ಬೆಂಗಳೂರು ಕರ್ನಾಟಕ ಕನ್ನಡ ಯಾವತಿದ್ರು ನಮ್ದು ಕನ್ನಡ ಬಳಸೋಣ ಕನ್ನಡ ಕಲಿಸೋಣ 💛❤️💛❤️ ಬೇರೆ ಬಾಷೆ ಅವ್ರ ಮುಂದೆ ನಮ್ ಬಾಷೆ ಬಳಸೋಣ ನಮ್ ಬಾಷೆ ನಮ್ಮ ಹೆಮ್ಮೆ ಹಾಗೆ Banglore ಅನ್ನೊದ್ ಬಿಟ್ """"BENGALURU"""" anta ಸರ್ಯಗ್ ಬಳಸೋಣ
ಲಕ್ಷಾಂತರ ಜನರಿಗೆ ಜಾತಿ, ಭಾಷೆ & ಪರರಾಜ್ಯ ಅಂತಾ ಯಾವುದನ್ನೂ ನೋಡದೆ, ಎಲ್ಲರಿಗೂ ಅನ್ನ ನೀರು ಉದ್ಯೋಗ ಕೊಟ್ಟ ಸಾಕುತ್ತಿರೋ ನಗರ ನಮ್ಮ ಬೆಂಗಳೂರು ನಮ್ಮ ಹೆಮ್ಮೆ 💛❤️.. ಉದ್ಯಾನ ನಗರಿ IT-BT ಸಿಟಿ
Every Indian has right to stay in any city he likes Stay. In this respect Mumbai is a unique city in India, irrespective of some shrill noises from Shiv sena etc..
🙄😒😏, bengaluru raptors,bengaluru bulls,bengaluru fc and they develop youngsters and reserve teams, yakro bari RCB ankond saythira, bere sports belisro(from cricket fan)
ಸರ್ ನಿಮ್ಮ ಧ್ವನಿ 😘😍.. ಸರ್ ನನ್ನ ಹಗೂ ಕೆಲವರ ಅಭಿಪ್ರಾಯ ನೀವು ಒಮ್ಮೆ ತೆರೆಯ ಮೇಲೆ ಬರಬೇಕೆಂದು .. ತುಂಬಾ ವಿಚಾರ ವಿಷಯಗಳನ್ನು ಸಂಗ್ರಾಹಿಸಿ ನಮಗೆ ತಿಳಿಸುವ ನಿಮಗೊಂದು ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏 .. ಸರ್ ಅಬ್ಧುಲ್ ಕಲಾಮ್ ಸರ್ ರಾಷ್ಟ್ರಪತಿ ಹಗೂ ಆಟಲ್ ಬಿಹಾರಿ ವಾಜಪೇಯಿ ಸರ್ ಪ್ರಧಾನ ಮಂತ್ರಿ ಆದಾಗ ಯುದ್ದ ಘೋಷಣೆ ಬಗ್ಗೆ ಒಂದು ವೀಡಿಯೋ ಮಾಡಿ ಸರ್ ದಯವಿಟ್ಟು ❤❤
Howdu sir nijja government eddi Karnataka Dinda tax collect madi bari Bangalore na improve madidre hagene agudu ..but other cities are much greater ,all other cities are improved by their own ppl ..government bari tax tekondu bari Bangalore na improve madi bere city na improve madillandre bere city nali Avara avara city na avare improve madi estha improve anguthi is much much much greater 💪.❤️
Mathe ede aithu bere city yelle Doda city na 3part or 2part ge division madodu ...solpa time bitre government beach na kuda Bangalore ne barodu kodbahudu
I feel proud say Bangalorian becoz I got everything I wanted from my city probably after 40-50 years if someone ask me which is your favourite go to place I will definitely say as namma Bangaluru yak Andre Nanu hutte baldhu sampadhe maddterodu yala ele I love Bangaluru becoz it's not just a place it's more connected with emotions ❣️❣️
I visited B'lore in the year 1957 and it was so beautiful and I was very much impressed with this city and food also. But now B'lore has lost it's beauty as we see concrete buildings everywhere with no space to walk that I found in my very recent visit and thought a village is a better place to live for the older people but for youngsters, it's still attractive. But Industries should be spread uniformly in all over the country so that we can reduce so many things like water, electricity, housing and comfortable life for everyone particularly the middle-class families and the poor also.
