ಶ್ರೀ ಕೃಷ್ಣ ಕಥಾಮೃತ (ಕಥೆ-2) | ಶ್ರೀ ಕೃಷ್ಣನು ರಾಜಾಧಿರಾಜನಾದ, ಸಾಮಾನ್ಯನಂತಿದ್ದು ಜಗತ್ತನ್ನು ಪೊರೆದ | AK Acharya

Поделиться
HTML-код
  • Опубликовано: 23 авг 2021
  • Stories of Krishna

Комментарии • 255

  • @annapurnay6410
    @annapurnay6410 2 года назад +12

    Hare Krishna.Pandit Anant Krishna Acharyare nimma pravachan keli navu dhanyaragatIdevi prabhugale. Nimage Anant Anant Koti Namanagalu.

  • @konchadysabithashenoy5340
    @konchadysabithashenoy5340 2 года назад +5

    ತುಂಬಾ ಸುಂದರವಾದ ನಿರೂಪಣೆ. ಕೇಳಿ ಆನಂದವಾಯಿತು. ಓಂ ಶ್ರೀ ಕೃಷ್ಣಾಯ ನಮಃ.

  • @srideviavadhani
    @srideviavadhani 2 года назад +5

    ಆಚಾರ್ಯರೇ ಆಡಂಬರವಿಲ್ಲದ ಮನಮುಟ್ಟುವಂತೆ ಹೇಳುವ ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ ಮನಸ್ಸಿಗೆ ಆನಂದವಾಗುತ್ತದೆ ಗೊತ್ತಿರದ ವಿಷಯಗಳು ಎಷ್ಟೋ ಗೊತ್ತಾಗುತ್ತವೆ ಅನಂತ ನಮಸ್ಕಾರಗಳು ನಿಮಗೆ ಧನ್ಯವಾದಗಳು🙏🏻🙏🏻 ವಿಷಯಗಳು

  • @neelambari8888
    @neelambari8888 4 месяца назад +3

    ನಿಮ್ಮ ಪ್ರವಚನವನ್ನು ಕೇಳುವುದರಿಂದ ಮನೋಲ್ಲಾಸವಾಗುತ್ತದೆ. ಈ ಕೃಷ್ಣನ ಕಥಾಂಬೃತವನ್ನು ಕೇಳಿ ಮನಸ್ಸು ಶುಬ್ರವಾಗುತ್ತದೆ. ನಿಮ್ಮ ತರಹ ಪ್ರವಚನದಲಮೂಲಕ ಜೀವನದ ಸೂಕ್ಷ್ಗಗಳನ್ನು ತಿಳಿಸಿಕೊಡುವವರು ಬೇರೇ ಯಾರು ಇಲ್ಲ. ಧನ್ಯವಾದಗಳು.❤❤❤

  • @s.m.kuppi.9349
    @s.m.kuppi.9349 2 года назад +4

    ಹರೇ ಶ್ರೀನಿವಾಸ ಹರೇ ರಾಮ ಹರೇ ಕೃಷ್ಣ ಹರೇ ಶ್ರೀನಿವಾಸ

  • @vanshikadolly
    @vanshikadolly 2 года назад +5

    Hare Krishna hare Krishna Krishna Krishna hare hare
    Hare Rama hare Rama Rama Rama hare hare

  • @shrishkulkarni6848
    @shrishkulkarni6848 Год назад +7

    🙏🙏🙏🙏🙏 ಗುರುಗಳಿಗೆ ಅನ೦ತಾನ೦ತ ನಮಸ್ಕಾರಗಳು

  • @user-rh1fk5gv8p
    @user-rh1fk5gv8p 2 года назад +11

    Thanks for uploading🙏🙏🙏

  • @shankaranarayanabhat2877
    @shankaranarayanabhat2877 2 года назад +5

    ಓಂ ನಮೋ ಭಗವತೇ ವಾಸುದೇವಾಯ🙏🙏🙏

  • @priyankap8262
    @priyankap8262 2 года назад +4

    Hare krishna hare krishna Krishna krishna hare hare
    Hare rama hare rama rama rama hare hare🙏🙏🙏🙏🙏🙏

