ಶ್ರೀ ಸುಂದರ ಕಾಂಡ | Shree Sundara Kanda

Поделиться
HTML-код
  • Опубликовано: 24 дек 2024

Комментарии • 1 тыс.

  • @manjulakrmanjulakr5461
    @manjulakrmanjulakr5461 2 года назад +9

    ಸವಿವರವಾಗಿ ಸುಂದರಕಾಂಡದ ಸವಿಯನ್ನು ಸ್ಪಷ್ಟ ಉಚ್ಚಾರಣೆ ಇಂದ ಸಾದರಪಡಿಸಿದ ನಿಮಗೆ ಅನಂತಾನಂತ ಧನ್ಯವಾದಗಳು. ಒಳಿತಾಗಲಿ ಶುಭವಾಗಲಿ ಮಂಗಳವಾಗಲಿ ಯಶಸ್ಸಾಗಲಿ👌👌👌👌🌹🌹🌹🌹🙏🙏🙏🙏🌳🌳🌳🙌🙌🙌🙌🙌🙌🙌🙌🙌🙌🙌🙌🙌🙌🙌

    • @SANGAATI
      @SANGAATI  2 года назад +1

      ತಮ್ಮ ಹಾರೈಕೆಗೆ, ವಿಶ್ವಾಸಕ್ಕೆ ನಾನು ಚಿರಋಣಿ. ಧನ್ಯವಾದಗಳು.
      🙏ಜೈಶ್ರೀರಾಮ್🙏

    • @dayanandasaliyandaya3382
      @dayanandasaliyandaya3382 Год назад +1

      @@SANGAATI jai shree ram koti koti danyavagalu

    • @manjunathagr262
      @manjunathagr262 10 месяцев назад

      supar mam

  • @sribindiganavile3626
    @sribindiganavile3626 Год назад +43

    ಸುಂದರ ಕಾಂಡದ ವರ್ಣನೆ ಬಹು ಸುಂದರ ವಾಗಿ ಸುಂದರ ಕನ್ನಡದಲ್ಲಿ ಸುಂದರವಾದ ಕಂಠದಿಂದ ಕರ್ಣಮನೋಹರವಾಗಿ ನಿರೂಪಣೆ ಮಾಡಿದ ನಿಮಗೆ ಅಭಿನಂದನೆಗಳು

    • @SANGAATI
      @SANGAATI  Год назад +6

      ತಮಗೂ ಸಹ ಹೃತ್ಪೂರ್ವಕ ಧನ್ಯವಾದಗಳು 😊🙏

    • @AshokShetty-qh2lm
      @AshokShetty-qh2lm 10 месяцев назад +1

      ​@@SANGAATI😊

  • @Sunshine-ch1ls
    @Sunshine-ch1ls 2 года назад +16

    ಎಷ್ಟು ಜನ ಇದನ್ನ ಶ್ರದ್ಧಾ ಭಕ್ತಿಯಿಂದ ಕೇಳುತ್ತಾರೋ ಅಷ್ಟು ಜನದ ಪುಣ್ಯ ನಿಮಗೂ ಸಿಗತ್ತೆ. ನಿಮ್ಮ ರಾಮ ಕಥೆ ಕೇಳಿದ್ದೆ . ನಾಳೆ ಶನಿವಾರದಿಂದ ಸುಂದರಕಾಂಡ ಕೇಳುತ್ತೇನೆ . ಜೈ ಶ್ರೀ ರಾಮ . ಧನ್ಯವಾದಗಳು ತಮಗೆ . 🙏🏼🙏🏼

    • @SANGAATI
      @SANGAATI  2 года назад +1

      ನಿಮ್ಮ ಹಾರೈಕೆಗೆ ಏನು ಹೇಳಲಿ🙏🙏🙏....ಹೃದಯ ತುಂಬಿ ಬಂದಿದೆ....ತಮ್ಮ ವಿಶ್ವಾಸಕ್ಕೆ ನಾನು ಚಿರಋಣಿ... ತಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ... ಎಲ್ಲರಿಗೂ ಒಳ್ಳೆಯದಾಗಲಿ... ಜೈಶ್ರೀರಾಮ್🙏💐

    • @gayathrics3631
      @gayathrics3631 2 года назад

      Tq Mam Great Mam 🌹🙏👏👏

    • @gayathrics3631
      @gayathrics3631 2 года назад

      Jai Sri Ram Jai Sri 🙏🙏

  • @parvatammaparvatamma8175
    @parvatammaparvatamma8175 3 месяца назад +2

    ತುಂಬೂ ಹೃದಯದ ಧನ್ಯವಾದಗಳು ಕಣ್ಣು ಮುಂದೆ ಕಂಡತೆಯೇ ಆಯಿತು 🙏🙏🙏

  • @bulletbabugowda1086
    @bulletbabugowda1086 4 года назад +19

    ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ

    • @nagammam2685
      @nagammam2685 Год назад

      Ñagamma M
      Sri Ram Jai Ram Jai Jai Ram

    • @nagammam2685
      @nagammam2685 Год назад

      🌳🌳🕉️🕉️

    • @hemalatakulkarni3527
      @hemalatakulkarni3527 Год назад

      Tq very much for telling Sundarkand story namaste🙏🙏🙏🙏🙏🙏🙏 jai hanuman jai shriram 56:32