ಕರುನಾಡ ಹೆಮ್ಮೆಯ ರಾಜಧಾನಿ ನಮ್ಮ ಬೆಂಗಳೂರು. ನಂಬಿ ಬಂದ ಎಷ್ಟೋ ಭಾಷಿಕ, ಪರಭಾಷಿಗರನ್ನು ಕೈ ಹಿಡಿದು ಜೀವನ ನೀಡಿದ್ದುನನ್ನ ಹೆಮ್ಮೆಯ ಊರು ಬೆಂಗಳೂರು.💛❤️💛❤️💛❤️ಲವ್ ಯು ಬೆಂಗಳೂರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.
ಉದ್ಯೋಗ ದೊರೆತ ನಂತರ ಬೆಂಗಳೂರು ತುಂಬಾ ರೊಮ್ಯಾಂಟಿಕ್ ಆಗಿ ಕಾಣಬಹುದು ಆದರೆ ಉದ್ಯೋಗವಿಲ್ಲದೆ ಕೆಲಸಕ್ಕಾಗಿ ಸಂದರ್ಶನ ಕೊಡಲು ಅಲೆದಾಡುವಾಗ ಇದೇ ಬೆಂಗಳೂರು ಪೆಡಂಭೂತವಾಗಿ ಕಾಣುತ್ತೆ.....ಜೀವನ ಕಂಡುಕೊಳ್ಳಲು ಬಂದರೆ ಉದ್ಯೋಗ ನೀಡಿ ಸಲಹುತ್ತೆ ಮೋಜು ಮಸ್ತಿ ಹಿಂದೆ ಬಿದ್ದವರನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೆ ಹಾಗಾಗಿ ಇದನ್ನು ಮಾಯಾನಗರಿ ಅಂತ ಕರೆದಿದಾರೆ any way I love Bengaluru ❤️❤️❤️
Yass Nanu kuda.. 14 yer s Bangalore ede...last year thanka Alli edidu... I love BANGALORE... Nana life na good memories... Nana young life Elle kaliedidini
but sad is...now namma bengaluru is ruling by out of states...with in few years no kannada language will hear and we become slaves for them...if we come to bengaluru 1st we hear english,tamil,telugu,hindi,malayalam n lastly we hear kannada language ..
We have to build every dirstict in Karnataka that the world should see, we can do this in every sector,not nly Bengaluru and anthore thing is Kannada have to be main prefernce language then only the ppls who live in bengluru may talk Kannada, neet exam bariyoke hodaga Kannada gothilla anthare bitre inn ella bashe mathadthare,
I think..there is no need of proving it... Becoz I have visited many cities in india like Bangalore, Mumbai,Delhi,chennai... But what i observed is that,No city in India is as perfect as Bangalore in all aspects... People can say Mumbai and Delhi are better than Bangalore,But trust me,After staying in Bangalore OMG.. Its a miracle place😘😘 I just love the Bangalore so muchh🤗 Ppl born in Bangalore are so lucky 💙
ಮುಸ್ಸಂಜೆ ವೇಳೆಯಲ್ಲಿ ತಂಪಾದ ಗಾಳಿಯಲ್ಲಿ ಇಂಪಾದ ಧ್ವನಿ ಒಂದು ಕೇಳುತ್ತಾ ಬಂತು ನಿಮ್ಮದು ಗುಡ್ ನೈಟ್ ಸರ್
ಬೆಂಗಳೂರು ಕರ್ನಾಟಕ ಕನ್ನಡ ಯಾವತಿದ್ರು ನಮ್ದು
ಕನ್ನಡ ಬಳಸೋಣ ಕನ್ನಡ ಕಲಿಸೋಣ 💛❤️💛❤️ ಬೇರೆ ಬಾಷೆ ಅವ್ರ ಮುಂದೆ ನಮ್ ಬಾಷೆ ಬಳಸೋಣ ನಮ್ ಬಾಷೆ ನಮ್ಮ ಹೆಮ್ಮೆ
ಹಾಗೆ Banglore ಅನ್ನೊದ್ ಬಿಟ್ """"BENGALURU"""" anta ಸರ್ಯಗ್ ಬಳಸೋಣ
Saryag helidya guru Banglore alla BENGALURU ❤️
👌👍❤❤
ಬಿಡಿಎ ಅಧ್ಯಕ್ಷ ಯಾರು?