  • @manjulagopinath513
    @manjulagopinath513 Год назад +7

    🙏🏿 ತುಂಬಾ ಧನ್ಯವಾದಗಳು ಆಚಾರ್ಯರೆ. ಶ್ರೀ ಕೃಷ್ಣನ ಬಗ್ಗೆ ನಿಮ್ಮ ವಿವರಣೆ ಕಣ್ಣ ಮುಂದೆ chitreekaranavadanthe ಸುಂದರವಾಗಿ ಮೂಡಿಬರತ್ತೆ. ಕೃಷ್ಣನ ಲೀಲೆ ಧರ್ಮ ಸ್ಥಾಪಿಸಲು ಅವರ ಹೋರಾಟ ಕೇಳಿದರೆ ಕಣ್ಣು ತುಂಬಿ ಬರತ್ತೆ. ಸಮಾಜಕ್ಕೆ ನಿಮ್ಮ ಈ ಸಂದೇಶ ಸಾರುವ ಪ್ರಯತ್ನ ಮುಂದುವರಿಯುತೀರಲಿ ಎಂದು ಪ್ರಾರ್ಥಿಸುತ್ತೆನೆ.

  • @chaitrachaitrahari7913
    @chaitrachaitrahari7913 2 года назад +2

    🌹🌹ಜೈ ಶ್ರೀ ಕೃಷ್ಣ 🌹🌹ಶ್ರೀ ಗುರುಭ್ಯೋ ನಮಃ🌹🌹

  • @soumyar6008
    @soumyar6008 2 года назад +2

    ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ 🙏🏻🙏🙏🙏🙏🙏🙏🙏🙏🙏

  • @padhamavatidivate4172
    @padhamavatidivate4172 2 года назад +9

    ಹರೇ ಶ್ರೀನಿವಾಸ ಗುರುಗಳಿಗೆ,🙏🙏

  • @jayaprakashr799
    @jayaprakashr799 Год назад +3

    ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
    🙏🙏🙏

  • @jayaprakashr799
    @jayaprakashr799 Год назад +1

    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ

  • @varijaveeranath4412
    @varijaveeranath4412 2 года назад +8

    ಅನಂತಕೃಷ್ಣಆಚಾರ್ರರಿಗೆ ಆನಂತನಂತ ಧನ್ಯವಾದಗಳು

  • @rathnavenkataram2697
    @rathnavenkataram2697 2 года назад +7

    ಹರೇ ಕೃಷ್ಣ ಹರೇ ಕೃಷ್ಣ
    ಗುರುಗಳಿಗೆ ಅನಂತ ನಮಸ್ಕಾರಗಳು

  • @bhodana1186
    @bhodana1186 Год назад +2

    ಓಂ ಗುರುಭ್ಯೋ ನಮಃ 🙏🙏

  • @girishnayak8631
    @girishnayak8631 2 года назад +8

    ಕೃಷ್ಣರ್ಪಣಮಸ್ತು 🙏🙏 ಧನ್ಯ

  • @preethikank1687
    @preethikank1687 Год назад +5

    ಕೃಷ್ಣಂ ವಂದೇ ಜಗದ್ಗುರುಂ ❤💫

  • @indirarao7433
    @indirarao7433 Год назад +1

    ಹರೇಕೃಷ್ಣ 🙏ಶ್ರೀರಾಮ್ ಗುರುಭ್ಯೋನಮಃ 🙏

  • @manjuajanakki4906
    @manjuajanakki4906 2 года назад +7

    ನಿಜಗಿ ನಾವು ಕೇಳಿರದ ಕೃಷ್ಣ ಕಥೆ ಗಳು ಧನ್ಯವಾದಗಳು ಗುರುಗಳೇ 🙏🙏

  • @nimigantotti2024
    @nimigantotti2024 3 месяца назад +1

    Acharyara padagalige anantha namaskaragalu. Krishna's stories are always so wonderful, even though we are aware but the way thamma explanation is so wonderful.