  • @prabhakararaogaddikeri2234
    @prabhakararaogaddikeri2234 Год назад +2

    Om. Namaha Shivaya Shivayenamaha. Sri. Shiva and Sri. Rama Bhaktha Sri. Hanumanji ki Jai ❤💘💕🚩👌✌🚩🚩🚩

  • @manjegowda8434
    @manjegowda8434 3 года назад +10

    ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್ 🌹.. ಜೈ ಶ್ರೀ ಸೀತಾರಾಮಾoಜನೇಯ🙏🙏🙏🙏🌼🌺💐🌹

  • @sreedharatumkurlaxminaraya4430
    @sreedharatumkurlaxminaraya4430 Год назад +1

    ಓಂ ಶ್ರೀರಾಮ ಜಯರಾಮ ಜಯಜಯರಾಮ ಶ್ರೀರಾಮ ವಂದೇ ಶ್ರೀರಾಮ ದೂತಂ ಶಿರಸಾ ನಮಾಮಿ ಜೈ ಶ್ರೀ ರಾಮ

  • @shruthisrinivas7048
    @shruthisrinivas7048 2 года назад +12

    ನಮಸ್ಕಾರ madam . ರಾಮಾಯಣದಲ್ಲಿ ಬರುವ ಸುಂಧರ ಕಾಂಡ ಕತೆ ಯನ್ನು ಬಹಳಷ್ಟು ಅರ್ತ ಪೂರ್ಣ ವಾಗಿ ತಿಳಿಸಿದ್ದೀರಿ ನಿಮಗೆ ನನ್ನ ಹೃದಯ ❤️ ಪೂರ್ವಕ ಧನ್ಯವಾದಗಳು Thank you Think you very much

  • @GirishVAryaname
    @GirishVAryaname Год назад

    🙏ಓಂ ಮನೋಜವಂ ಮಾರುತ ತುಲ್ಯಾವೇಗಂ ಜಿತೇಂದ್ರಿಯಂ ಭೂದ್ಧಿಮತಾಂ ವರಿಷ್ಟಮ್ ವಾತಾಜಂವನರಯಧಮುಖ್ಯಮ್ 🙏🌹ಪುಷ್ಪಗಿರಿ

    • @SANGAATI
      @SANGAATI  Год назад

      😊🙏Jaisriram 🙏

  • @shruthisreenivas5494
    @shruthisreenivas5494 Год назад +8

    ಶ್ರೀ ರಾಮ ನವಮಿಯ
    ಶುಭಾಶಯಗಳು ಶ್ರೀ ರಾಮ ರಕ್ಷಾ ಕತೆ ಹೇಳಿದ ನಿಮಗೆ ಕೇಳಿದ ನಮ್ಮ ಜನ್ಮ ಸಾರ್ಥಕ ವಾಯಿತು ನಿಮ ಗೆ ನನ್ನ ತುಂಬು ಹೃದಯ ಯದ ದನ್ಯವಾದಗಳು ❤❤🙏🙏🙏🙏🙏

    • @SANGAATI
      @SANGAATI  Год назад

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಅನಂತಾನಂತ ಧನ್ಯವಾದಗಳು 😊🙏

    • @satyanarayanasm
      @satyanarayanasm 11 месяцев назад

      Gurujee SRI RAMA ARPANAM ,,,,,,,,,,,,

  • @yashucreations2607
    @yashucreations2607 Год назад

    ನಾನು ಕೇಳಬೇಕಿನೆಸಿದಾಗೆಲ್ಲ ಇದನ್ನು ಕೇಳುವ ಅಭ್ಯಾಸ ಮಾಡಿಕೊಂಡಿರುವೆ, ಪ್ರತಿ ಸರ್ತಿ ಕೇಳಿದಾಗಲೂ ಏನಾದರೂ ಒಳ್ಳೆಯದು ಆಗಿಯೇ ಆಗುತ್ತಿದೆ.. ದಿನದಿಂದ ದಿನಕ್ಕೆ ಆತ್ಮವಿಶ್ವಾಸ, ಒಳ ಜ್ಞಾನ, ಶ್ರಯಸ್ಸು ಹೆಚ್ಚುತ್ತಲೇ ಇದೆ.. ಸಂಕಷ್ಟ್ಗಳು ಕಡಿಮೆ ಆಗುತ್ತಿದೆ... ನಿಮಗೆ ನಮ್ಮೆಲ್ಲರ ಕಾಳಜಿಗಾಗಿ ಇಷ್ಟು ಸರಳ ಸುಂದರವಾಗಿ, ಅರ್ಥಗರ್ಭಿತವಾಗಿ ರಚಿಸಿರುವುದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🙏

    • @SANGAATI
      @SANGAATI  Год назад

      ಬಹಳಷ್ಟು ಜನರಿಗೆ ಇದೇ ರೀತಿಯ ಅನುಭವ ಆಗಿದೆ...ಎಲ್ಲರಿಗೂ ಒಳ್ಳೆಯದಾದರೆ ಅದೇ ನನಗೆ ಸಂತೋಷ 😊🙏...ತಮ್ಮ ವಿಶ್ವಾಸಕ್ಕೆ ನಾನು ಚಿರಋಣಿ