ಚಾಮರಾಜಪೇಟೆ,,ಪುಲಕೇಶಿನಗರ,,ಶಿವಾಜಿನಗರ,ಗಾಂಧಿನಗರ, ಶಾಂತಿನಗರ, ಎಲ್ಲವೂ ತುಘಲಕ್ ಏರಿಯಾ ಗಳೇ
ಲಕ್ಷಾಂತರ ಜನರಿಗೆ ಜಾತಿ, ಭಾಷೆ & ಪರರಾಜ್ಯ ಅಂತಾ ಯಾವುದನ್ನೂ ನೋಡದೆ, ಎಲ್ಲರಿಗೂ ಅನ್ನ ನೀರು ಉದ್ಯೋಗ ಕೊಟ್ಟ ಸಾಕುತ್ತಿರೋ ನಗರ ನಮ್ಮ ಬೆಂಗಳೂರು ನಮ್ಮ ಹೆಮ್ಮೆ 💛❤️..
ಉದ್ಯಾನ ನಗರಿ
IT-BT ಸಿಟಿ
BT Andre
@@sandeshacksd8168 bio-technology
ಹೌದು Bro ನೀವು ಹೇಳಿತು 💯 ನಿಜವಾದ ಮಾತು
@@pratipk5780 alomst yella city hagene ..
@@sharavathisuvarna526 ಬೇರೆ ಸಿಟಿಲಿ ಬೆಂಗಳೂರುಲ್ಲಿ ಸಿಗೋ ಫೆಸಿಲಿಟೀಸ್ ಸಿಗಲ್ಲ..
ನಮ್ ಬಾಷೆ ಕನ್ನಡ 💛❤️ ನಾವೆಲ್ಲಾ ಕನ್ನಡಿಗರು 💛❤️
ಬೆಂಗಳೂರು ವಿಜ್ಞಾನಿಗಳ ಊರಾಗಿ ಬೆಳೆಯಬೇಕು ಎಂಬುದು ನನ್ನ ಆಸೆ 🙏🙏
ಹೌದು,ವಿಜ್ಞಾನ ಹೆಚ್ಚೆಚ್ಚು ಬೆಳೆದಷ್ಟೂ ಗೌರವ ಹೆಚ್ಚು.
Adikke navu rajakeeya da hesaralli jathigala abgge hodedata nillisbeku...
ನಾನು ಬೆಂಗಳೂರಿನವನು ಅಂಥ ಹೇಳಿ ಕೊಳ್ಳಲು ಹೆಮ್ಮೆ ಪಡುತ್ತೇನೆ 👍👍
ನಿಮ್ಮ ಈ ಮಾಹಿತಿಗಾಗಿ ಧನ್ಯವಾದ ಸರ್...
🙏ಮುಂದಿನ ಜನ್ಮ🙏 ಅಂತ ಇದ್ರೆ ಬೆಂಗಳೂರಿ ನಲ್ಲೆ ಹುಟ್ಟುತ್ತೆನೆ♥️ ಜೈ ಬೆಂಗಳೂರು 😍😍
❤ನಮ್ಮ ಊರು ಬೆಂಗಳೂರು❤.... ಆದ್ರೆ ಪರದೆಸಿಗಳಿಗೆ ಬಿಟ್ಟುಕೊಟ್ಟಿದ್ದೀವಿ ಅಷ್ಟೇ😔😔
Every Indian has right to stay in any city he likes Stay. In this respect Mumbai is a unique city in India, irrespective of some shrill noises from Shiv sena etc..