  • @manojsg4387
    @manojsg4387 2 месяца назад

    ರಾಮಕೃಷ್ಣರ ನಡುವೆ ಮತ್ತೆ ಶ್ರೀನಿವಾಸರ ನಡುವೆ ತುಂಬಾ ಗೊಂದಲ ಇತ್ತು ನಮಗೆ ನಿಮ್ಮ ಪ್ರವ ನಿಮ್ಮ ಪ್ರವಚನದಿಂದ ಸಂಪೂರ್ಣ ಸಂಪೂರ್ಣ ಗೊಂದಲ ನಿವಾರಣೆಯಾಗಿದೆ

  • @jayaprakashr799
    @jayaprakashr799 Год назад +1

    ಜೈ ಶ್ರೀ ರಾಮ🙏🙏🙏
    ಜೈ ಶ್ರೀ ಕೃಷ್ಣ🙏🙏🙏
    ಜೈ ಹನುಮಂತ🙏🙏🙏

  • @prabhakararaogaddikeri2234
    @prabhakararaogaddikeri2234 10 месяцев назад +1

    Bolo Sri. Krishna, Mukunda, Madhava, Murare, Govinda, Namo Namaha. ❤❤❤💕💕💕💘💘💘🚩🚩🚩👌👌👌✌✌✌

  • @shasikumarv8151
    @shasikumarv8151 Год назад +1

    Nima padake koti koti namaskaragalu🙏🙏🙏🙏🙏🙏🙏🙏🙏🙏🙏🙏🙏🙏🙏

  • @girishva9195
    @girishva9195 10 месяцев назад +1

    🙏ಅಚ್ಚುತಮ್ ಕೇಶವಮ್ ಕೃಷ್ಣ ಧಮೋಧರಂ ರಾಮ ನಾರಾಯಣ ಜಾನಕೀ ವಲ್ಲಭಂ 🙏ಪುಷ್ಪಗಿರ

  • @ramabai9583
    @ramabai9583 2 года назад +1

    Thumba chennagide, Acharrige Vandanegalu

  • @user-cp9rf6yv2o
    @user-cp9rf6yv2o 4 месяца назад +1

    im bowing gurugi.....my lord my shreekrishna ...my lord...... my krishna's plan is greater then my dream......i felt it....

  • @chandrashekarganapathi4452
    @chandrashekarganapathi4452 Год назад +1

    Om gum krishpa prasadaya Namaha Sri Hari Priyatham Om Namo Bhagavathe vasudevaya Gurugaluge vandanugalu

  • @ashokermunja5721
    @ashokermunja5721 2 года назад +2

    Om namo narayanaya 🙏
    Om namaha shivaya 🙏
    Jai shree krishna 🙏

  • @girijaadugemane4786
    @girijaadugemane4786 6 месяцев назад

    ಕೃಷ್ಣ ನ ಮದುವೆ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರಿ,ತುಂಬಾ ಧನ್ಯವಾದ ಗಳು

  • @hemanthgowda890
    @hemanthgowda890 2 года назад +5

    Namo Gurudeva 🙇‍♂️🙏

  • @prabhakararaogaddikeri2234
    @prabhakararaogaddikeri2234 2 года назад +3

    Bolo Sri Krishna Rukmini Paramatma ki jai jai. 🚩🚩🚩🚩🚩🕉🕉🕉🕭🕭🕭👋❤👋❤👋👋

  • @janhavikulkarni5782
    @janhavikulkarni5782 2 года назад +1

    A aacharyarige vinaypurvak namaskaragalu.jai Shri Krishna.