  • @Jhanakirama
    @Jhanakirama Год назад +5

    ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ 🙏🙏🙏

    • @SANGAATI
      @SANGAATI  Год назад +1

      🙏ಜೈಶ್ರೀರಾಮ್ 🙏

  • @NandhiniRj
    @NandhiniRj 2 месяца назад +1

    ಈ ಸುಂದರ ಕಾಂಡವನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗಿತ್ತುನನಗೆ ನೆಮ್ಮದಿಯೂ ಆಗುತ್ತಿದೆ ಜೈ ಶ್ರೀ ರಾಮ್

  • @dhattatreyarattihalli4388
    @dhattatreyarattihalli4388 Год назад +3

    ಓಂ ಹಂ ಹನುಮತೆ ನಮಃ ಜೈ ಭಜರಂಗಿ ಜೈ ಆಂಜನೇಯ ಜೈ ಹನುಮಾನ್ ಜೈ ಶ್ರೀ ರಾಮ್

  • @prabhakararaogaddikeri2234
    @prabhakararaogaddikeri2234 Год назад +2

    Om. Sri. Rama Bhaktha Hanumanji ki Jai. ❤🐒❤💘💕🐒💕🚩🚩🐒🚩🚩👌👌👌

  • @ksganacharijangamaru4911
    @ksganacharijangamaru4911 Год назад +6

    ಶ್ರೀ ರಾಮ್ ಲಕ್ಷ್ಮಣ ಜಾನಕಿ ಜೈ ಬೊಲೊ ಹನುಮಾನಕಿ 🙏🏼

  • @prakashkk6982
    @prakashkk6982 Год назад +1

    Jai sri Ram Jai Jai Ram
    Sri Rama Jai Rama Sri Rama Kodanda Rama 🌷🌷🌷🙏🙏🙏👏👏👏🌺🌺🌺🍎🍎🍎🌼🌸🌺💐🌷🌹🌹🌹🍎🍏🍎🍐🍊🍋🍑🍅🥭🥭🍒🍒🍒

  • @radhabai2933
    @radhabai2933 3 года назад +4

    ಈಸುಂದರ ಕಾಂಡ ಬಹಳ ಚೆನ್ನಾಗಿ ಇದೆ ಅನಂತ ನಮಸ್ಕಾರಗಳು

    • @SANGAATI
      @SANGAATI  3 года назад

      ಧನ್ಯವಾದಗಳು😊🙏

  • @lathaa1041
    @lathaa1041 Год назад

    ಓಂ ಶ್ರೀ ರಾಮ್ ಜಯ ರಾಮ ಜಯಜಯ ರಾಮ ಜಾನಕಿರಾಮ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏💐💐💐

    • @SANGAATI
      @SANGAATI  Год назад

      🙏ಜೈಶ್ರೀರಾಮ್🙏

  • @komalakomala2982
    @komalakomala2982 2 года назад +7

    ಜೈ ಶ್ರೀ ರಾಮ್ 🙏🏻🙏🏻❤️

    • @SANGAATI
      @SANGAATI  2 года назад

      🙏ಜೈಶ್ರೀರಾಮ್🙏

  • @prabhakararaogaddikeri2234
    @prabhakararaogaddikeri2234 Год назад +1

    Om. Namo Bhagavate Vasudevaya namo Namaha. Om. Sri. Seeta Rama Laxmana Sri. Bhaktha Hanumanji ki Jai❤❤❤ 💘💘💘🚩🚩🚩👌👌👌

  • @mutturajartscrafts2829
    @mutturajartscrafts2829 3 года назад +11

    ತುಂಬಾ ಚೆನ್ನಾಗಿದೆ ಸುಂದರಕಾಂಡದ, ಕಥೆ ಕೇಳಿ ತುಂಬಾ, ಖುಶಿಯಾಯಿತು 👌👌👍
    ತುಂಬಾ ಧ್ಯವಾದಗಳು ಅಮ್ಮ 🙏🙏🙏🙏🙏

  • @prabhakararaogaddikeri2234
    @prabhakararaogaddikeri2234 Год назад +1

    ❤💕🚩🐒💘Jai. Sto. Rama Sri. Seeta Rama Laxmana Anjaneya Swamy namo Namaha i.❤🚩👌😁😁😁😁👌👌

  • @radhaponnappa2418
    @radhaponnappa2418 Год назад +5

    ಜೈ ಆಂಜನೇಯ 🙏 ಜೈ ಶ್ರೀ ರಾಮ್ 🙏🙏🙏

  • @prabhakararaogaddikeri2234
    @prabhakararaogaddikeri2234 Год назад +1

    ❤💕🚩 Bolo Sri. Seeta Rama Anjaneya Padaravindagalige Nanna Sastanga Namaskarahalu. ❤💕🚩

  • @nirmalapujari6105
    @nirmalapujari6105 Год назад +5

    ಜೈ ಶ್ರೀರಾಮ್. ಜೈ ಹನುಮಾನ್.🙏🚩🙏🚩🙏

    • @SANGAATI
      @SANGAATI  Год назад

      🙏ಜೈಶ್ರೀರಾಮ್ 🙏

    • @geetapatgar6801
      @geetapatgar6801 Год назад

      Shree Rama Jai Rama❤❤❤.

