ನನ್ನ ಅಚ್ಚುಮೆಚ್ಚಿನ ಊರು ಮಂಗಳೂರು, ಅಲ್ಲಿಯ ಕಡಲತೀರ ತುಂಬಾ ಸುಂದರವಾಗಿದೆ, ಹಾಗೆಯೇ ಅಲ್ಲಿಯ ಪರಿಸರ ಮತ್ತು ವಾತಾವರಣ ನನಗೆ ತುಂಬಾ ಇಷ್ಟ, ತುಳುನಾಡಿನ ಸಂಸ್ಕೃತಿ-ಪರಂಪರೆ ಅಲ್ಲಿನ ಜನ ತುಂಬಾ ಇಷ್ಟ, ತುಳುನಾಡಿನ ಯಕ್ಷಗಾನ ನೋಡಲು ಮತ್ತು ಕೇಳಲು ತುಂಬಾ ಸಂತೋಷವಾಗುತ್ತದೆ. ಅವರು ಮಾತನಾಡುವ ತುಳು ಮತ್ತು ಕನ್ನಡ ಭಾಷೆ ನನಗೆ ತುಂಬಾ ಇಷ್ಟವಾಗುತ್ತದೆ. ನಿಜಕ್ಕೂ ಮಂಗಳೂರು ಒಂದು ಅದ್ಭುತವಾದ ನಗರ. ನಾನು ಮಂಡ್ಯದವನು ಆದರೂ ಕೂಡ ಮಂಗಳೂರು ನನಗೆ ತುಂಬಾ ಇಷ್ಟ. Mangalore is Legend city of India 🇮🇳
@@_.study_with_hacker_ You are a saddist. I don't know which part of the earth you belong to. You are the first person who didn't like this beautiful land of coastal Karnataka. Your words sound full of jealousy and hatred. To judge our land you should live there and experience it. Otherwise you are unfit to comment.
ಮಂಗಳೂರು ಬಗ್ಗೆ ಹೇಳೋದು ತುಂಬಾ ಇದೆ ಬದುಕನ್ನು ಅರಸಿ ಬಂದ ಎಲ್ಲರಿಗೂ ಹೊತ್ತಿನ ಊಟ ಕೊಟ್ಟು ಸುಖವಾಗಿ ನೋಡಿಕೊಂಡಿದೆ ಮತ್ತು ಬದುಕನ್ನ ತುಂಬಾ ಸುಂದರವಾಗಿ ಕಟ್ಟಿಕೊಟ್ಟಿದೆ ಬರೀ ಮಾತಲ್ಲಿ ಹೇಳಿದ್ರೆ ಆಗಲ್ಲ ಅಲ್ಲಿ ಇದ್ದು ಬದುಕಿ ನೋಡ್ಬೇಕು ಅಲ್ಲಿಯ ಜನರು ಎಷ್ಟು ಮುಗ್ಧರು ಮತ್ತು ಒಳ್ಳೆಯ ಜನರು ಅಂತ ನಂಗಂತೂ ಹೆಮ್ಮೆ ಇದೆ ನಾ ಮಂಗಳೂರಲ್ಲಿ ಇದ್ದೀನಿ ಅಂತ ❤️🙏
ತುಳುನಾಡು, ಮಂಗಳೂರು ಬಗ್ಗೆ ವಿಡಿಯೋ ಮಾಡಿದಕ್ಕಾಗಿ ತುಳುವರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ನಾನು ಮಂಗಳೂರಿನವನನು ಎನ್ನುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ . ಜೈ ತುಳುನಾಡು 😍😍😍
Superb sir, ಮುಂದಿನ ಜನ್ಮದಲ್ಲಿ ನಾನು Mangalore ನಲ್ಲಿ ಹುಟ್ಟಬೇಕು ಅಂತ ನಾನು ಆ ದೇವರಲ್ಲಿ ಕೇಳಿಕೊಳ್ತಿನಿ, ಯಪ್ಪಾ ಎಸ್ಟು ಸಲ ಕೇಳಿದ್ರು ನೋಡಿದ್ರೂ ಬೇಜಾರ್ ಆಗಲ್ಲ,e vidio astu chennagide, ಇನ್ನೂ manglore ge hogbitre ತುಂಬಾ ಖುಷಿ ಆಗುತ್ತೆ,ಯಾವಾಗ ಆ ಕಾಲ ಕೂಡಿ ಬರುತ್ತೋ ಅಂತಾ ನಾನ್ kaytidini, ದೇವ್ರೆ ನನ್ನ ಅಶೆ, ಕನಸನ್ನ ಆದಷ್ಟು ಬೇಗ ನೆರವೇರಿಸಿ, ಈದೇರಿಸಪ್ಪ,ಪ್ಲೀಸ್🙏🙏🙏🙏🙏🙏🙏
ಮಂಗಳೂರು ಮಂಗಳಾದೇವಿ ದೇವಸ್ಥಾನ ನನ್ನ ಮನೆಯ ಹತ್ತಿರವೇ ಇರೋದು ಅಲ್ಲಿ ಕ್ಷೇತ್ರದ ಸೇವೆ ಮಾಡುವ ಸೌಭಾಗ್ಯ ನನಗೊದಗಿದೆ... ಮಂಗಳಾದೇವಿ ಅಮ್ಮನವರ ಕಥೆ ಸ್ವಲ್ಪ ತಪ್ಪಾಗಿ ಹೇಳಿದಿರಿ ..... ದೈವಾರಾದನೆ ಮತ್ತು ತುಳು ಬಾಷೆ ಲಿಪಿ ತುಳು ಸಾಹಿತ್ಯದ ಕುರಿತು ಸ್ವಲ್ಪ ವಿವರಣೆ ನೀಡಿದ್ದಾರೆ ಒಳ್ಳೆದಿತ್ತು
Nandu b'lore, but I love Mangalore, Mangalore jana thumba olle Jana well educated, mainly avrige common sense manners annodu thumba ide..... I love Mangalore ♥
@@thevpnaik3237 ಮೊದಲು ನಾವು ತುಳುವರು ಶುದ್ಧ ಕನ್ನಡ ಮಾತಾಡುತ್ತೀವಿ ಅನ್ನೋ ಭ್ರಮೆ ಬಿಡ್ಬೇಕು,,,, ಯಾಕಂದ್ರೆ ನಮ್ಮಾ ಕನ್ನಡ ಬರೇ ಗ್ರಂತಿಕ ಕನ್ನಡವೇ ಹೊರತು ಮಾತೃಭಷೆ ಆಗಿ ಹೊರ ಹೊಮ್ಮವ ಭಾಷೆ ಅಲ್ಲಾ,, ಯಾಕಂದ್ರೆ ನಮ್ಮ ನೆಲದ ಭಾಷೆ ತುಳು,,, ಎಷ್ಟೋ ಸಲಿ ತುಳುವರು ಕನ್ನಡ ಚಾನೆಲ್ ಗಳಲ್ಲಿ ಕನ್ನಡದಲ್ಲಿ ಸಂದರ್ಶನ ಕೊಡೊ ಸಂದರ್ಭದಲ್ಲಿ ಬಿಕ್ಕುವ ರೀತಿಯನ್ನು ನೋಡುದ್ರೆ ನಮಿಗೇ ಬೇಜಾರ್ ಆಗುತ್ತೆ,, ಅದೇ ಬಯಲು ಸೀಮೆ, ಉತ್ತರ ಕರ್ನಾಟಕದ ಜನ ನೋಡಿ!!.. ಹೇಗೆ ನಿರ್ಗಲವಾಗಿ ಮಾತಾಡುತ್ತಾರೆ,,, ಯಾಕಂದ್ರೆ ಅವರ ಮಾತ್ರ್ ಭಾಷೆ ಕನ್ನಡ ಹೊರತು ತುಳುವರದ್ದು ಅಲ್ಲಾ,,, ತುಳುವರು ಬರೇ ಶಾಲೆಯಲ್ಲಿ ಕಲಿತು ಕನ್ನಡ ತಿಳ್ಕೊಂಡಿರೋದೇ ವಿನಃ ಉಳಿದಂತೆ ಎಲ್ಲಾ ಬಳಸೋದು ತನ್ನ ತುಳುಭಾಷೆಯನ್ನೇ,,,
ಕನ್ನಡ :- ಮಂಗಳೂರು ಆಂಗ್ಲ :- ಮ್ಯಾಂಗಲೋರ್ ತುಳು :- ಕುಡ್ಲ ಬ್ಯಾರಿ :- ಮೈಕಾಲಾ ಕೊಂಕಣಿ / ಹವ್ಯಕ ಕನ್ನಡ :- ಕೊಡಿಯಾಲ ಮಲಯಾಳಂ :- ಮಂಗಲಾಪುರಂ ಹಿಂದಿ :- ಮೆಂಗಲೂರು ಸಂಸ್ಕೃತ :- ಮಂಜುನಾರ್ ಒಂದು ನಗರದ ಎಷ್ಟೆದು ಹೆಸರು ಇರ್ತದ ಏಕೈಕ ನಗರ... 🇮🇳✨️💖🙏
ವಿಜಯ ಬ್ಯಾಂಕ್, ಕರ್ನಾಟಕ ಬ್ಯಾಂಕ್,ದೇಶ ವಿದೇಶದಲ್ಲಿ ಹೋಟೆಲ್ ಉದ್ಯಮ,ದೇಶದ ಪ್ರಥಮ ಸ್ವತಂತ್ರ್ಯ ಹೋರಾಟಗಾತಿ ರಾಣಿ ಅಬ್ಬಕ್ಕ,ಅಚ್ಚ ಕನ್ನಡ ಕಲೆ ಯಕ್ಷಗಾನ, ದೇಶ ವಿದೇಶದಲ್ಲಿ ಹೆಸರಾದ ಮಂಗಳೂರು ಹಂಚು, ಮಂಗಳೂರು ಬೀಡಿ,ವಿಶ್ವ ಸುಂದರಿ ಐಶ್ವರ್ಯ ರೈ,ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಪ್ರಕಾಶ್ ರೈ,
ನಾನು ಚಿಕ್ಕಬಳ್ಳಾಪುರದವನಾಗಿ ಹೇಳುತ್ತಿದ್ದೇನೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡೋದು ಮಂಗಳೂರಿನವರು ಮಾತ್ರ, ನಾವು ಎಷ್ಟೇ ಪ್ರಯತ್ನ ಪಟ್ಟರು ಇಂಗ್ಲಿಷ್ ಪದಗಲಿಲ್ಲದೆ ಕನ್ನಡವನ್ನು ಮಾತನಾಡೋಕೆ ಆಗ್ತಾನೆ ಇಲ್ಲಾ.