  • @shivakumaram4681
    @shivakumaram4681 Год назад +1

    Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sridharjoshi963
    @sridharjoshi963 2 года назад +1

    Acharya nivu heluva kathegalu nammanna hindana yugakke karedu vayuuttade nimage ananta koti dhanyavadagalu🙏🙏

  • @parvatihegde7832
    @parvatihegde7832 10 месяцев назад +1

    ಹರೇ ಶ್ರೀಕೃಷ್ಣ 🙏🙏🙏🙏🙏

  • @saumyabhat6313
    @saumyabhat6313 2 года назад +3

    Gurugale tamma krpeyinda aatmakke parama santruptiyayitu tamma shree charanagalige Shirasa vandanegalu 🙏

  • @ambujams5361
    @ambujams5361 9 месяцев назад

    ತುಂಬಾ ಧನ್ಯವಾದಗಳು ಗುರುಗಳೆ ನೀವು ಕೃಷ್ಣನ ವರ್ಣನೆಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಕೇಳುತ್ತಾ ಇರೋಣ ಅನ್ನಿಸುತ್ತೆ ಮನಸ್ಸಿಗೆ ತುಂಬಾ ಖುಷಿಆಯಿತು ಮತ್ತೆ ಮತ್ತೆ ನೋಡ್ತಾಇದೀನಿ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು

  • @jayakarthik2264
    @jayakarthik2264 Год назад +1

    ಧನ್ಯವಾದಗಳು ಗುರುಗಳೇ

  • @srinivasansrinivasan1867
    @srinivasansrinivasan1867 2 года назад +7

    Jai sri Ramakrishna paramathama we devotees all are blessed 🙏🏻🙏🏻🙏🏻🙏🏻

    • @vijayb6493
      @vijayb6493 Год назад +1

      Vijay chaya hassan ✋✋✋👌

  • @rushikn.n8627
    @rushikn.n8627 2 года назад +1

    Krishna vande jagadguru 🙏🙏 krishnarpana masthu ,gurugalige ananta ananta vandanegalu

  • @bhojarajbk5701
    @bhojarajbk5701 2 года назад +1

    ಈ ಕೃಷ್ಣ ಕಥೆ ಕೇಳಿಸಿ ನನ್ನ ಜನ್ಮ ಸಾರ್ಥಕತೆ ಮಾಡಿಡ್ಡಿರಿ ಧನ್ಯವಾದಗಳು

  • @user-yq2eh4ci6j
    @user-yq2eh4ci6j 11 месяцев назад +1

    Gurugalige nano namaha.🙏🙏🙏🙏🙏👌

  • @kalaindurkar3678
    @kalaindurkar3678 2 года назад +1

    Acharyarige Anantha namaskaragalu 🙏🙏🙏🙏

  • @shivaprakashkg5519
    @shivaprakashkg5519 2 года назад +5

    Sri Gurudev Namaha 🙏🙏🙏🙏🙏

  • @gundappapanchal2933
    @gundappapanchal2933 2 года назад +12

    Thank you So much GURUJI. 🙏🙏🙏🙏🙏🙏🙏For Telling a great History of
    VASUDEV SRI KRISHNA.