  • @prabhakararaogaddikeri2234
    @prabhakararaogaddikeri2234 Год назад +1

    Om. Namo Sri. Rama Bhaktha Hanumanji ki Jai. ❤🐒💘🐒💕🐒🚩🐒👌🐒👌👌👌

  • @manjulav4400
    @manjulav4400 2 года назад +4

    Jai hanuman
    🙏🙏🙏🙏🙏🌹🌺💐🌹🌺.jai bajarangbali. ❤️🌺

  • @Sujathaharish-m9g
    @Sujathaharish-m9g 9 месяцев назад +1

    Jai shree ram Jai shree ram Jai shree ram Jai anjaneya

  • @abhikharvi929
    @abhikharvi929 3 года назад +3

    Jai Shri Ram 🚩🌹🚩🌹🚩🌹🚩🌹🚩🌹🚩🌹🚩🌹🚩🌹🚩🌹

  • @SRINIVASSRINIVAS-up8ch
    @SRINIVASSRINIVAS-up8ch 4 месяца назад +1

    ತುಂಬಾ ಸುಂದರವಾಗಿ ವರ್ಣನೆ ಮಾಡಿದ್ದೀರಾ ಸುಂದರಕಾಂಡವನ್ನು ಕೇಳುವುದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಉಂಟಾಗುತ್ತದೆ ತುಂಬಾ ತುಂಬಾ ಧನ್ಯವಾದಗಳು ಜೈ ಶ್ರೀ ರಾಮ್ 🙏🙏🙏🙏🙏

  • @kusumahulikantimathhulikan4845
    @kusumahulikantimathhulikan4845 3 года назад +4

    Jai shree ram🙏🙏🙏🙏🙏
    Jai hanuman 🙏🙏🙏🙏🙏

  • @nu-xn9jg
    @nu-xn9jg 2 года назад +1

    ಓಂ ಜೈ ಶ್ರೀರಾಮ್ ಓಂ ಶ್ರೀ ಗುರು ಸಂಜೀವಿನಿ ಆಂಜನೇಯ ಓ ಭಜರಂಗಿ ಶ್ರೀ ರಾಮಜಯ ರಾಮಜಯ ಜಯರಾಮ 🙏🙏🙏🙏 ಓಂ ನಮೋ ಸೀತಾರಾಮಚಂದ್ರ ಕೀ ಜೈ 🙏🙏 ವಾನರ ಯೋಧ ನಮೋ ನಮಃ 🙏🙏🌺🐚🌺🌹🌼🌷🐚🌺🌺🌼🌼🌷🌷🌼💐🌸🌸🌸🏵🏵🌹🌹🌹🌺🌺🌺🌺🍎🍎🍎🍎🍎🍎🍋🍋🍋🍋🍋🍓🍓🍓🍓🍓🙏🙏🙏🙏🙏🙏🙏🙏🙏🙏🙏🙏

  • @harshita623
    @harshita623 2 года назад +10

    Thank you ma'am for explaining it so meaning full . Jai sri ram.

  • @poonimamp8822
    @poonimamp8822 2 года назад +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |
    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏🚩🙏🚩

    • @SANGAATI
      @SANGAATI  2 года назад

      Jaisriram 🙏🙏

  • @prabhakararaogaddikeri2234
    @prabhakararaogaddikeri2234 Год назад

    🚩🚩🚩❤❤❤👌👌👌 Jai. Sri. Ram Jaya Ram Jaya Jaya Ram. 🚩🚩🚩Jai. Sri. Rama Bhakta Sri. Hanumanji ki Jai. 🚩🚩🚩❤❤❤👌👌👌

  • @manjulakodihalli5788
    @manjulakodihalli5788 2 года назад +3

    Jai shree ram thank u mam

  • @prabhakararaogaddikeri2234
    @prabhakararaogaddikeri2234 Год назад +1

    💕💘❤🚩🐒 Jai Sri. Rama Bhaktha Sri Hanumanji ki Jai. ❤🚩👌

  • @Jhanakirama
    @Jhanakirama Год назад +3

    ಜೈ ಸಿಯರಾಮ ಜೈ ಸಿಯರಾಮ್ ಜೈ ಸಿಯರಾಮ್ 🙏🙏🙏

    • @SANGAATI
      @SANGAATI  Год назад

      🙏ಜೈಶ್ರೀರಾಮ್ 🙏

  • @prabhakararaogaddikeri2234
    @prabhakararaogaddikeri2234 Год назад

    ❤💘🚩🐒💕Om. Sri. Rama Anjaneya Swamy Namo Namaha. Om. Namaha Shivaya Shivayenamaha. ❤💘🚩👌👌👌

  • @rajeshwarifkcci6269
    @rajeshwarifkcci6269 2 года назад +8

    🙏🙏🙏🙏🙏madam thank you so much. We are really blessed listening to sankshipta sri Sundarakanda

  • @jayasreeanand1631
    @jayasreeanand1631 Год назад +1

    Sri Rama Jayam Raja Rama Excellent video 🙏👌😀

  • @padminib7478
    @padminib7478 3 года назад +4

    ಶ್ರೀರಾಮ ಜಯರಾಮ 🙏 ತುಂಬಾ ಚನ್ನಾಗಿ ಹೇಳಿದ್ದಾರೆ.