I am basically from Bangalore but I love mangalr to d core I have spent a decade here...... Amazing people, lovely culture, awesome food......East o west mangalr is the best
@@savitabhovi7030 houda namge gotthe erlilla nimma banglore tumva safe unta allo magestic alli half hours ninthre mande odithare mare 😂 mathe roudisum ge kammi ella pundru aggake aigthare help kelidre hana kelthare 😂🫡🤣 Mangalore alli hudgira ge respect kodthare Namma manglore ge bere bere side enda jana barthare adralli yaro bere state navanu nimma maige harirboudu ansutthe Bajel panda bella neer korpuna sanskruti yenklena 😊 kashta pannaga kaali kait kadpauja 😊🚩 ( bayarike andhre bella neeru kodo samskara nammadhu kashta andre kali kayalli kalisolla)
Goosebumps !!!when he said apart from the UDUPI mangalore is the city which is having more number of literates and brilliant people in whole state ❤️ Hit likes if you are an Udupian👍🏻 Jai Tulu appe✌🏻
Most of the mangaloreans speaks multi languages...n very down to earth ...mangaloreans are known as soft spoken people n well behaved ...n very cultured ....Mangalore examples are spoken all over the world...
True bro. I have realised this and noticed only when I came out of coastal belt and started working in Bangalore. Also mangaloreans have a soft heart and they are always ready to help others
Assalamualikum I as a H M in government school personaly felt that Mangalore and Udupi teachers are honest workers Bangalore teaches time pass teachers
ವ್ಹಾ.. ಭಾರಿ ಚಂದ ಮಾಡಿ ವಿಷಯಗಳನ್ನು ಕಲೆಹಾಕಿದ್ದೀರಿ ಸರ್.... 😍 ಹೀಗೆ ಸಾಗುತ್ತಿರಲಿ ಈ ನಿಮ್ಮ ಚಾನೆಲ್.... ❤ ಶುಭವಾಗಲಿ 😍❤ A lot of love from udupi & manglore people ❤ ನಮ್ಮ ತುಳುನಾಡು 🥰❤😍
The only place in the world to have 9 names Tulu:Kudla Kannada:Mangalore English:manglore Malayalam:mangalapura Byari:mykala Konkani: kodial Sanskrit:manjarun Urudu: kaudal Arabic:manjiloree
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು-ಮುಸ್ಲೀಮರ ನಡುವೆ ಕಲಹ ಕಡಿಮೆಯಾಗಿದ್ದರೂ,ಕನ್ನಡ ಮತ್ತು ತುಳು ಭಾಷೆಗಳ ವಿಚಾರದಲ್ಲಿ ಕಲಹಗಳು ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ.
@@abhishekks4787 ತುಳುವರು ಕನ್ನಡವನ್ನು ಅವಮಾನ ಮಾಡಿದ ವಿಚಾರ ಎಲ್ಲರಿಗೂ ತಿಳಿಯುತ್ತದೆ.ಆದರೆ ಕರ್ನಾಟಕದ ಎರಡು ಕಣ್ಣುಗಳಲ್ಲಿ ಒಂದಾದ ತುಳು ಭಾಷೆಯನ್ನು ಅವಮಾನ ಮಾಡಿದ ವಿಚಾರ ಯಾರಿಗೂ ತಿಳಿಯದೇ ಹೋಯಿತೇ..?
ನಮ್ಮ ಕುಡ್ಲ 🥰🤩... ನಮ್ಮ ಕುಡ್ಲದ ಬಗ್ಗೆ ಕೆಂದು ಕುಷಿ ಅಂಡು.. ವಾಹ್ ಧನ್ಯವಾದ ನಮ್ಮ ಕುಡ್ಲದ ಬಗ್ಗೆ ಹೇಳಿದ್ದಕ್ಕೆ.. ಮಲೆಯಾಳಂ ಅವರು ಮಂಗಳಪೂರ ಅಂಥ ಹೇಳೋದು.. ಅದು ಕೂಡ ಕಾರಣ ಆಯಿತಾ ಸರ್. ಮಂಗಳಾದೇವಿ ನಿಮಗೆ ಶುಭ ಮಾಡಲಿ .
ಬುದ್ದಿ ವಂತರ ಜಿಲ್ಲೆ💞😍 Mangalr:: English ಮಂಗಳೂರು:: ಕನ್ನಡ ಕುಡ್ಲ:: ತುಳು ಮೈಕಲಾ::ಬ್ಯಾರಿ ಕೊಡಿಯಾಲ್:: ಕೊಂಕಣಿ ಮಾಂಗಳಪುರಂ:: ಮಲಯಲಾಂ ತುಂಬ ಹೆಸರು ಹೇಳಿ ಕರೆಯುವ ನಮ್ಮ ಹೆಮ್ಮೆಯ ಊರು 💞😍 ಹಿಂದೂ ಮುಸ್ಲಿಂ ಕ್ರೈಸ್ತ ಅಂತ ಸರಿ ಇದ್ವಿ ಇತ್ತೀಚಿಗೆ ರಾಜಕೀಯ ಕಂತ್ರಿಗಳಿಂದ ಕೋಮು ಗಲಭೆಗಳು ಆಗ್ತಾ ಇದೆ😢