  • @nagamanihk8122
    @nagamanihk8122 Год назад +1

    ಕೃಷ್ಣಂ ವಂದೇ jagadgurum 🙏

  • @shenbagavallim9479
    @shenbagavallim9479 2 года назад +3

    Nimmage anantha koti Namanagalu jai sri ram🙏🙏🙏🙏🙏🙏🙏

  • @shobhashivashankar2391
    @shobhashivashankar2391 2 года назад +1

    ನಮಸ್ಕಾರ ಗುರುಗಳೇ
    ಶ್ರಿ ಕೃಷ್ಣ astotararagalu ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾವು ದಿನನಿತ್ಯ ಹೇಳುವುದಕ್ಕೆ ಅನುಕೂಲವಾಗಿದೆ. ನೀವು ಪ್ರವಚನದ ಮಧ್ಯೆ ಒಂದೊಂದು ಬಾರಿ ವಿಷ್ಣು ಸಹಸ್ರನಾಮದ ಅರ್ಥವನ್ನು ತುಂಬಾ ಚೆನ್ನಾಗಿ ಹೇಳುತ್ತೀರಿ. ದಯವಿಟ್ಟು ಒಮ್ಮೆ ವಿಷ್ಣು ಸಹಸ್ರನಾಮದ ಬಗ್ಗೆ ಪ್ರವಚನ ಮಾಡಿ ಎಂದು ವಿನಂತ.

  • @manjuajanakki4906
    @manjuajanakki4906 2 года назад +2

    ನಮ್ಮ ಪಾಲಿನ ದೇವರು ನೀವು ಕಣಿಗೆ ಕಾಣುವ ದೇವರು ನಮ್ಮ ಕೃಷ್ಣ ನೀವೇ 🙏🙏🙏🙏🙏

    • @chandramohan6502
      @chandramohan6502 10 месяцев назад

      Paalu Illa Kaalu Arda Mo dle Illa Ivnobba Kantri Daasa Hotte Paadige avrivr kaalig biddu e kelsa maadi Idli Doseg e kaas maadkataa ne jotege Nimantavr kivig e Daasavaaldhoovittu Nim pocketnella bareed maadi night 9 30 ar mele 90 haaki flataag taane

  • @AbhyudhayBhat
    @AbhyudhayBhat 11 месяцев назад +1

    Shri Gurubyo Namaha🙏Hare Krishna🙏

  • @jayaprakashr799
    @jayaprakashr799 Год назад +1

    Sri krishnarpanamasttu🙏🙏🙏

  • @ravindrapatoli9212
    @ravindrapatoli9212 2 года назад +3

    Om namaha shivay good speech guruji 👌

  • @mallumallu7172
    @mallumallu7172 2 года назад +1

    ಓಂ ಶ್ರೀ ಹರಿ 🙏🙏

  • @naveenkatarki1932
    @naveenkatarki1932 2 года назад +5

    ಹರೇ ಕೃಷ್ಣ ಗುರುಗಳೆ 🙏🙏
    ತಾವು ಕಥೆ ಹೇಳುವ ಭಾವ ಹಾಗು ತಮ್ಮ ಕಂಠ ಸಿರಿ ನಮ್ಮಲ್ಲಿ ಭಕ್ತಿ ಭಾವ ಮೂಡಿಸುತ್ತದೆ 🙏🙏

  • @vimalarao9748
    @vimalarao9748 2 года назад +2

    ಧನ್ಯವಾದಗಳು ಅರ್ಯರಿಗೆ 🙏🙏

  • @foodhealthandlifestyle480
    @foodhealthandlifestyle480 2 года назад +1

    Sir nimma prabachana kelthidre nam kanna munde a ghatane galu kan munde baruthe Gurugale Nimange koti Namanagalu....

  • @radhalakshmi637
    @radhalakshmi637 2 года назад +9

    ಆಚಾರ್ಯರಿಗೆ ಕೋಟಿಕೋಟಿ ನಮನಗಳು 🙏🙏🙏

  • @akhilakamala8058
    @akhilakamala8058 10 месяцев назад +1

    Jai Sri Krishna!!!!

  • @kumudavenkatesh3934
    @kumudavenkatesh3934 2 года назад +1

    Thank you so much guruji super 👌 story of krishna iam very happy 🙏🙏🙏🙏🙏🙏🙏🙏

  • @shashikalasb7820
    @shashikalasb7820 2 года назад +1

    Acharyarige vandanegalu. Krishnam vande jagadgurum.

