂದ ಸ್ಥಾನೀಕರನ್ನ ದೂರವಿಡುವ ಉದ್ದೇಶದಿಂದ ಅಷ್ಟ ದಿಗ್ಬಂಧನ ಮಾಡಿಸಿ ನಂತರ ಅವನ್ನ ಎಂಟು ಮಠಗಳಾಗಿ ನೇಮಿಸ್ತಾರೆ! ಇವತ್ತಿಗೂ ಈ ಗುಡಿಗಳನ್ನ ಮುಚ್ಚುಮರೆಯಾಗಿ ಇಡಲಾಗಿದೆ ಹಾಗೂ ಯಾರಾದರೂ ಕೇಳಿದರೆ "ಉಡುಪಿಯಲ್ಲಿ ಕೃಷ್ಣನ ದರ್ಶನ ಮಾಡಿದರೆ ಇವೆರಡೂ ನೋಡೋದೇ ಬೇಕಿಲ್ಲ" ಅನ್ನುವ ಜವಾಬು!!! ಕುಕ್ಕೆ ಸುಬ್ರಹ್ಮಣ್ಯದಲ್ಲೂ ಇದೇ ಕಥೆ. ಬ್ರಹ್ಮ ಹತ್ಯಾ ದೋಷಹೊತ್ತ ಅದೇ ದ್ವೈತ ಯತಿಗಳು ಸ್ಥಾನೀಕ ಸ್ಮಾರ್ತ ಪಂಪರೆಯ ಪದ್ಮತೀರ್ಥರ ಅಮಾನುಷ ಕೊಲೆಗೆ ಕಾರಣೀಭೂತರು. ಆ ಹತ್ಯೆಯ ನಂತರ ಬಿಲ್ಲವರು, ಬೆಸ್ತರು, ಬಂಟರು, ಜೈನರಿಗೆ ದ್ವೈತ ಮತಾಂತರ ಮಾಡಿ ಆ ಪ್ರಾಂತ್ಯದಲ್ಲಿ ಸ್ಥಾನೀಕರ ಬಲ ಕುಗ್ಗಿಸಿ(demographical ethnic cleansing) ಈಗ ಆ ಸ್ಕಾಂದ ಕ್ಷೇತ್ರದಲ್ಲಿ ನೊಸಲಿಗೆ ವಿಭೂತಿ ಸಹ ನೀಡಲಾರರು ಹಾಗೂ ಮೂಲ ಶೈವಾಗಮ ಪದ್ಧತಿ ಪೂಜೆಯೆ ಅನುಷ್ಠಾನವೇ ಇಲ್ಲ!!
@@jhashakashyap ಆಚಾರ್ಯ ಮಧ್ವರ ತಂದೆ ಭಾಗವತ ಸಂಪ್ರದಾಯವನ್ನು ಪಾಲಿಸುತ್ತಿದ್ದರು ಎಂಬುದು ಎಲ್ಲರಿಗು ತಿಳಿದ ವಿಷಯವೆ ನಮಗೆ ಬೇಕಾದ ವಿಷಯ ಆಚಾರ್ಯರ ಸಿದ್ಧಾಂತ ಹರಿಸರ್ವೋತ್ತಮ ಮಿಕ್ಕೆಲ್ಲರು ಅವನ ಅನುಚರರು, ಜಗತ್ತಿಗೆ ಇರುವುದು ಒಬ್ಬನೇ ದೇವರು ಜಗತ್ತುಸತ್ಯ ಜಗತ್ತಿನಲ್ಲಿ ಪಂಚ ತಾರತಮ್ಯವಿದೆ ಪರಮಾತ್ಮ ಮತ್ತು ಜೀವಾತ್ಮರಿಗೆ ಬೇಧವಿದೆ ಎಂದಿದ್ದಾರೆ ಇದು ಪರಮಸತ್ಯ ಸ್ಮಾರ್ತರು ಸಹ ಇದನ್ನು ಬಹಳ ಜನ ಒಪ್ಪುತ್ತಾರೆ ಶುದ್ಧಾಚಮನ ಮಾಡಲು ಕೇಶವಾದಿ ಚತುರ್ವಿಂಶತಿ ನಾಮಗಳನ್ನು ಹೇಳುತ್ತೇವೆ ಮರಣವಾದ ನಂತರ ಎಲ್ಲ ಬ್ರಾಹ್ಮಣರು ವೈಕುಂಠ ಸಮಾರಾಧನೆ ಮಾಡುತ್ತಾರೆ ಮುಕ್ತಿ ನೀಡುವವನು ವಿಷ್ಣು ಸಂಧ್ಯಾವಂದನೆ ಯಲ್ಲಿ ಒಂದು ಮಂತ್ತ ಹೇಳುತ್ತೇವೆ ಆಕಾಶಾತ್ ಪತಿತಂತೋಯಂ ಯಥಾಗಚ್ಛತಿ ಸಾಗರಂ ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಯಾರಿಗೆ ನಮಸ್ಕಾರ ಮಾಡಿದರು ನಾರಾಯಣನಿಗೆ ಸೇರುತ್ತದೆ ನಾವು ಪವಿತ್ರ ವಾಗಲು ಪುಂಡರೀಕಾಕ್ಷನನ್ನೆ ಸ್ಮರಿಸಬೇಕು ಜಗತ್ತಿಗೆ ಒಬ್ಬನೇ ಸರ್ವ ಸಮರ್ಥ ದೇವರು ಅವನೇ ನಾರಾಯಣ ಒಂದೇ ಸಮ ಶಕ್ತಿ ಇರುವ ಎರಡು ಅಥವಾ ಹೆಚ್ಚು ದೇವರಿದ್ದರೆ ಒಂದೆ ಪ್ರಪಂಚ ಇರುತ್ತಿದ್ದಿಲ್ಲ ಅನೇಕ ಜಗತ್ತುಗಳು ಇರುತ್ತಿದ್ದವು ದ್ವೈತ ಯತಿಯೊಬ್ಬರು ಕೊಲೆ ಮಾಡಿಸಿದ್ದಾರೆ ಎಂದು ತಿಳಿಸಿದ್ದೀರ ಅವರ ಹೆಸರೇನು ಅವರ. ಕಾಲ ಯಾವುದು ಒಬ್ಬರ ಮೇಲೆ ಆರೋಪ ಮಾಡೋಧು ಸುಲಭವಾದ ಕೆಲಸ ಬಿಲ್ಲರು ಮತ್ತು ಇತರರನ್ನ ಮತಾಂತರ ಮಾಡಿದ್ದಾರೆ ಎಂದಿದ್ದೀರ ಇದು ಸತ್ಯಕ್ಕೆ ದೂರವಾಗಿದೆ ಅದ್ವೈತ ಸಂಪ್ರದಾಯ ಅನುಯಾಯಿಗಳು ದ್ವೈತ ಸಿದ್ಧಾಂತ ಕ್ಕೆ ಬಂದಿದ್ದಾರೆ ಕಾರಣ ಸತ್ಯ ಅರಿತು ಮಹಾನ್ ದೊಡ್ಡ ಪಂಡಿತರು ದ್ವೈತ ಸಿದ್ಧಾಂತದ ಅನುಯಾಯಿಗಳಾದರು ನನಗೆ ಯಾವ ಸಿದ್ಧಾಂತದ ಮೇಲು ದ್ವೇಷವಿಲ್ಲ ಅವರವರು ಅವರವರ ಸಿದ್ಧಾಂತದಲ್ಲಿ ನಡೆಯಲಿ
@@srinathbrhills3861 ನಾವು ಅದ್ವೈತಿಗಳೂ ಸಹ ಶ್ರೀಮನ್ನಾರಾಯಣನ ಅವಿಚ್ಛಿನ್ನ ಆರಾಧಕರೇ🙏🙏🙏 ಮತ್ತು ನಮ್ಮಲ್ಲಿ ಮಾಧ್ವರಿಗಿಂತ ಮೊದಲಿನಿಂದಲೂ ನರಸಿಂಹ ದೇವರು, ಶ್ರೀನಿವಾಸ ದೇವರು, ಸತ್ಯನಾರಾಯಣ ದೇವರು, ರಾಮದೇವರು, ವೇಣುಗೋಪಾಲ ಸ್ವಾಮಿ, ವಸಂತವಲ್ಲಭ ಸ್ವಾಮಿ, ಭೂವರಾಹಸ್ವಾಮಿ, ಬದರೀನಾರಾಯಣ ಸ್ವಾಮಿ ಇತ್ಯಾದಿಯಾಗಿ ಶ್ರೀಹರಿಯ ಅನೇಕ ಅವತಾರಗಳ ಕುಲದೇವರುಗಳುಂಟು. ವ್ಯತ್ಯಾಸ ಇಷ್ಟೆ ನಾವು ಹರಿಹರರ ಸಮಾರಾಧಕರು. ನೀವು ಹೇಳಿದ ಅದೇ ಸಂಧ್ಯಾವಂದನೆಯಲ್ಲಿಯೇ ಈ ಕೆಳಗಿನ ಮಂತ್ರವನ್ನೂ ಅನಾದಿ ಕಾಲದಿಂದ ಹೇಳ್ತಾ ಇದ್ದೀವಿ:- "ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ । ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ ॥ ಯಥಾ ಶಿವಮಯೋ ವಿಷ್ಣುರೇವಂ ವಿಷ್ಣುಮಯಃ ಶಿವಃ । ಯಥಾನ್ತರಂ ನ ಪಶ್ಯಾಮಿ ತಥಾ ಮೇ ಸ್ವಸ್ತಿರಾಯುಷಿ ॥ ಯಥಾನ್ತರಂ ನ ಭೇದಾಃ ಸ್ಯುಃ ಶಿವಕೇಶವಯೋಸ್ತಥಾ । ದೇಹೋ ದೇವಾಲಯಃ ಪ್ರೋಕ್ತಃ ಸ ಜೀವಃ ಕೇವಲಃ ಶಿವಃ ॥" ನೀವು ಸ್ಮಾರ್ತ ಪರಂಪರೆಪರೆಯ ಬೇರು ಕಡಿದುಕೊಂಡ ಮೇಲೆ ಈ ಶ್ಲೋಕವನ್ನು ಕೈ ಬಿಟ್ಟಿರುವ ಸಾಧ್ಯತೆ ಹೆಚ್ಚು, ಈ ಶ್ಲೋಕ ಇಲ್ಲವೇ ಇಲ್ಲ ಎಂಬುದಾಗಿ ಮೊಂಡುವಾದ ಮಾಡ್ತೀರಿ. ಪರಮಾತ್ಮ ಜೀವಾತ್ಮರಿಗೆ ಭೇದವಾದ ತಿಳಿಸಿದ ಆಚಾರ್ಯ ಮಧ್ವರಿಗೆ ನೀವು ಆಂಜನೇಯ ದೇವರು ಹಾಗೂ ಭೀಮದೇವರ ಸಮಾನ ಯಾಕೆ ಕಾಣುತ್ತೀರಿ? ಅದು ಅದ್ವೈತ ತತ್ವವೇ ಅಲ್ಲವೇ? ಆ ಕೊಲೆಗಡುಕ ಪಾತಕಿ ಯತಿಗಳ ಬಗ್ಗೆ ಸತ್ಯಾನ್ವೇಷಣೆ ಮಾಡುವ ಉದ್ದೇಶವಿದ್ದಲ್ಲಿ(ನಾ ಸ್ಮಾರ್ತ/ನೀ ಮಾಧ್ವ ಅನ್ನುವ bias ಇಲ್ಲದೆ) ತಮ್ಮ e-mail ID ತಿಳಿಸಿ, ಬ್ರಿಟಿಷರ ಕಾಲದ ನ್ಯಾಯಾಲಯ ಪುರಾವೆ ಸಮೇತ ಕೊಡ್ತೇನೆ, ತಾವು ಆ caseಗಳನ್ನ ಪರೀಕ್ಷಿಸಬಹುದು 🙏