    • @SANGAATI
      @SANGAATI  3 года назад

      ಧನ್ಯವಾದಗಳು😊🙏🙏

  • @prabhakararaogaddikeri2234
    @prabhakararaogaddikeri2234 Год назад

    ❤💕🚩Jai. Sri. Seeta Rama Laxmana Sri Anjaneya Namo Namaha ❤💕🚩

  • @laxmik3112
    @laxmik3112 3 года назад +4

    ಜೈ ಶ್ರೀರಾಮ್🌹🙏

    • @SANGAATI
      @SANGAATI  3 года назад

      🙏🙏

    • @bharathianil3133
      @bharathianil3133 3 года назад

      Madam very nice ly rendered about sundarkada🙏🙏🙏🙏🙏🙏🙏 we r blessed madam🙏

  • @krishnappaununk9235
    @krishnappaununk9235 2 месяца назад +1

    ಓಂ ಹಂ ಹನುಮತೆ ನಮಃ 🎉🎉🎉

  • @lakshmimadhav9532
    @lakshmimadhav9532 4 года назад +3

    Jai hanuman🙏🙏🙏🙏🙏

  • @prabhakararaogaddikeri2234
    @prabhakararaogaddikeri2234 Год назад

    ❤🚩💕 Jai. Sri. Ram Jaya Ram Jaya Jaya Ram 🙏🙏🙏🚩🚩🚩 Jai. Seeta Rama Sri. Laxmana Sri. Hanumanji ki Jai❤❤❤🚩🚩🚩💕💕💕

  • @bhagyammaln9353
    @bhagyammaln9353 3 года назад +17

    Jai sri Ramachandra 🙏 🙏💐🙏🌹

  • @sujathacn2107
    @sujathacn2107 Год назад

    Jai Shree Hanuman 👃🍌 Jai Syaram 👃💜🌷 Sab ka raksha nice Sundarkand.Nice explanation in Kannada.🙏

  • @sundrasangamesh4080
    @sundrasangamesh4080 3 года назад +3

    Sreeram Jayarama Jaya Jaya Rama 🙏🙏🙏🙏🙏

  • @prabhakararaogaddikeri2234
    @prabhakararaogaddikeri2234 Год назад +1

    Om. Namo Namaha Shivaya Shivayenamaha, Om. Sri. Seeta Rama Laxmana Anjaneya Namo Namaha. ❤❤❤💘💘💘💕💕💕🚩🚩🚩👌👌👌✌✌✌

  • @geetharao7543
    @geetharao7543 2 года назад +3

    Jai Ram jai Seetharam🙏

  • @kantharajr5601
    @kantharajr5601 5 месяцев назад

    ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ ಜೈ ಶ್ರೀ ಮಾತಾ 🌹🌺🌼💐🙏🙏🙏 ಜೈ ಜೈ ಶ್ರೀಸೀತಾರಾಮಚಂದ್ರ ಮಹಾ ರಾಜ ಕಿ ಜೈ ಜೈ ಜೈ ಶ್ರೀ ರಾಮ್ ಜೈ ಜೈ ಶ್ರೀರಾಮ್ ಜೈ ರಾಜ ರಾಮಚಂದ್ರ ಮಹಾರಾಜ ಕೆ ಜೈ ಜೈ 🌺🌼💐🌹🙏🙏🙏 ಶ್ರೀ ರಾಮ ಧೋತ ಹನುಮಾನ್ ಕಿ ಜೈ ಜೈ ಶ್ರೀ ರಾಮ ಭಕ್ತ ಹನುಮನ ಕಿ ಜೈ ಜೈ 🌺🌼💐🌹🍌🥥🔥🔥🌷🌺🌼💐🌹🙏🙏🙏 ಅಮ್ಮ ಅಮ್ಮ ತುಂಬಾ ಅತ್ಯದ್ಭುತವಾಗಿ ಶ್ರೀರಾಮಭಕ್ತ ಹನುಮಂತನ ಸುಂದರಕಾಂಡ ಪಾರಾಯಣ ಈ ವಿಚಾರ ಧಾರೆ ತುಂಬಾ ಅತ್ಯದ್ಭುತವಾಗಿ ಕರ್ಣಮನೋಹರವಾಗಿ ಶೃಶ್ರಾವ್ಯವಾಗಿ ತಿಳಿಸಿ ಕೋಟಿದಿರಿ ಸುಂದರಕಾಂಡ ಬಹು ಸುಂದರವಾಗಿ ಮೂಡಿಬಂದಿದೆ ಆ ರಾಮ ಭಕ್ತ ಹನುಮಂತ ಎಲ್ಲಾ ಕೇಳುಗ ಭಕ್ತರಿಗೆ ಸುಖ ಶಾಂತಿ ನೆಮ್ಮದಿ ಆಯಾಸು ಆರೋಗ್ಯ ಧನಧಾನ್ಯ ಸಮೃದ್ಧಿ ಕೋಟು ಕಾಪಾಡಲಿ ಎಂದು ಶ್ರೀ ರಾಜ ಶ್ರೀಸೀತಾರಾಮಚಂದ್ರ ಪ್ರಭುವಿನ ಪಾದ ಕಮಲಗಳಲಿ ಪ್ರಾರ್ಥನೆ 🤲🤲🤲🌷🌺💐🌹🙏🙏🙏🙏🙏🙏🙏🙏🙏

