ಇಂದಿರಾ ಗಾಂಧಿ ಎಮರ್ಜೆನ್ಸಿ ಹೇರಿಕೆಗೆ ಕಾರಣಗಳೇನು?ಈ ಮನಸ್ಥಿತಿ ಕಾಂಗ್ರೆಸ್‌ನಲ್ಲಿ ಇನ್ನೂ ಜೀವಂತ ಎಂದ ಮೋದಿ

Поделиться
HTML-код
  • Опубликовано: 28 сен 2024
  • ತುರ್ತು ಪರಿಸ್ಥಿತಿ ಜಾರಿಯಾಗಿ ಜೂನ್‌ 25ಕ್ಕೆ 49 ವರ್ಷ ತುಂಬಿದ್ದು, 50ನೇ ವರ್ಷ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನೆದು ಪ್ರಧಾನಿ ಮೋದಿ (Narendra Modi) ತಮ್ಮ ಎಕ್ಸ್‌ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ ವಿರುದ್ಧವೂ ಕಿಡಿ ಕಾರಿದ್ದಾರೆ.
    June 25 marks the 49th anniversary of the implementation of the Emergency and the 50th year will begin. In this background, Prime Minister Narendra Modi has shared his opinion in his X account, remembering the dark days of Emergency. He has also made a fire against the Congress.
    #1975Emergency #IndiraGandhi #ModionEmergency #EmergencyinIndia #NDA #Congress #RahulGandhi, #MallikarjunKharge #RajeevGandhi #SoniaGandhi #SanjayGandhi #INDIA #IndiraGandhiBlunders, #LoksabhaSession2024 #NewParliamentHouse
    ~HT.290~PR.28~ED.32~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Комментарии • 5

  • @kamaladevipvk5779
    @kamaladevipvk5779 3 месяца назад +2

    ಸ್ವತಃ ಆ ಇಪ್ಪತ್ತು ತಿಂಗಳು
    ನೋಡಿದವರು ಕಷ್ಟ ಗಳನ್ನು
    ಅನುಭವಿಸಿದವರು
    ಮರೆಯಲಾರದ ಕರಾಳ
    ದಿನಗಳು

  • @subramanyambs2964
    @subramanyambs2964 3 месяца назад +1

    ಭಾರತದ ಕರಾಳ ಅಧ್ಯಾಯ ತುರ್ತು ಪರಿಸ್ಥಿತಿ.

  • @hckantihck3428
    @hckantihck3428 3 месяца назад +2

    Jai Hind Jai Bharat mata ki jai🎉🎉🎉🎉