@@jhashakashyap ಆಚಾರ್ಯ. ಶಂಕರರು ಕಲ್ಯಾಣ ವೃಷ್ಟಿಸ್ತವ ರಚಿಸಿದ್ದಾರೆ ಅವರು ಲಕ್ಷ್ಮೀ ದೇವಿಯನ್ನು ಹೀಗೆ ಸ್ತುತಿಸುತ್ತಾರೆ ಈಶತ್ವನಾಮಕಲುಷಾಃ ಕತಿ ವಾ ನ ಸಂತಿ ಬ್ರಹ್ಮಾದಯಃ ಪ್ರತಿಭವಂ ಪ್ರಲಯಾಭಿಭೂತಾಃ. ಏಕಸ್ಸ ಏವ ಜನನಿ ಸ್ಥಿರಸಿದ್ಧಿರಾಸ್ತೇ ಯಃ ಪಾದಯೋಸ್ತವ ಸಕೃತ್ ಪ್ರಣತಿಂ ಕರೋತಿ ಈಶ್ವರತ್ವವನ್ನು ಹೊಂದಿ ಕಲುಷಿತರಾದ, ಪ್ರತಿಯೊಂದು ಸೃಷ್ಟಿಯಲ್ಲಿಯು ಹುಟ್ಟಿ ಪ್ರಲಯಾಭಿಮಖರಾಗಿ ಹೊಗುತ್ತಿರುವ, ಬ್ರಹ್ಮನೆ ಮೊದಲಾದವರು ಎಷ್ಟು ಮಂದಿಯಿಲ್ಲ ? ಆದರೆ ಹೇ ಮಾತೆ ,ಯಾವನು ನಿನ್ನ ಪಾದಯುಗ್ಮದಲ್ಲಿ ಪ್ರ ಮಾಣ ಮಾಡಿರುವನೊ ಅವನು ಸ್ಥಿರ ಸಿದ್ಧಿ ಪಡೆಯುತ್ತಾನೆ ಶಂಕರಾಚಾರ್ಯರು ಹೇಳುವಂತೆ ಬ್ರಹ್ಮ ರುದ್ರರು ಪ್ರಲಯಾಭಿಮುಖರಾಗಿ ಹೋಗುತ್ತಾರೆ ಮೇಲಿನ ಸ್ತುತಿ ದ್ವೈತ ಪರವಾಗಿದೆ ಆಚಾರ್ಯ ಮಧ್ವರನ್ನು ಯಾಕೆ ಹನುಮಂತ ದೇವರು ಮತ್ತು ಭೀಮಸೇನ ದೇವರ ಸಮನಾಗಿ ಕಾಣಲು ಕಾರಣ ಅವರು ಅವರ ಅವತಾರ ಹಿಂದೆ ಯಾರೊ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದೀರ ನನಗೆ ಕಳುಹಿಸಿ ನನಗೆ ಮಧ್ವರ ಸಿದ್ಧಾಂತ ಮುಖ್ಯ ಹಾಗೆ ಅನ್ಯ ಸಿದ್ಧಾಂತದ ಅನುಯಾಯಿಗಳು ಅವರವರ ಸಿದ್ಧಾಂತ ಪಾಲಿಸಲಿ ನಮ್ಮ ದೇಶದ ವಿಧವಿಧವಾದ ಸಿದ್ಧಾಂತಗಳನ್ನು ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸೋಣ ನಮ್ಮ ಧರ್ಮ ನಮಗೆ ಹೆಚ್ಚು ಸ್ವಾತಂತ್ರ್ಯ ನೀಡಿದೆ ವೇದಗಳಿಗೆ ಉಪನಿಷತ್ತು ಗಳಿಗೆ ಅನೇಕ ಆಚಾರ್ಯರು ಭಾಷ್ಯ ಬರೆದಿದ್ದಾರೆ ಬೇರೆ ಯಾವ ಧರ್ಮದಲ್ಲು ಈ ಸ್ವಾತಂತ್ರ್ಯ ಇಲ್ಲ ಎಲ್ಲರ ಮನಸ್ಸು ಒಂದೇ ರೀತಿಯಲ್ಲಿ ಯೋಚಿಸಬೇಕೆಂದರೆ ಹುಚ್ಚು ಕಲ್ಪನೆಯಾಗುತ್ತದೆ ನನಗೆ ಸರಿಯಾಗಿ ಕಂಡದ್ದು ಬೇರೊಬ್ಬರಿಗೆ ತಪ್ಪಾಗಿ ಕಾಣಬಹುದು ನಮಸ್ಕಾರ ನನ್ನ ಮೇಲ್ ಐಡಿ srinathbrhills@gmail.com
You are defending because you are failing to give proper explanation. Arjuna not a legitimate heir, dronacharya would have supported Ekalavy only, because he's lower cast his strength was cutoff
ಪ್ರೀತಿಯ ಗುರುಗಳೇ ದಯವಿಟ್ಟು ಈ ಸರಣಿಯ ಮುಂದಿನ ಸಂಚಿಕೆಗಳನ್ನು upload ಮಾಡಿ..
ನಿಮ್ಮ ಬಾಯಿಂದ ಮಹಾತ್ಮರ ಬಗ್ಗೆ ಕೇಳುವುದೇ ಒಂದು ಅದ್ಭುತ ಅನುಭವ..
ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವ ಕಲೆ ನಿಮಗೆ ದೈವದತ್ತವಾಗಿ ಸಿದ್ದಿಸಿದೆ ..
ನಮ್ಮನ್ನು ಬೆಳೆಕಿನ ಕಡೆಗೆ ಒಯ್ಯಲು ಬಂದಿರುವ ಕರುಣಾಳು ನೀವು..
ಈ ರೀತಿಯ ಬೆಳಿಕಿನ ದೀಪಗಳ ಮಾಲಿಕೆಗಳನ್ನು ಮತ್ತಷ್ಟು ಮಗದಷ್ಟು ಪ್ರಸಾದಿಸಿ..
ಭಗವಂತನ ಕೃಪಾ ಕಟಾಕ್ಷ ಸದಾ ನಿಮ್ಮ ಮೇಲೆ ಇರಲಿ..