ಮೊದಲು ನಾವು ತುಳುವರು ಶುದ್ಧ ಕನ್ನಡ ಮಾತಾಡುತ್ತೀವಿ ಅನ್ನೋ ಭ್ರಮೆ ಬಿಡ್ಬೇಕು,,,, ಯಾಕಂದ್ರೆ ನಮ್ಮಾ ಕನ್ನಡ ಬರೇ ಗ್ರಂತಿಕ ಕನ್ನಡವೇ ಹೊರತು ಮಾತೃಭಷೆ ಆಗಿ ಹೊರ ಹೊಮ್ಮವ ಭಾಷೆ ಅಲ್ಲಾ,, ಯಾಕಂದ್ರೆ ನಮ್ಮ ನೆಲದ ಭಾಷೆ ತುಳು,,, ಎಷ್ಟೋ ಸಲಿ ತುಳುವರು ಕನ್ನಡ ಚಾನೆಲ್ ಗಳಲ್ಲಿ ಕನ್ನಡದಲ್ಲಿ ಸಂದರ್ಶನ ಕೊಡೊ ಸಂದರ್ಭದಲ್ಲಿ ಬಿಕ್ಕುವ ರೀತಿಯನ್ನು ನೋಡುದ್ರೆ ನಮಿಗೇ ಬೇಜಾರ್ ಆಗುತ್ತೆ,, ಅದೇ ಬಯಲು ಸೀಮೆ, ಉತ್ತರ ಕರ್ನಾಟಕದ ಜನ ನೋಡಿ!!.. ಹೇಗೆ ನಿರ್ಗಲವಾಗಿ ಮಾತಾಡುತ್ತಾರೆ,,, ಯಾಕಂದ್ರೆ ಅವರ ಮಾತ್ರ್ ಭಾಷೆ ಕನ್ನಡ ಹೊರತು ತುಳುವರದ್ದು ಅಲ್ಲಾ,,, ತುಳುವರು ಬರೇ ಶಾಲೆಯಲ್ಲಿ ಕಲಿತು ಕನ್ನಡ ತಿಳ್ಕೊಂಡಿರೋದೇ ವಿನಃ ಉಳಿದಂತೆ ಎಲ್ಲಾ ಬಳಸೋದು ತನ್ನ ತುಳುಭಾಷೆಯನ್ನೇ,,,
And she in her race of becoming 23rd official language of India. If it came then it would be a great thing for our state having 2 official languages - Kannada and Tulu
ಏರೇರು ಕುಡ್ಲಾರ್ದು ಈ ವೀಡಿಯೊನು ತುವೋಂದು ಉಲ್ಲೇರ್ ಮಾತೇರ್ಗುಲೆಗು ಜೈ
🙏🙏 ❤️
Jai
jai
Kulle batthe
Jai tulunaadu
@@dhanrajdhanu5174 jai
ಕುಡ್ಲದಕುಲ್ ಮೂಲ್ ಲೈಕ್ ಮಲ್ಪುಲೇ😍
Aatha yetha
Tulunad nu tirgade aye storry bete
ಉಡುಪಿ ದಗ್ಲು ಲೈಕ್ malpuna bordcha bro😉
Namana karla
@@kotichinnu7758 ಬೊರ್ಚಿ 😂😂😂
ನಮ್ಮ ತುಳುನಾಡು ನಮ್ಮ ಹೆಮ್ಮೆ ಅಣ್ಣ ನಮ್ಮ ಮಂಗಳೂರು ನ ಬಗೆ ವಿಡಿಯೋ ಮಡಿಧಕ್ಕೆ ಧನ್ಯವಾದಗಳು🙏🙏🙏
ಮಂಗಳೂರು ಜನ ಲೈಕ್ ಮಲ್ಪುಲೆ
ಮಂಗಳೂರಿನವರು ಎಲ್ಲ ಭಾಷೆಯನ್ನು ಮಾತಾಡ್ತಾರೆ
ಇದು ಇಲ್ಲಿಯ ಜನರ ವಿಶೇಷ
❤️
@draco No bro idh Maikala ❤️
ಅಳಿಯ e ಮನುಸ್ಸ ಚಡ್ಡಿ ಅಲ್
ಬ್ಯಾರೆ ವಿಡಿಯೋ ನೋಕೂಲ
ಬ್ಯಂಡ ಈ ವಿಡಿಯೋ ನೋಕು ಟಿಪ್ಪುರೆ ಬಿಸಯ ಚೊಳ್ಳುಲ್ಲ
ಬ್ಯರಿರೆ ವಿಷಯ ಚೊಳ್ಳುಳ್ಳ ಹೋನು
@@Shareef398 tippu ninde Abba ma naidemone 🤣
@@vikki1150 Ninna appa bvc ninna chaddi buddi illi beda
ಕುಡ್ಲದಗುಲು ಒಂಜಿ ಲೈಕ್ ಪಾಡ್ಲೆ ತೂಕಗೆ😂😂
ಮಂಗಳೂರು - ಕನ್ನಡ
ಕೊಡಿಯಾಲ್ - ಕೊಂಕಣಿ
ಕುಡ್ಲ - ತುಳು
ಮೈಕಲ - ಬ್ಯಾರಿ
ಮಂಗಳಪೂರಮ್ - ಮಲಯಾಲಂ
Mangalore - English
ಸಾರ್ ಅದು ಮಂಗಳಾಪೂರಮ್ ಅಲ್ಲ *ಮಂಗಳಾ ಪುರಂ* ಇದು ಮಲಯಾಳಿಗಳು ಬಳಸುವ ಶಬ್ಧ
malayai bvc
🤣👌👌
@@vittalnaik6352 😄
ಇಲ್ಲಿ ಮಲಯಾಳಿಗಳು ಯಾವ ಪದ ಬಳಸಿದ್ರೆ ಏನು ಅದು ನಮ್ಗೆ ಬೇಕಿಲ್ಲ ಬಿಡಿ,
ನನ್ನ ಅಚ್ಚುಮೆಚ್ಚಿನ ಊರು ಮಂಗಳೂರು, ಅಲ್ಲಿಯ ಕಡಲತೀರ ತುಂಬಾ ಸುಂದರವಾಗಿದೆ, ಹಾಗೆಯೇ ಅಲ್ಲಿಯ ಪರಿಸರ ಮತ್ತು ವಾತಾವರಣ ನನಗೆ ತುಂಬಾ ಇಷ್ಟ, ತುಳುನಾಡಿನ ಸಂಸ್ಕೃತಿ-ಪರಂಪರೆ ಅಲ್ಲಿನ ಜನ ತುಂಬಾ ಇಷ್ಟ, ತುಳುನಾಡಿನ ಯಕ್ಷಗಾನ ನೋಡಲು ಮತ್ತು ಕೇಳಲು ತುಂಬಾ ಸಂತೋಷವಾಗುತ್ತದೆ. ಅವರು ಮಾತನಾಡುವ ತುಳು ಮತ್ತು ಕನ್ನಡ ಭಾಷೆ ನನಗೆ ತುಂಬಾ ಇಷ್ಟವಾಗುತ್ತದೆ. ನಿಜಕ್ಕೂ ಮಂಗಳೂರು ಒಂದು ಅದ್ಭುತವಾದ ನಗರ. ನಾನು ಮಂಡ್ಯದವನು ಆದರೂ ಕೂಡ ಮಂಗಳೂರು ನನಗೆ ತುಂಬಾ ಇಷ್ಟ. Mangalore is Legend city of India 🇮🇳
Tq so much Harsha avare👍👍👏👏😄😄
ಧನ್ಯವಾದಗಳು, (ಸೊಲ್ಮೆಲು)
ಯಕ್ಷಗಾನ ಕನ್ನಡ ನಾಡಿನ ಉತ್ತರ ಕನ್ನಡ ಹಾಗೂ ಕುಂದಾಪ್ರ-ಬ್ರಹ್ಮಾವರದಲ್ಲೂ ಇದೆ.
ನಮ್ಮ ಮಂಗಳೂರಿಗೆ ನಿಮಗೆ ಎಂದಿಗೂ ಸ್ವಾಗತ ಅಣ್ಣ 🙏🙏
ಸೋಲ್ಮೆಲು ಅಣ್ಣ
Mangalore and Udupi are the two best places on earth. Food, culture, education, decency, temples, talent etc. top in all fields.
🙏🙏🙏😁😁😁..I am also mnglrn
No doubt 👍
@@_.study_with_hacker_ You are a saddist. I don't know which part of the earth you belong to. You are the first person who didn't like this beautiful land of coastal Karnataka. Your words sound full of jealousy and hatred. To judge our land you should live there and experience it. Otherwise you are unfit to comment.
@@veenar1468 😍😍😍
@@_.study_with_hacker_ bvc
ನಾನು ತಮಿಳುನಾಡಿಗೆ ಸೇರಿದವನು ಆದರು
ನನ್ನ ಮಂಗಳೂರು ನನ್ನ ಜೀವಕ್ಕಿಂತ ಹೆಚ್ಚು
ಧನ್ಯವಾದಗಳು.
Solmelu
🙏
ಸೊಲ್ಮೆಲು ಅಣ್ಣ 🙏
😍
ಏರೆರ್ ಕುಡ್ಲದಕ್ಲು ಈ ವಿಡಿಯೋನು ತುವೊಂದುಲ್ಲೆರ್ ಒಂಜಿ ಲೈಕ್ ಮಲ್ಪುಲೇ...
ನಮ್ಮ ಕುಡ್ಲ ನಮ್ಮ ಹೆಮ್ಮೆ ❤️
ಜೈ ತುಳುನಾಡು 🙏😍
ಯಾಕೆ ಕನ್ನಡ ಬರಲ್ವಾ ನಿಮಗೆಲ್ಲ
@@RAGHAVSAMRAT yake ninge tulu language barutta...???