ನಾನು ರಾಮನಗರದ ಚನ್ನಪಟ್ಟಣ ದವನು. ಆದ್ರೂ ಬೆಂಗಳೂರು ಅಂದ್ರೆ ಒಂದು ಅಭಿಮಾನ. ನಮ್ಮ ಬೆಂಗಳೂರು ನಮ್ಮ ಹೆಮ್ಮೆ..
Feeling proud to be in Bangalore..
ನಮ್ಮ ಊರು ನಮ್ಮ ಹೆಮ್ಮೆ..
Royal challengers Bengaluru"
It's Bengaluru
🙄😒😏, bengaluru raptors,bengaluru bulls,bengaluru fc and they develop youngsters and reserve teams, yakro bari RCB ankond saythira, bere sports belisro(from cricket fan)
Mandhen sala cup namade
Sports waste bere field kade gamana kodro
@@theshape7801 mostly first bench topper ansutthe 😂😂
ನಾನಾಗಿ ಜೀವ ಕೊಟ್ಟಿರೋದು ನಮ್ಮ ಊರು
ಆದ್ರೇ ನಾನಾಗಿ jevnakoterodhu ನಮ್ಮ ಬೆಂಗಳೂರು .....ಜೈ ಕರ್ನಾಟಕ ಮಾತೆ 🙏🙏
❤️👍
ಸಂಚಾರಿ ವಿಜಯ್ ಅವರ ಬಗ್ಗೆ ವಿಡಿಯೋ ಮಾಡಿ ಸರ್ 🙏🏻😔
ಸರ್ ನಿಮ್ಮ ಧ್ವನಿ 😘😍.. ಸರ್ ನನ್ನ ಹಗೂ ಕೆಲವರ ಅಭಿಪ್ರಾಯ ನೀವು ಒಮ್ಮೆ ತೆರೆಯ ಮೇಲೆ ಬರಬೇಕೆಂದು .. ತುಂಬಾ ವಿಚಾರ ವಿಷಯಗಳನ್ನು ಸಂಗ್ರಾಹಿಸಿ ನಮಗೆ ತಿಳಿಸುವ ನಿಮಗೊಂದು ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏 .. ಸರ್ ಅಬ್ಧುಲ್ ಕಲಾಮ್ ಸರ್ ರಾಷ್ಟ್ರಪತಿ ಹಗೂ ಆಟಲ್ ಬಿಹಾರಿ ವಾಜಪೇಯಿ ಸರ್ ಪ್ರಧಾನ ಮಂತ್ರಿ ಆದಾಗ ಯುದ್ದ ಘೋಷಣೆ ಬಗ್ಗೆ ಒಂದು ವೀಡಿಯೋ ಮಾಡಿ ಸರ್ ದಯವಿಟ್ಟು ❤❤
ನಮ್ಮ ರಾಜಧಾನಿ ಬೆಂಗಳೂರು 🙏💐
Sanchari vijay ಅವ್ರ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ ದಯವಿಟ್ಟು 🙏
ಸರ್ ಸಂಚಾರಿ ವಿಜಯ್ ಬಗ್ಗೆ ಮಾಹಿತಿ ನೀಡಿ 😭😭😭🙏🙏🙏
ತುಂಬಾ ಧನ್ಯವಾದಗಳು ಸರ್ "ಬೆಂಗಳೂರು❤ ನಗರದ ಬಗ್ಗೆ ವಿಡಿಯೂ ಮಾಡಿದಕ್ಕೆ
ಬೆಂಗಳೂರು ಸೂಪರ್ ಒಳ್ಳೆ ನಗರ ಅನ್ನದಾನ ಬಹಳಷ್ಟು ಮಂದಿಗೆ ಜೀವನ ಕೊಟ್ಟಂತ ನಗರ ಇಲ್ಲಿ ಇದ್ದವರಿಗೆ ಒಳ್ಳೆ ಮನಸ್ಸು ಇರುತ್ತದೆ 🙏 Bengaluru 🌹
ಥ್ಯಾಂಕ್ಸ್
ನಮ್ಮ ಊರು ಬೆಂಗಳೂರು, ಯಾರಿಗೇನು ಕಮ್ಮಿ ಇಲ್ಲ.🎆💖💞
ನಮ್ಮ ಬೆಂಗಳೂರು ನಮ್ಮ ಹೆಮ್ಮೆ❤️❤️