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
ಮಾನ್ಯರೆ ಶ್ರೀ ರಾಘವೇಂದ್ರ ಸ್ವಾಮಿ ಗಳ ಜೀವನ ಚರಿತ್ರೆ ತಿಳಿಸಿ
ಮಧ್ವ ಪರಂಪರೆಯನ್ನು ಸೂರ್ಯ ಚಂದ್ರರಂತೆ ಬೆಳಗಿಸಿದ
ಭಾರತದ ಸನಾತನ
ಪರಂಪರೆಯಲ್ಲಿ ಯತಿ ಕುಲಕ್ಕೆ ಮುಕುಟಮಣಿಯಂತಿರುವ
ಮಾತೃ ಹೃದಯಿ
ಕಾರುಣ್ಯ ಮೂರ್ತಿ ದಯಾಸಿಂದು ನನ್ನ ಮಂತ್ರಾಲಯ ಗುರುಗಳು ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಜೀವನ ಚರಿತ್ರೆಯನ್ನು ನಿಮ್ಮ ವಿಚಾರಧಾರೆಗಳಲ್ಲಿ ಸಾದರಪಡಿಸಬೇಕೆಂದು ಪೂಜ್ಯರಾದ ಗುರುರಾಜ್ ಕರ್ಜಗಿ ಸರ್ ಅವರಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ ....
Sir please upload remaining series of Jagadguru Madhwacharya 🙏. Only first 2 series are available now. Thank you in advance
Sir please add next part of this series.
Please upload next.....
Namaskaar Guruji Bless My Family. Always
Sir please upload part 3 of this series 🙏🏼🙏🏼
ಗುರುಗಳಿಗೆ ನಮಸ್ಕಾರಗಳು...🙏🙏🙏 ಗುರುಗಳೇ ಮುಂದಿನ ಭಾಗವನ್ನು ಹಾಕಿ...
Nu by?
@@shrutikulkarni3445 🙏 ಇದರ ಅರ್ಥ..?
ಗುರುಗಳೇ ಮುಂದಿನ ಭಾಗಗಳ ವಿಡಿಯೋ ಅಪ್ಲೋಡ್ ಮಾಡಿ
Please upload the next episodes sir 🙏🏻
ಸರ್, ಮುಂದಿನ ವೀಡಿಯೊ ನೋಡಲು ತುಂಬಾ ಕಾತರನಾಗಿದ್ದೇನೆ.
ಖಂಡಿತ ಮುಂದಿನ ಭಾಗ ಅಪ್ ಲೋಡ್ ಮಾಡುವುದಿಲ್ಲ
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
Sir please next video na Bega upload madi 🙏
ಖಂಡಿತ ಮುಂದಿನ ವಿಡಿಯೋ ಬರಲ್ಲ
Please upload part 3 🙏🙏🙏
please upload next part of this series as well as gandhiji's series...
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
ನಮಸ್ಕಾರ ಸರ್ ಶ್ರೀ ಮಧ್ವಾಚಾರ್ಯರ ಬಗ್ಗೆ ಮತ್ತೊಮ್ಮೆ ಮಾತನಾಡಿ
ಹಳೇ ವೀಡಿಯೋಗಳು ಪೂರ್ಣವಾಗಿ ಅಪ್ಲೋಡ್ ಆಗಿಲ್ಲ ಮತ್ತೊಮ್ಮೆ ಮಾತನಾಡಿ
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
Sir please mundina baga upload Madi.
Sir I am a big fan of yours, i am requesting u sir can you speak about ambedkar, ur speaking about all legends, I whould like to listen about ambedkar from ur super speech
Sir please upload best episode,,,,🙏🙏🙏🙏🙏
Tq for uploading
Please add all the remining parts of this series
Pls upload part3.
🙏🙏🙏
Kindly upload the next parts plz
Sir please please update party’ -3 .. please
Sir plz add part 3
Sir please upload next series
Please upload further videos sir...Iam very keen to learn about life and teachings of madhavacharyaru from you..
Follow shankaraas advaita
Ramanujacharya bagge ondu video madi
Sir madvacharyaranna adake bitri... Please continue madi...
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
Hi sir,Ekalavya was son of Senadhipati of Jarasandh
Please upload next videos please sir
Super.sir.
ಹರಿ ಸರ್ವೋತ್ತಮ ವಾಯಿಜಿವೂತ್ತಮ
@@jhashakashyap
ಪ್ರಚ್ಛನ್ನ ಬೌದ್ಧ ಅಂತಲೇ ನಿಮಗೆ ಹೆಸರು,ಅದಕ್ಕೂ ನಿಮಗೂ ತುಂಬಾನೇ ಹೋಲಿಕೆ ಇದೆ, ಶತಾವಧಾನಿ ಗಣೇಶ್ ಅವರ ಮಾತು ಕೇಳಿ ಹೋಲಿಕೆ ಉಂಟೋ ಇಲ್ಲವೋ ಅಂತ.
ಜಗತ್ತೆಲ್ಲ ನಿಮ್ಮ ಗುರು ಹೇಳಿದ್ದೇ ಕೇಳಬೇಕು ಅನ್ನೋ ಹುಚ್ಚು ಬಿಡದೆ , ಕಂಡ ಕಂಡ ಕಡೆ ಹೋಗಿ JNU ತರಹ ಚಳುವಳಿ ಆಗಿ ಮಾನ ಹೋಗ್ತಿದೆ ನಿಮ್ಮದು.
ನಿಮ್ಮ ಆಚಾರ್ಯರ ಬಗ್ಗೆ ಇರುವ ವಿಡಿಯೋ ಗಳಿಗೆ ಕಮೆಂಟ್ ಮಾಡುವುದು ದೊಡ್ಡ ಸಂಗತಿಯೇ ಅಲ್ಲ.
ನಮಗೆ ನಮ್ಮದು ತಿಳಿದುಕೊಂಡರೆ ಸಾಕು,ನಿಮಗೆ ಬೇರೆಯವರು ನಮ್ಮ ಹಾಗೆ ಯಾಕೆ ಇಲ್ಲ ಅಂತ ವಿರೋಧಿಸುವುದು ಚಾಳಿ ಆಗಿಬಿಟ್ಟಿದೆ.
ಏನೇ ಮಾಡಿದರೂ ಇನ್ನಿಬ್ಬರು ಆಚಾರ್ಯರು ಬಂದು ತಮ್ಮ ಸಿದ್ಧಾಂತ ಮಂಡಿಸಿ ಆಗಿದೆ,ಜನವು ಒಪ್ಪಿದ್ದಾರೆ.
ನಿಮ್ಮ ವಿರೋಧಿಸುವ ಚಟ ಎಲ್ಲಾ ವಿಡಿಯೋಗಳ ಬಗ್ಗೆ ತೋರಿಸಬೇಡಿ.