@@RAGHAVSAMRAT ಯಾಕೆ ತುಳುವಿನಲ್ಲಿ comments ಕೊಟ್ರೆ ನಿನಿಗೆನು
@@literallyentertained2104 ಕನ್ನಡ ಅನ್ನ ತಿನ್ನೋ ಬದ್ಲು ಸಗುಣಿ ತಿನ್ನಿ
@@sharathpoojary9377 ಯಾಕೆ ನಿಂಗೆ ಕಂಪು ಕಾನಂದ ಬರಲ್ವಾ.. ಕನ್ನಡ ಅನ್ನ ತಿಂತೀಯಾ ಇಲ್ಲ ಸಗುಣಿ ತಿಂತೀಯಾ
ಮಂಗಳೂರಿನ ವಿಶೇಷತೆ ಏನಪ್ಪಾಂದ್ರೆ ಅವರ ಊಟ ಮತ್ತು ಅವರ ನಡುವಳಿಕೆ ಅವರ ಮಾತು
ಪಕ್ಕಾ. ✌️
Tq 🙏
Tq sir
Thank u 🙏🏻
👏👏👏👏👏🙏🙏🙏🙏🙏😂😂😂😂😂💃💃💃💃💃
ಹಿಂದೂ,ಬ್ಯಾರಿ,ಪೊರ್ಬು,ಜೈನ್ ಮಾತ ಒಗ್ಗಟ್ಟಾದ್ ಬದುಕುನ ಎನ್ನ ಪೆರ್ಮೆದ ಊರು,
ನಮ್ಮ ಮಂಗಳೂರು. ❤️❤️😘😘
☪️🕉️✝️
❤
🕉️🕉️🕉️🕉️🕉️
🥰
😍😍
ನಾನು ಕಾಸರಗೋಡು ಜಿಲ್ಲೆಯವನು ಆದರೂ ಕೂಡ ನಮ್ಮ ಸಂಬಂಧಿಕರು, PUC, Degree, ಉದ್ಯೋಗ ಎಲ್ಲ ದಕ್ಷಿಣ ಕನ್ನಡದಲ್ಲಿ. ನಾವು ಕೇರಳಕ್ಕಿಂತ ಜಾಸ್ತಿ ಕರ್ನಾಟಕವನ್ನೇ ಇಷ್ಟಪಡ್ತೇವೆ
ಇತಿಹಾಸ ನೋಡಿದ್ರೆ ಕಾಸರಗೋಡು ಕೂಡ ನಮ್ದೆ ....ನಿಮ್ಗೆ ಇರ್ಲಿ ಪಾಪ ಅಂತ ಕೊಟ್ಟಿದ್ದು
Chandragiriyavaregu namma tulunadu
@@usmanasifasif7965 ಬೇಡವಾಗಿತ್ತು ಈತರ ಮಾತು 😔😔
@@usmanasifasif7965 🤣🤣👌 ಹೋಗ್ಲಿ ಬಿಡು ಗುರುವೇ ನಾವು ಕರ್ನಾಟದವರು ದೊಡ್ಡ್ ಮನಸಿನವರು
Bekala kote varege namde kudla, r
ಉಂದ್ ಕುಡ್ಲ ಬ್ರೋ😁. ನಮ್ಮ ಕುಡ್ಲ 💙
ತುಳುನಾಡ್💙
ತುಳು - ಕುಡ್ಲ
ಬ್ಯಾರಿ - ಮೈಕಾಲ
ಕೊಂಕಣಿ - ಕೊಡಿಯಾಲ್
ಕನ್ನಡ - ಮಂಗಳೂರು
ತಮಿಳ್/ಮಲಯಾಳಂ - ಮಂಗಳಪುರಂ
ಇಂಗ್ಲಿಷ್ - ಮಾಂಗ್ಲೂರ್ 😁👍
Kannada : mangaluru
English : mangalore
Tulu : kudla
Beary : maikaala
Konkani : kodial
Malayalam : mangalapuram
One city many names❤️❤️❤️🇮🇳🇮🇳
ಹವ್ಯಕ: ಕೊಡೆಯಾಲ
Tu**
Sanskrith : Manjarun
Arabi manjaloor
Kudlaaa😍😍😍😍
ಮಂಗಳೂರು ಬಗ್ಗೆ ಹೇಳೋದು ತುಂಬಾ ಇದೆ
ಬದುಕನ್ನು ಅರಸಿ ಬಂದ ಎಲ್ಲರಿಗೂ ಹೊತ್ತಿನ ಊಟ ಕೊಟ್ಟು ಸುಖವಾಗಿ ನೋಡಿಕೊಂಡಿದೆ
ಮತ್ತು ಬದುಕನ್ನ ತುಂಬಾ ಸುಂದರವಾಗಿ ಕಟ್ಟಿಕೊಟ್ಟಿದೆ ಬರೀ ಮಾತಲ್ಲಿ ಹೇಳಿದ್ರೆ ಆಗಲ್ಲ ಅಲ್ಲಿ ಇದ್ದು ಬದುಕಿ ನೋಡ್ಬೇಕು ಅಲ್ಲಿಯ ಜನರು ಎಷ್ಟು ಮುಗ್ಧರು ಮತ್ತು ಒಳ್ಳೆಯ ಜನರು ಅಂತ ನಂಗಂತೂ ಹೆಮ್ಮೆ ಇದೆ ನಾ ಮಂಗಳೂರಲ್ಲಿ ಇದ್ದೀನಿ ಅಂತ ❤️🙏
ಕುಡ್ಲದಕ್ಲ್ ಒಂಜಿ ಲೈಕ್ ಕೊರ್ಲೆ 😍
Proud to be Mangalorean 😊
✌KA- 19✌
ನೆಲ ಸಾರಿಗೆ, ಜಲ ಸಾರಿಗೆ, ವಾಯು ಸಾರಿಗೆ, ರೈಲು ಸಾರಿಗೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಎಲ್ಲಾ ವ್ಯವಸ್ಥೆಗಳು ಇರುವ ನಗರಿ ಮಂಗಳೂರು 😍
ನಮ್ಮೂರಿನ ವಿಶೇಷತೆಯ ಬಗ್ಗೆ ವಿಡಿಯೋ ಮಾಡಿರೋದಕ್ಕೆ ಧನ್ಯವಾದಗಳು
ನಮ್ಮೂರಿನ ಪ್ರಕಾರ ಸೊಲ್ಮೆಲು sir
ಮಂಗಳೂರಿನ ಮತ್ತೊಂದು ವಿಶೇಷತೆ...ಅಂಡರ್ ಆರ್ಮ್ ಕ್ರಿಕೆಟ್....ಮಂಗಳೂರಿನ ಯುವಕರಲ್ಲಿ ಸಹಬಾಳ್ವತೆ ಉಂಟು ಮಾಡುವ ಕ್ರೀಡೆ....I love underarm cricket...😍😍😍🏏🏏🏏
Howda
☀🔥
Okku la 😜😜
ನಾನು ತುಮಕೂರಿನಿಂದ ಮತ್ತೆ ನನ್ನ ಆರಾಧ್ಯ ದೈವ ಮಂಜುನಾಥಸ್ವಾಮಿ ಇರುವುದು ದಕ್ಷಿಣ ಕನ್ನಡದಲ್ಲಿಯೆ 🙏 ನಾನು ಮಂಗಳೂರಿಗೆ ಅನೇಕ ಬಾರಿ ಬಂದಿದ್ದೇನೆ
Love from mangalore bro God bless you
ಸ್ವಾಗತ ಅಣ್ಣ ನಿಮಗೆ ಎಂದಿಗೂ
ನಮ್ಮ ತುಮಕೂರ್ 🙏🙏🙏🙏🙏
Alwys Wlcm bro😅😅👏👏👏👍👍👍
@@manjunathar1441 Alwys wlcm bro
ಬೆಂಗಳೂರು, ಮಂಗಳೂರು ಎಲ್ಲೇ ಹೋದ್ರು ಬಿಂದಾಸ್...👌👍
ಸೂರ್ಯ ಚಂದ್ರ ಇರುವ ವರೆಗೂ ಇಲ್ಲಿನ ಕಲೆ ಸಂಸ್ಕೃತಿ ಶಾಶ್ವತ 🙏
Tulu Nada dhwajadalli Surya matthu Chandrariddare.Tulu Nada kale matthu samskruthi shashwatha.
ಮಂಗಳೂರು ಬಗ್ಗೆ ಈ ವಿಡಿಯೋ ಮಾಡಿದಕ್ಕೆ ನಿಮಗೆ ಧನ್ಯವಾದ..❤ ಜೈ ತುಳುನಾಡು....... ನನ್ನ ಮಂಗಳೂರು ನನ್ನ ಹೆಮ್ಮೆ..❤❤❤❤❤❤❤❤❤🙏🙏🙏🙏
ನಮ್ಮ ಕುಡ್ಲ 😍😍 ನಮನ ಊರು ❤
ಮಂಗಳೂರಿನ ಬಗ್ಗೆ ಮಾಡಿದ್ದೀರಿ ಹಾಗೆಯೇ ಉಡುಪಿಯ ಬಗ್ಗೆಯೂ ಮಾಡಿ ..... Plzz sir
ತುಳುನಾಡು, ಮಂಗಳೂರು ಬಗ್ಗೆ ವಿಡಿಯೋ ಮಾಡಿದಕ್ಕಾಗಿ ತುಳುವರ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ನಾನು ಮಂಗಳೂರಿನವನನು ಎನ್ನುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ .
ಜೈ ತುಳುನಾಡು 😍😍😍
P
🤣
🙏JaiTulunad🙏👍👍👍👍
Jai 😍🚩
Tulunadh ❤
ಮಂಗಳೂರು ಒಂದು ಅದ್ಭುತ ನಗರ ಆದರೆ ಇಲ್ಲಿನ ಶಾಂತಿ ಸೌಹಾರ್ದಕ್ಕೆ ಶಾಪವಾದ ಕೆಲವು ರಾಜಕೀಯ ನರ ರಾಕ್ಷಸರು ಬಲು ದೊಡ್ಡ ಸಮಸ್ಯೆ ಆಗಿ ಬಿಟ್ಟಿದ್ದಾರೆ.... ಬಲು ದುಃಖದ ಸಂಗತಿ....