ಬೆಂಗಳೂರು ನಗರ ಅತ್ಯಂತ ವ್ಯವಸ್ಥಿತವಾದ ಸುಸಜ್ಜಿತ ಸಂರಕ್ಷಿತ ನಗರ👌👌👌🙏👌👌👌
ಬೆಂಗಳೂರು ಮಂಗಳೂರು ಎಲ್ಲಿ ಹೋದ್ರು ಬಿಂದಾಸ್. 😄😍
ಆದ್ರೆ ನಮ್ಮದು ಮಂಗಳೂರು 😉
namma kudla ❤️
ಕುಡ್ಲ
"ನಮ್ಮ ಬೆಂಗಳೂರು ನಮ್ಮ ಹೆಮ್ಮೆ"
ಬೆಂಗಳೂರಿನ ಈ ಸಂದೇಶ ನಮಗೇ ತುಂಬಾ ಅವಶ್ಯಕತೆ ಇತ್ತು... ನಿಮಗೆ ಧನ್ಯವಾದಗಳು
ಬೆಂಗಳೂರು ಇನ್ನೂ ಬೆಳೆಯಬೇಕೆಂದು ನಮ್ಮ ಆಸೆ ದಯಮಾಡಿ ಬೆಂಗಳೂರಲ್ಲಿ ಸ್ವಚ್ಚತೆ ಕಾಪಾಡಿ
ದಯವಿಟ್ಟು ನಮ್ಮ ಮೈಸೂರಿನ ಬಗ್ಗೆಯೂ ಒಂದು ವಿಡಿಯೋ ಮಾಡಿ ಸರ್❤️❤️
Your mysuru is dust under bangalore
@@madevdevadiga8807 ಅಯ್ಯೋ ಬೊಳಿ ಮಗನೇ...🤬🤬
Heng ayte maige
Karnataka kk first mysuru rajya anta hesru ittu adna tilko
Hingella helkond mysr ge kaal yenaadru ittiiyaaa cuttt madbidtaree 😂😂
sir ಸಂಚಾರಿ ವಿಜಯ್ ಅವರ ಬಗ್ಗೆ ವೀಡಿಯೊ madi
ನಮ್ಮ ಬೆಂಗಳೂರು ನಮ್ಮ ಹೆಮ್ಮೆ 💛❤
ಜೈ ಹಿಂದ್ ಜೈ ಕರ್ನಾಟಕ ಮಾತೆ 🇮🇳
ಸರ್, ಸಮುದ್ರತೀರವನ್ನು ಹೊರತುಪಡಿಸಿ ಜಗತ್ತಿನಲ್ಲಿ ಇರುವುದನ್ನೆಲ್ಲ ಕಾಣಬಹುದು
💪ನಮ್ಮ ಬೆಂಗಳೂರು❤️ ನಗರದಲ್ಲಿ
Howdu sir nijja government eddi Karnataka Dinda tax collect madi bari Bangalore na improve madidre hagene agudu ..but other cities are much greater ,all other cities are improved by their own ppl ..government bari tax tekondu bari Bangalore na improve madi bere city na improve madillandre bere city nali Avara avara city na avare improve madi estha improve anguthi is much much much greater 💪.❤️
Mathe ede aithu bere city yelle Doda city na 3part or 2part ge division madodu ...solpa time bitre government beach na kuda Bangalore ne barodu kodbahudu
ಐತಿಹಾಸಿಕ ನಾಡಿನ ನಮ್ಮ ಹೆಮ್ಮೆಯ ಚಿತ್ರದುರ್ಗದ ಬಗ್ಗೆ ಒಂದು ಮಾಡಿ ಸರ್ ಪ್ಲೀಸ್...