When part 3 will be added
Sir, only 2 parts.. ಸಿಕ್ಕಿದೆ.. ಇನ್ನೂ olida ಭಾಗ.. ಬೇಕಿತ್ತು.. Please
ಮತ್ತೆ.. ನಿಮ್ಮ ಶಂಕರಾಚಾರ್ಯರ, ಬುದ್ಧ, sri ಕೃಷ್ಣ... 👌 ಉಂಟು.. Pl ರಾಮಾನುಜ ಆಚಾರ್ಯ ರದ್ದು.. ಸಿದ್ಧಾಂತ, life.. ಬೇಕಿತ್ತು
ಆದಷ್ಟು ಬೇಗ ಮುಂದಿನ ಭಾಗ ಅಪ್ಲೋಡ್ ಮಾಡಿ sir... ನಾವು ನಿಮ್ಮ ಅಭಿಮಾನಿ, ಗಳು... ನಿಮ್ಮಿಂದ ತುಂಬಾ ತಿಳಿದು konde,.. ಕಲಿತೆ.. So ನೀವು... ಗುರು.. ಶಿಷ್ಯ ರ jyhanarajane... ಗಾಗಿ Video upload ಮಾಡಿ... Pl
Sir part 3 not comming
🙏. Guruji this video More other things Not Madvachere....🙇
Next part add madi
It's Very Unfortunate That Shri Gururaja Karjagi has not spoken anything about Acharya Madhvaru & his Lifetime....his Achievements & Tenets of Madhva Siddhanta....This is Incomplete Talk by Shri Gururaja Karjagi...!!!
Kindly listen Anantha krishna acharya's pravachana about madva vijaya
@@padmauday628 I know Padma Your right but what about his Incomplete Talk on Acharya Shri Madhvaru....?
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
@@mahendrarao6256 I think G K is a mixed person his values bend towards shankar's advaitha , he has omitted that ekalavya was a plunderer .
shri madhvacharya is a ocean of correct gyana and dwaitha is correct base for any aspirant for gyana 🙏🙏🙏
Full video of this series is available in GIPA live- ruclips.net/video/xEoCk2qQRJk/видео.html Refer 33-40 for Shri Madwacharya. Full video on Ghandiji is also ther - ruclips.net/video/nFWg2BZp5RM/видео.html
ಜೈ ಶ್ರೀ ರಾಮ್
HARE KRISHNA ❤️
Shankaracharaji principles are true. Madwacharya principles are not near to truth. Dear gururaj karjagi please fallow truth not the imaginary untruth.
Tq
``ಸತ್ಯ ಎಂದಿಗೂ ಕಹಿ"
ಹೌದು ನೀವು ಹೇಳುವುದು ಸತ್ಯ ನೀವು ಮಿಥ್ಯಾವಾದವನ್ನು ನಂಬುತ್ತೀರಲ್ಲ ಅದಕ್ಕೆ
Pradeep S
ತಮ್ಮ ಸಿದ್ಧಾಂತದ ಬಗ್ಗೆ ಮಾತನಾಡುವ ಯೋಗ್ಯತೆ ಬರುವುದೇ ಅಜ್ಞಾನ ನಿವೃತ್ತಿ ನಂತರ,ತಮಗೆ ಖಂಡಿತವಾಗಿ ಬಂದಿಲ್ಲ, ನಿಮ್ಮದೂ ಕೂಡ ಭ್ರಮೆಯೇ ಸದ್ಯಕ್ಕೆ.
So don't act like so called jeevanmukta 😂
Sir nanu nimma meet madbeku pls nim address kodi
ನಮಸ್ಕಾರ
Dvaita Vedanta and Madhvacharya.
ajitvadakayil.blogspot.com/2013/05/dvaita-vedanta-of-sanatana-dharma-or.html?m=1
👌🙏🙏🙏🙏
He only lays the background for the incarnation of shri Madhwa, but says nothing about Him.
Please change the title
ಎಲ್ಲಾ ಮಠಾಧಿಪತಿ ಗೂ ಹೀಗೆ ಜಗದ್ಗುರು ಎಂದು ಹೇಳಬಾರದು 🙏🙏🙏
ನಿಮ್ಮ ಪೂರ್ವಜರಿಂದ ನಿಮ್ಮವರೆಗು ಅದ್ವೈತ ಸಿದ್ಧಾಂತದ ಅನುಯಾಯಿಗಳಾಗಿರುವ ಉದ್ದೇಶದಿಂದ ನೀವು ಹೀಗೆ ಹೇಳುತ್ತಿದ್ದೀರ
ಎಲ್ಲ ಮತಗಳ ಅನುಯಾಯಿಗಳಿಗು ಇದೊಂದು ರೋಗ
ಎಲ್ಲ ಆಚಾರ್ಯರ ಸಿದ್ಧಾಂತಗಳನ್ನು ಓದಿ ಅರ್ಥ ಮಾಡಿಕೊಳ್ಳಿ
ಆಳವಾದ ಅಧ್ಯಯನ ಮಾಡಿ
@@srinathbrhills3861 ದ್ವೈತ ಮತ ಪ್ರತಿಪಾದಕರಾದ ಆಚಾರ್ಯ ಮಧ್ವರೂ ಸಹ ಅದ್ವೈತಿಗಳಾಗೇ ಜನ್ಮ ತಾಳಿದ್ದು. ಅವರ ಮೂಲ ರಕ್ತವೂ ಅದ್ವೈತವೇ. ಬಹುಷಃ ಅವರ DNA ಪರೀಕ್ಷೆ ಮಾಡಿಸಿದ್ದರೆ ನಿಜ ತಿಳಿಯೋದು(ಆಗ ಈ ವ್ಯವಸ್ಥೆ ಇರಲಿಲ್ಲ, ಇರಲಿ).
ಅವರು ವೇದಾಭ್ಯಾಸ ಮಾಡಿದ ಸ್ಥಳ ಶಿವಲಿಂಗವಿರುವ ಅನಂತೇಶ್ವರನ ಗುಡಿ. ಆಚಾರ್ಯರ ನಂತರದವರು ಅದನ್ನು 'ಅನಂತಾಸನ' ಅಂತ ಯಾಕೆ ತಿರುಚಿದ್ದು?
ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ಶಿವನ ಗುಡಿಗಳೇ ಮತ್ತವು ಉಡುಪಿಯ ಅತಿ ಪುರಾತನ ದೇವಾಲಯಗಳು. ಆಚಾರ್ಯ ಮಧ್ವರ ನಂತರದ ಅನುಯಾಯಿಗಳು ಅಲ್ಲಿಯ ಸ್ಥಾನೀಕ ಸ್ಮಾರ್ತ ರನ್ನು ಬೆದರಿಸಿ, ಓಡಿಸಿ, ಉಳಿದವರ ಕಗ್ಗೊಲೆ ಮಾಡಿಸಿ, ಮತಾಂತರ ಮಾಡಿಸಿ ಆ ಗುಡಿಗಳನ್ನು ವಶಪಡಿಸಿಕೊಂಡು ಮೂಲ ದೈವ ಶಿವನಲ್ಲ ವಿಷ್ಣು ಅಂತ ಯಾಕೆ ಪ್ರತಿಪಾದಿಸಿದರು? ಆಚಾರ್ಯರ ನಂತರದ
ಬ್ರಹ್ಮ ಹತ್ಯಾದೋಷಿಯಾದ ಒಬ್ಬ ದ್ವೈತ ಯತಿಗಳು ಈ ಮೇಲ್ಕಂಡ ಗುಡಿಗಳಿಂದ ಸ್ಥಾನೀಕರನ್ನ ದೂರವಿಡುವ ಉದ್ದೇಶದಿಂದ ಅಷ್ಟ ದಿಗ್ಬಂಧನ ಮಾಡಿಸಿ ನಂತರ ಅವನ್ನ ಎಂಟು ಮಠಗಳಾಗಿ ನೇಮಿಸ್ತಾರೆ! ಇವತ್ತಿಗೂ ಈ ಗುಡಿಗಳನ್ನ ಮುಚ್ಚುಮರೆಯಾಗಿ ಇಡಲಾಗಿದೆ ಹಾಗೂ ಯಾರಾದರೂ ಕೇಳಿದರೆ "ಉಡುಪಿಯಲ್ಲಿ ಕೃಷ್ಣನ ದರ್ಶನ ಮಾಡಿದರೆ ಇವೆರಡೂ ನೋಡೋದೇ ಬೇಕಿಲ್ಲ" ಅನ್ನುವ ಜವಾಬು!!!
ಕುಕ್ಕೆ ಸುಬ್ರಹ್ಮಣ್ಯದಲ್ಲೂ ಇದೇ ಕಥೆ. ಬ್ರಹ್ಮ ಹತ್ಯಾ ದೋಷಹೊತ್ತ ಅದೇ ದ್ವೈತ ಯತಿಗಳು ಸ್ಥಾನೀಕ ಸ್ಮಾರ್ತ ಪಂಪರೆಯ ಪದ್ಮತೀರ್ಥರ ಅಮಾನುಷ ಕೊಲೆಗೆ
ಕಾರಣೀಭೂತರು. ಆ ಹತ್ಯೆಯ ನಂತರ ಬಿಲ್ಲವರು, ಬೆಸ್ತರು, ಬಂಟರು, ಜೈನರಿಗೆ ದ್ವೈತ ಮತಾಂತರ ಮಾಡಿ ಆ ಪ್ರಾಂತ್ಯದಲ್ಲಿ ಸ್ಥಾನೀಕರ ಬಲ ಕುಗ್ಗಿಸಿ(demographical ethnic cleansing) ಈಗ ಆ ಸ್ಕಾಂದ ಕ್ಷೇತ್ರದಲ್ಲಿ ನೊಸಲಿಗೆ ವಿಭೂತಿ ಸಹ ನೀಡಲಾರರು ಹಾಗೂ ಮೂಲ ಶೈವಾಗಮ ಪದ್ಧತಿ ಪೂಜೆಯೆ ಅನುಷ್ಠಾನವೇ ಇಲ್ಲ!!
@@jhashakashyap ಆಚಾರ್ಯ ಮಧ್ವರ ತಂದೆ ಭಾಗವತ ಸಂಪ್ರದಾಯವನ್ನು ಪಾಲಿಸುತ್ತಿದ್ದರು ಎಂಬುದು ಎಲ್ಲರಿಗು ತಿಳಿದ ವಿಷಯವೆ
ನಮಗೆ ಬೇಕಾದ ವಿಷಯ ಆಚಾರ್ಯರ ಸಿದ್ಧಾಂತ ಹರಿಸರ್ವೋತ್ತಮ ಮಿಕ್ಕೆಲ್ಲರು ಅವನ ಅನುಚರರು,
ಜಗತ್ತಿಗೆ ಇರುವುದು ಒಬ್ಬನೇ ದೇವರು
ಜಗತ್ತುಸತ್ಯ
ಜಗತ್ತಿನಲ್ಲಿ ಪಂಚ ತಾರತಮ್ಯವಿದೆ
ಪರಮಾತ್ಮ ಮತ್ತು ಜೀವಾತ್ಮರಿಗೆ ಬೇಧವಿದೆ
ಎಂದಿದ್ದಾರೆ ಇದು ಪರಮಸತ್ಯ
ಸ್ಮಾರ್ತರು ಸಹ ಇದನ್ನು ಬಹಳ ಜನ ಒಪ್ಪುತ್ತಾರೆ
ಶುದ್ಧಾಚಮನ ಮಾಡಲು ಕೇಶವಾದಿ ಚತುರ್ವಿಂಶತಿ ನಾಮಗಳನ್ನು ಹೇಳುತ್ತೇವೆ
ಮರಣವಾದ ನಂತರ ಎಲ್ಲ ಬ್ರಾಹ್ಮಣರು ವೈಕುಂಠ ಸಮಾರಾಧನೆ ಮಾಡುತ್ತಾರೆ
ಮುಕ್ತಿ ನೀಡುವವನು ವಿಷ್ಣು
ಸಂಧ್ಯಾವಂದನೆ ಯಲ್ಲಿ ಒಂದು ಮಂತ್ತ ಹೇಳುತ್ತೇವೆ
ಆಕಾಶಾತ್ ಪತಿತಂತೋಯಂ ಯಥಾಗಚ್ಛತಿ ಸಾಗರಂ ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಯಾರಿಗೆ ನಮಸ್ಕಾರ ಮಾಡಿದರು ನಾರಾಯಣನಿಗೆ ಸೇರುತ್ತದೆ