  • @padmathyli8605
    @padmathyli8605 2 года назад +3

    Thank you so much Guruji we are really blessed 🙏🙏🙏🙏🙏🙏🙏🙏🙏

  • @sbe7117
    @sbe7117 2 года назад +2

    ಓಂ ಶ್ರೀ ಗುರುಭ್ಯೋನಮಃ ಧನ್ಯವಾದಗಳು ಗುರುಗಳೇ|
    ಆಚಾರ್ಯರಿಗೆ ಭಕ್ತಿಪೂರ್ವಕ ವಂದನೆಗಳು.

  • @akhilakamala8058
    @akhilakamala8058 10 месяцев назад +1

    Hare Krishna🎉🎉🎉🎉🎉🎉🎉

  • @sanjanaaksreenath7380
    @sanjanaaksreenath7380 Год назад +1

    Gurugalige Namaskaragalu 🙏🙏

  • @accountssunilagro2275
    @accountssunilagro2275 2 года назад +1

    Danyavadagalu namaskara

  • @sudhap2940
    @sudhap2940 2 года назад +1

    Gurugale tAmage koti namaskaragalu

  • @rajusagara1228
    @rajusagara1228 Год назад +1

    Radhe radhe

  • @siddusnaganur741
    @siddusnaganur741 11 месяцев назад +1

    Hare Krishna

  • @niteeshh5786
    @niteeshh5786 2 года назад +1

    🙏🙏🙏Jai Sri Krushna,Om Namo Venkateswara,Om Nomo Narayana🙏🙏🙏

  • @mohiniamin2938
    @mohiniamin2938 2 года назад +1

    Gurugale, Neevu, haaduvaga, nimma,haadu,swalpa,hottu,keluvanthaguthade,👌👋👋👌

  • @radheshchandhan719
    @radheshchandhan719 2 года назад +9

    ಗುರುಗಳ ಮಾರ್ಗಧರ್ಶನ ಸದಾ ನಮ್ಮೊಂದಿಗೆ ಇದ್ದು ಸರ್ವರಲ್ಲೂ ಅಂತರ್ಗತನಾದ ಭಗವಂತನ ಮೇಲಿನ ಭಕ್ತಿ ಇನ್ನಷ್ಟು ಹೆಚ್ಚಾಗಲಿ ಗುರುಗಳಿಗೆ ಅನಂತ ವಂದನೆಗಳು.💐🙏🏻🙏🏻🙏🏻🙏🏻