  • @devotionalspritualmedia
    @devotionalspritualmedia 2 года назад +7

    Jai Shree Ram Jai Hanuman 🙏🙏🙏🙏🙏🙏🙏 Very Beautiful Explanation 👌👌👌👌👏👏👏👏👏👍👍👍👍💐💐💐💐💐💐💐

    • @SANGAATI
      @SANGAATI  2 года назад

      Thank you 😊. 🙏Jaisriram🙏

    • @savithrikarnam1097
      @savithrikarnam1097 Год назад

      ​C xx xx s ex😊😊😊😊😊😊😊 FC

  • @SRINIVASSRINIVAS-up8ch
    @SRINIVASSRINIVAS-up8ch 5 месяцев назад

    ಪ್ರಭುವೇ ನನ್ನನು ಕಾಪಾಡು. ನನ್ನನ್ನು ಕಾಪಾಡು. ನನ್ನನ್ನು ಕಾಪಾಡು. ಜೈ ಶ್ರೀ ರಾಮ್ 🙏🙏🙏🙏🙏

  • @trishasuresh8399
    @trishasuresh8399 3 года назад +11

    Super voice and I am listening this daily
    I was searching this from a long back
    I got it now so I am much happy now
    Thank. You so much for putting this video in RUclips

  • @prabhakararaogaddikeri2234
    @prabhakararaogaddikeri2234 Год назад

    Om. Namo Namaha Sri. Rama Devara Bhaktha Sri. Veeranjaneya Swamy ki Jai❤❤❤ 💘💘💘💕💕💕🚩🚩🚩👌👌👌🐒🐒🐒

  • @appudiverse7072
    @appudiverse7072 2 года назад +3

    Felt blessed to listen this.... jai sri ram 💪🙏 always fan of bajarangi..... god bless you mam 🙂

    • @SANGAATI
      @SANGAATI  2 года назад +1

      Thank you 😊... God bless all...
      🙏jaisriram🙏

  • @manjulajayaram481
    @manjulajayaram481 Год назад

    ಜೈ ಶ್ರೀ ರಾಮ್ ರಾಮ್ ಲಕ್ಷ್ಮಣ್ ಜಾನಕಿ ಜೈ ಬೋಲೂ ಹನುಮಾನ್ ಕೀ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @karunakaragn8458
    @karunakaragn8458 3 года назад +7

    Beautifully narrated, thank u so much, may god bless u with all good things, thank u

  • @sjvishwas2228
    @sjvishwas2228 4 года назад +2

    ............ॐ............
    ಓಂ ವಿಷ್ಣವೇ ನಮಃ
    ಓಂ ಶಿವಾಯ ನಮಃ
    ............ॐ............

  • @leelaramesh5579
    @leelaramesh5579 2 года назад +4

    Thank you so much mam for giving a very good Information 🙏🙏🙏 Om sri ram 🙏🙏🙏🙏

    • @leelaramesh5579
      @leelaramesh5579 2 года назад +1

      Thank you so much mam 🙏🙏💐🙏🙏💐🙏💐

    • @sudhaparimala9197
      @sudhaparimala9197 Год назад

      ​@@leelaramesh5579 ¹ĺm❤❤❤pò¹❤ò11¹1

  • @shakuntalanaragund4081
    @shakuntalanaragund4081 Год назад

    Dhanyavaadagalu sister 💐🙏Sita,Ram Laxman,Hanamatta prabhu ki Jai Ho.💐🙌♥️🥥🌻☘️🏵️🌺🌸💮🌼🥭🍌👌

    • @SANGAATI
      @SANGAATI  Год назад

      Thamagu saha dhanyavadagalu😊...🙏Jaisriram 🙏

  • @kavithaamin206
    @kavithaamin206 2 года назад +4

    thank you so much very well explained..very much appreciated & blessed

  • @devarajdevaraj9699
    @devarajdevaraj9699 Год назад

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್🌹🙏🌹🙏🌹🙏🌹🙏🌹🙏🌹

    • @SANGAATI
      @SANGAATI  Год назад

      🙏ಜೈಶ್ರೀರಾಮ್🙏

  • @deepakkustagi6722
    @deepakkustagi6722 3 года назад +9

    Very valuable book. It will give fruit full knowledge to all human life.

  • @prabhakararaogaddikeri2234
    @prabhakararaogaddikeri2234 Год назад +2

    ❤❤❤💕💕💕🚩🚩🚩 Om. Sri. Rama Bhaktha Sri. Hanumanji Ki Jai ❤❤❤🚩🚩🚩👌👌👌

  • @venkammasns4038
    @venkammasns4038 3 года назад +3

    Thank you for making listening Sundarakada episode.

  • @badarinarayankalwad7320
    @badarinarayankalwad7320 10 месяцев назад

    ಸುಂದರಕಾಂಡ ದ ವಿವರಣೆ ಬಹಳ ಸುಂದರವಾಗಿ ಬಂದಿದೆ, ಆದರೆ ಮಹರ್ಷಿ ವಾಲ್ಮೀಕಿ ಯವರ ರಾಮಾಯಣ ದಲ್ಲಿ ರುವ ದಕ್ಕೆ ಅನುಗುಣವಾಗಿ ದ್ದರೆ ಇನ್ನೂ ಚಂದ್.