ನಾವು ಪವಿತ್ರ ವಾಗಲು ಪುಂಡರೀಕಾಕ್ಷನನ್ನೆ ಸ್ಮರಿಸಬೇಕು
ಜಗತ್ತಿಗೆ ಒಬ್ಬನೇ ಸರ್ವ ಸಮರ್ಥ ದೇವರು ಅವನೇ ನಾರಾಯಣ
ಒಂದೇ ಸಮ ಶಕ್ತಿ ಇರುವ ಎರಡು ಅಥವಾ ಹೆಚ್ಚು ದೇವರಿದ್ದರೆ ಒಂದೆ ಪ್ರಪಂಚ ಇರುತ್ತಿದ್ದಿಲ್ಲ ಅನೇಕ ಜಗತ್ತುಗಳು ಇರುತ್ತಿದ್ದವು
ದ್ವೈತ ಯತಿಯೊಬ್ಬರು ಕೊಲೆ ಮಾಡಿಸಿದ್ದಾರೆ ಎಂದು ತಿಳಿಸಿದ್ದೀರ ಅವರ ಹೆಸರೇನು ಅವರ. ಕಾಲ ಯಾವುದು ಒಬ್ಬರ ಮೇಲೆ ಆರೋಪ ಮಾಡೋಧು ಸುಲಭವಾದ ಕೆಲಸ
ಬಿಲ್ಲರು ಮತ್ತು ಇತರರನ್ನ ಮತಾಂತರ ಮಾಡಿದ್ದಾರೆ ಎಂದಿದ್ದೀರ ಇದು ಸತ್ಯಕ್ಕೆ ದೂರವಾಗಿದೆ
ಅದ್ವೈತ ಸಂಪ್ರದಾಯ ಅನುಯಾಯಿಗಳು ದ್ವೈತ ಸಿದ್ಧಾಂತ ಕ್ಕೆ ಬಂದಿದ್ದಾರೆ ಕಾರಣ ಸತ್ಯ ಅರಿತು ಮಹಾನ್ ದೊಡ್ಡ ಪಂಡಿತರು ದ್ವೈತ ಸಿದ್ಧಾಂತದ ಅನುಯಾಯಿಗಳಾದರು
ನನಗೆ ಯಾವ ಸಿದ್ಧಾಂತದ ಮೇಲು ದ್ವೇಷವಿಲ್ಲ ಅವರವರು ಅವರವರ ಸಿದ್ಧಾಂತದಲ್ಲಿ ನಡೆಯಲಿ
@@srinathbrhills3861 ನಾವು ಅದ್ವೈತಿಗಳೂ ಸಹ ಶ್ರೀಮನ್ನಾರಾಯಣನ ಅವಿಚ್ಛಿನ್ನ ಆರಾಧಕರೇ🙏🙏🙏 ಮತ್ತು ನಮ್ಮಲ್ಲಿ ಮಾಧ್ವರಿಗಿಂತ ಮೊದಲಿನಿಂದಲೂ ನರಸಿಂಹ ದೇವರು, ಶ್ರೀನಿವಾಸ ದೇವರು, ಸತ್ಯನಾರಾಯಣ ದೇವರು, ರಾಮದೇವರು, ವೇಣುಗೋಪಾಲ ಸ್ವಾಮಿ, ವಸಂತವಲ್ಲಭ ಸ್ವಾಮಿ, ಭೂವರಾಹಸ್ವಾಮಿ, ಬದರೀನಾರಾಯಣ ಸ್ವಾಮಿ ಇತ್ಯಾದಿಯಾಗಿ ಶ್ರೀಹರಿಯ ಅನೇಕ ಅವತಾರಗಳ ಕುಲದೇವರುಗಳುಂಟು.
ವ್ಯತ್ಯಾಸ ಇಷ್ಟೆ ನಾವು ಹರಿಹರರ ಸಮಾರಾಧಕರು. ನೀವು ಹೇಳಿದ ಅದೇ ಸಂಧ್ಯಾವಂದನೆಯಲ್ಲಿಯೇ ಈ ಕೆಳಗಿನ ಮಂತ್ರವನ್ನೂ ಅನಾದಿ ಕಾಲದಿಂದ ಹೇಳ್ತಾ ಇದ್ದೀವಿ:-
"ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ । ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ ॥
ಯಥಾ ಶಿವಮಯೋ ವಿಷ್ಣುರೇವಂ ವಿಷ್ಣುಮಯಃ ಶಿವಃ । ಯಥಾನ್ತರಂ ನ ಪಶ್ಯಾಮಿ ತಥಾ ಮೇ ಸ್ವಸ್ತಿರಾಯುಷಿ ॥
ಯಥಾನ್ತರಂ ನ ಭೇದಾಃ ಸ್ಯುಃ ಶಿವಕೇಶವಯೋಸ್ತಥಾ । ದೇಹೋ ದೇವಾಲಯಃ ಪ್ರೋಕ್ತಃ ಸ ಜೀವಃ ಕೇವಲಃ ಶಿವಃ ॥"
ನೀವು ಸ್ಮಾರ್ತ ಪರಂಪರೆಪರೆಯ ಬೇರು ಕಡಿದುಕೊಂಡ ಮೇಲೆ ಈ ಶ್ಲೋಕವನ್ನು ಕೈ ಬಿಟ್ಟಿರುವ ಸಾಧ್ಯತೆ ಹೆಚ್ಚು, ಈ ಶ್ಲೋಕ ಇಲ್ಲವೇ ಇಲ್ಲ ಎಂಬುದಾಗಿ ಮೊಂಡುವಾದ ಮಾಡ್ತೀರಿ.
ಪರಮಾತ್ಮ ಜೀವಾತ್ಮರಿಗೆ ಭೇದವಾದ ತಿಳಿಸಿದ ಆಚಾರ್ಯ ಮಧ್ವರಿಗೆ ನೀವು ಆಂಜನೇಯ ದೇವರು ಹಾಗೂ ಭೀಮದೇವರ ಸಮಾನ ಯಾಕೆ ಕಾಣುತ್ತೀರಿ? ಅದು ಅದ್ವೈತ ತತ್ವವೇ ಅಲ್ಲವೇ?