True
💯
ಗುಡ್ಡಕ್ಕೆ ಗುಡ್ಡ ಅಡ್ಡ ಇದೆಯೆಂದು ತಿಳಿಯಿರಿ..
Kelvu ugrarinda ketta hesru barutide
ಮಂಗಳೂರು ಅಲ್ಲಿ ಪಾಕಿಸ್ತಾನಿ ನಾಯಿಗಳು ಜಾಸ್ತಿ ಇದ್ದಾರೆ
ಜಲಮಾರ್ಗ
ಭೂಮಾರ್ಗ
ರೈಲುಮಾರ್ಗ
ವಾಯುಮಾರ್ಗ
ನಾಲ್ಕನ್ನು ಹೂಂದಿರುವ ನಮ್ಮ ಮಂಗಳೂರು ನಮ್ಮ ಹೆಮ್ಮೆ..😍❤🖤
ರೈಲ್ವೇ ಕೂಡಾ
@@kumudagatty2445 👍
ಝಲಗಾರ 🚩😂
Vama maarga
ಪ್ರವಾಸಕ್ಕೆಂದು ನಮ್ಮ ಕುಡ್ಲಕ್ಕೆ ಬಂದು, ಇಲ್ಲಿನ ಮಣ್ಣಿಗೆ, ಭಾಷೆಗೆ ಆಕರ್ಷಿತರಾಗಿ ಕನ್ನಡದ ಶಬ್ದಕೋಶವನ್ನು ಬರೆದಿದ್ದು ಜರ್ಮನಿಯ Reverend Ferdinand Kittel..!! 💛💝
ನಿಜನಾ bro??
ಕನ್ನಡದಲ್ಲಿರುವ ದೊಡ್ಡ ಡಿಕ್ಷ್ನರಿ ಕಿಟ್ಟೆಲ್ ಡಿಕ್ಷ್ನರಿ
ಉಂದು ಕುಡ್ಲ bro ..
ನಮ್ಮ style ಎ ಬೇತೆ 😃
Proud to be an manglorian
Matherla jai panle...
I am from Belgaum but I like
I Love mangalore&culture
One of my favourite city mangalore
ನಾನು ಮಂಗಳೂರಿನಲ್ಲಿ 1990 ರಿಂದ 1999ರವರೆಗೆ ನೆಲೆಸಿದ್ದೆ. ಈಗಲೂ ಇಲ್ಲಿರುವ ನನ್ನ ಹಳೆಯ ಸ್ನೇಹಿತರು ಇವತ್ತಿಗೂ ನನ್ನ ಸಂಪಕ೯ದಲ್ಲಿ ಇದ್ದಾರೆ... 🙏🙏🙏🙏
wlcm to u
Hi present w r u
Yencha ular Anna..
Manglore visit madi sir evaga thumbha change agidhe🥰
Nimma 📱 nambar send madi😊
ನನ್ನ ಊರು ತುಮಕೂರು...ಮಂಗಳೂರು ಸ್ಟೋರಿ ಕೇಳಿ ಖುಷಿ ಆಯ್ತು...ನಮ್ಮ ಕರ್ನಾಟಕ ನಮ್ಮ ಹೆಮ್ಮೆ
ಧನ್ಯವಾದಗಳು
ಜೈ
Tq sar🙏🏻
ತುಳುನಾಡಿನ ಭೂತಾರಾಧನೆ ಬಗ್ಗೆ ಹಾಗೂ ಪ್ರಸಿದ್ಧ ವ್ಯಕ್ತಿಗಳು,ಪ್ರಸಿದ್ದ ಸ್ಥಳಗಳ ಬಗ್ಗೆ video ಮಾಡಿ
Superb sir, ಮುಂದಿನ ಜನ್ಮದಲ್ಲಿ ನಾನು Mangalore ನಲ್ಲಿ ಹುಟ್ಟಬೇಕು ಅಂತ ನಾನು ಆ ದೇವರಲ್ಲಿ ಕೇಳಿಕೊಳ್ತಿನಿ, ಯಪ್ಪಾ ಎಸ್ಟು ಸಲ ಕೇಳಿದ್ರು ನೋಡಿದ್ರೂ ಬೇಜಾರ್ ಆಗಲ್ಲ,e vidio astu chennagide, ಇನ್ನೂ manglore ge hogbitre ತುಂಬಾ ಖುಷಿ ಆಗುತ್ತೆ,ಯಾವಾಗ ಆ ಕಾಲ ಕೂಡಿ ಬರುತ್ತೋ ಅಂತಾ ನಾನ್ kaytidini, ದೇವ್ರೆ ನನ್ನ ಅಶೆ, ಕನಸನ್ನ ಆದಷ್ಟು ಬೇಗ ನೆರವೇರಿಸಿ, ಈದೇರಿಸಪ್ಪ,ಪ್ಲೀಸ್🙏🙏🙏🙏🙏🙏🙏
Always welcome🙌,
I m.from mysore I visited 2-4 times mangalore people are so kind hearted people and very help full.
🙏
Dhanyavad
Nijana? Alli jana olleyavara? Naan madve aagta irodu mangalore hudganna naanu uttara karnataka girl nange aakade side enu gottilla adke kelde
@Deekshith Shetty tq u
@Deekshith Shetty he is brahmin and he speaks tulhu language
Yestu Jana D.K nawru nodtha iddira like kodi
ತುಂಬಾ thanks ಆಯ್ತ ನಮ್ಮ ಮಂಗ್ಳೂರು ಬಗ್ಗೆ ಹೇಳಿದ್ದಕ್ಕೆ.. ಜೈ ತುಳುನಾಡ್
ಬಾರಿ ಶೋಕುದ ವೀಡಿಯೊ ಮಲ್ದರ್..❤👏👏👏💞 ನಮನ ಊರು..💖
, ನಾನು ಒಬ್ಬ ಮಂಗಳೂರಿಗ ಎನ್ನಲು ಹೆಮ್ಮೆ ಅನಿಸುತ್ತದೆ. ಧನ್ಯವಾದಗಳು ನಿಮಗೆ . ಜೈ ಮಂಗಳೂರು ,ಜೈ ತುಳುನಾಡು.
ನಮ್ಮ ತುಳುನಾಡಿನ ಬಗ್ಗೆ ವಿಡಿಯೋ ಮಾಡಿದಕ್ಕೆ ಧನ್ಯವಾದ ಅಣ್ಣ
Froud of being a Tulunad
- jai Tulunad
ಉಡುಪಿ ದಕ್ಲ್ ಉಲ್ಲರ,,,, ಲೈಕ್ ಮಲ್ಪಲೆ.....❤️
ಸಮಸ್ತ ತುಳುನಾಡಿನ ಜನರ ಪರವಾಗಿ ತಮಗೆ ಧನ್ಯವಾದಗಳು ಸರ್ 🙏🏻
❤
ನಮ್ಮ ತುಳುನಾಡು.. ನಮ್ಮ ಕುಡ್ಲ.. ಮಂಗಳೂರು ಬಗ್ಗೆ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು 🙏🙏
I went Mangalore for my ICG examination.. Especially I liked thier way of speaking and enjoyed a tastiest meal.. Loves Mangalore forever..❤
❤️❤️❤️
😍😍
ನಮ್ಮ ಮಂಗ್ಳೂರು ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ಸಾರ್... ಭೂತಾರಾಧನೆ, ತುಳು ಭಾಷೆ, ತುಳು ಲಿಪಿ, ಬಗ್ಗೆ ಇನ್ನಷ್ಟು. ಮಾಹಿತಿ ನೀಡಬೋಹುದಿತು.. ...,. ಜೈ ತುಳುನಾಡ್👍
ಮಂಗಳೂರು ಮಂಗಳಾದೇವಿ ದೇವಸ್ಥಾನ ನನ್ನ ಮನೆಯ ಹತ್ತಿರವೇ ಇರೋದು ಅಲ್ಲಿ ಕ್ಷೇತ್ರದ ಸೇವೆ ಮಾಡುವ ಸೌಭಾಗ್ಯ ನನಗೊದಗಿದೆ...
ಮಂಗಳಾದೇವಿ ಅಮ್ಮನವರ ಕಥೆ ಸ್ವಲ್ಪ ತಪ್ಪಾಗಿ ಹೇಳಿದಿರಿ ..... ದೈವಾರಾದನೆ ಮತ್ತು ತುಳು ಬಾಷೆ ಲಿಪಿ ತುಳು ಸಾಹಿತ್ಯದ ಕುರಿತು ಸ್ವಲ್ಪ ವಿವರಣೆ ನೀಡಿದ್ದಾರೆ ಒಳ್ಳೆದಿತ್ತು
Thanks for sharing information
Mangaladevi devastana Alloysius collegeninda yestu dooradallide
@@rekha.nagaraj 5 kms
ಈರೆನ ಇಲ್ಲದ ಕೈತಲ್ ಮಂಗಳಾದೇವಿ ದೇವಸ್ಥಾನ ಅತ್ತು...... ಮಂಗಳಾದೇವಿ ದೇವಸ್ಥಾನ ದ ಕೈತಲ್ ಡ್ ಈರೆನ ಇಲ್ಲು ಉಪ್ಪುನ್.....