🙏🙏🙏🌹🙏🙏🙏
ನಮ್ಮ ಬೆಂಗಳೂರು
ನಮ್ಮ ಹೆಮ್ಮೆ 😍♥️🔥⚡
Bangalore IT Capital of India, silicon valley, number one tech city Namma Bengaluru, Namma Hemma❤️
ನಮ್ಮ ಬೆಂಗಳೂರು ನಮ್ಮ ಹೆಮ್ಮೆ ನಮ್ಮ ಕರ್ನಾಟಕದ ಕಿರೀಟ💛❤️
Namma Bengaluru namma hemme👌👌❤️
ಉಡುಪಿ ಜಿಲ್ಲೆ ಮತ್ತು ಬೇರೆ ಬೇರೆ ಜಿಲ್ಲೆಗಳ ಅಲ್ಲಿನ ವಿಶೇಷತೆ ಬಗ್ಗೆ ಹೇಳಿ ಅವರ ಆಚಾರ ವಿಚಾರದ ಬಗ್ಗೆ plzz ಹೇಳಿ
ತುಂಬಾ ಚನ್ನಾಗಿದೆ ಸರ್. ❤❤❤ ಮಂಗಳೂರು ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ ಸರ್
ಬೆಂಗಳೂರು ಒಂದು ವೈವಿಧ್ಯಮಯ ನಗರಿ..ಇದು ಇನ್ನೂ ಹೆಚ್ಚಾಗಿ ಬೆಳೆಯಲಿ..😘🌸
We Kannadigas are the most blessed to be from this city🙏🏻🙏🏻🙏🏻🙏🏻🙏🏻💕💕💕💕💕
Kanadigas are all over karnataka
🌿🌹🥦ನನ್ನ ಜೀವನ ಬದುಕು ಬದಲಾಹಿಸಿದ ಬೆಂಗಳೂರು🌹 🥦🌿
ನಮ್ಮ ಕರ್ನಾಟಕದ ಬೆಂಗಳೂರು ನಮ್ಮ ಹೆಮ್ಮೆ 💛💛💛❤❤❤
I think All the district's in Karnataka are growing like Bangalore 😍
ನಮ್ಮ ಬೆಂಗಳೂರು 🔥
guru bengaluru is just not a city but an emotion for kannadigas
ನಮ್ಮ ಬೆಂಗಳೂರು ನಮ್ಮ ಹೆಮ್ಮೆ
ಜೈ ಕರ್ನಾಟಕ ಜೈ ಕನ್ನಡ
ಹಾಯ್ 'ಬೆಂಗಳೂರ್' 👋👋
One of the best place, ನಮ್ಮ ಕರ್ನಾಟಕದ ರಾಜಧಾನಿ 😍♥️
ನಮ್ಮ ಬೆಂಗಳೂರು ❤️💯
💛💛❤️💛❤️💛❤️BENGALURU 💛❤️💛❤️💛❤️💛❤️💛❤️💛❤️
"Bang lore" allaaaaaaaàaaaaaa
ನಾಡು ಕರುನಾಡು ಭಾಷೆ ಕನ್ನಡ... ವೈವಿಧ್ಯತೆಯ ತವರು ಬೆಂಗಳೂರು 👑
ಐ ಮಿಸ್ ಬೆಂಗಳೂರು 🌹 i love ಬೆಂಗಳೂರು
ಕವಿ dr ಸಿದ್ದಲಿಂಗಯ್ಯ ಅವರ ಬಗ್ಗೆ ಒಂದು ವಿಡಿಯೋ ಮಾಡಿ 😭😭😭
Namma Bengaluru
Namma Karnataka ❤️
I feel proud say Bangalorian becoz I got everything I wanted from my city probably after 40-50 years if someone ask me which is your favourite go to place I will definitely say as namma Bangaluru yak Andre Nanu hutte baldhu sampadhe maddterodu yala ele I love Bangaluru becoz it's not just a place it's more connected with emotions ❣️❣️
ಬೆಂಗಳೂರಿನಲ್ಲಿ ಯಾವ ಏರಿಯಾ ನಿಮ್ದು
I visited B'lore in the year 1957 and it was so beautiful and I was very much impressed with this city and food also. But now B'lore has lost it's beauty as we see concrete buildings everywhere with no space to walk that I found in my very recent visit and thought a village is a better place to live for the older people but for youngsters, it's still attractive. But Industries should be spread uniformly in all over the country so that we can reduce so many things like water, electricity, housing and comfortable life for everyone particularly the middle-class families and the poor also.