ಆ ಕೊಲೆಗಡುಕ ಪಾತಕಿ ಯತಿಗಳ ಬಗ್ಗೆ ಸತ್ಯಾನ್ವೇಷಣೆ ಮಾಡುವ ಉದ್ದೇಶವಿದ್ದಲ್ಲಿ(ನಾ ಸ್ಮಾರ್ತ/ನೀ ಮಾಧ್ವ ಅನ್ನುವ bias ಇಲ್ಲದೆ) ತಮ್ಮ e-mail ID ತಿಳಿಸಿ, ಬ್ರಿಟಿಷರ ಕಾಲದ ನ್ಯಾಯಾಲಯ ಪುರಾವೆ ಸಮೇತ ಕೊಡ್ತೇನೆ, ತಾವು ಆ caseಗಳನ್ನ ಪರೀಕ್ಷಿಸಬಹುದು 🙏
@@jhashakashyap ಆಚಾರ್ಯ. ಶಂಕರರು ಕಲ್ಯಾಣ ವೃಷ್ಟಿಸ್ತವ ರಚಿಸಿದ್ದಾರೆ
ಅವರು ಲಕ್ಷ್ಮೀ ದೇವಿಯನ್ನು ಹೀಗೆ ಸ್ತುತಿಸುತ್ತಾರೆ
ಈಶತ್ವನಾಮಕಲುಷಾಃ ಕತಿ ವಾ ನ ಸಂತಿ
ಬ್ರಹ್ಮಾದಯಃ ಪ್ರತಿಭವಂ ಪ್ರಲಯಾಭಿಭೂತಾಃ.
ಏಕಸ್ಸ ಏವ ಜನನಿ ಸ್ಥಿರಸಿದ್ಧಿರಾಸ್ತೇ
ಯಃ ಪಾದಯೋಸ್ತವ ಸಕೃತ್ ಪ್ರಣತಿಂ ಕರೋತಿ
ಈಶ್ವರತ್ವವನ್ನು ಹೊಂದಿ ಕಲುಷಿತರಾದ, ಪ್ರತಿಯೊಂದು ಸೃಷ್ಟಿಯಲ್ಲಿಯು ಹುಟ್ಟಿ ಪ್ರಲಯಾಭಿಮಖರಾಗಿ ಹೊಗುತ್ತಿರುವ, ಬ್ರಹ್ಮನೆ ಮೊದಲಾದವರು ಎಷ್ಟು ಮಂದಿಯಿಲ್ಲ ? ಆದರೆ ಹೇ ಮಾತೆ ,ಯಾವನು ನಿನ್ನ ಪಾದಯುಗ್ಮದಲ್ಲಿ ಪ್ರ ಮಾಣ ಮಾಡಿರುವನೊ ಅವನು ಸ್ಥಿರ ಸಿದ್ಧಿ ಪಡೆಯುತ್ತಾನೆ
ಶಂಕರಾಚಾರ್ಯರು ಹೇಳುವಂತೆ ಬ್ರಹ್ಮ ರುದ್ರರು ಪ್ರಲಯಾಭಿಮುಖರಾಗಿ ಹೋಗುತ್ತಾರೆ
ಮೇಲಿನ ಸ್ತುತಿ ದ್ವೈತ ಪರವಾಗಿದೆ
ಆಚಾರ್ಯ ಮಧ್ವರನ್ನು ಯಾಕೆ ಹನುಮಂತ ದೇವರು ಮತ್ತು ಭೀಮಸೇನ ದೇವರ ಸಮನಾಗಿ ಕಾಣಲು ಕಾರಣ ಅವರು ಅವರ ಅವತಾರ
ಹಿಂದೆ ಯಾರೊ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದೀರ ನನಗೆ ಕಳುಹಿಸಿ
ನನಗೆ ಮಧ್ವರ ಸಿದ್ಧಾಂತ ಮುಖ್ಯ ಹಾಗೆ ಅನ್ಯ ಸಿದ್ಧಾಂತದ ಅನುಯಾಯಿಗಳು ಅವರವರ ಸಿದ್ಧಾಂತ ಪಾಲಿಸಲಿ
ನಮ್ಮ ದೇಶದ ವಿಧವಿಧವಾದ ಸಿದ್ಧಾಂತಗಳನ್ನು ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸೋಣ
ನಮ್ಮ ಧರ್ಮ ನಮಗೆ ಹೆಚ್ಚು ಸ್ವಾತಂತ್ರ್ಯ ನೀಡಿದೆ ವೇದಗಳಿಗೆ ಉಪನಿಷತ್ತು ಗಳಿಗೆ ಅನೇಕ ಆಚಾರ್ಯರು ಭಾಷ್ಯ ಬರೆದಿದ್ದಾರೆ
ಬೇರೆ ಯಾವ ಧರ್ಮದಲ್ಲು ಈ ಸ್ವಾತಂತ್ರ್ಯ ಇಲ್ಲ ಎಲ್ಲರ ಮನಸ್ಸು ಒಂದೇ ರೀತಿಯಲ್ಲಿ ಯೋಚಿಸಬೇಕೆಂದರೆ ಹುಚ್ಚು ಕಲ್ಪನೆಯಾಗುತ್ತದೆ ನನಗೆ ಸರಿಯಾಗಿ ಕಂಡದ್ದು ಬೇರೊಬ್ಬರಿಗೆ ತಪ್ಪಾಗಿ ಕಾಣಬಹುದು
ನಮಸ್ಕಾರ
ನನ್ನ ಮೇಲ್ ಐಡಿ srinathbrhills@gmail.com
You are defending because you are failing to give proper explanation.
Arjuna not a legitimate heir, dronacharya would have supported Ekalavy only, because he's lower cast his strength was cutoff
Ekalavya is an avatar of Rakshasa. Dronacharya by knowing the future poisonous intentions of this hidden Rakshasa, cut off his finger.
Madhwara bagege eeyappanige enoo gottilla.
Hagidre Dayavittu nivu tilisikodi
ದಯವಿಟ್ಟು ನಿಮ್ಮ ಪಾಂಡಿತ್ಯವನ್ನು ತಿಳಿಯುವ ಆಸೆ ಇದೆ ನಿಮ್ಮ ಧ್ವನಿಯಲ್ಲಿ ಮಧ್ವಾಚಾರ್ಯರ ಬಗ್ಗೆ ತಿಳಿಸಿ...
You don't know how to talk or comment. Learn first then you comment on others.
🙏🙏🙏🙏
🙏🙏🙏