  • @lakshmisampath248
    @lakshmisampath248 2 года назад +3

    Thank you very much daily I am hearing my mind is in Siya Ram lotus feet always 🙇‍♀️🙇‍♀️👏👏

    • @SANGAATI
      @SANGAATI  2 года назад +1

      🙏🙏 God bless us all

  • @pragathijccn4753
    @pragathijccn4753 4 месяца назад

    ಸುಂದರಕಾಂಡದ ಕಥೆಯನ್ನು ಕೇಳಿ ನನ್ನ ಜೀವನದಲ್ಲಿ ತುಂಬಾ ಬದಲಾವಣೆ ಆಗಿದೆ. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು

  • @manjulasomashekhar1987
    @manjulasomashekhar1987 2 года назад +4

    Thank🙏🙏🙏🙏🙏 you soo much mam for giving wonderful information

    • @SANGAATI
      @SANGAATI  2 года назад +2

      Thank you 😊...🙏ಜೈ ಶ್ರೀ ರಾಮ್🙏

  • @Sriramappa-ip6bi
    @Sriramappa-ip6bi 4 дня назад

    Jai shree ram 🙏🙏🙏 Jai shree Ram Jai Hanuman 🙏🙏🙏🌹🌹🌹🪔🪔

  • @bhanumathibasuhassridhara9356
    @bhanumathibasuhassridhara9356 4 года назад +7

    Superrr!!!! Thank you very much 🙏

  • @MamathaGowda-ew5pv
    @MamathaGowda-ew5pv Год назад +1

    Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram 💐🙏💐🙏

  • @manjulan764
    @manjulan764 Год назад +3

    ಜೈ ಶ್ರೀರಾಮ ಜೈ ಭಜರಂಗೀ 🙏🙏

  • @NagamaniHR-p1z
    @NagamaniHR-p1z 5 месяцев назад

    ಸುಂದರ ಕಾಂಡದ ಸುಂದರ ಪಾರಾಯಣವಾಯಿತು . ಧನ್ಯವಾದಗಳು . ಓಂ ಶ್ರೀ ರಾಮ್ 🙏🙏

  • @meenakshimadhusudhan3271
    @meenakshimadhusudhan3271 2 года назад +5

    Thankyou so much for this wonderful, divine story 🙏
    Have been listening to all your audios

    • @devakycs4185
      @devakycs4185 Год назад +1

      Thank you so much for this wonderful divine story

  • @prabhakararaogaddikeri2234
    @prabhakararaogaddikeri2234 Год назад

    ❤💕🚩 Om. Sri. Sankata Mochaka Hanamanji ki Jai. ❤💘🚩🐒👌

  • @lakshmisampath248
    @lakshmisampath248 2 года назад +6

    Thank you very much really Ram Ji has given us an opportunity to hear this Sundarkand 👏👏

  • @prabhakararaogaddikeri2234
    @prabhakararaogaddikeri2234 Год назад

    Om. Namo Sri. Narayana Namo Namaha. Om. Sri. Ram Jaya Ram Jaya Jaya 🙏🙏🙏❤❤❤🐒🐒🐒🚩🚩🚩👌👌👌

  • @mamsvasisth8122
    @mamsvasisth8122 3 года назад +5

    Thank you so much 🙏🙏

  • @prabhakararaogaddikeri2234
    @prabhakararaogaddikeri2234 Год назад

    Om. Namo Namaha, Sri. Seeta Rama Bhaktha Sri. Hanumanji ki Jai. ❤💘🐒💘💕🐒💕🚩🐒🚩👌🐒❤💘💕🚩👌🐒

  • @shailamurthy
    @shailamurthy 3 года назад +4

    Mam I'm searching this from long back in RUclips, but I didn't get perfect. Thank you so much mam 🙏🏼🙏🏼. Shall I hear every Tuesday morning or evening, because I don't have book so..

    • @SANGAATI
      @SANGAATI  3 года назад +2

      Thank you 😊🙏... Definitely you can hear whenever you want to... Reading or hearing has the same effect (ಪಠಣ ಅಥವಾ ಶ್ರವಣ) . God bless all 🙏🙏

    • @shailamurthy
      @shailamurthy 3 года назад

      @@SANGAATI thank you so much mam 🙏🏼

    • @padikkathavan2261
      @padikkathavan2261 3 года назад +1

      You may buy this book online from:
      www.exoticindiaart.com/book/details/sundar-kanda-kannada-NZT886/

    • @padikkathavan2261
      @padikkathavan2261 3 года назад +1

      The book can be bought online from: www.totalkannada.com/search.html#?q=sundara%20kaanda
      If residing in Bengaluru, from the bookstore at [1] Jayanagar 4th Block, or [2] JP Nagar at their address given in link: www.totalkannada.com/locations.html?ver=9599634261