ಒಂದು ಸಣ್ಣ ತಿದ್ದುಪಡಿ: ಮಾಲ್ಗುಡಿ ಡೇಸ್ ಲೇಖಕರು R.K.Lakshman ಅಲ್ಲ. ಅದು ಅವರ ಸಹೋದರ R.K.ನಾರಾಯಣ್.
Proud to be an Bangaloreian💪💪
Proud to be kannadathi anta hel va
'ಉಪೇಂದ್ರ ಸರ್ ಕಿಂಗ್ 🐅 ಎಲ್ಲರೂ🛺 ಪ್ರಜಾಕೀಯ👑ಗೆ ಸಫೋರ್ಟ್ ಮಾಡಿ ಮತ್ತು 🎭 ನಮ್ಮ ವೋಟು✌️ ಪ್ರಜಾಕಿಯಗೆ 🛺🕊️ಇದು ನಮ್ಮ ಪಕ್ಷ👌ಪ್ರಜಕಿಯಾ 🛺🕊️👑🚩🇮🇳🌍
ಕರುನಾಡ ಹೆಮ್ಮೆಯ ರಾಜಧಾನಿ ನಮ್ಮ ಬೆಂಗಳೂರು. ನಂಬಿ ಬಂದ ಎಷ್ಟೋ ಭಾಷಿಕ, ಪರಭಾಷಿಗರನ್ನು ಕೈ ಹಿಡಿದು ಜೀವನ ನೀಡಿದ್ದುನನ್ನ ಹೆಮ್ಮೆಯ ಊರು ಬೆಂಗಳೂರು.💛❤️💛❤️💛❤️ಲವ್ ಯು ಬೆಂಗಳೂರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.
🇮🇳ರಾಜಧಾನಿ ಬೆಂಗಳೂರು 🔥🔥
ರಾಯಲ್ ಚಾಲೆಂಜರ್ಸ್ ಬೆಂಗಳೂರು 🔥🔥
😍ನಮ್ಮ ರಾಜಧಾನಿ ನಮ್ಮ ಹೆಮ್ಮೆ😍❤️
In bengalore Chinnnaswami Cricket stadium having 1st Solor rofe in india 🥳❤️
ನಮ್ಮ ಬೆಂಗಳೂರು ನಮ್ಮ ಹೆಮ್ಮೆ🤍♥️
🔥🔥🔥
Bro really goosebumps video edu nama oru alwa hadike ❤️❤️❤️❤️
💛❤️ಕರುನಾಡು 🙏 ಬೆಂಗಳೂರು 💛❤️💐💐💚
I am were lucky to live in Bangalore Karnataka ❤️❤️
ಉದ್ಯೋಗ ದೊರೆತ ನಂತರ ಬೆಂಗಳೂರು ತುಂಬಾ ರೊಮ್ಯಾಂಟಿಕ್ ಆಗಿ ಕಾಣಬಹುದು ಆದರೆ ಉದ್ಯೋಗವಿಲ್ಲದೆ ಕೆಲಸಕ್ಕಾಗಿ ಸಂದರ್ಶನ ಕೊಡಲು ಅಲೆದಾಡುವಾಗ ಇದೇ ಬೆಂಗಳೂರು ಪೆಡಂಭೂತವಾಗಿ ಕಾಣುತ್ತೆ.....ಜೀವನ ಕಂಡುಕೊಳ್ಳಲು ಬಂದರೆ ಉದ್ಯೋಗ ನೀಡಿ ಸಲಹುತ್ತೆ ಮೋಜು ಮಸ್ತಿ ಹಿಂದೆ ಬಿದ್ದವರನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೆ ಹಾಗಾಗಿ ಇದನ್ನು ಮಾಯಾನಗರಿ ಅಂತ ಕರೆದಿದಾರೆ any way I love Bengaluru ❤️❤️❤️
Bengalore lifestyle luxury an Indian hitech city in beautiful and largest city in my Bengalore my life💚💚
Sir. Upendra avra bagge video madi sir! Plss🙏🙏🙏
Hosa Hesaru bandide ... TecHalli
Background music and your voice 😍😍.