ಹೇ ಇದ್ ಮೈಕಲಾ ಬ್ರೋ.
Proud to be a Mangalorien.
😍😍
ಉಡುಪಿ ಕುಂದಾಪುರ ಬಗ್ಗೆ ವಿಡಿಯೋ ಮಾಡಿ 🙏🙏♥️
Nandu b'lore, but I love Mangalore, Mangalore jana thumba olle Jana well educated, mainly avrige common sense manners annodu thumba ide.....
I love Mangalore ♥
ಧನ್ಯವಾದಗಳು
🥰❤❤
Tq 🙏
Tq
Nando mangaluru
ನಾನು ಕೊಡ 2 ತಿಂಗಳು ಮಂಗಳೂರು ನಲ್ಲಿ ಇದೆ ತುಂಬಾ ಇಷ್ಟ ವಾದ ನಗರ ಕದ್ರಿ ಮಂಜುನಾಥ ಟೆಂಪಲ್ ಗೆ ದಿನ ಹೋಗತಿದ್ದೆ ವೀಕ್ ಎಂಡ್ ಪೆಣಂಬೂರ್ ಬೀಚ್ ಇನ್ನು ಸೂಪರ್
ಕುಡ್ಲದಕುಲು.. ಒಂಜಿ ಲೈಕ್ ಪಾಡ್ಲೆ🤗🤗🤗🤗
ಅಣ್ಣ ಮಸ್ತ್ ಖುಷಿ ಅಂಡ್ ನಮ್ಮ ಕುಡ್ಲ ದ ಬಗ್ಗೆ ಪನ್ನಗ.. ಇತ್ ಮಾತ ವಿಷಯ ಒಟ್ಟಿಗೆ ಪನ್ನಗ ಎಂಕ್ಲೆಗ್ ಕುಡ್ಲ ದ ಬಗ್ಗೆ ಕೇನ್ನಗ ಹೆಮ್ಮೆ ಆಪುಂಡು.. ❤🙏🙏ಥ್ಯಾಂಕ್ಸ್ ಅಣ್ಣ
ANCHANE KUDLADA BANKING BAGGE PANODU.
@@thevpnaik3237 ಮೊದಲು ನಾವು ತುಳುವರು ಶುದ್ಧ ಕನ್ನಡ ಮಾತಾಡುತ್ತೀವಿ ಅನ್ನೋ ಭ್ರಮೆ ಬಿಡ್ಬೇಕು,,,, ಯಾಕಂದ್ರೆ ನಮ್ಮಾ ಕನ್ನಡ ಬರೇ ಗ್ರಂತಿಕ ಕನ್ನಡವೇ ಹೊರತು ಮಾತೃಭಷೆ ಆಗಿ ಹೊರ ಹೊಮ್ಮವ ಭಾಷೆ ಅಲ್ಲಾ,, ಯಾಕಂದ್ರೆ ನಮ್ಮ ನೆಲದ ಭಾಷೆ ತುಳು,,,
ಎಷ್ಟೋ ಸಲಿ ತುಳುವರು ಕನ್ನಡ ಚಾನೆಲ್ ಗಳಲ್ಲಿ ಕನ್ನಡದಲ್ಲಿ ಸಂದರ್ಶನ ಕೊಡೊ ಸಂದರ್ಭದಲ್ಲಿ ಬಿಕ್ಕುವ ರೀತಿಯನ್ನು ನೋಡುದ್ರೆ ನಮಿಗೇ ಬೇಜಾರ್ ಆಗುತ್ತೆ,, ಅದೇ ಬಯಲು ಸೀಮೆ, ಉತ್ತರ ಕರ್ನಾಟಕದ ಜನ ನೋಡಿ!!.. ಹೇಗೆ ನಿರ್ಗಲವಾಗಿ ಮಾತಾಡುತ್ತಾರೆ,,, ಯಾಕಂದ್ರೆ ಅವರ ಮಾತ್ರ್ ಭಾಷೆ ಕನ್ನಡ ಹೊರತು ತುಳುವರದ್ದು ಅಲ್ಲಾ,,, ತುಳುವರು ಬರೇ ಶಾಲೆಯಲ್ಲಿ ಕಲಿತು ಕನ್ನಡ ತಿಳ್ಕೊಂಡಿರೋದೇ ವಿನಃ ಉಳಿದಂತೆ ಎಲ್ಲಾ ಬಳಸೋದು ತನ್ನ ತುಳುಭಾಷೆಯನ್ನೇ,,,
Be proud Mangalorian
ನನ್ನ ಮಂಗಳೂರು ನನ್ನ ಹೆಮ್ಮೆ
ಕನ್ನಡ :- ಮಂಗಳೂರು
ಆಂಗ್ಲ :- ಮ್ಯಾಂಗಲೋರ್
ತುಳು :- ಕುಡ್ಲ
ಬ್ಯಾರಿ :- ಮೈಕಾಲಾ
ಕೊಂಕಣಿ / ಹವ್ಯಕ ಕನ್ನಡ :- ಕೊಡಿಯಾಲ
ಮಲಯಾಳಂ :- ಮಂಗಲಾಪುರಂ
ಹಿಂದಿ :- ಮೆಂಗಲೂರು
ಸಂಸ್ಕೃತ :- ಮಂಜುನಾರ್
ಒಂದು ನಗರದ ಎಷ್ಟೆದು ಹೆಸರು ಇರ್ತದ ಏಕೈಕ ನಗರ... 🇮🇳✨️💖🙏
ವಿಜಯ ಬ್ಯಾಂಕ್, ಕರ್ನಾಟಕ ಬ್ಯಾಂಕ್,ದೇಶ ವಿದೇಶದಲ್ಲಿ ಹೋಟೆಲ್ ಉದ್ಯಮ,ದೇಶದ ಪ್ರಥಮ ಸ್ವತಂತ್ರ್ಯ ಹೋರಾಟಗಾತಿ ರಾಣಿ ಅಬ್ಬಕ್ಕ,ಅಚ್ಚ ಕನ್ನಡ ಕಲೆ ಯಕ್ಷಗಾನ, ದೇಶ ವಿದೇಶದಲ್ಲಿ ಹೆಸರಾದ ಮಂಗಳೂರು ಹಂಚು, ಮಂಗಳೂರು ಬೀಡಿ,ವಿಶ್ವ ಸುಂದರಿ ಐಶ್ವರ್ಯ ರೈ,ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಪ್ರಕಾಶ್ ರೈ,
ದೀಪಿಕಾ ಪಡುಕೋಣೆ
Chhota Rajan
Rakshith shetty
Pooja Hegde
Vijay Mallya n daye budyar
ನಾನು ಚಿಕ್ಕಬಳ್ಳಾಪುರದವನಾಗಿ ಹೇಳುತ್ತಿದ್ದೇನೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡೋದು ಮಂಗಳೂರಿನವರು ಮಾತ್ರ, ನಾವು ಎಷ್ಟೇ ಪ್ರಯತ್ನ ಪಟ್ಟರು ಇಂಗ್ಲಿಷ್ ಪದಗಲಿಲ್ಲದೆ ಕನ್ನಡವನ್ನು ಮಾತನಾಡೋಕೆ ಆಗ್ತಾನೆ ಇಲ್ಲಾ.
Yess❤
Dhanyavad
True
That much brain washed we are.. the mangaloreans.
😀
@@anudeepshetty3794 Brain wash maduskolakke neenu jihadi terrorista?
Illa Karnataka Pakistanana? Idiot, tulu kudla janara jeevanadi antha kannadigarigella gothu !! Alli kannada bhashe adalitha bhasheyagi mathra ide anthanu gothu. Tulu mathadoru kannada padagalanna, kannadigarigintha spashtavagi ucchara madthare antha heliddu. Adu bittu brain wash madi nin kaili bomb ittilla. Modlu sariyaagi education maadu amele ninge artha aguthe yaava bhasheya mahatva enu antha🤦♂️
ಉಡುಪಿ ಕುಂದಾಪುರ ಬಗ್ಗೆ ಒಂದು ವಿಡಿಯೋ ಮಾಡಿ.
Au Yenklana Kudla Bro Thanks For The Fentestic Video
I am basically from Bangalore but I love mangalr to d core I have spent a decade here...... Amazing people, lovely culture, awesome food......East o west mangalr is the best
Dhanyavad
😍😍😍😍
Yes .I appreciate their helping natue , Cut throat honesty and transparency
I love Mangalore..