  • @malathic4865
    @malathic4865 2 года назад

    Hare Srinivasa 🙏🙏grugalli gi 🙏🙏

  • @thilakamin3756
    @thilakamin3756 2 года назад +1

    Om Namo Narayanaya Namha

  • @harinakshashetty8594
    @harinakshashetty8594 10 месяцев назад +1

    Sri Gurubhyo namaha 🙏🕉️🙏

  • @maheshls1669
    @maheshls1669 9 месяцев назад

    ಧನ್ಯವಾದಗಳು ಗುರುಗಳಿಗೆ

  • @josefvijaynarayan1794
    @josefvijaynarayan1794 2 года назад +1

    Supper guruji ur narration

  • @roopakrishna1622
    @roopakrishna1622 2 года назад +1

    🙏🙏🙏🙏
    Hare Krishna hare Rama

  • @jayaprakashr799
    @jayaprakashr799 Год назад +1

    Sri gurubhyo namaha harhi om
    🙏🙏🙏

  • @honnabskiran4561
    @honnabskiran4561 2 года назад +2

    Hare Krishna 🙏

  • @santoshkurahatti5075
    @santoshkurahatti5075 2 года назад +2

    Krishna Shri Krishna 🙏🙏🙏

  • @rameshpai6596
    @rameshpai6596 2 года назад +2

    Jay shree Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹

  • @girijakallapari1590
    @girijakallapari1590 2 года назад +1

    Thank you so much Guruji🙏🙏

  • @vijayamaniev6671
    @vijayamaniev6671 10 месяцев назад +1

    Krishnam vande jagadguram

  • @sangeethahubli2834
    @sangeethahubli2834 2 года назад +9

    ಆಚಾರ್ಯರೇ 🙏🏻 ನಿಮ್ಮಲ್ಲೇ ಕೃಷ್ಣ ಕಾಣಿಸ್ತಾನೆ ನಮಗೆ 🙏🏻 ನಿಮಗೆ ಅನಂತ ಅನಂತ ಧನ್ಯವಾದಗಳು 🙏🏻🙏🏻 ವಾಸುದೇವ 🙏🏻 ಹರಿ ಸರ್ವೋತ್ತಮ 🙏🏻 ವಾಯು ಜೀವೋತ್ತಮ 🙏🏻🙏🏻

    • @kowsalyabai1018
      @kowsalyabai1018 9 месяцев назад

      ಜಂಗತ್ಯಗ್ಫ್ಫುತ್ಯು

  • @radhabangari4357
    @radhabangari4357 2 года назад +2

    🙏🙏🙏 dhanyavadgalu 💐🙏🙏

  • @savithaa6457
    @savithaa6457 2 года назад +1

    ನಮಸ್ಕಾರ ಗಳು

  • @usharao1332
    @usharao1332 2 года назад +1

    Namaskaragalu🙏🙏🏻🙏🏻🙏🏻

  • @riffabahrain1779
    @riffabahrain1779 2 года назад +3

    Thank you so much 🙏 🙏 🙏 🌹🌹🌹

  • @vijayalakshmi3910
    @vijayalakshmi3910 Год назад +1

    Om namo bhagavate vasudevaya 🙏🙏🙏

  • @subhashnidonii4601
    @subhashnidonii4601 6 месяцев назад

    JAy Sri Krishna

  • @ranganathmangaladevi2893
    @ranganathmangaladevi2893 2 года назад +1

    SUPER

  • @soumyar6008
    @soumyar6008 2 года назад +2

    ಗುರುಗಳೆ ನಿಮ್ಮಿಗೆ ಕೋಟಿ ನಮನ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ನಿಮ್ಮ ನಿಮ್ಮ ಪ್ರವಚನ ಕೆಲುತಿದರೆ ಸಂಯಮ ಭಗವಂತನ ತಿಳಿಸಿ ಕೋಡುತಿದೆನೆ ಬಸವಗುತದೆ ಸದಾಕಾಲ ಪ್ರತಿ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ದೇವರ ಬಗ್ಗೆ ಎಷ್ಟು ಕೇಳಿದರು ಮನಸ್ಸಿಗೆ ಸಮಾಧಾನ ಇಲ್ಲ ಗುರುಗಳೆ ಎಷ್ಟೋ ಜನ್ಮ ಪುಣ್ಯಮಾಡಿದ ನಮ್ಮ ಜೀವನ ಪವನವಾಯಿತು ಗುರುಗಳೆ ನಿಮ್ಮಿಗೆ ಕೋಟಿ ನಮನ 🙏🏻🙏🙏🙏🙏🙏🙏🙏🙏🙏🙏

  • @chalukyak
    @chalukyak 2 года назад +7

    ಹೀಗೆ ನಿಮ್ಮ ಧರ್ಮದ ಸಾರ ಸಾಗರದ ಪ್ರವಾಹದಂತೆ ಪಸರಿಸಲಿ ,ಗುರುಭ್ಯೋ ನಮಃ , ಕೃಷ್ಣಂ ವಂದೇ ಜಗದ್ಗುರುಂ ⛳

  • @rekhapappu2494
    @rekhapappu2494 2 года назад +2

    Sri Gurugalige Bhaktipurawk Namaskargalu.🙏🙏🙏🙏

  • @hemalathanayak
    @hemalathanayak 2 года назад +9

    Awesome, it's Amruta to our ears🙏