Amrutha
Yass Nanu kuda.. 14 yer s Bangalore ede...last year thanka Alli edidu... I love BANGALORE... Nana life na good memories... Nana young life Elle kaliedidini
ನಮ್ಮ ಬೆಂಗಳೂರು💛❤️
ಧನ್ಯವಾದ ಸರ್ ನಮ್ಮ ರಾಜಧಾನಿಯ ಪರಿಚಯ ಮಾಡಿದ್ದಕ್ಕೆ.
Sir super sir Ambedkar bagge video madi sir plz 🙏🙏🙏
ಸರ್ ನೀವ್ ಒಂದ್ ಸಲ ತೆರೆಯ ಮುಂದೆ ಬನ್ನಿ. ನಿಮ್ಮ ಬಗ್ಗೆ, ಚಾನೆಲ್, ನಿಮ್ ಸ್ಟುಡಿಯೋ, ಮಾಹಿತಿ ಕೊಡಿ. ನಿಮ್ಮ ಧ್ವನಿ 👌👌👌👌👌
Nanu swarthi sir. Nam bengalore alli namma kannadigaru matra irbeku antha bayasonu.
Proud kannadiga💛❤
ನಮ್ಮ ಕೆಂಪೇಗೌಡ್ರು ನಮ್ಮ ಹೆಮ್ಮೆ ನಮ್ಮ ಬೆಂಗಳೂರು ನಮ್ಮ ಹೆಮ್ಮೆ 😍😍😍
ಹಾಯ್ ಬೆಂಗಳೂರು😁
ನಮ್ಮ ಬೆಂಗಳೂರು ♥️♥️♥️🙏🙏🙏
but sad is...now namma bengaluru is ruling by out of states...with in few years no kannada language will hear and we become slaves for them...if we come to bengaluru 1st we hear english,tamil,telugu,hindi,malayalam n lastly we hear kannada language ..
We have to build every dirstict in Karnataka that the world should see, we can do this in every sector,not nly Bengaluru and anthore thing is Kannada have to be main prefernce language then only the ppls who live in bengluru may talk Kannada, neet exam bariyoke hodaga Kannada gothilla anthare bitre inn ella bashe mathadthare,
Nam Banglore top Allva ...❤️
BENGALURU
I love bengaluru, always save our city god
RCB&Bangaluru bulls&Bangaluru FC ನಮ್ಮ ಹೆಮ್ಮೆ
Good information sir thank u...
Love u Bangalore... Always 🙏
ನಮ್ಮ ಬೆಂಗಳೂರು ನಮ್ಮ ಹೆಮ್ಮೆ
I'm feeling proud to be born in banglore
ನಮ್ಮ ರಾಜ್ಯ ನಮ್ಮ ಹೆಮ್ಮೆ🙏🙏🙏
ನಮ್ಮ ಬೆಂಗಳೂರು
Woee.. wonderful ❤️❤️❤️❤️❤️🌹🌹🌹🌹🌹 namma Bangalore..
I think..there is no need of proving it...
Becoz I have visited many cities in india like Bangalore, Mumbai,Delhi,chennai...
But what i observed is that,No city in India is as perfect as Bangalore in all aspects...
People can say Mumbai and Delhi are better than Bangalore,But trust me,After staying in Bangalore OMG..
Its a miracle place😘😘
I just love the Bangalore so muchh🤗
Ppl born in Bangalore are so lucky 💙
ನಮ್ಮ ಸಿಟಿ ಬ್ಯೂಟಿಫುಲ್
This Music and voice addicted ppl pls like😍
Namma Bengaluru ❤️
Mysure bagge video madi
Really Bengaluru is a wonderful place in our world. My native is Bengaluru. I love so much Bengaluru.
1st view &
ನಮ್ಮ ಬೆಂಗಳೂರು ನಮ್ಮ ಹೆಮ್ಮೆ.......,♥️🇮🇳🇮🇳🇮🇳🇮🇳🇮🇳🇮🇳
Love from ಕೋಲಾರ