ಅಲ್ಲಿಯ ಜನ ಬಹಳ ಸಬ್ಯ ವಂತರು...
tq bro for ur gud coments
Elru alla onti hudgi road nalli nintidre mai mele bartare alli jana bere oorinda baro girlsge danger city pa adu bhaya aagatta alli
@@savitabhovi7030 houda namge gotthe erlilla nimma banglore tumva safe unta allo magestic alli half hours ninthre mande odithare mare 😂 mathe roudisum ge kammi ella pundru aggake aigthare help kelidre hana kelthare 😂🫡🤣
Mangalore alli hudgira ge respect kodthare
Namma manglore ge bere bere side enda jana barthare adralli yaro bere state navanu nimma maige harirboudu ansutthe
Bajel panda bella neer korpuna sanskruti yenklena 😊 kashta pannaga kaali kait kadpauja 😊🚩
( bayarike andhre bella neeru kodo samskara nammadhu kashta andre kali kayalli kalisolla)
@@beingtuluva7236 oh
@@beingtuluva7236 boys kathe hogli girls ge kobbu jaasti alli girls not good karune kadime alli janarige especially girls ge
Goosebumps !!!when he said apart from the UDUPI mangalore is the city which is having more number of literates and brilliant people in whole state ❤️ Hit likes if you are an Udupian👍🏻 Jai Tulu appe✌🏻
The highest literacy is in Mangalore .In whole Karnataka
The literacy rate is 81_% more than banglore
@@abusalihk.a8719 dayeg ladai Udupi Manglore onji ye aatha
Udupi and Mangalore are proud and historical cities of Tulunadu.
@@mohdaftab3400 andh bro onje. Aike aar panni😂😂 eer radd yenniyara?
Manglore.. Namma kudla.. Bro...
Proud To Be Mangalorian ( Jai Tuluvas )💓💋❤
🤣🤣🤣🤣🤣🤣tunne
@@hemanthk3568 ninn amman tullu
1 minute silent prayer for those who Disliked?
Proud to be Mangalorian ❤️
Yatisanna
Yes we are proud Mangalorians...ನಮ್ಮ ತುಳುನಾಡು ಪ್ರೀತಿಯ ಬೀಡು, ಧಮ೯ದ ದೇವತೆಗಳ ನಾಡು
👍👍
😂👍🏻
Silent prayer for u only
ನಮ್ಮ ಉಡುಪಿಯ ಬಗ್ಗೆ ಒಂದು ವೀಡಿಯೋ ಮಾಡಿ ಅಣ್ಣ
Yes please✅
ಅಣ್ಣನಿಗೆ ಪುರ್ಸೋತ್ತ ಇಲ್ಲವೇನೊ
Nama Pura onje Ata...udupi Mangalore mata
@@hyz344 Haa andh but mulpa olla udupi da pudar bhaijji ancha panni....andala nama onje ..
Divided by district but united by culture....
@@hyz344 hi
Whatever we are all one "brother's"
Proud to be an manglorians😍
Most of the mangaloreans speaks multi languages...n very down to earth ...mangaloreans are known as soft spoken people n well behaved ...n very cultured ....Mangalore examples are spoken all over the world...
True bro. I have realised this and noticed only when I came out of coastal belt and started working in Bangalore. Also mangaloreans have a soft heart and they are always ready to help others
I am from Raichur... But I love Mangalore... Bcz of its natural and cultural richness.... 😘🥰
ಇಡಿ ದೇಶೋಗ್ ಮಿಸ್ ವರ್ಲ್ಡ್ TO ಅಂಡರ್ ವರ್ಲ್ಡ್ ನಮನೆ ಅತ😎🤟😂
S ..S..really...😁😁 .corect pnder bro👍👍👏👏😂😂
👌👌
😂😂😂😂 correct bro
😂😂😂👌
Sathya pathera😂💪
ಜೈ ತುಳುನಾಡು 🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮಂಗಳೂರಿನ ಬಗ್ಗೆ.
ಮಂಗಳೂರು ಬ್ಯಾಂಕಿಂಗ್ ಕ್ಷೇತ್ರದ ತವರೂರು ಕೂಡ ಹೌದು.
Thank you
ಮಂಗಳೂರು.... 🚩♥
Love from Davangere...
Support from mangalore 🙏👍
ನಮ್ಮ ಮಂಗಳೂರಿನ ಬಗ್ಗೆ ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್🙏
ಕುಂದಾಪುರ ಹಾಗೂ ಉಡುಪಿ ಬಗ್ಗೆ ವಿಡಿಯೋ ಮಾಡಿ ಸರ್ ❤
Assalamualikum I as a H M in government school personaly felt that Mangalore and Udupi teachers are honest workers Bangalore teaches time pass teachers
ಗುರುಗಳೇ ಒಟ್ಟು 8 ಹೆಸರುಗಳಿವೆ.
Love from ujire,dharmastala❤️
ಒಳ್ಳೆರ್ ಕುಡ್ಲದ ದಕುಳು.. ಒಣಸ್ 😀 ಆಂದ..❤️
ಇತ್ತೀಚೆಗೆ ಅತಿ ಹೆಚ್ಚಿನ ಜನರು ವಿರೋದಿಸುತ್ತಿರುವುದು ಕೂಡ ಮಂಗಳೂರನ್ನೇ. proud to be Tuluva.
Being a kannadiga.
Eer onja Tuluve, atthnda kannadige. Radla encha aapar pandh gottaiji
Neeve helbeku, yaru dweshisalla marre...
@@PP-kr aw bete bete encha apundu bro,,,nama ippuni karnataka d
Enkul poini Kannada medium school gu ,,bka kannadiga panreg eina kasta iregu
@@PP-kr hahahhahhaha thuglife😂
@@Lucky-dh4fb 😂😂😂😂😂
ವ್ಹಾ.. ಭಾರಿ ಚಂದ ಮಾಡಿ ವಿಷಯಗಳನ್ನು ಕಲೆಹಾಕಿದ್ದೀರಿ ಸರ್.... 😍 ಹೀಗೆ ಸಾಗುತ್ತಿರಲಿ ಈ ನಿಮ್ಮ ಚಾನೆಲ್.... ❤
ಶುಭವಾಗಲಿ 😍❤
A lot of love from udupi & manglore people ❤
ನಮ್ಮ ತುಳುನಾಡು 🥰❤😍
Shettre encha ullar
The only place in the world to have 9 names
Tulu:Kudla
Kannada:Mangalore
English:manglore
Malayalam:mangalapura
Byari:mykala
Konkani: kodial
Sanskrit:manjarun
Urudu: kaudal
Arabic:manjiloree
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು-ಮುಸ್ಲೀಮರ ನಡುವೆ ಕಲಹ ಕಡಿಮೆಯಾಗಿದ್ದರೂ,ಕನ್ನಡ ಮತ್ತು ತುಳು ಭಾಷೆಗಳ ವಿಚಾರದಲ್ಲಿ ಕಲಹಗಳು ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ.
Sd
ಸರ್ ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ ಆದರೆ ತಮ್ಮ ತುಳು ಭಾಷೆಯನ್ನು ಅಗೌರವನ್ನು ಕೊಡುವರನ್ನ ನಾವು ಕ್ಷಮಿಸುವುದಿಲ್ಲ
Sir adyake e tara nive helbeku Kannadigara mele tuluvaru dwesha sadhane madtha idare! Nim profile allu Tulu dwaja ide adre nivu Kannadigara mele dwesha ittukondilla anistha ide adre sakshtu Tulu bhasikaru Kannadigaranna bhase vicharadalli avammana madtha idare.
Howdhu sir karnatakadhalkiro ondhu jille kannadana dhvesha maduthe andhre bejaraguthe..adhe alli janakke pakkudh rajya malayalam ishta aguthe..kannada mathe madilalli entha vishakari janaru
@@abhishekks4787 ತುಳುವರು ಕನ್ನಡವನ್ನು ಅವಮಾನ ಮಾಡಿದ ವಿಚಾರ ಎಲ್ಲರಿಗೂ ತಿಳಿಯುತ್ತದೆ.ಆದರೆ ಕರ್ನಾಟಕದ ಎರಡು ಕಣ್ಣುಗಳಲ್ಲಿ ಒಂದಾದ ತುಳು ಭಾಷೆಯನ್ನು ಅವಮಾನ ಮಾಡಿದ ವಿಚಾರ ಯಾರಿಗೂ ತಿಳಿಯದೇ ಹೋಯಿತೇ..?
Udupi & Mangalur are Devide by District United by TuluNaadu🤩
They shouldn't have divided it
ನಮ್ಮ ಕುಡ್ಲ 🥰🤩... ನಮ್ಮ ಕುಡ್ಲದ ಬಗ್ಗೆ ಕೆಂದು ಕುಷಿ ಅಂಡು..
ವಾಹ್ ಧನ್ಯವಾದ ನಮ್ಮ ಕುಡ್ಲದ ಬಗ್ಗೆ ಹೇಳಿದ್ದಕ್ಕೆ..
ಮಲೆಯಾಳಂ ಅವರು ಮಂಗಳಪೂರ ಅಂಥ ಹೇಳೋದು.. ಅದು ಕೂಡ ಕಾರಣ ಆಯಿತಾ ಸರ್.