    • @drshankarjoshi437
      @drshankarjoshi437 2 года назад

      @@SANGAATI mm ii ok

  • @umanagaraj2589
    @umanagaraj2589 Год назад +1

    Jail sri Rama jail sri Rama 🎉🎉🎉🎉🎉

  • @nandininandu387
    @nandininandu387 3 года назад +24

    Thank u soo much mam for giving wonderful information 🙏🏻🙏🏻🙏🏻🙏🏻

  • @dhattatreyarattihalli4388
    @dhattatreyarattihalli4388 Год назад +1

    ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @shailamurthy
    @shailamurthy 3 года назад +4

    Thank you so much mam for this divine information 🙏🏼🙏🏼. New Subscriber 😍

  • @prabhakararaogaddikeri2234
    @prabhakararaogaddikeri2234 Год назад

    Om. Sri. Rama Bhktha Hanumanji ki Jai. ❤🐒❤💘🐒🐒💘💕🐒💕🐒🚩🚩🚩👌👌👌

  • @veenaks9615
    @veenaks9615 3 года назад +3

    Excellent narration. Keep the good work going madam. May God bless u and Ur fmly with all auspiciousness. Ur efforts will help many lower middle class families which can not afford charges of the priest. Shall pray the Almighty to make this audio clip reach as many people as possible.

  • @sharanappakg1544
    @sharanappakg1544 2 года назад

    ಜೈ ಶ್ರೀರಾಮಚಂದ್ರ ದೇವರೆ

  • @ashagururaj7266
    @ashagururaj7266 3 года назад +5

    Namaskargalu madam , excellent to hear sundar kanda, please can say where I can get this book it will be helpful

    • @SANGAATI
      @SANGAATI  3 года назад

      Namaskara.😊🙏.... Thank you very much.... Many people are asking for the book... I suggested some shops also.. they tried but it's not available there it seems madam... Thank you

    • @shobhapawar4866
      @shobhapawar4866 3 года назад

      🙏🏿

    • @ushaperur6157
      @ushaperur6157 3 года назад

      @@SANGAATI 🙏🙏🙏🙏

    • @geethalhv3592
      @geethalhv3592 3 года назад

      ತುಂಬಾ ಸುಂದರ ವಾಗಿ ಹೇಳಿದ್ದರಿ, ಮೆಡಮ್
      ಮನಸಿಗೆ ತುಂಬಾ ಹಿಡಿಯಿತು, ದನ್ನವಾದಗಳು

    • @SANGAATI
      @SANGAATI  3 года назад

      🙏

  • @kaveridevadiga1517
    @kaveridevadiga1517 Год назад

    ರಾಮ ರಾಮ ಜಯ ಸೀತಾರಾಮ ರಾಮ ರಾಮ ಜಯ ರಾಜ ರಾಮ

    • @SANGAATI
      @SANGAATI  Год назад

      🙏ಜೈಶ್ರೀರಾಮ್ 🙏

  • @ChitraPoojari-t2q
    @ChitraPoojari-t2q 4 месяца назад +4

    ❤🎉🎉🎉🎉🎉

  • @shruthisreenivas5494
    @shruthisreenivas5494 Год назад

    ಜೈ ಶ್ರೀರಾಮ್
    ಶ್ರೀ ರಾಮ ಜಯ ರಾಮ ಜಯ ಜಯ ರಾಮ

  • @dheenikadheenu1365
    @dheenikadheenu1365 3 года назад +3

    I dunno how to thank u madam for making us understand this,wat u mean by sarga in this?how long it will take to read seven sarga ?will it be available on online too???

    • @SANGAATI
      @SANGAATI  3 года назад +1

      I'm Glad you liked it. Thank you 😊🙏.
      Sarga means chapter. Sundara kanda has got 68 sargas or chapters and these 68 chapters consists of 2800 shlokas.
      The 68 chapters of Sundara kanda could be proportioned into the following ways to finish the chant within a set no. of days.
      The entire chant could be finished in one day, or it could be divided. One of the best prescriptions of how to do this chant has been putforth by Sri Ramanujacharya which is spread over a period of 16 days.
      Online..... Sorry, no idea.
      Thank you 🙏😊

    • @padikkathavan2261
      @padikkathavan2261 3 года назад

      @@SANGAATI The book can be bought online from: www.totalkannada.com/search.html#?q=sundara%20kaanda
      If residing in Bengaluru, from the bookstore at [1] Jayanagar 4th Block, or [2] JP Nagar at their address given in link: www.totalkannada.com/locations.html?ver=9599634261

    • @savithasankaranarayanan8644
      @savithasankaranarayanan8644 2 года назад

      @@SANGAATI savi5haßàñkarañarayañan

  • @swati2158
    @swati2158 4 месяца назад +1

    Sri Rama Jaya rama Jaya rama Jaya Jaya rama.jai sitharama

  • @lakshmisampath248
    @lakshmisampath248 2 года назад +4

    Sai Ram one small request is can you make audio of our Sadguru Sai Baba's Sai satcharitra from Chapter 1to 51 (epilogue)till Arti please can you ????Its humble and kind request Sai Ram 🙇‍♀️🙇‍♀️👏👏

    • @SANGAATI
      @SANGAATI  2 года назад +1

      People are asking for this..With Baba's blessings I will sincerely try to do this.. Thank you so much 🙏😊

    • @girinabhat6440
      @girinabhat6440 Год назад

      😮