ಮಂಗಳಾದೇವಿ ನಿಮಗೆ ಶುಭ ಮಾಡಲಿ .
ಇನ್ನು ತುಂಬಾ ವಿಷಯಗಳು ನೀವು ಹೇಳಿಲ್ಲ, ಬ್ಯಾಂಕ್, ಹೋಟೆಲ್ ಉದ್ಯಮ, ಭೂತರಾಧನೆ , so PART 2 ಮಾಡಿ
Yes
Yes 2 bank head office erodu Mangalore Nalli Karnataka bank , corporation bank .
ಬುದ್ದಿ ವಂತರ ಜಿಲ್ಲೆ💞😍
Mangalr:: English
ಮಂಗಳೂರು:: ಕನ್ನಡ
ಕುಡ್ಲ:: ತುಳು
ಮೈಕಲಾ::ಬ್ಯಾರಿ
ಕೊಡಿಯಾಲ್:: ಕೊಂಕಣಿ
ಮಾಂಗಳಪುರಂ:: ಮಲಯಲಾಂ
ತುಂಬ ಹೆಸರು ಹೇಳಿ ಕರೆಯುವ ನಮ್ಮ ಹೆಮ್ಮೆಯ ಊರು 💞😍
ಹಿಂದೂ ಮುಸ್ಲಿಂ ಕ್ರೈಸ್ತ ಅಂತ ಸರಿ ಇದ್ವಿ ಇತ್ತೀಚಿಗೆ ರಾಜಕೀಯ ಕಂತ್ರಿಗಳಿಂದ ಕೋಮು ಗಲಭೆಗಳು ಆಗ್ತಾ ಇದೆ😢
Correct la bro😥
Crt
ಯಾವದ್ರಲ್ಲಿ ಬುದ್ದಿವಂತರು ಬೆರೆವರಿಗೆ ಮೋಸ ಮಾಡೋದಾರಲ್ಲ???
@@kavithanarayan2247 ಯಾರು?ಯಾರಿಗೆ ಮೋಸ ಮಾಡಿದ್ದು?
ನೀವು ಯಾರ್ರಿ ಉತ್ತರ ಕರ್ನಾಟಕದವರ😃😃
@@siraj-ic5xn ನಾನು ಬೆಂಗಳೂರು, ಮಂಗಳೂರು ಹುಡ್ಗಿರು ಫೇಮಸ್ ಅಲ್ವ ಹುಡ್ಗರಿಗ ಮೋಸಮಾಡಿದರಲ್ಲಿ ಇದುನ್ನ ನೀವು ಬುದ್ದಿವಂತಿಕೆ ಅನ್ನೊದು
ಸರ್ ನಮ್ಮೂರು ಬೆಂಗಳೂರು .ಇಷ್ಟಲ್ಲಾ ಎಲಿದ್ದಿರಿ ಒಂದು ಮರೆತು ಬಿಟ್ರಿ ನಿವು .ಮಂಗಳೂರು ಬುದ್ದಿವಂತರ ನಾಡು ಎಂದು ಕರೆಯುತ್ತಾರೆ..
Geanous helidsare
6:18
ಜೈ ಅಣ್ಣ
ನಿಜ. ಆದರೆ ಬಂಗಾರದ ಮನುಷ್ಯ ನಿರ್ಮಿಸಿದವರು ಬೆಂಳೂರಿಗರು. ಕೆಆರೆಸ್ ನಿರ್ಮಿಸಿವರು ಬೆಂಗಳುರಿಗರು
@@jayaramnavagrama123 it's not your Bangalore. It's our Mangalore. Always great
Proud to be a manglorian.
ನಮ್ಮ ಮಂಗಳೂರು,ಉಡುಪಿ ಕನ್ನಡ ನಿಜವಾದ ಸಾಹಿತ್ಯ ಕನ್ನಡ. ಸ್ವಚ್ಛ ಕನ್ನಡ, ನಾವು ಮಾತನಾಡುವಾಗಲು ಸ್ವಚ್ಛವಾಗಿ, ಸಾಹಿತ್ಯ ರೂಪದಲ್ಲಿಯೇ ಮಾತನಾಡುತ್ತೇವೆ.
S bro.realy..nammadu grantha bhashe...
ಮೊದಲು ನಾವು ತುಳುವರು ಶುದ್ಧ ಕನ್ನಡ ಮಾತಾಡುತ್ತೀವಿ ಅನ್ನೋ ಭ್ರಮೆ ಬಿಡ್ಬೇಕು,,,, ಯಾಕಂದ್ರೆ ನಮ್ಮಾ ಕನ್ನಡ ಬರೇ ಗ್ರಂತಿಕ ಕನ್ನಡವೇ ಹೊರತು ಮಾತೃಭಷೆ ಆಗಿ ಹೊರ ಹೊಮ್ಮವ ಭಾಷೆ ಅಲ್ಲಾ,, ಯಾಕಂದ್ರೆ ನಮ್ಮ ನೆಲದ ಭಾಷೆ ತುಳು,,,
ಎಷ್ಟೋ ಸಲಿ ತುಳುವರು ಕನ್ನಡ ಚಾನೆಲ್ ಗಳಲ್ಲಿ ಕನ್ನಡದಲ್ಲಿ ಸಂದರ್ಶನ ಕೊಡೊ ಸಂದರ್ಭದಲ್ಲಿ ಬಿಕ್ಕುವ ರೀತಿಯನ್ನು ನೋಡುದ್ರೆ ನಮಿಗೇ ಬೇಜಾರ್ ಆಗುತ್ತೆ,, ಅದೇ ಬಯಲು ಸೀಮೆ, ಉತ್ತರ ಕರ್ನಾಟಕದ ಜನ ನೋಡಿ!!.. ಹೇಗೆ ನಿರ್ಗಲವಾಗಿ ಮಾತಾಡುತ್ತಾರೆ,,, ಯಾಕಂದ್ರೆ ಅವರ ಮಾತ್ರ್ ಭಾಷೆ ಕನ್ನಡ ಹೊರತು ತುಳುವರದ್ದು ಅಲ್ಲಾ,,, ತುಳುವರು ಬರೇ ಶಾಲೆಯಲ್ಲಿ ಕಲಿತು ಕನ್ನಡ ತಿಳ್ಕೊಂಡಿರೋದೇ ವಿನಃ ಉಳಿದಂತೆ ಎಲ್ಲಾ ಬಳಸೋದು ತನ್ನ ತುಳುಭಾಷೆಯನ್ನೇ,,,
❤❤
ಮಂಗಳೂರಿನ ವಿಚಾರವಾಗಿ ಮಾತನಾಡಿದ್ದಕ್ಕೆ ತಮಗೆ ಧನ್ಯವಾದಗಳು 🙏
Nanna uru kodagu manglore namge tumba esta pakkadalle untalla hagagi nan manglore Ali work madthedde kudlada bandulegu Enna Udal Denji solmelu🙏🙏
Dhanyavad
Namma Kudla❤️🔥
Nim kudala na....
ಸಂಸ್ಕೃತಿ,ಭಾಷೆ,ಲಿಪಿ, ಕಲೆ,ಪ್ರತಿಭೆ,ವಿದ್ಯಾವಂತರು ಎಲ್ಲವನ್ನೂ ಹೊಂದಿದ ನನ್ನ ಊರು ಮಂಗಳೂರು ನಮ್ಮ ತುಳುನಾಡು❤️⛳
Thank you ಎಂಕ್ಲನ ಕುಡ್ಲದ ಬಗ್ಗೆ ಮಾತೆರೆಗ್ ತೆರಿಪಯಿನೆಕ್🥰
ಏರೆರು ಕೊಡಗು ಟ್ ಉಲ್ಲರು ತುಳು ಜನಕುಲು ♥️
Kushalnagar 🙋🏻
Hi
And she in her race of becoming 23rd official language of India. If it came then it would be a great thing for our state having 2 official languages - Kannada and Tulu
ನಮ್ಮ ಊರನ ಬಗ್ಗೆ ವಿವರಿಸಿದ್ದಕ್ಕೆ ನಿಮಗೆ ದನ್ಯಾವಾದಗಳು ಸರ್
ನನ್ನ ಊರು ಮಂಗಳೂರು
ನೀವು ಹೇಳಬೇಕಿರುವ ವಿಷಯಗಳು ಇನ್ನೂ ತುಂಬಾ ಇದೆ ಸರ್ SO part 2ಮಾಡಿ please.....ಜೈ ತುಳುನಾಡು🙏🙏🙏🙏
s...I am also waiting for part 2
ಭತ್ತದ ಕಣಜ, ಕರ್ನಾಟಕದ ಹೆಬ್ಬಾಗಿಲು, ನಮ್ಮ ಕರಾವಳಿಯ ತುಳುನಾಡು.
ಅದುವೇ ನಮ್ಮ ಮಂಗಳೂರು. ❤️❤️
⚡️
I'm from NITK SURATHKAL student
I'm proud to study in mangalur (the great historical memories ❤)
Nice yar ❤
Any one watching in 2024✅